ಉತ್ತರ ಕರ್ನಾಟಕ ಸ್ಪೆಷಲ್ ಹೋಳು ಬದನೇಕಾಯಿ ಪಲ್ಯ /north karntaka style badanekayi palya/brinjal recipe

Поделиться
HTML-код
  • Опубликовано: 18 янв 2021
  • follow me on instagram @ / savithaak
    My fb page:
    / savitha-ak-recipes-109...
    Ingredients :
    Brinjal 250 gms
    Peanuts 1/2 cup
    Gurellu/niger seeds 2 tb sp
    Oil 1 tb sp
    Cumin 2 tsp
    Curry leaves
    Hing
    Chopped onion 1/2 cup
    Salt
    Turmeric
    Jaggery 1 tb SP
    Tamarind paste 1 tb sp
    Dry kopra or fresh coconut 1/2 cup
    To fry and grind :
    Oil 1 tsp
    Cumin 2 tsp
    Curry.leaves a few
    Coriander 1/2 a bunch
    Garlic cloves 7-8
    Green chilli 3-4
    Method :
    1.Wash and cut brinjal lengthwise and put into a vessel containing water.
    2.Dry roast peanuts and nigerseeds. Cool and grind to a coarse powder.
    3.fry ingredients for masala in a tsp oil and coarse grind along with tamarind and coconut.
    4.heat a pan, add some oil.add in cumin, hing, curry leaves. Add chopped onion and saute. Now add brinjal, mix well add salt,turmeric, jaggery and cook for some time.once it turns slightly soft add in ground masala and cook again for 5 more minutes. Add water if needed.now add ground peanut and niger seeds, cover and cook until oil floats on top.tasty and yummy badanekayi palya is ready to serve.goes well with roti, chapathi also with rice.
    ಸಣ್ಣ ಬದನೇಕಾಯಿ 1/4 kg
    ಈರುಳ್ಳಿ 1 ದೊಡ್ಡದು
    ಎಣ್ಣೆ 3 ಟೇಬಲ್ ಚಮಚ
    ಜೀರಿಗೆ 2 ಚಮಚ
    ಹಿಂಗು ಚಿಟಿಕೆ
    ಅರಿಸಿನ 1/2 ಚಮಚ
    ಕರಿಬೇವು ಸ್ವಲ್ಪ
    ಹಸಿಮೆಣಸು 4-5.
    ಬೆಳ್ಳುಳ್ಳಿ 7-8 ಎಸಳು
    ಕೊತ್ತಂಬರಿ ಸೊಪ್ಪು 1/2 ಕಟ್ಟು
    ನೆಲಗಡಲೆ 1/2 ಕಪ್
    ಕೊಬ್ಬರಿ ತುರಿ 1/2 ಕಪ್
    ಗುರೆಳ್ಳು ಪುಡಿ 2 ಟೇಬಲ್ ಚಮಚ
    ಉಪ್ಪು
    ಹುಣಸೆ ರಸ 2 ಟೇಬಲ್ ಚಮಚ
    ಬೆಲ್ಲ ಸ್ವಲ್ಪ
    1.ಮೊದಲಿಗೆ ಬದನೆಕಾಯಿಗಳನ್ನು ತೊಳೆದು ಉದ್ದಕೆ ಹೆಚ್ಚಿಕೊಂಡು ನೀರಿನಲ್ಲಿ ಹಾಕಿಕೊಳ್ಳುವುದು.
    2.ನೆಲಗಡಲೆಯನ್ನು ಮತ್ತು ಗುರೆಳ್ಳನ್ನು ಕೆಂಪಗೆ ಹುರಿದಿಟ್ಟುಕೊಂಡು ತಣ್ಣಗಾದ ಮೇಲೆ ಪುಡಿ ಮಾಡಿಟ್ಟುಕೊಳ್ಳುವುದು.
    3.ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹಸಿಮೆಣಸು 3-4, 2 ಚಮಚ ಜೀರಿಗೆ, ಕರಿಬೇವು ಸ್ವಲ್ಪ, ಕೊತ್ತಂಬರಿ 1/2 ಕಟ್ಟು, ಬೆಳ್ಳುಳ್ಳಿ ಇವಿಷ್ಟನ್ನು ಚೆನ್ನಾಗಿ ಹುರಿದು ಮಿಕ್ಸಿ ಜಾರಿನಲ್ಲಿ ತರಿ ತರಿಯಾಗಿ ರುಬ್ಬಿಟ್ಟುಕೊಳ್ಳುವುದು.
    4.ಬಾಣಲೆಗೆ ಎಣ್ಣೆ ಹಾಕಿ, ಕಾದ ನಂತರ ಜೀರಿಗೆ, ಕರಿಬೇವು, ಹಿಂಗು ಹಾಕಿ ಕತ್ತರಿಸಿದ ಈರುಳ್ಳಿ ಹಾಕಿ ಬಾಡಿಸಿಕೊಳ್ಳುವುದು.
    5.ಇದಕ್ಕೆ ಹೆಚ್ಚಿದ ಬದನೇಕಾಯಿ ಹಾಕಿ ಸ್ವಲ್ಪ ಬಾಡಿಸಿ, ಬೇಕಾದಷ್ಟು ಉಪ್ಪು, ಹುಣಸೆ ರಸ, ಬೆಲ್ಲ ಸೇರಿಸಿ, ಸ್ವಲ್ಪ ನೀರು ಹಾಕಿ ಬೇಯಿಸುವುದು.
    6.ಹೋಳು ಬೇಯುವಾಗ ರುಬ್ಬಿದ ಮಸಾಲೆ, ನೆಲಗಡಲೆ-ಗುರೆಳ್ಳು ಪುಡಿ ಹಾಕಿ, ಪಲ್ಯ ನೀರಾಗಿ ಬೇಕಾದಲ್ಲಿ ಇನ್ನಷ್ಟು ನೀರು ಸೇರಿಸಿ ಚೆನ್ನಾಗಿ ಬೇಯಿಸುವುದು. ಎಣ್ಣೆ ಮೇಲೆ ಕಾಣಿಸುವಷ್ಟು ಬೆಂದ ಮೇಲೆ ಸ್ಟವ್ ಆರಿಸಿರಿ. ರುಚಿಯಾದ ಹೋಳುಗಾಯಿ ಪಲ್ಯ ತಯಾರು. ರೊಟ್ಟಿ, ಚಪಾತಿಯೊಂದಿಗೆ ಬಹಳ ಚೆನ್ನಾಗಿರುತ್ತದೆ.

Комментарии • 39