ನಾರದ ಭಕ್ತಿ ಸೂತ್ರ ಅದ್ವೈತ ಧ್ಯಾನ Meditation in Kannada QP Advaitha Dhyana - Instant energy & relax

Поделиться
HTML-код
  • Опубликовано: 23 май 2022
  • QPAV Dhyana 12 min - for releasing the various blocks of Emotion-Mind-Body Levels with Immediate relaxation. You may repeat this several times a day during your office hours and business hours.
    Subscribe to RUclips Channel to get early notifications of latest videos related to Meditation/Dhyana.
    #ಕನ್ನಡದಲ್ಲಿ ಧ್ಯಾನ #meditation in kannada
    #hindu
    ಸೂಚನೆಗಳು: ಧ್ಯಾನ ಮಾಡುವಾಗ ಕಣ್ಣು ಮುಚ್ಚಿರಲಿ (ಕನ್ನಡಕವಿದ್ದರೆ ತೆಗೆದಿಡಿ). ಕುರ್ಚಿ ಅಥವಾ ನೆಲದ ಮೇಲೆ ಕುಳಿತುಕೊಂಡು ಅಥವಾ ಬೆನ್ನು ನೋವಿದ್ದವರು ಶವಾಸನದ ಭಂಗಿಯಲ್ಲಿಯೂ ಕೂಡ ಮಾಡಬಹುದು. ಎರಡು ಹಸ್ತಗಳು ಮೇಲ್ಮುಖವಾಗಿ ತೊಡೆ ಅಥವಾ ನೆಲದ ಮೇಲಿರಲಿ. ಮೊಬೈಲ್ ಫೋನ್ ಅನ್ನು ಮೌನವಾಗಿಡಿ. ಯೌಟ್ಯೂಬ್ ಚಾನೆಲ್ - QPAV ಮೂಲಕ ಧ್ಯಾನದ ವಿಡಿಯೋ ಪ್ಲೇ ಮಾಡಿರಿ. ಹೇಳುವ ಸೂಚನೆಗಳನ್ನು ಕೇಳುತ್ತಾ ಹೋಗಿ. ಧ್ಯಾನದ ಭಂಗಿಗಿಂತಲು ಭಕ್ತಿ ಶ್ರದ್ಧೆ ಭಾವಕ್ಕೆ ಹೆಚ್ಚು ಪ್ರಾಧ್ಯಾನ್ಯತೆ ನೀಡಲಾಗಿದೆ. ಭಗವಂತನಲ್ಲಿ ನಂಬಿಕೆ ಅಗತ್ಯ.
    Instructions: Keep your eyes closed while meditating (remove glasses if present). Either you Sit on a chair or floor or if u r having back pain, can also be done in Shavasana posture. Keep both hands facing upwards on the thighs or on the floor. Keep the mobile phone in silent mode. Play a meditation video using RUclips channel QPAV. And start listen to the instructions. A devotional attitude is given more priority than a meditative posture. Only those who have faith in God should do it.
    For more detailed class / ಹೆಚ್ಚಿನ ವಿವರವಾದ ಮಾಹಿತಿಗಾಗಿ
    Click... ruclips.net/user/live96BA1P1ms0k?...
    ಎಲ್ಲರಿಗೂ ಸ್ವಾಗತ | सर्वेषां स्वागतम् | All are welcome.
    .................................................................................................................................
    QP. Advaitha Meditation. For Basic Philosophy click here... • QP Advaitha Dhyana Ph... .
    Feedbacks shared by Beneficiaries click here.... • Meditation Feedback2 ...
    Face Book Group : QP Advaitha Vishwalaya

Комментарии • 16

  • @makamsathi8422
    @makamsathi8422 6 месяцев назад

    ಸ್ವಾಮೀಜಿ ದಿನದಿಂದ ದಿನಕ್ಕೆ ನನಗೆ ಶಾಂತಿ, ನೆಮ್ಮದಿ, ಆರೋಗ್ಯ ಪ್ರಾಪ್ತಿಯಗುತ್ತಿದೆ. ಎಲ್ಲ ಈ ಧ್ಯಾನದ. ಮಹಿಮೆ. ನ
    ನಮಸ್ಕಾರಗಳು.

    • @QPAV
      @QPAV  6 месяцев назад

      ಧ್ಯಾನದ ಮೂಲಕ ಭಗವಂತನ ಮಹಿಮೆ.‌ ಹರಿಃಓಂ.

  • @b.l.nagaraja2663
    @b.l.nagaraja2663 10 месяцев назад +1

    Namaste to All Dhyana Bhandhus 🙏
    Very happy to share now that my son by grace of Sri Maha Vishnu has passed his CA in first attempt in this May 2023 exams, and within a short time of 12 days he got a job in one of the Big CA firm in India, with a handful pay.
    Everything has happened by doing QPAV meditation regularly from last 8 months playing this 12 minutes duration video .
    A very big thanks and heartful Pranamas to Shri Vagheesh Master for his guidance and blessings on us 🙏
    The result is in front of our eyes
    ,
    ನಿಸ್ವಾರ್ಥದಿಂದ ಮತ್ತು ಭಕ್ತಿಯಿಂದ ನಾವೆಲ್ಲರೂ ಕೂಡಿ QPAV Meditation ನ್ನು ಪ್ರಪಂಚದ ಎಲ್ಲ ಕಡೆಯೂ ಹರಡೋಣ ಹಂಚಿ ಸಂಭ್ರಮಿಸೋಣ 🙏💐🙏

    • @QPAV
      @QPAV  10 месяцев назад +2

      ನಿಸ್ವಾರ್ಥ ಪದ‌ದೊಳಗೆ ಸ್ವಾರ್ಥ‌ ಪದವು ಅಡಗಿದೆ. ಯಾರೆಲ್ಲಾ ನಿಸ್ವಾರ್ಥ ಕಾರ್ಯ ಮಾಡುವರೋ, ಅಂತಹವರ ಸ್ವಕಾರ್ಯ ವನ್ನು ಸ್ವತಃ ಭಗವಂತನೇ ನೆರವೇರಿಸುವರು. ಹರಿ:ಓಂ.

  • @medhabhakta6698
    @medhabhakta6698 Год назад +1

    Ty guruji

  • @btbharathi5418
    @btbharathi5418 Год назад +2

    Guruji thank you so much 🙏

  • @anithas8732
    @anithas8732 Год назад +1

    Very peaceful sir

  • @savitharao1344
    @savitharao1344 Год назад +1

    Thank you sir,

  • @saraswathyganjam2566
    @saraswathyganjam2566 2 года назад +2

    Video so nice sir🙏🙏

  • @shilpanagaraja6433
    @shilpanagaraja6433 10 месяцев назад

    Thank you so much sir

  • @shilpanagaraja6433
    @shilpanagaraja6433 10 месяцев назад

    🙏🙏🙏

  • @makamsathi8422
    @makamsathi8422 3 месяца назад

    ಗುರೂಜಿ ನಮಸ್ಕಾರ. ನಾನು 88/2/24 ಕ್ಕೆ ಊರಿಗೆ ಹೋದೆ. ಬಹಳಪ್ರಯಾಣಅದ ಕಾರಣ nerve.ಮತ್ತು muscle crampz ಆಗಿದೆ. ಯಾವ ಧ್ಯಾನ ಮಾಡಬೇಕು ಸೂಚಿಸಿ. ಧನ್ಯವಾದಗಳು.

    • @QPAV
      @QPAV  3 месяца назад

      ruclips.net/video/vaeCgqYEIlc/видео.html