ಅಬ್ಬಾ,ಎಂಥಾ ಥಾಲಿರಿ ಇದು ನೋಡೋಕೆ ಎರಡು ಕಣ್ಣು ಸಾಲದೆಂಬಂತೆ,ತಿನ್ನೋಕೆ ಎರಡು ಕೈ ಕೂಡ ಸಾಲೋಲ್ಲ,ಒಂದೇ ಥಾಲಿಯಲ್ಲಿ ನಾಲ್ಕು ಮಂದಿ ತಿನ್ನಬಹುದಾದ ಸೂಪರ್ ಸ್ಪೆಷಲ್ ಥಾಲಿ,ಇದರಲ್ಲಿ ಇರುವ ಎಲ್ಲ ಪದಾರ್ಥ ಒಂದಕ್ಕಿಂತ ಒಂದು ಹೊಸ ರುಚಿಯೊಂದಿಗೆ ಆರೋಗ್ಯಕ್ಕೂ ಉತ್ಕ್ರಷ್ಟವಾಗಿ ಮೂಡಿ ಬಂದಿವೆ, ಇಂಥಹ ಅಡುಗೆಗಳು ಕೇವಲ ನಿಮ್ಮ*ಸವಿರುಚಿಯ ಸೊಬಗಿನ*ಲ್ಲಿ ಮಾತ್ರ ನಾವು ನೋಡುತ್ತಿದ್ದೇವೆ,ತುಂಬಾ ರುಚಿ ಹಾಗೂ ಶುಚಿಯಾದ ಅಡುಗೆ ತೋರಿಸುತ್ತಿರುವ ನಿಮಗೆ ನಮ್ಮದೊಂದು ದೊಡ್ಡ ಸಲಾಂ, ಹಾಗೇ ನಿಮ್ಮ ಚಾನೆಲ್ ಇಂದು ಒಂದು ಲಕ್ಷ SUBSCRIBERS ಗಳನ್ನು ಹೊಂದಿ ಉತ್ತುಂಗಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ನಮ್ಮ *RAJARUCHI VLOGS* ಕಡೆಯಿಂದ ತುಂಬು ಹೃದಯದ ಅಭಿನಂದನೆಗಳು. ನಿಮ್ಮ ಚಾನೆಲ್ ಇದೆ ರೀತಿ 100K ದಿಂದಾ 100M ವರೆಗೆ ಬೇಳೆಯಲಿ ಎಂದು ಹಾರೈಸುತ್ತೇನೆ 💕💐👍👍
ತುಂಬು ಹೃದಯದಿಂದ ತಮ್ಮೆಲ್ಲರಿಗೂ ಈ ವಿಡಿಯೋ ಸಮರ್ಪಣೆ 🙏💐 . ನಾವು ತೋರಿಸಿದ ಉದುರ ಪಲ್ಯ 2 ದಿನ ಕೆಡುವುದಿಲ್ಲ , ಉದುರ ಸಜ್ಜಕ ಹಾಗೂ ಚಟ್ನಿ ಪುಡಿ ತಿಂಗಳವರೆಗೆ ಇಟ್ಟುಕೊಳ್ಳಬಹುದು ಧನ್ಯವಾದಗಳು ❤️
One of the best coking chanal nan prakara enta aduge nodoke 2 kannu saladu nnage nim chanal tumba tumba tumba ista i love you saviruchiya sobagu nan kade inda ammanige 🙏 nimge tangige tq yavaglu nim chanl nodtini nim chanal ege beleyali anta a devra atra bedkotini💗💗💗💗
Wow super ri you tubali fast time estu dodda tali nodiddu ri nau akka annapurneswari nim yella adugenu super akka aduge madodu kuda ondu kale ri adu nimage jastine ede nodoke yeradu kannu salutilla super super supet tamma nin matu e utada hage ede
Nanga balaaaaaaaaaaaaaa kusi aaytu.aa Devra aashyrvaada nima mele yavglu earali.nivu hinga yettarkka belitanaaaaaaaa hogli👍👍👍👍👍👍👍👍👍👍👍👍 all the best my sweet family.stay blessed nd'stay safe
Congratulation ತುಂಬಾ ಚೆನ್ನಾಗಿ ಬಗೆ ಬಗೆಯ ಅಡುಗೆಗಳನ್ನು ಮಾಡಿ ತೋರಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಎಲ್ಲಾ ಅಡುಗೆ ಏನು ತುಂಬಾ ಚೆನ್ನಾಗಿ ತೋರಿಸಿದ್ದೀರಾ ಏನು ತಮ್ಮ ಎಲ್ಲರಿಗೂ ಎಷ್ಟು ಚೆಂದವಾಗಿ ಒಂದು ತೊದಲುನುಡಿ ಇಲ್ಲದೆ ನೀನು ರೆಸಿಪಿ ಬಗ್ಗೆ ತಿಳಿಸಿ ಕೊಟ್ಟಿದ್ದೀಯಾ ನಿನಗೆ ಧನ್ಯವಾದಗಳು 💐💐🌹🌹
ಅಬ್ಬಾ,ಎಂಥಾ ಥಾಲಿರಿ ಇದು ನೋಡೋಕೆ ಎರಡು ಕಣ್ಣು ಸಾಲದೆಂಬಂತೆ,ತಿನ್ನೋಕೆ ಎರಡು ಕೈ ಕೂಡ ಸಾಲೋಲ್ಲ,ಒಂದೇ ಥಾಲಿಯಲ್ಲಿ ನಾಲ್ಕು ಮಂದಿ ತಿನ್ನಬಹುದಾದ ಸೂಪರ್ ಸ್ಪೆಷಲ್ ಥಾಲಿ,ಇದರಲ್ಲಿ ಇರುವ ಎಲ್ಲ ಪದಾರ್ಥ ಒಂದಕ್ಕಿಂತ ಒಂದು ಹೊಸ ರುಚಿಯೊಂದಿಗೆ ಆರೋಗ್ಯಕ್ಕೂ ಉತ್ಕ್ರಷ್ಟವಾಗಿ ಮೂಡಿ ಬಂದಿವೆ, ಇಂಥಹ ಅಡುಗೆಗಳು ಕೇವಲ ನಿಮ್ಮ*ಸವಿರುಚಿಯ ಸೊಬಗಿನ*ಲ್ಲಿ ಮಾತ್ರ ನಾವು ನೋಡುತ್ತಿದ್ದೇವೆ,ತುಂಬಾ ರುಚಿ ಹಾಗೂ ಶುಚಿಯಾದ ಅಡುಗೆ ತೋರಿಸುತ್ತಿರುವ ನಿಮಗೆ ನಮ್ಮದೊಂದು ದೊಡ್ಡ ಸಲಾಂ, ಹಾಗೇ ನಿಮ್ಮ ಚಾನೆಲ್ ಇಂದು ಒಂದು ಲಕ್ಷ SUBSCRIBERS ಗಳನ್ನು ಹೊಂದಿ ಉತ್ತುಂಗಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ನಮ್ಮ *RAJARUCHI VLOGS* ಕಡೆಯಿಂದ ತುಂಬು ಹೃದಯದ ಅಭಿನಂದನೆಗಳು.
ನಿಮ್ಮ ಚಾನೆಲ್ ಇದೆ ರೀತಿ 100K ದಿಂದಾ 100M ವರೆಗೆ ಬೇಳೆಯಲಿ ಎಂದು
ಹಾರೈಸುತ್ತೇನೆ 💕💐👍👍
ನಿಮ್ಮ ಈ ಕಮೆಂಟ್ ನೋಡಿ ಮಾತೆ ಬರುತ್ತಿಲ್ಲ. ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ 🙏💐💕💕
Super
Thank you so much 🙏🙏
👍👌👌
Thank you
WOw super ಉತ್ತರ ಕರ್ನಾಟಕದ ಊಟದ ರುಚಿನೆ ಬೇರೆ ರಿ , ಬಹಳ ಬಹಳ ಮಸ್ತ ಆಗ್ಯಾದ್ರಿ ಥಾಲಿ 👌👌
ತುಂಬು ಹೃದಯದ ಧನ್ಯವಾದಗಳು 🙏💐🥰
ಸೂಪರ್ ಅಡುಗೆ ❤❤
Thank you
ತುಂಬು ಹೃದಯದಿಂದ ತಮ್ಮೆಲ್ಲರಿಗೂ ಈ ವಿಡಿಯೋ ಸಮರ್ಪಣೆ 🙏💐
.
ನಾವು ತೋರಿಸಿದ ಉದುರ ಪಲ್ಯ 2 ದಿನ ಕೆಡುವುದಿಲ್ಲ , ಉದುರ ಸಜ್ಜಕ ಹಾಗೂ ಚಟ್ನಿ ಪುಡಿ ತಿಂಗಳವರೆಗೆ ಇಟ್ಟುಕೊಳ್ಳಬಹುದು
ಧನ್ಯವಾದಗಳು ❤️
Namma Uttar Karnatakad special aduge ella torsiri..khushi aytu nodri🙂
@@sunitash2505 ತುಂಬಾ ಧನ್ಯವಾದಗಳು 🥰
Congratulations for 1 lakh sub
Thank you so much 🙏💐
ಅಬ್ಬ ಅಬ್ಬಾ ಅದ್ಭುತ ಅದ್ಭುತ ಪ್ಲೇಟ್ ಸೆಟ್ ನಿಮ್ಮ ಮಾತುಗಳು ಇಷ್ಟು ನಿಟ್ ಅಡಿಗೆ ಬಹಳ ಹೋಟೆ ಹಸಿವು ಅಗುತ್ತೆರಿ ಓo ನಮ ಶಿವಯ 🙏🙏🙏👌👌🌺🌺
ತುಂಬಾ ಕಮೆಂಟ್ ಓದಲಿಕ್ಕೆ ಖುಷಿ ಆಗುತ್ತದೆ ತುಂಬಾ ಧನ್ಯವಾದಗಳು 🙏💐🥰 ಓಂ ನಮಃ ಶಿವಾಯ
ತುಂಭಾ ಚೆನ್ನಾಗಿದೆ. ಧನ್ಯವಾದಗಳು 👌👌👌🌹
Thank you so much 🙏💐🙂
Very. Nice. Uttarakarnnataka. Thali. Andvery . Nice. Vlog. Sir
Udhar sajaka superb
Thank you 😊
ವಾವ್...ಸೂಪರ್ ಥಾಲಿ ..ನೋಡಿಯೇ ಹೊಟ್ಟೆ ತುಂಬಿತು!
Thank you so much 🥰🙏🙏
Supper uattarkaranatakada jambu thalli nanna amma nenapige bandaru friend thanks channagittu mundevarasi
Thank you so much
Wow 👌👌👌😋😋 1 sec skip Madilla full video nodide 👌👌👌
Thanks a lot ❤️
Wow....ಬಾಯಲ್ಲಿ ನೀರೂರಿಸುವಂತೆ ಮಾಡಿ ತೋರಿಸಿರುವಿರಿ..ತುಂಬು ಹೃದಯದ ಧನ್ಯವಾದಗಳು
ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಸಪೋರ್ಟಿಗೆ ನಮ್ಮ ನಮನಗಳು 🙏💐
ಏ, ಭಾರೀ ಭರ್ಜರಿ ಥಾಲಿ ಐತಿ, ಏನ್ ಅದ್ಭುತ ಐತ್ರಿ ವ್ಹಾ ವ್ಹಾ...
ತುಂಬಾ ಧನ್ಯವಾದಗಳು ❤️🙏
ನೋಡಲು ಚಂದ ..ತಿನ್ನಲು ಚಂದ ...ಶುಭಾಶಯಗಳು
ಹೃದಯ ಪೂರ್ವಕ ಧನ್ಯವಾದಗಳು ❤️❤️🙏
ಸೂಪರ್ ಆಗಿ ಸೂಪರ್ ಥಾಲಿ ಸೂಪರ್ ಮೇಕಿಂಗ್ ತೋರ್ಸಿದ್ದಿರ. ತುಂಬಾ ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು 🙏💐
ಅಣ್ಣ ಬಾಯಾಗ ನೀರ ಬರಿಸಿ ಬಿಟ್ಟಲ್ಲೋ. ಈ ಥಾಲಿ ಮಾಡಾಕ ತುಂಬಾ ಕಷ್ಟ ಪಟ್ಟರಿ ನಿಮ್ಮ ಪಯಣ ಇನ್ನು ಹೆಚ್ಚು ದೂರ ಸಾಗಲಿ ಎಂದು ಗುರು ರಾಯರಲ್ಲಿ ಕೇಳುವೆ.
Love You from Jamkhandi
ತುಂಬು ಹೃದಯದ ಧನ್ಯವಾದಗಳು 🙏 ನಿಮ್ಮ ಸಪೋರ್ಟ್ ಹೀಗೆ ಇರಲಿ 🙏
ತುಂಬಾ ಚನ್ನಗಿದೆ ಹೇಳಲಿಕ್ಕೆ ಪದಗಳೇ ಸಾಲದು ಇದನ್ನು ಮಾಡದಿರುವುದಕ್ಕೆ ಧನ್ಯವಾದಗಳು ಅಣ್ಣ ಮತ್ತು ಅಕ್ಕ 🙏🙏🙏
ತುಂಬಾ ಧನ್ಯವಾದಗಳು ನಿಮ್ಮ ಸಪೋರ್ಟ್ ಸದಾ ಹೀಗೆ ಇರಲಿ 🙏🙏💐
Wow super sir ನನಗೆ ಬಾಯಲ್ಲಿ ನೀರು ಬರ್ಥ ide
ತುಂಬಾ ಧನ್ಯವಾದಗಳು 🙏💐
Woh super liked all the food items
ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಸಪೋರ್ಟಿಗೆ ನಮ್ಮ ನಮನಗಳು 🙏💐
ಸುಫರ ಅಡುಗೆ ಅಪ್ಪಾಜಿ
🙏🙏🙏
😍😍😲😲😲thaali is amazing
Thank you so much 🤗❤️
Wow bharjari thali , namage hotte tumbadidru kannige maatra habbada oota. congratulations 👏✌
Thanks a lot ❤️ Keep supporting
Suuuper dishes very much natural very much impressed thank u sir
Thank you so much ❤️
Super ri variety galu mouth watrring
ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಸಪೋರ್ಟಿಗೆ ನಮ್ಮ ನಮನಗಳು 🙏💐
Wow amazing thali super👍👍
Thank you so much 🤗❤️
Sumptuous meal.. so many dishes in one video, but clearly explained..
Thanks a lot 🥰🙏🙏
ತುಂಬು ಹೃದಯದ ಹಾರೈಕೆಗಳು
ನಿಮ್ಮ ಪಯಣ ಸಾಗುತ್ತಲೇ ಇರಲಿ
ನಿಮ್ಮ.ಪ್ರಯತ್ನಕ್ಕೆ ತಕ್ಕ ಪ್ರತಿಫಲ
ತುಂಬಾ ಧನ್ಯವಾದಗಳು 🙏💐 ನಿಮ್ಮ ಸಪೋರ್ಟ್ ಗೆ ನಮ್ಮ ನಮನಗಳು 🙏💐
ಗುರೇಳ್ಳು ಚಟ್ನಿ ಕೇನಿ ಮೊಸರು😋ಬಿಸಿ ರೊಟ್ಟಿ😋😍
ruclips.net/video/aJ3eIlE92JA/видео.html
ಲಿಂಕ್ ಮೇಲೆ ಕ್ಲಿಕ್ ಮಾಡಿ ವೀಡಿಯೋ ನೋಡಿ ತುಂಬು ಹೃದಯದ ಧನ್ಯವಾದಗಳು 🙏🙏💐💕
Congratulations nimma journey hige sagali 👌❤👩👧👦
Thank you so much 🙏💐
Very very good and tastable food preparable program thanking you keep it up
Thank you so much ❤️💫
Masth amazing thali suppppeeeeerrrr👌👌👌👌😋😋😋
Thank you so much 🙏💐🙂
V nice keep it up full yummy food thks gbu sir madam and so fast and so many dishes and properly
Thank you so much 🤗❤️🙏🤗
My hearthly congratulations for this video beautiful thali
Thank you so much 🤗❤️🙏
Wow super exlent,, nimag aa devar enu hechin success kodali
Thank you so much for your lovely support 🙏🙏
Wow super nice receipies thank you for sharing estu adige madida ammanige👏dhanyavada
ತುಂಬು ಹೃದಯದ ಧನ್ಯವಾದಗಳು 🙏💐🥰
Yout. Anchoring. Style. Is. Very. Nice. I. Would. Like. Very. Much. Sir.
Super and bhari ada ri e vlog...thanks
Super thali, super explaination....
Thank you so much ❤️💫
ಕೇಳೂಕೇ ನಿಮ್ಮ ಮಾತು ಚನ್ನಹ ನೋಡುವದಕ್ಕೆ ನಿಮ್ಮ ಊಟ ಚನ್ನಹ
ಹೊಸ ವರ್ಷದ ಹಾರ್ದಿಕ ಶುಭಾಷಯಗಳು 🙏🙏💐💕
ತುಂಬಾ ಚೆನ್ನಾಗಿದೆ & ಭರ್ಜರಿ 👏👏👌👌
ತುಂಬಾ ಧನ್ಯವಾದಗಳು 🙏💐
Wowsuper 👍 congratulations
Thank you so much 🙏💐🙂
Congress🎉👌big big thali 😋
ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಸಪೋರ್ಟಿಗೆ ನಮ್ಮ ನಮನಗಳು 🙏💐
Oh my god amazing 👌👌👌
Thank you so much 🙏🙏💐💕
Wow great very nice big receipe thaali its yummy . Auduge madida ammanige dodda namaskara ri try madthive ri kelavadru madoke superrrr👌👌👌🌹🌿🌹💯😀👍
Thank you so much ❤️
👌ಸೂಪರ್ ಅಣ್ಣ 🙏💐💐
Bahala dodda Tali wow super nau Uttarakhand davaru hindinadu yalla nenpicidiri TK
ತುಂಬು ಹೃದಯದ ಧನ್ಯವಾದಗಳು 🙏💐
One of the best coking chanal nan prakara enta aduge nodoke 2 kannu saladu nnage nim chanal tumba tumba tumba ista i love you saviruchiya sobagu nan kade inda ammanige 🙏 nimge tangige tq yavaglu nim chanl nodtini nim chanal ege beleyali anta a devra atra bedkotini💗💗💗💗
ನಿಮ್ಮ ಪ್ರೀತಿ ಹಾರೈಕೆ ಯಾವಾಗಲೂ ಹೀಗೆ ಇರಲಿ ❤️ ತುಂಬು ಹೃದಯದ ಧನ್ಯವಾದಗಳು 🙏💐
ತುಂಬಾ ಇಷ್ಟ ಆಯಿತು ಧನ್ಯವಾದಗಳು
Thank you so much 🥰🙏
Congratulations to you all. Nam BHASHE bidbadri. Hange continue madri. Super thali.
Thank you so much 🙏💐 ನಿಮ್ಮ ಸಪೋರ್ಟ್ ಹೀಗೆ ಇರಲಿ ❤️
Abba estonda tale tiragatide Anna 😄😄🥰 super super super super anna
Thank you so much 🙏💐
Wov super thali nimagu sankranti habbada subhashayagalu in advance
Very good information sir
Thank you so much 🤗❤️🙏
Wow super ri you tubali fast time estu dodda tali nodiddu ri nau akka annapurneswari nim yella adugenu super akka aduge madodu kuda ondu kale ri adu nimage jastine ede nodoke yeradu kannu salutilla super super supet tamma nin matu e utada hage ede
ತುಂಬು ಹೃದಯದ ಧನ್ಯವಾದಗಳು 🙏💐 ನಿಮ್ಮ ಸಪೋರ್ಟ್ ಹೀಗೆ ಇರಲಿ ❤️
ವಾವಾ ಏನ್ ಮಸ್ತ್ ನಮ್ಮೂರ ಊಟ 👌ಭಾರಿ ಮಸ್ತ್ ಅದ
ತುಂಬಾ ಧನ್ಯವಾದಗಳು 🙏💐
Super Anna navu uttar karnatakdavare. Tumba ista aaytu Anna.
Neema bhashe chenagi ide sir💐💐
Thank you so much 🙏💐🙂
Super dishes really we love ur channel and all recipes
thumba kushi hagutte nimma matu nimma aduge ella super hagi barthide bro god bless u
Thank you so much for your lovely comment sir 🙏❤️😊
Video thumba big adre aduge super
Thank you so much 😊🙏
Nanu Goa dind nimma Aduge nodtha iddene nimma bhashe,kairuchi super, super 👌👌
ಗೋವಾದಲ್ಲಿರುವ ಕನ್ನಡಿಗರಿಗೆ ನಮಸ್ಕಾರ
😯😯😲 ಏನ ಮಸ್ತ ಥಾಲಿ.....Wah!!!! This is north Karnataka "ಬಾಹುಬಲಿ ಥಾಲಿ"🌹🌹😋😋
ತುಂಬಾ ಧನ್ಯವಾದಗಳು 🙏💐 ನಿಮ್ಮ ಸಪೋರ್ಟ್ ಗೆ ನಮ್ಮ ನಮನಗಳು 🙏💐
Congrats , show video of making Biranji Rice with Badane Hengai , we are waiting
Nice sharing sis stay healthy congrats
Thank you so much 🙏💐
Super fabulous making thali 👌👌👌👌💐🤝
Wish u all best bye
Congratulations ,superb
Thank u so much 🙏💐 sis
ತುಂಬಾ ಧನ್ಯವಾದಗಳು 🙏💐 ನಿಮ್ಮ ಸಪೋರ್ಟ್ ಗೆ ನಮ್ಮ ನಮನಗಳು 🙏💐
ಕಂಗ್ರಾಟ್ಸ್ ಮತ್ತು ಇನ್ನೂ ಎತ್ತರಕ್ಕೆ ಬೆಳೆಯಿರಿ 👍.. ಥಾಲಿ ಸೂಪರ್ ಆಗಿದೆ 👍
ತುಂಬಾ ಧನ್ಯವಾದಗಳು 🙏💐
Wow super🙏🙏🙏🙏👌
Thank you so much 🙏💐
Congratulations. Best of luck.
Thank you so much 🙏💐
Abbabba yanta oota ri edu. Nodi hotte tumboyitu.devaru nimma kutmbkkella olledu madali. 🙏 👍👍👍👍👍👍👍👍👍
ತುಂಬು ಹೃದಯದ ಧನ್ಯವಾದಗಳು 🙏💐
ಒಳ್ಳೆಯ ಮನಸ್ಸುಗಳಿಗೆ ಎಂದಿಗೂ ಜಯವಿದೆ 🙏❤
ತುಂಬು ಹೃದಯದ ಧನ್ಯವಾದಗಳು ಅಕ್ಕಾ 🙏🙏💐💕
Nanga balaaaaaaaaaaaaaa kusi aaytu.aa Devra aashyrvaada nima mele yavglu earali.nivu hinga yettarkka belitanaaaaaaaa hogli👍👍👍👍👍👍👍👍👍👍👍👍 all the best my sweet family.stay blessed nd'stay safe
ತುಂಬಾ ಧನ್ಯವಾದಗಳು 🙏💐 ನಿಮ್ಮ ಸಪೋರ್ಟ್ ಗೆ ನಮ್ಮ ನಮನಗಳು 🙏💐
U r very talened super
Thank you so much 🙏💐🙂
Super oo.. super uuuuuu..........😋😋😋😋😋
thank you so much 🥰💖🙏
ನಿಮಗೆ ಶುಭವಾಗಲಿ
ತುಂಬಾ ಧನ್ಯವಾದಗಳು 🙏💐
Excellent 👏👏👏👏👌
Thank you so much 🤗❤️🙏
😋😋😋 super taali Anna ....uttar karnatakd thaali wow
Thankyou so much 🙏🙏💐💕
Supperrrrrr thali👍
ಹೊಸ ವರ್ಷದ ಹಾರ್ದಿಕ ಶುಭಾಷಯಗಳು 🙏🙏💐💕
Wow thumba channagide thali nodoke yeradu kannu saladu congrats congrats brother
Thanks a lot ❤️ sis
बधाई हो 100k subscriber👏👏👍
बहुत-बहुत धन्यवाद 🙏
super recipe sir
Thank you so much 🤗❤️🙏
ನಿಸ್ವಾರ್ಥ ಸೇವೆ ನಿಮ್ಮದು 🌹🌹
Thank you so much 🙏🙏❤
Anna karibevigi kotambari annatiri adagi matra super Anna 😊
miss aagi Thank you so much 🙏🙏❤
Sarala.m🍛🍲👌👌
Thank you so much 😊🙏❤️
Super thali. Fantastic. Congrats
Thankyou so much 🙏🙏💐
Wow amiging recipe
Thank you so much ❤️💫
Congratulations 100k uttarkarnataka taali super
Thank you so much 🥰🙏
Congratulations Anna 👌🏼👌🏼👌🏼🎂🤝🤝🤝🤝🤝🤝🤝🤝🤝👍👍👍👍hige ennu beliri super God bless you
thank u so much
Really,really amazing receipies,all r mouth watering,good 👍❤️
Thank you so much 🤗❤️🙏
Hearty congratulations your journey continue lot of subscribers and long journey ❤🎉
Thank you so much 😊
We will come to eat this all wonderful lunch
ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ನಿಮ್ಮ ನಾಲಿಗೆ ಬೆಳೆಯುತ್ತಿರಲಿ.. ಇವತ್ತಿನ ವಿಡಿಯೋ ತುಂಬಾ ಚೆನ್ನಾಗಿದೆ ನೋಡೋಕೆ ಕಣ್ತುಂಬಾ ಹಾಗಿದೆ 👌👍
ತುಂಬಾ ಧನ್ಯವಾದಗಳು 🙏💐 ನಿಮ್ಮ ಸಪೋರ್ಟ್ ಗೆ ನಮ್ಮ ನಮನಗಳು 🙏💐
Super recipe s broo
Thank you so much 🙏💐
Uttarakarnataka channel recipes perfectly thoristhidira nimma effert nimmanna istu fast agi mele bandidira nimma video nodike kushi aguthe😁👌🙏
ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಸಪೋರ್ಟಿಗೆ ನಮ್ಮ ನಮನಗಳು 🙏💐😍❤️
Congratulations istu dodda thali torsiddakke nimge tumba thanks nimma channel innu ettarakke beleyali istu dodda video maduva hindina nimma talme parishramakke 🙏🙏🙏🙏🙏
ಎಲ್ಲವೂ ನಿಮ್ಮ ಸಪೋರ್ಟ್ ನಿಂದ ಸಾಧ್ಯವಾಗಿದ್ದು ತುಂಬು ಹೃದಯದ ಧನ್ಯವಾದಗಳು 🙏💐
Congratulation ತುಂಬಾ ಚೆನ್ನಾಗಿ ಬಗೆ ಬಗೆಯ ಅಡುಗೆಗಳನ್ನು ಮಾಡಿ ತೋರಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಎಲ್ಲಾ ಅಡುಗೆ ಏನು ತುಂಬಾ ಚೆನ್ನಾಗಿ ತೋರಿಸಿದ್ದೀರಾ ಏನು ತಮ್ಮ ಎಲ್ಲರಿಗೂ ಎಷ್ಟು ಚೆಂದವಾಗಿ ಒಂದು ತೊದಲುನುಡಿ ಇಲ್ಲದೆ ನೀನು ರೆಸಿಪಿ ಬಗ್ಗೆ ತಿಳಿಸಿ ಕೊಟ್ಟಿದ್ದೀಯಾ ನಿನಗೆ ಧನ್ಯವಾದಗಳು 💐💐🌹🌹
ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಸಪೋರ್ಟಿಗೆ ನಮ್ಮ ನಮನಗಳು 🙏💐
ಸೂಪರ್ 🙏🙏
ತುಂಬಾ ಧನ್ಯವಾದಗಳು 🙏
Nimma yalla recipe thubha channgide praythinsidivi kuda. Namage uthara karnataka da sambar pudi helikodi
ruclips.net/video/q_6qeoZKu9k/видео.html
👆E video nodi thank you so much 😊
Wow namag bal khusi Atari, niv namma uttar karnataka recipe famous madidiri, congratulations keep it up ,nimmu yella recipe nice
ತುಂಬು ಹೃದಯದ ಧನ್ಯವಾದಗಳು ನಿಮ್ಮ ಸಪೋರ್ಟಿಗೆ 🙏
ಮಸ್ತ್ ಇದೇ ರೀ😋👌
Thank you so much 😊🙏
Wow superb namage kalasi akka 🙏🙏🙏👍
Khandita , Thank you so much 🙏
Wow Super Bhojana
Thank you so much 🙏💐
Super rrrrrr ree sir hogalakke mathe illa re thumba channagide ree
Thank you so much 😊