Ghama Ghama Song With Lyrical | Sangeetha Katti | C Ashwath | Da Ra Bendre | Kannada Bhavageethe
HTML-код
- Опубликовано: 8 сен 2024
- Lahari Bhavageethegalu & Folk Kannada Presents "Ghama Ghama" Song with Lyrics from the album Mumbaiyiyalli C Ashwath - Live Program, Music Composed by C Ashwath & Sung by Sangeetha Katti for the Lyrics of Da Ra Bendre.
Subscribe Us : goo.gl/mHCPgw
--------------------
Song: Ghama Ghama
Program: Mumbaiyiyalli C Aswath - Live Program
Singer: Sangeetha Katti
Music Director: C. Ashwath
Lyricist : Da Ra Bendre
Music Label : Lahari Music
--------------
♪Full Song Available on♪
JioSaavn: www.jiosaavn.c...
Spotify:
Hungama: www.hungama.co...
Gaana: gaana.com/song...
Apple Music:
Amazon Prime Music: music.amazon.i...
Wynk: wynk.in/u/C0IF...
Resso:
---------------------
Enjoy & stay connected with us!!
Subscribe us @ goo.gl/mHCPgw
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM
ಈ ಜಗತ್ತಿನಲ್ಲಿ ಅತಿ ಶ್ರೇಷ್ಠ ಭಾಷೆ ಎಂದರೆ ಅದು ನನ್ನ ಕನ್ನಡ ಭಾಷೆ..... ಬೇಂದ್ರೆಯವರ ಬದುಕೆ ಒಂದು ವಿಶ್ವ ವಿದ್ಯಾಲಯದ.....
❤❤❤❤
👍👌
ದ.ರಾ.ಬೇಂದ್ರೆಯವರ ಅದ್ಭುತವಾದ ಸಾಹಿತ್ಯಕ್ಕೆ ಮನಸೋತು ಆಯಿತು ಮರುಳ... ಇಂಪಾದ ಸಂಗೀತಕ್ಕೆ ಸಂಗೀತ ಕಟ್ಟಿ ಅವರ ಧ್ವನಿ ಖುಷಿ ನೀಡಿತು.
ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ದರಾ ಬೇಂದ್ರೆ ಅವರಿಗೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಆಶೀರ್ವಾದ ಸದಾ ನಮ್ಮ ನಾಡಿನ ಜನತೆ ಮೇಲೆ ಇರಲಿ........
ತುಂಬಾ ಸುಂದರವಾದ ಗಾಯನ. ಮನಸ್ಸು ಮಧುರವಾಗುವಂತಹ ಘಮಾಡಿಸ್ತಾವ ಮಲ್ಲಿಗೆ 💐😍
ಉತ್ತಮ ಸಾಹಿತ್ಯಕ್ಕ ಅತ್ಯುತ್ತಮ ಭಾವ ತುಂಬಿದ ರಾಗ ಸಂಯೋಜನ .........!!!
ಮನಸಿಗೆ ಮುದ ನೀಡುವ ಸಾಹಿತ್ಯ, ಸಂಗೀತ,ದ್ವನಿ. ಅದ್ಬುತ ಹಾಡು.
Super 👌👌👌
ನನ್ನ ಭಾವನೆಯ.. ಕರುನಾಡಿನ ವರಕವಿ.. ನಮ್ಮ ಪ್ರೀತಿಯ ಅಜ್ಜ.. ದ. ರಾ. ಬೇಂದ್ರೆ ಅವರಿಗೆ ಅನಂತ ಕೋಟಿ ನಮನಗಳು 🙏🙏🙏🙏🙏
She is a beautiful singer and her talent is wonderful
ಘಮ ಘಮ ಘಮಾಡಸ್ತಾವ ಕನ್ನಡ ಪದ.. 💛❤️
ಈ ಹಾಡು ಮತ್ತು ಸಂಗೀತಕ್ಕೆ ನನ್ನ
ಮನಸೋತು ಆಯಿತು ಮರುಳ.....
ಘಮ ಘಮ ಘಮಾಡಸ್ತಾವ ಮಲ್ಲಿಗೆ...
ಸಾಹಿತ್ಯ ಸಂಗೀತ ಸ್ವರಗಳ ಸಂಗಮ ಅಂದ್ರೆ ಇದೆ ಅದ್ಭುತ
Queen of singing
ಮನಸ್ಸಿನ ಭಾರವನ್ನು ಹಗುರ ಮಾಡಲು ಈ ತರದ ಹಾಡುಗಳು ಬೇಕು....
ತುಂಬಾ ಧನ್ಯವಾದಗಳು .....
RV TUTORIALS
Hi sir am Srikanth sir chemistry basaveshwara college
ಜಗತ್ತಿನ ಅತೀ ಸುಂದರ ಭಾಷೆ ನನ್ನ ಕನ್ನಡ
♥️supperb voice and song ❤
smt sangeeta katti kulkarni is such a versatile singer. she can sing pure hindustani classical, dasara padas, vachana sahithya, kannada bhavageethe, janapada sahithya, marathi abhangs, ghazals, etc.. she has a vast repertoire. not many singers can do this.
ದ ರಾ ಅಜ್ಜನವರ್ ಸಾಹಿತ್ಯ ಅಶ್ವಥ್ ಅವರ ಸಂಗೀತ ಕಟ್ಟಿ ಅಮ್ಮ ನವರ್ ಗಾಯನ ❤️❤️ನನ್ನ 💛💛ಮನಸ್ಸು ಹಾಗುರಾಯಿತು
"ಸಂಗೀತ" ಅವರ ಈ ಹೆಸರೆ ಅದ್ಭುತ ಸಂಗೀತ
ಜಗತ್ತಿನ.. ಶ್ರೇಷ್ಟ.. ಕವಿ... ನಮ್ಮ... ಬೇಂದ್ರೆ... ಯವರು...
Queen of singing Sangitha katti
🥰🥰
Yes
One of the most beautiful songs and singers..😍😍
ಬೇಂದ್ರೆ ಅಜ್ಜಾನ lirics + ಸಿ ಅಶವತ್ಥ್ ಸರ್ music + ಸಂಗೀತಾ ಕಟ್ಟಿ vice = 💯 % satisfaction
ಅದ್ಬುತವಾದ ನಿಮ್ಮ ಗಾಯನಕ್ಕೆ ನನ್ನ ನೂರು ನಮನಗಳು...
ಬೇಂದ್ರೆಯವರ ಗೀತೆ ಮತ್ತು ಸಂಗೀತಾ ಕಟ್ಟಿ ಅವರ ಅದ್ಭುತ ಗಾಯನ.ಇವರ ತಂದೆಯವರು ನಮಗೆ chemistry ಪಾಟ ಮಾಡ್ತಿದ್ರು ಅಂತ ಹೇಳಕ್ಕೆ ಖುಷಿ ಆಗುತ್ತೆ.
Super
ಅದ್ಭುತವಾದ ಹಾಡು ಹಾಗೂ ಗಾಯನ ನಿಮ್ಮ ಹಾಡುಗಳನ್ನು ಬಹಳ ಇಷ್ಟ ಪಡುತ್ತೆವೆ
Sangeeta u r a Celecial Nightingale from heaven
Magical voice mam
It's God gift
my feveret and evergreen song
Kannada kogile.. hats off..🙏
ಅದ್ಭುತ ಸಾಹಿತ್ಯ & ಹಾಡುಗಾರಿಕೆ,ಈ ಹಾಡಿಗೆ ಮನಸೋಲದವರಿಲ್ಲ.
Namma sangeeta katti akka kannada sangeta lokada adbuta pratibhe adre namma kannada chitraranga avarige pratibhege takka puraskara kodalilla evarannu marete bittareno... Sundara swara namma sangeeta katti akka💐💐💐❤️
Sangeeta medam singing is very beautiful
ಕೆಲವೊಬ್ಬರ ಧ್ವನಿಯಲ್ಲಿ ಈ ಹಾಡು ಕೇಳಿದ್ದು.. ಈಗ ಕೇಳಿದಾಗ ಕಣ್ಣಂಚಲ್ಲಿ ಹನಿ ನೀರು.. ನೀವು ಚೆನಾಗಿರಬೇಕು ಜಗದ ಸುಖ ಎಲ್ಲವೂ ನಿನಗೆ ಇರಲಿ
Heard that, this poem was written when poet's wife was no more, he wrote these lyrics based on her last rituals
Super
😮
No..dat song is ನೀ ಹಿಂಗ ನೋಡಬ್ಯಾಡ ನನ್ನ...
ಸಂಗೀತಾ ಅವರಿಗೆ ನನ್ನ ನೂರಾರು ನಮನಗಳೂ🙏🙏🙏🙏🙏🙏🙏🙏
Adbhuta.. Atyadbhuta.. Sangeet mam, c ashwath sir and bendre tatarige nanna namanagallu..
ಕೇಳಲು ಎಷ್ಟು ಇಂಪಾಗಿದೆ ಥಾಂಕ್ಸ್ ಯು ಸಂಗೀತಾ ಕಟ್ಟಿ ಮೇಡಮ್
Super songs
ನನಗೆ ತುಂಬಾ ಇಷ್ಟವಾದ ಹಾಡು
Sangeeta Katti is marvelous when it comes to Bhavageethe...
Seen live, audios and videos. Great singer and great contribution to Kannada songs...
Shrimathi sangeetha katti gifted singer, I enjoyed the best songs.
ಕನ್ನಡ ಭಾಷೆ ಗೆ ಸಾವಿರ ನಮನಗಳು...
ಸಾಹಿತ್ಯ ಸಂಗೀತಗಾರರಿಗೆ ನನ್ನ ಅನಂತಾನಂತ ನಮಸ್ಕಾರಗಳು.ಸಂಗೀತ ಕಟ್ಟಿ ನಮ್ಮ ಕರ್ನಾಟಕದ ಹೆಮ್ಮೆ.
ಬೇಂದ್ರೆ ಅಜ್ಜ ಲವ್ ಯೂ ❤
Sir bendretavara yava kavana sankalana dinda idannu arisalagide
ಅರ್ಥ ಪೂರ್ಣ ಹಾಡು ತುಂಬಾ ಸಂತೋಷವಾಗಿದೆ
ದಿನಕ್ಕೆ ಒಮ್ಮೆಯಾದ್ರು ನಾನು ಈ ಹಾಡು ಕೇಳಲೇ ಬೇಕು ಅಷ್ಟು ಇಷ್ಟ ನನಗೆ
ವ್ಹಾ..ರೆ.ವ್ಹಾ...ಸೂಪರ್ ಸಾಂಗ್ ಧನ್ಯವಾದಗಳು
ಮಾದಿಗ ಬಾಯ್ಸ ಗರಸಂಗಿ
Thank you for this wonderful 🎶🎵🎵🎵🎵🎵🎤
My fav singer fr evr ❤️❤️
Wow wow what a nice song and singing 👌👌👌👌👌👌
ನೈಸ್ ಸಂಗೀತ
ಬೇಂದ್ರೆ ಅಜ್ಜನ ಪಡೆದ ನಾವೇ ಧನ್ಯ..
Aangla bhasheya vyakhyanakke kshame kori…
“Kanasu teli barathava huduki…” can anything be more lyrical than that? One can’t possibly translate it to any language and bring out the beauty of these amazing lyrics! The northern Kannada dialect feels magical in the wondrous words of Mr. Bendrè (coming from a bayalu seemè person!). His lyrics feel like an amalgamation of Wordsworthian romanticism, lyricism of Shelley and Keats with an inner depth and Zen like quality of Matsuo Basho. Brought to life with the expressive and sensual voice of Ms. Katti!
Such wonderful musings on nature are as eternal as the Sun and the Moon. Thanks for the lyrical video. Rediscovering Ambikatanayadatta through RUclips!
Has Ms. Katti also sung “bangaara neera kadalaachè”? I only came across Mr. Aswath’s rendition. Although I love his music, I’d love to hear it in Ms. Katti’s voice, if someone could please share a link.
Ever green song
ಜೀವನ ಸಾರ್ಥಕ...
ಸಾಹಿತ್ಯದ ಫಲವತೆತ್ತೆ ಹೇರಳವಾಗಿರು ಪದಪುಂಜ
mind blowing super singing mom
ಅಪೂರ್ವ ಅದ್ಭುತ
❤❤❤❤❤
Thanks for nice 🎶🎶🎵
One of my favorite song...😍😍😍
Awesome 👍
super song
❤
Manasu thumba ghama ghama...
Bendre ajja!! ❣️💯
Sangeet katti ♥️♥️🙏🙏🙏
Athyadbhuthavada arthapoorna masige muttuvantha preethiya bhavanegalu. sangeetha kattiyavara Dhvani ennenu beku.manasige habbavoo habba
ಘಮ ಘಮ ಘಮಾಡಸ್ತಾವ ಮಲ್ಲಿಗೆ ನೀ ಹೊರಟಿದ್ದಿಗ ಎಲ್ಲಿಗೆ ನೀ ಹೊರಟಿದ್ದಿಗ ಎಲ್ಲಿಗೆ
Super Singing. Sangeetha..
My fav song👌👌😍
ಘಮ ಘಮ......
Superbbbbb singing .........it is my favourite song......
Nijaa nivu singing queen
Mam u r my favourite singer mam 👌🌷🌻
grate singing Nice Jai Hind
😊😊😊Tq very much🙏🙏4 beautiful song🎶🎶🎶🎶upload. N pleasure 2 lstn fabulous vocal lines of SANGEET JI.with lyric .🙇🙇that too on offline🙆🙆🙆👍👍👍👍🎶🎤🎶🎤🎺🎤
ತುಂಬಾ ಚೆನ್ನಾಗಿದೆ ನನಗೆ ಬಹಳ ಇಷ್ಟವಾಯಿತು
sangeetha Katti medam 👌👌👌👌👌👌👌👌👌👌👌👌👌👌👌👏👏👏👏👏👏👏
Super mam
ಘಮ ಘಮ ಘಮ್ಮಾಡಸ್ತಾವ ಮಲ್ಲಿಗೆ
ನೀ ಹೊರಟಿದ್ದೀಗ ಎಲ್ಲಿಗೆ ? ||
ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ದುಡುಕಿ
ಕನಸು ತೇಲಿ ಬರತಾವ ಹುಡುಕಿ
ನೀ ಹೊರಟಿದ್ದೀಗ ಎಲ್ಲಿಗೆ ?
ಚಿಕ್ಕಿ ತೋರಿಸ್ತಾವ ಚಾಚಿ ಬೆರಳ
ಚಂದ್ರಾಮ ಕನ್ನಡಿ ಹರಳ
ಮನ ಸೋತು ಆಯಿತು ಮರುಳ
ನೀ ಹೊರಟಿದ್ದೀಗ ಎಲ್ಲಿಗೆ ?
ನೆರಲ್ಲಾಡತಾವ ಮರದ ಬುಡಕ
ಕೆರಿತೆರಿ ನಗುತಾವ ದಡಕ
ಹಿಂಗ ಬಿಟ್ಟು ಇಲ್ಲಿ ನನ್ನ ನಡಕ
ನೀ ಹೊರಟಿದ್ದೀಗ ಎಲ್ಲಿಗೆ ?
ನನ್ನ ನಿನ್ನ ಒಂದು ತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ
ನೀ ಹೊರಟಿದ್ದೀಗ ಎಲ್ಲಿಗೆ ?
ಬಂತ್ಯಾಕ ನಿನಗ ಇಂಥ ಮುನಿಸು ?
ಬೀಳಲಿಲ್ಲ ನನಗ ಇದರ ಕನಸು
ರಾಯ ತಿಳಿಯಲಿಲ್ಲ ನಿನ್ನ ಮನಸು
ನೀ ಹೊರಟಿದ್ದೀಗ ಎಲ್ಲಿಗೆ ?
Sangeeta madam nimma all'songs super
Very good song mallige flower at his bushes yellige hoguvadilka magale mygreat mommagalu slas mind gone to whta ye sound and my grand daughter God bless forever. What seet sound not mearable my grand daughter as cacubird God borned you very stange my dear daughter you not your fsace in future yo should your face.
ಘಮ ಘಮ ಘಮಾಡಿಸಾ಼ವ ಮಲಿ಼ಗೆ ಸಂಗೀತಕಟಿ಼ ಅಕ್ಕ ಹಾಡಿರುವ ಹಾಡು ಸಹ ಘಮ ಘಮ
Super ♥️♥️
ಸೂಪರ್
Super 🤘👌 song
ಸೂಪರ್ 🙏🙏🙏🙏💞💞🎼🎼
ಜೈ ಕರ್ನಾಟಕ
ನಮ್ಮ ಕನ್ನಡದ ಸೊಗಡೆ ಹಾಗೆ ... ಬಲು ಚೆಂದ
Any one after 2024❤
ಸೂಪರ್ ಹಿಟ್
ಸೂಪರ್ ಹಾಡು ತುಂಬಾ ಚೆನ್ನಾಗಿದೆ ಕೇಳಲು 😍💕
Your singing is very nice
❤❤❤❤❤🎉🎉
ಅಧ್ಬುತ
ವಂದನೆಗಳು ಸಂಗೀತಾಕಟ್ಟಿಯವರಿಗೆ..
I like dis song so much for ur voice only madam,,,
Iam ur fan mam .... chance sikre nangu nim jotenalli hadbeku antaa thumbaa aasee
ಅದ್ಬುತವಾದ ಗಾಯನ.
👌👌
🙏
Nice
Sangeeta katti nimge nanna danyvadglu👏👏