Positive energy andre morning enda start agute andre morning bagilu tholdu Rangoli akidre ne better Nit akidru next morning nav yene puje madidru adu use ella Nang enge dhoddavru helidu keliradu
puri after eating no immediate drinking water...does anybody know...tha no no...what he thinks of himself ?434 do you trust me or not ? somewhat yes....oh i still love you AlRiGht.
ಅಕ್ಕಾ ನೀವು ಹೇಳೋ ಮಾಹಿತಿ ತುಂಬಾ ಕರೆಟ್ಟಾಗಿ ಮತ್ತು ಉಪಯುಕ್ತ ಮಾಹಿತಿ ಕೊಡ್ತೀರಾ ಅಕ್ಕಾ ಧನ್ಯವಾದಗಳು
Tq so much😊
ಮೇಡಂ ಸಂಜೆ ಪೂಜೆ ಮಾಡಬಹುದ ನಾನು ಡೈಲಿ ಪೂಜೆ ಮಾಡತೀನಿ ಬೆಳಗ್ಗೆ ಮಾಡಬೇಕಾ ಏನ್ ಸಂಜೆ ಮಾಡಿದ್ರೆ ಹೊಳೆಧ ಏಳಿ ಮೇಡಂ 🙏@@gelathi
ಬಹಳ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಕ್ಕ🙏🙏
ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
Good information ❤❤
Thanks for sharing ❤
Very very useful information. Madam dasarala leaves kalasham ge use madabhahude? Pls inform madam.
Tumba chennagi tilisiddiri Amma🙏👌
Tumba channagi helidiri neevu thank you so much
Neevu helida vishaya tumbha 👌👌👌🙏
ಒಳ್ಳೆ information sister🎉
Tq sister🙏
Neevu tumba artapoornavagi tilistira sister tq very much 🌹🌹
Tq so much🙏
ತುಂಬಾ ಗೊಂದಲಕ್ಕೆ ಸರಿಯಾಗಿ ತಿಳಿಸಿದ್ದಿರಾ ,❤
Tq ಅಮ್ಮಾ🙏
ಅಕ್ಕ ತುಂಬಾ ಇಷ್ಟ ಆಯ್ತು ತಿಳೆಸಿದಕ್ಕ್ ಧನ್ಯವಾದ
Nice information ❤
Tq akka nice information akka
Dhanyavadagalu sahodari🙏🥰
Thank you akka 🙏🙏
Good information akka thanku so much akka 🙏🙏🙏❤
Tq🙏
Ur voice is so smoothing and very good information
Tq so much🙏😊
Good information sis, tq🎉❤
Hai Akka 🙏, ನಮ್ಮ ಅತ್ತೆ ಜನವರಿ ೨ ಮರಣ ಹೊದಿದರೂ ಎಲ್ಲಾ ಕಾರ್ಯಗಳು ಆಗಿವೆ, ಮನೆಯಲಿ ಪ್ರತಿದಿನದ್ದ ಪೂಜೆ ಯಷ್ಟು dinada ದಿಂದ Shuru Madbek plz heli Akka
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ ತಾಯಿ ಮಹಾಲಕ್ಷ್ಮಿ
Thank you so much madam
Akka nim kalige bilthini akka pls Ganda hendati andre samsara da bagge video madi plsssss 🙏🙏🙏🙏🙏🙏🙏
ಆಯ್ತು🙏🙏🙏
ತುಂಬಾ ಧನ್ಯವಾದಗಳು ಅಕ್ಕ
ತುಂಬಾ ಉಪಯುಕ್ತವಾದ ಮಹಿತಿ ಅಮ್ಮಾ ಹುಡುಗೀರು ವಿಭೂತಿ ಹಚ್ಚಬಾರ್ದು ಅಂತಾರೆ ನಿಜ ನಾ
ಹಾಗೇನೂ ಇಲ್ಲ ಹಚ್ಚಬಹುದು
Super tips madam
Hi sis ಹೌದು ನೀವು ಹೇಳಿರೋ ಮಾತು ನಿಜ ಅದೇ ಸರಿಯಾದ ಕ್ರಮ ❤
Tq sister🙏
Tq sis most confusing thing agitthu
ಮಾಹಿತಿ ತುಂಬಾ ಇಷ್ಟ ಆಯ್ತು. ಎಷ್ಟೋ doubts clear ಆಯ್ತು mdm. Tq
Tq so much🙏
Devara mane katte simentinda madidare olleya da or wood box type madidare olleya da madam please thilisi
Voice. Super. Akka
Tq so much🙏
Navu kuda horagininda hacchutivi , ajji tata iddaga lu horagininda hacchirodu , ivagalu horagininda hachutivi thank you for the information 😊 😄
👌👌👌🙏
Nanu maneli makalige tuition maduthini sanje makalu 7.30 ge hoguthare avru hodamele mane kasa gudisi poje maduthini adre avagla pooje madabardu anthare nim. And thilisi plus
Mam … dina Nithya hege Sankalpa madi … konneyali hege pooje mugisabeku antha helkodi … please mam… yellarigu correct rithiyalli pooje madbhohudha .
Pooja vidhana heli kodi sister sankalpa sametha helkodi pls
ಆಯ್ತು
Hii sis nonveg thindu next day headbath made deepa hacchabeka Ella hegalusnana madi hacchaboda
ಹೆಗಲು ಸ್ನಾನ ಮಾಡಬಹುದು
Hagandre
@@jagadeeshasamy652 body bath
ಕಥೆ ಎಲ್ಲಾ ಹೇಳಬೇಡ...... ಈಗ ಒರಗಿಂದ ಮಾಡಬೇಕಾ.... ಅಥವಾ ಒಳಗಿಂದ ಮಾಡಬೇಕಾ ಅಷ್ಟು ಹೇಳಿ ಸಾಕು.......
ನಮ್ ಕಡೆಗೆ ಎಲ್ಲಾ ಒರಗಿಂದ ಮಾಡ್ತಾರೆ..... ಯಾವದು ತಪ್ಪು.. ಹೇಳಿ
Belagge Mathe sanje 2time bagilu tholibeka heli
ಬೆಳಗ್ಗೆ ಒಂದು ಸಲ ಸಾಕು
Thanks akka
Really confused 😊
Mam devarige kanakambara flower mudisabharda pls helli
ಬಹಳ confusion ಇಂತಹಾ ವಿಷಯ
🙏🙏🙏🙏
Tq sister🙏
Nan yawaglu olgade enda ne kumkum rangoli hakodu.
👌🏻👌🏻
Mam nanu 5vara sankastahara chathurthi vratha madthini sankalpa madidhe 5vara hadhameale saaka illa kelasa hagovareigo madabeka please thilasi
0:08
ತಿಂಗಳಿಗೆ ಒಂದು ಸಂಕಷ್ಟಹರ ಚೌಥಿ ಬರೋದು ನೀವು 5 ವಾರ ಹೇಗೆ ಮಾಡಿದ್ರಿ.
Sorry 5thingalu madirodhu
ನಿಮ್ಮ ಕೆಲಸ ಆಗುವವರೆಗೂ ಮಾಡಬೇಕು
@@gelathi Tq
🙏🙏
ಸ್ನಾನ ಮಾಡದೆ ಹೊಸ್ತಿಲು ಪೂಜೆ ಮಾಡ್ಬೇಕಾ , ಸ್ನಾನ ಮಾಡಿ ಹೊಸ್ತಿಲು ಪೂಜೆ ಮಾಡ್ಬೇಕಾ ಹೇಳಿ ಸಿಸ್ಟರ್ plz 🙏🙏🙏🙏
ಸ್ನಾನ ಮಾಡಿ ಹಚಬೇಕ ಹಾಗೆ ಹಚಬಹುದ ಹೂಸಿಲಿಗೆ
Devaramane bagilu yavaglu open erbeka or close madbeka pls reply me mam
ಪೂಜೆ ಮಾಡಿದ ಮೇಲೆ 5 ನಿಮಿಷ ಬಿಟ್ಟು ಸ್ವಲ್ಪ close ಮಾಡಬೇಕು
Hosilannu yava kadeinda tholeyabeku
Nanu night Kasa hoditini morning light agute anta hodibuda Hali Kasa horage hokodila Baliga chalini
Devara Dipa hachidu munche devara hovu hakabahuda
Panchami when mam.
Hii akka suttiru batte andre
Saari nav use madbardu andre yen madbeku heli akka chennagiro saari akka poje maduvaga swalpa suttide yen mad beku heli
ಆಯ್ತು
Adna suttu hogiro place inda cut madi e kade chenagiro place inda enadru langa blouse or gown stich madsikoli ,adre suttu hogidru adne hage udubardu
Akka maneyalli nimbe hannin deep hachabahudaplz tillasi
ಇಲ್ಲ
T q akk
ಅವರವರ ಭಾವಕ್ಕೆ ಅವರ ಪೂಜೆ ಮಾಡುವಲಿ ತಪ್ಪಿಲ್ಲ
ಅಕ್ಕ ದೇವರಿಗೆ ಸಂಕಲ್ಪ ಮಾಡೋದು ಹೇಳಿ ಕೊಡಿ ಪ್ಲೀಸ್
Muthyideyarege edurugade kumkuma koduthare ende endalla
Tq🙏
ಅಕ್ಕ ಯಾವ ಬೆರಳಲ್ಲಿ ಹೊಸ್ತಿಲಿಗೆ ಕುಂಕುಮ ನಾ ಹಚ್ಚಬೇಕು ತಿಳಿಸಿ plzzz...e prasnena Keli tumba ದಿನಗಳು ಆಯ್ತು... ನೀವು ತಿಳಿಸಿ ಕೊಟ್ಟಿಲ್ಲ ಹೇಳಿ ಅಕ್ಕ....
ಉಂಗುರದ ಬೆರಳು
Sister nt time ಬಾಗಿಲಿಗೆ ನೀರು ಆಕಿ ರಂಗೋಲಿ ಅಕ್ಬಹುದ ಅಕ್ಕ ಇದರ ಬಗ್ಗೆ ತಿಳಿಸಿ kodi akka
Yes I am waiting for this question
Positive energy andre morning enda start agute andre morning bagilu tholdu Rangoli akidre ne better
Nit akidru next morning nav yene puje madidru adu use ella
Nang enge dhoddavru helidu keliradu
puri after eating no immediate drinking water...does anybody know...tha no no...what he thinks of himself ?434 do you trust me or not ? somewhat yes....oh i still love you AlRiGht.
🙏🙏🙏
Neevu post nal hostilina photo haakidddu Veena joshi Amma n hostilina video photo alva?
Howda ನನಗೆ ಗೊತ್ತಿಲ್ಲ
Ella
Thulasi gidakea heage hachodhu
Dina tolibeka nenedu chanagi erute alva
ದಿನ ತೊಳೆಯ ಬೇಕು
ನೀವು ಹೇಳಿರೋದು ಕರೆಕ್ಟ್ ಮೇಡಂ,, ಅನಾದಿ ಕಾಲದಿಂದಲೂ ಇದನ್ನೇ ಮಾಡಿ ಕೊಂಡು ಬಂದಿರೋದು ಅಲ್ವೇ
Idella ondu nambike namma parampare sanatana Dharma irbahudu namma somaritana biduvudakke doddavaru haaki kottiruva maargasuchi aste
Tq🙏🙏
ಅಕ್ಕಾ ಮನೆಯಲ್ಲಿ ನಿಂಬೆಹಣ್ಣು ದೀಪ ಹಚ್ಚಬಹುದಾ
ಮನೆ ಒಳಗಡೆ ಹಚ್ಚಬಾರ್ದು
Hostilige. Horage kulitu. Tolibeku. Arisina.kumkuma hachabeku. Nevu heluvadu thappu
ನೀವು ವಿಡಿಯೋ ಸರಿಯಾಗಿ ನೋಡಿಲ್ಲ ಪೂರ್ತಿ ನೋಡಿ🙏
ಯಾವ್ ಬಣ್ಣ ಇರಬೇಕು ಪರ್ಸ್
ರೆಡ್
Yelrigu ede colour agutta? Sis
Howdu
🙏🙏💥♥️🌷🌹💐🌺💥👌🙏🙏
ruclips.net/video/vyLd5eOYDMU/видео.htmlsi=J02fZZNmSMPoWLcb
Neevu kasakke shani kasa anta use maadirodu khandita tappu shani devru kharmaphaladaata agtare nammalluruva ketta buddiyannu tidduvudakke janma taaliruva avaranna kasakke hilisidare adu tappu dayamaadi tiddikolli
ಇದು ಒಂದು ರೂಢಿ ಪದ ಹಾಗಾಗಿ ಹೇಳಿದೆ ಅಷ್ಟೇ ದಯವಿಟ್ಟು ಕ್ಷಮಿಸಿ, ನೀವು ಹೇಳಿದ್ದು ಸರಿಯಾಗಿದೇ.
Mam yellaru helode shangasa anta
ಸರಿಯಾಗಿ ಹೇಳಿದ್ದೀರಾ ಸಿಸ್ಟರ್