ಕುಂಭಮೇಳದ ಹಿಂದಿರುವ ವಿಜ್ಞಾನ ಮತ್ತು ಅದರ ಮಹತ್ವ - Kumbha Mela -The Greatest Gathering
HTML-код
- Опубликовано: 9 фев 2025
- ಜಗತ್ತಿನ ಅತಿದೊಡ್ಡ ಆಧ್ಯಾತ್ಮಿಕ ಮೇಳವಾದ ಮಹಾಕುಂಭದ ಹಿಂದಿರುವ ವಿಜ್ಞಾನ ಮತ್ತು ಅದರ ಮಹತ್ವವನ್ನು ವಿವರಿಸುತ್ತಾ ಸದ್ಗುರುಗಳು, ಸಾಧಕರು ತಮ್ಮ ಆಧ್ಯಾತ್ಮಿಕ ಬೆಳವಣಿಗೆಯನ್ನು ವರ್ಧಿಸಲು ಹೇಗೆ ಇದರ ಲಾಭವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿಕೊಡುತ್ತಾರೆ. #mahakumbh2025 #sanatandharma #science
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
t.me/sadhguruk...
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್:
...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadh...
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru....
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafounda...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
English video: • Kumbh Mela: The Greate...
Very good meeshja thank you 🙏👍
Jai sadguru 🎉🎉🎉🎉🎉
ನಮ್ಮ ಗುರುಗಳು ಈ ಲೋಕದ ವಿಶ್ವಪ್ರೇಮಿ❤
🙏🙏🙏thank you sadguru
Namashakaram
🙏🙏🙏💐💐💐🎉🎉🎉
❤❤❤❤
Jai Gurudev 🚩💐🙏
ಒಳ್ಳೆಯ ಸಂದೇಶ ಗುರುಗಳೇ 💐💐
ನಮ್ಮ ಸನಾತನ ಧರ್ಮ 🌍
🙏🙏🌺🌺🌺
🙏🌹🙏
🙏🙏🌼🚩
ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ ಮುಂದಿನ ವಿಡಿಯೋ ಮಾಡುವಾಗ ಧ್ವನಿಯನ್ನು ಹೆಚ್ಚಿಸಿ ಧನ್ಯವಾದಗಳು
50 koti janara mala mutra ganga nadige seridare uoohisikolli sadyavilla astu pramanadaddu Ganga Nadi estu kalushita gondide adu swalpa yochane madi Nadi samrakshane horata madidavaruoo neeuoo
ruclips.net/video/2-EMTsSAzxk/видео.html