Part-56|ಕಂದವೇಲುನ ಕೊಂದ ವೀರಪ್ಪನ್..!ತುಪಾಕಿ ಸಿದ್ದ, ಕುಂಬಿ ಅರೆಸ್ಟ್..!|Veerappan Story | S K Umesh Retd SP
HTML-код
- Опубликовано: 29 сен 2024
- The best Quality 4K UHD Smart Android TVs which are made in India are available at the best prices. The price starts from Rs.6,999/-.
For more Details Contact : 98454 73496
Use 'GAS GIFT' code to get the special gift for the purchase of smart TV.
Manufactured & Serviced By Industry Professionals who has 30 years of experience..
====================
Veerappan Blood Warrant & Death Warrant Series Playlist : • Blood Warrant- Veerapp...
==================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
==================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
#bloodwarrant #deathwarrant #skumesh #officerskumesh #veerappan #veerappanstories #karnatakapolice #tamilnadupolice #tamilnadu #karnataka #veerappanforest #veerappanhistory #booksonveerappan #villagepeople #tamilnadu #karnataka #stf
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
ಒಳ್ಳೆ ಮಾತು . ನಿಮ್ಮನ್ನು ನೋಡಿ ನಾವು ಕಲಿಯೋದಿದೆ. ಗೌಡ್ರೇ
ವೀರಪ್ಪನ್ ಸ್ಟೋರಿ ಅಂತೂ ತುಂಬಾ ಚೆನ್ನಾಗಿ ಹೇಳ್ತಾ ಇದ್ದೀರಾ ಸರ್.ಅದರಲ್ಲೂ ನೀವು ಹೇಳುವ ರೀತಿ ಕೇಳೋಕೆ ತುಂಬಾ ಕುಷಿ ಆಗುತ್ತೆ ಸರ್. ವೀರಪ್ಪನ್ ಸ್ಟೋರಿ ಅಂತೂ ತಮಿಳ್ ಕನ್ನಡ ಮಲಯಾಳಂ ಭಾಷೆಯಲ್ಲೂ ಕೇಳಿದ್ದೇನೆ. ಆದರೆ ನೀವು ಪೊಲೀಸ್ ಮಾಡಿರುವ ದಾಖಲೆ ಇಟ್ಟುಕೊಂಡು ಮಾತಾಡುದು 90% ಸರಿಯಾದ ಮಾಹಿತಿ ಅಂತ ಅನಿಸುತ್ತೆ ಸರ್..... 🙏
Sir sethukuli govindana bage heli
ಸೂಪರ್
ನಮಸ್ಕಾರ 💚🌱💚 ಗೌರೀಶ್ ಸರ್ ಹಾಗೂ ನಾ ಕಂಡ ದಕ್ಷ ಅಧಿಕಾರಿಯಾದ ಉಮೇಶ್ ಸರ್ ರವರಿಗೆ ನಾನು ಅಭಿಮಾನಿಯೂ ಹೌದು ವಿದ್ಯಾರ್ಥಿ ಸಹ .
ನಾ ಈ ಮೂಲಕ ಹೇಳುವುದು ಎನೆಂಧ್ರೆ ಮಳವಳ್ಳಿಯಲ್ಲಿ ನಡೆದ ಕ್ರೂರ ಅತ್ಯಾಚಾರ ದ ಬಗ್ಗೆ ಮಾಹಿತಿ ಹಾಗೂ ನಿಮ್ಮ ಪ್ರಕಾರ ಶಿಕ್ಷೆ ಯಾವರೀತಿ ಇರಬೇಕು ಎಂದು ನಿಮ್ಮ ಒಂದು ವಾಹಿನಿಯಿಂದ ತಿಳಿಸಿ 💚🙏💚 🤝
I watched Kantara movie in Dubai
Superb 👏👏👏👏
Tupaki Siddha Innocent anthe Sir pls avara baghe helli
ತುಂಬಾ ಚೆನ್ನಾಗಿ ಅಭಿನಯ ಮಾಡುತ್ತಾರೆ ಮುಂದೆ ಇನ್ನೂ ಒಳ್ಳೆಯ ಪಾತ್ರಗಳು ಸಿಗಲಿ ಸರ್
Kantara.. The movie just gives goosebumps. Amazing actor sir your daughter. Just talented like you though different profession.
ಕಾಂತರ ಚನ್ನಾಗಿ ಇದೆ ಸರ್
Nimma Hagu nimma magala abimani nimma pustaka Bahrain desha dalli sigutta??
👌👌👌
Umesh Sir
your explanation is really good
I suppose you a really a honest officer
about police there is phrase
" Looking at a police man instead of feeling secured we feel afraid " what do you say
Sir aa nakkeran gopala Shiva subramanya bagge heli sir
🙏🙏🙏🙏🙏🙏
No dogs have guts to talk about veerappan sir when he was alive
That's why dogs send him(veerapan🐷) to up😅
He don't have gut to fight face to face he was coward
ಕುಂದಾಪುರ, ಕಾಂತಾರ, ರಿಷಬ್ ಶೆಟ್ಟಿ, ಸಪ್ತಮಿಗೌಡ , ಉಮೇಶ್ ಸರ್, ಗೌರೀಶ್ ಅಕ್ಕಿ... 🔥🔥🔥🔥🔥🔥🔥🔥
"ಬೆಂಗಳೂರು ಅಂಡರ್ವರ್ಡ್ ಅಕ್ಕಿಕಾಳು" ಶೀರ್ಷಿಕೆ ಚೆನ್ನಾಗಿದೆ. ಸಿನೆಮಾ ಹೆಸರಿನಂತೆ....
Umesh sir is best 👌 👍 😍 wrighter and very talented cop..👮♂️ 🚔...umesh sir God bless sir...🙏🙏🙏
ನಿಜವಾದ ಮಾತು ಸರ್..ಅಣ್ಣಾವ್ರು ಕೈಲಾಸ ಪರ್ವತಾನೆ
ಗೌರಿಶ್ ಸರ್ ನಿವು ಯಾಕೆ ವೀರಪ್ಪನ್ ಸಹಚರರು ಜೋತೆ ಮಾತುಕತೆಗೆ ಮುನ್ನಡಿ ಯಾಕೆ ಮಾಡಬಾರದು ಅಂತ ನನ್ನ ಅನಿಸಿಕೆ
"He illappa manege hodre hendti kaata anta annoru maatra illi ulkondru...aa thara agbitittu kone koneli..."ee dialogue ge from my side👍👍👍👍
ಸರ್ ಈ episode ಅಲ್ಲಿ ವಿರಪ್ಪನ್ Story ಬಿಟ್ಟು ,ಬೇಡದಿರೋ, ವಿಷಯ ಜಾಸ್ತಿ ಆಯ್ತು..........?plz🙏🙏🙏ನಿಮ್ಮ ಪ್ರೀತಿಯ ಚಂದಾದಾರ.
Butchery gang That is the level of currupt system of law and order India kept.
Just look at gulf Nation how they kept such a low crime rate.
ಕಾಡಿನಲ್ಲಿರುವ ಗಂಧವನ್ನು ಗೌರ್ಮೆಂಟ್ ಏನು ಮಾಡುತ್ತೆ
Ellaru kannada dalle type madi coment madi naanu innu kannada barsvanige balasuve...
4sala nodini kanthra flm
Gouri akki po e number
Akki kaalu film yaavag start madtira sir neeve direction madbeku
Enadru film aagbitre bere level nalli irutthe sir
Climax is the main highlights of the movie.
There was no scarcity of money to Veerappan as knew.
Umesh sir pls veerappan story na neev direct madi ond movie madi...
Kantara ge nale hogtidini sir
These episodes are interesting but we can't get serial wise. EP-64 nanthra hudukadi EP-65 sigle illa. Akki avaru e kade gamana kodbahodu.
Super information sir
Sir how to buy book
Super sir u r doter ya tarars sir
Sir This is also happening 😮
ಮದ್ಯದಲ್ಲಿ ತುಂಬಾ ಡಿಸ್ಟರ್ಬ್ನ್ಸ್ ಆಗಿತು, ಆದ್ರೆ ಇವಾಗ್ ನಿಮ್ಮ ಟಚ್ ಮಾಡಕ್ಕೆ ಯಾರ್ಗೂ ಮೀಟರ್ ಇಲ್ಲ ಬಿಡಿ ಸರ್
❤ super bro
🤠
I saw "Kantara" it is awesome
Sir neevu direction Maadi sir kaanthara kintha 2 rastu hit aagutthe
Super my lovely Umesh sir
Sir dayavittu nim no kodi sir en nimge unnecessary cal madalla ondh sala helo helthini sir pls pls pls
Sir nimma olage kale&Kalavida iddare. Umesh sir cinmadalli Pathra madi 🙏 sir plz
Nimma entry episode alli yavaga
ಎಸ್ ಕೆ ಉಮೇಶ್ ಸರ್ ನಿವು ಹೇಳುವ ಎಲ್ಲಾ ಕ್ರೈಮ್ ಇನ್ಸಿಡೆಂಟ್‌ಗಳೆಲ್ಲಾ ನೀವು ಎಳುವ ರೀತಿ ತುಂಬಾ ಚೆನ್ನಾಗಿಯೇ ಎಳ್ತಿರಾ ಕೇಳೋಕೆ ಬಹಳ ಕೃಷಿ ಆಗುತ್ತದೆ ಸರ್ 🌼🌼🌼
Hi Sir Good evening 🙏🙏🙏
Interesting intervals.
Sory sir super
Somebody share as sk Umesh sir e mail id
Sir nanu aste annwara cenema nodtaede awaga ewaga kantarage hogtteni sir
Sir annavra kidanping episod sotry mundina dinagalalli barutta plzl heli
Yes sir ಅಣ್ಣಾವ್ರು ಕೈಲಾಸ ಪರ್ವತ ಸತ್ಯ sir,
I watched first day first show 1000 rup satisfaction worth movie
Sir, videos nim hathra idree hakii piz
Beby veerappan story heli sir commedy super agi ede
Bahrain nalli nimma pustaka hege sigutte
Sir, your explanation and your telling the way is very good and super,, Thyagaraj
Kantara movie adbuta..sir evattu nodide
yene heli umesh sir veerappa nimaginta brilent sir yenanteera
Mind blowing cinema kanthara
Sir ⚘🙏🏻⚘
Talk about the malavalli incident with umesh sir
ಸರ್ ಫಿಲಂ ಸೂಪರ್ ಇದೆ ಸರ್ ಕಾಂತರಾ ದಂತಕಥೆ
ಅಣ್ಣಾವ್ರ ಕಿಡ್ನಾಪ್ ಸ್ಟೋರಿ
ಗಿರೀಶ್ ಅಕ್ಕಿ ನೆಡೆ ಸಿಕೊದುವ
ಉಮೇಶ್ ಸರ್ SK ಸಂದರ್ಶನ
ವೀರಪ್ಪನ್ ಬಗ್ಗೆ ತುಂಬಾ ನ್ಯಜವಾಗಿ ಮೂಡಿ ಬರುತಾ ಇದೆ ತುಂಬಾ ಚ ನ್ನಾಗಿದೆ I love you so much sir
Namaste🙏 Umesh And Gowridh sir👍
💕💕💕💕💕💕👌👌👌
ಸೂಪರ್
🍀V🍀P🍀N🍀🔥🔥🔥🔥🔥
please do back to back episodes
Just want respect
A.video.thorsi.sar
💕💕💕💕👌👌👌
Hello sir ❤️❤️ good evening 🌆
Sir suer
Super speech sir
Yes
💞💞💞💞🙏🙏🙏🙏