ಈ ಜನ್ಮದಲ್ಲಿ ಮಾಡಿದ ಪಾಪ - ಪುಣ್ಯಗಳಿಗೆ ಈ ಜನ್ಮದಲ್ಲಿಯೇ ಫಲ ಉಂಟೇ ?? - Ananthakrishna Acharya |

Поделиться
HTML-код
  • Опубликовано: 3 май 2024

Комментарии • 158

  • @ravikumars4813
    @ravikumars4813 2 месяца назад +34

    ಪಾಪ ಪುಣ್ಯಗಳನ್ನು ತಿಳಿಕೊಟ್ಟಂತ ನಮ್ಮೆಲ್ಲರ ಗುರುಗಳಿಗೆ ನನ್ನ ನಮನ❤🙏🙏❤️

  • @sudarshan5031
    @sudarshan5031 Месяц назад +6

    ಪಾಪ ಪುಣ್ಯಗಳ ವಿಷಯದ ಬಗ್ಗೆ ಅತ್ಯಂತ ಸಂಕ್ಷೇಪವಾಗಿ ತಿಳಿಸಿದುದಕ್ಕಾಗಿ ಅನಂತಾನಂತ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಮೋಕ್ಷದ ಬಗ್ಗೆ ವೀಡಿಯೊ ಮಾಡಬೇಕೆಂದು ತಮ್ಮಲ್ಲಿ ಸವಿನಯ ವಿನಂತಿ.🙏

  • @devimallikarjuna1643
    @devimallikarjuna1643 2 месяца назад +9

    ನಮಸ್ತೇ ಗುರುಗಳೇ ತುಂಬಾ... ಚನ್ನಾಗಿ ತಿಳಿಸಿಕೊಟ್ಟಿದ್ದಿರ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ...ಓಂ ಶ್ರೀ ಕೃಷ್ಣಾಯ ನಮಃ🙏🏻🙏🏻🙏🏻ಓಂ ಶ್ರೀ ಗುರುಭ್ಯೋ ನಮಃ 🙏🏻🙏🏻🙏🏻

  • @Yoganarasimha-se1qt
    @Yoganarasimha-se1qt 2 месяца назад +15

    ಪಾಪ ಪುಣ್ಯಗಳ ಬಗ್ಗೆ ತರ್ಕಬದ್ಧವಾದ ಸ್ಪಷ್ಟ ಮಾಹಿತಿಯನ್ನು ನೀಡಿದ್ದಕ್ಕೆ.. ನಿಮಗೂ ಮತ್ತು.. ನಿಮ್ಮ ಪ್ರವಚನಕ್ಕೆ ಪ್ರೇರಣೆಯಾದ ಭಗವಂತನಿಗೂ ಅನಂತ ಧನ್ಯವಾದಗಳು🙏🙏🙏

    • @GirishDevadiga-xs7bp
      @GirishDevadiga-xs7bp 2 месяца назад +2

      Dyana madudarinda papavanna kalakolabahuda.🙏

    • @gopalarao3737
      @gopalarao3737 Месяц назад

      ​@@GirishDevadiga-xs7bpನಿಮ್ಮ ಜೀವನದಲ್ಲಿ ನೀವು ಪ್ರತಿ ದಿನ ಒಂದು ಘಂಟೆಯ ಕಾಲ ಪರಮಾತ್ಮನ ನಾಮಸ್ಮರಣೆ ಮಾಡಬೇಕು ಹಾಗೂ ಸತ್ಯದಿಂದ ನಡೆದುಕೊಳ್ಳಬೇಕು ಆಗ ನಿಮ್ಮ ಪಾಪ ಪುಣ್ಯ ಫಲ ಪಡೆಯುತ್ತಾ ಸಾಗುತ್ತಾ ಮುಂದೆ ನಿಮ್ಮ ಮನಸ್ಸು ತಿಳಿಯಾಗಿ ಕಾಣುತ್ತದೆ.
      ಮನಸ್ಸು ಖಾಲಿ ಮಾಡಿ ಕೊಳ್ಳಬೇಕು.

    • @mrmmrm2262
      @mrmmrm2262 Месяц назад

      WwaAAaaAAawwwaaqaqqwAAaaaaAaaaaaWawaawwWaaaaaaaaaaaaaaaaaaaaaawaaawaaaawwwwwwwwwwwwwwa​@@GirishDevadiga-xs7bp

  • @geethanagaraj3146
    @geethanagaraj3146 2 месяца назад +6

    ಬಹಳ ಚೆನ್ನಾಗಿ ವಿವರಿಸಿದಿರಿ . ಧನ್ಯವಾದಗಳು ಗುರುಗಳೇ.

  • @sudheendrabr15
    @sudheendrabr15 2 месяца назад +6

    ಬಹಳ ಅರ್ಥಗರ್ಭಿತವಾಗಿದೆ ಧನ್ಯವಾದಗಳು

  • @sujayaswamy2971
    @sujayaswamy2971 2 месяца назад +10

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ....ಗುರೂಜಿ ನಮಸ್ಕಾರ

  • @sharmilakogodu7358
    @sharmilakogodu7358 2 месяца назад +4

    ಉತ್ತಮ ಮಾಹಿತಿ ನೀಡಿದ ನಿಮಗೆ ಧನ್ಯವಾದ🎉

  • @geethamanjula6581
    @geethamanjula6581 2 месяца назад +5

    🙏 ಸದ್ಗುರು ಪಾಹಿ ಪರಮ ದಯಾಳು ಪಾಹಿ 🙏 ಕೃತಜ್ಞತೆಗಳು ಗುರುಗಳೇ 🙏

  • @sumag1215
    @sumag1215 2 месяца назад +3

    ಧನ್ಯವಾದಗಳು ಗುರುಗಳೇ 🙏❤️🙏

  • @savithasavisavi2148
    @savithasavisavi2148 2 месяца назад +5

    ಧನ್ಯವಾದಗಳು ಗುರುಗಳೇ ನಮಸ್ತೆ 🙏🙏🙏🙏🙏🙏

  • @shanthiholla8749
    @shanthiholla8749 Месяц назад +2

    ಎಷ್ಟೊಂದು ಒಳ್ಳೆಯ ಆಧ್ಯಾತ್ಮಿಕ ವಿಚಾರ ಕೇಳಿಯೇ ಸಂತೋಷವಾಯಿತು. ಒಳ್ಳೆ ಕೆಲಸ ಮಾಡಬೇಕು ಅಷ್ಟೇ ಅಲ್ಲ ಅದಕ್ಕೆ ತಕ್ಕ ನೆಡೆಯಬೇಕು. ಅತ್ಯಂತ ಸುಲಭವಾದ ಭಗವಂತನ ನಾಮಸ್ಮರಣೆ ಮಾಡಬೇಕು ಎಂದು ಹೇಳಿದೆ ನೀವು ‌‌ ಅದು ತುಂಬಾನೇ ಒಳ್ಳೆಯ ವಿಚಾರ 🙏🙏🙏

  • @manjeshak2111
    @manjeshak2111 2 месяца назад +6

    🙏 ಶ್ರೀ ರಾಮ ರಾಮ ರಾಮ 🙏

  • @sbe7117
    @sbe7117 2 месяца назад +5

    ಹರೇ ಶ್ರೀನಿವಾಸ ಶ್ರೀಗುರುಭ್ಯೋನಮಃ
    ಆಚಾರ್ಯರಿಗೆ ವಿನಯಪೂರ್ವಕ ವಂದನೆಗಳು.
    ಬಹಳ ಸುಂದರವಾದ ವಿವರಣೆ ಗುರುಗಳೇ ಧನ್ಯೋಸ್ಮಿ.

  • @rameshchakrabhavi8527
    @rameshchakrabhavi8527 2 месяца назад +8

    Gurugala please continue Bhagavath gita 14-6 part and finish 18 chapter

  • @geethalakshmisv7747
    @geethalakshmisv7747 2 месяца назад +6

    ಪಾಪ, ಪುಣ್ಯಗಳ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆನೆ ಏಕೆಂದರೆ ಈ ಜನ್ಮದಲ್ಲಿ ನಾವು ಮಾಡಿದಂತ ಒಳ್ಳೆಯ ಮತ್ತು ಕೆಟ್ಟ ಕೆಲಸದ ಬಗ್ಗೆ ನಮಗೆ ಮಾಹಿತಿ ಇರುತ್ತದೆ. ಆದರೆ ಅದು ಕೂಡ ಎಷ್ಟೋ ಬಾರಿ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಹೀಗೆ ಇರುವಾಗ ಮಾಹಿತಿ ನೇ ಇರದಂತ ಹೋದ ಜನ್ಮದ ಬಗ್ಗೆ ನಮಗೆ ಗೊತ್ತೆ ಇರುವುದಿಲ್ಲ. ಆದ್ದರಿಂದಲೇ ಮನುಷ್ಯನ ಬಾಯಿಯಲ್ಲಿ ಬರುವುದು ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದೆವೋ ಎಂದು ಇದನ್ನೆಲ್ಲ ಸವಿಸ್ತಾರವಾಗಿ ತಿಳಿಸಿ ಕೊಟ್ಟ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು🙏🏼🙏🏼🙏🏼

  • @KumariAnand-sg3kp
    @KumariAnand-sg3kp 2 месяца назад +14

    ನಮಸ್ತೆ ಗುರುಗಳೇ ಪಾಪ ಪುಣ್ಯಗಳ ಬಗ್ಗೆ ಎಷ್ಟು ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ 🌹🌹🌹🌹🌹

  • @vinodamma4565
    @vinodamma4565 Месяц назад +1

    🙏🙏Jai Shree Ram BAKUTHI PURVAKA Kotti Kotti kotti namuskaraglu guruji 🙏🙏🙏🙏👌🌸👌👌👌❤❤❤

  • @user-ku4ct7gm4w
    @user-ku4ct7gm4w 2 месяца назад +10

    ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sukanyakkp296
    @sukanyakkp296 2 месяца назад +3

    Thanks swamiji❤🙏🙏🙏

  • @vinay21ds
    @vinay21ds 2 месяца назад +1

    Mind-blowing pravachana Acharyare....neevu namage sikkiruva nidhi...nimma paadakke koti koti pranamagalu❤❤
    Sarasvathi puthraru neevu, maha maha medhavi gali, namma janma saarthaka aythu

  • @reenamahesh3316
    @reenamahesh3316 2 месяца назад +1

    I had lot of doubts, getting satisfying answers in your discourses... thank you so much

  • @indirasr2750
    @indirasr2750 2 месяца назад +2

    ಆಚಾರ್ಯ ರಿಗೆ ಅನಂತ ನಮಸ್ಕಾರ ಗ ಳು

  • @raghavupadhya6411
    @raghavupadhya6411 2 месяца назад +1

    Very convincing explanation,thank you sir

  • @reenamahesh3316
    @reenamahesh3316 2 месяца назад +1

    Thank you so much for this life changing discourse

  • @AshwinilaksmanSingh
    @AshwinilaksmanSingh 2 месяца назад +1

    Hare Krishna 🙏 gurudeva

  • @nagendrasa9774
    @nagendrasa9774 2 месяца назад +1

    tumba chennagi helidri .. Namaste gurugale

  • @YashodaMullur
    @YashodaMullur 2 месяца назад +1

    Think you Guruji Very Nice explain.

  • @sumitrapiradi661
    @sumitrapiradi661 Месяц назад

    ಬಹಲ್ ಚನ್ನಾಗಿ ಬಂದಿದೆ ಗುರುಗಳೇ

  • @VasanthKunder-sh4yy
    @VasanthKunder-sh4yy 2 месяца назад +1

    Hare Krishna prabhuji

  • @sahanabharathi4371
    @sahanabharathi4371 2 месяца назад +1

    Dhanyavaadagalu 🙏

  • @UmaShankar-ue9dp
    @UmaShankar-ue9dp 2 месяца назад +1

    Olleya mahiti gurujii dhanyavadagalu. Hari om🙏🙏🙏🙏

  • @ramarama6540
    @ramarama6540 19 дней назад

    Thumba chennagagi vivarisiddira. Thumbu hrudayada dhanyavadagalu

  • @ramanjid867
    @ramanjid867 2 месяца назад +2

    Namaste guruji 🌼🌼🌺🌺🌹💐💐🙏🙏🙏🙏🙏🚩

  • @kavithaRachaiah
    @kavithaRachaiah 2 месяца назад +2

    🙏🏻🙏🏻🌺🌺🌺🌺🙏🏻🙏🏻 mechina poojya gurugala Charana Kamala galige bhakti poorvaka pranamagalu haresrinivasa 🙏🏻🙏🏻🌺🌺🌺🌺🙏🏻🙏🏻

  • @hithopadhesh8194
    @hithopadhesh8194 2 месяца назад +1

    Super.... This is our long time doubt 😅😅 now got clarified 🎉🎉🎉

  • @MrAprameya1980
    @MrAprameya1980 2 месяца назад +1

    Wonderful 🙏 🙏 🙏

  • @radhabangari4357
    @radhabangari4357 2 месяца назад +1

    ❤ hare Krishna guru Deva namasthe dhanyawadgalu gurugale ❤️🌼🌍🌼❤️💐👏👌👌🙇🙇🌹💙🌺🙏🏼🙏🏼🙏🏼🙏🏼🙏🏼🌸🧡🌹🥭🍍🍐🍏🍎🌷🤍🌺💚🌸💜💮♥️🏵️💙🌼🌍🌼💛🌹🙇🌸❤ krushna

  • @kushangowda8802
    @kushangowda8802 2 месяца назад +1

    ಧನ್ಯವಾದಗಳು

  • @geethabhat567
    @geethabhat567 2 месяца назад +4

    ಪಾಪ ಪುಣ್ಯದ ಬಗ್ಗೆ ಸರಿಯಾಗಿ ತಿಳಿಸಿಕೊಟ್ಟೀದ್ದಿರಾ ನಿಮಗೆ ಸಾವಿರ ನಮಸ್ಕಾರಗಳು

  • @halagani5731
    @halagani5731 2 месяца назад +1

    ಧನ್ಯವಾದಗಳು ಗುರುಗಳೇ 🙏🙏🙏🙏🙏

  • @kamalanaik1180
    @kamalanaik1180 2 месяца назад +1

    Thank you for explanation 🎉❤🎉

  • @umablakkundimath538
    @umablakkundimath538 Месяц назад +1

    Vandanegalu guruji 🙏🙏🙏🙏🙏

  • @girishtj9182
    @girishtj9182 27 дней назад +1

    ಭಗವಂತನ ದರ್ಶನ ಹೇಗೆ ಮಾಡಬೇಕು ಎಂದು ವಿವರಣೆಯನ್ನು ನೀಡಿದ್ದೀರಿ. ಧನ್ಯವಾದಗಳು ಗುರುಗಳೇ

  • @renozoff607
    @renozoff607 Месяц назад

    Hare shrinivasa very nice information 🙏🙏🙏🌹🌹🌹

  • @sumakkumar8478
    @sumakkumar8478 2 месяца назад +1

    ಧನ್ಯೋಸ್ಮಿ ಗುರುಗಳೇ 🙏🙏🙏😊

  • @chandrikavaidya2976
    @chandrikavaidya2976 2 месяца назад +1

    Gurugalige "" Anantananta dhanyavadagalondige namaskaragalu🙏🙏🙏🙏

  • @prathibaragu4254
    @prathibaragu4254 2 месяца назад +1

    Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @VedaVeda-qo8zc
    @VedaVeda-qo8zc 2 месяца назад +1

    Dhanyavadagalu gurugal🙏🙏🙏

  • @girijakrishnan386
    @girijakrishnan386 Месяц назад +1

    namaste guruji thanks

  • @laxmikr9972
    @laxmikr9972 2 месяца назад +1

    Harihi om 🙏
    Sri guru raghvandray namah 🙏
    Sri guru devay namah 🙏🌹

  • @user-yn3wd6ts9e
    @user-yn3wd6ts9e 2 месяца назад +1

    Am wIting for ur videos gurugale 🙏🙏🙏🙏🥰🥰🥰🥰🥰

  • @RaviKumar-tx7zv
    @RaviKumar-tx7zv 2 месяца назад +1

    Om shri gurubhyo namaha 🙏🙏🙏

  • @sumitrapiradi661
    @sumitrapiradi661 Месяц назад

    ಬಾಹಲ ಚೆನ್ನಗಿ ಬಂದಿದೆ ಗುರುಗಳೇ

  • @thilakamin3756
    @thilakamin3756 2 месяца назад +1

    Om Namo Narayanaya Namha

  • @sachinshiparamatti4571
    @sachinshiparamatti4571 Месяц назад +1

    Thank you guruji

  • @shobhaprasad21
    @shobhaprasad21 2 месяца назад +1

    Sri gurubyonamaha srikrishnayanamaha 🙏🙏

  • @roopsibs1282
    @roopsibs1282 2 месяца назад +1

    Shree Krishnaarpana masthu.

  • @lakshmidevik6583
    @lakshmidevik6583 2 месяца назад +1

    Yen adbhutavagi tilisidiri...keli manassu paavanavaytu

  • @nirmalamohan9765
    @nirmalamohan9765 2 месяца назад +1

    Gurugalige ananta namaskaragalu

  • @vasantpoojary3990
    @vasantpoojary3990 Месяц назад

    Very good speech guruji

  • @kamalanaik1180
    @kamalanaik1180 2 месяца назад +1

    Namaste gurugale🎉

  • @prabhakararaogaddikeri2234
    @prabhakararaogaddikeri2234 2 месяца назад +1

    Hari. Om. Sri. Gurubhynamaha Namo Namaha🙌🙌🙌👋👋👋🚩🚩🚩❤❤❤

  • @user-uv3sx9bi2c
    @user-uv3sx9bi2c 2 месяца назад +1

    Namaskara gurugale dayavittu vaibhava Lakshmi Pooja vidhanavannu tilisikodi.

  • @rathnavenkataram2697
    @rathnavenkataram2697 2 месяца назад +1

    Gurugale nimage koti
    Namaskaragalu

  • @mamatharamesh160
    @mamatharamesh160 2 месяца назад +1

    🙏🙏🙏ಜನ್ಮ ಪಾವನ🙏🙏🙏

  • @renukagudikoti7571
    @renukagudikoti7571 Месяц назад

    Really exlent speech

  • @shvetashveta5274
    @shvetashveta5274 2 месяца назад +1

    Jay shree ram🙏

  • @YogeshKumar-vm6xl
    @YogeshKumar-vm6xl 2 месяца назад +1

    Hare...om

  • @sunitharao7094
    @sunitharao7094 2 месяца назад +1

    ಕೃಷ್ಣಂ ವಂದೇ ಜಗದ್ಗುರು 🙏🏻

  • @nimigantotti2024
    @nimigantotti2024 Месяц назад

    Gurugala padagalige anantha sashtanga namaskaragalu.

  • @ramappakhot9064
    @ramappakhot9064 2 месяца назад +1

    Om namah shivay ❤

  • @VanishreeKulkarni-xx7ko
    @VanishreeKulkarni-xx7ko Месяц назад

    Namste Gurugale

  • @vijayaranganath7416
    @vijayaranganath7416 2 месяца назад +1

    ಗುರುಗಳಿಗೆ ಪ್ರಣಾಮಗಳು

  • @VanishreeKulkarni-xx7ko
    @VanishreeKulkarni-xx7ko Месяц назад

    ನಮಸ್ಕಾರ ಗುರುಗಳಿಗೆ

  • @shubhalakshmitsuvarna-tn7xu
    @shubhalakshmitsuvarna-tn7xu Месяц назад

    Jai gurudev 🙏🙏🙏

  • @caravikumar2967
    @caravikumar2967 2 месяца назад +11

    ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಓಂ ನಮೋ ವೆಂಕಟೇಶಾಯ ನಮಃ

  • @karnarathnakumar820
    @karnarathnakumar820 Месяц назад +1

    ಗುರುಗಳೇ ನಿಮ್ಮಲ್ಲಿ ಒಂದು ಬಿನ್ನಹ.. ನೀವು ಹಾಡುವ ಪ್ರಾರ್ಥನೆ ಭಜನೆಗಳನ್ನು ಕೇಳುವ ಬಯಕೆ.. ಎಲ್ಲವನ್ನು ಆಡಿಯೋ ಮಾಡಿ ಆಚಾರ್ಯರೇ 🙏🏻🙏🏻🙏🏻

  • @narasammapammi7814
    @narasammapammi7814 2 месяца назад +1

    Nanu kuda hige helodu gurugale🙏🏼

  • @srinandanrao
    @srinandanrao 2 месяца назад +2

    🙏

  • @user-yn3wd6ts9e
    @user-yn3wd6ts9e Месяц назад +1

    Mate video bandlla am wating plz more🙏🙏🙏🙏🙏🙏gurugale

  • @KumarKumar-de3fl
    @KumarKumar-de3fl 2 месяца назад +1

    ರಾಮಾಯ ನಮಃ ಅಥವಾ ರಾಮ ರಾಮ ಎಂದು ನಾಮ ಸ್ಮರಣೆ ಮಾಡಬೇಕೆ ತಿಳಿಸಿ

  • @ganeshbadiger6083
    @ganeshbadiger6083 2 месяца назад +1

    Thanks

  • @umamohan1904
    @umamohan1904 Месяц назад

    Gurujii namaskar 🙏🙏🙏

  • @user-yn3wd6ts9e
    @user-yn3wd6ts9e Месяц назад +1

    More video plz

  • @surendrapoojary7390
    @surendrapoojary7390 2 месяца назад

    Sri Krishnya Namaha Sri 🙏🙏🙏

  • @rajeshwaribhat1383
    @rajeshwaribhat1383 Месяц назад +1

    Namma graha gatigalu namminda paapa maadistave😢😢

  • @jayaprakashr799
    @jayaprakashr799 2 месяца назад

    ಜೈ ಶ್ರೀ ಕೃಷ್ಣ🙏🙏🙏

  • @gopalkrishanagopalkrishana2713
    @gopalkrishanagopalkrishana2713 2 месяца назад +1

    ನಾರಾಯಣ ಶ್ರೀ ಹರಿ

  • @shashikala9559
    @shashikala9559 Месяц назад

    Shree Ram Jai Ram

  • @hbchayachayahb5761
    @hbchayachayahb5761 2 месяца назад +1

    Hari srinivas

  • @prathibaragu4254
    @prathibaragu4254 2 месяца назад

    Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vasundarasen5336
    @vasundarasen5336 2 месяца назад +1

    🙏🙏🙏

  • @renukaudupa9150
    @renukaudupa9150 2 месяца назад +1

    🙏🏻🙏🏻🙏🏻

  • @naveenkumark.s4155
    @naveenkumark.s4155 2 месяца назад +1

    🙏🙏🙏🙏

  • @villagelife809
    @villagelife809 2 месяца назад +1

    🙏🙏🙏🙏🙏

  • @mamathagirish9141
    @mamathagirish9141 2 месяца назад +1

    🙏🙏🙏💐

  • @vidyareddy7988
    @vidyareddy7988 2 месяца назад +1

    ❤❤❤❤

  • @drprabham8482
    @drprabham8482 Месяц назад

    Namaste Guruji Well explained but our mistakes/sin should gone off but not to be transferred to other or innocent people right? Still so much to understand

  • @jothimohan5894
    @jothimohan5894 2 месяца назад

    Hi sir