#ಅಖಿಲ

Поделиться
HTML-код
  • Опубликовано: 7 фев 2025
  • ಹಿಂಗಾತು ಒಂದು ಮದುವೆ - Sri Akhila Havyaka mahasabhada , mahila vedike Prastuti.
    ಪರಿಕಲ್ಪನೆ, - ಶ್ರೀಮತಿ ಮಿತಿ ಭಟ್. Sanchalaki mahila Vedike.
    ನಿರ್ದೇಶನ - Ramya Mabaladka.
    Script/ ಸಂಭಾಷಣೆ ಬರೆದವರು - ಶ್ರೀಮತಿ ಗೀತಾ Bhat, ಶ್ರೀಮತಿ ರಾಧಾ ಜೋಶಿ, ಶ್ರೀಮತಿ ರಮ್ಯಾ ಮಾಬಲಡ್ಕ, ಹಾಗೂ ಶ್ರೀಮತಿ ಅರ್ಚನಾ ವೇಣು.
    ಪಾತ್ರಧಾರಿಗಳು :
    ಮಾಣಿ - ಶಾಂತಾ ಹೆಗಡೆ
    ಕೂಸು - ಮೈತ್ರಿ
    ಕೂಸಿನ ಅಮ್ಮ - ಶಾಂತಿ ರೇಖ
    ಕೂಸಿನ ಅಪ್ಪ - ಹೇಮಲತಾ
    ಮಾಣಿಯ ಅಮ್ಮ - ಸುಮಾ
    ಮಾಣಿಯ ಅಪ್ಪ- ಪ್ರಭಾ
    Marriage Broker - ರಾಧಾ ಜೋಶಿ
    ದೈವಜ್ಞರು - ಸುಧಾ ಗುರುರಾಜ್
    ಹೆಂಗಳೆಯರು -
    ಸಂಧ್ಯಾ ಹೆಗಡೆ
    Krishnaveni
    ಮೈಥಿಲಿ
    ರೋಹಿಣಿ
    ಭಾರತಿ
    ಆಶಾ ಚಿದಂಬರ
    ಮಾಣಿಯ ಅಜ್ಜ - ಮಮತಾ ಹೆಗಡೆ
    ಮಾಣಿಯ ಅಜ್ಜಿ - ಗೀತಾ ಭಟ್ಟ
    ಕೂಸಿನ ಅಜ್ಜ - ಜಾನ್ಸಿ ಬುರುಡೆ
    ಕೂಸಿನ ಅಜ್ಜಿ - ಚಿನ್ನು
    ಕೂಸಿನ ಅತ್ತೆ - ಜ್ಯೋತಿ ಶ್ಯಾಮ್ ಸುಂದರ್.
    ಕೂಸಿನ ದೊಡ್ಡಮ್ಮ - ಅರ್ಚನಾ ವೇಣು
    ಮಾಣಿಯ ಸೋದರ ಮಾವ - ಸೌಮ್ಯಾ ಚೇತನ್
    ಕ್ಯಾಮರಾ ವುಮನ್ - ಅರ್ಚನಾ ಸಿರ್ಸಿ
    ಕೂಸಿನ ಗೆಳತಿಯರು - ತನ್ಮಯಿ, ಶೃತಿ
    ನಿರೂಪಕಿ - ರಮ್ಯಾ ಮಹಾಬಲಡ್ಕ
    ಮಾಣಿಯ ಗೆಳೆಯರು -
    ಮದುವೆ ಹಾಡು - ವಾಣಿ ಭಟ್ ಹಂಡ್ರಮನೆ, ಶೈಲಶ್ರೀ ಮೋಹನ್
    Casio sound effect : Pranav Bhat.

Комментарии • 46

  • @gaanabharati9882
    @gaanabharati9882 Месяц назад +1

    ಒಳ್ಳೆ ಪ್ರದರ್ಶನ ತುಂಬಾ ಚೆನ್ನಾಗಿದ್ದು 👌🏻

  • @savitabhat6563
    @savitabhat6563 20 дней назад +1

    ಸೂಪರ್ 🎉 ಸಾಂಬಾ ಭಟ್ಟ ರಮಾತು 😂

  • @kvbhatbhatok3671
    @kvbhatbhatok3671 Месяц назад +1

    Good effort.enjoyed

  • @ananthbhat4256
    @ananthbhat4256 Месяц назад +1

    Naanu live nodidde. Tumba chennaagi moodibaindu.🎉🎉

  • @bapuraobaswaraj7065
    @bapuraobaswaraj7065 Месяц назад +1

    🎉🎉🎉🎉🎉
    Really nice to you

  • @Yashodhaln
    @Yashodhaln Месяц назад +1

    Nice 🎉😊

  • @netravatihegde5146
    @netravatihegde5146 Месяц назад +1

    ಸೂಪರ್.... ಸುಂದರ ಸಭಾಂಷಣೆ... ಸಂಭಾ ಭಟ್ಟರಂತೂ extrordionary... 👌👌👌👌

    • @radhajoshi1849
      @radhajoshi1849  Месяц назад

      @@netravatihegde5146 Thank you 😊 🙏

  • @lathabhatta3366
    @lathabhatta3366 Месяц назад +2

    Super❤

  • @mussanjejeevi
    @mussanjejeevi Месяц назад +1

    ತುಂಬ ಚಂದ ಮೂಡಿ ಬೈಂದು ರಾಧಕ್ಕಾ.. ಅದ್ರಲ್ಲೂ ಸಾಂಭ ಭಟ್ರ ಆಕ್ಟಿಂಗು ಡೈಲಾಗ್ ಡೆಲಿವರಿ ಎಕ್ಟ್ರಾರ್ಡಿನರಿ... 🎉🎉
    ಈ ಹವಿಗನ್ನಡ ಜಾಗದಿಂದ ಜಾಗಕ್ಕೆ ಸ್ವಲ್ಪ ಬದಲಾವಣೆ ಇರ್ತು.. ಪುತ್ತೂರಿನ ಹವಿಗನ್ನಡಕ್ಕೂ ಯಲ್ಲಾಪುರದ ಹವಿಗನ್ನಡಕ್ಕೂ ತುಂಬಾ ವ್ಯತ್ಯಾಸಗಳು ಕಂಡು ಬತ್ತು..ಅಷ್ಟೇ ಎಂತಕ್ಕೆ ಯಲ್ಲಾಪುರದ ಹವಿಗನ್ನಡಕ್ಕೂ ಹತ್ತಿರದ ಶಿರಸಿ ಹವಿಗನ್ನಡಕ್ಕೇ ಎಷ್ಟೊಂದು ವ್ಯತ್ಯಾಸ ಇದ್ದು.. ಹಾಗಾಗಿ ಕೆಲವರಿಗೆ ಇದು ಶುದ್ದ ಹವ್ಯಕ ಭಾಷೆಲಿಲ್ಲೆ ಅನ್ಸಿದ್ದು ಸಹಜ.. ಆದ್ರೆ ಇದ್ರಲ್ಲಿ ಮಾತಾಡಿದ್ದು ಎಲ್ಲವೂ ಹವಿಗನ್ನಡವೇಯಾ..
    ಒಳ್ಳೆ ಸಂದೇಶಭರಿತ ಕಾರ್ಯಕ್ರಮ ❤ಆದ್ರೆ ಎಷ್ಟು ಜನ ಅನುಸರಿಸ್ತೊ ಅನ್ನೋದು ನೋಡವು!

    • @radhajoshi1849
      @radhajoshi1849  Месяц назад

      Thank you so much for your Support and motivational feedback.🙏🙏🙏🙏😍

    • @pushpalatha3533
      @pushpalatha3533 4 дня назад +1

      Donald Trump ಗೆ ಮದುವೆ ಮಾಡಿಸಿದ್ರ ಮೇಡಮ್ 😂😂 ಸೂಪರ್ ಆಕ್ಟಿಂಗ್🎉

  • @naveenvnaik9491
    @naveenvnaik9491 Месяц назад +2

    Wowwww👌👌🔥🔥🔥

  • @nagashreebhat9087
    @nagashreebhat9087 Месяц назад +1

    Ondu madave nodid hange atu....🤗tumbane super aydu
    Allalli naguvina jote ge reality and olle message ittu ..........

  • @shambhubhat5499
    @shambhubhat5499 Месяц назад +2

    ನಮ್ಮ ಹವ್ಯಕ ಕಾರ್ಯಕ್ರಮ ನೋಡಿ ಆನಂದಿಸೋಣ. ತಾಳ್ಮೆ ಸಹಕಾರ ಕೊಡೋಣ. 🌹🙏

  • @anithabhat9795
    @anithabhat9795 Месяц назад +1

    ತುಂಬಾ ಚಂದ ಕ್ಕೆ ಮೂಡಿ ಬೈಂದು

  • @gurudattahegde-l3j
    @gurudattahegde-l3j Месяц назад +1

    ಭಾಷೆ ಸ್ವಲ್ಪ ಕಮ್ಮಿ ಇದ್ದು

  • @classicvegcuisine
    @classicvegcuisine Месяц назад +1

    Wonderful

  • @kaveribhat4877
    @kaveribhat4877 Месяц назад +1

    ಛಲೋ maadidre... Olle sandesha kottidri🎉🎉🎉🎉🎉🎉😮😮😮😮😮😮😮😮😮

  • @girishhegde7455
    @girishhegde7455 Месяц назад +1

    ಹವಿಗನ್ನಡ ಕಲಬೆರಕೆ ಆಜಲ

    • @radhajoshi1849
      @radhajoshi1849  Месяц назад

      @@girishhegde7455 Thanks for your feedback

  • @prajnagbhat1611
    @prajnagbhat1611 Месяц назад +1

    Ni cholo madidde bakiyavr bhashe halli matange ayille pete matadidange ayidu😊

  • @vanihandramane4679
    @vanihandramane4679 Месяц назад +1

    ಇದು ಕ್ಲಾರಿಟಿ ಇದ್ದೆ

  • @murarihegde9232
    @murarihegde9232 Месяц назад +1

    ಅಡುಗೊಲಜ್ಜಿ ಕಥೆ ಸ್ವಲ್ಪ ನೂ ಸ್ವಾರಸ್ಯ ಇಲ್ಲೆ ಬೋರು

    • @radhajoshi1849
      @radhajoshi1849  Месяц назад

      @@murarihegde9232 Thanks for your feedback

  • @cdshashidhar6512
    @cdshashidhar6512 Месяц назад +1

    Ninu krushiksnna madhve agidiya helamma

    • @radhajoshi1849
      @radhajoshi1849  Месяц назад

      Howdu. Nanna ganda, nanna appa ellaru Krushikareya. Astakkoo bedadiruva prashnegalige Uttara kodavvu helille. Nimdu tota iddre kodi nangokeya kharidi maadkyandu adrannoo nodkyand hogtya.

  • @IPP175
    @IPP175 Месяц назад +1

    Ningo enthake krishikana maduve ayidille?

    • @radhajoshi1849
      @radhajoshi1849  Месяц назад

      Yaar helidda nimage naa krushikana Maduve aaydnille heli. Nan gandanoo krushikaneya

  • @ankonengineering
    @ankonengineering Месяц назад +5

    ಸರಿಯಾದ ಹವ್ಯಕ ಭಾಷೆಯಲ್ಲಿ ಇಲ್ಲೇ ಇದು ಒಂತರ ಸಾಂಬಾರು ಮಿಕ್ಸ್ ಭಾಷೆಯಾಗುವುದು

    • @ankonengineering
      @ankonengineering Месяц назад +1

      ಈ ಕಡೆ ಶಿರಸಿ ಭಾಷೆನು ಅಲ್ಲ ಆ ಕಡೆ ದಕ್ಷಿಣ ಕನ್ನಡ ಭಾಷೆನು ಅಲ್ಲ
      ಒಂಥರಾ ಅಂತರ ಭಾಷೆ ಇದ್ದಂಗ್ ಇದ್ದು

    • @radhajoshi1849
      @radhajoshi1849  Месяц назад +1

      @@ankonengineering iddu, Uttarakannada, Dakshina Kannada matte Sagaradavviddo ellaruva haagaagi avarava bhagadalliddange ellaru maatadiddo

    • @vishnumoorthy3595
      @vishnumoorthy3595 Месяц назад

      ಎಲ್ಲಾ ಹವ್ಯಕ ಭಾಷೆ ವಿಧ ವಿಧವಾಗಿ ಇದ್ದು ಹೇಳಿ ಈ ನಾಟಕಾಂದ ನಮ್ಮವರಿಂಗೆ ಗೊಂತಾತು. ಒಟ್ಟಾರೆ ಹಾಸ್ಯಮಯ ಒಳ್ಳೆಯ ನಾಟಕ ಮೂಡಿಬಂತು 😍👌

    • @nagashreebhat9087
      @nagashreebhat9087 Месяц назад +1

      Nammanna navu criticise madakamble aga.. ..we are all one...

  • @lalitagambhirrao654
    @lalitagambhirrao654 Месяц назад +1

    Shudha havyaka bhashe alla.

    • @radhajoshi1849
      @radhajoshi1849  Месяц назад +1

      Shuddha havyaka bhasheneya... Ee prahasanadalli Uttarakannada, Dakshina Kannada, Sagar davvu iddo. Avaravara bhaagada havyaka Kannada maatididdo. Hangaagi ningokellaa hangannastu.

  • @sathyabhamahegde1892
    @sathyabhamahegde1892 Месяц назад +1

    👌👌👌