Neev helidanga yella naav Assam State dagu madi tindu ri sir matta mandigu hanchidu ri yellarigu bhal esta aitu ri. Thanks for the wonderful recepi Yellu bella tugonda valleda matadonu ri sir. All the best for further recipes.
It was an amazing meal for us. Thank you so much for inviting and serving us the best meal. 👌 Keep inviting your viewers to taste your dishes frequently.
ruclips.net/video/ZtFLXeXSkhY/видео.html
ಅಮ್ಮಾ ಮಗನ ಕೈರುಚಿ 👆👆
Very nice ...holige Changi bandidde
Thank you so much 🤗❤️🙏 Happy Sankranti 🌾
Nice recipe Sankranti habbada shubhashayagalu
Thank you so much 🤗❤️🙏 ನಿಮಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
Bahala sundarwaagi Vista ravaging tilisiddri tuma danya vaadagalu suppar ri
Wow wow mouthwatering 👌🥰
ಸುಪರ ರೆಸಿಪಿ ಸ೦ಕ್ರಾತಿ ಹಬ್ಬದ ಶುಭಾಶಯಗಳು
Thank you so much ❤️💫 Happy Sankranti 🌾
Super items bro... Tq fr sharing
Welcome 😊
ಭೋಗಿ ಹಬ್ಬದ ಊಟದ ತಟ್ಟೆ ಸೂಪರ್, ನಮ್ಮ ಮನೇಲೂ ಇವತ್ತು ರೊಟ್ಟಿ ಊಟ,ನಿಮಗೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು
ತುಂಬಾ ಧನ್ಯವಾದಗಳು ❤️🙏 ನಿಮಗೂ ಹಾಗೂ ತಮ್ಮ ಕುಟುಂಬಕ್ಕೂ ಸಂಕ್ರಾಂತಿಯ ಶುಭಾಶಯಗಳು 🙏🌾
ಸುಪರ್ ಮಾಹಿತಿ ನೀಡಿದ ನಿಮ್ಗೆ ನಮ್ಮ ನಮಸ್ಕಾರಗಳು
ತುಂಬು ಹೃದಯದ ಧನ್ಯವಾದಗಳು ❤️ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏
ನಿಮಗೂ ಕೂಡ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು
ನಿಮಗೂ ಹಾಗೂ ತಮ್ಮ ಕುಟುಂಬಕ್ಕೂ ಸಂಕ್ರಾಂತಿಯ ಶುಭಾಶಯಗಳು 🙏🌾
Mast sankranti log 👍
ತುಂಬಾ ಧನ್ಯವಾದಗಳು ❤️ ನಿಮಗೂ ಹಾಗೂ ತಮ್ಮ ಕುಟುಂಬಕ್ಕೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
@@Saviruchiyasobagu nimmellarigu koda sankrantiy hardik Subhashayagalu 🎉
ಅಡುಗೆ ನೋಡಿ ತುಂಬಾ ಇಷ್ಟ ಆಯ್ತು ನಾನು ಖಂಡಿತ ಮಾಡಿಕೊಂತಿನಿ love you ರೇಸಿಪಿ❤️👍
ತುಂಬು ಹೃದಯದ ಧನ್ಯವಾದಗಳು 🙏🙏💐💕
,ಸಂಕ್ರಾಂತಿ ಊಟ👌👍
ಸಂಕ್ರಾಂತಿ ಶುಭಾಶಯಗಳು
ತುಂಬಾ ಧನ್ಯವಾದಗಳು ಅಮ್ಮ , ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
Wow very nice
Super sankranti
Very nice Recipes, Happy Sankranti 🙏
Thank you so much ❤️💫 ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
happy sankranti.. super, mouthwatering..
Thank you so much 🤗❤️ Happy Sankranti 🌾🌄
ಸಂಕ್ರಾಂತಿ ಹಬ್ಬದ ಶುಭಾಶಯಗಳು ನಾನು ನಿಮ್ಮ ನಾನು ನಿಮ್ಮ ಎಲ್ಲಾ ಅಡುಗೆಯನ್ನು ನೋಡುತ್ತೇನೆ
ತುಂಬು ಹೃದಯದ ಧನ್ಯವಾದಗಳು ❤️🙏 ನಿಮಗೂ ಹಾಗೂ ತಮ್ಮ ಕುಟುಂಬಕ್ಕೂ ಸಂಕ್ರಾಂತಿಯ ಶುಭಾಶಯಗಳು
Supper mouthwatering recipes 😋 keep rocking
Thank you so much 🤗❤️🙏
ನಮಗೆ ಈ ಊಟಾ ಹೊಸತು ,ಆದ್ರೆ ನಿಮ್ಮ ವ್ಲೋಗ್ ನೋಡಿನೋಡಿ ನಾನು ಈ ಅಡಿಗೆ ಕಲೀಬೇಕು ಅನಿಸಿದೆ ಚೆನ್ನಾಗಿ ವಿವರಣೆ ಕೊಡುತಿಯಪ್ಪ,ಒಳ್ಳೆದಾಗಲಿ
ತುಂಬು ಹೃದಯದ ಧನ್ಯವಾದಗಳು ❤️🙏 ನಿಮಗೂ ಹಾಗೂ ತಮ್ಮ ಕುಟುಂಬಕ್ಕೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
👌👌recipes, Happy Sankranti 💐😍
Thank you so much ❤️💫🙏
ನಿಮಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ಬ್ರದರ್ 😋ಎಲ್ಲಾ ರೆಸಿಪಿ ನೋಡ್ತಾ ಇದ್ರೆ ತಿನ್ನಬೇಕು ಅನಿಸ್ತಿದೆ ತುಂಬಾ ಚೆನ್ನಾಗಿ ಮಾಡಿದಿರಾ ಅಮ್ಮ
ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏 ಧನ್ಯವಾದಗಳು ❤️
ಸಂಕ್ರಾಂತಿ ಹಬ್ಬದ ಶುಭಾಶಯಗಳು ಸಿಸ್ಟರ್👌🙏
ಧನ್ಯವಾದಗಳು ❤️🙏 ನಿಮಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏
Happy makar Sankranti
ನಿಮಗೂ ಹಾಗೂ ತಮ್ಮ ಕುಟುಂಬಕ್ಕೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
Super Super 👍👍👍👍👍
Thank you so much ❤️💫🙏
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ ಎಲ್ಲಾ ರೆಸಿಪಿ ಒಂದೇ ವಿಡಿಯೋದಲ್ಲಿ ಮಾಡಿ ತೋರಿಸಿದಿರಿ ನಿಮಗೆತುಂಬಾ ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು ❤️🙏 ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
Nimgu sankranti habda subashegalu anna super recipi yalla super
Thank you so much ❤️💫 ನಾವು ನೀವು ಎಳ್ಳುಬೆಲ್ಲದ ಹಾಗೆ ಇರೋಣ 🤗
Super bro.happy sankranti
Thank you so much 🤗❤️ Happy Sankranti recipe
Super amma 👌👌happy sankranthi
Thank you so much ❤️💫🙏 Wish you the same
ಸೂಪರ್ ಬಾಯಲ್ಲಿ ನೀರು ಬರ್ತದ... ಅಡಗಿಗೆ ದೃಷ್ಠಿ ಆಗತಾದ .. ಮಸ್ತ ಆಗಿವೆ ಅಮ್ಮ..👌👌👌
ತುಂಬು ಹೃದಯದ ಧನ್ಯವಾದಗಳು ❤️🙏 ನಿಮಗೂ ಹಾಗೂ ತಮ್ಮ ಕುಟುಂಬಕ್ಕೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
@@Saviruchiyasobagu ನಿಮಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು...
Nimagu sankranti habbada shubhashayagalu Anna aunty and Jyoti
Thank you so much 🤗❤️🙏 Happy Sankranti 🌾🌄 ನಾವು ನೀವು ಎಳ್ಳುಬೆಲ್ಲದ ಹಂಗ ಇರೋಣ 😊✨
Super madam.nanu Nodi madidenri.
Thank you so much 🤗❤️🙏 Happy Sankranti 🌾
Super tamma navu nale madatevi.... happy sankaranthi
ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
Super ❤
Thank you 🙏
Nanu nimma big fan sir
ತುಂಬು ಹೃದಯದ ಧನ್ಯವಾದಗಳು ❤️🙏 ನಿಮಗೂ ಹಾಗೂ ತಮ್ಮ ಕುಟುಂಬಕ್ಕೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
Mast 👌👌
Thank you so much 🙏🙏💐💕
👌👌
सुपर 👍👈🎶🎶🥀🌿💞🌷
Thank you so much 🤗❤️ Happy Sankranti 🌾🌄
Super
Thank you so much ❤️💫 ನಾವು ನೀವು ಎಳ್ಳುಬೆಲ್ಲದ ಹಾಗೆ ಇರೋಣ 🤗
Tqqqq soo much...
Medam please omikron hecchagthide thumba janrige ಹುಷಾರಿಲ್ಲ..plssss...ondolle kashaya heli kodi mam plsss
ತುಂಬಾ ಧನ್ಯವಾದಗಳು ❤️🙏
ruclips.net/video/HM7aU3L0o38/видео.html
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೋ ನೋಡಿ 🙏
Wonderfully done
Thank you so much 🤗❤️🙏
All recipe super sir
Thank you so much ❤️💫 ನಾವು ನೀವು ಎಳ್ಳುಬೆಲ್ಲದ ಹಾಗೆ ಇರೋಣ 🤗
❤️
Thank you so much 🤗❤️ Happy Sankranti 🌾
OMG so much recipes .
Thank you so much 🤗❤️
Yesht chand maatadtiri annara 🙂🙂 bhaal kushi aat keli
ಹೃದಯ ಪೂರ್ವಕ ಧನ್ಯವಾದಗಳು ❤️🙏
Super happy sankranti to u nd ur family mouthwatering
Thank you so much ❤️💫 Happy Sankranti 🌾
👏
Happy Sankranti 👌👌
Thank you so much 🤗❤️ Happy Sankranti 🌾🌄
Super ri
Thank you so much 🙏🙏💐💕
ಅದ್ಭುತ ❤️
ತುಂಬಾ ಧನ್ಯವಾದಗಳು ❤️🙏
Super recipe. Super cute family 🤗
Thank you so much 🤗❤️
@@Saviruchiyasobagu ನಿಮ್ಮ ಕಾಮೆಂಟ್ ಗೆ ರಿಪ್ಲೈ ಮಾಡಿದ್ದೀನಿ ನೋಡಿ ಬ್ರದರ್. ಗೂಗಲ್ ವೆರಿಫಿಕೇಷನ್ ವಿಡಿಯೋ ಗೆ 🤗
Neev helidanga yella naav Assam State dagu madi tindu ri sir matta mandigu hanchidu ri yellarigu bhal esta aitu ri.
Thanks for the wonderful recepi
Yellu bella tugonda valleda matadonu ri sir.
All the best for further recipes.
ನಾವು ನೀವು ಎಳ್ಳುಬೆಲ್ಲದ ಹಂಗ ಇರೋಣ್ರೀ, ತುಂಬು ಹೃದಯದ ಧನ್ಯವಾದಗಳು ❤️🙏 ನಿಮಗೂ ಹಾಗೂ ತಮ್ಮ ಕುಟುಂಬಕ್ಕೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
Yum yum yummy,
Thank you so much 🤗❤️🙏
@@Saviruchiyasobagu ,bhari torasteri Ella receipies nodak , receipies try madak bhal andr bal kushi anasteti nodri, ammar kai Ruchi super irteti ,jawari uta madavr niv dhanya bidri
ತುಂಬು ಹೃದಯದ ಧನ್ಯವಾದಗಳು ❤️ ನಿಮ್ಮ ಪ್ರೀತಿಗೆ 🙏❤️
Nimagu kuda brother sankranti habbada shubhaahayagalu...... Yellu bella tindu niu kusi iri
ತುಂಬು ಹೃದಯದ ಧನ್ಯವಾದಗಳು ❤️🙏 ನಿಮಗೂ ಹಾಗೂ ತಮ್ಮ ಕುಟುಂಬಕ್ಕೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
Happy sankrati cute family... Bharjari bhojana Gundanna& aunty.... Editing super bro✌🙏
Thank you so much ❤️💫🙏 ಸಂಕ್ರಾಂತಿ ಹಬ್ಬದ ಶುಭಾಶಯಗಳು 🌾
Super recipe
Thank you so much 🤗❤️
Happy sankranti to your family
ನಿಮಗೂ ಹಾಗೂ ತಮ್ಮ ಕುಟುಂಬಕ್ಕೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
Happy sankranti
ತಮಗೂ ಹಾಗೂ ತಮ್ಮ ಕುಟುಂಬಕ್ಕೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏
Tuba super
Thank you so much ❤️💫
Super 👌👌👌👌
Thank you so much ❤️
Happy Sankranti to you and your family. Keep posting the recipes of yummy dishes. Thanks 🙏🏻
Thank you so much 🤗❤️🙏 Happy Sankranti 🌾
👌👌👌👌
Thank you so much ❤️💫 ನಾವು ನೀವು ಎಳ್ಳುಬೆಲ್ಲದ ಹಾಗೆ ಇರೋಣ 🤗
ನಾವು ನೀವು ಎಳ್ಳು ಬೆಲ್ಲದ ಹಾಗೆ ಇರೋಣ ದೊಡ್ಡವ್ವ 🙏🙏
Happy sankranthi🙏
Thank you so much ❤️💫
Happy sankranti to you and your family 💐
ಧನ್ಯವಾದಗಳು ❤️🙏 ನಿಮಗೂ ಹಾಗೂ ತಮ್ಮ ಕುಟುಂಬಕ್ಕೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
Pls make North Karnataka style dry fruits laddu
Sure thank you so much 🤗❤️
Hii appi. Tumbaa channgi barthide nim channel. And all the dishes are super. Aunty kuda masth madthadre adige and nim mathado shaili super.
Thank you so much 🤗❤️🙏 Sis , Ivattina video dalli Nimma comment haktini
@@Saviruchiyasobagu wishing you all the very best for your future. And keep it up.
Eredu cup shenga ka estu Bella hakbekari
1 kg or adakinna jasti hakabahudu
Where did u buy that tawa.pls rply me
Which one ?
Doing madali.that one
That tawa
We bought it from road side , it's called Bidina tawa
Tq madam
Super neevu elli erodu
Thank you so much ❤️💫 Sankeshwar
Happy Sankarnti you and ur family sis💐💐
Thank you so much 🤗❤️ wish you the same
It was an amazing meal for us. Thank you so much for inviting and serving us the best meal. 👌 Keep inviting your viewers to taste your dishes frequently.
So glad that you liked it , Keep blessing , Thank you so much ❤️💫🙏
Hi Anna nanu belgaum ninda mathada teni nim uru yavadu please heli
Sankeshwar
Sankranti ge yen madatiri
Kari Dina yen madatiri
Naale upload Madtivi
ನಮಸ್ಕಾರೀ , ಹೇಗಿದರೀ ಅಣ್ಣಾ ನಾವು ನೀವು ಎಳ್ಳು ಬೆಲ್ಲ ತಗೋಂಡು ಎಳ್ಳು ಬೆಲ್ಲದ ಹಾಗ ಇರೋಣು
ನಮಸ್ಕಾರ 🙏ತುಂಬು ಹೃದಯದ ಧನ್ಯವಾದಗಳು ❤️🙏 ನಿಮಗೂ ಹಾಗೂ ತಮ್ಮ ಕುಟುಂಬಕ್ಕೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
ಶೇಂಗಾ ಸಾರು ತೋರಿಸಿರಿ
ಧನ್ಯವಾದಗಳು ❤️🙏
Madli yako jigat agi bandide yen madbeku plzz heli🙄🙄
ಗಾಳಿಗೆ ಇಡಿ ನಾಳೆಗೆ ಸರಿಯಾಗಿ ಆಗುತ್ತೆ ಏನು ಮಾಡಬೇಡಿ ಬೆಲ್ಲ ಹೆಚ್ಚು ಆದರೆ ಆಗಿರುತ್ತೆ ಜಲ್ದಿ ಕೆಡೋದು ಇಲ್ಲಾ ಚಲೋ ಇರುತ್ತೆ 👌🙏🙏
Tq so much brother 🙏
Superb recipe Anna ❤Nim chanel ge nanu visit madidake Ondu Hosdagi recipe Kalitu kollalu tumbha anukula vaitu Thank you Anna 🙏
ಧನ್ಯವಾದಗಳು
Super
Thank you so much 🤗❤️🙏
Happy sankranti
ತಮಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾
Super ❤👍
Thank you so much ❤️💫
Happy sankranti to you and your family 💐
Thank you so much 🤗❤️
Happy Sankranti to you and your family
Super👌
Thank you so much ❤️💫🙏