Bhavageete Marathon | 29mins of Kannada Bhavageete covers
HTML-код
- Опубликовано: 15 июн 2024
- Namaste everyone😊….
Here is a collection of few of my Bhavageete covers in a single video..You all can just play the video and continue your work for 29mins…Hope you all will like it …If not Subscribed to my channel , please do …And press the notification buttonfor more updates ❤️🌸 Видеоклипы
Thanks.ever.minutes.yours.happines.keept.it.up.ever.ours.shelter
You sing soo nicely I like your voice .God bless you.
ಇನಿದನಿಯೊಡತಿಗೆನ್ನ ಅಭಿಮಾನದ ಹಾರೈಕೆ ❤
super saadvini..heege bhaavageetegala rasadowtana needuttiri ..ckm nalli nimma betiiyaagiddu..memorable ❤soooooooooooooooooper
Wonderful rendering of wonderful lyrics by wonderful poets.transformed us into another world of magic.god bless you.😊
ಭಾವಪೂರ್ಣ ಭಾವಗೀತೆಗಳು .ನಮಗೂ 70/80 ರ ಸುಶ್ರಾವ್ಯ ಸಂಗೀತ ಮರುಕಳಿಸಿತು.ಎಲ್ಲಾ ಕೃತಿಗಳನ್ನು ರಚಿಸಿದ ಹಾಗು ಸಂಗೀತ ನಿರ್ದೇಶಕರಿಗೆ ನಮ್ಮ ನೆಚ್ಚಿನ ಧನ್ಯವಾದಗಳು.ನಿಮ್ಮ ಹಾಡುಗಾರಿಕೆ ಹೀಗೆಯೇ ಮುಂದುವರಿಯಲಿ ಎಂದು ಕಲಾದೇವತೆಯಾದ ಶ್ರೀ ಶಾರದಾಂಬೆ ಯವರನ್ನು ಪ್ರಾರ್ಥಿಸುತ್ತೇವೆ ಸಾದ್ವಿನಿಯವರೆ.❤❤❤❤🎉🎉🎉🎉🎉
ಧನ್ಯವಾದಗಳು ಮೇಡಂ.ದೇವರು ಒಳ್ಳೆಯದು ಮಾಡಲಿ.ನಿಮಗೆ ಇನ್ನೂ ಹೆಚ್ಚಿನ ಅವಕಾಶಗಳು ದೊರೆಯಲಿ.
ನಿಮ್ಮ ಗಾಯನ ನಿಮ್ಮಷ್ಷೇ ಸುಂದರವಾಗಿವೆ. ಹೀಗೇ ಸಾಗಿದರೆ ನಿಮಗೆ ಭವ್ಯ ಭವಿಷ್ಯವಿದೆ. ನೀವು ನಾಳೆ ಸೆಲೆಬ್ರಿಟಿ ಆದ ಮೇಲೆ ನಮ್ಮ ಭಾರತೀಯ ಸಂಸ್ಕೃತಿಯನ್ನು ಬಿಡಬೇಡಿ pls...🙏
BEAUTIFUL SINGING , VERY NICE
ಎಂತಹ ಅದ್ಭುತ ಕಂಠ. ಎಲ್ಲಮರೆತಿರುವಾಗ ತುಂಬಾ ಚೆನ್ನಾಗಿದೆ
ಎಂದೆಂದಿಗೂ ಮರೆಯಲಾಗದ ಹಾಡುಗಳು. ಮತ್ತೊಮ್ಮೆ ಹಾಡಿ 1960-70 ರ ಕಾಲಕ್ಕೆ ಹೋಯಿದಿದ್ದಕ್ಕೆ ಧನ್ಯವಾದಗಳು.❤❤❤
ನಿನ್ನ ಧ್ವನಿಯಲ್ಲಿ ಎಲ್ಲಾ ಹಾಡುಗಳೂ ಚಂದಾ. ಕೇಳಲು ಚಂದಾ. ಶುಭವಾಗಲಿ ಪುಟ್ಟ 💐💐 ಶ್ರೀ ಗುರು ರಾಯರ ಆಶೀರ್ವಾದ ಅನುಗ್ರಹ ಯಾವಾಗಲೂ ನಿನ್ನೊಂದಿಗೆ ಇರಲಮ್ಮ
❤🎉❤🎉❤🎉❤🎉❤🎉❤🎉❤🎉Dhwani Sushravyavagide Z Vahiniyallu Ivara Haadugalannu Keliddene Sadhviyavaru Muddu Gayanvu Muddu Bhavishya Chennagirali 😮😊😮😊😮😊😮😊😮😊😮😊😊
All song's my favorite wonderful and awesome singing Smt Rathnamala Prakash ma'am and BR Chaya ma'am....Precious poetry and poet original singers singing fabulous and amazingly beautiful composition..Ma'am you're also singing amazingly and melodiousely and trying differently voice variation so nice
Super se Uper
Very nice sung .,❤
GOD BLESS YOU DEAR BE HAPPY ALWAYS I LOVE YOU 😍😘😗😙😚
ತುಂಬಾ ಸೂಪರ್ 👍👍
After rathnamala prakash,this is best suited voice for bhavageethe.veryexpressive and melodious.keep singing dear sadvini.proud artist of karnataka
Thank you 😊❤️
ನಮಸ್ತೆ ಮೇಡಂ... ಸೂಪರ್ 👍
ಸಾಧ್ವಿನಿ, ನಿಮ್ಮ ಕಂಠದಲ್ಲಿ ಒಂದುರೀತಿಯ ಝೇಂಕಾರ ನಾದದ ಜೊತೆಜೊತೆಗೆ ಕೇಳುತ್ತಿರುತ್ತದೆ. ಅದು ಅನುಭವಿಸಿ ಕೇಳುವಾಗ ತುಂಬಾ ತುಂಬಾ ಅಪ್ಯಾಯಮಾನವಾಗಿಸುತ್ತದೆ. ❤❤❤
Nice voice too good
Clinical rendering of lyrics with melody, excellent and pleasant
ಶರಣು ಶರಣಾರ್ಥಿ ಹೃದಯ ಪೂರಕ ಅಭಿನಂದನೆಗಳು 🌹🙏
Your voice is really very melodious. I like all your songs. You are one of the melodious queens of 2020 onwards. The voice modulations are wonderful. Emotions are expressed which impacts any body who listens. We are blessed. Please continue. God Bless you.
Bhakthi geethe bhavageethe elladakku sai. Enu bhava , shubhavagali.
Pleasing rendition
Fantastic singing madam
Very 👌 🎉
ಸುಂದರ ಹಾಡು ಬಹು ಸುಂದರ ಗಾಯನ 👏👏👏
Superb 👌👌👌👌👌
ಶರಣು ಶರಣಾರ್ಥಿ🙏ಶುಭ ದಿನ, ಹರ ಹರ ಮಹಾದೇವ🔱ಜೈ ಶ್ರೀ ರಾಮ🏹 ವಂದೇ ಮಾತರಂ🙏ಕಾಯಕವೇ ಕೈಲಾಸ 👍 ವಸುದೈವ ಕುಟಂಬಕಂ 🌍ಜೈ ಭಾರತಾಂಬೆ 🇮🇳
ಕರ್ಣಾನಂದಕರ ಗಾಯನ, ನನ್ನ ಮನಸ್ಸು ೩೦-೩೫ ವರ್ಷಗಳ ಹಿಂದಕ್ಕೆ ಹೋಯಿತು.
ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ, ರತ್ನಮಾಲಾ ಪ್ರಕಾಶ್ ಮತ್ತು ಸಿ.ಅಶ್ವತ್ ಗಾಯಕರ ಕಾಲಕ್ಕೆ ಕರೆದುಕೊಂಡು ಹೋಯಿತು ತಮ್ಮ ಗಾಯನ.
ಅಭಿನಂದನೆಗಳು.
Very nice songs and your voice too, god bless you
Fine tuning!you should be on public concert frequently
Thanks a lot for all these wonderful songs ❤
ಅದ್ಭುತ ಹಾಡುಗಾರಿಕೆ❤🎉
ನಿಮ್ಮ ದ್ವನಿಯಲ್ಲಿ ಭಾವನೆಗಳ ಧಾರೆ👌❤
Nice to hear
Super ❤️❤️❤️
Superb
Melody singing
Best wishes, Ramdev Aithal
ಬಂಚ್ ಒಫ್ ಬ್ಯೂಟಿಫುಲ್ ಸಾಂಗ್ಸ್
So nice beautiful singing sister super song sister ❤️
Beautifull
Very nice melody songa sweet voice. Super keep it up sadhwini 👏👏👏👌👍💦💦💦💦
Good voice. Creative effort. Keep. Kannada. songs of Bendre also in a marathon like this
ಅಧ್ಬುತ ಗೀತೆಗಳು ಮತ್ತು ಸೊಗಸಾದ ಹಾಡುಗಾರಿಕೆ
Dhanyavaadagalu
ಸುಂದರ ಪ್ರಸ್ತುತಿ 🎉
ತುಂಬಾ ಚೆನ್ನಾಗಿ ಹೇಳಿದ್ದೀರ
ತುಂಬಾ ಚನ್ನಾಗಿ ಇದೆ ಮಗಳೆ ❤❤❤
❤❤❤❤❤
Nice
👌👌👌👌
Fine voice Suguma Sangeetha still alive.
❤🎉🎉🎉🎉
Susraaviya haadu.❤
nice
Jai Shree Ram
❤🙏😘
nice voice and song madam
😍😘😗😚
Sadwini suswara gatri namaste
Supar❤
🙏🙏🙏🌷🌷🌷
Super.chi
❤
👌👏👍❤️🧡🌹😁
❤❤❤
Beutiful song super singer super ❤
ಎಂತಹ ಅದ್ಭುತ ಭಾವಗೀತೆಗಳು, ಎಲ್ಲ ಮರೆತಿರುವಾಗ, ಎಸ್ಟುಬಾರಿ ಕೇಳಿದರು ಕೇಳುವ ಆಸೆ 🎉ಧನ್ಯವಾದಗಳು ಇಂತಹ ಆಡಿಯೋ ವಿಡಿಯೋ ಕೊಟ್ಟಿದ್ದಕ್ಕೆ 👏
Better, Lyrics should be added in all videos
Please mention the list of songs and the writer in the description
ಹೌದು. ದಯಮಾಡಿ ತಿಳಿಸಿ