ಮಾತನಾಡುವ ಆಂಜನೇಯ ನಿಮ್ಮ ಕಿವಿಗೆ ಕೇಳಿಸುತ್ತೆ ಆಂಜನೇಯ ಮಾತನಾಡುವ ಶಬ್ದಗಳು | Talking Hanuman God Very Powerfull

Поделиться
HTML-код
  • Опубликовано: 2 янв 2023
  • ಮಾತನಾಡುವ ಆಂಜನೇಯ ನಿಮ್ಮ ಕಿವಿಗೆ ಕೇಳಿಸುತ್ತೆ ಆಂಜನೇಯ ಮಾತನಾಡುವ ಶಬ್ದಗಳು | Talking Hanuman God Very Powerful ‪@goliinsidehit‬
    Check out my previous videos
    ಈ ಲಿಂಗಕ್ಕೆ ತುಪ್ಪ ಸವರಿದರೆ ಬೆಣ್ಣೆ ಆಗುತ್ತೆ ಈ ಪವಾಡದ ಮುಂದೆ ವಿಜ್ಞಾನ ತಲೆಬಾಗುತೆ | Ghee Convert into Butter
    • ಈ ಲಿಂಗಕ್ಕೆ ತುಪ್ಪ ಸವರಿದ...
    ಸುಡುವ ನೀರು ದೇವರ ಮೂರ್ತಿ ಮೇಲೆ ಹಾಕಿದರೆ ತಣ್ಣೀರು ಆಗುತ್ತೆ ವಿಜ್ಞಾನವೇ ಅಲ್ಲಾಡಿ ಹೋಗಿದೆ | God Challenge Science
    • ಸುಡುವ ನೀರು ದೇವರ ಮೂರ್ತಿ...
    Copyright Disclaimer Under Section 107 of the Copyright Act 1976,
    allowance is made for "fair use" for purposes such as criticism, comment, news reporting, teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
    This Video Is About Tips Note This is Educational Informational Purpose Only
    social links:-
    facebook- / goliinsidehit
    twitter- / hitgoli
    Instagram- / sudheendrarm
  • РазвлеченияРазвлечения

Комментарии • 1 тыс.

  • @matrushritrucktransport5698
    @matrushritrucktransport5698 Год назад +109

    ದೇವರೇ ನನ್ ಜೀವನದಲ್ಲಿ ತುಂಬಾ ನೊಂದಿದ್ದೇನೆ ಎಲ್ಲಾ ದೇವಸ್ಥಾನ ಸುತ್ತಿ ಬಂದಿದ್ದೇನೆ ನೀನಾದರೂ ಕಾಪಾಡಪ್ಪ ಎಲ್ಲವೂ ಒಳ್ಳೆಯದಾಗಲಿ 🙏🙏🙏🙏🙏😔

    • @dhanalakshmikm29
      @dhanalakshmikm29 Год назад +5

      Nanu kooda tumba bakti inda daily pooje madi bedkotini,,,, adre nan jeevandalli kasragalenu kammi agilla,,,ellidane devaru

    • @anuradhakulkarni1903
      @anuradhakulkarni1903 Год назад

    • @RUDRESHAJ-em5ed
      @RUDRESHAJ-em5ed Год назад +2

      En agide

    • @manjunathrao5900
      @manjunathrao5900 3 месяца назад +1

      Olleyadagali

    • @veereshn1407
      @veereshn1407 2 месяца назад +1

      Yava devru ella nanu yavagalu andre evattininda devarannu nambudilla😢😔😔😔😔😔😔😔😔😒😒😒😒😢😢

  • @shivakumar579
    @shivakumar579 Год назад +65

    ಜ್ಜೆ..ಆಂಜನೆಯಾ..ನಿಮ್ಮ .. ಕೃಪೆ..ಇರಲಿ. ತಂದೆ.. ನಿಮ್ಮ .. ದರ್ಶನಕ್ಕೆ.. ಕಾಯುತ್ತೇನೆ

  • @kosigimallikarjuna1156
    @kosigimallikarjuna1156 Год назад +12

    ಇದು ನಿಜವಾಗಿದ್ದರೆ ಆ ದೇವರು ಎಲ್ಲರನ್ನೂ ಕ್ಷೇಮವಾಗಿ ಇಟ್ಟಿರಲಿ 🙏🙏🙏

  • @yshorts6754
    @yshorts6754 Год назад +135

    ಹೌದು ಖಂಡಿತ ಸತ್ಯ ನನ್ನ ಸ್ನೇಹಿತರೊಬ್ಬರ ತಾಯಿಗೆ ಆಂಜನೇಯ ಸ್ವಾಮಿಯ ಧ್ವನಿ ಆಶೀರ್ವಾದ ಸಿಕ್ಕಿತ್ತು ನಾನು ಕಳೆದ ಎರಡು ವರ್ಷದ ಹಿಂದೆ ಹೋಗಿದ್ದೆ ನನಗೆ ಪುಷ್ಪಗಳ ಆಶೀರ್ವಾದ ಆಗಿತ್ತು 🙏🏻🙏🏻

    • @goliinsidehit
      @goliinsidehit  Год назад +10

      ನಿಮ್ಮ ಕಮೆಂಟ್ ಓದಿ ನನಗೆ ತುಂಬಾ ಖುಷಿಯಾಯಿತು ನನ್ನ ವಿಡಿಯೋ ನೋಡಿದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು 😇😇

    • @malinimanohar8439
      @malinimanohar8439 Год назад

      Ii j

    • @sgowd
      @sgowd Год назад

      Yav uru

    • @VinodJoshi98
      @VinodJoshi98 Год назад +2

      @@sgowd "ಯಲಗೂರು" dist: ವಿಜಯಪುರ

    • @bhanushreegk639
      @bhanushreegk639 Год назад

      ಏಓಯಧ

  • @manjunathmeti783
    @manjunathmeti783 Год назад +83

    ಹೌದು ನಮ್ಮ ಯಲಗೂರ ಆಂಜನೇಯ 🙏💕ನಮ್ಮ ವಿಜಯಪುರ ಜಿಲ್ಲೆ ಎಳುರು ಒಡೆಯ ಆಂಜನೇಯ

  • @abhikalgudi2649
    @abhikalgudi2649 Год назад +8

    ಜೈ ಶ್ರೀ ರಾಮ್ ಎಲ್ಲರನ್ನ ಕಾಪಾಡಪ್ಪ ನನ್ನ ಮುದ್ದು ಅಪ್ಪ 🙏🙏❤️🙏🙏

  • @priyanandanbhat
    @priyanandanbhat Год назад +4

    ನಮಸ್ತೆ ಸರ್ ಈ ವೀಡಿಯೋ ನೋಡಿ ತುಂಬಾ ಖುಷಿ ಆಯಿತು.... ನಮ್ಮ್ ತಂದೆಯ ಮನೆಯ ದೇವರು ಯೋಳೂರು ಒಡೆಯ ಈ ಯಲ್ಲುಗುರೇಶ 🙏🙏🙏🙏
    ತುಂಬಾ ವರ್ಷ್ ಗಳ ಹಿಂದೆ ಮುಸ್ಲಿಂ ದಾಳಿ ಮಾಡಿ ವಿಗ್ರಹ ವನ್ನು ತುಂಡು ಮಾಡಿದರು ಅಲ್ಲಿಯ ಅರ್ಚಕ ಕಣ್ಣೀರು ಇಡಲು ಮತ್ತೆ ಕಣಿಸಿನಲ್ಲಿ ಕಾಣಿಸಿಕೊಂಡು 9 ದಿನಗಳ ಗರ್ಭ ಗುಡಿ ಬಾಗಿಲು ಹಾಕಲು ಚೂರು ಚುರದ ವಿಗ್ರಹ ಯಲ್ಲ ಮೊದಲಿನಂತೆ ಕೂಡಿಕೊಂದಿತ್ತು..... ಕಳ್ಳ ರಿಗೆ ಭಯ ಸುಳ್ಳಿರಿಗೆ ಭಯ ನಮ್ಮ್ ಯಲ್ಲರನ್ನು ಕಾಯುವನು ನಮ್ಮ್ ಯಲುಗುರಪ್ಪ 🙏🙏🙏

  • @shivushivakumar4147
    @shivushivakumar4147 Год назад +25

    ಓಂ ಶ್ರೀ ಗುರುಭ್ಯೋ ನಮಃ 🙏 ಓಂ ಶ್ರೀ ಆಂಜನೇಯ ನಮಃಶಿವಾಯ 🙏🙏🙏🙏🙏🙏🙏

  • @user-we2bd2og8f
    @user-we2bd2og8f 4 месяца назад +4

    🙏. ಅಂಜನೆ. ನಾನು. ಜೀವನದಲ್ಲಿ. ತುಂಬಾ. ತುಂಬಾ. ನೋದಿದ್ದೇನೆ. ತುಂಬಾ. ಹಿಂ ಸೆ. ಕಷ್ಟ. ಯಲ್ಲಾ. ಅನುಭವಿಸಿ ದ್ದೇನೆ.. ಯಲ್ಲಾ ವು. ಪರಿಹಾರ. ಆಗಲ್ಲಿ. ಅಂ ಜನೆ.. 👏👏👏👏👏. 🔱🔱🔱🔱🔱. 🙏🙏🙏🙏🙏🙏.

  • @vijayalaxmihiremath8598
    @vijayalaxmihiremath8598 Год назад +10

    ಓಂ ಹನುಮತೇ ನಮಃ.ಜೈ ಶ್ರೀ ರಾಮ 🙏🙏🙏🙏🙏🙏

  • @youtubefive7494
    @youtubefive7494 Год назад +103

    ನಾನು ಚಿಕ್ಕವಳಿದ್ದಾಗ ನಮ್ಮ ತಾತನವರಿಗೆ ಆಂಜನೇಯ ಸ್ವಾಮಿ ಧ್ವನಿ ಕೇಳಿಸಿತ್ತು ನಿಜವಾಗಿಯೂ ಪವಾಡ ಆಂಜನೇಯ ಸ್ವಾಮಿ 🙏🏻🙏🏻

    • @goliinsidehit
      @goliinsidehit  Год назад +3

      ನಿಮ್ಮ ಕಮೆಂಟ್ ಓದಿ ನನಗೆ ತುಂಬಾ ಖುಷಿಯಾಯಿತು ನನ್ನ ವಿಡಿಯೋ ನೋಡಿದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು 😇😇

    • @vasanthvm6618
      @vasanthvm6618 Год назад

      Yali baradu eidu

    • @Mahadev_93165
      @Mahadev_93165 Год назад +1

      @@vasanthvm6618 near alamatti Dam

    • @Guruprasads-lm7nw
      @Guruprasads-lm7nw Год назад +1

      ಯಲ್ಲಿ ಬರುತ್ತೆ,, ಈ ದೇವಾಲಯ

    • @mthippeswamy9597
      @mthippeswamy9597 Год назад

      @@goliinsidehit t

  • @dhananjaya1164
    @dhananjaya1164 Месяц назад +2

    ಕ್ಷಮಿಸಿ ತಂದೆ ಶ್ರೀ ಮಾರುತಿ ಪ್ರಸನ್ನ. ಪ್ರತಿ ಯೋದು ಕ್ಷಣವು ನೀವು ಕೋಟಿ ರುವ ಬಿಕ್ಷೆ ತಂದೆ ನಮಗೂ ನಮಃ ಕುಟುಂಬಕ್ಕೆ ಜೈ ಶ್ರೀರಾಮ್ ಜೈ ಹನುಮಾನ್

  • @dhananjaya1164
    @dhananjaya1164 Год назад +31

    ಕ್ಷಮೆ ಇರಲಿ ತಂದೆಯೇ ಶ್ರೀ ರಾಮಚಂದ್ರ ಪ್ರಭು

    • @goliinsidehit
      @goliinsidehit  Год назад

      ಓಂ ಶ್ರೀ ಆಂಜನೇಯ ನಮಃ ನನ್ನ ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು 😇😇

    • @nagarajscorer
      @nagarajscorer Год назад +3

      ಕ್ಷಮೆ ಇರಲಿ ಎಂದು ಏಕೆ ಕೇಳಿರುವಿರಿ. ಕ್ಷಮೆ ಇರಲಿ ಎನ್ನಬೇಡಿ, ಕ್ಷಮಿಸು ಎನ್ನಿ, ಪ್ರತಿಯೊಂದು ಕ್ಷಣವೂ ನಿನ್ನ ಭಿಕ್ಷೆ ಎನ್ನಿ.
      ಓಂ ನಮೋ ಭಗವಂತನೇ ಆಂಜನೇಯಾಯ ಮಹಾಬಲಾಯ ಹನುಮನೇ ನಮಃ

  • @ramannasbugadi1313
    @ramannasbugadi1313 11 месяцев назад +4

    ಜೈ ಭೋಲೆನಾಥ ಜೈ ಯಲಗೂರ ಹನಮಂತ ದೇವರು ಜೈ ಹನುಮಾನ

  • @mutturaju9056
    @mutturaju9056 2 месяца назад +1

    ಜೈ ರಾಮ್ ಶ್ರೀ ರಾಮ್ ಜೈ ಜೈ ರಾಮ್
    ಓಂ ಅಂಜನಾ ಗರ್ಭ ಸಂಬೂತಂ ಕಪೀಂದ್ರ ಸಚಿವೋತ್ತಮ ರಾಮ ಪ್ರಿಯ ನಮಸ್ತಭ್ಯುಂ ಹನುಮಾನ್ ರಕ್ಷಾಮಾಂ ಸದಾ

  • @sumithrammasuma227
    @sumithrammasuma227 2 месяца назад +1

    ದೇವರೇ ನನ್ನ ಜೀವನದಲ್ಲಿ ಸದಾ ನಾನು ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆದು ಬಾಗಿಲು ಸಾರಿಸಿ ರಂಗೋಲಿ ಯಲ್ಲಿ ಸ್ವಸ್ತಿಕ್ ಚಿನ್ನೆ ಯನ್ನು ಪ್ರತಿದಿನ 7ರಿಂದ 9ಸ್ವಸ್ತಿಕ್ ಆಕುತ್ತೇನೆ ❤ ನಿನ್ನನ್ನು ನೆನೆಯದೆ ಇರಲಾರೆ❤ ನಾನು ನೀನು ನನ್ನ ಜೀವನದಲ್ಲಿ ಸದಾ ಇರಲೇಬೇಕು ❤ ನನ್ನ ಜೀವನದಲ್ಲಿ ಸದಾ ಇದ್ದೀಯ ಅಂದರೆ ಈ ದಿನ ಮುಂಗಾರು ಮಳೆ ಆಗಲಿ❤ ಎಲ್ಲೂ ಬಿತ್ತನೆ ಮಾಡಿ❤ ಎಳ್ಳು ಬೆಳೆದು 9ಶನಿವಾರ ಎಳ್ಳು ಬೆಲ್ಲ ಕೊಡುತ್ತೇನೆ ❤ ಜೈ ಆಂಜನೇಯ ಸ್ವಾಮಿ ❤❤❤ಕಾಪಾಡಪ್ಪ❤

  • @jayalaksmibhandary344
    @jayalaksmibhandary344 2 месяца назад +5

    ಜೈ ಶ್ರೀ ರಾಮ್ ❤

  • @raji5719
    @raji5719 Год назад +36

    ಜೈ ಶ್ರೀ ರಾಮ್ ಸ್ವಾಮಿ. ಜೈ ಆಂಜನೇಯಸ್ವಾಮಿ 🙏🙏🙏🙏🙏

  • @shanthalaj3700
    @shanthalaj3700 Год назад +3

    ಜೈ ಶ್ರೀ ರಾಮ್ 🙏🏻🙏🏻🙏🏻🙏🏻ಜೈ ಆಂಜನೇಯ ಪ್ರಭು 🙏🏻🙏🏻🙏🏻🙏🏻🙏🏻🙏🏻🙏🏻🌹🌹🌹❤

  • @wwf-wwf
    @wwf-wwf Год назад +7

    ಜೈ ಆಂಜನೇಯ ಸ್ವಾಮಿ 🙏🙏🙏🙏🙏

  • @murthydns936
    @murthydns936 Год назад +5

    ಜೈ ಶ್ರೀ ಆಂಜನೇಯ ಸ್ವಾಮಿ 🙏

  • @manjunathragikallapur7777
    @manjunathragikallapur7777 Год назад +6

    💐🙏ಜೈ ಆಂಜನೇಯ 🙏💐 ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ 🙏💐

  • @sharadadevappa5741
    @sharadadevappa5741 2 месяца назад +1

    ದೇವರೇ ನನ್ನಾ ಮಗನಿಗೆ ಉತ್ತಮ ಹುಗಿಯನ್ನು ತೋರಿಸಿ ಮದುವೆ ಮಾಡಿಸಿ 🙏🙏

  • @user-sp5gw8mc8f
    @user-sp5gw8mc8f 17 дней назад

    ಜೈ ಆಂಜನೇಯ್ಯ್ ಸ್ವಾಮಿ ನಮಃ🙏😘❤️🤗👑🚩🔥

  • @krishnabhat1606
    @krishnabhat1606 Год назад +4

    🙏🙏🏻 ಓಂ ಶ್ರೀ ವೀರ ಹನುಮತೇ ನಮಃ 🙏🙏🏻

  • @preethikmpreethikm890
    @preethikmpreethikm890 Год назад +4

    Nanagu ninna sannidaanakke bandu ninna darshana padeyuva baagya needappa🙏🙏🙏

  • @ChannakrishnnaKrishna-lh9mg
    @ChannakrishnnaKrishna-lh9mg 29 дней назад

    ಶ್ರೀ ಆಂಜನೇಯ ಪ್ರಸನ್ನ ಆಂಜನೇಯ ಸ್ವಾಮಿ ನಮಃ ಓಂ ನಮೋ ಶಿವಾಯ ಸ್ವಾಮಿ ನನ್ನ ಸಿನಿಮಾ ರಂಗದ ಕನಸು ಗುರಿ ರಾಜಕೀಯ ರಂಗದ ಕನಸು ಗುರಿ ಸಂಘಟನೆಯ ಕನಸು ಗುರಿ ಹಿಡೆ ರುವಂತೆ ಆಶೀರ್ವಾದ ಮಾಡು ತಂದೆ ನನ್ನ ಮಕ್ಕಳು ತಂದೆ ತಾಯಿ ನನಗೂ ಆರೋಗುಭಾಗ್ಯ ಆಯಾಷ್ ಭಾಗ್ಯ ಕಿರ್ತಿಭಾಗ್ಯ ನಿಡು ತಂದೆ ನನ್ನ ಸಿನಿಮಾ ರಂಗ ಕನಸು ಹಿಡೆ ರಿದರೆ ನಿನ್ನ ಸನ್ನಿಧಿಗೆ ಬರುತ್ತೇನೆ ತಂದೆ 🙏🙏🙏🌹🌹🌹 ಕವಿ ಮಿತ್ರ ದೇವರ ಮಳ್ಳೂರು ಚನ್ನ ಕೃಷ್ಣ ವಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕವಿ ಕಲಾವಿದ ಸಂಪನ್ಮೂಲ ವ್ಯಕ್ತಿ 9740384411

  • @user-ug4rl1zw2f
    @user-ug4rl1zw2f 2 месяца назад +2

    Jai shree ram jai hanuman namma arogya chennagi madappa swamy

  • @vinaypatil4128
    @vinaypatil4128 2 месяца назад +5

    ಶ್ರೀ ಯೆಲಗೂರು ಆಂಜನೇಯ ಸ್ವಾಮಿ ನಮೋಸ್ತುತೇ 🙏🙏🙏🙏

  • @parvathiparu2237
    @parvathiparu2237 Год назад +13

    ಜೈ ಶ್ರೀ ರಾಮ ಜೈ.ಆಂಜನೇಯ 🙏🙏🙏🙏

  • @ChannakrishnnaKrishna-lh9mg
    @ChannakrishnnaKrishna-lh9mg 13 дней назад

    ಓಂ ನಮೋ ಶ್ರೀಮಾರುತಿ ನಮಃ 🙏🙏🙏🌹🌹 🌹 ನನ್ನ ಸಿನಿ ರಂಗ ರಾಜಕೀಯ ರಂಗ. ಹಾಗೂ ಸಂಘಟನೆ ರಂಗ ಹಾಗೂ ಸಾಮಾಜಿಕ ರಂಗದಲ್ಲಿ ನನ್ನ ಗುರಿಗಳೆಲ್ಲ ಹಿಡೆ ರುವಂತೆ ಆಶೀರ್ವಾದ ಮಾಡು ತಂದೆ ಜೈ ಶ್ರೀ ರಾಮ್ ಜೈ ಶ್ರೀ ಆಂಜನೇಯ 🙏🌹

  • @ananthkumar9661
    @ananthkumar9661 Год назад +5

    ತುಂಬು ಹೃದಯದ ಧನ್ಯವಾದಗಳು🙂🙂🙏🙏🙏

  • @channabasavanagadadinni3383
    @channabasavanagadadinni3383 Год назад +11

    ಜೈ ಶ್ರೀ ರಾಮ್ 💐🙏ಜೈ ಶ್ರೀ ಆಂಜನೇಯ.....

  • @narasimhamurthy427
    @narasimhamurthy427 2 месяца назад

    🙏🙏🙏ಜೈ ಶ್ರೀರಾಮ್ ಜೈ ಮಾರುತಿ. ನಿನ್ನ ಅನುಗ್ರಹ ಸದಾ ನಮ್ಮ ಮೇಲೆ ಇರಲಿ. ಜೈ ಹುನುಮಾನ್ 🙏🙏

  • @hnkantharajusaru3028
    @hnkantharajusaru3028 Год назад +3

    ಜೈ ಹನುಮಾನ್ 🚩🙏🙏🙏🙏🙏🙏

  • @dhananjaya1164
    @dhananjaya1164 Год назад +3

    ಜೈ ಶ್ರೀರಾಮ್

  • @raghurraghur1446
    @raghurraghur1446 Год назад +35

    ಜೈ ಶ್ರೀರಾಮ್ 💕🙏💕ಜೈ ಆಂಜನೇಯ

  • @gangammadalawai2202
    @gangammadalawai2202 Год назад +2

    ದೇವರೆ ನನಗೆ ಒಳ್ಳೇದು ಮಾಡು ತಂದೆ ತುಂಬಾ ನೊಂದಿದ್ದೇನೆ

  • @madhugr9723
    @madhugr9723 2 месяца назад +1

    Om sree anjaneya swamy namaha yellarigu volledmadapa tande 🙏

  • @lathachandrashekar7415
    @lathachandrashekar7415 Год назад +3

    ನಿಮ್ಮ ಹಾಗೂ ನಿಮ್ಮ ತಾಯಿಯವರ ಎಲ್ಲಾ ವೀಡಿಯೊ ನೋಡುತ್ತೇನೆ. ಉತ್ತಮವಾದ
    ಮಾಹಿತಿ,ಧನ್ಯವಾದ ಗಳು...
    Goli insider hit ಇದರರ್ಥವೇನು ತಿಳಿಸಿ

    • @goliinsidehit
      @goliinsidehit  Год назад +4

      ನಿಮ್ಮ ಈ ಬೆಂಬಲಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು ಮೇಡಂ
      goli inside hit ಅರ್ಥ
      Goli ಅಂದರೆ - ಭೂಮಿ
      Inside hit ಅಂದರೆ - ಭೂಮಿಯಲ್ಲಿ ನಡೆಯುತ್ತಿರುವ ಅದ್ಭುತ ವಿಸ್ಮಯ ಚಮತ್ಕಾರ ವೀಕ್ಷಕರಿಗೆ ತೋರಿಸುವುದು😇🙏🏻🙏🏻

  • @chamachama3437
    @chamachama3437 Год назад +3

    🙏🙏🙏🌺🌹ಜೈ ಶ್ರೀ ರಾಮ್ 🕉️ ಜೈ ಹನುಮಂತ 🕉️ ಜೈ ಭಜರಂಗಿ 🌹🌺🙏🙏🙏

  • @dhananjaya1164
    @dhananjaya1164 Месяц назад +1

    ಜೈ ಶ್ರೀರಾಮ್ ಜೈ ಹನುಮಾನ್

  • @prahladrao1213
    @prahladrao1213 Год назад +1

    ಜೈ ಶ್ರೀರಾಮ್. A ಪವನಜನು ಸಕಲರಿಗೂ ಒಳಿತನ್ನು ಮಾಡಲಿ.

  • @madhavanandmali1150
    @madhavanandmali1150 Год назад +4

    🌼🌼🙏🙏 ಜೈ ಹನುಮಾನ್ ಜೈ ಆಂಜನೇಯ 🌼🌼🙏🙏

  • @mr-Aradya07
    @mr-Aradya07 Год назад +4

    Jai sriram jai anjaneya swamy om sri guru ragavendraya namaha

  • @HappyJumpingSpider-wq5sg
    @HappyJumpingSpider-wq5sg 2 месяца назад +2

    Jai shree Ram 🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐

  • @user-rm5mg5pl7o
    @user-rm5mg5pl7o 2 месяца назад +1

    ಜೈ ಮಾರುತಿ ಯಲ್ಲ ರೀ ಗೂ ಓ ಳ್ಳೆ ಯಾ ದ ಗಲೀ 🙏🙏🙏🙏🙏

  • @thrivenishthrivenish5135
    @thrivenishthrivenish5135 Год назад +3

    ಜೈ ಶ್ರೀ ರಾಮ್ ಜೈ ಆಂಜನೇಯ ಸ್ವಾಮಿಯೇ ನಮಃ 🙏🙏🙏🙏🙏💐💐

  • @venkateshe232
    @venkateshe232 Год назад +8

    ಓಂ ನಮೋ ಭಗವತೆ ವಾಯು ನಂದನಯಾ🙏🙏🙏

  • @mpscreations9141
    @mpscreations9141 Год назад

    ಉತ್ತಮ ವಿವರಣೆ. ಉಚ್ಚಾರಣೆ.. ಧನ್ಯವಾದಗಳು

  • @shivanandpattar495
    @shivanandpattar495 2 месяца назад +2

    Jai anjaneyaswami jai yalagureshwara

  • @manjunathgurikar9896
    @manjunathgurikar9896 Год назад +7

    !! Om Shree Guru Ram Hanuman !!
    🚩🕉️🚩❤️🙏🏻💐❤️

  • @murthydns936
    @murthydns936 Год назад +23

    ಜೈ ಶ್ರೀ ಹನುಮಾನ್ 🙏🙏🙏

  • @chethangowdaachethangowda9135
    @chethangowdaachethangowda9135 Месяц назад

    Thank you ji and I am taking challenge of 54 days 11 times Hanuman chalisa chant along with Shri Ram nam koti 1008 times writing at 3:30 to 6 am vrat.............
    Today 15th day successfully completed....... Thank you Hanuman ji to be with me always......nd helping ,protecting me from negative ......🙏🏻🙏🏻🙏🏻 ❤❤❤❤

  • @vijethagowda
    @vijethagowda Год назад +2

    ❤❤❤ ಮಾರುತಿ ಪತಯೇ ನಮಃ

  • @mnadafmnadaf2703
    @mnadafmnadaf2703 Год назад +5

    ಜೈ ಶ್ರೀರಾಮ್...🚩

  • @rashmir6828
    @rashmir6828 Год назад +16

    ನಿಜವಾಗಿಯೂ ಆಶ್ಚರ್ಯ ವಾಗುತ್ತಿದೆ, ಹಾಗೂ ಇಂತಹ ಒಳ್ಳೆಯ ಮಾಹಿತಿ ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು

    • @goliinsidehit
      @goliinsidehit  Год назад

      ಓಂ ಶ್ರೀ ಆಂಜನೇಯ ನಮಃ ನನ್ನ ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು 😇😇

    • @basammabasamma3566
      @basammabasamma3566 Год назад

      Navu hogidvi bidi e temple enu devaru matadodella sullu

  • @user-ug4rl1zw2f
    @user-ug4rl1zw2f 2 месяца назад +1

    Jai shree ram jai hanuman nanna hendathi ge olle arogya kodu swamy

  • @sureshhallur4683
    @sureshhallur4683 2 месяца назад

    ಜೈ ಆಂಜನೇಯ ಸ್ವಾಮಿ ನಮೋಸ್ತು ದೇವ

  • @dboss1394
    @dboss1394 Год назад +7

    ನಮ್ಮ ಮನೆದೇವರು 🙏

  • @meenakshim4032
    @meenakshim4032 Год назад +4

    ಜೈ ಹನುಮಾನ್ 🙏🙏🙏🙏🙏♥️

  • @malateshdarshanailikayou2301
    @malateshdarshanailikayou2301 2 месяца назад +1

    ಜೈ ಶ್ರೀ ರಾಮ್
    🙏🙏🙏🙏🙏

  • @shivanandpujara1996
    @shivanandpujara1996 Месяц назад

    ಓಂ ಶ್ರೀ ಜೈ ಶ್ರೀ ಆಂಜನೇಯ ಸ್ವಾಮಿ ದೆವೋ ಭವ ಮಹಾಬಲಾಯ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sanketbolannavar4649
    @sanketbolannavar4649 Год назад +5

    Jai Shree Ram 🙏

  • @madhuniranjan2048
    @madhuniranjan2048 Год назад +3

    MyGaNeSh 🙏 Om NaMo ShReE Ramanjaneyay NaMaH... OmKaRaAaA 🙏

  • @ravikumarrr190
    @ravikumarrr190 Год назад

    Om Namo Yalguru Suttha Yelur Odeya Jai Anjanaya SWAMY Nanna Mansina yavaritiyallada suchane Kodappa Ninna Darshanakke Bartieni😞🙌🙏🙏🙏🙏🙏🌺🌺🌺🌺🌺

  • @sathishsabastine2342
    @sathishsabastine2342 Год назад +14

    ಜೈ ಶ್ರೀ ರಾಮ್ ❣️ ಜೈ ಆಂಜನೇಯ ❤️

  • @ramalingaiahhc2214
    @ramalingaiahhc2214 Год назад +3

    Om Shri RamaLakshmanaJanaki🦚🙏 Jai Bolo Hanuman😊🙇Ki🥰 Om Shri Shabhari🙏🦚mathe🙇namo😊 namaha🥰

  • @prashantnaik2165
    @prashantnaik2165 Год назад +2

    ಓಂ ನಮೋ ಆಂಜನೆಯಾಯ🙏....

  • @ShreeShruthiVRR
    @ShreeShruthiVRR Год назад +3

    Kaapadu Swamy Nannu kaapadu Swamy Nannu NAmma Kutumbavannu Kaapadu Swamy 🙏🙏🙏🙏🙏🙏🙏🙏🙏🙏🙏

  • @venkategowda-eu3of
    @venkategowda-eu3of Год назад +2

    ಇದು ನಮ್ಮ ಮನದೇವರು.
    ಜೈ ಶ್ರೀ ರಾಮ 🙏🙏🙏🙏🙏

  • @sameksha4084
    @sameksha4084 Год назад +1

    ಜೈ ಆಂಜನೇಯ ಸ್ವಾಮಿ ನಮಃ 🙏

  • @radhakrishnav8250
    @radhakrishnav8250 Год назад +11

    Very interesting, ನಾವು ಒಂದು ಬಾರಿ ಹೋಗಬೇಕು ಅನಿಸುತಿದೆ. 🙏🙏🙏

    • @goliinsidehit
      @goliinsidehit  Год назад

      ನನ್ನ ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು ಒಂದು ಸಲ ಹೋಗಿ ಆಂಜನೇಯ ದರ್ಶನ ಮಾಡಿ ಬನ್ನಿ😇😇

  • @manjunathmanjunath8689
    @manjunathmanjunath8689 Год назад +3

    ಜೈ ಶ್ರೀ ರಾಮ್ 🙏

  • @jayarajsolarjayarajbabuhas5008
    @jayarajsolarjayarajbabuhas5008 Год назад +1

    🙏 jai Maruthi jai Anjaneya Swamy namaha Nanu Swamiya.Dharsana Madi kelabeku endu Nanna manadase Bega Avakasa kodu Deva endu Hanuma nalli prarth prathna 🙏

  • @SatishKumar-cb7ex
    @SatishKumar-cb7ex Год назад +2

    ಜೈ. ಜೈ ಜೈ ಹನುಮಾನ್

  • @hanumantharayappa9916
    @hanumantharayappa9916 Год назад +3

    Jai Shri ram 🌺🙏🌺🙏🌺🙏

  • @PoorinmPoorinm-tp3we
    @PoorinmPoorinm-tp3we 14 дней назад

    ಜೈ ಶ್ರೀ ರಾಮ್ 🙏🙏🙏🙏👏👏👏

  • @savithaganesh9077
    @savithaganesh9077 2 месяца назад +2

    Jai ANJANEYA

  • @sangeethak8834
    @sangeethak8834 Год назад +3

    Jay Shri Ram Jay Anjaneya Swamy Om Shri ragandraya namaha

  • @vatsalavat6717
    @vatsalavat6717 Год назад +8

    Jai hanuman Jai shree Ram Jai hanuman Jai shree Ram Jai hanuman Jai shree Ram 🌿🌿🌿🌿🌿🙏🙏🙏🙏🙏🙏🌹🌹🌹🌹🌹

    • @goliinsidehit
      @goliinsidehit  Год назад

      ಓಂ ಶ್ರೀ ಆಂಜನೇಯ ನಮಃ ನನ್ನ ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು 😇😇

  • @hemanthnadagoudb.bagewadi6242
    @hemanthnadagoudb.bagewadi6242 Год назад +1

    ಯಲಗೂರ್ ಹನುಮಾನ್ ದೇವಸ್ಥಾನ 🙏🙏🙏🙏

  • @rachanaswami6018
    @rachanaswami6018 Год назад

    ಜೈ ಶ್ರೀ ರಾಮ, ಜೈ ಶ್ರೀ ಆಂಜನೇಯ swantha, kaapadu ತಂದೆ....

  • @rameshbahadur6436
    @rameshbahadur6436 Год назад +14

    Jai anjani mata 💕❤jai kesari maharaj 🧡✨jai shree ram 🙏🏹jai shree hanuman 🙏🧡

    • @raghavendralraghu1770
      @raghavendralraghu1770 Год назад

      Jai shree ram jai anjaneya Swamy 🙏🙏🙏❤️❤️❤️💕💕💓💓

  • @avinashkravi
    @avinashkravi Год назад +4

    Jai hanuman👏👏🙏
    Jai Hanuman👏👏🙏
    Jai Hanuman👏👏🙏
    Jai Shree Ram🙏

  • @shivanishivani587
    @shivanishivani587 Год назад

    ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ ಅಪ್ಪ ಭಗವಂತ ನಿಮ್ಮನ್ನು ನಂಬಿದ್ದೇನೆ ನನಗೆ ಬೆಳಕು ತೋರಿಸು ಭಗವಂತ ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ ಹರೀ ಓಂ ಹರೀ ಓಂ ಹರೀ ಓಂ 🌱🙏🏼🌱🙏🏼🌱🙏🏼🌱

  • @Vaishnavil9282
    @Vaishnavil9282 Год назад +5

    Jai Hanuman ❤️🌺🙏🌍

  • @channachanna7528
    @channachanna7528 2 месяца назад +1

    ಜೈ ಭಜರಂಗಿ..🙏🚩

  • @pundalikarao7929
    @pundalikarao7929 Год назад +2

    Jai bajarangabali Bali Atulita baladamam hemaselaga deham Danujavana kisanam Gyanina Agraganyam sakala guna nidanam vanara namadisam ragupati Priya Baktam vatijatam namami ❤❤❤🙏🙏🙏🙏

  • @hanumantharayappa9916
    @hanumantharayappa9916 Год назад +3

    Jai anjaneya 🌺🙏🌺🙏🌺🙏

  • @shettyuday1482
    @shettyuday1482 Год назад +3

    Jai Shree Ram 🙏 Jai bhajrangbali 🙏👏👏

  • @rashmiracchu83
    @rashmiracchu83 Месяц назад

    Anjaneya swamy nanu ninna nodokagutto ilvo nan situation nin atra barokagalla adre nange ninna nodbeku annistide ee video nodidhmele nange ninna darshana madida feel agutte devre nanna ondu korike nange government job sigbeku thande ninne nambikondini nan ishta daiva ninu ninna bhakthemele krupe thori dayapalisu thande ,,🙇🌷🌺🙏🙏

  • @manjunayak1988
    @manjunayak1988 Год назад +6

    ಜೈ ಶ್ರೀ ರಾಮ್ ಜೈ ಹನುಮಾನ್ 🙏🙏🙏🙏🙏

  • @ManjuManju-gi5pd
    @ManjuManju-gi5pd Год назад +3

    ಜೈ ಆಂಜನೇಯ ನಿನ್ನ ನೋಡುವ ಭಾಗ್ಯ ಕರಾಣೆಸು ತಂದೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙇‍♂️🙇‍♂️🙇‍♂️💐💐💐💐💐💐🙇‍♂️🙇‍♂️🙇‍♂️💐🙇‍♂️🙇‍♂️💐💐💐💐💐🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️

  • @kenchappah1478
    @kenchappah1478 Год назад

    ಓಂ ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಓಂ .ಜೈ ಆಂಜನೇಯ ನಿಮ್ಮ ಕೃಪೆ ನನ್ನ ಮೇಲೆ ನನ್ನ ಕುಟುಂಬದ ಮೇಲೆ ಸದಾ ಇರಲಿ ಹಾಗೆಯೇ ನನಗೆ ಸರ್ಕಾರಿ ಹುದ್ದೆ ಈ ವರ್ಷ ಸಿಗೋ ಹಾಗೆ ಮಾಡಪ್ಪ ಮತ್ತೆ ಮನೇಲಿ ನೆಮ್ಮದಿ ಸುಖ ಶಾಂತಿ ಸಿಗೋ ಹಾಗೆ ಮಾಡಪ್ಪ ದೇವರೇ ಜೈ ಶ್ರೀ ಆಂಜನೇಯ

  • @prabhakarbalakrishna8185
    @prabhakarbalakrishna8185 Год назад +24

    SHRI AANJANEYA PLEASE BLESS US WITH HEALTH, WEALTH AND HAPPINESS. NAMASTHE.

  • @rajeshwarirajeshwari9902
    @rajeshwarirajeshwari9902 Год назад +4

    Jai hanuman 💐💐💐🙏

  • @sathyanarayanah2681
    @sathyanarayanah2681 Месяц назад

    Jai shree ram jai shree hanuman,,🙏🙏🙏🙏🙏

  • @kalpavallydwarakinath8651
    @kalpavallydwarakinath8651 2 месяца назад

    ಜೈ ಶ್ರೀರಾಮ.ಜೈ ಸೀತಾರಾಮ
    ಜೈ ಹನುಮಾನ್

  • @satishs8225
    @satishs8225 Год назад +6

    ಜೈ ಆಂಜನೇಯ ಸ್ವಾಮಿ ನಮಃ 🙏🙏🙏🌹🌹🌹🙏🙏🙏

    • @goliinsidehit
      @goliinsidehit  Год назад

      ಓಂ ಶ್ರೀ ಆಂಜನೇಯ ನಮಃ ನನ್ನ ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು