ಸಾಲ ತೀರಿಸಲು ರವಿಚಂದ್ರನ್ ಮಾರಿದ ಆಸ್ತಿ ಇದ್ದಿದ್ರೆ ಇಂದು ನೂರಾರು ಕೋಟಿ ಒಡೆಯ- v Ravichandran emotional in zee

Поделиться
HTML-код
  • Опубликовано: 8 окт 2022
  • #vravichandran #ravichandranwife #ravichandrandaughter #ravichandranson #ravichandranhome #ravichandransongs
    ನಟ ರವಿಚಂದ್ರನ್ ಬೆಟ್ಟದಷ್ಟು ಸಾಲ ತೀರಿಸಲು ಸಾಕಷ್ಟು, ಆಸ್ತಿ ಮಾರಿದ್ರು.‌ ಆ ಎಲ್ಲಾ ಆಸ್ತಿ ಇದ್ದಿದ್ರೆ, ಇಂದು ನೂರಾರು ಕೋಟಿ‌ ಒಡೆಯನಾಗಿರ್ತಿದ್ರು‌. ಹಾಗಾದ್ರೆ ಎಲ್ಲೆಲ್ಲಿ ಆಸ್ತಿ ಮಾರಿದ್ರು ಆ ವಿವರ ಇಲ್ಲಿದೆ. ಜೊತೆಗೆ ಹಂಸಲೇಖಾರಿಂದ ದೂರಾಗಿದ್ದು ಯಾಕೆ ಆ ಮಾಹಿತಿಯೂ ಇಲ್ಲಿದೆ.
    photo credit - Google
  • РазвлеченияРазвлечения

Комментарии • 890

  • @oo1639
    @oo1639 Год назад +42

    ಈಗಲೂ ಕಾಲ ಮಿಂಚಿಲ್ಲ ರವಿ ಸರ್ ಈಗಿನ ಯುವ ಜನರ ತಕ್ಕ ಹಾಗೆ ಒಳ್ಳೆ ಸಿನಿಮಾ ಮಾಡಿ ಖಂಡಿತ ನೀವು ಗೆದ್ದೇ ಗೆಲ್ಲುತೀರಿ ನಿಮ್ಮ ಗೆಲುವಿಗೆ ನಾವಿದ್ದೇವೆ 🌹🙏

  • @jagannathbp8030
    @jagannathbp8030 Год назад +314

    ದೇವರ ದಯೆಯಿಂದ ರವಿಚಂದ್ರನ್ ಮೊದಲಿನಂತಾಗಲಿ.
    ಇನ್ನೂ ಅವರ ವೈಯಕ್ತಿಕ ವಿಚಾರಗಳನ್ನ ಕೆದಕುವುದು ಬೇಡ. ಸಾಧ್ಯವಾದರೆ ನಮ್ಮಿಂದ ಅವರಿಗೆ ಏನಾದರೂ ಸಹಾಯ ಆಗುವುದಿದ್ದರೆ ಅದರ ಬಗ್ಗೆ ಯೋಚಿಸೋಣ.

    • @mahadevappad4203
      @mahadevappad4203 Год назад

      ವ್ಯಯಕ್ತಿಕ ವಿಚಾರಗಳನ್ನ ಕೆದಕುವುದು ಸರಿಯಲ್ಲ ನಿಜ ಆದರೆ ಏಕಾಂಗಿಯಂತಾ ತೋಪು ಚಿತ್ರವನ್ನ ಮಾಡಿ ಆ ಚಿತ್ರವನ್ನ ಜನ ಸ್ವೀಕರಿಸಲಿಲ್ಲ ಎಂದು ದೂರುತ್ತಾರಲ್ಲಾ ? ಅದಕ್ಕೇನೇಳೋದು ?

    • @Abc-ho2jl
      @Abc-ho2jl Год назад

      ದುರ್ಯೋದನನ ವಯುಕ್ತಿಕ ವಿಚಾರ ಕೆನಕುವುದು ಬೇಡ...
      ಎಂತಾ ಮಾತು..
      ಹೆಣ್ಣಿನ ಮಾಯೆ...
      ಜಗತ್ತೇ ನುನ್ಗಿತ್ತು..
      ಕಾಲಾಯ ತಸ್ಮಯೆ ನಮಃ..
      ಎಲ್ಲರು ಮನುಷ್ಯರೇ..
      ವಿಧಿ ಲಿಖಿತ..
      ವಿಜಯ ನಗರ ಸಾಮ್ರಾಜ್ಯ ವಜ್ರ ದಾರಿ ದಾರಿ ಸಿಗುತಿತ್ತು..
      ಈಗ...

    • @rameshshilpa9506
      @rameshshilpa9506 Год назад +3

      Sir nejana

    • @rameshtramesht9
      @rameshtramesht9 Год назад

      ಮೊದಲಿನ ತರ ಹಾಗಬೇಕು ಕ್ರೇಜಿ ಸರ್ ನಾನು ನಿಮ್ಮ ಅಭಿಮಾನಿ ನಿಮ್ಮ ಹಳೆ ಹಾಡುಗಳು ಸೂಪರ್ ಹಿಟ್ ನನಿಗೆ ತುಂಬಾ ನೋವು ಹಾಕ್ತಿದೆ ನಾನು ಹೆಚ್ಚಾಗೆ ನಿಮ್ಮ ಚಿತ್ರಗಳನ್ನೇ ನೋಡೋದು ನೀವು ಅಂದ್ರೆ ನನಿಗೆ ತುಂಬಾ ಇಷ್ಟ ದೇವರ ಆಶೀರ್ವಾದದಿಂದ ನೀವು ಮೊದಲಿನ ತರ ಹಾಗಬೇಕು

  • @nrctidigol4902
    @nrctidigol4902 Год назад +22

    🙏🏼🙏🏼🙏🏼🙏🏼ರವಿ ಸರ್ ಗೆ ಆದಷ್ಟು ಬೇಗ ಒಳ್ಳೆ ಕಾಲ ಬರುತ್ತೆ

  • @Mr.Miracle_Mahi7
    @Mr.Miracle_Mahi7 Год назад +97

    🙏🏽ಧನ್ಯವಾದಗಳು ಸರ್ ವಿಷಯ ಬಹಳ ಅದ್ಭುತವಾಗಿ ತಿಳಿಸುತ್ತಿರಿ ಸರ್ 🤗

  • @vinodj6231
    @vinodj6231 Год назад +16

    Third eye,,,,,I'm a tamilian but i love ur kannada speech ,,,the way u explained Awesome!Jai Karnataka

  • @swarnagowda8561
    @swarnagowda8561 Год назад +97

    ಸರ್ ಸತ್ಯಹರಿಶ್ಚಂದ ಶ್ರೀ ರಾಮ ಅಂತವರಿಗೆ ತಪ್ಪಿದಲ್ಲ ಮತ್ತೆ ರವಿಚಂದ್ರನ್ ಎಂತಹ ರೂಪವಂತ ಅಂತರೆ ಇವತ್ತಿಗೂ ಅದೇ ಕಳೆ ಒಂದು ಚೂರು ಮುಕದಲ್ಲಿ ರಿಂಕಲ್ಸ್ ಇಲ್ಲ ಅವರು ದ್ರಷ್ಯ ತರ ಪಿಲಮ್ ಮಾಡಿದರೆ ಜನ ಒಪ್ಪುತ್ತಾರೆ ಚಿತ್ರಗಳು ಹೋಡುತ್ತವೆ ಅದುಬಿಟ್ಟು ಹೆಣ್ಣಿನ ಸೊಂಟ ಹಿಡಿಯೋದು ಬಿಟ್ಟು ಫ್ಯಾಮಿಲಿ ನೋಡುವಂತ ಅಣ್ಣ ತಮ್ಮಂದಿರ ಕಥೆ ದ ಡ್ಡನ ಪಾತ್ರ ಮಾಡಲಿ ಇವತ್ತಿಗೂ ರವಿಚಂದ್ರನ್ ಸುರದ್ರೂಪಿ ನಟ ಯಾರಾದರೂ ಇವತ್ತಿನ ಯಶ್ ಸುದೀಪ್ ಧರ್ಶನ್ ಇವರು ಯಾರಾದರೂ ಕಾಲ್ ಶೀಟ್ ಕೊಟ್ಥು ರವಿಚಂದ್ರನ್ ಕೈಹಿಡಿಯಲಿ ತುಂಬಾ ಬದುಕಿದ ಮನುಷ್ಯ ನೂರಾರು ಜನಕ್ಕೆ ಅನ್ನ ಕೊಟ್ಟ ಮನುಷ್ಯ ಅವರನ್ನ ಕೈಹಿಡಿಯಬೇಕು

    • @dakshayinisajjan2332
      @dakshayinisajjan2332 Год назад +1

      Correct sir

    • @GSVlogshirur
      @GSVlogshirur Год назад +1

      Yes

    • @chandrahasachandu5945
      @chandrahasachandu5945 Год назад +1

      U r right bro

    • @nagarajuv6227
      @nagarajuv6227 Год назад +2

      Nimma comment nimma hesarinanteye swarnaksharadinda koodide gowdre 👍

    • @shankarrnnagaraju5485
      @shankarrnnagaraju5485 Год назад +5

      Sir neevu helodu correct but nannadondu salahe Andre navu chikka hudugarinda avra chitra galanna nodikondu belediddeve istella helo nave yake help madbardu mam Karnataka dalli iro 50percent Jana 100 rupayi obbobru kotru tumbane sahaya aagutte.

  • @premakumaras4615
    @premakumaras4615 Год назад +14

    Really Really i am Big fan of Ravi Sir life. I am really respected to Dr. Ravichandran Sir.

  • @prakashhprakashh9221
    @prakashhprakashh9221 Год назад +76

    🙏🏻🙏🏻ಅವರ ಕಷ್ಟ ಕಾಣದಂತೆ ಮಾಯವಾದಂತೆ ದೇವರ ಆಶೀರ್ವಾದ ಇದೆ ಮುಂದೆ ಎಲ್ಲಾ ಒಳ್ಳೆಯದೇ ❤

  • @vishwaswamyvishwaswamy2268
    @vishwaswamyvishwaswamy2268 Год назад +16

    ಒಂದೇ ಮತ ಅಲ್ಲಿ ಹೇಳಬೇಕು ಅಂದ್ರೆ ಕನ್ನಡ ಸೀನಿಮಕ್ಕೆ Dr ವಿ ರವಿಚಂದ್ರನ್ ಸರ್ ಈವಾಗ ಬೇಕು ಯಾoದಿಗೂ ಅವ್ರೆ ಕ್ರೈಜಿ ಸ್ಟಾರ್ ✨️ಸರ್ 🙏

  • @crezyprasannachaari2051
    @crezyprasannachaari2051 Год назад +230

    ನಾನು ಕೂಡ ಕ್ರೇಜಿಸ್ಟಾರ್ ರವಿಚಂದ್ರನ್ ರವರ ದೊಡ್ಡ ಅಭಿಮಾನಿ ಇವರ ಪರಿಸ್ಥಿತಿ ನೋಡಿ ನನಗೆ ತುಂಬಾ ಬೇಜಾರು ಮತ್ತೆ ನೋವುಂಟಾಗಿದೆ

  • @chandrusimha6922
    @chandrusimha6922 Год назад +55

    ಏಕಾಂಗಿ ತುಂಬಾ ಅರ್ಥ ಗರ್ಭಿತ
    ನಿಜ ಜೀವನಕ್ಕೆ ಅತ್ತಿರವದ ಮೂವಿ
    ಅ ಮೂವಿ ಸೋತಿದ್ದು ತುಂಬಾ ನೋವಿನ ವಿಷಯ ಭಗವಂತ ಅವರಿಗೆ ಒಳ್ಳೇದು ಮಾಡಲಿ 🙏🙏🙏🙏

    • @lingarajgc3062
      @lingarajgc3062 Год назад +1

      ನನಗೂ ತುಂಬಾ ಇಷ್ಟ

    • @sirajmcom2324
      @sirajmcom2324 Год назад +1

      Ekangi re release madidre super agirutte

  • @jagadishhbjagadish6869
    @jagadishhbjagadish6869 Год назад +24

    Ravi sir pakka come back madthare.. waiting sir a dinakke❤️🙏

  • @raghave1043
    @raghave1043 Год назад +111

    Update ಆಗಿ sir.... Super hit films ಕೊಡಿ.. Cinematography/ picturization ನಲ್ಲಿ ನೀವು ಕಿಂಗ್.. Content/Story mele focus ಮಾಡಿದ್ರೆ ರವಿ sir hit films ಕೊಡೋದ್ರಲ್ಲಿ doubt eh ಇಲ್ಲ..

    • @balachandra845
      @balachandra845 Год назад +1

      Ur right bro

    • @garuda7520
      @garuda7520 Год назад +1

      Super hit movies na produce
      Maadak dhudd yen neen kodthiya 😅😅
      From Crazy 😎😅

  • @rohangowda7017
    @rohangowda7017 Год назад +66

    ನಾನು ರವಿ ಸರ್ ಅವರ ಅಭಿಮಾನಿ 🙏💞

  • @Mohan1304..
    @Mohan1304.. Год назад +102

    ಇಂದಿಗೂ old is gold ಎಂಬ ಹಾಡುಗಳು ರವಿಚಂದ್ರನ್ ರವರ ಸಿನಿಮಾಗಳ ಹಾಡುಗಳೇ 🌿

    • @shivakumarshivakumar5499
      @shivakumarshivakumar5499 Год назад +4

      ಅದೆಲ್ಲ ಹಂಸಲೇಖ ರವರ ಸಾಹಿತ್ಯ ಹಾಗು ಸಂಗೀತ ಸಂಯೋಜನೆ,,,,,,,ಈ ಇಬ್ಬರ ನಡುವೆ ಇಗೋ ಬರಬಾರದಿತ್ತು ಈ ಜೋಡಿ ಈಗೆ ಮುಂದುವರೆದು ಹಲವು ಚಿತ್ರಗಳು ಬಂದಿದ್ದರೆ ಈ ಪರಿಸ್ಥಿತಿ ಬರುತ್ತೀರಲಿಲ್ಲ ಅನಿಸತ್ತೆ.

    • @harinakshis8711
      @harinakshis8711 Год назад +1

      ಕನ್ನಡಿಗರು ಕಲ್ಪವೃಕ್ಷವಿದ್ದಂತೆ ಸರ್.ನೀವು ಮತ್ತೆ ಕಾಮಧೇನು ಹಾಗೇ ಆಗ್ತೀರಿ. ಹೊಸ ಅವಕಾಶ ಸಿಕ್ಕೇ ಸಿಗುತ್ತದೆ. ಮೊದಲಿನ ಕ್ರೇಜಿಸ್ಟಾರ್ ಆಗ್ತೀರಿ.ಕನ್ನಡಿಗರು ಕೈ ಹಿಡಿಯುತ್ತಾರೆ. ನಿಮ್ಮ ತಂದೆ ತಾಯಿಯವರ ರಕ್ಷ ನಮಗಿದೆ.

  • @user-zw9bn2qh2b
    @user-zw9bn2qh2b Год назад +26

    ಬಾಸ್ ನೀವು ಮೊದಲಿನ ಹಾಗೆ ಸಿನಿಮಾ ಮಾಡಿ ದೇವರು ನಿಮಗೆ ಒಳ್ಳೇದು ಮಾಡಲಿ

    • @Vejuoka
      @Vejuoka 11 месяцев назад

      Dud yar nim appa kodthara😅

  • @kavithasrinath2340
    @kavithasrinath2340 Год назад +8

    I respect Ravichandra sir
    He is always my role model
    I always get connected with his experience in life
    I feel I'm the second face of same coin.

  • @kannadafilms9833
    @kannadafilms9833 Год назад +61

    Ravichandran is GOD OF KANNADA FILM 🎥 INDUSTRY

    • @shrav2418
      @shrav2418 Год назад +2

      Comedy actors are the best and most talented actors

  • @rohangowda7017
    @rohangowda7017 Год назад +437

    ರವಿ ಸರ್ ಮೊದಲಿನಂತೆ ಆಗಬೇಕಾದರೆ ಕನ್ನಡಿಗರು ಅವರ ಎಲ್ಲಾ ಫಿಲ್ಮ್ ನೋಡಿ ಅದೇ ಅವರಿಗೆ ನಾವು ಕೊಡುವ ಗೌರವ

    • @sunilgowda1143
      @sunilgowda1143 Год назад +32

      ಎಲ್ಲರೂ ನೋಡುವಂತಹ ಸಿನಿಮಾನ ಅವರು ಮಾಡಿದರೆ ಮಾತ್ರ ಎಲ್ಲರೂ ನೋಡೋಕೆ ಸಾಧ್ಯ... ಸಿನಿಮಾ ವಿಷಯದಲ್ಲಿ ಅವರಿನ್ನಾ 20 ವರ್ಷಗಳ ಕಾಲ ಹಿಂದೆ ಇದ್ದಾರೆ ಅದೇ ತಪ್ಪು...

    • @Shreeshailcreator.
      @Shreeshailcreator. Год назад +7

      @@sunilgowda1143 yes

    • @sharansharu9071
      @sharansharu9071 Год назад

      @@sunilgowda1143 hi kio a 🎉🙏🏾

    • @rajashekargowda3847
      @rajashekargowda3847 Год назад

      00000000000000

    • @jyothiholla646
      @jyothiholla646 Год назад

      @@Shreeshailcreator. m

  • @nithinraju72
    @nithinraju72 Год назад +9

    The legendary director and producer who took Kannada industry in next different level, hats off to kanasugara for his dedication to our Kannada industry, Iam his big fan

  • @schandrashekarascshekara9181
    @schandrashekarascshekara9181 Год назад +63

    You cannot live on past glory, need to move with time. Great artist lost in his own world and it hurts to see in such condition

  • @thimmaiahgsthimmaiahgs7349
    @thimmaiahgsthimmaiahgs7349 6 месяцев назад +1

    Really Romantic Hero but corregeious man, God is great,, ಒಳ್ಳೆ ಕಾಲ ಬರುತ್ತೆ. 🙏

  • @kirangowda7581
    @kirangowda7581 Год назад +49

    I respect Ravi sir n he is legend of kannada film industry....but but there was a time he worked as hero he got name fame but now it's time to encourage youngsters n sit n enjoy life ...

  • @ranganathalakshmiranganath4558
    @ranganathalakshmiranganath4558 Год назад +3

    ರವಿ ಚಂದ್ರನ್ ರವರ ಸಿನಿಮಾಗಳೇ ಒಳ್ಳೆ ಬಾವನೆ ಒಳ್ಳೆ ಹಾಡು ಮತ್ತೆ ಅವರ ಮುಗ್ಧತೆ ತುಂಬಾ ಇಷ್ಟ ಒಳ್ಳೆದ್ ಆಗ್ಲಿ ಸರ್ ದೇವರು ನಿಮ್ಮ ಪಾಲಿಗೆ ಇದನೆ ಸರ್

  • @smuni5050
    @smuni5050 Год назад +8

    ರವಿಚಂದ್ರನ್ ಅವರ ಸ್ವಾಭಿಮಾನಕ್ಕೆ ನನ್ನ ನಮಸ್ಕಾರಕನ್ನಡ ಚಲನಚಿತ್ರ ಎಂದರೆ ರವಿಚಂದ್ರನ್ ಅವರು ಸರ್ ಈ ಮಾಧ್ಯಮದ ಮೂಲಕ ನನ್ನದೊಂದು ಸಲಹೆ ರವಿಚಂದ್ರನ್ sir ನಿಮ್ಮ ಸಿನಿಮಾದಲ್ಲಿ ಕರ್ನಾಟಕದ ಜನತೆ ಒಳ್ಳೆಯ ಹಾಡುಗಳುಇರುತ್ತಿತ್ತು ನಂತರ ಆ ಹಾಡುಗಳನ್ನು ತುಂಬಾ ಅದ್ಭುತವಾಗಿ ಕರ್ನಾಟಕದ ಜನತೆಗೆ ಮನಮುಟ್ಟುವಂತೆ ಇರುತ್ತಿತ್ತು ಈಗ ಈ ರೀತಿ ಹಾಡುಗಳು ಹಾಗೂ ಪ್ರಚಾರ ಕಡಿಮೆಯಾಗಿದೆ ಆದದ್ದ ಕಾರಣ ನಿಮ್ಮ ಸಿನಿಮಾ ಸೋಲಲು ಕಾರಣ ಎಂದು ನನ್ನ ಅಭಿಪ್ರಾಯ ಏಕೆಂದರೆ ನಿಮ್ಮ ಆಡಿಯೋ ಪ್ರಾರಂಭದಲ್ಲಿ ತುಂಬಾ ದೊಡ್ಡ ಹೆಸರನ್ನು ಮಾಡುತ್ತಿತ್ತು ನಂತರ ಸಿನಿಮಾ ನೀವು ಅನುಭವಿಗಳು ನಿಮಗೆ ಚೆನ್ನಾಗಿ ತಿಳಿದಿದೆ ನಿಮ್ಮ ಆಡಿಯೋದೊಡ್ಡಮಟ್ಟದ ಪ್ರಚಾರ ಬೇಕಿದೆ

  • @sureshnenakkisureshnenakki1527
    @sureshnenakkisureshnenakki1527 Год назад +3

    ಕನ್ನಡದ ಖ್ಯಾತ ನಟ ನಮ್ಮ ಅಣ್ಣಾ ರವಿಚಂದ್ರನ್ ನನ್ನ ತುಂಬು ಹೃದಯದ ನಮಸ್ಕಾರಗಳು ಅಣ್ಣಾ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ವಾಗಿ ಅಣ್ಣಾ ನಮಸ್ಕಾರಗಳು

  • @rathnavenkataram2697
    @rathnavenkataram2697 Год назад +3

    ನಮ್ಮ ರವಿ ಸಾರ್ ಎಲ್ಲಿ
    ಈ ಹುಳುಗಳು ಎಲ್ಲಿ
    ರವಿ ಸಾರ್ ಗೆ ಜೈಜೈ

  • @dharmalingam7936
    @dharmalingam7936 Год назад +29

    Great actor director producer kannada film industry sir💪💪💪⭐⭐⭐🇮🇳🇮🇳🇮🇳🇮🇳🇮🇳

  • @renukappav3835
    @renukappav3835 Год назад +2

    ನಾನು ಸಹ ರವಿಚಂದ್ರನ್ ಅಭಿಮಾನಿ ಈ ವಿಷಯ ಕೇಳಿದಕ್ಕೆ ದುಃಖ ಆಗುತ್ತೆ ಆ ದೇವರು ಒಳ್ಳೇದು ಮಾಡಲಿ

  • @drshri9994
    @drshri9994 Год назад +23

    So many up & downs🥺
    That's k sir come back with block buster movies 😊🤗
    Namma crazy star 🌟❤️

  • @santosh13122
    @santosh13122 Год назад +17

    ಸರ್ ಅತಿಯಾಗಿ ಬಂಧುಗಳೇ ಅನ್ನೋದನ್ನ ಉಪಯೋಗ ಮಾಡಬೇಡಿ, ಬಂಧುಗಳೇ ಅನ್ನೊದು ಯಾವತ್ತೂ ಒಳ್ಳೇದಲ್ಲ 😁

  • @kannadaviews3326
    @kannadaviews3326 Год назад +9

    ಒಳ್ಳೇ ಮನುಷ್ಯ ...

  • @shantharajraj1941
    @shantharajraj1941 Год назад +11

    ಅಂಜದಗಂಡು ಯಾವತ್ತೂ ಅಂಜುವುದಿಲ್ಲ ಮುಂದೆ ಬಂದೇ ಬರ್ತಾರೆ 👍👍

  • @pastordanappahalavad
    @pastordanappahalavad Год назад +8

    🙏❤️ಜೀವನ ಅನ್ನೋದು ಮೇಲೆ ಕೆಳಗೆ ಆಗ್ತಾ ಇರುತ್ತೆ ಮತ್ತೆ ಅವರು ಮೇಲೆ ಬಂದೇ ಬರುತ್ತಾರೆ ಶುಭವಾಗಲಿ❤️🙏 ಅವರ ಪ್ರಯಾಸಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತೆ ದೇವರು ಅವರನ್ನು ಆಶೀರ್ವದಿಸಲಿ

    • @nagarathnakr3058
      @nagarathnakr3058 Год назад

      ಆತರ ಏನಿಲ್ಲ ಅವರಿಗೆ ಕಲೆ ತುಂಬಾ ಉಂಟು ಇದೆ,ni ಬುದ್ಧಿವಂತರು, ಚಿತ್ರಕಲೆ,ನಿ ಸ್ಸಿಮರು, ರವಿಚಂದ್ರನ್ ಅವರು ತುಂಬಾ ಕಲಾವಿದ,ತುಂಬಾ ತುಂಬಾ ಚೆನ್ನಾಗಿರೋ ಬೇರೆ ಭಾಷೆಯಲ್ಲಿ ಅನುವಾದ ಮಾಡಿ ಒಳ್ಳೆ ಫಿಲಂ ತೆಗಿರಿ, ಅವರಲ್ಲಿ ತುಂಬಾ ಕಲೆಯನ್ನು ಈಗಲೂ ಕಾಲ ಮಿಂಚಿಲ್ಲ ರಾಜಕುಮಾರ್ ಮಕ್ಕಳ ಶಿವರಾಜ್ ಕುಮಾರ್ ರಾಜಕುಮಾರಿದ್ದಾರೆ ಕಲಾಭಿಮಾನಿಗಳು ಕಲೆನ ಮೆಚ್ಚಿದಾಗೆ ನಮ್ಮಣ್ಣ ಅವರು ಕೈ ಹಾಕ್ ಕೈ ಹಾಕಿದ್ರೆ ಎಲ್ಲ ಚೆನ್ನಾಗ್ ಆಗ್ತಾರೆ ಯಾವತ್ತು ಏನು ಮಾಡಿದ್ರು ಮನೆ, ಮನೆ ಸಂಸಾರ ಈ ಚಿತ್ರಣಗಳೆಲ್ಲ ತುಂಬಾ ಚೆನ್ನಾಗಿ ಮಾಡ್ತಾರೆ, ಅದಕ್ಕೆ ಯಾವತ್ತು ರಾಜಕುಮಾರ್ ಅವರ ಗೌರವದಿಂದ ಬದುಕಿದಂಗೆ, 🙏🏿🙏🏿🙇‍♀️🙇‍♀️ಅವರ ಮಕ್ಕಳನ್ನು ಫಿಲಂ ಹಾಕೊಂಡು ಬದುಕಲಿ ಇವರು ನಾನು ಹೇಳಿದ್ದು ಸಣ್ಣ ಸಲಹೆ ಅಣ್ಣಾವ್ರು ಅಂದ್ರೆ ನನಗೆ ತುಂಬಾ ಪ್ರೀತಿ ಅವರ ದೈವ ನಿಮ್ಮನ್ನು ಕಾಪಾಡುತ್ತೆ ಅನ್ಕೊಂತೀನಿ ಗಾಡ್ ಬ್ಲೆಸ್ ಯು

    • @nagarathnakr3058
      @nagarathnakr3058 Год назад +1

      ನೀವು ಹಿಂದೆ ಸರಿಬೇಡಿ ನೀವು ತುಂಬಾ ಚೆನ್ನಾಗಿ ಪಿಚ್ಚರ್ ತೆಗಿತೀರಾ ತುಂಬಾ ನನಗೆ ತುಂಬಾ ಇಷ್ಟ ನಿಮ್ದು ಯಾವದೇ ಪಿಚ್ಚರ್ ಆಗಿರಲಿ ಹಣದ ಬಗ್ಗೆ ಲೆಕ್ಕ ಆಗ್ತೀರಾ ತೆಗಿತೀರಾ ತುಂಬಾ ಚೆನ್ನಾಗಿದ್ದೀರಾ ಅದಕ್ಕೆ ಶಿವರಾಜಕುಮಾರ ದಯವಿಟ್ಟು ❤️❤️🙏🏿🙏🏿

  • @nagarajhb284
    @nagarajhb284 Год назад +57

    Sudeep sir, Darshan sir please help our hero ravichandran sir 🌹🌹🌹

    • @adityaadi8310
      @adityaadi8310 Год назад +7

      En help pa ..film est dina tagdid ayt tane bidu EGA aramag irli uta ke gati ilde ero Tara enu agilwala... Atara agidre Ella ru help madtare... Badukoke idyalla sak bidu

    • @rolexsurya2607
      @rolexsurya2607 Год назад

      Send account number
      How much u want ?

  • @Healthy_recipies_by_yashu
    @Healthy_recipies_by_yashu Год назад +4

    Legendary actor ❤️ Ravi sir 😌nimma Ella problems galu adastu bega clear aagli 🙏

  • @basavarajnayakawadi6127
    @basavarajnayakawadi6127 Год назад +2

    Ravi actting actions super,god bless .
    👌👌🌹🌹him.

  • @chandrumalli6321
    @chandrumalli6321 Год назад +31

    ಜನರಿಗೆ ಇಷ್ಟವಾಗುವಂತಹ ಸಿನಿಮಾ ಮಾಡಬೇಕೆ ಹೂರತು ಅವರಿಗೆ ಅನಿಸಿದಂತೆ ಸಿನಿಮಾ ಮಾಡಿದರೆ ಯಾರು ನೋಡುತ್ತಾರೆ ಅತೀ ಆತ್ಮವಿಶ್ವಾಸವೇ ಇದಕ್ಕೆ ಕಾರಣ.ಇದು ಅವರಿಗೆ ನಂತರ ಗೊತ್ತಾಗಿದೆ

    • @aksharaent1862
      @aksharaent1862 Год назад +1

      👏👌👌 100% sir. 👍

    • @santoshshettar9960
      @santoshshettar9960 Год назад +2

      Alla sir duddina bele gottilla

    • @mrraibag1559
      @mrraibag1559 Год назад

      ಅದು ಹಾಗಲ್ಲ ಈಗ‌ ಏನಿದ್ದರೂ ಪೊಗರು ಪೊಗರು ಅಣ್ಣ ನಿಗೆ ಪೊಗರು ಎಗರು ಎಗರು ಇಂತಹ ಹಾಡುಗಳನ್ನು ಇಷ್ಟಪಡುವ ಕಾಲ ಬಂದಾಗ ರವಿ ಅವರ ಹಾಡುಗಳು ಸರಿ ಎನಿಸುವದಿಲ್ಲ ಆದರೆ ಅವರ ಸಿನಿಮಾ ದ ಹಾಡುಗಳು ಮುಂದೆ ಬರುವದಿಲ್ಲ

  • @kalandarbelavadi5140
    @kalandarbelavadi5140 Год назад +37

    ರವಿಚಂದ್ರನ್ ಕನ್ನಡದ ಮುತ್ತು.😍😍😍🥰😘💛❤💛❤

  • @lathaa1041
    @lathaa1041 Год назад +4

    ಈಗ ನಿಮಗೆ ಬೇಜಾರ್ ಆಗಿರಬಹುದು. ಆದರೆ ಮುಂದೆ ನಿಮಗೆ ಒಳ್ಳೆ ಟೈಮ್ ಬಂದೆ ಬರುತ್ತೆ ಸರ್. ನೀವು ಕನ್ನಡ ಚಿತ್ರ ರಂಗಕ್ಕೆ ಕೊಟ್ಟಿರುವ ಕೊಡುಗೆ ಅಪಾರ ..ಒಳ್ಳೆ ಹಿಟ್ ಸಿನಿಮಾ ಕೊಟ್ಟಿದಿರಾ ನಿಮ್ಮ ಸಿನಿಮಾ ಅಂದ್ರೆ ನಮಗೆ ಖುಷಿಯಾಗುತ್ತೆ ನಾವು ನಿಮಗೆ ಚಿರಋಣಿ... ಕತ್ತಲು ಬಂದ ಮೇಲೆ ಬೆಳಕು ಬಂದೇ ಬರುತ್ತೆ... ಒಳ್ಳೆಯದು ಆಗುತ್ತೆ ನೀವು ಬೇಜಾರು ಮಾಡಿಕೊಳ್ಳಬೇಡಿ ಸರ್ ..👍👍👍👍👍🙏🙏🙏🙏🙏🥰🥰🥰🥰💐💐💐💐

  • @slvpaper5107
    @slvpaper5107 Год назад +18

    Form is temperory. Class is permanent. Once again Ravi will give super hit movies.

  • @shivugowda5984
    @shivugowda5984 Год назад +12

    ಬಾಸ್ ನೀವು ವಿಷ್ಣು ಸರ್ ತರ ಒಂದು ಒಳ್ಳೆ ಮೂವಿ ಮಾಡಿ 100% ನೀವು ಗೆಲ್ತಿರ 🙏🙏

  • @ravilinganna5379
    @ravilinganna5379 11 месяцев назад +2

    ರವಿಚಂದ್ರನ್ ಅವರಿಗೆ ದೇವರು ಒಳ್ಳೇದು ಮಾಡಲಿ. 👍🙏

  • @nagarajaa2807
    @nagarajaa2807 3 месяца назад

    ಅಯ್ಯೋ ಪಾಪ ರವಿಚಂದ್ರನ್ ತುಂಬು ಹೃದಯದ ಸರಳ ಒಳ್ಳೆಯ ಕಲಾವಿದ ಪಾಪ ಪಾಪ ಪಾಪ ಅವರಿಗೆ ದೇವರು ಒಳ್ಳೆಯದು ಮಾಡಲಿ

  • @Aesthetic_girl_xo09
    @Aesthetic_girl_xo09 8 месяцев назад +2

    Oh allah ravi is super actor

  • @chetanyalaburgi5206
    @chetanyalaburgi5206 Год назад +1

    I am also ravi sir fan...
    Songs super
    Movies also super....
    Don't worry sir
    Baana yavaglu hinde jagdastu munde hogutte...
    We always with you sir...

  • @veerumaski2566
    @veerumaski2566 Год назад +2

    ರವಿಚಂದ್ರನ್ ಸರಗೆ ಒಳ್ಳೆಯದಾಗಲಿ ದೇವರೆ 🙏🙏

  • @chethanb2777
    @chethanb2777 9 месяцев назад

    ರವಿ ಅಣ್ಣ ನೀವು ಮತ್ತು ನಿಮ್ಮ ಕುಟುಂಬ ಯಾರಿಗೂ ಕೆಟ್ಟದು ಮಾಡಿಲ್ಲ ಬಯಸುವುದಿಲ್ಲ ಅ ದೇವರು ನಿಮಗೆ ಹೆಚ್ಚಿನ ಆಯಸ್ಸು ಆರೋಗ್ಯ ಮತ್ತು ಸಂಪತ್ತನ್ನು ನೀಡಲಿ ❤

  • @renukajayakumara5455
    @renukajayakumara5455 Год назад +2

    Sir
    ನಿಮ್ಮ ನಿರೂಪಣೆ ಸೂಪರ್

  • @Sanmatid-nl1kd
    @Sanmatid-nl1kd 5 месяцев назад +1

    I love ravi mama❤🎉....

  • @gurubasawagurubasawa4343
    @gurubasawagurubasawa4343 Год назад +1

    All the best Ravi sir Edi Karnataka niminda Ede. AAA Bagavanth ninge olledu madthane.👍👍

  • @anilks6790
    @anilks6790 Год назад +7

    Love from sakleshpura and Kodagu

  • @murthydns936
    @murthydns936 Год назад +6

    ಏನೇ ಆಗಲಿ " ಸೋಲು ಗೆಲುವಿನ ನಾಂದಿ " 🙏

  • @chandrashekharchandra8935
    @chandrashekharchandra8935 Год назад +6

    God bless you Ravi mama

  • @manjularani1480
    @manjularani1480 Год назад +5

    Very well explained sir ,without hurting anybody's ego, and biased, 👌🙏♥️

  • @jayarajsolarjayarajbabuhas5008
    @jayarajsolarjayarajbabuhas5008 Год назад +1

    🙏 jai vishnudada 🐅 kannadiga Nanu Obba Abimani 👍 Ravichandran ravara Praparty bagge Keli Thumba bejaraguthe ,Aavidiyata As devarigu gotthgalilla Total God bless you 🙏💐

  • @anandkkalal6903
    @anandkkalal6903 10 месяцев назад +1

    Ravichandran sir is very great Hat's off to you sir❤

  • @raghavendraraghu470
    @raghavendraraghu470 Год назад +6

    ನಮ್ಮ ಮನೆ ದೇವ್ರುರಿಗೆ ಏನೆ ಕಷ್ಟ ಬಂದರೂ ಎದುರಿಸುವ ಶಕ್ತಿ ಅವರಿಗೆ ಇದೆ ಅವರು ಮುಂದಿನ ವರ್ಷ ಮಾಡುವ ಚಿತ್ರ ಡೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಲು ಬಯಸುತ್ತೇನೆ

  • @RaviKumar-ic6oc
    @RaviKumar-ic6oc Год назад +65

    ಮುಂದಿನ ವರ್ಷ ಜನವರಿ ನಂತರ ಅವರ ಈಗಿನ ಪರಿಸ್ಥಿತಿ ಸುಧಾರಣೆ ಕಾಣುತ್ತದೆ..... ಇದೆಲ್ಲಾ ಕಾಲನ ಆಟ ಸ್ವಾಮಿ..... ಈ ಆಟಕ್ಕೆ ಯಾರೂ ಹೊರತಾಗಿಲ್ಲ....

  • @harshavardhana1027
    @harshavardhana1027 Год назад +3

    ಸದ್ಯಕ್ಕೆ ನೀವು ಒಳ್ಳೆ ಸೀರಿಯಲ್ ಮಾಡಿ, ನಿಮ್ಮ ಟೇಸ್ಟ್ ಗೆ ಸೆಟ್ಟಾಗುತ್ತೆ. ಜನ ನೋಡ್ತಾರೆ ನೀವು ಗೆಲ್ತಿರಾ

  • @chairaaralelemath2817
    @chairaaralelemath2817 Год назад +6

    ನಾನು ರವಿಚಂದ್ರನ್ ಅವರ ಅಭಿಮಾನಿ ಅವರ ಪರಸ್ಥಿತಿ ಕೇಳಿ ತುಂಬಾ ಬೇಜಾರ್ ಆಯ್ತು ಮುಂದೆ ಬರುವ ಎಲ್ಲ ಪ್ರೋಜೇಕ್ಟ್ ಗೆ ಗುಡ್ ಲಕ್ ಸರ್ 👍👍👍🤝🤝🤝🤝

  • @veenarock9308
    @veenarock9308 Год назад +2

    Ravi sir returns to backwith best moves weting to see ..old is gold .

  • @suhe6305
    @suhe6305 Год назад +12

    Yes......naanu Ravi Sir Abhimani.......sir. safe aaglikke 1 lakh abhimanigalu saku.....1000 x 100000

  • @kvrajashekarkvrajashekar4900
    @kvrajashekarkvrajashekar4900 Год назад +5

    ರವಿಚಂದ್ರನ್ ರವರಿಗೆ ಮನೇಯೇ ಇಲ್ಲ ಅನ್ನೋದಾದರೆ ನಾನು 3BHK flat ಕೊಡ್ತೀನಿ ಬದುಕಿರುವ ವರೆಗೂ ಉಪಯೋಗಿಸಿಕೊಳ್ಳ ಲಿ ಇಂತಹ ಮಹಾನ್ ನಟರಿಗೆ ಮನೆಯೇ ಇಲ್ಲ ಅಂದರೆ ತುಂಬಾ ನೋವಾಗುತ್ತೆ

  • @MurthyMurthy-te7gv
    @MurthyMurthy-te7gv Год назад +12

    ಸರ್ ನೀವು ನಿಮ್ಮ ಇಷ್ಟಕ್ಕಿಂತ ಜನರು ಇಷ್ಟ ಪಡುವ ಹಾಗೆ ಸಿನಿಮ ಮಾಡಿ ಪ್ಲೀಸ್ ನಿಮ್ಮ ಕಷ್ಟ ಪರಿಹಾರ ಆಗುತ್ತೆ ಸರ್ ನಿಮ್ಮ ಕನಸು ನೆರವೇರುತ್ತದೆ 🙏

  • @ravic5145
    @ravic5145 Год назад +1

    ನಮ್ಮ ಮನೆಯ ದೇವರಲ್ಲಿ ಬೇಡಿಕೊಳ್ಳುತ್ತೇನೆ.. ಆದಷ್ಟು ಬೇಗ ನನ್ನ ಪ್ರೀತಿಯ ರಾಯಭಾರಿ ಕ್ರೇಜಿ ಸ್ಟಾರ್ ಜಯಶಾಲಿ ಆಗಲಿ ಎಂದು ಬೇಡಿಕೊಳ್ಳುತ್ತೇನೆ.. ನಾನು ನಿಮ್ಮನ್ನ ಮರೆಯದ ಹುಚ್ಚು ಅಭಿಮಾನಿ 🫂

  • @stunningtoptalents3668
    @stunningtoptalents3668 Год назад +3

    Ravichandran Is the beast of Kannada Film industry.. Everyone Support him

  • @kupendrakupendra5417
    @kupendrakupendra5417 Год назад +8

    Nimge volledh aaguthe Ravi sir 🙏🙏

  • @leela_mk
    @leela_mk Год назад +6

    We love and respect crazy star Ravichandran, it's my thought he has taken his life as a crazy

    • @vasanthgowdavaasu4837
      @vasanthgowdavaasu4837 Год назад

      ನಾನು ನಿಮಗೆ ಸಹಾಯ ಮಾಡ್ತೀನಿ ಬೇಕಾದರೆ ದೇವರು ನಿಮ್ಮ ಚೆನ್ನಾಗಿಟ್ಟಿರಲಿ

  • @shailajashailajamanjunath7716
    @shailajashailajamanjunath7716 Год назад

    🙏🏿💐ರವಿಯಣ್ಣ ಮೊದಲಿನ ರೀತಿ ಕ್ರೇಜಿ ಲೋಕದ ರಾಜನಂತೆ ರಾರಾಜಿಸಲಿ ಎಂದು ಹೃತ್ಪೂರ್ವಕವಾಗಿ ಕೋರಿಕೊಳ್ಳುವೆ ಆ ದೇವರಲ್ಲಿ ಜೀ ಕನ್ನಡದಲ್ಲಿ ರವಿ ಅಣ್ಣ ಹೇಳಿದ ಮಾತು ನಾನು ಕೇಳಿದೆ ಕೇಳಿ ತುಂಬಾ ನೋವಾಯ್ತು ಬಣ್ಣದ ಲೋಕ ಬಣ್ಣ ಬಣ್ಣವಾಗಿ ಕಾಣುತ್ತದೆ ಹೊರತು ಅದರ ಒಳಗ ಅರ್ಥ ನೋವು ಕಷ್ಟ ಸುಖ ಕಲಾವಿದರಿಗೆ ಅವರಿಗೆ ಅಷ್ಟೇ ಗೊತ್ತಿರುತ್ತದೆ ರವಿ ಅಣ್ಣ ತುಂಬಾ ದಿಲ್ದಾರ್ ಮನುಷ್ಯ ಯಾವುದಕ್ಕೂ ಅಂಜದೆ ಅಂಜದಗಂಡಂತೆ ನಿಜಕ್ಕೂ ಧೀಮಂತವಾಗಿ ಮೊದಲಿನ ರೀತಿ ಬಾಳಿ ಬದುಕಲಿ ಇನ್ನು ಮುಂದಾದರು ಅವರೆಲ್ಲ ಮೂವಿಗಳು ಜಯಭೇರಿ ಬಾರಿಸಿ ಅವರ ಬಾಳಲ್ಲಿ ಮೊದಲಿನ ಹುಮ್ಮಸ್ಸು ಮೂಡಿ ಬರಲಿ...✍

  • @grettaalmeida3612
    @grettaalmeida3612 Год назад +6

    ನಾನು ಕೂಡ ಅವರ ಅಭಿಮಾನಿ ಸರ್

  • @nageshtg540
    @nageshtg540 Год назад

    ನಮ್ಮ ರವಿ ಸರ್ ಗೆ ದೇವರ ಆಶೀರ್ವಾದ ಇದೆ ಮತ್ತು ಜಯಸಿಗುತೆ ಆದಷ್ಟು ಬೇಗ ದೇವರು ಆ ದಿನಕೋಡಲಿ ಜೈ ಹನುಮಾನ

  • @shailendrakamble3249
    @shailendrakamble3249 6 месяцев назад

    ರವಿ ಅಣ್ಣಾ ನಾನು ಒಬ್ಬ ನಿಮ್ಮ ದೊಡ್ಡ ಅಭಿಮಾನಿ...❤

  • @arunaaruna2589
    @arunaaruna2589 Год назад +12

    ಸರ್ ನಾವು ಇನ್ನು ಬದುಕಿದೀವಿ ಸರ್ ನಿಮ್ಮ ಸಾಲ ಕೈಲಾದ ಸ್ಟು ನಾವು ಸಹಾಯ ಮಾಡ್ತಿವಿ ಚಿಂತೆ ಮಾಡಬಿಡಿ🌹🙏💞

  • @sreenikapraveen5745
    @sreenikapraveen5745 Год назад +1

    Sir u r always great don't worry everything will come back ......

  • @manjureddy6889
    @manjureddy6889 Год назад +1

    ರವಿ ಸರ್ ಗೆ ಒಳ್ಳೆಯದಾಗಬೇಕು

  • @StarCreations01
    @StarCreations01 Год назад +5

    Love from h d kote Mysore

  • @shivubingi5541
    @shivubingi5541 Год назад +21

    Kannada film industry king

  • @mutturaj586
    @mutturaj586 Год назад +1

    I love Ravichandran sir Karnataka'da kannadiga god bless you you sir

    • @bandurugpup6636
      @bandurugpup6636 Год назад

      Don't worry sir u r really gud heart person because u suffered now try again and get success god bless you sir all the best

  • @SudhaSudha-ro6xj
    @SudhaSudha-ro6xj Год назад +4

    ನಟನೆ ಮಾಡಿ ದಯವಿಟ್ಟು ಫಿಲಂ ಮಾಡಬೇಡಿ

  • @amareshkiresurjuniorsiddar7922
    @amareshkiresurjuniorsiddar7922 Год назад +13

    🌸🌹💐🌺God bless you❤to all👪 family's🙏ಕ್ರೇಜಿ ಸ್ಟಾರ್⭐ರವಿಚಂದ್ರನ್ ಸರ್👍🌸⭐⭐⭐⭐⭐⭐⭐⭐⭐

  • @navinakumar4440
    @navinakumar4440 Год назад

    My Fevarate Hero Ravichandran sir
    ❤ I blessing you God bless you
    👍👍💯👉✌️

  • @subhashpatil1969
    @subhashpatil1969 Год назад

    Love u sir u will again rise like sun sir all d best....

  • @schandrashekarascshekara9181
    @schandrashekarascshekara9181 Год назад +11

    If he acts in others direction he will succeed as he is good. He should have let go his ego and and should be financially safe.

  • @likithsm7742
    @likithsm7742 Год назад

    💟Sir ನಾನು ಒಬ್ಬ ರವಿಚಂದ್ರನ್ ಅಭಿಮಾನಿ 🙏ರವಿಚಂದ್ರನ್ ಸರ್ ಬೇರೆಯಲ್ಲ ನಮ್ಮಮ್ಮ ಬೇರೆಯಲ್ಲ ತುಂಬಾ ಇಷ್ಟ ಪಡ್ತೀನಿ ಅವರನ್ನ. ನಮ್ಮ ರವಿಚಂದ್ರನ್🙏 ಸರ್ ಗೆ ಜೀವನದಲ್ಲಿ ಒಳ್ಳೆಯ ಸಮಯ ಮತ್ತೆ ಬಂದೇ ಬರುತ್ತದೆ ಅವರ ಅಭಿಮಾನಿಗಳು ಕರ್ನಾಟಕ ಜನತೆಗಳ ಆಶೀರ್ವಾದ ದೇವರ ಆಶೀರ್ವಾದ ಅವರ ಮೇಲೆ ಇರುವವರೆಗೂ. ❤️ಅವರು ಸೋಲುವುದಿಲ್ಲ 💟

  • @maheshh.b5088
    @maheshh.b5088 Год назад +2

    We have to se his or his sons pictures because ,he showed the kannada film industry through out India in a rich& dignified manner 👍🌹

  • @kanthamanim995
    @kanthamanim995 Год назад +2

    Ravi sir all the best nim future ennu munde chennagirali

  • @manimarammaran6949
    @manimarammaran6949 Год назад

    ಸರ್ ರವಿ ಸರ್ ನಮ್ಮ ಮೆಚ್ಚಿನ ಹೀರೊ ಸರ್ ದೇವರು ಅವರಿಗೆ ಚೆನ್ನಾಗಿ ಮಾಡಲಿ 🙏

  • @niranjanm3642
    @niranjanm3642 Год назад +8

    ಲೈಫ್ ನಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳೂ ತುಂಬಾ ಮುಖ್ಯ ಅನ್ಸ್ತಿದೆ.
    ದೇವರು ಅವರಿಗೆ ಎಲ್ಲಾ ಇಂದಿರುಗಿ ಕೊಡಲಿ ಎಂದು ಆಶಿಸೋಣ

  • @someshkc157
    @someshkc157 11 месяцев назад

    ದೇವರೇ ನಮ್ಮ ರವಿ ಮಾಮ ಗೆ ಒಳ್ಳೇ ಯದಾಗ್ಲಿ ನಮ್ಮ ರವಿ ಮಾಮ ಮೊದಲಿನಂತೆ ಅಗಲಿ

  • @ravikumar-1971
    @ravikumar-1971 Год назад

    👍 we are with you .We will make you win again God bless

  • @user-es4wn8dt1c
    @user-es4wn8dt1c 4 месяца назад

    Ravi sir GE god bless you

  • @puttamallegowdaputtamalleg2776
    @puttamallegowdaputtamalleg2776 Год назад +9

    ನಾವು ಅವರ ಫಿಲ್ಮ್ ನೋಡಿದ್ವಿ. ಮಿಕ್ಕಿದ್ದು ಅವರ ಮಾಡಿಕೊಂಡ ತೊಂದರೆ

  • @dharanus2499
    @dharanus2499 Год назад

    GOD BLESS YOU SIR AND SUCCESSFUL YOUR NEXT FILMS THANK YOU SIR

  • @ravikiran1868
    @ravikiran1868 Год назад +2

    No doubt he s good actor and director.. He can do movies with low budget with best story.. If story is good then definitely everyone will watch

  • @chidandapattar5726
    @chidandapattar5726 Год назад +2

    ನಡೀಯೋ ಮನುಷ್ಯ ಯಡವೋದು
    ಬೀಳೋದು ಸಹಜಾ ಆಂದ್ರೇ ನಮ್ಮ
    ರವೀಸ್ ರ್ ಯಾಕೋ ಏನೋ ಅವರೀಗೇ
    ಗೋತಾಗದ ಹಾಗೇ ಏನೋ ಆಗೀದೇ
    ಸ್ ರ್ ನೀಮ್ ಅಂಪಟ ಅಬೀಮಾನೀ ಸ್ ರ್ ನಾನು ಬೇಜಾರು ಆಗುತ್ತೇ ಸ್ ರ್
    ಯಾವಾಗ್ಲು ನಾ ಇಂತರ ಅನೋಡೀದಿಲಾ
    ಸ್ ರ್ ಬೀಡೀ ಸ್ ರ್ ಯಾಲವು ನೀಮ
    ಕೈಯಲೀದೇ ಸ್ ರ್ ಬಂನೀ ಸ್ ರ್ ಮತೇ

  • @devarajv30
    @devarajv30 Год назад +1

    Ravichandran sir always super my hero

  • @soujanyamayura3628
    @soujanyamayura3628 Год назад +2

    A legendary hero... really sir my eyes filled to see this.. don't worry sir... GOD bless you all
    If u don't take care of us from now on, it will hurt us too..May that God remove ur all difficulties nd give u peace and happiness you will definitely be fine sir

  • @YallappaKondaguli-be6kf
    @YallappaKondaguli-be6kf 6 месяцев назад

    Every successful person has a painful story,every painful story ending in successful story. I pray to god , innu munde Ravi sir ge olledaagli,

  • @shashidharashashi7771
    @shashidharashashi7771 Год назад +2

    BOSS IS BACK