ಹಿಂದೂ ಧರ್ಮದಲ್ಲಿ ಹೆಣ್ಣೆಂದರೆ ದೇವತೆ...ಇಸ್ಲಾಂನಲ್ಲಿ ಹೆಣ್ಣೆಂದರೆ.....? Mumthas | Spot Light

Поделиться
HTML-код
  • Опубликовано: 24 ноя 2024

Комментарии • 1,4 тыс.

  • @smg8975
    @smg8975 2 года назад +213

    ನಿನ್ನ ಬಾಯಲ್ಲಿ ಶ್ಲೋಕ ಕೇಳುವುದೇ ಒಂದು ಚಂದ ಕಣಮ್ಮ.. ದೇವರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ...🙏🙏

    • @kayanavi1991
      @kayanavi1991 2 года назад +3

      ನಮ್ಮವರಿಗೆ ಗೊತ್ತೆ ಇಲ್ಲವೇ😭

    • @RohitKumar-fg8pf
      @RohitKumar-fg8pf 2 года назад

      @@kayanavi1991 😕😕

    • @monappagowda1072
      @monappagowda1072 2 месяца назад

      ಮೋನಪ್ಪ ಗೌಡ
      L

  • @ಕರುನಾಡು-ಮ7ಚ
    @ಕರುನಾಡು-ಮ7ಚ 2 года назад +135

    ತಂಗಿ ನಮ್ಮ ಹಿಂದೂ ಧರ್ಮ ನನ್ನು ಸಂಪೂರ್ಣ ಅರ್ಥ ಮಾಡಿಕೊಂಡು ಸಮಾಜಕ್ಕೆ ತಿಳಿಸುವ ಪ್ರಯತ್ನ ಕ್ಕೆ ಧನ್ಯವಾದಗಳು

  • @VhsakarP9596
    @VhsakarP9596 2 года назад +161

    ಮುಮ್ತಾಜ್ ಅವರೆ ನಿಮ್ಮ ಶ್ಲೋಕ ಹೇಳುವ ರೀತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌👌 ಒಳ್ಳೇ ನಿರೂಪಣೆ ತುಂಬಾ ಚೆನ್ನಾಗಿದೆ

  • @travelssam8595
    @travelssam8595 2 года назад +29

    ಮುಮ್ತಾಜ್ ನಿಮ್ಮ ಮಾತು ತುಂಬಾ ಚೆನ್ನಾಗಿದೆ .ತಾವು ಮುಸ್ಲಿಂ ಧರ್ಮದಲ್ಲಿ ಹುಟ್ಟಿದ್ದಕ್ಕೂ ಸಾರ್ಥಕವಾಯಿತು. ನಾನು ಒಬ್ಬ ಮುಸ್ಲಿಮ್ ಆಗಿ ಹೇಳುತ್ತಿದ್ದೇನೆ.. ಹಿಂದೂ ಧರ್ಮದಲ್ಲಿ ಹೆಣ್ಣುಮಕ್ಕಳನ್ನ ಸ್ವತಂತ್ರವಾಗಿ ಬಿಡುತ್ತಾರೆ..... ಮುಸ್ಲಿಂ ಹೆಣ್ಣು ಮಕ್ಕಳನ್ನು ಮಕ್ಕಳು ಹೆರುವ ಮಷೀನ್ ತರ ನೋಡುತ್ತಾರೆ... ಚೆನ್ನಾಗಿ ಸಾಕುತ್ತಾರೆ. ಆದರೆ ಸ್ವಾತಂತ್ರ್ಯ ಇಲ್ಲ. ಬೇರೆ ಗಂಡಸರನ್ನು ಮಾತನಾಡುವ ಹಾಗಿಲ್ಲ... ನಾಲ್ಕು ಗೋಡೆಗಳ ಮಧ್ಯೆ ಇರಬೇಕು... ಪ್ರಾಣಿಗಳ ತರ ಇರಬೇಕು. ಎಲ್ಲಿಯವರೆಗೂ ಎಲ್ಲಾ ಮುಸ್ಲಿಮರು ವಿದ್ಯಾಭ್ಯಾಸ ಪಡೆಯುವುದಿಲ್ಲವೋ... ಅಲ್ಲಿ ಯವರೆಗೆ ನಾವು ಏನೇ ಹೇಳಿದರೂ ಅವರಿಗೆ ಅರಿವಾಗುವುದಿಲ್ಲ.

  • @ManjulaManjula-jt4wj
    @ManjulaManjula-jt4wj 2 года назад +218

    ತುಂಬಾ ತುಂಬಾ ಚೆನ್ನಾಗಿ ಹೇಳಿದೆ ಫುಟ್ಟ, ಈ challenge ನಲ್ಲಿ ಯಾರೂ ನಿನ್ನನ್ನು ಗೆಲ್ಲಕ್ಕಾಗಲ್ಲ. 👍👍🙏🙏

  • @ravih1929
    @ravih1929 2 года назад +117

    ಅದ್ಭುತ,,, ಇಂದು ಹೆಣ್ಣು ಅಂದರೆ ಮತ್ತಷ್ಟು ಗೌರವ ನೂರ್ಮಡಿ ಆಯ್ತು 🌹🌹🌹🌹🌹👍👍👍❤❤

  • @girijahn8976
    @girijahn8976 2 года назад +521

    ಮಮ್ತಾಜ್ ಸನಾತನ ಧರ್ಮದಲ್ಲಿ ಹೆಣ್ಣಿಗಿರುವ ಸ್ಥಾನವನ್ನು ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದಕ್ಕೆ ನಿನಗೆ ತುಂಬಾ ಧನ್ಯವಾದಗಳು ನಿನ್ನಂತೆಯೇ ತಿಳುವಳಿಕೆ ಎಲ್ಲಾ ಹೆಣ್ಣುಮಕ್ಕಳು ತಿಳಿದುಕೊಳ್ಳಲಿ ಎಂದು ಆಶಿಸುತ್ತೇನೆ

    • @mahammadmustha1777
      @mahammadmustha1777 2 года назад

      ruclips.net/video/VaqmL96JKsM/видео.html

    • @dr.anilkumarbhattatozkanna2164
      @dr.anilkumarbhattatozkanna2164 2 года назад +11

      Truth

    • @dr.anilkumarbhattatozkanna2164
      @dr.anilkumarbhattatozkanna2164 2 года назад +8

      Truth

    • @varadanadi.7301
      @varadanadi.7301 2 года назад

      ನೀನು ನೀನು ಗೊತ್ತಿಲ್ಲ ಅವಳ ಪಗಾರ ಕ್ಕಾಗಿ ಉದ್ಯೋಗಕ್ಕಾಗಿ ದುಡ್ಡು ಗಳಸಲಿಕ್ಕೆ ಅವಳು ಅಷ್ಟೊಂದು ನಮ್ಮ ಹಿಂದೂ ಧರ್ಮ ಬೇಕಾಗಿದ್ದರೂ ಮೊದಲು ಮತಾಂತರ ಆಗ್ಲಿ ಮತ್ತೇಕೆ ಮತಾಂತರ ಆಗ್ತಾ ಇಲ್ಲ

    • @madhusudhan.s876
      @madhusudhan.s876 2 года назад +3

      .

  • @prabhu_shetty6896
    @prabhu_shetty6896 2 года назад +46

    ಸನಾತನ ಧರ್ಮದ ಪ್ರತಿಯೊಂದು ಆವರಣೆಯಲ್ಲೂ ಒಂದಲ್ಲ ಒಂದು ಕಾರಣ ಇದ್ದೆ ಇರುತ್ತದೆ...
    ನಿಮ್ಮ ಬಾಯಲ್ಲಿ ಸಂಸ್ಕೃತ ಎಷ್ಟು ಚೆನ್ನಾಗಿ ನಲಿಯುತ್ತಿದೆ ಹೀಗೆ ಮುಂದುವರೆಸಿ...

  • @anveerayyamathpati5397
    @anveerayyamathpati5397 2 года назад +247

    ಅಕ್ಕಾ.. ನಿಮ್ಮ ಮಾತು ಅದ್ಭುತ
    ಎಲ್ಲಾ ವರ್ಗದವರು ನಿಮ್ಮನ್ನು ಅಭಿನಂದಿಸಲೇಬೇಕು..

  • @ananddalawai4552
    @ananddalawai4552 2 года назад +65

    ಅದ್ಭುತ ಸನಾತನ ಧರ್ಮ...ಸಹೋದರಿ❤🚩

  • @raghupathy7993
    @raghupathy7993 2 года назад +332

    ಮಗೂ.... ದೇವರು ನಿನಗೆ ದೀರ್ಘಆಯಸ್ಸು ನೀಡಲಿ 🌹🙏

    • @prabhakargowda7158
      @prabhakargowda7158 2 года назад +5

      Thumba olleyavarannu jasti dina Eduwudhilla like puneet

    • @nagaraja.hnagaraja2048
      @nagaraja.hnagaraja2048 2 года назад

      ಇತ್ತೀಚೆಗೆ ಹೆಸರಿಟ್ಟರು..... ಈ ಮಗುವಿಗೆ... ಹಿಂದೂ ಧರ್ಮ ಎಂದು..? ಬೆರಳನ್ನು ಚೀಪುವುದಕ್ಕೆ ಗೊತ್ತಿಲ್ಲ ಮಗುವಿಗೆ...

    • @basavarajum9101
      @basavarajum9101 2 года назад +3

      ನಿಮಗೆ ಅಭಿನ೦ದನೆಗಳು 🙏

    • @nagaraja.hnagaraja2048
      @nagaraja.hnagaraja2048 2 года назад

      @@basavarajum9101 🙏

    • @somashekarm6552
      @somashekarm6552 2 года назад

      Realy great sister

  • @madhavapana4192
    @madhavapana4192 2 года назад +39

    ಮುಂತಾಜ್ರವರೆ ಸನಾತನ ಧರ್ಮದಲ್ಲಿ ಹೆಣ್ಣಿಗೆ ಇರುವಂತಹ ಗೌರವವನ್ನು ಜನರಿಗೆ ತಿಳಿಹೇಳಿಡುದಕ್ಕೆ ಧನ್ಯವಾದಗಳು ಮೇಡಂ

  • @rmurugan8619
    @rmurugan8619 2 года назад +228

    🇮🇳🚩🚩🕉️🌍🕉️🚩🚩🇮🇳
    ಸನಾತನ ಬಿಟ್ಟರೆ ಸದ್ಗತಿ ಇಲ್ಲ. 🌺

  • @krishnaprajwal2462
    @krishnaprajwal2462 2 года назад +23

    ತುಂಬಾ ಧನ್ಯವಾದಗಳು, mumtaj ಮೇಡಂ,. ಮುಸಲ್ಮಾನ್ ಲಾಗಿ ಹುಟ್ಟಿ ಹಿಂದೂ ಧರ್ಮದ ಬಗ್ಗೆ ಇಷ್ಟು ತಿಳುವಳಿಕೆ ನೀಡಿ ಗೌರವ ತೋರಿಸಿದ್ದಕ್ಕೆ ತುಂಬಾ ಹಿಂದೂಗಳ ಪರವಾಗಿ ಧನ್ಯವಾದಗಳು

  • @shivanandmathad3403
    @shivanandmathad3403 2 года назад +351

    ನಿಜವಾಗಿಯೂ ನೀ ಭಾರತದ ಹೆಮ್ಮೆಯ ಹೆಣ್ಣು ಮಗಳು.🙏🙏🙏🙏🙏

    • @varadanadi.7301
      @varadanadi.7301 2 года назад

      ಎಂಥದು ಹೆಮ್ಮೆಯಿಲ್ಲ ಲೌಡಾ ಸುಮ್ಮನೆ ನಿಮಗೂ ಬುದ್ದಿಯಿಲ್ಲ.ವಿದೇಶಿಯರು ನಮ್ಮ ಸಂಸ್ಕೃತಿಗೆ ಮಾರು ಹೋಗಿ ಸೀರೆ ಉಟ್ಕೊಂಡು ಕುಂಕುಮ ಬಳೆ ಹಾಕೊಂಡು ಹಿಂದೂಗಳ ಆಚರಣೆ ಮಾಡುತ್ತಿದ್ದಾರೆ.ಇವಳು ನಿಜವಾಗಿ ಮನಸ್ಸು ಪರಿವರ್ತನೆಯಾಗಿದ್ದರೆ ಮೊದಲು ಹಿಂದೂ ಆಗಲಿಕ್ಕೆ ಹೆಳು.ಆಮೇಲೆ ನಾವು ನಂಬಬಹುದು

    • @shivanandmathad3403
      @shivanandmathad3403 2 года назад +6

      🙏🙏🙏

    • @prabhakargowda7158
      @prabhakargowda7158 2 года назад +5

      Hawdu🙏🙏🙏🙏🙏

    • @mahammadmustha1777
      @mahammadmustha1777 2 года назад

      Avala challenge ge utara ruclips.net/video/PvfWD8eiCUk/видео.html

    • @prashanthraju4764
      @prashanthraju4764 2 года назад +3

      @@mahammadmustha1777
      You fool

  • @basappaaralikatti3665
    @basappaaralikatti3665 2 года назад +17

    ಸಹೋದರಿ ನಮ್ಮ ಸನಾತನ ಧರ್ಮದ ಬಗ್ಗೆ ವಿವರವಾಗಿ ತಿಳಿಸುವ ನಿಮ್ಮ ವಾಹಿನಿಗೆ ನನ್ನ ತುಂಬು ಹೃದಯದ ಧನ್ಯವಾದಗಳು, ಆ ಶಿವ ಪರಮಾತ್ಮನ ಆಶೀರ್ವಾದ ಸದಾಕಾಲವೂ ನಿಮಗಿರಲಿ ಸಹೋದರಿ,

  • @amithpoojaripoojari1122
    @amithpoojaripoojari1122 2 года назад +83

    ಮೇಡಂ ತುಂಬಾ ಖುಷಿಯಾಗುತ್ತೆ ನಿಮ್ಮ ಮಾತು ಕೇಳಕ್ಕೆ... ಹಿಂದೂ ಧರ್ಮದ ಬಗ್ಗೆ ಇಷ್ಟೊಂದು ವಿವರಿಸಿ. ಮುಸ್ಲಿಮ್ ಆದ್ರೂ. ಇಷ್ಟು ಚೆನ್ನಾಗಿ ಇಷ್ಟು ಸ್ಪಷ್ಟವಾಗಿ ಕನ್ನಡ ಮಾತಾಡ್ತೀರಾ.... ನಿಮಗೊಂದು ನಿನ್ನ ಕಡೆಯಿಂದ ತುಂಬು ಹೃದಯದ. ಅಭಿನಂದನೆಗಳು ಮೇಡಂ. ❤ 🚩🚩

  • @vidyavathik6807
    @vidyavathik6807 2 года назад +11

    ನಿಮ್ಮ ನಿರರ್ಗಳ ಮಾತು ಮತ್ತು ನಿರ್ಭೀತಿಯಿಂದ ನುಡಿವ ಮಾತು‌ ನನಗೆ ತುಂಬ ಇಷ್ಟವಾಯಿತು

  • @manjunathak7502
    @manjunathak7502 2 года назад +21

    ಅಮ್ಮ ಸೋದರಿ ನಿಮಗೇ ಹಾಗೂ ನಿಮ್ಮ ಮಧುರ ಧ್ವನಿ ಗೇ ನನ್ನ ಅನಂತ ಅನಂತ ನಮನ ಗಳು,,,,,,
    💐💐🌹🙏🤝🙏🌹💐💐

  • @arathinagaraja4851
    @arathinagaraja4851 2 года назад +12

    ನಿಮ್ಮ conceptual clarity, wide exposure to literature ಹಾಗೂ ಮಾತಿನಲ್ಲಿ ಅಭಿಪ್ರಾಯದ ಸ್ಪಷ್ಟತೆ, ಉಚ್ಛಾರಣಾ ಸ್ಪಷ್ಟತೆ, ಒಟ್ಟಾರೆ ನಿರೂಪಣೆ ಎಲ್ಲವೂ ಬಹಳ ಚೆನ್ನಾಗಿ ಬಂದಿದೆ. ನಿಮಗೆ ದೇವರ ಅನುಗ್ರಹ ಚೆನ್ನಾಗಿ ಒದಗಿ ಬರಲೆಂದು ಆಶಿಸುತ್ತೇನೆ.

  • @manikantac9590
    @manikantac9590 2 года назад +193

    🚩🚩🚩ಬೋಲೋ ಸನಾತನ ಧರ್ಮಕಿ ಜೈ 🚩🚩🚩

    • @vijaygadi6796
      @vijaygadi6796 2 года назад +11

      ಬೋಲೋ ಸನಾತನ ಧರ್ಮ ಕಿ ಜೈ

    • @kittumittu3822
      @kittumittu3822 2 года назад

      Jai

    • @nagaraja.hnagaraja2048
      @nagaraja.hnagaraja2048 2 года назад

      ಬೋಲೋ, ಯಾವ ಭಾಷೆ?
      ಸನಾತನ, ಯಾವ ಭಾಷೆ?
      ಕಿ,,,,, ಅಯ್ಯೋ ಇದು ಯಾವ ಭಾಷೆ?
      ಜೈ...... ಇದು ಮಾತ್ರ ನಮ್ಮ ಭಾಷೆ
      ಇತರ ಎಲ್ಲವೂ ವಲಸೆ ಬಂದವರ ಹೈಬ್ರಿಡ್,,,,, 😂

  • @ramakrishnah8899
    @ramakrishnah8899 Год назад +5

    ಮಮತಾಜ್ ನೀವು ಹಿಂದೂ ಧರ್ಮದ ಬಗ್ಗೆ ಎಷ್ಟೊಂದು ತಿಳಿದುಕೊಂಡಿರೋದಕ್ಕೆ ನಿಮಗೊಂದು ಭಾರಮಾತೆಯ ಪರವಾಗಿ ನಮಸ್ಕಾರಗಳು 🙏🙏ತಾಯಿ

  • @ranganathappajr9369
    @ranganathappajr9369 2 года назад +47

    "Sister" I love your knowledge about sanathana Dharma.

  • @vijaygadi6796
    @vijaygadi6796 2 года назад +62

    ನಮ್ಮ ಸನಾತನ ಧರ್ಮವು ಬಹಳ ಪವಿತ್ರವಾಗಿದೆ

  • @ArjundoniStudio
    @ArjundoniStudio 2 года назад +158

    ತಂಗಿ... ಅಬ್ಬಾ ಎಂಥ ಅದ್ಭುತ ನಿಮ್ಮಂತ ಹೆಣ್ಣನ್ನು ಪಡೆದ ಭಾರತ ಮಾತೆ ಪುಣ್ಯವಂತೆ.... ಅಧ್ಬುತವಾದ ಮಾತು.... ತಂಗಿ ಹೀಗೆ ಹೇಳಬೇಕು ಅನಿಸ್ತೀದೆ ತಂಗಿ ಮಮ್ತಾಜ್.... ಬೇಜಾರ ಆಗ್ಬೇಡಿ... ಮಮ್ತಾಜ್ .... ಮಮ್ತಾಜ್.... ಮಮ್ತಾಜ್.... ಐ ಡೋಂಟ್ ಲೈಕ್ ಇಟ್.... ಐ ಅವೈಡ್.... ಬಟ್... ಮಮ್ತಾಜ್ ಮಾತು ಲೈಕ್ಸ್ ಮಿ.... ಐ ಕಾಂಟ್ ಅವೈಡ್.... ಅಮ್ಮ.... ಎಷ್ಟು ಅಧ್ಬುತ ವಾಗಿ ನನ್ನ ಧರ್ಮದ ಬಗ್ಗೆ ಹೇಳಿದ್ದೀಯಮ್ಮ..... 🙏🙏🙏🙏🙏🙏

    • @ranganstyle3072
      @ranganstyle3072 2 года назад +14

      ನನ್ನ ಧರ್ಮ ಅಂತ ಹೇಳ್ಬೇಡ ಗುರುವೇ ನಮ್ಮ ಧರ್ಮ ಅಂತ ಹೇಳು ಅವರಿಗೂ ಬೇಜಾರು ಆಗಬಾರದು❤

    • @manjulammanjulam9383
      @manjulammanjulam9383 2 года назад +8

      Change your name MAMATHA

    • @gururajshetty2713
      @gururajshetty2713 2 года назад +10

      @@manjulammanjulam9383 mumtaz agi ne helali bidi

    • @ibrahimaibba1034
      @ibrahimaibba1034 2 года назад +12

      ಕುಡಿದು ರಾತ್ರಿ ಹೊತ್ತು ಮನೇಲಿ ಅಕ್ಕ ತಂಗಿ ಅಮ್ಮನನ್ನು ಹೊರಗೆ ಹಾಕುವ ಸನಾತನ ಧರ್ಮ ಮುಮ್ತಾಜ್ ಹೇಳುವಾಗ ಮಾತ್ರ ಚಂದ ನೈಜ್ಯತೆ ತಿಳಿದಾಗ ಯರೂ ಕೂಡ ಸನಾತನ ಧರ್ಮ ಮೂಸಿ 😝😝😝ನೋಡಲ್ಲ ಸಾವಿರಾರು ವೃದ್ಧಾಶ್ರಮ ಸಾವಿರಾರು ತಾಯಂದಿರು ಪಾಪ ಇದು ಸನಾತನ ಧರ್ಮ 😃😃😃😃😝😝😝😝😝😝

    • @raseerasina3869
      @raseerasina3869 2 года назад

      @@ibrahimaibba1034 sathya helidri hendathina kelasakke kalhisi ade duddalli baralli yenne hodeethare. Aamele bandu avaranne hodedhu maneyinda hora haakthare

  • @jayashreerajpurohit7892
    @jayashreerajpurohit7892 2 года назад +47

    ಇಷ್ಟೊಂದು ಸನಾತನ ಧರ್ಮದ ಬಗ್ಗೆ ವಿಶ್ಲೇಷಿಸಿದ ನಿಮಗೆ, ತುಂಬಾ ಧನ್ಯವಾದಗಳು. ಹಿಂದೂಗಳಾದ ನಮಗೆ ಇಷ್ಟೊಂದು ಹೆಣ್ಣಿನ ರೂಪಗಳ ಪರಿಕಲ್ಪನೆ ಇಲ್ಲ!!

  • @prabhakaraa.n786
    @prabhakaraa.n786 2 года назад +52

    What a brilliant and logical explanation !! Kudos to you Ma'am and hat's off Vikrama TV!!

  • @mahanteshsabane580
    @mahanteshsabane580 2 года назад +8

    ನಿಮಗೂ ನಿಮ್ಮ ತಂದೆ ತಾಯಿ ಇವರಿಗೂ ಇದ್ ಉಲ್ ಫಿಟ್ಟರ್ ನ ಹಾರ್ದಿಕ ಶುಭಾಶಯಗಳು.🙏🏽🙏🏽🙏🏽🙏🏽🙏🏽🙏🏽🙏🏽

  • @Tulunadvlogs_
    @Tulunadvlogs_ Год назад +12

    ನಿಮ್ಮ ಅರ್ಧದಷ್ಟು ತಿಳುವಳಿಕೆ ಲವ್ ಜಿಹಾದಿಗೆ ಬಲಿಯಾಗುವ ನಮ್ಮ ಹಿಂದೂ ಹೆಣ್ಣು ಮಕ್ಕಳಿಗೆ ಇದ್ದರೆ ಚೆನ್ನಾಗಿರ್ತಿತ್ತು❤🙏

  • @mruttyunjayamulimath4415
    @mruttyunjayamulimath4415 2 года назад +7

    ಅದ್ಭುತವಾದ ಮಾಹಿತಿ ಹಾಗೂ ಜ್ಞಾನ ಉಣಬಡಿಸಿ ದಿರಿ ಸಹೋದರಿ ಧನ್ಯವಾದಗಳು

  • @manjulan764
    @manjulan764 2 года назад +17

    ಮಮ್ತಾಜ್ ಯಾಕೋ ಈ ರೀತಿ ಕರೆಯುವ ಬದಲು ಮಮತಾ ಆದರೆ ಚೆನ್ನಾ . ನಾನಂತೂ ಮಲಗುವ ಮೊದಲು tv ವಿಕ್ರಮ ನೋಡೇ ಮಲಗೋದು .ಬಹಳ ಅರ್ಥಪೂರ್ಣವಾಗಿ ಮಾತಾಡುವಿರಿ keep it up .

    • @bharatharalaguppi9291
      @bharatharalaguppi9291 2 года назад +4

      Bedamma, avaru Mumtaz aage irali, navu hindugalu mathanthara prochodisutheve anno perception hogodu beda. They've to learn how to respect other religion practicing there own religion.

    • @latheefrahmanlatheefrahman4467
      @latheefrahmanlatheefrahman4467 2 года назад

      carect iwalannu maamatha anthane olleyadu

    • @sameershammi7660
      @sameershammi7660 9 месяцев назад

      ivalu mamata ...mumtaz hesralli hana madta iddale

  • @Shillufication
    @Shillufication 2 года назад +9

    Dear Mumtaz. You not only won the challenge, but also won our hearts. Kudos to you n the whole TV Vikrama team for time n again showing us the beauty of Sanatana Dharma

    • @ShayikImran
      @ShayikImran 10 месяцев назад

      Hai

    • @ShayikImran
      @ShayikImran 10 месяцев назад

      What Santana dharma they have medicine but they r hiding the medicine and not giving

  • @rajivkamatagi7335
    @rajivkamatagi7335 2 года назад +29

    ಧನ್ಯವಾದಗಳು ಸಹೋದರಿ ಅದ್ಬುತವಾದ ಮಾತು

  • @niharikanethravathi2103
    @niharikanethravathi2103 7 месяцев назад

    ಮುಮ್ತಾಜ್ ನೀವು ಹಿಂದೂ ಧರ್ಮದ ಬಗ್ಗೆ ತುಂಬಾ ಚೆನ್ನಾಗಿ ತಿಳಿದುತಿಳಿದುಕೊಂಡಿ ನಿಮಗೆ ಧನ್ಯವಾದಗಳು ❤❤❤

  • @chandankumartegginamani2952
    @chandankumartegginamani2952 2 года назад +39

    ಸನಾತನದ ಧರ್ಮದ ಹೆಣ್ಣುಮಕ್ಕಳೆಲ್ಲ ಪುಣ್ಯ ಮಾಡಿದ್ದೇವೆ ಎಂದು ತಿಳಿದುಕೊಳ್ಳಬೇಕು ಪವಿತ್ರತೆ ಅತ್ತೆ ಯಾದವಳು ಸೊಸೆಯನ್ನು ಭಾಗ್ಯಲಕ್ಷ್ಮಿ ಎಂದು ಭಾವಿಸಬೇಕು ಸೊಸೆಯಾದವಳು ಅತ್ತೆಯನ್ನು ಅನ್ನಪೂರ್ಣೇಶ್ವರಿ ಎಂದು ಭಾವಿಸಬೇಕು ಸಹಬಾಳ್ವೆ ನಮ್ಮಲ್ಲಿ ಬಂದಾಗ ಮಹಿಳೆಯ ಜನ್ಮ ಸಾರ್ಥಕ ಸಾರ್ಥಕವಾಗುತ್ತದೆ

  • @mohanks1366
    @mohanks1366 2 года назад +9

    Super ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಿರಾ ಧನ್ಯವಾದಗಳು sister

  • @hsvjbly3136
    @hsvjbly3136 2 года назад +10

    Nivu nijavada bharatiya naari sister ... Thankyou for good information ....👍🙏🙏🙏

  • @ಸಂಗಮೇಶಪಾಟೀಲ
    @ಸಂಗಮೇಶಪಾಟೀಲ 2 года назад +7

    ಅಕ್ಕಾ ಬಹಳ ಸೋಗಸಾಗಿ ಹೇಳಿದ್ರೀ ❤🚩🙏🙏🙏🙏🙏🙏 ನಿಮ್ಮ ಅಭೀಮಾನಿ 🙏🙏

  • @pradeepkl8268
    @pradeepkl8268 2 года назад +100

    ಸತ್ಯವಾದ ಮಾತು ಮಮ್ತಾಜ್ ..

  • @govindaraj52
    @govindaraj52 2 года назад +5

    ತುಂಬಾ ಚೆನ್ನಾಗಿದೆ ವಿವರಣೆ, ಧನ್ಯವಾದಗಳು Mumtaz

  • @firebuzzhub1868
    @firebuzzhub1868 2 года назад +33

    Plz Continue this series 🍀😇🙏

  • @VmahendraKammar
    @VmahendraKammar 2 года назад

    ಅಮ್ಮ ನನ್ನ ಪ್ರಿತಿ ತಂಗೀ ನೀನು ಸನಾತನ ಧರ್ಮ ಬಗ್ಗೆ ಮತ್ತು ಆ ಸ್ಲೋಕಗಳು ಕೇಳಿ ನನ್ನ ಕಿವಿ ಪವಿತ್ರ ವಾಯಿತು . ನಾನು ನೀನು ಹೇಳಿದ ಶ್ಲೋಕಗಳನ್ನು ಕಂಠ ಪಾಠ ಮಾಡುತ್ತೇನೆ. Thanks appaji.

  • @Tiger-bf1dq
    @Tiger-bf1dq 2 года назад +42

    Mumtaz ninna bayalli ee mantragalu adbutavagi keli bandide 😊💐🙏

    • @kavitamahantesh266
      @kavitamahantesh266 2 года назад +2

      Your speech is very knowledgefull

    • @asursrinivas
      @asursrinivas 2 года назад +1

      Just a correction . Pls call her nimma. Respect for knowledge not for age.

    • @RaviKumar-qk4dv
      @RaviKumar-qk4dv 2 года назад

      Ninu nan tayi mumtaz

  • @shivakumary.m2374
    @shivakumary.m2374 2 года назад +16

    ಟಿವಿ ವಿಕ್ರಮ ಒಂದು ಒಳ್ಳೆಯ ಕೆಲಸ ಮಾಡ್ತಾಯಿದೆ, ಒಳ್ಳೆಯ ಜಾಗೃತಿ ಮೂಡಿಸ್ತಿದೆ, ಮುಮ್ತಾಜ್ ಗುಡ್ ವರ್ಕ್,

  • @vijayahegde272
    @vijayahegde272 2 года назад +29

    Truly said & expressed excellently 🙏

  • @srikanthc.r.
    @srikanthc.r. 3 месяца назад

    mumtaaz maam, your presentation has changed a lot in a positive direction from the past 2 years yet the gist remains the same.

  • @lakshmilaxman6132
    @lakshmilaxman6132 2 года назад +7

    Excellent dear mumtaz...you r talking words of my( most ppl) ❤💙💜
    God bless u dear sister

  • @b.n.sheshadri1418
    @b.n.sheshadri1418 Год назад +1

    ನನ್ನ ತುಂಬು ಹೃದಯದಿಂದ.. ನೀಮಗೆ. ಆಶೀರ್ವಾದ. ಮಾಡುತ್ತಿದ್ದನೆ. ಚೆನ್ನಾಗಿ ರಮತಾಯಿ. ಶೇಷಾದ್ರಿ. ತುಮಕೂರು. ನಮಸ್ಕಾರ

  • @vhkulkarnivani4803
    @vhkulkarnivani4803 2 года назад +11

    ತಾಯಿ ಹಿಂದೂ ಗಳೇ ಇಷ್ಟು ತಿಳಿದು ಕೊಂಡಿಲ್ಲ ತುಂಬಾ ಚೆನ್ನಾಗಿ ಹೇಳಿದ್ದೀರಿ

  • @villageadventur
    @villageadventur 2 года назад +15

    ಸಹೋದರಿ ದೇವತೆಗೆ ನಮೋ ನಮ:🙏🙏🙏🙏

  • @puneethramya6843
    @puneethramya6843 2 года назад +4

    ಸಹೋದರಿ mumtaz ನಿಮ್ಮ ಸಂಸ್ಕೃತ ಸ್ಲೋಕ ಕೇಳುವುದೇ ಸ್ವರ್ಗ ಅನಿಸುತ್ತೆ ನಿಮ್ಮ ನಾಲಿಗೆ ಯಲ್ಲಿ ಸರಸ್ವತಿ ಸದಾ ನಲಿಯುತ್ತಿರಲಿ 🙏🙏🙏

  • @SureshBuddenavar
    @SureshBuddenavar День назад

    ತುಂಬಾ ಧನ್ಯವಾದಗಳು ಅಮ್ಮ ಈ ವಯಸ್ಸಿನಲ್ಲಿ ಇಷ್ಟೊಂದು ತಿಳಿದುಕೊಂಡಿದ್ದೀಯಾ

  • @shankarnh4094
    @shankarnh4094 2 года назад +4

    ನಾವು ಹಿಂದುಗಳು ನಮ್ಮಧರ್ಮದ ಲ್ಲೀ ಪ್ರತಿ ಒಂದನ್ನು ಪೂಜೆನೆಯ ಬಾವನೆಯಲ್ಲಿ ಪ್ರತಿ ಒಂದ ವಸ್ತುಗಳಲ್ಲೀ ದೇವರನ್ನಾ ಕಾಣುತೇವೆ .🕉️🙏🌼🙏🌻🙏🌹🙏🌹🙏🌸🙏🕉️

  • @alokr404
    @alokr404 10 месяцев назад +2

    Mumtaz ur such an Inspiration.. 🙏Iam proud to be Sanatani🙏🙏🚩🇮🇳❤

  • @mamatharao9758
    @mamatharao9758 2 года назад +52

    ನಿಜವಾಗಿಯೂ ಸನಾತನ ಧರ್ಮ ನಿಜವಾದ ಧರ್ಮ.

    • @muhammadgareeb2615
      @muhammadgareeb2615 2 года назад +1

      Yes

    • @mallikarjunalegavi7746
      @mallikarjunalegavi7746 2 года назад

      My Dear daughter Mamtaz Ihearty welcome to you, you have got more knowledge about sanatan dharm respect of women and compared which women are worshipping which are suffering, Only knowledgeable people are supporting like you , headless fellows are opposing, your opinion is meaningful thoughts and similis are appropriate, Always fighting without any discrimination of cast and creed which one is wrong and wright, giving answer with out any tricary or concealment heats off to you. And talking about very sweet with good physic , God blessed you inner and outer beauty keep it up.you have got more IQ than your age. I am very proud of you and also gealsy about why not have my own daughter, Thank you Thank you very much

  • @murali768
    @murali768 2 года назад

    ತುಂಬಾ ಚೆನ್ನಾಗಿ ಹೇಳಿದ್ದೀರಿ madam nivu ಕೊನೆಯಲ್ಲಿ ಹೇಳಿದ ಎಲ್ಲ ಮಂತ್ರಗಳ ಅರ್ಥವನ್ನು ತಿಳಿಸುತ್ತೀರ

  • @ramraman2829
    @ramraman2829 2 года назад +3

    Tumba thumba Danyavadagalu sister God bless🙏🙏🙏🙏🙏🙏🙏🙏🙏🙏 you👍👍👍👍👍👍

  • @kodavatribe
    @kodavatribe 2 года назад +7

    You and hidayat both are the right persons to explain and Tarek Fatah views on Indian Muslims.

  • @ashwinin7351
    @ashwinin7351 2 года назад +10

    Overwhelmed by this beautiful explanation🙏🙏🙏

  • @rathanmalnad9020
    @rathanmalnad9020 Год назад

    ❤❤❤❤ I’m speechless 🙏🏻❤️🙏🏻🙏🏻🙏🏻ಆ ಸರಸ್ವತಿ ಮಾತೆ ನಿಮ್ಮ ನಾಲಗೆಯಲ್ಲಿ ಕುಳಿತು ಹೇಳಿಸಿರುವ ಹಾಗಿದೆ ❤Hare Krishna 🙏🏻❤️🙏🏻

  • @varadanatur6160
    @varadanatur6160 2 года назад +7

    excellent rendering and timely topic. thank you mumtaz bhagini.

  • @bellappabellappa7424
    @bellappabellappa7424 2 года назад +1

    Thumba thumba dhanyavadha galu sister Mumthas ,God bless you

  • @jayaprakash.naik.anekallu2598
    @jayaprakash.naik.anekallu2598 10 месяцев назад +3

    ಹೆಣ್ಣಿಗಿರುವ ಗೌರವ ವನ್ನು ಸರಿಯಾಗಿ ತಿಳಿಸಿದ್ದೀರ ಧನ್ಯ ವಾದಗಳು

  • @yoganarasimhamk7010
    @yoganarasimhamk7010 2 года назад +2

    Brillient explanation reg sanathana Dharma, and also like her pronounciation while telling shlokas, I like it god bless u mumtaz

  • @alangars
    @alangars 2 года назад +7

    ಬಹಳ ಚೆನ್ನಾಗಿದೆ ನಿಮ್ಮ ಮಾತು. 🙏

  • @tukaramrathod3713
    @tukaramrathod3713 2 года назад +1

    ಸೂಪರ್ ಸಹೋದರಿ ನಿನ್ನ ಅರ್ಥಪೂರ್ಣವಾದ ಮಾತುಗಳಿಗೆ
    ಶರಣು ಶರಣಾರ್ಥೀಗಳು🙏🙏🙏

  • @srao6387
    @srao6387 2 года назад +20

    May God bless u . I wish you all the best. like your narration to pubic minds. hope it touches them all. we all need to live in peace as brothers and sisters. A very big thank u and blessings from me.

  • @padmavathivenkatesh8647
    @padmavathivenkatesh8647 Год назад +1

    I feel like calling you as Bharathi,apologies to your parents if I have hurt them, u are a true Indian, hats off to your courage for reciting hindu prayers.

  • @dsprabhu6647
    @dsprabhu6647 2 года назад +22

    Great proud daughter of bharath matae

  • @hiremathmv8870
    @hiremathmv8870 2 года назад +2

    ತುಂಬ ಉಪಯುಕ್ತ ಹಾಗೂ ಮಾಹಿತಿಪೂರ್ಣ ಸಂಚಿಕೆ. ನಿಮ್ಮ ನಿರೂಪಣೆ ಶೈಲಿ ಚೆನ್ನಾಗಿದೆ

  • @ಸಂತೋಷ್ಬಿಜೂರು
    @ಸಂತೋಷ್ಬಿಜೂರು 2 года назад +3

    ನಿಮ್ಮ ಮಾತು ಕೆಳಿ ಬೇರೆ ಮತದವರಿಗೆ ಹೆಣ್ಣಿನ ಮೇಲಿನ ಗೌರವ ಹೆಚ್ಚತ್ತೋ ಬಿಡತ್ತೊ ಗೊತ್ತಿಲ್ಲಾ .. ನನಗಂತು ಶಕ್ತಿಯ ಮೇಲೆ ಗೌರವ ಹುಟ್ಟುತ್ತೆ ❤

  • @basvarajtankhedaar2688
    @basvarajtankhedaar2688 2 года назад

    ಸನಾತನ ಧರ್ಮದ ಬಗ್ಗೆ ವಿವರವಾಗಿ ಹೇಳಿದ ನಿನಗೆ ನನ್ನ ಪ್ರಣಾಮಗಳು ಹೇಳುವ ಶೈಲಿ ಅದ್ಭುತವಾಗಿತ್ತು

  • @yogishs2445
    @yogishs2445 2 года назад +3

    No words to describe,,, 🙏🙏🙏🙏
    NEEMAGE JANMA KOTTA THAI/ THANDHE GE,,,,, KOTI, KOTI NAMANAGALU,,, 🙏🙏🙏🙏🙏

  • @VATHAPI
    @VATHAPI 2 года назад +1

    ಸಹೋದರಿ ನಿಮ್ಮ ಮಾತು ನಿಜ ನಿವು ಆಡಿದ ಸಂಸ್ಕೃತಿ ಶ್ಲೋಕ ಕೇಳಿ ತುಂಬಾ ಸಂತೋಷವಾಯಿತು....

  • @manjugoudraofficial4674
    @manjugoudraofficial4674 2 года назад +10

    ❣️❣️ ತುಂಬಾ ಒಳ್ಳೇದು ರೀ ನಿಮ್ಮ ಮಾತು ❣️❣️

  • @dyamannatallikeri1413
    @dyamannatallikeri1413 2 года назад +2

    ಅದ್ಭುತವಾದ ವಿವರಣೆ ಧನ್ಯವಾದಗಳು ತಾಯಿ..🙏🙏

  • @royvijaysilva5186
    @royvijaysilva5186 2 года назад +7

    Hats off to you for your narration and enlighting us non- hindus

  • @sudhindra40
    @sudhindra40 Год назад

    ತುಂಬಾ ಚೆನ್ನಾಗಿ ಹೇಳಿದೆ ದೇವರು ನಿನಗೆ ಒಳ್ಳೆಯದು ಮಾಡಲಿ

  • @Sowbhagya_Siddu
    @Sowbhagya_Siddu Год назад +4

    I am siddu:-- ನಿಮ್ಮಂತಹ ಹೆಣ್ಣುಮಕ್ಕಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ. ಹುಟ್ಟುವಂತಾಗಲಿ 🙏🙏🙏🙏🙏

  • @KingKannada-ny6pi
    @KingKannada-ny6pi Год назад +1

    ಏನ್ ಮೇಡಂ ಮಾತಾಡ್ತಿರ ನಮ್ಮ ದೇಶ ಉಳಿಬೇಕಾದ್ರೆ ನಿಮ್ಮಂತವರಿಂದ ಮಾತ್ರ ಸಾಧ್ಯ ತುಂಬಾ ಧನ್ಯವಾದಗಳು ನಿಮಗೆ 🎉🎉🎉

  • @jayaramhn3866
    @jayaramhn3866 2 года назад +8

    Worth informations 🙏🙏🙏🙏🙏

  • @karibasappaainapur3537
    @karibasappaainapur3537 2 года назад

    🌹ಶ್ರೀ ಮಾತಾ🌹 ಶ್ರೇಷ್ಠ ವಾದ ಮತ್ತು ಉತ್ತಮ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಮೇಡಮ್ ಇದೆರೀತಿ ಇನ್ನೂ ಹೆಚ್ಚಿನ ಮಾಹಿತಿ ಕೊಡಿ🙏🙏🙏

  • @sharathkumaras6618
    @sharathkumaras6618 2 года назад +12

    Mumthas madam love you lot madam very very good speech ❤❤❤❤❤❤❤❤🙏

  • @Godzilla9
    @Godzilla9 8 месяцев назад

    Mumtaz, thankyou so much for this enlightenment, blessings and best wishes to you and TV Vikrama 💐

  • @yathishp9571
    @yathishp9571 2 года назад +8

    ಧನ್ಯ ಳು.. ನೀನು .ಈ ಭಾರತದ ಮಣ್ಣಿನಲ್ಲಿ ಹುಟ್ಟಿದ ಭಾಗ್ಯ ನಿನದು.. ಜೈ ಭಾರತ್ ಮಾತಾ ಕಿ ಜೈ

  • @veereshka4025
    @veereshka4025 2 года назад

    ಧನ್ಯೋಸ್ಮಿ ತಾಯಿ.....
    ನಿಮ್ಮ ಚರಣಕಮಲಗಳಿಗೆ ನನ್ನ ಅನಂತ ಅನಂತ ಧನ್ಯವಾದಗಳು......!

  • @yathish1014
    @yathish1014 2 года назад +31

    Goosebumps on every word you spoke..

  • @Chandanan_and_friends
    @Chandanan_and_friends 2 года назад +1

    ಸಿಸ್ಟರ್ ನಿಮ್ಮ ಧೈರ್ಯಕ್ಕೆ ನನ್ನದೊಂದು ಸಲಾಂ ನಿರಂತರ ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಜೈ ಶ್ರೀ ರಾಮ್

    • @sureshpoojary5829
      @sureshpoojary5829 2 года назад

      Kannada explain very good sanatana darama world no 1

  • @harinakshiheroor816
    @harinakshiheroor816 2 года назад +33

    ಈ ಕಾರ್ಯಕ್ರಮದಿಂದ ಕಲಿಯೋದು ತುಂಬಾನೆ ಇದೆ

  • @shashankshashank3263
    @shashankshashank3263 Год назад

    ನಮ್ಮ ಸನಾತನ ಧರ್ಮದ ಬಗ್ಗೆ ತುಂಬಾ ಸವಿವರವಾಗಿ ತಿಳಿಸಿದ್ದೀರಿ, ನಿಮಗೆ ಧನ್ಯವಾದಗಳು.

  • @shreegowda2254
    @shreegowda2254 2 года назад +13

    I'm very proud of you mumthuu😍keep growing 💕

  • @guruprasannar6041
    @guruprasannar6041 5 месяцев назад

    Good and honour and respect towards sanathana dharma highlighted by you ... Thanks and grateful to you

  • @rohininrao6928
    @rohininrao6928 2 года назад +16

    Ninna tiluvalike ge hatsoff tayi

  • @udayakumar4353
    @udayakumar4353 2 года назад

    Nimage Janmkotta tande tayeye Dhannyaru e nimma vlchar Jagattyndhynt hardali 👍🙏

  • @MrSatiiiii
    @MrSatiiiii 2 года назад +15

    ಒಳ್ಳೆ ಮಾತು...

  • @chandragupthakotha9837
    @chandragupthakotha9837 9 месяцев назад

    Mumtaz bidda even though i am 75 years i touch ur feet for the knowledge u aquire. God bless u and ur tottal family.

  • @alwaysbekind1408
    @alwaysbekind1408 2 года назад +7

    Very well said mumtaz, very very proud of you 🙌🙏

  • @renukakckallur4199
    @renukakckallur4199 2 года назад

    Hennina bagge Eshtu arthgarbitavagi vivarisiddiri Mumtas nimage ananta koti dhanyavaadagalu 🙏

  • @amareshs2925
    @amareshs2925 2 года назад +7

    Super Jai Hind

  • @yashuyashwanth9561
    @yashuyashwanth9561 2 года назад

    Nijavaagiyu nimma Ella kaaryakramagalu tumba channagi moodi barali nimage olledaagali