Размер видео: 1280 X 720853 X 480640 X 360
Показать панель управления
Автовоспроизведение
Автоповтор
ಶಕ ಪುರುಷ ಅವರನ್ನು ಶತಕದ ಪುರುಷನಾಗಿ ನೋಡುವ ಭಾಗ್ಯ ನಮಗಿಲ್ಲ ಅಲ್ಲವೇ ಕಾಮತರೆ ಕಾರ್ಯಕ್ರಮ ಚೆನ್ನಾಗಿ ಮೂಡಿ ಬರುತಿದೆ ಧನ್ಯವಾದಗಳು
ನಿಜ. ವಂದನೆಗಳು
ಇದೊಂದು ಅತ್ಯುತ್ತಮ ವಾದ ಕಾರ್ಯಕ್ರಮ ಧನ್ಯವಾದಗಳು
ವಂದನೆಗಳು ಸರ್
ಉತ್ತಮ ನಿರೂಪಣೆ ನಾಟ್ಯ ಶಾಸ್ತ್ರದಬಗ್ಗೆ ತಿಳಿಸಿದ ವಿಚಾರ ಬಹಳ ಸಂತೋಷವಾಗಿದೆ.ಕಾಮತರ ಶ್ರಮಕ್ಕೆ ವಂದನೆಗಳು ಅಭಿಪ್ರಾಯ ಮಂಡಿಸಿದ ಎಲ್ಲಾ ಕಲಾವಿದರಿಗೆ ನಮಸ್ಕಾರಗಳು
ಧನ್ಯವಾದಗಳು
ಧನ್ಯೋಸ್ಮಿ ಧನ್ಯವಾದಗಳು 🙏🙏
Wonderful , Namma Balya nenapisiddakke tumba dhanyavadagalu. Navudara padya kelalikke, mid night nantara yakshagana tent horage nintu keliddu nanage nenapide. Yekendare, hana kottu tent atakke hogalikke hana iruttiralila. olle karyakrama.All the Best.
ಧನ್ಯವಾದಗಳು ಸರ್
ಒಳ್ಳೆಯ ಕಾರ್ಯಕ್ರಮ 😍😍
ಧನ್ಯವಾದಗಳು ಮಿತ್ಯಂತ್ರೆ
@@Ulloorlive 😍😍😍😍😍
😍😍
ವಾವ್ಹ್ ವಾವ್ಹ್ ಸೂಪರ್ ಎಂಥಾಹ ಅದ್ಭುತ ಅನುಭವದ ಇಂಪು ರಸದಾರೆ ಎಳೆದಿದ್ದಾರೆನಾ ಮರೆಯಲಾರೆ ನಾ ಮರೆಯಲಾರೆಮರೆಯಲು ಸಾದ್ಯ ಉಂಟಾ ಸಾಧ್ಯವಿಲ್ಲ ಯಕ್ಷಗಾನದ ಆರಾಧ್ಯ ದೈವ ಜೈ ಯಕ್ಷಗಾನಂ ಗೆಲ್ಗೆ ♥️
ಡಾ. ಪ್ರಭಾಕರ ಜೋಷಿಯವರ ಮಾತುಗಳು ಅದ್ಭುತ.
Avare ondu vishvakosha
ನಿಜ
ವಿನಾಯಕ ಭಟ್ಟರ ನಿರೂಪಣೆ ಬಹಳ ಚೆನ್ನಾಗಿ ಮಾಡುತ್ತಿದ್ದಾರೆ
ನಿಜ ಉತ್ಕೃಷ್ಟ ಮಟ್ಟದ ನಿರೂಪಣೆ
ಧನ್ಯೋಸ್ಮಿ ಧನ್ಯವಾದಗಳು 😊🙏
ಒಳ್ಳೆಯ ಕಾರ್ಯಕ್ರಮ. ಧನ್ಯವಾದಗಳು.
ವಂದನೆಗಳು
Dear Sirs. This program is to be grately appreciated. Special thanks Ullur Ganesh Kamath.
Thank you sir
ಚಲನಚಿತ್ರ ನಟ ಶ್ರೀನಾಥ್ ನಾವಡರ ಕುರಿತು ಆಡಿರುವ ಮಾತುಗಳು ಹೃದಯತಟ್ಟಿತು
🙏🙏🙏🙏🙏
Excellent Initiative. Long live the Great His Highness shri Late kalinganavudar. He lives in our heart ❤ for ever
@@Ulloorliveo out
ಅರ್ಥ ಆಗಿಲ್ಲ ಸರ್
ಧನ್ಯ ವಾದಗಳು ಸರ್
🙏🙏🙏🙏🙏🙏
ಕಾಳಿಂಗ ನಾವಡರ ಸಂಪೂರ್ಣ ಚಿತ್ರಣಗಳನ್ನು ಮನಬಿಚ್ಚಿ ಮಾತಾಡಿರುವ ಹಿರಿಯರಾದ ಹಂದೆಯವರ ಮಾತುಗಳು ಅದ್ಭುತ.
ನಿಜ. ಹಂದೆಯವರ ಮಾತುಗಳು ಆಲಿಸುವ ಅನುಭವವೇ ಹಾಗೆ
ಕನ್ನಡ ಚಿತ್ರರಂಗದ ಜನಪ್ರಿಯ ನಟಿ ವಿನಯ ಪ್ರಸಾದರಿಗೆ ಜನ್ಮದಿನದ ಶುಭಾಶಯಗಳು..ನಮ್ಮ ನಾವಡರ ಬಗ್ಗೆ ಅವರ ಅಭಿಮಾನದ ಮಾತುಗಳಿಗೆ ವಂದನೆ ಅಭಿನಂದನೆ
Happy birthday Vinay Prasad Madam.
superb fantastic sir
Waiting.....
🙏🙏🙏🙏
Wow nice program
Tq
ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ 👏
Thank you. ಮೊದಲ ಭಾಗ ಮತ್ತು ಎರಡನೇ ಭಾಗ ಸಹ ನೋಡಿ ಸರ್
@@Ulloorlive ಖಂಡಿತ ಸರ್
It's very needy as well as rare effort by Ganesh Kamath
Thank you
Galimaneyavara niroopane 👌👌👌
ಕಾಳಿಂಗ ನಾವಡರ ❤❤❤❤❤❤❤
sir very good programe Kalinga a kohinoor 🙏🙏🙏
👌👌
ಮುಂದಿನ ಭಾಗದ ನಿರೀಕ್ಷೆಯಲ್ಲಿ 😍😍😍
ಅತಿ ಶೀಘ್ರದಲ್ಲಿ
Mega star Kalinga navadaru 👌👍
💯
ಕನ್ನಡ ಚಿತ್ರರಂಗದ ಶ್ರೇಷ್ಠ ತಾರೆ ವಿನಯ ಪ್ರಸಾದವರ ಸೊಗಸಾದ ಮಾತುಗಳು 1:58 ನಿಮಿಷದಿಂದ ಇದೆ 😍😍
ಲಾಕ್ ಡೌನ್ ಅನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ ತುಂಬಾ ಒಳ್ಳೆಯ ಪ್ರೋಗ್ರಾಂ ನೀಡಿದ್ದೀರಿ👌🙏
ಧನ್ಯವಾದಗಳು ಸರ್. ನಿಮ್ಮ ಪ್ರೋತ್ಸಾಹ ಸದಾ ಇರಲಿ
@@Ulloorlive ಖಂಡಿತವಾಗಿ🙏
ಪ್ರಣಯರಾಜ ಶ್ರೀನಾಥರ ಮಾತಿನ ನುಡಿಮುತ್ತುಗಳು 1 ಗಂಟೆ 12 ನಿಮಿಷದಿಂದ ಇದೆ 😍😍
💎ಇಷ್ಟೇ ಹೇಳಬಲ್ಲೆ 💎 ಬೇಕಿತ್ತು, ಇಲ್ಲವಾದರಲ್ಲ ಇಟ್ಟು ಕೊಳ್ಳುವ ಅಥವಾ ಅವರ ಸ್ವರವನ್ನು ಇನ್ನೂ ಇನ್ನೂ ಮತ್ತೆ ಮತ್ತೆ ಸವಿಯುವ ಯ್ಯೋಗ ನಮಗೆ ಇಲ್ಲವಾಯಿತಲ್ಲ 🙏
waiting
ಪ್ರಾರಂಭ ಆಯಿತು
ಅತ್ಯುತ್ತಮ ಕಾರ್ಯಕ್ರಮ . ಎಲ್ಲರೂ ನೋಡುವಂತಾಗಲಿ. ಕಾಮತ್ ರ ಈ ಪರಿಶ್ರಮ ಶ್ರದ್ಧೆ ಸಕಲರನ್ನೂ ತಲುಪಲಿ
ವಿದ್ವಾನ್ ವಿನಾಯಕ ಭಟ್ರು ಒಳ್ಳೆಯ ನಿರೂಪಣೆ 😍😍
Waiting..sir
pls continue this program contact polly Laxminarayan shetty kumbal sundar sir 🙏🙏
Yaji mathu gopal achari avaranu Next episode ge
ಅದ್ಬುತ
ಮೊದಲ ಎರಡು ಭಾಗವನ್ನು ನೋಡಿ ಸರ್
@@Ulloorlive ಮೊದಲ ಎರಡು ಭಾಗವನ್ನು ನೋಡಿದ್ದೇನೆ ಅದು ಕೂಡ ತುಂಬಾ ಚೆನ್ನಾಗಿ ಬಂದಿದೆ. 🙏
ಉತ್ತಮ ಪ್ರಕಟಣೆ
We want to hear eagerly the words of Rangasthala Raja Balkur Krishna Yaji regarding Kalinga Navuda in his own style.
ವಿನಾಯಕ ಭಟ್ರ ಒಳ್ಳೆ ಪ್ರಸ್ತುತಿ
Golden memory
ನಿಜ ಸರ್
Mukya ಪ್ರಾಣ kinnigoli &kaling navadaru,ಎಂಥ ಅದ್ಭುತ hasya ಜೋಡಿ,ಮರೆಯಲು ಸಾಧ್ಯವಿಲ್ಲ
ನಿಜ. ಅದು ಆ ಕಾಲದ್ದಲ್ಲಿ ಮಾಸ್ಟರ್ ಪೀಸ್ ಆಗಿತ್ತು
@@Ulloorlive ನಾನೇ Kalinga navadarigoskara ಎಷ್ಟೊಂದು ದೂರ ದೂರ hoguttidde,enisididaga ಕಣ್ಣಿನಲ್ಲಿ ನೀರು ಬರುತ್ತದೆ,ಅವರ ಸುಮಾರು live nodidde
Mareyalarada.kanttasiri.navadaradu
Navdra bagge he lbekadare swara. Mattu shyliyali muky karana adu. Yarigu Ella navdra vandu ragada pady helidare a. Expreshan bere yava bagvatar helod kasta
ಕಾಳಿಂಗ ನಾವಡರ 😭😭😭😭🙏
Kalinganavadaru.yakshagana.prpapanchakke.obbare.superstar.thumba.manasuregondu.kushi.muda.alla.koduva.kanttasiri.ennomme.hutti.banni.
Matte hutti banni Navadare. Eshtu dodda vyaktitva
ಅಬ್ಬರಿಸಿ ಆ ಸ್ವರದ ಏರಿ ಕೇಳಿ
ಶಕ ಪುರುಷ ಅವರನ್ನು ಶತಕದ ಪುರುಷನಾಗಿ ನೋಡುವ ಭಾಗ್ಯ ನಮಗಿಲ್ಲ ಅಲ್ಲವೇ ಕಾಮತರೆ ಕಾರ್ಯಕ್ರಮ ಚೆನ್ನಾಗಿ ಮೂಡಿ ಬರುತಿದೆ ಧನ್ಯವಾದಗಳು
ನಿಜ. ವಂದನೆಗಳು
ಇದೊಂದು ಅತ್ಯುತ್ತಮ ವಾದ ಕಾರ್ಯಕ್ರಮ ಧನ್ಯವಾದಗಳು
ವಂದನೆಗಳು ಸರ್
ಉತ್ತಮ ನಿರೂಪಣೆ ನಾಟ್ಯ ಶಾಸ್ತ್ರದಬಗ್ಗೆ ತಿಳಿಸಿದ ವಿಚಾರ ಬಹಳ ಸಂತೋಷವಾಗಿದೆ.ಕಾಮತರ ಶ್ರಮಕ್ಕೆ ವಂದನೆಗಳು ಅಭಿಪ್ರಾಯ ಮಂಡಿಸಿದ ಎಲ್ಲಾ ಕಲಾವಿದರಿಗೆ ನಮಸ್ಕಾರಗಳು
ಧನ್ಯವಾದಗಳು
ಧನ್ಯೋಸ್ಮಿ ಧನ್ಯವಾದಗಳು 🙏🙏
Wonderful , Namma Balya nenapisiddakke tumba dhanyavadagalu. Navudara padya kelalikke, mid night nantara yakshagana tent horage nintu keliddu nanage nenapide. Yekendare, hana kottu tent atakke hogalikke hana iruttiralila. olle karyakrama.All the Best.
ಧನ್ಯವಾದಗಳು ಸರ್
ಒಳ್ಳೆಯ ಕಾರ್ಯಕ್ರಮ 😍😍
ಧನ್ಯವಾದಗಳು ಮಿತ್ಯಂತ್ರೆ
@@Ulloorlive 😍😍😍😍😍
😍😍
ವಾವ್ಹ್ ವಾವ್ಹ್ ಸೂಪರ್ ಎಂಥಾಹ ಅದ್ಭುತ ಅನುಭವದ ಇಂಪು ರಸದಾರೆ ಎಳೆದಿದ್ದಾರೆ
ನಾ ಮರೆಯಲಾರೆ
ನಾ ಮರೆಯಲಾರೆ
ಮರೆಯಲು ಸಾದ್ಯ
ಉಂಟಾ ಸಾಧ್ಯವಿಲ್ಲ
ಯಕ್ಷಗಾನದ ಆರಾಧ್ಯ ದೈವ
ಜೈ ಯಕ್ಷಗಾನಂ ಗೆಲ್ಗೆ ♥️