ನಾವೇ ಧನ್ಯರು ಅಕ್ಕಾ ನಿಮಗೆ ನಮ್ಮ ಸಾಸ್ಟ್ರಾಂಗ ನಮಸ್ಕಾರಗಳು. ನೀವು ನಮ್ಮ ಕಲಿಯುಗದ ಅಕ್ಕ..... ವೀಣಕ್ಕ ಅತ್ಯದ್ಭುತ ನಾವು ಯಾರೂ ಅಕ್ಕಮಹಾದೇವಿ ಅನ್ನು ನೋಡಿಲ್ಲ ಅನ್ನೋ ಪ್ರಮಯನೇ ಇಲ್ಲಾ ಕಾರಣ ನಿಮ್ಮಲ್ಲೇ ಲೀನವಾಗಿದ್ದಾರೆ. ಆದ್ದರಿಂದ ನಾವು ಈ ಅನುಸಂಧಾನ ದಿಂದಾನೇ ನಿಮ್ಮ ಅಮೃತತ್ವವನ್ನು ಸಂಭ್ರಮಿಸುತ್ತೇವೆ. ಅಕ್ಕಾ ನಿಮಗೆ ನನ್ನ ಪ್ರಣಾಮಗಳು 💐❤️💐
ಸಂದೇಶಗಳನ್ನು ತಲುಪಿಸುವ ಮಾರ್ಗ ಅತ್ಯಂತ ಸರಳ ಸುಂದರ ಮತ್ತು ಆಕರ್ಶಕ,ನಮ್ಮ ಯುವ ಪೀಳಿಗಿಗೆ ನಿಮ್ಮಂತಹ ಅಂತರ್ದೀಕ್ಷೆ ಅತ್ಯುತ್ತಮ ವಾಗಿದ್ದು ಬಾಹ್ಯ ದೀಕ್ಷೆಗೆ ವಿಶೇಷ ಮಹತ್ವ ಕೊಡದಿರುವಂತಹವರಿಂದ ಉಪದೇಶದ ಅಗತ್ಯವಿದೆ. ಹೃದಯಪೂರ್ವಕ ಅಭಿವಂದನೆಗಳು.
I really not finding any words to express my happiness on listening yr pravachana I find vidya devi s anugraha on yourself I am from udupi if at all if ybcomevto udupi I will come and touch yr feet
Amma rajaswala shouchadalli iddaga Hari Katha shravana maadabahuda dayavittu tilisi taayi neevu nanna guruviruva dari torida belaku Amma nimage pranama
ವೀಣಕ್ಕ,,ನಿಮ್ಮ ಮಾತುಗಳನ್ನು ಕೇಲಲುವುದೇ ಚೆಂದ..ಅಕ್ಕ,ನಿಮಗೆ ನಮೋ ನಮಃ.ಅಧ್ಬುತ.ನಿಮ್ಮ ಕಣ್ಣಲ್ಲಿ ನನ್ನ ಅತ್ಯಂತ ಗೌರವದ ಗುರು ಸಮಾನ ಬನ್ನಂಜೆಯವರ ಬೆಳಕ ಕಂಡೆ.ಅದೇ ನೋಟ.ನಿಮ್ಮ ಜ್ಞಾನ ಭಂಡಾರ ಅಮೋಘ
ಭಾಗವತ ಅರ್ದ ಭಾಗ ಓದಿದ್ದೇನೆ. ಮುಂದೆ ಓದುವುದಕ್ಕೆ ಆಗಲಿಲ್ಲ ತಾಯಿ... ಅದನ್ನು ಓದಲು ಕೂತಗಲೆಲ್ಲ ಭಗವಂತನನ್ನು, ಅವನ ಲೀಲೆಗಳನ್ನು ಓದಿ ತಡೆದುಕೊಳ್ಳಲಾಗದೆ ಗಂಟೆಗಟ್ಟಲೆ ಅತ್ತು ಬಿಡ್ತೆನೆ.. ಪುಟಗಳು ಒದ್ದೆಯಾಗುವಷ್ಟು...! ಮುಂದೆ ಓದುವ ಹಂಬಲವಿದೆ ಆದರೆ ಭಗವಂತನ ಬಗ್ಗೆ ನೆನೆದು ಹೃದಯ ತುಂಬಿ ಅತ್ತು ಬಿಡುವಾಗ; ಏನು ಆನಂದ.. ಭಾಗವತವನ್ನು ನೀವು ವಿವರಿಸ್ತಿರಿ ಅಲ್ವಾ... ಎಷ್ಟು ಅದ್ಭುತವಾಗಿ ಕಣ್ಣಿಗೆ ಕಟ್ಟಿದಂತೆ ಹೇಳ್ತೀರಿ... ಅದನ್ನು ಕೇಳುವ ನಾವೇ ಧನ್ಯರು. ನಿಮಗೆ ಭಗವಂತ ಸದಾ ಹರಸಿ ಹಾರೈಸಿ ಕಾಪಾಡಲಿ...
Harihi Om 🌺🙏
Jai shree guru mata namah 🌺🙏
ಪ್ರವಚನ ಹೇಳುವ ಅದ್ಭುತ ರೀತಿ.ಕೇಳುಗರನ್ನು ಮನಸ್ಸನ್ನು ಪೂರ್ತಿಯಾಗಿ ತನ್ನತ್ತ ಎಳೆದುಕೊಳ್ಳುವ ರೀತಿ.
ನಾವೇ ಧನ್ಯರು ಅಕ್ಕಾ ನಿಮಗೆ ನಮ್ಮ ಸಾಸ್ಟ್ರಾಂಗ ನಮಸ್ಕಾರಗಳು. ನೀವು ನಮ್ಮ ಕಲಿಯುಗದ ಅಕ್ಕ..... ವೀಣಕ್ಕ ಅತ್ಯದ್ಭುತ ನಾವು ಯಾರೂ ಅಕ್ಕಮಹಾದೇವಿ ಅನ್ನು ನೋಡಿಲ್ಲ ಅನ್ನೋ ಪ್ರಮಯನೇ ಇಲ್ಲಾ ಕಾರಣ ನಿಮ್ಮಲ್ಲೇ ಲೀನವಾಗಿದ್ದಾರೆ. ಆದ್ದರಿಂದ ನಾವು ಈ ಅನುಸಂಧಾನ ದಿಂದಾನೇ ನಿಮ್ಮ ಅಮೃತತ್ವವನ್ನು ಸಂಭ್ರಮಿಸುತ್ತೇವೆ. ಅಕ್ಕಾ ನಿಮಗೆ ನನ್ನ ಪ್ರಣಾಮಗಳು 💐❤️💐
🙏🙏🙏
ಮನ ಮುಟ್ಟಿ ತಟ್ಟಿ ಸಂಭ್ರಮಿಸುವ ಶ್ರೇಷ್ಠ ಮಟ್ಟದ ವ್ಯಾಖ್ಯಾನ ಅಭಿನಂದನೆಗಳು
ಹ್ರದಯ ತುಂಬಿ ಬರುತಿದೆ.
ಶಿರಸಾಷ್ಟಾಂಗಪ್ರಣಾಮಗಳು. ತಮ್ಮ ಪ್ರತಿಭೆಯನ್ನು ವರ್ಣಿಸಲು ಪದಗಳೇ ಇಲ್ಲ ಮೇಡಂ ಆಧುನಿಕ ಕಾಲದ ಸರ್ವಕಾಲಿಕ ಸರ್ವಜನಾಂಗದ ಗುರು ತಾವು ಇಂದಿನ ಯುವಜನಾಂಗಕ್ಕೆ ತಮ್ಮ ತವರು ತುಂಬಾ ಅವಶ್ಯಕ
ನಿಮ್ಮ ಪ್ರವಚನಗಳು ನಮ್ಮಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆ ತಂದಿದೆ ಅಕ್ಕ.ನಿಮಗೆ ಅನಂತ ನಮಸ್ಕಾರಗಳು🙏
No words akka. Just involving into flow of ur speech.my heartful 🙏🙏🙏
ನಮ್ಮ ಮನಸ್ಸನ್ನು, ಹೃದಯವನ್ನು ಆರ್ದ್ರ ಗೊಳಿಸುವ, ಬೌದ್ಧಿಕ ವಿಸ್ತಾರ ಮಾಡುವ ನಿಮಗೆ ತುಂಬಾ ಧನ್ಯವಾದಗಳು ಅಕ್ಕಾ🙏🙏
ಸಂದೇಶಗಳನ್ನು ತಲುಪಿಸುವ ಮಾರ್ಗ ಅತ್ಯಂತ ಸರಳ ಸುಂದರ ಮತ್ತು ಆಕರ್ಶಕ,ನಮ್ಮ ಯುವ ಪೀಳಿಗಿಗೆ ನಿಮ್ಮಂತಹ ಅಂತರ್ದೀಕ್ಷೆ ಅತ್ಯುತ್ತಮ ವಾಗಿದ್ದು ಬಾಹ್ಯ ದೀಕ್ಷೆಗೆ ವಿಶೇಷ ಮಹತ್ವ ಕೊಡದಿರುವಂತಹವರಿಂದ ಉಪದೇಶದ ಅಗತ್ಯವಿದೆ. ಹೃದಯಪೂರ್ವಕ ಅಭಿವಂದನೆಗಳು.
ನೀವೇ ಧನ್ಯರು ನಿಮಗೆ ನಾನು ಶರಣು
I really not finding any words to express my happiness on listening yr pravachana I find vidya devi s anugraha on yourself I am from udupi if at all if ybcomevto udupi I will come and touch yr feet
ನಿಮ್ಮ ಕಾರಣದಿಂದ ನಾವು ಶ್ರೀಮದ್ಭಾಗವತ ಕೇಳುವಂತ ಅವಕಾಶ ಮಾಡಿಕೊಟ್ಟ ಅವರಿಗೆ ತುಂಬು ಹೃದಯದ ಧನ್ಯವಾದಗಳು .
Really nice veena akka
ಇದಮಿತ್ತಂ... ಇದಮಿತ್ತಂ... ಹೇ ಜಗನ್ಮಾತಾ 🙏
ಸುಂದರ, ಸರಳ, ಸ್ಪಷ್ಟ ಪ್ರವಚನ. ನಿಮ್ಮ ಪ್ರವಚನ ಕೇಳುವ ಭಾಗ್ಯ ನಮ್ಮದು. ಪ್ರಣಾಮಗಳು 🙏🙏
ಈ ಜನ್ಮದಲ್ಲಿ ಭಾಗವತ ಕಥೆ ಕೇಳುವ ಸೌಭಾಗ್ಯ ಸಿಗುವುದೇ ಅಂತ ಮನಸ್ಸಿನ ಕಾತರ ಇದ್ದಾಗ ಈ ವೀಡಿಯೋ ಸಿಕ್ಕಾಗ ಈ ಜನ್ಮ ಸಾರ್ಥಕ.. ಭಾಗ್ಯವoತೆ ಅನ್ನಿಸಿತ್ತು. देर आयी दुरस्त आयी..🙏
👌🏻👌🏻👌🏻👏👏👏 nimma paadaravindagalige anantha pranamagalu 🙏🙏🙏💐
Koti koti vandane. Matha ji. Om sri guru basava lingaya namha
Dhanywadgalu Veenakka Acharrige takka magalu 🙏🙏🙏🙏🙏
Amma rajaswala shouchadalli iddaga Hari Katha shravana maadabahuda dayavittu tilisi taayi neevu nanna guruviruva dari torida belaku Amma nimage pranama
Your Kannada word pranounce is very good
Akka nimma gnana sampaadanege Nanna namanagalu🙏
🙏🏽🎉 Thank you
ಕೃಷ್ಣನ ನಿರ್ವಾಣವನ್ನು ಅರ್ಜುನನ ಬಾಯಿಂದ ಅದ್ಭುತವಾಗಿ ವರ್ಣಿತವಾಗಿದೆ 🙏🙏
ಶಿವಶರಣೆ ಶ್ರೀ ವೀಣಾ ಅಕ್ಕಾ ನಿಮಗೆ ಅನಂತಾನಂತ ವಂದನೆಗಳು ❤
Nimma paadaravindagalige anantha pranamagalu 🙏🙏🙏💐
Beautiful
Amma veenai neevu saakshath sarswathi amma bagavatha -1 pravachana keli nanna janma sarthaka maadikonde, thayi, bagavantha nimage aarogya , iswarya brahma ganana anugrahisali, neevu kaliyugada janarige ಕೊಡಿಗೆ ಯಾಗಿ ದಾರೆ ಯಾಗಿ ಕೊಡುತಿರಿ, ನಾವು ಧನ್ಯರು, 🙏🙏🙏
Pranamya maatradevataa
Super❤
ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
Namaskara devamsha sambhutarige🙏🙏
ಅದ್ಭುತ ವಿವರಣೆ. ಅಘಾದವಾದ ಜ್ಞಾನ. ಶರಣು ಶರಣು.ಶರಣು.
Beautiful narration of great Bhagavatha!🌹🙏
ನಮಸ್ಕಾರ ಮೇಡಂ 🙏 ಕೋಟಿ ಕೋಟಿ ಧನ್ಯವಾದಗಳು 🙏
Excellent thoughts 👌🙏
ಆತ್ಮೀಯರೇ ಅದ್ಭುತವಾದ ಜ್ಞಾನ !
ದಯಮಾಡಿ ತಮ್ಮ ಎಲ್ಲ ಉಪನ್ಯಾಸಗಳು mp3 formatನಲ್ಲಿ ಎಲ್ಲಿಂದ ನಾನು ಪಡೆಯುವ ರೀತಿ ತಿಳಿಸಿದರೆ ನನಗೆ ಉಪಕಾರ ಆಗುತ್ತೆ
Tumba chennagide ananant vandanegalu Jai shiv chidambar
ಅದ್ಭುತ.... ನಭೋತೋ ನಹ ಭವ್ಹಿಷ್ಯತಿ....
Namaskar 🙏🏻
ಅದ್ಭುತ 🎉ನಮಸ್ಕಾರ
Devaru olleyadu maadali.Appanige thakka magalu 🙏
Very deep insights ❤ thank you abundantly akka
Nija Amma nammavaru. Namage helalilla navu namma makkalige helidaru kelolla as sthithige bandiddeve navu namma shikshanadalli alavadisidre yellarigu arthavagthithu aadre ivaga barthairo prajapathigalu bagvadggethe darmagranthave alla anithidare eeanukula yava dariyalli hogtha ide antha arthane asgthilla avanathiyaths saagthide annodu spastavagthide🙏
Makkal Vishayad bhagge thilisid sandesa nnge bahl estvaithu veena akka avare nimage nna kothi khoti 🙏 glu
I can't stop listening to Veenaji's pravachan. Her talks has such a nice attraction you can't ignore it.🙏
Thank you once again for Bhagavata pravachana Veena akka.
ANANTHA DHANYAVADHA
OM SRI SAIRAM
Om
ವೀಣಕ್ಕ,,ನಿಮ್ಮ ಮಾತುಗಳನ್ನು ಕೇಲಲುವುದೇ ಚೆಂದ..ಅಕ್ಕ,ನಿಮಗೆ ನಮೋ ನಮಃ.ಅಧ್ಬುತ.ನಿಮ್ಮ ಕಣ್ಣಲ್ಲಿ ನನ್ನ ಅತ್ಯಂತ ಗೌರವದ ಗುರು ಸಮಾನ ಬನ್ನಂಜೆಯವರ ಬೆಳಕ ಕಂಡೆ.ಅದೇ ನೋಟ.ನಿಮ್ಮ ಜ್ಞಾನ ಭಂಡಾರ ಅಮೋಘ
ಜೀವನ ....ಪಾವನ ......
ಅದ್ಭುತ "ಭಾಗವತ ವಿಶ್ಲೇಷಣೆ, ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ. ಡಾ. ವೀಣಾ ಬನ್ನಂಜೆ ಅವರಿಗೆ ನಮನಗಳು.
Veena avre, neevu heluva vidhana😊👌👌👌👌🙏🙏🙏🙏
Thank you akka
ನಮಸ್ತೇ
Dhanyoshmi maa
ನಮೋ ನಮ:❤
ನಮಸ್ಕಾರಗಳು
Amma nanna guruvaagi thaayi🙏🙏🙏🙏🙏
Wonderful speech
Very nicely presented 🎉🎉🎉🎉
Namge makkalu lla. Neev heliddu keli samdhana aytu
🙏🙏🙏Thank you so much ❣️
ಧನ್ಯೋಸ್ಮಿ ತಾಯಿ❤
Jai shree Krishna thanks so much Amma
🙏🙏🙏🙏🙏🙏🙏🙏🙏🙏🙏🙏
🌹🙏🙏🙏🙏🙏🌹
Very Good audio and video recording.
Thanks
ಶತ ನಮನಗಳು.
ಶ್ರೀ ಕೃಷ್ಣನ ಬಗ್ಗೆ ಹೇಳುವಾಗ ನಿಮ್ಮ ಭಾವ.... ಈ ಲೋಕವನ್ನು ಮೀರಿದ್ದು 🙏
🙏🙏🙏🙏🙏
Beautiful ❤
🙏💐very interesting and inspiring pravachana
Good talk
Thankyou Amma for your wonderful and heartful speech yours Ramanjinappa P Papaiahlayout Horamavu Bangalore ❤❤
Great
ಕೋಟಿ ಕೋಟಿ ಪ್ರಣಾಮಗಳು
🙏🌻🙏 How to leave this body! Answer Sri mad Bhagavatha!! Very Nice!! Pranams !! 👏
Dhanyavadagalu Veena Akka
More than 10 Times i listen to tq dear sister ❤
😅 1:30
Amma,ananta koti sharanu sharanartigalu,🙏🙏🙏
Amma 🙏🙏🙏
🙏🙏⚘
ಅಕ್ಕನಿಗೆ ಕೋಟಿ ಕೋಟಿ ಪ್ರಣಾಮಗಳು
Amma nemma mathugalannu kelutale erabeku annesutade
Hindu Sanskriti mahatva
ನಿಮ್ಮಂತ ಮಹನೀಯರನ್ನು ಪಡೆದ ನಾವೇ ಧನ್ಯರು
ಭಾಗವತ ಅರ್ದ ಭಾಗ ಓದಿದ್ದೇನೆ. ಮುಂದೆ ಓದುವುದಕ್ಕೆ ಆಗಲಿಲ್ಲ ತಾಯಿ... ಅದನ್ನು ಓದಲು ಕೂತಗಲೆಲ್ಲ ಭಗವಂತನನ್ನು, ಅವನ ಲೀಲೆಗಳನ್ನು ಓದಿ ತಡೆದುಕೊಳ್ಳಲಾಗದೆ ಗಂಟೆಗಟ್ಟಲೆ ಅತ್ತು ಬಿಡ್ತೆನೆ.. ಪುಟಗಳು ಒದ್ದೆಯಾಗುವಷ್ಟು...! ಮುಂದೆ ಓದುವ ಹಂಬಲವಿದೆ ಆದರೆ ಭಗವಂತನ ಬಗ್ಗೆ ನೆನೆದು ಹೃದಯ ತುಂಬಿ ಅತ್ತು ಬಿಡುವಾಗ; ಏನು ಆನಂದ..
ಭಾಗವತವನ್ನು ನೀವು ವಿವರಿಸ್ತಿರಿ ಅಲ್ವಾ... ಎಷ್ಟು ಅದ್ಭುತವಾಗಿ ಕಣ್ಣಿಗೆ ಕಟ್ಟಿದಂತೆ ಹೇಳ್ತೀರಿ...
ಅದನ್ನು ಕೇಳುವ ನಾವೇ ಧನ್ಯರು.
ನಿಮಗೆ ಭಗವಂತ ಸದಾ ಹರಸಿ ಹಾರೈಸಿ ಕಾಪಾಡಲಿ...
Thankyou Amma for your wonderful and heartful speech Ramanjinappa P Papaiahlayout Horamavu Bangalore
Aum Namo Narayanaya🙏
Where can we find preceding pravachana please inform 🙏
Amma yenta adhuthavada vivarane
❤❤❤🙏🙏🙏🙏🙏
👌🏻👌🏻👌🏻👌🏻👌🏻🙏🏻🙏🏻🙏🏻🙏🏻
🙏🙏🙏🙏🙏🙏🌹🌹🌹🌹🌹
ಪ್ರಯೋಪವೇಶ ಎಂದರೆ ಏನಕ್ಕ
👌👌👌🙏🙏🙏
❤❤❤
🙏💐
ಟಿವಿ ಧಾರಾಾಹಿ ನೋಡೋಕ್ಕೆ ಬದಲು ತಮ್ಮ ಪ್ರವಚನ ನೋಡಿದರೆ ಅದು ನಿಜವಾದ ಜೀವನ ಪಾವನ ಆಗುತ್ತೆ
👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
🙏🙏🙏
🙏🙏🙏🙏🙏🙏