wolf attack : ಉತ್ತರ ಪ್ರದೇಶದ ಬಹ್ರೈಚ್ ನಲ್ಲಿ ದುಸ್ವಪ್ನವಾದ ತೋಳಗಳು ; ಆಪರೇಷನ್ ಭೇಡಿಯಾ ಕಾರ್ಯಚರಣೆ ಚುರುಕು
HTML-код
- Опубликовано: 18 сен 2024
- ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ತೋಳಗಳನ್ನ ಸೆರೆ ಹಿಡಿಯುವ ಕಾರ್ಯಾಚರಣೆ ಬಿರುಸಾಗಿದೆ. 7 ಮಂದಿ ಮಕ್ಕಳ ಮೇಲೆ ಭೀಕರವಾಗಿ ದಾಳಿ ನಡೆಸಿ ಕೊಂದಿರುವ ತೋಳಗಳು ಇಡೀ ಊರನ್ನೇ ನರಕವನ್ನಾಗಿಸಿವೆ. ಕಾಡಿನಿಂದ ಬಂದಿರುವ ತೋಳಗಳ ಗುಂಪು ಮಕ್ಕಳನ್ನ ಗುರಿಯಾಗಿ ದಾಳಿ ನಡೆಸಿದ್ದೇ ಹೆಚ್ಚು. ಈಗಾಗಲೇ ಮೊದಲ ಹಂತದ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಕೆಲವು ತೋಳಗಳನ್ನ ಹಿಡಿದಿತ್ತು. ಆದರೆ ಮತ್ತೆ ಹಾವಳಿ ಹೆಚ್ಚಾಗಿರುವುದಿಂದ ಮತ್ತು ಅವುಗಳ ಆವಾಸ ಸ್ಥಾನ ಪತ್ತೆಯಾಗಿರುವುದರಿಂದ ಕಾರ್ಯಾಚರಣೆಯನ್ನ ತೀವ್ರಗೊಳಿಸಲಾಗಿದೆ.#BahraichWolfAttack #operationbhediya #operationbhediyavideo #operationbhediyasearchoperation #operationbhediyanews #operationbhediyauttrapradesh #ತೋಳಗಳು #ಉತ್ತರಪ್ರದೇಶದತೋಳಗಳು