ಒಲಿದ ಹೃದಯ ಸನಿಹವಿರಲು👌 | ಕೃಷ್ಣ ಕಾದಂಬಿನಿ ಪ್ರಸಂಗದಲ್ಲಿ ಜನ್ಸಾಲೆ ಅವರ ಸುಂದರ ಪದ್ಯ | ಕಾರ್ತಿಕ್ | ಸುಧೀರ್ ಉಪ್ಪೂರ್

Поделиться
HTML-код
  • Опубликовано: 14 июл 2022
  • ಮೊದಲ ಬಾರಿಗೆ ಕೃಷ್ಣ ಕಾದಂಬಿನಿ ಪ್ರಸಂಗದಲ್ಲಿ ಜನ್ಸಾಲೆ ಅವರ ಸುಂದರ ಪದ್ಯ
    ಗಣೇಶ್ ಎಂ. ಆರ್. ಅವರ ಸಂಯೋಜನೆಯಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಯಕ್ಷಗಾನ
    ಭಾಗವತರು: ರಾಘವೇಂದ್ರ ಆಚಾರ್ಯ ಜನ್ಸಾಲೆ
    ಮದ್ದಳೆ: ಸುನಿಲ್ ಭಂಡಾರಿ ಕಡತೋಕ
    ಚೆಂಡೆ: ಸುಜನ್ ಹಾಲಾಡಿ
    ಮುಮ್ಮೇಳದಲ್ಲಿ: ಕಾರ್ತಿಕ್ ಚಿಟ್ಟಾಣಿ ಮತ್ತು ಸುಧೀರ್ ಉಪ್ಪೂರ್
    Prasanga: Krishna Kadambini
    Bhagavataru: Raghavendra Acharya Jansale
    Maddale: Sunil Bhandari Kadatoka
    Chende: Sujan Haladi
    Mummela: Karthik Chittani, Sudhir Uppoor
    #yakshagana #krishnakadambini #jansale
  • РазвлеченияРазвлечения

Комментарии • 48

  • @vijayahegde4124
    @vijayahegde4124 6 дней назад +1

    ಪ್ರೀತಿಯ ಕಲಾವಿದರು ಯಕ್ಷ ಯಕ್ಷ ಲೋಕದ ಧ್ರುವ ತಾರೆ ಯಾಗಿ ಮಿನುಗಲಿ. ಯಕ್ಷ ಪ್ರೇಮಿಗಳ ಆಶೀರ್ವಾದ, ಅಭಿಮಾನ, ಗೌರವ ಸದಾ ನಿಮ್ಮ ಮೇಲಿದೆ.
    ಯಕ್ಷ ಗಾನವು ವಿಶ್ವ ಗಾನವಾಗಲು ಆಶಿಸೋಣ.ಧನ್ಯವಾದಗಳು .🎉🎉🎉🎉🎉

  • @keerthanhb906
    @keerthanhb906 Год назад +11

    ಈ ಪದ್ಯ ಧಾರೇಶ್ವರ ಭಾಗವತರದ್ದೆ ಚಂದ 😍😍

  • @subrahmanyabhat982
    @subrahmanyabhat982 Год назад +9

    ಕಾರ್ತಿಕ್ ಚಿಟ್ಟಾಣಿ, ಸುಧೀರ್ ಉಪ್ಪೂರ್, ವಿನಯ್ ಭಟ್ ಅದ್ಭುತ ಅಭಿನಯ 👍

  • @guruprasadhegde7190
    @guruprasadhegde7190 Год назад +10

    Ee padya dhareswararige sati

  • @Shetty3357
    @Shetty3357 Год назад +6

    ಧಾರೇಶ್ವರರ bhagvathikeli ಈ ಪದ್ಯ ಇದಕ್ಕಿಂತ ಚೆನ್ನಾಗಿತ್ತು.but ಇದು ಚೆನ್ನಾಗಿದೆ.

  • @sushmahegde7111
    @sushmahegde7111 Год назад +2

    Kartik chittani and Sudheer uppur jodi tumba khushiyagute abhinaya suuuuuppper 🙏

  • @lakshmanl4237
    @lakshmanl4237 29 дней назад

    Chittani sudhira super ❤

  • @prasannaachar1287
    @prasannaachar1287 Год назад +1

    Dhareswara bhagavatharu haadiddu soooper

  • @maxpavigaming3982
    @maxpavigaming3982 Год назад +2

    ಜನ್ಸಾಲೆ ಅದ್ಬುತ ವಾಗಿ ಹಾಡಿದ್ದಾರೆ

  • @Abhi-m26
    @Abhi-m26 Год назад +1

    Jansale 😍😍👌👌👌👌

  • @ashwathulloor2891
    @ashwathulloor2891 Год назад +9

    ದಾರೆಶ್ವರ ಅವರ ಭಾಗವತಿಕೆ ಅಲ್ಲಿ ಬಂದರೆ ಚಂದ ❤️❤️

  • @subrahmanyabhat982
    @subrahmanyabhat982 Год назад +17

    ಈ ಹಾಡು ಧಾರೇಶ್ವರ ಭಾಗವತರ ಸ್ವರದಲ್ಲಿ ಕೇಳುವುದೇ ಚಂದ...

  • @dineshpoojari3894
    @dineshpoojari3894 Год назад +3

    ಜನ್ಸಾಲೆ 😍😍😍😍😍

  • @shailajabhat1128
    @shailajabhat1128 Год назад +2

    ಅಮೋಘ ಅಭಿನಯ 🙏🏻🙏🏻🙏🏻🙏🏻🙏🏻

  • @imnoone4575
    @imnoone4575 Год назад +2

    7:09 goosebumps ❤❤❤

  • @imnoone4575
    @imnoone4575 Год назад +2

    ಜನ್ಸಾಲೆ.... ❤❤❤❤❤

  • @santhoshnaik8056
    @santhoshnaik8056 Год назад +1

    Pls upload 'ಚಂಚಲೆ ನಾಟ್ಯ ಪ್ರವೀಣೆ 'padya

  • @dileepKumar-jc7lz
    @dileepKumar-jc7lz Год назад +1

    Raganna 😘💓

  • @prajwalacharya7968
    @prajwalacharya7968 Год назад +7

    Super jansale❤❤🔥perdoor mela❤❤❤🔥🔥🔥

  • @imnoone4575
    @imnoone4575 Год назад +1

    ಸೌಂಡ್ clear ಇಲ್ಲ ಇನ್ನೊಂದ್ ಸರಿ ಸೌಂಡ್ clear ಇರೋದ ಅಪ್ಲೋಡ್ ಮಾಡಿ ಅಣ್ಣ ❤

  • @lakshmanlucky1468
    @lakshmanlucky1468 Год назад +4

    ಸೂಪರ್ ಜನ್ಸಾಲೆ ಭಾಗವತ್ರೆ 😍😍

  • @nagaratnabhat674
    @nagaratnabhat674 Год назад

    Super

  • @maheshmaheshmagaveer5489
    @maheshmaheshmagaveer5489 Год назад +5

    ಜನ್ಸಾಲೆ ಸೂಪರ್.......

  • @chandrakonjadi2589
    @chandrakonjadi2589 Год назад

    👌👌👌

  • @chandraannapurna1957
    @chandraannapurna1957 Год назад

    ರಾಗು ಅಣ್ಣ ನಿಮ್ಮ ಸ್ವರ ಎಷ್ಟು ಸುಂದರ

  • @yakshakoutilya7724
    @yakshakoutilya7724 Год назад +3

    Superr ♥️ jansalee

  • @yakshakoutilya7724
    @yakshakoutilya7724 Год назад +4

    Hosa hosa action superr

  • @iam_ananyaa
    @iam_ananyaa Год назад +3

    😍👌

  • @babannabairy2395
    @babannabairy2395 Год назад +4

    Karthikara ennastu clip haki

  • @sanskritgrammar7772
    @sanskritgrammar7772 Год назад

    Dhareshwar ra padya sahitya pradhana..

  • @shrinidhibhat7240
    @shrinidhibhat7240 Год назад

    ಧಾರೇಶ್ವರ ಅವ್ರ ಪದ್ಯಕಿಂತ ಜನ್ಸಾಲೆ ಅವರ ಪದ್ಯ ಚಂದವಾಗಿ ಮೂಡಿ ಬಂದಿದೆ.... 💯
    ಜನ್ಸಾಲೆ is better than Dareshwara .

    • @smithyanthaya
      @smithyanthaya Год назад +10

      There is a generation gap between both the Bhagavathas. The Environment created by Dhareshwara in this song is clearly not present in this video!!

    • @yogeeshrao6930
      @yogeeshrao6930 Год назад +7

      Bekki ge banna hachi huli agisuva prayathna...
      Yellaru ee padya Dhareshwara ra swara dalli kelikke chanda anthiruvaga ........

    • @yogeeshrao6930
      @yogeeshrao6930 Год назад +5

      At some point , it looks like he is just reading out the lyrics.... Gadya bhaga

    • @swarnanoopura
      @swarnanoopura Год назад +3

      ಹೋಲಿಕೆ ಮಾಡುವಾಗ ಯಾರು ಯಾರಿಗೆ ಯಾವ ವಿಷಯ ಅನ್ನೋದು ಗಮನದಲ್ಲಿರಲಿ.. ಈಗಿನ ಭಾಗವತರುಗಳಿಗೆ ಧಾರೇಶ್ವರರು ಯಕ್ಷಗಾನದಲ್ಲಿ ದುಡಿದಷ್ಟು‌ ವರ್ಷವಾದರೂ ಆಯ್ತಾ?? ಜನ್ಸಾಲೆಯವರು ಚೆನ್ನಾಗಿ ಹಾಡಿದ್ದಾರೆ ಅಂತ ಹೇಳಿ ಆಕ್ಷೇಪ ಇಲ್ಲ, ಅದು ಬಿಟ್ಟು ಧಾರೇಶ್ವರರಿಗೆ ಹೋಲಿಕೆ ಮಾಡಿ ಮಾತನಾಡಬೇಡಿ..

    • @raghavendraudupa5654
      @raghavendraudupa5654 Год назад +3

      ನಾವುಡರು, ಧಾರೇಶ್ವರ ಭಾಗವತರನ್ನು ಈಗಿನ ಯಾವ ಭಾಗವತರಿಗೂ ಹೋಲಿಸಬೇಡಿ....
      ಯಾಕೆಂದರೆ ನಾವುಡರು, ಧಾರೇಶ್ವರರ ಭಾಗವತಿಕೆ ಪ್ರಾರಂಭಿಸಿದ ಸಮಯದಲ್ಲಿ ಯಾವುದೇ ಮೀಡಿಯಾಗಳು ಇರಲಿಲ್ಲ....ಸರಿಯಾದ ಸೌಂಡ್ ಸಿಸ್ಟಮ್ ಇರಲಿಲ್ಲ.....
      ಅವರ ನಿರ್ದೇಶನದ ಎದುರು ಯಾರದ್ದು ಇಲ್ಲ......
      ಒಬ್ಬ ಕಲಾವಿದರೇ ಹೇಳಿದಂತೆ ಸ್ವರ ಇದ್ದವರೆಲ್ಲ ಭಾಗವತರಲ್ಲ......
      ಹಾಗಾಗಿ ಯಾರನ್ನೂ ಕಂಪ್ಯಾರ್ ಮಾಡಲು ಹೋಗಬೇಡಿ.....
      ಮತ್ತೆ ಅವರೇ ಶ್ರೇಷ್ಠ... ಇವರೇ ಶ್ರೇಷ್ಠ ಅನ್ನಲು ಹೋಗಬೇಡಿ....
      ಮತ್ತೆ ಈಗಿನ ಯುವ ಜನರಿಗೆ ಕಾಳಿಂಗ ನಾವುಡರು ಹಾಗೂ ಧಾರೇಶ್ವರರ ಭಾಗವತರ ಉಚ್ಛ್ರಾಯ ಕಾಲದಲ್ಲಿ ಇವರಾರೂ ಇರಲಿಲ್ಲ.....ಅದನ್ನೆಲ್ಲ ನೋಡದೇ, ಕೆಳದೇ ಈಗಿದೇ ಸೂಪರ್ ಅಂದರೆ ಏನು ಹೇಳಲಿ.....

  • @RPM14476
    @RPM14476 Год назад +3

    👌👌👌