"10 ರೂಪಾಯಿ ಇಟ್ಕೊಂಡು ಬಂದು ಫ್ರೆಂಡ್ಸ್ ವಾಸು ಮಾಡಿದ ಆಸ್ತಿ!"-E05-Friends Vasu LIFE-Kalamadhyama-

Поделиться
HTML-код
  • Опубликовано: 1 янв 2025

Комментарии • 277

  • @KalamadhyamaYouTube
    @KalamadhyamaYouTube  2 года назад +31

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @ravikumarkummy689
      @ravikumarkummy689 2 года назад +3

      ವಾಸು episode ತುಂಬ ಇಂಟ್ರೆಸ್ಟ್ ಆಗಿದೆ ಮತ್ತಷ್ಟು ಜಾಸ್ತಿ ಎಪಿಸೋಡ್ ಮಾಡಿ ಪರಮ್ ಪ್ಲೀಸ್

    • @nandinimahesha2034
      @nandinimahesha2034 2 года назад +1

      ಡೈಲಾಗ್ ಕಿಂಗ್ ಸಾಯಿ ಕುಮಾರ್ ಸರ್ ಮತ್ತು ಅಶೋಕ್ ಸರ್ ( ರಂಗನಾಯಕಿ ) ಅವ್ರ ಸಂದರ್ಶನ ಮಾಡಿ ಪ್ರಥಮ್ ಸರ್ ಅಂಡ್ ಟೀಮ್ 🙏

    • @nandinimahesha2034
      @nandinimahesha2034 2 года назад +1

      ಪರಮ್ ಸರ್

    • @geetabadiger8697
      @geetabadiger8697 2 года назад +1

      Kalamadhyama Vlog You Tube Channel Super 🙏🙏

    • @geetabadiger8697
      @geetabadiger8697 2 года назад +1

      Super....... Srinivas sir......👍👍👌👍👍

  • @rangaswamytrangaswamy3790
    @rangaswamytrangaswamy3790 2 года назад +62

    ವಾಸು ಅನುಭವದ ಮಾತು ಕೇಳಿದರೆ ದನ್ಯತಾಭಾವ ❤️🙏❤️

  • @dakshayinikumar7130
    @dakshayinikumar7130 2 года назад +50

    ಫಿಲ್ಟರ್ ಇಲ್ಲದೇ ಮಾತನಾಡುತ್ತಾರೆ ಆಚರಣೆಗೆ ಒಂದು ಆಡೋಕೆ ಒಂದು ಅನ್ನೋಲ್ಲ ಮನಸ್ಸಲ್ಲಿ ವಿಷವಿಲ್ಲ ಒಳ್ಳೆಯ ಮನುಷ್ಯ

  • @manikantamanikanta9500
    @manikantamanikanta9500 2 года назад +55

    ವಾಸು ಸರ್ ನಿಮ್ಮ ಜೊತೆ ಯಾಗಿದ್ದ ಆನಂದ್, ಶರಣ್ ಸರ್ ಸೆಟ್ಲ್ ಆಗಿದ್ದಾರೆ. ನಿಮ್ಮ ನೋಡಿ ಮನಸ್ಸು ತುಂಬಾ ಭಾರವಾಯಿತು..... Episode 👌👌👌

    • @narasihmarajun6559
      @narasihmarajun6559 2 года назад +24

      Lo goobe settle agirodu vasu sir pure agriculturist with lot of land

    • @raghavendrakumachagi5029
      @raghavendrakumachagi5029 2 года назад +10

      He became perfect practical man . I really appreciate n proud feel .

    • @nithinr692
      @nithinr692 2 года назад +7

      ಇವರದ್ದೇ ನೆಮ್ಮದಿ ಯ ಜೀವನ

    • @TheKing-bb2wu
      @TheKing-bb2wu Год назад +2

      ನೀವು ಹೇಳಿದವರ ಹತ್ತಿರ ಹಣ,ಬಂಗಲೆ ಇರಬಹುದು ಆದರೆ ವಾಸು ಅವರ ಹತ್ತಿರ ನಿಜವಾದ ಜೀವನದ ಅನುಭವದ ಪಾಠಗಳು ಮತ್ತು ನೆಮ್ಮದಿ ಇದೆ

  • @shivashankarmadhugiri1093
    @shivashankarmadhugiri1093 2 года назад +48

    ವಾಸು ಸರ್ ದು open heart ಇದ್ದಂಗೆ, ಪಾಪಾ ತುಂಬಾ ಒಳ್ಳೆಯವರು..... But ಅವರಿಗೆ ಅವಕಾಶ ಸಿಕ್ತಿಲ್ಲ ಅಷ್ಟೇ 😥😥😥

  • @lakshmanreddy8817
    @lakshmanreddy8817 2 года назад +42

    sir i am from gowdanahalli village near your village,, i still remeber when you became hero,, i was in 2nd standard studying in kencharlahalli,😃,,, now, i am in London,,, nice to see you in this vidio,,all the best for your future endevours..

  • @chandrammachandramma3023
    @chandrammachandramma3023 2 года назад +27

    ಹಿಂದಿನ ಕಾಲನೇ ಚನ್ನಾಗಿ ಇತ್ತು ವಾಸು ಸರ್ 👌

  • @umeshumesha8891
    @umeshumesha8891 2 года назад +24

    ವಾಸು ಅವರ ಅನುಭವ ಬಹಳ ಆಶ್ಚರ್ಯವಾಯಿತು

  • @shivuu9585
    @shivuu9585 2 года назад +9

    ಮತ್ತೇ ಕೇಳ್ತಾನೇ ಇರ್ಬೇಕು ಅನ್ನಿಸುತ್ತೆ ನಿಮ್ಮ ಅನುಭವದ ಮಾತೂ

  • @reachthestars6752
    @reachthestars6752 2 года назад +97

    ಆಗೆಲ್ಲ ಕಷ್ಟ ....ಈಗಿನ ಮಕ್ಳಿಗೆ ಹೇಳಿದ್ರೆ ಕಟ್ಟುಕಥೆ ಅನಬಹದು...

    • @rangaswamytrangaswamy3790
      @rangaswamytrangaswamy3790 2 года назад +1

      90 ರ ಹಿರಿಯರ ಅನುಭವಗಳ ಹಿನ್ನೆಲೆ ಅದೇ ರೀತಿ ಇದೆ ✌️

  • @laxmikanth2673
    @laxmikanth2673 2 года назад +19

    ತುಂಬಾ ಇಷ್ಟ ಆಯ್ತು ವಿಡಿಯೋ ನಮ್ ಜೀವನದಲ್ಲಿ ಇಂತಹ ಸ್ವಲ್ಪ ಘಟನೆಗಳು ಕೂಡ ಕಾಣಬಹುದು

  • @keerthirajhm1208
    @keerthirajhm1208 2 года назад +16

    ವಾಸು ಅವ್ರೇ ನಿಮ್ಮ ಕುಟುಂಬ ಪರಿಚಯ ಮಾಡಿ ಕೊಡಿ 🙏🙏

  • @ambarishhiremath8871
    @ambarishhiremath8871 2 года назад +14

    ತುಂಬ ಸುಂದರವಾಗಿ ಬಾಲ್ಯದ ನೆನಪುಗಳನ್ನು ವಿವರಿಸಿದ್ದಿರಾ sir 👌👌🙏🙏

  • @nandinimahesha2034
    @nandinimahesha2034 2 года назад +8

    ಡೌನ್ ಟು ಅರ್ಥ್ ಸಿಂಪಲ್ ಲಿವಿಂಗ್ ಇನ್ನೋಸೆಂಟ್ ವಾಸು ಸರ್... 👌 ಇಂಟರ್ವ್ಯೂ ಇಷ್ಟ ಅಯ್ತು.

  • @nagappanagathan7934
    @nagappanagathan7934 2 года назад +15

    ನಮದು ಈ ರೀತಿಯ ಜೀವನ ಸಾಗಿತ್ತು ಸರ್

  • @shivashankarmadhugiri1093
    @shivashankarmadhugiri1093 2 года назад +35

    ಚಿರಂಜೀವಿ ಸರ್ ಮೇಲೆ ಇರುವ ನಿಮ್ಮ ಅಭಿಮಾನ ನೋಡಿ ನಂಗೆ ಆನಂದ ಬಾಷ್ಪ ಬಂತು ಸರ್ 😢

    • @tck1983
      @tck1983 2 года назад +2

      ತುಂಬಾ ಫ್ಯಾನ್ಸ್ ಇದ್ದಾರೆ ಅವ್ರಿಗೆ 👌👌🙏🏼

  • @venkateshn9486
    @venkateshn9486 2 года назад +11

    ಎಂತಾ ಅದ್ಬುತವಾದ, ಅನುಭವದ ಮಾತುಗಳು ಸಾರ್ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಇನ್ನೂ ಕೇಳಬೇಕು ಅನ್ನಿಸುತ್ತಿವೆ ಸಾರ್, ನಿಮ್ಮ ಮುಗ್ಧ ಮನಸ್ಸಿನ ಮಾತುಗಳು ಅತ್ಯದ್ಬುತ ಸರ್ ❤️💖💞

  • @Kumar12271
    @Kumar12271 2 года назад +4

    ದೇವರು ವರವನು ಕೊಟ್ರೆ ನಾನಿನ್ನೆ ಕೋರುವೆ ಚೆಲುವೆ.. ಆ ಬಾಲ್ಯದ ದಿನಗಳು ನೆನಪಾಯ್ತು ಸರ್..😘😘😘😘😘😘

    • @santhu229
      @santhu229 2 года назад +1

      ನದಿಗಳು ಅಲ್ಲ guru😜... ದಿನಗಳು... 😍😍😜😜😜🤦🏻‍♂️

    • @Kumar12271
      @Kumar12271 2 года назад +1

      @@santhu229 😁🙌

  • @punarvacare3046
    @punarvacare3046 2 года назад +10

    ನಾನೂ ಒಂದೇ ಪ್ಯಾಂಟ್ ಮೂರು ವರ್ಷ ಹಾಕಿದ್ದೀನಿ 🙏

  • @harshollasa
    @harshollasa 2 года назад +118

    ಸಾಧನೆಗೆ ವಿದ್ಯೆ ಬೇಕಿಲ್ಲ ಬುದ್ದಿ ಇದ್ದರೆ ಸಾಕು😂

  • @nithin2380
    @nithin2380 2 года назад +63

    Waiting for Vasu episode ❤️

  • @sadasivabaratagi6012
    @sadasivabaratagi6012 2 года назад +9

    ವಾಸು ಸರ್ ಮಾತು ಕೇಳಿ ತುಂಬಾ ಇಸ್ಟಾ ಅಯ್ತು

  • @mahadevaswamys9415
    @mahadevaswamys9415 2 года назад +27

    ವಾಸು ಅಣ್ಣ 🔥🔥❤❤

  • @arunima3106
    @arunima3106 2 года назад +12

    Beautiful back ground, " kannige Habba" thanks param.

  • @Ms51cars
    @Ms51cars 2 года назад +26

    Waiting for vasu sir episodes einu 100 episode madudru jana yalaru nodthare

  • @balappasunkad2678
    @balappasunkad2678 Год назад

    ವಾಸು ಸರ್ ನಿಮ್ಮ ಮಾತು ಕೇಳಿದರೆ ತುಂಬಾ ಅನುಭವದ ಮಾತುಗಳು ದೇವರು ನಿಮಗೆ ಒಳ್ಳೆಯದು ಮಾಡಲಿ ಹಾಗೂ ಕಲಾ ಮಾಧ್ಯಮದವರಿಗೂ ಒಳ್ಳೆಯದಾಗಲಿ

  • @krithikk539
    @krithikk539 2 года назад +1

    ಸರ್ ನಿಮ್ಮ ಮನಸು ತುಂಬಾ ಒಳ್ಳೆ ಮನಸು ದೇವೂರು ಚೆನ್ನಾಗಿಟ್ಟಿರಲಿ ನಿಮ್ಮನ್ನು ವಾಸು ಸರ್ ❤️❤️❤️

  • @rameshpujaripujari1431
    @rameshpujaripujari1431 2 года назад +3

    ಸೂಪರ್ ಕಲಾಮಾಧ್ಯಮ ಸೂಪರ್ ವಾಸು super combination spisodes

  • @Skotyaan
    @Skotyaan 2 года назад +18

    ವಾಸು ಅವರ ಓಪನ್ ಹಾರ್ಟ್ ಮಾತು ಕೇಳಿದ್ರೆ ನಗು ತಡೆಯೋಕೆ ಹಾಗಲ್ಲ 🤭🤭🤭

  • @MaheshMahesh-fi4vm
    @MaheshMahesh-fi4vm 2 года назад +1

    ನಿಮ್ಮ ಅಭಿಪ್ರಾಯ ಸವ೯ತಾ ಒಪ್ಪುವಂತಹ ಮಾತು ನ್ಯಾಯವಾಗಿದೆ ಮತ್ತು ಅಭಿಮನ್ಯುವಿನಂತ ಛಲವಿದೆ ನಿಮ್ಮ ಆತ್ಮಾಭಿಮಾನ ಉತ್ತಮೋತ್ತಮ ಹಳೆಯ ಕಷ್ಟ ಸುಖಗಳನ್ನು ಮೆಲುಕು ಹಾಕುತ್ತಾ ವಿಜೃಂಭಿಸಿದ್ದೀರಿ👍🏾 ಶುಭವಾಗಲಿ 🌾💐 ಧನ್ಯವಾದಗಳು

  • @uttarashree5594
    @uttarashree5594 2 года назад +4

    Vashu sir 🙏🙏nim mathu kelutidre Kushi aguthe sir.... Devaru nimge olledu madlli sir🙏🙏🙏

  • @thippeswamyu1681
    @thippeswamyu1681 2 года назад +6

    ಅನುಭವದ ಮಾತುಗಳು ಸೂಪರ್ ಸಾರ್💐💐💐💐💐❤️❤️❤️

  • @drraghunath83
    @drraghunath83 2 года назад +2

    TV 9 avaru istu content na ondu vaaru torsiroru. Hats off Kalamadyama for top quality work

  • @harishhegde845
    @harishhegde845 Год назад

    Sir , vasu sir is great guru avvr maathu keli nagadi nagadi saakaaythu
    Idhavrigella forward maadedhe avvru nagaadli antha
    Vaasu avvru thumba honesty aagi mathaadidhare hats up sir 🫡🫡🫡

  • @nammanadu9683
    @nammanadu9683 2 года назад +8

    ವಾಸು @ ಲೈಫ್ ಸ್ಟೈಲ್. ಕಾಂ..😄

  • @MADHUPPI2
    @MADHUPPI2 2 года назад +13

    Already wacthed all the episodes of vasu in chitraloka...
    Now watching in kalamadhyama with same enthusiasm...
    Became fan of vasu,after listening to his speech..
    Want to see him once

  • @nanjundadilip5554
    @nanjundadilip5554 2 года назад +5

    very inspiration life story of Mr. Vasu. Kalamadhyama really you are doing excellent work.

  • @IGK3940
    @IGK3940 2 года назад +1

    Realy very interesting this interview. Before 2000, Most of the people was facing financial problem but life was peaceful.
    Now most of the people are financial strong but life is not peaceful.

  • @dkc937
    @dkc937 2 года назад +2

    Kalamadhyamada istu episodnalli istavada episode Andre ide. Vasu avara episode. 🔥🔥

  • @srinivasan4118
    @srinivasan4118 2 года назад +8

    Good inspiration vasu sir ,please more episodes continue param sir

  • @anjaneyamurthy
    @anjaneyamurthy 2 года назад +1

    Param sir nivu istu Dina madida interviewgintha e interview thumba channagide, really vasu avara innocence,avara menasinakayyi udra pant story nimage thumba enjoy maduthida riti nodi namage kushiyayithu really istu episode ondu Baga but vasu episode ondu Baga thumba enjoy madidvi param nimmanna skynalli theladisidanthithu😊😄😄😂🤣🤗

  • @rajumanjula5400
    @rajumanjula5400 2 года назад

    ಸರ್ ನೀವು ಏನು ಅನುಭವಿಸಿದೀರ ಸೇಮ್ ನಮಗೂ ಅದೇ ತರ ಅನುಭವ ಆಗಿದೆ ❤️

  • @nandinireddy5196
    @nandinireddy5196 2 года назад +8

    Param sir January month nalli horsely hill ge banni most beauty ful gi erutthe

  • @raghuraaghu8108
    @raghuraaghu8108 2 года назад +1

    Param sir just ivaga majestic atra maathadusdnalla sir raghavendra sir nim episode yavdu miss maadalla sir.

  • @girishbst7200
    @girishbst7200 2 года назад +4

    Struggle always pays to success best example for another person vasu sir❤️

  • @ಕನ್ನಡಪ್ರೇಮಿ-ಶ8ಮ

    Pure heart vasu anna ❤️

  • @IlhafIlhaf
    @IlhafIlhaf 2 года назад +7

    വാസു hero.... I'm kasaragood

  • @ShivaKumar-ui8zq
    @ShivaKumar-ui8zq 2 года назад +4

    ವಾಸು ಅವರ ಮಾತುಗಳು ಸೂಪರ್ 👌

  • @manjunathn5156
    @manjunathn5156 2 года назад +5

    Vaasu namma bossu voice super

  • @huchappa
    @huchappa 2 года назад +1

    Vasu is a Bangaradha Manushya! Wish you continued Success!

  • @vijaytaral3936
    @vijaytaral3936 2 года назад +9

    ಶುಭೋದಯ ಸರ 🙏

  • @geetabadiger8697
    @geetabadiger8697 2 года назад +1

    Super fine natural talk...... Srinivas Sir.......👌👌👍👍👍

  • @anand7nw724
    @anand7nw724 2 года назад +12

    Vasu Really Hard Worker Person 👏👏💐💐🇮🇳🇮🇳🙏🙏

  • @punithkumar572
    @punithkumar572 2 года назад +4

    Sir we are inspiring like dr raj kumar sir we need to work like you i need to start agriculture in my native thank you so much sir

  • @waseek
    @waseek 2 года назад +3

    Super sir 🙏 ತುಂಬ ಧನ್ಯವಾದ

  • @krishnagowda5528
    @krishnagowda5528 Год назад

    ಎಸ್ಟ್ ಕಷ್ಟ್ ಪಟ್ಟು ಇದಿರಾ ಸರ್ ನಿಮಗೆ ಒಳ್ಳೇದು ಆಗಲಿ ಸರ್ ❤❤❤❤❤

  • @parameshak5416
    @parameshak5416 2 года назад +6

    Good human being.

  • @Dr.PK18
    @Dr.PK18 2 года назад +1

    Listening to him is so much pleasure …..open heart 👏🏼👏🏼

  • @ashokreddymr3330
    @ashokreddymr3330 2 года назад +4

    Coca-Cola .... Pepsi
    Vasu sir is very classy .....
    Talks....

  • @sridhara.nagalikarsridhara2815
    @sridhara.nagalikarsridhara2815 2 года назад +22

    ಫ್ರೆಂಡ್ಸ್ ಮೂವಿ ಫುಲ್ h.d ಅಪ್ಲೋಡ್ ಮಾಡೋಕೆ ಹೇಳ್ರೀ ಪರಂ ಸರ್ ಯುಟ್ಯೂಬ್ ಲೀ, ಕ್ಲಿಯರ್ ಆಗಿ ಇಲ್ಲ, ವಾಸು ಸರ್ ಗೆ ಹೇಳಿ, ಫುಲ್ ಮೂವಿ ಅಪ್ಲೋಡ್ ಮಾಡಿ, ಅಂತ

    • @anilkumarsv2527
      @anilkumarsv2527 2 года назад +2

      MX player li HD print ide nodi sir.

    • @sridhara.nagalikarsridhara2815
      @sridhara.nagalikarsridhara2815 2 года назад

      @@anilkumarsv2527 mx playerlli ಮೂವಿ ನೋಡಿದ್ರೆ, ಇಂಟರ್ ನೆಟ್ ಬೇಗ ಹಾಳಾಗುತ್ತೆ ಗುರು😂

    • @mahammed_anees
      @mahammed_anees 2 года назад

      @@anilkumarsv2527 pls link send maadi

  • @shimaj7628
    @shimaj7628 2 года назад +1

    Ur t fantastic human sir all t best to ur agriculture and jai Jawan Jai Kisan

  • @hemanthgowda5393
    @hemanthgowda5393 2 года назад +1

    This is one of the best from kalamadyama

  • @Saraswathi-b9d
    @Saraswathi-b9d 3 месяца назад

    Honest human

  • @naveenshilpa9635
    @naveenshilpa9635 2 года назад +2

    Thumba kushi agidhe e episode nodi ty

  • @hemanthkumarb7689
    @hemanthkumarb7689 2 года назад +2

    He is a great person and sweet hearted ❤😍

    • @rajegowdaabgowda405
      @rajegowdaabgowda405 2 года назад

      ನಿಮ್ಮ ಮಾತು ಕೇಳಿದಾಗ ನಗು ನೋವು ಸಂತೋಷ ಎಲ್ಲಾ ಬರುತ್ತದೆ ಸರ್ 🙏🙏🙏

  • @channakeshava644
    @channakeshava644 2 года назад +3

    ಕಲಾ ಮಾಧ್ಯಮ ಧನ್ಯವಾದಗಳು ವಾಸ್ ಅವರು ಪೋನ್ ನಂಬರ್ ಕೊಡಿ

  • @DileepKumar-sd5ts
    @DileepKumar-sd5ts 2 года назад +2

    Real Hero

  • @geetabadiger8697
    @geetabadiger8697 2 года назад +1

    Kalamadhyama Vlog You Tube Channel Super Fine.....🙏🙏

  • @lokeshaloki2150
    @lokeshaloki2150 2 года назад +5

    Continue maadi please

  • @avinashpoojary7897
    @avinashpoojary7897 2 года назад +1

    Friends Vasu 👌
    Kala Madhyama Param 👌

  • @raghavendrah9586
    @raghavendrah9586 Год назад

    Ur a real hero sir.

  • @ravisaketh843
    @ravisaketh843 2 года назад +4

    Nice Episode

  • @manojam7023
    @manojam7023 2 года назад +4

    Super vasu anna ❤️

  • @bhuvansurabhi4659
    @bhuvansurabhi4659 2 года назад +1

    100%nija sir studies onde alla chala matte idea edre saku jeevanadalli mundakke barbodu

  • @sushmahema9663
    @sushmahema9663 2 года назад +1

    Thumba khushi aytuu nim jeevanada story khelii .

  • @sharanuhalakeri5128
    @sharanuhalakeri5128 2 года назад

    tq for kalamadhyama for vasu sir interview

  • @Malenadasiri-jw9mm
    @Malenadasiri-jw9mm Год назад

    ಸೂಪರ್ ವಿಡಿಯೋ 👌🏻👌🏻👌🏻👌🏻

  • @lakshmanaa8957
    @lakshmanaa8957 2 года назад +3

    Super 👌

  • @prabhad7867
    @prabhad7867 2 года назад

    Nanu iduvaregu yardu episode nodtirlilla vasu avr episode tumba ista agi nodtiddini n next episode kaytirtini nodoke dhanyavadagalu sir.....

  • @ushaushac1114
    @ushaushac1114 2 года назад +3

    Super vasu sir

  • @raghu2510
    @raghu2510 4 месяца назад

    Good hearted

  • @ashokab666
    @ashokab666 2 года назад +4

    Sir Huge respect 🙏.......jingichaka jingichaka song bage swalpa heli sir

  • @videos_trend284
    @videos_trend284 2 года назад +21

    Only Vasu sir videos gone 100k+ views 🤣

  • @lingarajhosmani9870
    @lingarajhosmani9870 2 года назад +8

    Vasu sir tumba, prompt person avara maatalle gottagtide.

  • @star_liner1737
    @star_liner1737 2 года назад +6

    True words ❤️❤️❤️

  • @shivakumar-zm4wp
    @shivakumar-zm4wp 2 года назад +5

    Vasu episode ge waiting madtha idhe

  • @cnkchannell194
    @cnkchannell194 2 года назад +1

    Vasu sir super nivu❤️❤️❤️❤️❤️❤️❤️

  • @harshacp38
    @harshacp38 2 года назад

    I’m from chintamani KA-67..my Chintamani my hero...

  • @UmeshGuruRayaru
    @UmeshGuruRayaru 2 года назад +1

    Nice Episode Sir

  • @shimaj7628
    @shimaj7628 2 года назад +2

    It's reality words about 1985-86,89,90tees it's beautiful days but no money no speciality

  • @sureshthimmaiah
    @sureshthimmaiah 2 года назад +3

    Kalamadyama Ondu danta Kathe😍.. great going 😊

  • @LakshmiNarayana-o8k
    @LakshmiNarayana-o8k Год назад

    ವಾಸು ಮೀರು ಕೋಲಾರ ಚಿನ್ನಬಳ್ಳಾಪುರಮೊಳ್ಳು ಫಿಲ್ಟ್ ರ್ ಲೇಕ ಪಚ್ಚ ಪಚ್ಚ ಗ ಮಾಟ್ಲಾ ಡೇದಿ ಇನೇಕಿ ಬಲು ಬಾಗ ವುಂಟಿಂದಿ, ಚಿಂತಾಮಣಿ ದಗ್ಗಿರ ಯಾವೂರು ಮೀದಿ?ಮಾಯಮ್ಮಳ್ಳೊ ಊರು ನರಸಾಪುರುಮು.ಮನುಮು ಸಿನ್ನವುಟಿನಿಂಕ ಜಾಸ್ತಿ ಕಷ್ಟ ಮು ಪೊಡಿ ಪೊಯಿನಿಕಿ ವಚ್ಚಿoಡೆದಿ. ಮಾಕಳಿ ಪಚ್ಛಗ ಬಾಗ ವುಂದಿ. ಮೀ ಇಂಟಿಕಿ ಒಗ ದಿನಮು ವಸ್ತಾ ನು👍👍👍👍

  • @pradeepkumar.j5848
    @pradeepkumar.j5848 2 года назад +2

    Super🙏🙏👍

  • @nethravathikrishnappa6962
    @nethravathikrishnappa6962 2 года назад +2

    Super sir.

  • @goppalb372
    @goppalb372 2 года назад +3

    Super Anna 👌

  • @FreeFiregamer-ef7ry
    @FreeFiregamer-ef7ry 2 года назад +1

    ವಾಸು ಸರ್ ನಾನು ನಿಮ್ಮ fan ಆಗ್ಬಿಟ್ಟೆ,,,,?

  • @Name13151
    @Name13151 2 года назад +9

    ಮೆಣಸಿನಕಾಯಿ ಊದ್ರ... 🤣🤣

  • @vchalapathi483
    @vchalapathi483 2 года назад +1

    ಯುವಕರ ಸ್ಫೂರ್ತಿಯ ಗಣಿ ಕೆದಕಿ, ಕೆದಕಿ..,

  • @gaganrao349
    @gaganrao349 Год назад

    Awesome sir nivhu.... Sikapate friendly 😄😄

  • @narasimhamg7
    @narasimhamg7 2 года назад +4

    Good morning..💐💐anna