ಲ೦ಚಾವತಾರ | Lanchavatara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
HTML-код
- Опубликовано: 25 авг 2024
- ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah |
Part 1 - • ಲ೦ಚಾವತಾರ | Lanchavat...
Part 2 - • ಲ೦ಚಾವತಾರ | Lanchavat...
ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ರಚನೆ-ನಿರ್ದೇಶನದ ಲ೦ಚಾವತಾರ ಭಾಗ-1
Lanchavatara Written and Directed by Master Hirannaiah Part-1
ಕನ್ನಡ ರ೦ಗಭೂಮಿಯ ಇತಿಹಾಸದಲ್ಲಿ ಒ೦ದು ದಾಖಲೆಯನ್ನ ನಿರ್ಮಾಣ ಮಾಡಿದ ಹೆಗ್ಗಳಿಕೆಯ ನಾಟಕ ಲ೦ಚಾವತಾರ.. ನಟರತ್ನಾಕರ ಮಾ||ಹಿರಣ್ಣಯ್ಯನವರು ರಚಿಸಿ ನಿರ್ದೇಶಿಸಿ ಹನ್ನೊ೦ದು ಸಾವಿರಕ್ಕೂ ಮೀರಿ ಪ್ರದರ್ಶನವನ್ನ ಲ೦ಚಾವತಾರ ಕ೦ಡಿದೆ ಎ೦ದರೆ ಅದು ವಿಶ್ವದಾಖಲೆಯೇ ಸರಿ.. ಪ್ರತಿ ನಾಟಕದ ಮಾತು ಸನ್ನಿವೇಶವನ್ನ ಮಾಸ್ಟರ್ ಹಿರಣ್ಣಯ್ಯನವರು ರ೦ಗದಮೇಲೆ ಕಟ್ಟಿ ಆಡುತ್ತಿದ್ದು, ಲ೦ಚಕೋರ ರಾಜಕಾರಣಿಗಳನ್ನ ಸರ್ಕಾರಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಳ್ಳುತ್ತಾ ಅವರಿಗೆ ಸಿ೦ಹಸ್ವಪ್ನವೇ ಆಗಿದ್ದರು.. ಮ೦ತ್ರಿ-ಮಹೋದಯರನ್ನ ಆಹ್ವಾನಿಸಿ ಸನ್ಮಾನಿಸಿ ಎದುರು ಕೂರಿಸಿ ಅವರ ಬಗ್ಗೆ ಠೀಕಿಸುವ ಅವರ ಎದೆಗಾರಿಕೆಯನ್ನ ಜನಸಾಮಾನ್ಯರು ಬಹುವಾಗಿ ಮೆಚ್ಚಿ ಅವರನ್ನ ಗೌರವಿಸಿದ್ದರು.. ರಾಜ್ಯ, ರಾಷ್ಟ್ರ, ಹಾಗೂ ಅ೦ತರ ರಾಷ್ಟ್ರಮಟ್ಟದಲ್ಲಿ ಅವರಿಗೆ ಕೀರ್ತಿತ೦ದ ಈ ನಾಟಕವನ್ನ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಮ೦ಡಲಿಯ ಸದಸ್ಯರೊ೦ದಿಗೆ ಪ್ರಸ್ಥುತ ಪಡಿಸಿದ್ದಾರೆ.. ಅವರ ನೆನಪಲ್ಲಿ ಈ ಪ್ರಯತ್ನವನ್ನ ನನ್ನ RUclips Channel ಮೂಲಕ ನೀಡುತ್ತಿದ್ದೇನೆ.. ನೋಡಿ ಆನ೦ದಿಸಿ.. ಇಷ್ಟವಾದಲ್ಲಿ Subscribe ಮಾಡಿ ನಿಮ್ಮವರೊ೦ದಿಗೆ Share ಮಾಡಿ ನಮ್ಮನ್ನು ಹರಸಿ..
.
.
.
.
.
.
.
.
.
.
.
.
.
.
.
.
.
.
.
#BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government
ಒಂದೇ ನಾಟಕದಲ್ಲಿ ರಾಷ್ಟ್ರೀಯ, ರಾಜಕೀಯ, ಸಾಮಾಜಿಕ, ಎಲ್ಲವುದನ್ನೂ ವಿಡಂಬನಾತ್ಮಕವಾಗಿ ವಿಶ್ಲೇಷಿಸಿದ್ದಾರೆ.. ಇಂದಿಗೂ ಪ್ರಸ್ತುತ 🙏
Yes sir
ನಡುಬೀದಿ ನಾರಾಯಣ ಒಂದು ನಾಟಕವನ್ನು ಮಾತ್ರ ನಾನು ಲೈವ್ ಆಗಿ ನೋಡಿದ್ದೆ.. ಲಂಚಾವತಾರ ಪಶ್ಚಾತಾಪ ಮತ್ತು ಇತರ ನಾಟಕಗಳನ್ನು ನೋಡುವ ಭಾಗ್ಯ ನನ್ನದಾಗಿರಲಿಲ್ಲ... ಈ ಮೂಲಕ ನೋಡುವ ಅವಕಾಶ ಮಾಡಿ ಕೊಟ್ಟಿದ್ದೀರಾ ಧನ್ಯವಾದಗಳು
❤😊
🙏🙏🙏🙏🙏🙏👌👌👌👌🇮🇳🇮🇳🇮🇳🇮🇳💐💐💐😭
❤😂😮😢🎉
😊😅 hi ft 0:05 0:05 @@shankarnarayanbhat8203
ಈ ನಾಟಕ ಮತ್ತು ನಾಟಕದ ಸಂಭಾಷಣೆಗಳು ಇಂದಿಗೂ ಮತ್ತು ಮುಂದಿನ ದಿನಗಳಿಗೂ ಪ್ರಸ್ತುತ. ಧನ್ಯವಾದಗಳು ಹಿರಣಯ್ಯ ಮತ್ತು ಮಿತ್ರ ಮಂಡಲಿಗೆ.
ಸತ್ಯದ ಮಾತು.. 🙏
🙏🙏🙏🙏🙏🙏🙏🙏🙏
ಸರ್ ಈ ನಾಟಕ ಮಾಸ್ಟರ್ ಅವರೆಗೆ ಪದ್ಮಭೂಷಣ
ಪ್ರಶಷ್ಠಿ ಬರಬೇಕೇತು ಅವರ ಡೈಲಾಗ್ ಅಭಿನಯ ಸೂಪರ್
ರವೀಂದ್ರ ಕಲಾಕ್ಷೇತ್ರದಲ್ಲಿ ನೋಡಿದ್ದೆ .
ತುಂಬಾ ಚನ್ನಾಗಿತು ಆ ದಿನಗಳು ನೆನಪು
Thanks 🙏
ನಿಮಗೆ ನೂರೊಂದು ಪ್ರಾಣಮಗಳು 🙏🏻🙏🏻🙏🏻sir
ತುಂಬಾ ಧನ್ಯವಾದಗಳು.... ಒಟ್ಟೆ ಉಣ್ಣಗುವ ವಷ್ಟು ನಕ್ಕು ..ನಕ್ಕು...ಸುಸ್ತ್ ಹಾಗಿದೆ...
Extraordinary talent
ಎಷ್ಟು ಬಾರಿ ನೋಡಿದರೂ '' ಕೇಳಿದರೂ ಮತ್ತೆ ಮತ್ತೆ ನೋಡಬೇಕೆನಿಸುವ ನಾಟಕ. ಅಜರಾಮರ. ಅಣ್ಣನವರಿಗೆ ನಮಸ್ಕಾರಗಳು. ನಿಮಗೆಲ್ಲರಿಗೂ ಧನ್ಯವಾದಗಳು.
Super super super super super vasthava 100 ke 💯 neja nim mathu sathya edi
ಹಿರಣ್ಣಯ್ಯ ಸಾಹೇಬರ.. ಮಾತೂ ಅತ್ಯದ್ಬುತ..👍..
ಹಿರಣ್ಣಯ್ಯ ರವರ ಒಂದೊಂದು ಮಾತು ಪ್ರಸ್ತುತ ಕಾಲಕ್ಕೆ ನಿಜ..
Thank you sir. No words to express...Now i am 61. During 1976-77 we friends from D.Banumaiah's use to enjoy your father dramas in Mysore exhibition grounds. Down the memory lane.
ನಿಮ್ಮ ಅಭಿಮಾನ ಆಶೀರ್ವಾದ ಸದಾ ಹೀಗೆ ನಮ್ಮ ಮನೆತನದ ಮೇಲೆ ಇರಲೀ ಸಾರ್
Respected sir,
This is Manjunath from Mysore
My father Late Dr.V.Sathyanarayana
Your father Sri Master Hiriannaiah used to visit our house when drama camp was at Mandya. My father was a friend of your father
And also at chamarajanagar your father used to visit our house which was located at Cart Street.
ಅಂತ ಮಾಸ್ಟರ್ ಹಿರಣ್ಣಯ್ಯ ಅವರ ನಟನೆ, ಮಾತುಗಾರಿಕೆ... Never... Never... 👌👌👌🙏🙏🙏
Yes sir, ನಿಮ್ಮ ಪ್ರೀತಿ ನಮ್ಮ ರಕ್ಷಣೆ
@@baabuhirannaiah5204😂
Ever green Drama in Kannada Hats off to Legendary actor Master Hirannaiah and Babu sir
ಧನ್ಯವಾದ ನಿಮ್ಮ ಅಭಿಮಾನಕ್ಕೆ
Super 👍🙏🙏🙏🙏🙏🙏
ಸರ್, ನೀವು ಅವರ ಮಗನಾಗಿ ಹುಟ್ಟಿ ಬೆಳೆದಿದ್ದೆ ಸೌಭಾಗ್ಯ.
ಹುಟ್ಟಿಗೆ ಅವರು ಕಾರಣ ಬೆಳಸಿದ್ದು ನೀವೆಲ್ಲ , ನನ್ನದು ಸೌಭಾಗ್ಯವೇ ಸರೀ..
ಅದ್ಭುತವಾದ ನಾಟಕ.. ಸಾಮಾಜಿಕ ವಿಡಂಬನೆಯ ಮೂಲಕ ವಾಸ್ತವತೆಯನ್ನು ಬಿಂಬಿಸುತ್ತದೆ.🙏🙏🙏🙏
ಹಿರಣ್ಣಯ್ಯ ಅವರ ಇನ್ನಷ್ಟು ನಾಟಕಗಳನ್ನು ಅಪ್ಲೋಡ್ ಮಾಡಿ 🙏🙏
ಖಂಡಿತಾ ಮಾಡುತ್ತೇನೆ
Deadly combination of honorable father and t
Very talented son play
👏👏👏👏👏
Thanks 🙏 for your feedback
I have seen lanchavatara live in 1996 . Superb talent
Thanks 🙏
I saw this first time when I was 12yrs old, back then this was only funny. Now, I m 21 and I m preparing for Civil Services, today, Master Hirannayya's words in this drama makes so much of sense. Thank you so much for putting the efforts to create this whole drama. I feel sad that I was not able to watch this live during performance.
Truly right.. perspectives change with age and experience
ನನ್ನ ಗುರು ಮಾಸ್ಟರ್ ಹಿರಣ್ಣಯ್ಯನವರು ಅಂಥಾ ವ್ಯಕ್ತಿ ಹಿಂದೆ ಇರಲಿಲ್ಲ ಮುಂದೆ ಬರೋದೂ ಇಲ್ಲ ಜೈ ಗುರುಗಳೇ
Hirannaiahnavara maatugalannu kelode ondu ananda naavu avarannu nodiddevu annode namma janma saaphalya 🙏🙏🙏
ಕಲಾಮಾಧ್ಯಮದಿಂದ ಈ ನಾಟಕದ ಬಗ್ಗೆ ಗೊತ್ತಾಯಿತು. ಬಹಳಾ ಚೆನ್ನಾಗಿದೆ ಸರ್.
Same here
I am also
karnataka nija suputra hirannayya ❤❤❤
Watched this after seeing your interview in Kalamadyama. Good going sir
Realy great actor sir
Am also watching aftr kalamadyama interview
ಸೂಪರ್ ಸರ್
Nija helthini en guru ing madidare beku inthavu andru yaru madalla inge nijakku thumba kushi aythu en natakagalu ivu thumba chanagi ide
Superb boss 👌👌 ever green
I saw heranayya sir...in nam Jayanagar 9th block rajostava, i am big fan of him n was very inspired...its great babu sir ur his son...where ever i seen heranaya sir drama...i stop my vehicle n watch it...once i have met him near ur house...it was great..🙏🙏🙏
9th block ನಲ್ಲಿ ಹಲವು ಬಾರಿ ನಾವು ನಾಟಕವಾಡಿದ್ದ ನೆನಪು ನನಗೂ ಇದೆ .. ನಿಮ್ಮ ಅಭಿಮಾನಕ್ಕೆ ನಾವು ಋಣಿ
ಧನ್ಯವಾದಗಳು ಬಾಬು ಸರ್
@45.50 good line,,, fact of life,,, super
W
Adbhutavada kelasa madiddiri sir. Innu olleya natakagalannu upload maadi 🙏
Babu I am more happy to seen. Your hard work. It give sucsass. 🙏🌹🙏
Babu mastre nimma interview nodi thumba kaliyabeku ede nimma darshana bhagya beku gurugale
Thanks 🙏 sure will meet…
ಅದ್ಭುತ ಸರ್
Legend actors in this drama
Real fact still now can see
India never changes
Thanks 🙏 for the heartfelt reply
So refreshing.
Hirannianah navarige ellitree aa energy, Non stop oditaaralri. Nijavaaglu Lalita sahasra naamada prabhaavane.
ಸತ್ಯವಾದ ಮಾತು . ದೈರ್ಯಾ ತಾಯಿ ನಿಡೊಳು energy ಮಾತ್ರಾ ನಿಮಂತಾ ಅಭಿಮಾನಿ ಅನ್ನದಾತರ ಕೃಪೇ
Thank u sir for uploading lanchavatara
Memories of 1970_80
How adorable he his, hats off tou you sir
It's 2022 and I am watching second time, one of the masterpiece Kannada ever produced
Thanks 🙏
@@baabuhirannaiah5204 1b0p
@@baabuhirannaiah5204❤0
ಗ್ರೇಟ್ ಆಕ್ಟರ್.
I just saw small clip of this drama in FB, I became so thrilled so came here to witness the masterpiece ❤️
Thanks for the love
@@baabuhirannaiah5204 ❤️❤️
Same here brother
@@naveenrajkali1790 p⁰⁰⁰⁰⁰⁰0
Great writing drama
🙏🙏🙏
I love you mastar ernahiy jiy beem
Babu sir simply you are superb god bless you sir.
Thanks sir for your wishes
ಬಹುಶಃ 2001-02 ರಲ್ಲಿ ಈ ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ನೋಡಿದೆ.... ಈ ನಾಟಕಗಳು, ಕೊಡೋ ಇಂಪ್ಯಾಕ್ಟ ಯಾವ ಸಿನಿಮಾಗಳು ಕೊಡೋಲ್ಲ
Thanks 🙏 for sharing your feedback
L
tRZzaS
❤❤❤
ಕಾಲ ಕಾಲಕ್ಕೆ ಪ್ರಸ್ತುತ ವಿಚಾರ ವಿನಿಮಯ ನಮಸ್ಕಾರ
🙏
Wonderful art performance. At 36:40, the talk on Putin shows how long he has continued to be the president and still his
Thanks 🙏
That is the power of theatre also.. luv you for being such a great admirer...
ಚೆನ್ನಾಗಿದೆ ಸರ್ ನಮ್ಮ ಜನರೇಷನ್ ಕಲಿಯಬೇಕು
ದಯವಿಟ್ಟು ಫೋನಾವತಾರ ನಾಟಕ ಇದ್ದರೆ ಪ್ರಸಾರ ಮಾಡಿ
Really nice comedy
great act by hirrannayy
Mind-blowing sir
Thanks a lot
Thank you sir. Sir please upload makmal topi my favourite
Next ಹಿರಣ್ಣಯ್ಯನವರ ಪಾತ್ರವನ್ನು ತಾವೇ ಮಾಡ್ಬೇಕು ಬಾಬು sir , all the best for your future dramas
Thanks 🙏 will make sincere efforts
@@baabuhirannaiah5204 wwAA@qAaaAqaqawwawq
@@nagarajunk9887 aa
Pgfdp
Thank you sir. Good video quality too.
Thank u for uploading sir🙏
ನಿಮ್ಮ ಅಭಿಮಾನಕ್ಕೆ ಶರಣು
Great Actor
ಬಹುಶಃ 2001-02 ರಲ್ಲಿ ಈ ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ನೋಡಿದೆ.... ಈ ನಾಟಕಗಳು, ಕೊಡೋ ಇಂಪ್ಯಾಕ್ಟ ಯಾವ ಸಿನಿಮಾಗಳು ಕೊಡೋಲ್ಲ....ಆದರೆ ಈ ಮುದುಕ ಶೆಟ್ಟಿ.... ಇದೇ ಬಾಬಣ್ಣ ಅಂಥ ಗೊತ್ತಾಗಿದ್ದು ಈಗಲೇನೇ....
Master super
Content is apt even in today's scenario. Enjoyed watching it after a long time.
Thanks 🙏 for your feedback
Reality of life
Waiting aliya avathara
ಅದರ ವೀಡಿಯೊ ಇಲ್ಲಾ ಸಾರ್
Hats off herannya sir long live and you are great sir thank you jai Karnataka mathe.
ಸೂಪರ್ ಡ್ರಾಮ್ 🔥
Usha. Grate 🌹⏰
Poverty , illiteracy, ignorance are the property of Indian politicians 😂😂😂😂😂
Master piece then now and for ever
Super sir 👍
ಸೂಪರ್ 🙏🙏🙏🙏🙏
Thanks 🙏🙏
All time GREAT artist . i have watched all the dramas of Masters /Bhaktipoorvaka Namaste .
Thanks 🙏 for sharing your feedback and showing your love
@@baabuhirannaiah5204 good to rember
Great Actor 👍
ಜುಟ್ಟು ಬಿಟ್ಟೋನು -ಜನಸಂಘ ಮೀಸೆ ಬಿಟ್ಟೋನು-ಕಮ್ಯುನಿಸ್ಟ್, ಮೂರು ಬಿಟ್ಟೋನು-ಕಾಂಗ್ರೆಸ್🤣🤣🤣🤣🤣🤣
That was one of his classic dialogues
@@baabuhirannaiah5204 ಸರ್, ಈ ಡೈಲಾಗ ಲ್ಲಿ ಇನ್ನೂ ಒಂದು ಸಾಹಿತ್ಯ ಮರ್ತು ಹೋಗಿದೆ ಸರ್, ಸರ್, ರೀ ಸೆಂಡ್ ಸಾರ್ ಫುಲ್ ಡೈಲಾಗ್, ಸಾರ್ ಫ್ಲೀಸ್
@@sridhara.nagalikarsridhara2815 1& 4 th line ok .. rest
ಮೀಸೆ ಬಿಟ್ಟೊನು ಸೊಶಿಯಲಿಸ್ಟು
ಗಡ್ಡ ಬಟ್ಟೊನು ಕಮ್ಯುನಿಸ್ಟು
@@baabuhirannaiah5204 ಧನ್ಯವಾದಗಳು ಸಾರ್
Dhanyavaada babu sir
ನಿಮ್ಮ ಅಭಿಮಾನ ಹೀಗೆ ನಮ್ಮನ್ನ ಕಾಯಲೀ
@@baabuhirannaiah5204 sir dinalu kalamadhyama daali nodtini nimma interview naration tumba chennagide 🙏 Mafti alli ninna acting super 🙏 reply madidakke Tnx
👏👏👏👌👌💫
Namaste Sri
Legend
👌👌🙏🙏
Superb
Very good drama
Thanks 🙏
Super sir 🙏🙏🙏
TQ sir
🙏🙏🙏🙏🙏
ನಮ್ಮನ್ನು ನಾವು ನೋಡಿ ನಗಬೇಕು..
ಬೇರೆಯವರು ನಮ್ಮನ್ನು ನೋಡಿ ನಗುವಂತಾಗಬಾರದು..
17:02 overlapping 😂😅
supper
31-1-21 ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಓದಿ ನಾಟಕ ನೋಡಲು ಅವಕಾಶ ಒದಿಗಿಬಂದಿದೆ🙏
thanks will strive to live up to expectations
🌹🎉💐💐🙏🙏
Naanu e drama na tumba sari kealidhe but Eega nodo sowbhagya siktu 🙏 thanks for uploading 👍
🔥🔥🔥
Thank you so much for uploading this sir.
Very huge fan of you and master hirannaiah sir 🙏
The pleasure is ours
@@baabuhirannaiah5204 your father is a legend how he speaks without wasting even a second great 🙏🏼🙏🏼🙏🏼
Humarous dramae
@ 2:13 mins ಚಿಂತಾಮಣಿ from ಚಿಂತಾಮಣಿ. Sudhindra in Mata.
Super drama
Thanks 🙏 for sharing your feedback
I missed watching these dramas LIVE - have listened to all the dramas on audio cassettes and now watching these here so many times. it is so relevant even today - thanks a lot Baabu sir for sharing these in a public forum.
37:41
Q
ಸಾರ್ ದಯವಿಟ್ಟು ಮುದುಕನ ಮದುವೆ ಪ್ರದರ್ಶಿಸಿ
Innu hechhina videos haaki