Ayurvedic Remedy for Benign prostatic hyperplasia (BPH) | PART-2 | Vijay Karnataka

Поделиться
HTML-код
  • Опубликовано: 2 окт 2024
  • #BPH #BenignProstaticHyperplasia #AyurvedicRemedy
    ಪುರುಷರಲ್ಲಿ ಕಾಡುವ ಪ್ರಾಸ್ಟೇಟ್‌ ಗ್ರಂಥಿಯ ಹಿಗ್ಗುವಿಕೆ ಸಮಸ್ಯೆಗೆ ಆಯುರ್ವೇದದಲ್ಲಿ ಯಾವ ರೀತಿ ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನು ಆಯುರ್ವೇದ ತಜ್ಞ ಡಾ. ಶರದ್ ಕುಲಕರ್ಣಿ ಅವರಿಂದ ತಿಳಿಯೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

Комментарии • 11

  • @pushpanarayanarao5827
    @pushpanarayanarao5827 2 года назад +1

    ಧನ್ಯವಾದಗಳು ,sir, ನನಗೆ prostate grade 1 38cc. ಇದೆ ಮತ್ತು renal calculi 6mm right and left ಇದೆ. Renal calculi ಇದ್ಧವರು ಟೊಮೆಟೊ ಉಪಯೋಗಿಸಿದರೆ calculi ಜಾಸ್ತಿ ಆಗುತ್ತದೆ ಎಂದು ಕೆಲವು doctors ಹೇಳ್ತಾರೆ.ಉಪಯೋಗಿಸಬಹುದೋ , ಬೇಡವೋ ಸ್ಪಷ್ಟವಾಗಿ ತಿಳಿಸಿ.ayurvedic treatment ಜೊತೆಗೆ pumpkin seeds, ಬಾಳೆದಿಂಡು ರಸ , ಎಳನೀರು ಸೇವಿಸುತ್ತಿದ್ದೇನೆ. Correct treatment ತಿಳಿಸಿ.

    • @shivarazz2651
      @shivarazz2651 3 месяца назад

      ನಿಮಗೆ ವಯಸ್ಸು ಎಷ್ಟು?

  • @dattatrihn9116
    @dattatrihn9116 3 месяца назад +1

    Very good information 🙏🙏

  • @govindappa5752
    @govindappa5752 3 месяца назад

    ಯಾವ ಪುಡಿ ತಿಳಿಸಿ, ಇದು ಸರಿಯಾಗಿ ಅರ್ಥ ಆಗಲಿಲ್ಲ.

  • @Manjunath-ub8ci
    @Manjunath-ub8ci 3 месяца назад

    Sir nange borderline prostate ide en madodu

  • @dattatrihn9116
    @dattatrihn9116 11 месяцев назад

    Very nice information doctor ji❤

  • @M.D.RAJASHEKARASHEKARA-oq5zv
    @M.D.RAJASHEKARASHEKARA-oq5zv 9 месяцев назад

    ಸಾರ್ ಹಾಲು ಕುಡಿಬಹುದಾ ದಯವಿಟ್ಟು ಹೇಳಿ ಸ್ವಾಮಿ

  • @NulkarSongs
    @NulkarSongs Год назад

    ಧನ್ಯವಾದಗಳು ಸರ್...

  • @girishav505
    @girishav505 2 года назад

    ಧನ್ಯವಾದಗಳು

  • @ravikishan3931
    @ravikishan3931 10 месяцев назад

    Thanks 🙏