Размер видео: 1280 X 720853 X 480640 X 360
Показать панель управления
Автовоспроизведение
Автоповтор
ಸೂಪರ್ 👌
ಈ ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್ ಮಾಡಿ.ಧನ್ಯವಾದಗಳು
Super video
ಧನ್ಯವಾದಗಳು, ನನಗೆ ಅವಕಾಶ ಮತ್ತು ಸಾಧ್ಯವಾದಾಗ ಇಂಥ ಕೆಲಸಗಳನ್ನು ಮಾಡುತ್ತೇನೆ. ನೋಡುತ್ತೀರಿ, ಸಾಧ್ಯವಾಸದಷ್ಟು ಕೆಲಸ ಮಾಡುತ್ತೇನೆ.
❤❤
ಈ ವಿಡಿಯೋ, ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಪ್ರೋತ್ಸಾಹಿಸಿ,ಧನ್ಯವಾದಗಳು
ವಿಡಿಯೋ ತುಂಬಾ ಚೆನ್ನಾಗಿ ಮಾಡಿದ್ದೀರ ಸರ್ 🙏👌
Thank you brother ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
We’ll explained
thnank you so much and keep watching and sharing with others
Train yaadu sir
ಬೆಂಗಳೂರು ನಿಂದ ಕಡೂರಿಗೆ ನೈಟ್ ಟ್ರೈನ್ ತುಂಬಾ ಇದಾವೆ. ಕಡೂರಿನಲ್ಲಿ ಇಳಿದು ಮೂಡಗೆರೆಗೆ ಹೋಗಬೇಕು.
Bus ಟೈಮ್ ಹೇಳಿ ಅಣ್ಣ ತುಂಬಾ ಹುಡುಕ್ತಾ ಇದ್ದೆ ಯಪ್ಪಾ ಕೊನೆಗೂ ನಿಮ್ಮ ವಿಡಿಯೋ ಅಲ್ಲಿ ನೋಡಿದೆ private vehicle ge 1500 ಹೇಳಿದ್ರು
ಮೂಡಗೇರಿಯಿಂದ ಮೋದಲ ಬಸ್ ಬೆಳಿಗ್ಗೆ ಎಂಟಕ್ಕೆ ಇದೆ. ಆಮೇಲೆ ಮಧ್ಯಾಹ್ನ ಒಂದು ಗಂಟೆಗೆ, ಸಂಜೆ ನಾಲ್ಕು ಗಂಟೆಗೆ ಇದೆ. ಬೈರಾಪುರ ಎನ್ನುವ ಬೋರ್ಡ್ ಆ ಬಸ್‌ಗೆ ಇರುತ್ತದೆ.
Sir tuhuba chenngide ethina buja betta .viedo chennagi madidiri . 👍👌🙏
ಸ್ಥಳವೂ ತುಂಬಾನೇ ಚೆನ್ನಾಗಿದೆ. ಅನುಕೂಲವಾದಾಗ ಹೋಗಿ ಬನ್ನಿ. ವಿಡಿಯೋ ಚೆನ್ನಾಗಿದ್ದರೆ. ಬೇರೆಯವರಿಗೂ ಶೇರ್ ಮಾಡಿ ಧನ್ಯವಾದಗಳು
SUPER YOUR ALL VIDEOS
ಧನ್ಯವಾದಗಳು ಬ್ರದರ್Keep watching
Wow super ❤
Thanks 🤗 brotherKeep watching
Full details information kittiddira thank you so much sir.....idu full free aagi yaav session nalli nodbodu
It free in all session
Obre odadbek adre husharu sir
Thank you, pls keep watching
ಎರಡು ತಿಂಗಳು ಬಿಟ್ಟು ಹೋಗಬೇಕಿತ್ತು ಸಾರ್ ಹಸಿರು ಮೈ ತುಂಬಿರುತ್ತಿತ್ತು
ನನ್ನ ಪ್ರಕಾರ ಪ್ರಕೃತಿ ಹೇಗೆ ಇದ್ದರೂ ಚೆನ್ನ.. ಆಗಲಿ, ಇನ್ನೊಮ್ಮೆ ಹೋಗುತ್ತೇನೆ. Keep watching
Super sir 💖☺️
thank you brotherKeep watching
Esht hour aythu sir trek madakke?
3 HOUR ಆಗಬಹುದು !
ಕೊನೆಗೂ ನಿನ್ನ ಕಣ್ಣಿಂದ ನೋಡೋ ಭಾಗ್ಯ ಬಂತು
ಧನ್ಯವಾದದಳು
Ticket esht guru
Free guru
ಎಷ್ಟು ಕಷ್ಟ ಪಟ್ಟಿದಿರ ಸರ್ ನೀವು ವೀಡಿಯೋ ಮಾಡುವುದಕ್ಕೆ
ಅದೇ ಖುಷಿ ನನಗೆ ಬ್ರದರ್.ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರೂ ಶೇರ್ ಮಾಡಿ.
Devastanadinda est km aghboudu sir minimum peak gey
Around 2.5km
Sir, weekdays alli, couples hodre, safe trekking ah ?? Animals edavva ??
85% ಪ್ರಾಣಿಗಳು ಇರೋದಿಲ್ಲ. ಇದ್ದರೆ ಫಾರೆಸ್ಟಿನವರು ಬಿಡೋದಿಲ್ಲ. ವೀಕೆಂಡಲ್ಲಿ ತುಂಬಾ ಜನ ಇರ್ತಾರೆ ಕಪಲ್ಸ್ ಹೋಗಬಹುದು. ಮಳೆಗಾಲದಲ್ಲಿ ಹೋಗಬೇಡಿ
ಸೂಪರ್ 👌
ಈ ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್ ಮಾಡಿ.
ಧನ್ಯವಾದಗಳು
Super video
ಧನ್ಯವಾದಗಳು, ನನಗೆ ಅವಕಾಶ ಮತ್ತು ಸಾಧ್ಯವಾದಾಗ ಇಂಥ ಕೆಲಸಗಳನ್ನು ಮಾಡುತ್ತೇನೆ. ನೋಡುತ್ತೀರಿ, ಸಾಧ್ಯವಾಸದಷ್ಟು ಕೆಲಸ ಮಾಡುತ್ತೇನೆ.
❤❤
ಈ ವಿಡಿಯೋ, ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಪ್ರೋತ್ಸಾಹಿಸಿ,
ಧನ್ಯವಾದಗಳು
ವಿಡಿಯೋ ತುಂಬಾ ಚೆನ್ನಾಗಿ ಮಾಡಿದ್ದೀರ ಸರ್ 🙏👌
Thank you brother
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
We’ll explained
thnank you so much and keep watching and sharing with others
Train yaadu sir
ಬೆಂಗಳೂರು ನಿಂದ ಕಡೂರಿಗೆ ನೈಟ್ ಟ್ರೈನ್ ತುಂಬಾ ಇದಾವೆ. ಕಡೂರಿನಲ್ಲಿ ಇಳಿದು ಮೂಡಗೆರೆಗೆ ಹೋಗಬೇಕು.
Bus ಟೈಮ್ ಹೇಳಿ ಅಣ್ಣ ತುಂಬಾ ಹುಡುಕ್ತಾ ಇದ್ದೆ ಯಪ್ಪಾ ಕೊನೆಗೂ ನಿಮ್ಮ ವಿಡಿಯೋ ಅಲ್ಲಿ ನೋಡಿದೆ private vehicle ge 1500 ಹೇಳಿದ್ರು
ಮೂಡಗೇರಿಯಿಂದ ಮೋದಲ ಬಸ್ ಬೆಳಿಗ್ಗೆ ಎಂಟಕ್ಕೆ ಇದೆ. ಆಮೇಲೆ ಮಧ್ಯಾಹ್ನ ಒಂದು ಗಂಟೆಗೆ, ಸಂಜೆ ನಾಲ್ಕು ಗಂಟೆಗೆ ಇದೆ. ಬೈರಾಪುರ ಎನ್ನುವ ಬೋರ್ಡ್ ಆ ಬಸ್‌ಗೆ ಇರುತ್ತದೆ.
Sir tuhuba chenngide ethina buja betta .viedo chennagi madidiri . 👍👌🙏
ಸ್ಥಳವೂ ತುಂಬಾನೇ ಚೆನ್ನಾಗಿದೆ. ಅನುಕೂಲವಾದಾಗ ಹೋಗಿ ಬನ್ನಿ.
ವಿಡಿಯೋ ಚೆನ್ನಾಗಿದ್ದರೆ. ಬೇರೆಯವರಿಗೂ ಶೇರ್ ಮಾಡಿ ಧನ್ಯವಾದಗಳು
SUPER YOUR ALL VIDEOS
ಧನ್ಯವಾದಗಳು ಬ್ರದರ್
Keep watching
Wow super ❤
Thanks 🤗 brother
Keep watching
Full details information kittiddira thank you so much sir.....idu full free aagi yaav session nalli nodbodu
It free in all session
Obre odadbek adre husharu sir
Thank you, pls keep watching
ಎರಡು ತಿಂಗಳು ಬಿಟ್ಟು ಹೋಗಬೇಕಿತ್ತು ಸಾರ್ ಹಸಿರು ಮೈ ತುಂಬಿರುತ್ತಿತ್ತು
ನನ್ನ ಪ್ರಕಾರ ಪ್ರಕೃತಿ ಹೇಗೆ ಇದ್ದರೂ ಚೆನ್ನ.. ಆಗಲಿ, ಇನ್ನೊಮ್ಮೆ ಹೋಗುತ್ತೇನೆ.
Keep watching
Super sir 💖☺️
thank you brother
Keep watching
Esht hour aythu sir trek madakke?
3 HOUR ಆಗಬಹುದು !
ಕೊನೆಗೂ ನಿನ್ನ ಕಣ್ಣಿಂದ ನೋಡೋ ಭಾಗ್ಯ ಬಂತು
ಧನ್ಯವಾದದಳು
Ticket esht guru
Free guru
ಎಷ್ಟು ಕಷ್ಟ ಪಟ್ಟಿದಿರ ಸರ್ ನೀವು ವೀಡಿಯೋ ಮಾಡುವುದಕ್ಕೆ
ಅದೇ ಖುಷಿ ನನಗೆ ಬ್ರದರ್.
ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರೂ ಶೇರ್ ಮಾಡಿ.