CM ರಿಜರ್ವೇಷನ್ ಟ್ವೀಟೂ ಡಿಲೀಟು..! 'ನಾವು ರಾಜ್ಯದಿಂದ ಹೊರ ಹೋಗ್ತೀವಿ'..! NASSCOM ಧಮಕಿಗೆ ಬೆಚ್ಚಿಬಿತ್ತಾ ಸರ್ಕಾರ.?

Поделиться
HTML-код
  • Опубликовано: 30 окт 2024

Комментарии • 214

  • @SanthoshKumar-vu6it
    @SanthoshKumar-vu6it 3 месяца назад +275

    ನಮ್ಮ ಶಾಲೆಯಲ್ಲಿ ಈ ಕಾಲಕ್ಕೆ ಬೇಕಾಗಿರೋ ಪಾಠ ಹೇಳೋದ್ ಬಿಟ್ಟು ಇನ್ನು ತಿಪ್ಪೆ ಸುಳ್ಳನ್ ಪಾಠ ಹೇಳ್ಕೊಂಡಿದ್ರೆ ಯುವಕರಿಗೆ Skills ಯೆಲ್ಲಿಂದ ಬರುತ್ತೆ

    • @manjunathavsmanjunathavs3829
      @manjunathavsmanjunathavs3829 3 месяца назад +8

      👍👍👍

    • @KiranKumar123Go
      @KiranKumar123Go 3 месяца назад

      Correct ಆಗಿ ಹೇಳಿದೀರಾ. ಇವರಿಗೆಲ್ಲಾ ಮನ ಮರ್ಯಾದೆ ಇಲ್ಲ sir. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಏನೇನೆಲ್ಲಾ ಮಾಡ್ತಾರೆ ನೋಡಿ.

  • @PratapsingPratapsingtl
    @PratapsingPratapsingtl 3 месяца назад +90

    ಅಂತೂ ಒಂದು corporate company ಒಂದು ಸರ್ಕಾರವನ್ನ ನಡಗಿಸಿದ್ದು ಬಹುಷಃ ಇಲ್ಲೇ ಅನಿಸುತ್ತೆ 😂😂

  • @PratapsingPratapsingtl
    @PratapsingPratapsingtl 3 месяца назад +82

    ಹಗರಣ ಮುಚ್ಹೋಕೆ ಈಗ ಈ ಡ್ರಾಮಾ ಅನಿಸುತ್ತೆ 😂😂

  • @SanjayKumar-fm6ps
    @SanjayKumar-fm6ps 3 месяца назад +4

    ಪಠ್ಯಪುಸ್ತಕ ಚೇಂಜ್ ಮಾಡಕ್ಕೆ ಮಾತ್ರ ಲೈಕ್ ಈ ಸರ್ಕಾರ

  • @mahadevamadhu9031
    @mahadevamadhu9031 3 месяца назад +41

    ಸದ್ಯದಲ್ಲಿ ಕರ್ನಾಟಕವನ್ನು ಪರ ರಾಜ್ಯಗಳ ಪಾಲು ಆಗಿಬಿಟ್ಟಿದೆ, ನದಿ ನೀರು ಹಂಚಿಕೆಯಾಗಲಿ, ಉದ್ಯೋಗ, ಕನ್ನಡ ಭಾಷೆ ಶಿಕ್ಷಣವಾಗಲಿ ಇನ್ನು ಎಲ್ಲವು ನಮಗೆ ಗೊತ್ತಿಲ್ದೆ ಕಳೆದುಕೊಳ್ಳುತಿದ್ದೆ 😔😔, ನಿಮ್ಮ ವರದಿಗೆ ಧನ್ಯವಾದಗಳು sir 🙏🙏🙏

  • @GaviGangadharaiah
    @GaviGangadharaiah 3 месяца назад +93

    ಎಲ್ಲ ಬೂಟಾಟಿಕೆ ನೀವು ಹೇಳಿದ್ದು ಸರಿ

  • @venkataswamyreddyy7783
    @venkataswamyreddyy7783 3 месяца назад +31

    ನಾನು ದನಗಳನ್ನು ಮೇಯಿಸುವ ವ್ಯಕ್ತಿ ಆದರೆ ನನಗೆ ದನಗಳನ್ನು ಮೇಯಿಸುವ ದರಿಂದ ಯಾವುದೇ ಲಾಭ ಬರುತ್ತಿಲ್ಲ ನಮ್ಮ ಸರ್ಕಾರ ಮಾಡಿರುವ ರಿಸರ್ವೇಶನ್ ನಿಂದ ನಾನು ಸಹ ಯಾವುದಾದರೂ ಒಂದು ಕೆಲಸಕ್ಕೆ ಹೋಗಿ ಜೀವನ ನಡೆಸಬಹುದು ಅಂದುಕೊಂಡಿದ್ದೆ ಅಷ್ಟೊತ್ತಿಗೆ ಉಲ್ಟಾ ಹೊಡೆದಿದ್ದಾರೆ ಸರ್ಕಾರದವರು ತರಹ ನಮ್ಮ ಹೈನೋದ್ಯಮದ ವರೆಗೂ ಸಹ ಖರ್ಚು ವೆಚ್ಚ ಮತ್ತು ಕೂಲಿ ಎಲ್ಲವನ್ನು ಲೆಕ್ಕ ಹಾಕಿ ಬಂಡವಾಳ ಲೆಕ್ಕ ಹಾಕಿದರೆ ನಮಗೆ ಏನು ಸಿಗುವುದಿಲ್ಲ ಆದರೂ ಸರ್ಕಾರ ನಮಗೆ ಮೋಸ ಮಾಡಿಕೊಂಡೆ ಬಂದಿದೆ ಇಂಥ ಸರ್ಕಾರಗಳಿಗೆ ರೈತರ ಪರವಾಗಿ ಧಿಕ್ಕಾರವಿರಲಿ

  • @PratapsingPratapsingtl
    @PratapsingPratapsingtl 3 месяца назад +105

    ಒಟ್ನಲ್ಲಿ ನಮ್ಮೂರಲ್ಲಿ ನಾವೇ ತಬ್ಬಲಿಗಳು 😥😥😥

  • @natarajgowda4867
    @natarajgowda4867 3 месяца назад +36

    ನಿಮ್ಮ ವಿವರಣೆ ಸತ್ಯವಾದದ್ದು ಸರ್ಕಾರ ಇನ್ನಾರು ಎಚ್ಚೆತ್ತುಕೊಳ್ಳದೆ ಜೈ ಶ್ರೀ ರಾಮ್❤

  • @chandragowda1389
    @chandragowda1389 3 месяца назад +23

    ನಾವು ಯಾಲ್ಲಾ ಕೆಲಸ ಮಾಡಿದರೆ ಯಾಕೆ ಕೊಡಲ್ಲ 1 ದಿನ ಕೆಲಸ ಮಾಡಿ 4 ದಿನ ರಜ ಮಡವರು ನಾವು. 1 ದಿನ ಜನ ಹೊಲ ಕೆಲಸಕ್ಕೆ ಬರಲ್ಲಾ ಕಾರ್ಖಾನೆ ಬಿಡಿ ಭೂಮಿಯಮೇಲೆ ನಂಬಿಕೆ ಇಟ್ಟು ಉಳುಮೆ ಮಾಡಿ ನೀವೇ ಜಾಬ್ ಕ್ರಿಯೇಟ್ ಮಾಡಿ.

  • @govindarajuys9558
    @govindarajuys9558 3 месяца назад +22

    ಸರ್ ನಾನು ಸಹಾಯಕ ಪ್ರಾಧ್ಯಪಕ ಹುದ್ದೆಗೆ ಆಯ್ಕೆ ಆಗಿ ಮೂರು ವರ್ಷಗಳು ಕಳೆದರು ಇನ್ನ ನೇಮಕಾತಿ ಆದೇಶ ಸಿಕ್ಕಿಲ್ಲ ಸರ್ ನಿಮ್ಮ ಚಾನೆಲ್ ನಲ್ಲಿ ನಮ್ಮ ವಿಷಯ ಹೇಳಿದ್ದಕ್ಕೆ ಧನ್ಯವಾದಗಳು ಸರ್

  • @vchemistry5774
    @vchemistry5774 3 месяца назад +24

    I am also Assistant professor selected candidate... Thank you sir nam parwagi maatadiddake🙏🏻

  • @chidanandasjchidanandasj770
    @chidanandasjchidanandasj770 3 месяца назад +175

    ಒಟ್ಟಿನಲ್ಲಿ ನಮ್ಮ ಕನ್ನಡಿಗರಿಗೆ ನಾಮ 😢

    • @harhar5770
      @harhar5770 3 месяца назад +8

      Uttar Karnataka kalusi navu adjusted agativi......

    • @bobbupatgar6706
      @bobbupatgar6706 3 месяца назад

      ಕನ್ನಡಿಗರು ಸ್ಕಿಲ್ ಕಲಿರಿ.ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತನ್ನಿ.ಜನ ಉತ್ತಮ ಶಿಕ್ಷಣ ಪಡೆದರೆ ಈ ಕಚಡಾ ಕಾಂಗ್ರೇಸಗೆ ಓಟ್ಸ್ ಹಾಕಲ್ಲ.ಅದಕ್ಕಾಗೆ ಟಿಪ್ಪು ಮೊಘಲರ ಕಥೆ ನಿಮ್ಮ ಮಕ್ಕಳು ಕಲಿತಿದ್ದಾರೆ.

  • @amaregoudapatil438
    @amaregoudapatil438 3 месяца назад +25

    ಎಸ್ ತಮ್ಮ ಪ್ರಸ್ತಾವನೆ ಸರಕಾರಕ್ಕೆ ಹೇಳೋದು ಅಂದರೆ ಸ್ಕಿಲ್ ಡವಲೆಪ್ ಮೆಂಟ್ ಮಾಡುವುದರ ಬಗ್ಗೆ ಆದ್ಯತೆ ಮೇರೆಗೆ ಗಮನ ಕೊಡಬೇಕು.

  • @UniverseMe-if9cl
    @UniverseMe-if9cl 3 месяца назад

    Bro well said ❤❤

  • @PratapsingPratapsingtl
    @PratapsingPratapsingtl 3 месяца назад +51

    ನಮಗೆ ಬಂಗಾರಪ್ಪನವರಂತಹ ಮುಖ್ಯಮಂತ್ರಿ ಬೇಕು 🔥🔥

  • @yuvarajaraja2832
    @yuvarajaraja2832 3 месяца назад +35

    ಜೈ ಹಿಂದ್ ಜೈ ಕರ್ನಾಟಕ ಗುರುಗಳೇ 👌🏼🙏🏼🎂💐

  • @ಗೊಂದಲಿಗರಪದಗಳುGONDALIGARAPADAGA

    ಒಳ್ಳೆಯ ವಿಚಾರ ಪ್ರಸ್ತಾಪ ಮಾಡಿದ್ದೀರಿ ಸರ್...... ತುಂಬಾ ಧನ್ಯವಾದಗಳು
    ಸಹಾಯಕ ಪ್ರಾಧ್ಯಾಪಕ ನೇಮಕಾತಿಯ ಪಟ್ಟಿ ಬಿಡುಗಡೆಗೊಂಡು ಎರಡು ವರ್ಷವಾದರೂ ಇಲ್ಲಿವರೆಗೂ ನಮ್ಮಗೆ ಆದೇಶ ನೀಡಿಲ್ಲ....ಈದು ತುಂಬಾ ಮಾನಸಿಕ ಹಿಂಸೆಯಾಗಿದೆ

  • @samlo6314
    @samlo6314 3 месяца назад +42

    Assistant professor ರವರ ನೋವನ್ನು ಅರ್ಥ ಮಾಡಿಕೊಂಡು ಪ್ರಸ್ತಾಪ ಮಾಡಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏🙏🙏🙏 ನಮ್ಮ ನೋವು ಕೇಳುವವರೆ ಇಲ್ಲ 😢😢

  • @ManjulaManjula-jt4wj
    @ManjulaManjula-jt4wj 3 месяца назад +10

    Excellent narration. Thank U sir. 🙏🙏

  • @pradeepshetty2267
    @pradeepshetty2267 3 месяца назад +14

    ಅದ್ಭುತ ಮಾಹಿತಿ ಸಾರ್, ಆದ್ರೆ ಇದಕ್ಕೆ ಪರಿಹಾರ ಏನು ಇಲ್ವಾ

  • @Jagnnath14
    @Jagnnath14 3 месяца назад +20

    I will not agree with you who told we don't have skills we Kannadigas have skills, let me share my experience I have applied for many jobs firstly the HR will consider northies first and some companies ask for mandatory you should Hindi to interact with clients what do you say for this?
    And do you know so much politics will be there in corporate separate northies gangs.

  • @mallappashabadi1327
    @mallappashabadi1327 3 месяца назад +16

    ಇ ವಿಡಿಯೋನ cm ಸ್ವಲ್ಪ ನೋಡಿದರೆ ಗೊತ್ತಾಗುತ್ತೆ ಎನ್ ಮಾಡಬೇಕು ಅಂತ

  • @prasankumarkr4272
    @prasankumarkr4272 3 месяца назад +9

    Assistant professor 1208 bagge matnadidakke danyavadagalu sir

  • @praveenpravi1526
    @praveenpravi1526 3 месяца назад +9

    ಗುರುಗಳೇ ಎರಡನೇ ವಿಶ್ವ ಮಹಾಯುದ್ಧದ ಬಗ್ಗೆ ತಿಳಿಸಿಕೊಡಿ 💐

  • @ArunKumarAE
    @ArunKumarAE 3 месяца назад +7

    ನಮಸ್ತೆ ಗುರುಗಳೇ 🙏
    ಜೈ ಭುವನೇಶ್ವರಿ 🕉️🚩...

  • @mryellowboard-em2qh
    @mryellowboard-em2qh 3 месяца назад

    ಇಂತಹ ಅರ್ಥಪೂರ್ಣ ಮಾಹಿತಿ ನೋಡಿದಕ್ಕೆ ಧನ್ಯವಾದಗಳು ಸರ್ ❤️ ಇತರ ಮಾಹಿತಿ ಯಾವ ನ್ಯೂಸ್ ಚಾನೆಲ್ ಕೂಡ ತೋರಿಸಲ್ಲ

  • @divakarc.m.2896
    @divakarc.m.2896 3 месяца назад +9

    ಅಂತೂ ನಮ್ಮ ಸ್ವಾಭಿಮಾನ ಹುಡುಕೋ ಆಗೇ........... ಏನ್ ರಾಜಕೀಯ ಮಾಡ್ತಿರೋ..,...,..

  • @vinays.n504
    @vinays.n504 3 месяца назад +11

    How to come skill 😊namma
    education nalle dhosha erbekadhre 😊

  • @nagarajloki5205
    @nagarajloki5205 3 месяца назад +4

    Thank you so much media masters❤🙏🙏 for speaking about assistant professor recruitment

  • @avinashnandishn9415
    @avinashnandishn9415 3 месяца назад +8

    ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪೂರ್ಣಗೊಳಿಸಿ... ನೌಕರಿ ಭಾಗ್ಯ ನೀಡಿ

  • @santoshreddy4957
    @santoshreddy4957 3 месяца назад +9

    jai HIND sir ji ❤

  • @informationlog4795
    @informationlog4795 3 месяца назад +4

    sir you are right..

  • @rohithsr333
    @rohithsr333 3 месяца назад +4

    👏🏻👏🏻nice info

  • @yallappahosamani1673
    @yallappahosamani1673 3 месяца назад +11

    Super

  • @karnatakaking6401
    @karnatakaking6401 3 месяца назад +16

    ಶುಭೋದಯ ಗುರುಗಳೇ ಮತ್ತು ನಮಸ್ಕಾರಗಳು ❤❤❤😊

  • @ashwinipoojary3990
    @ashwinipoojary3990 3 месяца назад

    Nija sir

  • @ManjuManju-rw1el
    @ManjuManju-rw1el 3 месяца назад +7

    ಇದು ಯಾವ ಸರ್ಕಾರಕ್ಕೂ ಅರ್ಥ ಆಗಲ್ಲ ಬಿಡಿ ಸರ್

  • @nsjayagopal1407
    @nsjayagopal1407 3 месяца назад +9

    Good morning sir

  • @Sridhark-1223
    @Sridhark-1223 3 месяца назад +4

    Skill + Hard work = success

  • @sureshdc6272
    @sureshdc6272 3 месяца назад +12

    🚩🙏🙏🚩🕉

  • @balakrishnapoojari1646
    @balakrishnapoojari1646 3 месяца назад +6

    Uttamavada mathu sir Jai hind Jai Karnataka

  • @mohankumarguru
    @mohankumarguru 3 месяца назад +5

    Jay Hind Jay Karnataka

  • @SAGAR-gk7bg
    @SAGAR-gk7bg 3 месяца назад +3

    Yes, modalu government skill development bagge gamana kodbeku, engineering college alli bari 100s of pages assignment bariyodar badlu industry visit Madsi alli bekad skill galanna beliyohag madbeku. 4 year engineering alli bari assignment and IA bariyodralle hoytu skill development madkobeku anta matte Bengaluru ge bandu matte 6 month course madbekaitu job togoloke.

  • @Bss9248
    @Bss9248 3 месяца назад +3

    7:48 ಸರಕಾರ ಬಂಡವಾಳ ಹೂಡಿ ಉದ್ಯೋಗಾವಕಾಶ ನೀಡಲು ಕ್ರಮ ಕೈಗೊಳ್ಳಬಹುದು ಅಲ್ಲವೇ ಸಾರ್, ಇದು ಸಾದ್ಯವಿಲ್ಲವೇ ಸಾರ್ ಅವರು ಹೇಳುವುದು ಸರಿ ಅಲ್ಲವೇ

  • @suketalloli6743
    @suketalloli6743 3 месяца назад +1

    Nice analysis ❤

  • @anandak4491
    @anandak4491 3 месяца назад +12

    Nice information sir

  • @prashanthms5452
    @prashanthms5452 3 месяца назад

    Super sir ❤❤❤

  • @sathyavelusakthi9614
    @sathyavelusakthi9614 3 месяца назад +2

    💯 correct

  • @sharandevaiah1363
    @sharandevaiah1363 3 месяца назад +1

    Superb ❤❤❤

  • @swathimahe7120
    @swathimahe7120 3 месяца назад +1

    Live from Vijaynagar ❤❤❤

  • @prasannahassan7199
    @prasannahassan7199 3 месяца назад +3

    Assistant professor recruitment bagge matadiddake thank you so much sir

  • @nachikethsachu4548
    @nachikethsachu4548 3 месяца назад +2

    ❤❤❤❤❤❤❤

  • @pillappas3093
    @pillappas3093 3 месяца назад +1

    Good morning sir,❤❤

  • @muralimohanr1442
    @muralimohanr1442 3 месяца назад +2

    yes

  • @sudhakarpujeri3332
    @sudhakarpujeri3332 3 месяца назад +2

    Hi sir 🙏🙏👍

  • @RitikaMokashi
    @RitikaMokashi 3 месяца назад +8

    First comment

  • @venkateshhanchate7226
    @venkateshhanchate7226 3 месяца назад

    Update education important

  • @DeepaG-g8x
    @DeepaG-g8x 3 месяца назад +1

    Good solution sir, but govt should take it seriously.

  • @Harshitha-q3t
    @Harshitha-q3t 3 месяца назад +3

    ನಮ್ಮ ಬೆಂಗೂರಿಗರನು ಮೂಗುಸ್ತಾರೆ ಗುರೂ ಇವ್ರು 😅

  • @ramakrisinahs9003
    @ramakrisinahs9003 3 месяца назад +1

    🙏🏻🙏🏻🙏🏻🙏🏻🙏🏻🙏🏻🙏🏻

  • @MadhuKumar-fg8pn
    @MadhuKumar-fg8pn 3 месяца назад +6

    Hi

  • @curiosityideaunlimited2779
    @curiosityideaunlimited2779 3 месяца назад +1

    👍

  • @maliniks8023
    @maliniks8023 3 месяца назад +4

    nammalli education system change madbeku skilled education irabeku , akbar, edacharara, tippu sulthan bagge odidare kelasa sigutha, namma education minister madhu bangarappa education system avana thara iddare, knowledge illade meesalathi mele kelasa hege koduthare

  • @DineshgulidineshguliDineshguli
    @DineshgulidineshguliDineshguli 3 месяца назад +1

    Sr. ಶುದ್ರಗ್ರಹ ದ ಬಗೆ viodes ಮಾಡಿ

  • @manukumarsuperguruolligesa4684
    @manukumarsuperguruolligesa4684 3 месяца назад +10

    Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan

  • @Rakesh-tp6qu
    @Rakesh-tp6qu 3 месяца назад +1

    Aaa ondu yochanege dodda Salam jaiiiiiii siduuuuuuu🔥🔥🔥🔥🔥💥💥💥💥💥💥💥

  • @manikanta8377
    @manikanta8377 3 месяца назад

    00:13- 00:23 point to be noted

  • @lakshmikanth4501
    @lakshmikanth4501 3 месяца назад +1

    If not 100% atleast 70% reservation must be given .....this must enforce at all states.......verdict must given by Supreme Court...

  • @Renukamba
    @Renukamba 3 месяца назад +1

    ನೀವು ಬಳಸಿದ Bgm ಯಾವುದು ತಿಳಿಸಿ ಗುರುಗಳೇ...

  • @BKL07KA55
    @BKL07KA55 3 месяца назад +2

    ಸರಿಯಾಗಿ ಹೇಳಿದ್ರಿ ಸರಿ ಇದೆ ನಿಜ

  • @prabhuih8650
    @prabhuih8650 3 месяца назад +3

    Scam+Congress= Scamgress😂

  • @devaraj6254
    @devaraj6254 3 месяца назад +1

    ಹೊಸ ಕಾನೂನು ತಿದ್ದುಪಡಿ ಹಾಗಿದೆ ಯಾವ ಯಾವ ಕಾನೂನುಗಳು ತಿದ್ದುಪಡಿಯಾಗಿದೆ ಇದರ ಬಗ್ಗೆ ಮಾಹಿತಿ ತಿಳಿಸಿ 🙏🏻

  • @SasiKumar.mallegowda
    @SasiKumar.mallegowda 3 месяца назад +1

    Some companies intentionally don't recruit kannadigas if manager is tamil or Telugu he recruit only his language peoples you don't you understand

  • @guruprasad9529
    @guruprasad9529 3 месяца назад +2

    We Indians are more interested in reservations than empowerment...

  • @sumackm6206
    @sumackm6206 3 месяца назад

    IT companies have option to expand their branch in other states based on the skill... ಇಲ್ಲಿ ಇರೋ ಆಫೀಸ್ ಅಲ್ಲಿ ಕನ್ನಡದವರಿಗೆ ಯಾವ skills ಇದೆ ಅದರಿಂದ service ತಗೆದು ಕೊಳ್ಳಲಿ... VTU university is one of the best universities... Karnataka has more than 200 ENG COLLEGES... QUALITY OF education is good..

  • @Tinto_cartoons
    @Tinto_cartoons 3 месяца назад +4

    Comment

  • @v-seriess
    @v-seriess 3 месяца назад +2

    Sir skill skill antri ala....yav skill kalibeku..... yav company nu adh helud ila.....sumne skill ila skill ila antri

  • @raviprasad2379
    @raviprasad2379 3 месяца назад

    Sir topic on private agriculture university. Need to see your view

  • @anandpatil4618
    @anandpatil4618 3 месяца назад +1

    Jai kannadiga

  • @DALLI591
    @DALLI591 3 месяца назад

    MANUFACTURING SECTOR 100% KANNADIGA

  • @raffieraffie2660
    @raffieraffie2660 3 месяца назад +4

    ಯಾಕ್ ಸ್ವಾಮಿ ನಮ್ಮ ಕನ್ನಡಿಗರಿಗೆ ಟ್ಯಾಲೆಂಟ್ ಇಲ್ವಾ ಕನ್ನಡಿಗರಲ್ಲಿ ಬುದ್ಧಿವಂತರ ಇಲ್ವಾ

  • @Manoj29122
    @Manoj29122 3 месяца назад +1

    If it continues, since there is no salary restrictions.
    For example: Companies will hire 3 reserved candidates for 2LPA and 1 deserved candidate for 12 LPA. 75% reservation done ✅

  • @ningappabichagatti9411
    @ningappabichagatti9411 3 месяца назад +1

    Allready skill persons are more sir for that reason reservation

  • @arihanthallur4492
    @arihanthallur4492 3 месяца назад +3

    ನಮ್ಮ ಮುಕ್ಯ ಮಂತ್ರಿಗೆ ಮೋದಲು ಸ್ಕೀಲ್ ಇಲ್ಲ ಬಿಡಿ

  • @rocz1358
    @rocz1358 3 месяца назад +1

    Even in banks in Karnataka most them are outsiders 90% employment shld be given to people from Karnataka if we see in their states there are no kannnadigas in banks.

  • @tavisa108
    @tavisa108 3 месяца назад +1

    Diverting our Karnataka people attention on scam and failed guarantee.
    The government plying with our emotions.
    And oposition party failed to get people attention on scam and other things.
    (NOTA is only option)

  • @shridharniranjan625
    @shridharniranjan625 3 месяца назад

    Good morning all friends

  • @Durgamitra13
    @Durgamitra13 3 месяца назад +1

    Sir what is nasscom explain details

  • @magretdsouza273
    @magretdsouza273 3 месяца назад

    Govt should take initiative for skill development of kannadigas accordingly to the job market

  • @jagadishbabu5380
    @jagadishbabu5380 3 месяца назад

    Let NASSCOM go out!

  • @preethamk2078
    @preethamk2078 3 месяца назад +1

    KPSC ali yavdu crt time ge exam process nadithila sir...

  • @manjunathkabla
    @manjunathkabla 3 месяца назад

    Meka in karnataka

  • @santhoshsaclensk7820
    @santhoshsaclensk7820 3 месяца назад +1

    Nam company bangalore alle irodu adre management full tamilnaadu avre avru illi campus hiring madodilla , tamilnaadu college alli matrane campus hiring madtare

  • @raghuk4125
    @raghuk4125 3 месяца назад

    Hogali bedi Sir, Sumner Dhamki hakthare

  • @panchaksaris1328
    @panchaksaris1328 3 месяца назад +2

    ಸರಿಯಾಗಿ ಹೇಳಿದಿರಿ 🙏🙏🙏🙏👌👌👌👌

  • @cashgrepayment7371
    @cashgrepayment7371 3 месяца назад +1

    Untalented CM of karnataka, It is proved in 5 freebies Scheme

  • @Loveyourlife777
    @Loveyourlife777 3 месяца назад +2

    ದಯವಿಟ್ಟು ಯಾವುದೇ ಕಂಪನಿಯು ಕರ್ನಾಟಕದಿಂದ ಹೊರಹೋಗಲು ಬಯಸುತ್ತದೆ ಅವರನ್ನು ಹೋಗಲಿ ಬಿಡಿ...ಇಲ್ಲಿ ಚಿಂತೆಯಿಲ್ಲ...😅
    Plz any company wants to go out from Karnataka let them go...Nobody worries here...😅

  • @kumarshiva2180
    @kumarshiva2180 3 месяца назад

    exactly. we need skill. not reservation.

  • @DHANU8W37
    @DHANU8W37 3 месяца назад +1

    URDHU MATADORU .....???