"ಕೊನೆಗೂ ಸಿಕ್ತು ಮಾಕಳಿದುರ್ಗ ಕೋಟೆ! ವಾಸು ಜೊತೆ ಕೋಟೆ ಟೂರ್!"-E23-Friends Vasu-Kalamadhyama-

Поделиться
HTML-код
  • Опубликовано: 27 янв 2025

Комментарии • 165

  • @KalamadhyamaYouTube
    @KalamadhyamaYouTube  2 года назад +17

    ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
    ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaRUclips/videos - ಪರಂ-ಸವಿತಾ

    • @poorvaraj
      @poorvaraj 2 года назад +1

      Yashassu nimmadagali param

    • @anjaneyamurthy
      @anjaneyamurthy 2 года назад

      Yes param and Savitha congratulations,nimmondige navideve.

  • @arungeetha6331
    @arungeetha6331 2 года назад +10

    ನಿಮ್ಮ ಕಲಾ ಮಾಧ್ಯಮದ ಕ್ಯಾಮೆರಾ ಮ್ಯಾನ್ ಗೆ ಒಂದು ಸಲಾಂ 🙏

  • @krithikk539
    @krithikk539 2 года назад +10

    ತುಂಬಾ ಚೆನ್ನಾಗಿದೆ ಸರ್ ನಿಮ್ ಮಾತು ಕೆಳಕೆ ನನಿಗೆ ತುಂಬಾ ಇಷ್ಟ ಅಯ್ತು ವಾಸು ಸರ್ ಮಾತು ನಿಮ್ ಇಬ್ಬುರಿಗೂ ತುಂಬಾ ತುಂಬಾ ಥ್ಯಾಂಕ್ಸ್ sir

  • @manjegowdamanjegowda7857
    @manjegowdamanjegowda7857 2 года назад +13

    ನಮಸ್ಕಾರ ಪರಮ್ ಸರ್,, ದಯವಿಟ್ಟು ನಮ್ಮ , ವಿನೋದ್ ರಾಜ್, ಲೀಲಾವತಿ ಅಮ್ಮನವರ ಸಂದರ್ಶನ ಮಾಡಿ ,

  • @shubha3980
    @shubha3980 2 года назад +19

    ಜೀವನದ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ ವಾಸು ಸರ್ ನಿಮಗೆ ನನ್ನ ನಮಸ್ಕಾರಗಳು

  • @virumayura
    @virumayura 2 года назад +3

    ಸ್ಕೂಲು 100% ಚಿಕ್ಕದಾಗಿ ಕಾಣಿಸುತ್ತೆ...ಈ ಅನುಭವ ಆಗಿದೆ...ನಾವು ನಮ್ primary frnz ಬೇಟಿಯಾಗೋಣ ಅಂತ ಸ್ಕೂಲ್ ಹತ್ರ ಹೊಗಿದ್ವಿ...ಎಲ್ಲರಿಗೂ ಈ ರೀತಿಯ ಅನುಭವವಾಯಿತು.

  • @PublicstarYouTubechannel
    @PublicstarYouTubechannel 2 года назад +15

    3'DAY'S ಮೂರು ದಿನದಿಂದ ಹತ್ತುತ್ತಾನೆ ಇದ್ದೀರಾ ತುಂಬಾ ಕಷ್ಟಾನು ಮತ್ತೆ ಖುಷಿನು ಎರಡು ಆಗ್ತಾ ಇದೆ 💞💞💞 ವಾಸು ಅಣ್ಣ ❤👌👌🏆🏆🏆🏆🥰

  • @Esther-vi9de
    @Esther-vi9de 2 года назад +13

    ನಕ್ಕು ನಕ್ಕು ಸುಸ್ತಾಗಿ ಹೋದೆ.

  • @ಒಂಟಿಸಲಗಸಂತೋಷ್
    @ಒಂಟಿಸಲಗಸಂತೋಷ್ 2 года назад +20

    ವಿನೋದ್ ರಾಜ್ ಸರ್ ಫಾರ್ಮ್ ಹೌಸ್ ಹೋಗಿ ಸರ್ ಒಂದ್ಸಲ

  • @ManjulaManjula-by8ie
    @ManjulaManjula-by8ie 2 года назад +4

    ನಮಸ್ಕಾರ ವಾಸು ಸರ್ ಫಾರಂ ಸರ್ ಪ್ರಕೃತಿ ಬಗ್ಗೆ ವಿಸ್ತಾರವಾಗಿ ತಿಳಿಸಿಕೊಟ್ಟಿದ್ದಕ್ಕ ಧನ್ಯವಾದಗಳು ಸರ್ ಸಮಾಜದ ಬಗ್ಗೆ ನಿಮಗಿರುವ ಕಾಳಜಿ ನೋಡಿ ತುಂಬಾ ಖುಷಿಯಾಯಿತು ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ವಾಸು ಸರ್ ಫರಂ ಸರ್ ಥ್ಯಾಂಕ್ಯೂ ಸರ್ 🙏🙏🙏🙏🙏🙏🙏🙏🌹🌹🌹🌹🌹

  • @SundraBhuvan
    @SundraBhuvan 2 года назад +6

    ವಾಸು ಸರ್ ತುಂಬಾ ಒಳ್ಳೆಯ ಮನುಷ್ಯ ಪರಮ ಸರ್

  • @jannapuraalur-a9478
    @jannapuraalur-a9478 2 года назад +7

    Super sir ನೀವು ಎಳೋ ಪ್ರತಿ ಮಾತು ನಿಜ

  • @sarithamb8526
    @sarithamb8526 2 года назад +3

    Vasu sir mathu kelidre keltha irona ansuthe.. Thumba natural agi mathadthare..👌❤

  • @nammanadu9683
    @nammanadu9683 2 года назад +24

    ವಾಸು & ಪರಮ್ ರವರ " ಒಂದು ಬೆಟ್ಟದ ಕಥೆ ".... 😄

    • @nammanadu9683
      @nammanadu9683 2 года назад +1

      @@Ravikumar-dn2mn ಏನು ಬಕೆಟ್ ಎ ಮೆಂಟಲ್ ಡುಬಾಕ್,

  • @ಶಂಕರ್ರಘುಪುರವರ

    ಅಣ್ಣ ವಾಸು ಸರ್ ಅವರ ಮಾತು ಕೇಳೋಕ್ಕೆ ಚೆನ್ನಾಗಿದೆ..... ಅಣ್ಣ next ಎಪಿಸೋಡ್ ಅನ್ನ 30ನಿಮಿಷ ಬರೊ ಹಾಗೆ ತೋರಿಸಿ.....

  • @RAKESH15487
    @RAKESH15487 2 года назад +6

    Idea's Star ವಾಸು sir ❤️👍👍 keep going

  • @tejaskerur1893
    @tejaskerur1893 2 года назад +1

    ಕ್ಯಾಮೆರಾ ಮ್ಯಾನ್ ಗೆ🙏🙏🙏👍👍👍🤝🤝🤝🔥🔥🔥👌👌👌

  • @gokulrg6436
    @gokulrg6436 2 года назад +15

    The best ever episode made in kalamadama youtube channel Parham sir and the best ever motivational video to everyone life and just we need 10 people who cry honestly when our soul leaves this world .
    Vasu sir your big fan sir will.come to meet you sir love u sir
    Watching all 22 episode sir will not miss anyone sir Vasu sir we will try to help others as much as possible sir

  • @shivasharangaudpatil6232
    @shivasharangaudpatil6232 2 года назад +4

    100% correct sir ,🙏🙏🙏🙏🙏🙏🙏🙏🙏🙏

  • @rameshpujaripujari1431
    @rameshpujaripujari1431 2 года назад +6

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್

  • @anilkumarshahapur3655
    @anilkumarshahapur3655 2 года назад +9

    Vasu is friendly in nature and open minded

  • @manjunathn5156
    @manjunathn5156 2 года назад +3

    Vaasu namma bossu

  • @sujathak985
    @sujathak985 Год назад

    Yes 💯🤞vasu sir god bless you 💐

  • @manjunath1428
    @manjunath1428 2 года назад +1

    Nimma manasu shubrvagide 100varusha kushiyagiri sir 👍✌

  • @devarangappahdevaraj9603
    @devarangappahdevaraj9603 2 года назад +4

    ಪರಂ ಸರ್ ಎಪಿಸೋಡ್ ಇನ್ನೊಂದು 10 ನಿಮಿಷ ಜಾಸ್ತಿ ಮಾಡಿ ಸರ್ ವಾಸ ಸರ್ ಮಾತು ಕೇಳ್ತಾ ಇದ್ರೆ ಇನ್ನು ಸ್ವಲ್ಪ ಕೇಳಬೇಕು ಅನ್ಸುತ್ತೆ

  • @ravicravic6866
    @ravicravic6866 2 года назад +15

    Wel come back vasu sir and param sir.Nimma episodes gaagi wait maadtidvi sir.

  • @mahadevaswamys9415
    @mahadevaswamys9415 2 года назад +4

    ಕೋಟೆ 👌

  • @ksraginiksragini4698
    @ksraginiksragini4698 2 года назад

    ನೂರಕ್ಕೆ ನೂರು ಸತ್ಯವಾದ ಮಾತು.ವಾಸು ಬ್ರ ದ ರ್

  • @mmk5375
    @mmk5375 2 года назад +5

    Great and hard work camera man 🙏🙏🙏🙏

  • @vinodb6135
    @vinodb6135 2 года назад +65

    ಯಾಕ್ರೀ ಕ್ಯಾಮರಾ ಮೆನ್ ನ ಯಾಕ್ರೀ ಮೆಲೋಗು ಮೆಲೋಗು ಅಂತೀರಾ ಪಾಪ ಇನ್ನು ಬದುಕ್ಬೇಕು

  • @pakirayyappatil8608
    @pakirayyappatil8608 2 года назад +8

    ವಿನೋದ್ ರಾಜ್ ನೀಲವತಿ ವಿಡಿಯೋ ಮಾಡಿ ಪರಮ್ ಸರ್...

  • @villain6986
    @villain6986 2 года назад +12

    vasu sir betta yalla elud mele param sir na chanag nodkoli 🍻🍻🍻🍺🍺🍺....full body pain bandirutte 😂😂😂

    • @sridhara.nagalikarsridhara2815
      @sridhara.nagalikarsridhara2815 2 года назад +2

      😂😂😂😂🥃🥃🥃🍾🍾🍾

    • @ArunaaGowda
      @ArunaaGowda 2 года назад +1

      @@sridhara.nagalikarsridhara2815... 🐔 🍗 🐠 🐟 🐖 🐷 🍖 🥓 🐐 🐏 🐑 🦃 🦀 🥃 🍺 🍻 🚬 🍌 🍇 🍊 🍓

    • @sridhara.nagalikarsridhara2815
      @sridhara.nagalikarsridhara2815 2 года назад +1

      @@ArunaaGowda ಫುಲ್ ಟೈಟ್ 🍾🍾🍾🍾🥃🥃🥃🍷🍷🍷😁😁😁

  • @murthyc2156
    @murthyc2156 2 года назад

    Nimma nambike Sathya vaasu sir... Namma Appa Amma maadiruva punyave nammannu kaapaadutthe...🙏

  • @ushaseshadri5323
    @ushaseshadri5323 2 года назад +3

    Vasu is a good story teller and sensible person.

  • @anilkumarshahapur3655
    @anilkumarshahapur3655 2 года назад +3

    Vasu you are very Rich because you are psychologically is very happy.

  • @srinivasan4118
    @srinivasan4118 2 года назад +5

    Good inspiration vasu sir please more episodes continue param sir

  • @chandrashekhardchandru7986
    @chandrashekhardchandru7986 2 года назад +2

    Super mesage sir

  • @nightwatchman7482
    @nightwatchman7482 2 года назад +49

    ವಾಸು sir ಮಾತಾಡೋದು ದಿನ ಇಡೀ ಕೇಳಬಹುದು. ನಿಮ್ಮ youtube channel ಗೆ ಒಂದು ಸಲಹೆ sir. ನಿಮಗೆ ತಿಳಿದಿರುವ ಚಿತ್ರರಂಗದ ಸ್ನೇಹಿತರ ಜೊತೆ video call ಮಾಡಿ ಮಾತಾಡಿ. ಅದನ್ನು youtube ಗೆ ಹಾಕಿ. Subscribers and views ಮುಗಿಲಿಗೇರುತ್ತದೆ. Thank you ವಾಸು ಅವ್ರೇ

    • @gowthamgowda9327
      @gowthamgowda9327 2 года назад

      ಬರಿ ಚಿತ್ರರಂಗದವರು ಅಂತ ಅಲ್ಲ
      ಜೀವನದಲ್ಲಿ ಸಾಕಷ್ಟು ಸಾದಕರು ಎಲೆಮರೆ ಕಾಯಿಯಹಾಗೆ ಉಳಿದದ್ದಾರೆ ಅವರನ್ನು ಸಹಾ ಪರಿಚಯ ಮಾಡಬೇಕು..

  • @ChandrashekarME
    @ChandrashekarME 2 года назад +2

    Vasu sir 🙏🙏🙏👌😍🤝

  • @PakkaGowdruMaterial
    @PakkaGowdruMaterial 2 года назад +1

    super vasu

  • @umeshsalanki3635
    @umeshsalanki3635 2 года назад +8

    ಹಾಯ್ ಸರ್ ನಿಮ್ಮ ಮಾತು ೧೦೦%ನಿಜಾ

  • @gagangowda3795
    @gagangowda3795 Год назад +1

    Kempegowda 💥

  • @RekhaRekha-ve8qw
    @RekhaRekha-ve8qw 2 года назад

    Really super Param Sir super cameraman super HAL Prakriti super😀👌

  • @lokeshamv5721
    @lokeshamv5721 2 года назад +1

    You told truth

  • @dharneshpoojari5026
    @dharneshpoojari5026 2 года назад +6

    Lv from coorg ❤️❤️

  • @suryakantparitningappa8559
    @suryakantparitningappa8559 2 года назад +3

    ಕೋಟೆ super sir

  • @hu9t
    @hu9t 2 года назад +3

    Navella chikoru eruvaga edhunne madidhu, we all are busy now in our own life!! Good old memories!

  • @pradeepmn7518
    @pradeepmn7518 2 года назад +3

    Super video sir

  • @paru5657
    @paru5657 2 года назад +2

    Suparrrrrrrr sir niv ninu hechu hechu veido madi k

  • @400Journey8
    @400Journey8 2 года назад +1

    Super video sir 🔥 🔥 🔥 🔥 🔥 🔥

  • @Kumar-1982
    @Kumar-1982 2 года назад +8

    Dear Param / Vasu..
    Please interview to Vasu and vasu wife in full episode.

  • @kcefoundation6251
    @kcefoundation6251 2 года назад +5

    Appa yendu dummi ansala sir...
    They were great at tat time...thank you

  • @rangaswamyksgowda8911
    @rangaswamyksgowda8911 2 года назад +1

    Param sir continue vasu sir please more episodes

  • @rsnaik3539
    @rsnaik3539 2 года назад

    Vasu sir nim mat spr sir

  • @peri2185
    @peri2185 2 года назад +5

    👌👌👌👌👌👌

  • @rangaswamyksgowda8911
    @rangaswamyksgowda8911 2 года назад +1

    Vasu sir life ex lent

  • @channappaaralikatti8751
    @channappaaralikatti8751 Год назад

    Nija sir

  • @krishnamurthy6585
    @krishnamurthy6585 2 года назад +1

    vasu sir.. e kote na mane madkoli sir... super agi iruthe.. naanu barthini... ebbaru erona... bangalore enda bartha ella thagondu barthini...........

  • @sfktravellingvlog5782
    @sfktravellingvlog5782 2 года назад +3

    👍👍

  • @madanraoguide1624
    @madanraoguide1624 2 года назад

    vaasu episode is soooper..

  • @nirmalab6937
    @nirmalab6937 2 года назад +2

    🙏👍

  • @mahadevaswamys9415
    @mahadevaswamys9415 2 года назад +3

    ❤❤❤

  • @prasannakumar4509
    @prasannakumar4509 2 года назад

    ಜೈ ಕನಕ

  • @naveenkumarbenagi1694
    @naveenkumarbenagi1694 2 года назад +4

    ಸರ್ ಒಂದು ಸಲಹೆ " ಮಾಕಳಿದುರ್ಗ " ಚಿತ್ರದ ಹೆಸರನ್ನು ನೋಂದಣಿ ಮಾಡಿಸಿ ಸರ್ , ನೀವು ಹೇಳಿರೋದನ್ನ ಕೇಳಿಕೊಂಡು ಬೇರೆ ಯಾರೋ ಮಾಡಿಬಿಟ್ಟಾರು... ಚಿತ್ರವನ್ನು ಯಾವಾಗಲಾದರೂ ಮಾಡಿ...

  • @geethar8369
    @geethar8369 2 года назад +2

    Good morning 🌞 param vasu sir

  • @himamjdsimamjds1567
    @himamjdsimamjds1567 2 года назад +8

    ವಾಸು ಸರ್ ನಿಮ್ಮ ಜೀವನದ್ದೇ ಒಂದು ಫಿಲಂ ಮಾಡಿ ನೀವು ಹಳ್ಳಿಯಿಂದ ಬಂದು ಯಾವತರ ಹೀರೋ ಆದರೆ ಅದನ್ನ ಒಂದು ಫಿಲಂ ಮಾಡಿ

    • @navi8120
      @navi8120 2 года назад

      Imam sir ನೀವು ಆ ಸಿನೆಮಾ produce ಮಾಡಿ.

  • @shivakumar-zm4wp
    @shivakumar-zm4wp 2 года назад

    Vasu episode super

  • @manjunathktdhanu6224
    @manjunathktdhanu6224 2 года назад +2

    ಏನ್ ಕಾಮಿಡಿ ಸರ್ ನಿಮ್ಮಿಬ್ರುದು ಹೀಗೆ ಖುಷಿ ಖುಷಿಯಾಗಿರಿ ಸರ್

  • @ningaraju4501
    @ningaraju4501 2 года назад +2

    Good comedy

  • @mohithmohith5533
    @mohithmohith5533 2 года назад +6

    Sir vinod raj sir & kishore sir baggenu video maadi sir

  • @shambuhadimani3745
    @shambuhadimani3745 2 года назад

    ಆಪ್ತಮಿತ್ರ film song ಗಾಳಿಪಟ song ಎಷ್ಟೇ ಮೇಲೆ ಹೋದರು ಚಿಕ್ಕವನಾಗಿರು

  • @manjunath1428
    @manjunath1428 2 года назад

    Sir supar kating anubhava 😂😂😂

  • @sudarshankp8638
    @sudarshankp8638 2 года назад

    I like sir

  • @parameshsi
    @parameshsi 2 года назад +3

    Good morning sir

  • @kanakarajn455
    @kanakarajn455 2 года назад

    Jai Kannada

  • @sandeepasandy8372
    @sandeepasandy8372 2 года назад +3

    🥰

  • @sashidar5649
    @sashidar5649 2 года назад +3

    Ohh has he studied in Mahajan school mysore

  • @shambuhadimani3745
    @shambuhadimani3745 2 года назад

    ಹಂಸಲೇಖರವರ ಸಂದರ್ಶನ ಮಾಡಿ ರಮೇಶ್ ಅರವಿಂದ್ ಅವರ ಸಹಾಯ ಪಡೆಯಿರಿ

  • @manjunathts7573
    @manjunathts7573 2 года назад +1

    Chinnadantha mathu Vasu sir...

  • @dharanijain7364
    @dharanijain7364 2 года назад

    🥰🥰🥰👍🏼👌

  • @sanjuacharya997
    @sanjuacharya997 Год назад

    😅😅😅😅vasu sir naki naku sakaythu.... Chadi jok nice

  • @RekhaRekha-oz3hm
    @RekhaRekha-oz3hm 2 года назад

    Nijavada mathugalu vasu sir

  • @sakathmagaa4494
    @sakathmagaa4494 2 года назад

    Vasu avara magana thorici

  • @narasimharajug.k1548
    @narasimharajug.k1548 2 года назад +2

    Sir vinod Raj avaradu video madi sir

  • @Mahendra_Meda7
    @Mahendra_Meda7 2 года назад +1

    Param sir do other video pls

  • @vinay.rx135
    @vinay.rx135 2 года назад

    Alwa saa

  • @VinodKumar-gu1st
    @VinodKumar-gu1st 2 года назад +1

    3hrs trekking estu episod haktiya guru

  • @lakshmibanvikatti619
    @lakshmibanvikatti619 Год назад

    Wasu sir beti maduv bage tilisi sir please

  • @HemanthKumar-uc2tz
    @HemanthKumar-uc2tz 2 года назад +2

    🙏🙏🙏🌹❤❤❤🌹🙏🙏🙏

  • @shafiul123shafiull8
    @shafiul123shafiull8 2 года назад +1

    Param sir vinod Rajkumar interview madi sir

  • @narasimhadasdas2915
    @narasimhadasdas2915 2 года назад +2

    ವನ್ಯ ಜೀವಿಗಳು ಪ್ರಕೃತಿ ದೇವತೆಯ ಆಭರಣಗಳು

  • @shiva-xm2ms
    @shiva-xm2ms 2 года назад

    ಸರ್ ನಿವ್ ಮೇಲಕ್ಕೋಗಬಿಡಿ 😂😅🤣📸🎥

  • @shivakumar-zm4wp
    @shivakumar-zm4wp 2 года назад +1

    Vasu sir kempe gowda movie madi sir

  • @abhigowdah.c751
    @abhigowdah.c751 2 года назад +3

    Sir vinodh raj sir na interview madi

  • @jammer72us
    @jammer72us 2 года назад

    Please give Param his biscuit pack back 😄

  • @venkateshreddy6579
    @venkateshreddy6579 2 года назад

    ಕೊನೆಗೂ ಕೋಟೆ ತಲುಪಿದ್ದೀರಾ ಸರ್ ತುಂಬಾ ಧನ್ಯವಾದಗಳು ಸರ್ ಪ್ರಕೃತಿ ತುಂಬಾ ಹೇಳಿದ್ದೀರ ಸರ್ , ನನಗೆಲ್ಲಾ ಎಪಿಸೋಡ್ ಗಳನ್ನು ನೋಡುತ್ತಿದ್ದೇನೆ ಯಾವಾಗ ಬರುತ್ತೆ ಎಂಬುದು ಕಾಯುತ್ತಿದ್ದೇನೆ ಎಪಿಸೋಡ್ಗಳನ್ನು ನೋಡಿ ತುಂಬಾ ಆನಂದವಾಗಿದೆ ಧನ್ಯವಾದಗಳು ವಾಸು ಸರ್ ಪರಂ ಸರ್ 100 ಎಪಿಸೋಡ್ ಅನ್ನು ಮಾಡಿ ಸರ್ ತುಂಬಾ ಅದ್ಭುತವಾಗಿದೆ 👌👌👌👌👌👍👍👍👍💗💗💗💗🌹🌹🌹🌹🌹

  • @ಕನ್ನಡಪ್ರೇಮಿ-ಶ8ಮ

    Sir vinod raj sir du interview maadi sir

  • @santosh636
    @santosh636 2 года назад +3

    Sir please interview Kripal Amanna(food vlogger)

  • @lokeshagm1392
    @lokeshagm1392 2 года назад +1

    Sir, better do a Trekking event.....

  • @poorvaraj
    @poorvaraj 2 года назад

    Banni sir Rathri bhojana maduva.....