Idley Saambar | Article - 43 | Saagariye | HDK | Shivanna | S Narayan | Premakavi K Kalyan Official

Поделиться
HTML-код
  • Опубликовано: 19 окт 2024

Комментарии • 57

  • @Rajeshwarirajeshwari-n4k
    @Rajeshwarirajeshwari-n4k Месяц назад +5

    ನೀವು ನೀಡುವ ಸಾಹಿತ್ಯವೆಲ್ಲವೂ ಆರೋಗ್ಯ. ಹೇಳುವ ಮಾತುಗಳು ಎಲ್ಲೂ ಎಲ್ಲೆ ಮೀರದ ಸುಂದರ ಪ್ರೀತಿ ತುಂಬಿದ ಸಾಹಿತ್ಯ ಗಡಿಗೆ. ನಿಮಗೆ ನೀವೇ ಸಾಟಿ ಸರ್ 🙏🙏

  • @kushaalkumar2513
    @kushaalkumar2513 Месяц назад +16

    ಕಲ್ಯಾಣ ಸರ್..ನಿಮ್ಮ ಮಾತು ಕೇಳುತ್ತಾ ಇದ್ದರೆ ತುಂಬಾ ಖುಶಿ ಆಗುತ್ತೆ..ನಿಮ್ಮ ಭಾಷೆಯ ಮೇಲಿನ ಪಾಂಡಿತ್ಯ..ಸಕಥ್....ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು🌼🌼🌼

  • @shakirhusain8980
    @shakirhusain8980 12 дней назад

    ಸರ್ ನಿಮ್ಮ ಪ್ರತಿಯೊಂದೂ ಮಾತು ಹಾಗೂ ಸನ್ನಿವೇಶ ತುಂಬಾ ಸ್ವಾರಸ್ಯಕರವಾಗಿದೆ. ನಿಮ್ಮ ಸಂಗೀತ ಸಾಹಿತ್ಯದ ಕೃಷಿಯ ಸೊಬಗು ಸುಂದರವಾಗಿದೆ.

  • @cinema_junction7
    @cinema_junction7 Месяц назад +7

    ನಿಮ್ಮ ಮಾತೆ ಒಂದು ಸಂಗೀತದಂತಿರುತ್ತದೆ..💞

  • @Cafemelod
    @Cafemelod Месяц назад +5

    ಸಾಹಿತ್ಯ ದೈತ್ಯ ಕೆ ಕಲ್ಯಾಣ್ ಸರ್,ನಿಮ್ಮ ಹಾಡುಗಳು ಸದಾ ಜನಮನದಲ್ಲಿ ಅಜರಾಮರ❤

  • @krishnakrishnat1802
    @krishnakrishnat1802 Месяц назад +5

    You are legend ❤❤❤❤❤

  • @thilakkumarm.v3568
    @thilakkumarm.v3568 Месяц назад +3

    ನಿಮ್ಮ ಸಾಹಿತ್ಯ ವಿವರಣೆಗೆ ನನ್ನ ಒಂದು ಪ್ರೀತಿಯ ನಮನ❤

  • @rangaswamytrangaswamy3790
    @rangaswamytrangaswamy3790 Месяц назад +2

    🎉ಸಾರ್ ಎಲ್ಲೀದ್ದೀರಿ.... ತುಂಬಾ ದಿನಗಳ ನಂತರ ಮತ್ತೆ ನಿಮ್ಮ ಮಾತು ❤

  • @GirishaGirisha-l7z
    @GirishaGirisha-l7z Месяц назад

    Love you sir

  • @AmrutJogi-sx6il
    @AmrutJogi-sx6il Месяц назад +2

    So beautiful sir ❤❤

  • @Subramanyasubbu-d1f
    @Subramanyasubbu-d1f Месяц назад

    Super sir

  • @VijayaLakshmi_24
    @VijayaLakshmi_24 Месяц назад +1

    One of my ever fav songs - Sagariye....

  • @umeshchachadi4801
    @umeshchachadi4801 Месяц назад +2

    ❤❤ನಿಮ್ಮ ಮಾತುಗಳು ತುಂಬಾ ಚೆನ್ನ ಸರ್

  • @ashwink.g8091
    @ashwink.g8091 Месяц назад +4

    Great sir.. ಇಷ್ಟೆಲ್ಲ ನೆನಪು ನಿಮಗೆ ಹೇಗೆ ಇರುತ್ತೆ ಸರ್ ?ತುಂಬಾ ಸಾಂಗ್ಸ್ ನೀವು ಬರೆದಿದ್ದೀರ ಆ ಸಾಂಗ್ಸ್ ಹುಟ್ಟಿ ಬಂದ ಗಳಿಗೆ ನೀವು ವರ್ಣಿಸುವ ರೀತಿ ತುಂಬಾ ಅದ್ಭುತ..

  • @manukumar8884
    @manukumar8884 Месяц назад

    ಅದ್ಭುತ ಸಾರ್, ಹೀಗೆ ನಿಮ್ಮ ಅನುಭವಗಳನ್ನ ಹೇಳಿ ನಮ್ಮ ಬದುಕನ್ನ ಪುನೀತಗೊಳಿಸಿ❤❤

  • @sudhiacharya6119
    @sudhiacharya6119 Месяц назад

    Nice

  • @vasudevamurthyr8061
    @vasudevamurthyr8061 Месяц назад

    ಕಲ್ಯಾಣ ಸರ್ ನಾವು ನಿಮ್ಮ ಅಭೀಮಾನಿಗಳು

  • @ManuManu-ut6if
    @ManuManu-ut6if Месяц назад

    ನೀವು ಬರೆದಿರುವ ಎಲ್ಲಾ ಹಾಡುಗಳು ತುಂಬಾ ಇಸ್ಟ ಸರ್ ❤❤❤❤

  • @AAPL-tx7xl
    @AAPL-tx7xl Месяц назад +1

    ಗುರುಗಳೇ ನಮಗೆ ಒಂದು ಅನುಮಾನ ಹೊಸ ದಲಿತ ಕವಿತೆ ಬರೆಯೋ
    ಪ್ರತಿಭೆಗಳು ಸಿನಿಮಾ ರಂಗಗೆ ಬರಬವುದ... 👍

  • @dyamannatalavar9419
    @dyamannatalavar9419 Месяц назад

    ಗೌರಿ ಗಣೇಶ ಹಬ್ಬದ ಶುಭಾಶಯಗಳು ಗುರೂಜಿ❤

  • @ahobalasharma3291
    @ahobalasharma3291 Месяц назад +2

    SUPER ,KALYAN

  • @vinodgowda-yb9gb
    @vinodgowda-yb9gb Месяц назад

    What a interesting matter ❤ nice memories reply 🎉🎉 nice sir

  • @Youliveonce-n9v
    @Youliveonce-n9v Месяц назад +1

    Super song sir. I like all your songs. please upload videos regularly sir

  • @Pavansalian
    @Pavansalian Месяц назад

    Very nice video

  • @siddarajuchannegowda
    @siddarajuchannegowda Месяц назад

    Wonderful 🎉😊

  • @YamanurYellappa
    @YamanurYellappa Месяц назад +2

  • @manjunathaiahmanju1113
    @manjunathaiahmanju1113 Месяц назад

    Super sir ❤

  • @ರಾಘವೇಂದ್ರಸಿಎಸ್

    ಒಂದು ಹಾಡಿಗೆ ಎಷ್ಟು ಸಂದರ್ಭಗಳು ಪ್ರೇರಣೆ ನೀಡುತ್ತವೆ ಎಂಬುದನ್ನು ತುಂಬಾ ಲವಲವಿಕೆಯಿಂದ ಹೇಳಿರುವ ನಿಮಗೆ ಶರಣು

  • @Subramanyasubbu-d1f
    @Subramanyasubbu-d1f Месяц назад

    Sir nivu kooda olle singar

  • @ranjithkmogaveera3141
    @ranjithkmogaveera3141 Месяц назад

    Super

  • @raghavjadhav293
    @raghavjadhav293 Месяц назад

    🙏🙏🙏 Lov u sir

  • @sudheerkumarlkaulgud7521
    @sudheerkumarlkaulgud7521 Месяц назад

    ನಿಮ್ಮ ಮಧುರ ಮಾತುಗಳನ್ನು ಕೇಳುತ್ತಲೇ ಇರಬೇಕು ಅನಿಸುತ್ತದೆ. ನಿರಂತರವಾಗಿ ವೀಡಿಯೋ ಮಾಡಿ
    ಧನ್ಯವಾದಗಳು

  • @vishwanathp6514
    @vishwanathp6514 Месяц назад +1

    Sogasugara film na "chandiranillada aa baninalli" song create ada bagge thilisi sir

  • @suvarnagiriexpress
    @suvarnagiriexpress Месяц назад

    🙏🏻🙏🏻🙏🏻

  • @Subramanyasubbu-d1f
    @Subramanyasubbu-d1f Месяц назад

    Sir ee song orchestra dali complsari hadlebekith

  • @venugm
    @venugm Месяц назад

    👌👌👌👌

  • @SindhuSR-hs2og
    @SindhuSR-hs2og Месяц назад

    ❤❤

  • @Guruvinayaka
    @Guruvinayaka Месяц назад

    ❤❤❤👌🙏🙏🙏

  • @VimalSimpi
    @VimalSimpi Месяц назад +1

    Sir nanu punita sir kuritu ondu haadu baradini adu recording madabeku, nimage meet madabeku hege

  • @VimalSimpi
    @VimalSimpi Месяц назад +1

    Sir nanu punita sir kuritu ondu haadu baradini adu recording madabeku nimna help beku sir daya vittu help madi sir.

  • @MaaliRgv
    @MaaliRgv Месяц назад +2

    ಸರ್ ನೀವು ಬರೆದಿರೋ .ಕುರುಬನ ರಾಣಿ . ಸಾಂಗ್ಸ್ ಬಗ್ಗೆ ಹೇಳಿ ಸರ್ 🔥🔥 ಪ್ರೇಮಕವಿ ಕೆ ಕಲ್ಯಾಣ್ ಗುರುಗಳೇ

  • @agriculture4729
    @agriculture4729 Месяц назад +1

    Sir nanu nimma video gagi kaitirtini dayamadi weekly one video adru madi

  • @Siddumetiaudios
    @Siddumetiaudios Месяц назад

    ಅಣ್ಣ ಹಿಂಗೇ... ನಿಮ್ಮ ಪ್ರತಿಯೊಂದು ಹಾಡಿನ ಹಿಂದಿರುವ ಸುಮಧುರವಾದ ಸಂದರ್ಭಗಳನ್ನ ನಮಗೆ ತಿಳಿಸಿ

  • @sagarcreations8382
    @sagarcreations8382 Месяц назад

    You are really great sir , you deserve for more opportunities in KFI

  • @sadashivasadashiva2258
    @sadashivasadashiva2258 Месяц назад +1

    ಮತ್ತಷ್ಟು ಉತ್ತಮ ಹಾಡುಗಳನ್ನು ಬರೆಯಿರಿ ಕಲ್ಯಾಣ ಸರ್ ಸಾಗರಿಯೇ ಸಾಗರಿಯೇ ಹಾಡು ತುಂಬಾ ಇಷ್ಟ

  • @govardhansarang6451
    @govardhansarang6451 4 дня назад

    ಸರ್ ನಾನು ಪ್ರೀತಿಗೆ ಸ್ಫೂರ್ತಿ ಈ ಹಾಡು
    ಆದ್ರೆ ಪ್ರೇಯಸಿ ಸಿಕ್ಕಿಲ್ಲ

  • @sharathbalishta5071
    @sharathbalishta5071 Месяц назад

    ಆಹಾ ಮನಸ್ಸು ತಿಲನ ಬರೆದಾಯ್ತು..
    ತಿಲನ ಪದದ ಅರ್ಥವೇನು ಸರ್?

  • @HemanthKumarH.N
    @HemanthKumarH.N 9 дней назад

    Sri Harsha avaru "ninna lajje ondu"......line na first hadiddu yavdo ondu channel nalli..!

  • @Rajeshwarirajeshwari-n4k
    @Rajeshwarirajeshwari-n4k Месяц назад +3

    ನೀವು ನೀಡುವ ಸಾಹಿತ್ಯವೆಲ್ಲವೂ ಆರೋಗ್ಯ. ಹೇಳುವ ಮಾತುಗಳು ಎಲ್ಲೂ ಎಲ್ಲೆ ಮೀರದ ಸುಂದರ ಪ್ರೀತಿ ತುಂಬಿದ ಸಾಹಿತ್ಯ ಗಡಿಗೆ. ನಿಮಗೆ ನೀವೇ ಸಾಟಿ ಸರ್ 🙏🙏

  • @manojambiger2153
    @manojambiger2153 Месяц назад

    Super sir

  • @sunilbrsunilbr3986
    @sunilbrsunilbr3986 Месяц назад

  • @VimalSimpi
    @VimalSimpi Месяц назад

    Sir nanu punita sir kuritu ondu haadu baradini adu recording madabeku nimna help beku sir daya vittu help madi sir.

  • @bharathkanthabail6917
    @bharathkanthabail6917 Месяц назад

  • @menakamanjunath2689
    @menakamanjunath2689 Месяц назад