HSTR | 100% Get Success | Study Tips | Reference Books | Test Series | Manjunatha B
HTML-код
- Опубликовано: 8 фев 2025
- HSTR Very Useful Links: Here You Complete 50% Preparation
ಕೆಳಗಿನ ಲಿಂಕ್ ಗಳು HSTR ಗೆ ನಿಮ್ಮ 50% + ಸಿದ್ಧತೆಯನ್ನು ಪೂರ್ಣಗೊಳಿಸುತ್ತವೆ.
Mental Ability Study Material Government Source:
drive.google.c...
Mental Ability Videos:
• Mental Ability | Mega ...
• Mental Ability : ಮೆಂಟಲ...
General English Complete Package:
• Complete English Gramm...
• English Grammar : ಇಂಗ್...
Computer Awareness Videos:
• Computer Awareness : ಕ...
Computer PDF :
drive.google.c...
Educational Psychology Videos:
• Teachers Eligibility T...
ತುಂಬಾ ಧನ್ಯವಾದಗಳು ಸರ್ ತುಂಬಾ ಸೋಲನ್ನು ಅನುಭವಿಸಿದ್ದೇ ನಿಮ್ಮ ಮಾರ್ಗದರ್ಶನದಿಂದ Gpstr ಹುದ್ದೆಗೆ ಆಯ್ಕೆಯಾಗಿದ್ದೇನೆ🙏🙏🙏
Nijana sir .... 9 years aythu compitev exams ostha edini ...Nan mele nabike ede government job baruthe...
Congratulations 🎉
Congrats
Congratulations 👌💐sir
Bro namgu suggetion madi hege antha.refernce books
ನಿಮ್ಮ 5 ನಿಮಿಷದ ಮಾತು ಕೇಳಿದ್ರೆ ನನ್ನ ಮನಸ್ಸು 1 ಗಂಟೆ ಚಾರ್ಜ್ ಆಗುತ್ತೆ ಗುರುಗಳೇ... ಹೆಚ್ ಎಸ್ ಟಿ ಆರ್ ಬಗ್ಗೆ ಹೆಚ್ಚಿನ ವೀಡಿಯೊಗಳನ್ನು ಹಾಕಿ ಗುರುಗಳೇ.. ಧನ್ಯವಾದಗಳು ಗುರುಗಳೇ
ಯಾವ ಜನ್ಮದ ಪುಣ್ಯನೋ ಸರ್ ನಮ್ದು ನಿಮ್ಮಂತಹ ಗುರುಗಳು ಸಿಕ್ಕಿರೋದು ದೇವರಿಗೆ ಎಷ್ಟು ಧನ್ಯವಾದಗಳು ಹೇಳಿದ್ರು ಸಾಲದು ಸರ್ ಸಾಧನಾ ಅಕಾಡೆಮಿ ಒಳಗೆ ಮಾರ್ಗದರ್ಶನ ಮಾಡೋ ಪ್ರತಿಯೊಬ್ಬ ಗುರುಗಳು ತುಂಬಾ ಚನ್ನಾಗಿ ಅರ್ಥ ಆಗೋರೀತಿಯಲ್ಲಿ ಹೇಳುತ್ತಾರೆ. ನಮ್ಮಂತವರ ಪಾಲಿಗೆ ದೇವರು ಸರ್ ನೀವು ಎಲ್ಲ ನನ್ನ ನೆಚ್ಚಿನ ಗುರುಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್ ಹೀಗೆ ನಿಮ್ಮ ಸಾಮಾಜಿಕ ಕಾರ್ಯಗಳು ಮುಂದುವರೆಯಲಿ ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Sir M A complser agirbeka
Sir physics and maths class madi plz sir
@@vijju.psanni illa high school ge beda b Ed saku
youtube.com/@basavarajgavani?sub-confirmation-1
ಥ್ಯಾಂಕ್ಯು ಸಾಧಾನಾ ಅಕಾಡೆಮಿ ಟೀಮ್ ನಿಮ್ಮ ಕ್ಲಾಸಿಂದ ನಾನು ಈ ಬಾರಿಯ GPSTR ನಲ್ಲಿ ಜಿಲ್ಲೆಗೆ ಇಂಗ್ಲೀಷ್ ಶಿಕ್ಷಕಿಯಾಗಿ ನಾಲ್ಕನೆ ರ್ಯಾಂಕ್ ಬಂದಿದ್ದೇನೆ ಮುಖ್ಯವಾಗಿ ತಿಮ್ಮಾರೆಡ್ಡಿ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು
Madam, nang ondu doubt ide exam bagge clarify madtira
@@m.poornima3787 heli enu dought
Madam notes kodoke agutta
@@nagarathnanagu7054
Madam Nivu coaching tagondidra
Mam ondu question idae...hege saadhana academy li classes na search madbeku
Sir namaste ನಾನು ಲಾಸ್ಟ್ time(2017 to 2018 video ನೋಡಿದ್ದು (govt job ಸಿಕ್ತು ಅಂತ ಓದು ಬಿಟ್ಟಿದ್ದೆ ನಿಮ್ಮ ಮಾತು ಕೇಳಿ ಮತ್ತೆ study madbeku ಅಂತ ಅನಿಸುತ್ತಿದೆ...) ಇವತ್ತಿನಿಂದ study start ಮಾಡ್ತೀನಿ sir......ಮತ್ತೆ ಮರಳಿ ಗೂಡಿಗೆ ಎಂಬಂತೆ.... ಮತ್ತೆ ನಿಮ್ಮ.,you tube video ನೋಡಿ study ಮಾಡ್ತೀನಿ sir ನಿಮ್ಮ support ಹೀಗೆ ಇರಲಿ... ನಮ್ಮ ಮೇಲೆ......
ಪ್ರತಿಯೊಂದು ವೀಡಿಯೋದಲ್ಲಿ ಮಾತು motivation ನೀಡತ್ತೆ. ವಾರದಲ್ಲಿ ಒಂದು ಬಾರಿ ನಿಮ್ಮ ದರ್ಶನ ನೀಡಿ.
ಧನ್ಯವಾದಗಳು ಸರ್ ನಿಮ್ಮಂಥ ಗುರುಗಳ ಮಾರ್ಗದರ್ಶನ ಪಡೆಯುತ್ತಿರುವ ನಾವೇ ಅದೃಷ್ಟವಂತರು🙏🙏🙏🙏☺️☺️💐💐
ನಮಸ್ತೇ ಗುರುಗಳೇ 🙏 ಸತತ ಎರಡು ಬಾರಿ GPSTR ಎಕ್ಸಾಮ್ ಅಲ್ಲಿ ಸೋತರು ಮೂರನೇ ಬಾರಿ ಯಶಸ್ವಿಯಾಗಿ ನಿಮ್ಮ ಮಾರ್ಗದರ್ಶನದಲ್ಲಿ ಆಯ್ಕೆ ಹಾಗಿದ್ದೇನೆ ಸರ್ ನಿಮಗೂ ನಿಮ್ಮ ಸಾಧನ ತಂಡಕ್ಕೂ ತುಂಬು ಹೃದಯದ ಧನ್ಯವಾದಗಳು 🙏 ಕರಿಬಸಪ್ಪ ಸರ್ ಹಾಗೂ ತಿಮ್ಮರೆಡ್ಡಿ ಗುರಗಳ ಕನ್ನಡ ಮತ್ತು english video's ನಮಗೆ ತುಂಬಾನೇ ಸಹಾಯ ಮಾಡಿವೆ ಸರ್ .All credit goes to my dad and mom also sadhana team Thank you so much sir 🙏.
ನಿಮ್ಮ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು ಸರ್👌👌👌, ನಿಮ್ಮ ಸಹಕಾರ ಹೀಗೆ ಇರಲಿ, ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ಸರ್💐💐💐🙏🙏🙏
Howdu
👍
Thank u soo much sir..I appointed in 2008 primary in kslburgi..This year I apponted GPSTR Maths and Science in my native Vijaynagar district..Now my preparation going on HSTR..I'm very honour for ur valuable guidance always..
Sir e exam clear madakhe. TET eligible agirbeka
Are you Engineering background?
@@arunkumara5555 no.completed in MA in economics. Studying 2nd year B.Ed
@@sowndaryan2822 no
ನಿಮ್ಮ ಮಾರ್ಗದರ್ಶನಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್.
chalenge Andre chalenge sir naav ಈ bari ಅವಕಾಶ kalkobardu gpstr ಪಾಯಿಂಟ್ something nalli ಹೋಗಿದೆ.khanditha ಈ ಸಲ hstr result ನಮ್ಮದೇ...... ಜೈ ಮಂಜುನಾಥ್ sir....
ಬಿ ಕಾಂ. ಎಂ ಕಾಂ. ಆದಂತ ಅಭ್ಯರ್ಥಿಗಳು HSTR ಪರೀಕ್ಷೆ ಬರೆಯಬಹುದಾ ತಿಳಿಸಿಕೊಡಿ ಸರ್ ಇದು ಎಲ್ಲಾ commerce ಅಭ್ಯರ್ಥಿಗಳ ಪ್ರಶ್ನೆ ಆಗಿದೆ.ದಯವಿಟ್ಟು ತಿಳಿಸಿಕೊಡಿ.
B. Com B. Ed adavaru e exam baribahuda
ಪ್ರತಿಯೊಂದು ವಿಷಯವನ್ನು ಬಹಳ ಚಿತ್ತವಿಟ್ಟು ಕೇಳುವಂತೆ ತಿಳಿಸುತ್ತೀರಾ ಸರ್.... ಧನ್ಯವಾದಗಳು ಸರ್🙏🙏🙏🙏
ತುಂಬು ಹೃದಯದ ಧನ್ಯವಾದಗಳು🙏🙏
ಸರ್ ನಿಮ್ಮ ಧ್ವನಿಯಲ್ಲೇ ಒಂಥರಾ ಸೆಳೆತ ಇದೆ ನಿಮ್ಮ ಬೋಧನೆ ಕೇಳೋಕೆ ಒಂಚೂರು ಸಹ ಬೇಜಾರ್ ಆಗಲ್ಲ ಎಲ್ಲರಿಗೂ ಅರ್ಥ ಆಗೋ ತರ ತುಂಬಾ ಚನ್ನಾಗಿ ವಿವರಣೆ ನೀಡ್ತಿರಾ ಒಂದ್ ವಿಷಯದ ಬಗ್ಗೆ ಎಲ್ಲರಿಗೂ ತಿಳಿಯುವಂತೆ ಹೇಳುತ್ತೀರಾ.. ಹಾಗೆ ಪರೀಕ್ಷೆ ಬಗ್ಗೆ ಮಾಹಿತಿ ಪುಸ್ತಕಗಳ ಬಗ್ಗೆ ಎಲ್ಲಾ ರೀತಿ ಮಾರ್ಗದರ್ಶನ ಮಾಡುತ್ತೀರಿ ಹೀಗೆ ನಿಮ್ಮ ಬೋಧನೆ ಸದಾ ಕಾಲ ಸಾಗಲಿ ನಿಮ್ಮಿಂದ ನಮ್ಮಂತಹ ವಿದ್ಯಾರ್ಥಿಗಳ/ಕಲಿಕಾರ್ತಿಗಳ ಬಾಳು ಬೆಳಗುವ ಹಾಗೆ ಆಗ್ಲಿ💚 ತುಂಬಾನೇ ಧನ್ಯವಾದಗಳು ನಿಮಗೆ
ತುಂಬು ಹೃದಯದ ಧನ್ಯವಾದಗಳು ಸರ್
ತುಂಬಾ ಧನ್ಯವಾದಗಳು ಸರ್ ನಿಮ್ಮ ಈ ಉಪಯುಕ್ತ ಮಾಹಿತಿಗೆ. ಹೀಗೆ ನಮ್ಮ ಗುರಿಯನ್ನು ಮುಟ್ಟಲು ನಿಮ್ಮ ಈ ಮಾರ್ಗದರ್ಶನ ಹೀಗೆ ಮುಂದುವರಿಯಲಿ ಸರ್. 🙏🙏
Tq for your suggestions sir .please start mental ability classes very soon.
Thank you so much sir, nivu 2019 ralli 4 psychology video class madidri ah classes inda first attempt ge TET pass madide sir, ega gpstr select agidini sir.
Tq u so much sir, for your valuable guidence and motivation 🙏🏿🙏🏿
🙏🙏 ಗುರುಗಳೇ. ನಿಮ್ಮ ಹಾರೈಕೆ ನಮ್ಮ ಸಾಧನೆಗೆ ಮುನ್ನುಡಿಯಾಗಲಿ. ಧನ್ಯವಾದಗಳು.
Sir you and your team is doing wonderful work and are responsible for getting job to so many people. English, Kannada, compute videos for gpstr exam very really great and helped me to get selected for government Job.
youtube.com/@basavarajgavani?sub-confirmation-1
Thank u so much💐💐 nim team jote eddre yava exam nu tough anisalla...
Namaste sir 🙏. Most wanted guidance... thank you sooo much sir 🙏
ನಿಮ್ಮ ಈ ಉದಾರ ಸೇವೆಗೆ ತುಂಬು ಹೃದಯದ ಧನ್ಯವಾದಗಳು ಸರ್..... 🙏🙏
Thank you sir 🙏best information 🙏
Est simplified ag ide nim suggestions... Entavngadru arta agutte .. ❤️ tumba olle kelsa madtidiri .
ಸರ್ ಫಿಸಿಕಲ್ ಎಜುಕೇಶನ್ ಬಗ್ಗೆ ವಿಡಿಯೋ ಬಿಡಿ ಸರ್ 🙏🙏
Sir nanu ondu government job thagondru nanu modalu nimage thilsthini...chenngi thilisiddiri thanks sir🙏
Hi good evening sir... Very informative..keep uploading more and more videos related to hstr sir..
Gpstr ge nim academy kottiro English cls inda nanu 1:2 English alli and 1:1 ss alli select agide.thank you sir
Thank you so much for wonderful Math class.
I have cleared my TET both papers.
Full Kushi sir nimma speech ge ..i love you sir take care sir dhevaru nimage health and wealth kodabeku....sir
Thank you so much for being with us Sir🙏... waiting for upcoming classes....
ಧನ್ಯವಾದಗಳು..... ಸರ್.....🙏
ಪೇಪರ್ 2 english ಗೆ reference book ನೇಮ್ಸ್ ಬೇಕಿತ್ತು ಸರ್... ಸಾಧ್ಯವಾದ್ರೆ.....ಎಲ್ಲಾ ಸಬ್ಜೆಕ್ಟ್ ಅವ್ರ್ಗೆ reference books du ವಿಡಿಯೋ ಮಾಡಿ ಸರ್...
Sir can u please reply me.....
Dr. Bulbule sir maths tumba chennagi teach madtare..... Please bega maths and physics class start madi.... Please it's my humble request ....
Tq Sir, sadhana academy class tumba help aagide sir nanu Gpstr ge select agalikke tq Sir 🙏🙏🙏
ನಾವು ಓದಬೇಕು ಅಂದ್ರೆ ಹಿಂದೆ ನಮ್ಮ ಗುರುಗಳು ಇರ್ಲೇಬೇಕು 👍
ತುಂಬಾ ಧನ್ಯವಾದಗಳು ಸರ್ ಹೀಗೆ ನಮಗೆ ಮಾರ್ಗದರ್ಶನ ನೀಡಿದ್ದಕ್ಕೆ ನಂದು gpstr ಜಾಬ್ ಆಯ್ತು ಸರ್ 🙏🙏🙏🙏🙏🙏
GPT ಶಿಕ್ಷಕನಾಗಲು ಸಹಕರಿಸಿದ ಸಾಧನ ಅಕಾಡೆಮಿ ಟೀಮ್ ಹಾಗೂ ಮಂಜುನಾಥ್ ಸರ್ ರವರಿಗೆ ತುಂಬು ಹೃದಯದ ಧನ್ಯವಾದಗಳು.......🥰🥰💐💐
Ninvu appoint adra
Sir Nivu offline coaching class madalva
Nimma sahaya pradnye nodi tumba kushi aaitu thanku so mutch sir
Hello Sir, I heartily thank You and sadhana team, especially Timmareddi Sir, Karibasappa Sir and Bulbule Sir and all other teachers for guiding us during Gpstr exam. Through your guidance I've made it possible to be in the 1:1 provisional list in general merit and hoping to get the job in future days, I couldn't wait till the final success to say a big THANKS to you. All the best and God bless your humble and great service. It lights the lives of many in our state. Thank you once again🙏.
🙏🙏🙏Tq sir
youtube.com/@basavarajgavani?sub-confirmation-1
Really hats off to you & ur sadhana team sir...nimma saadhana academy shikharavaagi beleyali endu devaralli prarthane....
ಸರ್ ದಯವಿಟ್ಟು ದೈಹಿಕ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ, ವಿವರಣೆ ಮತ್ತು ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ತಿಳಿಸಿ ಧನ್ಯವಾದಗಳು
Hai sir nim athra books edya
ಸಾಧನಾ ಅಕಾಡೆಮಿ ಆಪನ್ನು ಆಂಡ್ರಾಯ್ಡ್ ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಿರಿ. ಅಲ್ಲಿ ನಿಮಗೆ HSTR ಟೆಸ್ಟ್ ಸರಣಿ ಲಭ್ಯವಿರುತ್ತದೆ.
ಈ ವಿಡಿಯೋದ ಡಿಸ್ಕ್ರಿಪ್ಷನ್ನಲ್ಲಿ ಪಿಡಿಎಫ್ ಗಳು ಮತ್ತು ಅತ್ಯುತ್ತಮ ವಿಡಿಯೋಗಳ ಲಿಂಕ್ ಗಳನ್ನು ಹಾಕಲಾಗಿದೆ ಅದನ್ನು ಬಳಸಿಕೊಳ್ಳಿರಿ.
ಸರ್, SSC GD constable jobs duty ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಸರ್, ಇದಕ್ಕೂ ಮತ್ತು Indian army ವತ್ಯಾಸ ಬಗ್ಗೆ ವಿಡಿಯೋ upload ಮಾಡಿ ಸರ್ ದಯವಿಟ್ಟು ಈ ವಿಡಿಯೋ ನನಗೆ ಬಹಳ ಸಹಯ ಆಗುತ್ತದೆ ಸರ್, ಧನ್ಯವಾದಗಳು
👌👌👌 classs sir wonderful information
Thank you for all your supports sir🙏🙏💐💐💐
youtube.com/@basavarajgavani?sub-confirmation-1
Tq so much very helpful video sir 🙏💐
Thank You So Much Sir 🙏🙏🙏🙏🙏
Plz HSTR class madi sir
Edanne expect madtiddee sir tq sir.
Thank you sir,,,🙏🙏nimma matu keli nange odoke dhairya Bantu sir
2003-2015 ಹಳೆಯ ಪ್ರಶ್ನೆ ಪತ್ರಿಕೆಗಳನ್ನು PM ಒಂದು ಪಿಡಿಎಫ್ ತಯಾರಿಸಿ....
Thank you Sir for sharing the information 👍
Hstr related maths and science vedio madi
Tq very much ur perfect information Sir
Syllabus class madi sir daily please..
ನಮಸ್ಕಾರ ಸರ್ ನಿಮ್ಮ ಅತ್ಯುತ್ತಮ ಮಾಹಿತಿ ಇಂದ ನಾನು gpstr ಲ್ಲಿ GM ಲ್ಲಿ ಆಯ್ಕೆ ಆಗಿರುವೆ ಧನ್ಯವಾದಗಳು 🙏
Tq sir u and ur team inspired all aspirant s 🙏💐
Ur channel helped me lot for Gpstr,Thank you sir.plz make videos on Hstr also
Very informative sir.....Keep guiding us forever sir....thank you sir....
Tq very much sir now we want thimma Reddy sir classes for paper 2 English sir
Sir please subject wise marathon session start madi sir HSTR ge it will be very easy to learn marathon sessions because we get complete information and explanation in one video.. Please sir consider this as my request i knw it takes long time to do such time of video but ur my single hope sir i love your sadana videos explanation and tricks for each subject I am a PM student in most other RUclips videos of others all give main preference to explain in kannada which is difficult for me to understand as I'm an English medium student and ur sadana videos help me alot in understanding Bcoz u all explain both in kannada and English so i request you to consider my suggestion.
S Usha what you told that is right .
Thanku so much for your valuable information sir gpstr ge hege help madidira hstr gu help madata edira thanku so much for all sadhana accedemy teachers
Thank you for sadhana academy for providing wonderful videos related to gpster exam ... For kannada and English psychology value education 👏👏👍
youtube.com/@basavarajgavani?sub-confirmation-1
ಧನ್ಯವಾದಗಳು ಗುರುಗಳೇ ನಿಮ್ಮ ಮಾತು ನಿಮಗೆ ಸ್ಪೂರ್ತಿ.....
A suggestion is that if your academy brings out a book comprising questions from paper 1,including all the subjects from p1,it'll be very helpful for all the aspirants.
Devarakkali
youtube.com/@basavarajgavani?sub-confirmation-1
Wch is your subject madam?
Tq so much sir one week back kelidde sir but very happy sir nimma guide ege erli sir
Sir p u lecture bagge ond video madi please
Very easy successful root sir. Thank you so much.
SIR ..What is the eligibility criteria for the HSTR
There is no such criteria..depends upon the highest order scores
Thank you so much sir and we will waiting for your mental ablity class Sir
Thank you so much sir 🙏we need your guidance upto we get govt job 🙏
Thank you so much sir
Though I take good marks in GPSTR I lost it but after watching your video again I feel read thank you again.
Namaste sir nim class tumba channagi artha agute Tq soo much sir👌🏻
ಪರೀಕ್ಷೆ ಮಾರ್ಗದರ್ಶನ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೆ......
Gpt only .8 alli miss aytu sir.... place selection wrong aytu...... so odoke haagtilla ontara depression..... but nim classes keldaga eno motivation haagtivi.... really we r great full to u sir....tq so much.
Thanks for ur valuable information and very clear explanation sir we will need more videos about gk so continue ur clss sr everyday
Thank you sir...I will do it...
Nim nodre kushi sir Nange.... Rly Ku gurugale😍😍
Compitative world na bramma sir niv Indi nimma academy inda gpstr he select agiddini sir hats of you sir
Good evening sir. I have followed your all instructions so I got selected gpstr 2022. Thank you for your guidance.
Tq ಗುರುಗಳೇ 🙏🙏🙏
Nice information sir thank you so much sir 🙏
Thank you sir .. I'm working as pe teacher in private school.. I need to prepare for cet can you plz give the guidance sir how to prepare
Useful information tk u sir and please take classes for HSTR paper 1,it may help for all HSTR aspirants
Sir only c.e.t. ಅಂಕಗಳನ್ನು ಮಾತ್ರ ಪರಿಗಣಿಸಬೇಕು ಸರ್ ಏಕೆಂದ್ರೆ ಪ್ರಸ್ತುತ ಕರೋನಾ batch students minimum 90 % ಇದೆ ಸರ್ ಹಾಗಾಗಿ ಇವರೆ top rank ಇದ್ದು ಅವರೆ selection ಆಗತ್ತಾರೆ ಸರ್. degree low merit ಇರೋರಿಗೆ ತುಂಬಾ ಅನ್ಯಾಯವಾಗುತ್ತದೆ ಸರ್ ..ಪ್ರಸ್ತುತ gpstr ನೇಮಕಾತಿಯಲ್ಲಿ ಇದೆ ಆಗಿರೋದು ಸರ್... ಏನ ಮಾಡಬೇಕು ಸರ್
Thank you very much sir. Your teaching and motivation speech is fantastic.
ಧನ್ಯವಾದಗಳು ಗುರುಗಳೇ 🙏🙏🙏
Very informative video
Thank you sir,, normally RUclips videos will be too much dragging,,it's apt and clear cut.
Social science ge book matte hstr old question paper Kodi sir dhanyavad you are the genius app
Gpstr exam geenglish syllubus thumba channagi madkotidira. Tnq sadana
Sir ದೈಹಿಕ ಶಿಕ್ಷಣದ ಹಳೆಯ ಪ್ರಶ್ನೆ ಪತ್ರಿಕೆ ಎಲ್ಲಿ ಸಿಗುತ್ತೆ ಸ್ವಲ್ಪ ಹೇಳ್ತೀರಾ ದಯವಿಟ್ಟು... 🙏
Thank u so much sir ,nimma mundin classes ge wait madteve
Very helpful sir... Thanks a lot....sir👍👍👍👍
Sir test series ge per ondukke 100 rupees pay madbeka or all test ge 100 rupees pay madbeka??
ಧನ್ಯವಾದಗಳು ಸರ್ ನನಗೆ ಏನೇ ಓದಿದ್ರು ನೆನಪಿಗೆ ಬರತಾಇಲ್ಲಾರಿ ಸರ್
Tq u so much sir fr ur valuable guidence and motivation 🙏🙏🙏
HSTR exam ge vedeo madi sir tumba helf agutte tq sir
Your RUclips clasess helped me to became GPSTR bioscience teacher
Nimma academy margadarshanadinda nanu Gpstr ge select aagidini Sir. Sadana team ge tumbu hrudayada danyavadagalu.
From Raichur