ನಿಮ್ಮನ್ನು. ಈ ರೀತಿ ಜೋಡಿಯಾಗಿ ನೋಡುವುದಕ್ಕೆ ಎಷ್ಟು ಸಂತೋಷ ಆಗುತ್ತೆ ಅಂದ್ರೆ ಹೇಳಲಿಕ್ಕೆ ಸಾಧ್ಯವಿಲ್ಲ ನಿಮ್ಮಿಬ್ಬರ ನೃತ್ಯ ಸಂಭಾಷಣೆ ಎಲ್ಲರಿಗಿಂತಲೂ ವಿಭಿನ್ನ ವಾಗಿರುತ್ತದೆ ದಿನದಲ್ಲಿ ಎಷ್ಟುಸಾರೀ ನೋಡ್ತೀನಿ ಅಂತ ನನಿಗೆ ಗೊತ್ತಿಲ್ಲ ❤❤ಹೀಗೇ ಮುಂದುವರೀಯಲಿ ನಿಮ್ಮ ಪ್ರಯಾಣ ಸುಖಮಯವಾಗಿ❤❤❤❤
ಇವರಿಬ್ಬರ ಕೂಡುವಿಕೆಯಲ್ಲೀ ಯ ನೃತ್ಯ ನೋಡುವುದೇ ಒಂದು ಚೆಂದ ಬೇರೇಕಲಾವಿದರೊಂದಿಗೆ ಮಾಡುವ ಸಂಭಾಷಣೆ ನೃತ್ಯ ಚೆಂದವೇ ಇಲ್ಲ ಅಂತಲ್ಲ ಇವರಿಬ್ಬರು. ಮಾಡಿದ ಹಾಗೆ ಆಗುವುದಿಲ್ಲ ಎಲ್ಲ ರೀತಿಯಲ್ಲು ಸಾಮ್ಯತೆ ಇದೇ ಎಲ್ಲ ಕಲಾವಿದರು ಚೆನ್ನಾಗಿ ಯೇ ಅಭಿನಯಿಸುತ್ತಾರೇ.ಹಾಗಲ್ಲ ನಮ್ಮ ಫೇವರೇಟ್ ಇವರಿಬ್ಬರು ❤❤❤
ಇವರಿಬ್ಬರೀಗೆ. ಹೊಂದಾಣಿಕೆ ಯಾಗುವಂತೆ ಮಾತುಗಾರಿಕೆ ನೃತ್ಯ
ಜೋಡಿಯಾಗಿ ಚೆಂದ❤
@@PremaHa-p4m 🙏🥰
ನಿಮ್ಮನ್ನು. ಈ ರೀತಿ ಜೋಡಿಯಾಗಿ ನೋಡುವುದಕ್ಕೆ ಎಷ್ಟು ಸಂತೋಷ ಆಗುತ್ತೆ ಅಂದ್ರೆ ಹೇಳಲಿಕ್ಕೆ ಸಾಧ್ಯವಿಲ್ಲ
ನಿಮ್ಮಿಬ್ಬರ ನೃತ್ಯ ಸಂಭಾಷಣೆ ಎಲ್ಲರಿಗಿಂತಲೂ ವಿಭಿನ್ನ ವಾಗಿರುತ್ತದೆ
ದಿನದಲ್ಲಿ ಎಷ್ಟುಸಾರೀ ನೋಡ್ತೀನಿ ಅಂತ ನನಿಗೆ ಗೊತ್ತಿಲ್ಲ ❤❤ಹೀಗೇ ಮುಂದುವರೀಯಲಿ ನಿಮ್ಮ ಪ್ರಯಾಣ
ಸುಖಮಯವಾಗಿ❤❤❤❤
❤❤❤❤❤❤❤❤❤❤
ಮುಂದಿನ.ಭಾಗ.ಹಾಕಿ❤❤
ಇವರಿಬ್ಬರ ನೃತ್ಯ ಸೂಪರ್❤
🙏
ಅದ್ಭುತ ಅಭಿನಯ ಕಡಬಳ ❤
@@Yakshakanmani 🙏
ಇವರಿಬ್ಬರ ಕೂಡುವಿಕೆಯಲ್ಲೀ ಯ ನೃತ್ಯ ನೋಡುವುದೇ ಒಂದು ಚೆಂದ
ಬೇರೇಕಲಾವಿದರೊಂದಿಗೆ ಮಾಡುವ ಸಂಭಾಷಣೆ ನೃತ್ಯ ಚೆಂದವೇ ಇಲ್ಲ ಅಂತಲ್ಲ
ಇವರಿಬ್ಬರು. ಮಾಡಿದ ಹಾಗೆ ಆಗುವುದಿಲ್ಲ
ಎಲ್ಲ ರೀತಿಯಲ್ಲು ಸಾಮ್ಯತೆ ಇದೇ
ಎಲ್ಲ ಕಲಾವಿದರು ಚೆನ್ನಾಗಿ ಯೇ ಅಭಿನಯಿಸುತ್ತಾರೇ.ಹಾಗಲ್ಲ
ನಮ್ಮ ಫೇವರೇಟ್ ಇವರಿಬ್ಬರು ❤❤❤
@@AkashAshu-bn8ys 👌
uday kadbal...kanni ge avrige enu kammi?? ansutthe Super...Super...👍👌👌
🙏
Supper
Sooper👌 jodi
🙏🙏