ಸೈಕಲ್ ಕಥೆ,ಬಾಲಕನ ಕಥೆ ಹೇಳಿ ರಾಗಾಗೆ ತಿವಿದು ಎಲ್ರನ್ನೂ ನಗಿಸಿದ‌ ಮೋದಿ!ರಾಗಾ ಶಾಕ್ ಮೋದಿ ರಾಕ್!

Поделиться
HTML-код
  • Опубликовано: 2 окт 2024
  • ರಾಹುಲ್‌ ಗಾಂಧಿ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ ಮೋದಿ, ಸೈಕಲ್‌ ಕಲಿಯಲು ಹೋದ ಬಾಲಕನು ಬಿದ್ದಾಗ ಆತನಿಗೆ ಬೇರೊಬ್ಬರು ಸಮಾಧಾನ ಮಾಡಿದ ರೀತಿಯನ್ನು ರಾಹುಲ್‌ ಗಾಂಧಿ ಅವರ ಪಕ್ಷದ ಸೋಲಿಗೆ ಹೋಲಿಸಿದರು.
    In a scathing attack on Rahul Gandhi, Modi compared the way a boy who was learning to cycle was comforted by someone else when he fell, to the defeat of Rahul Gandhi's party.
    #RahulGandhi #PMModi #HinduReligion #RahulGandhiSpeech #RahulGandhiControversy #ChiragPaswan #OmBirla #Parliamentsession2024 #HinduHaters #HinduvsMuslims #CTRavi #Samsath #NDA #Congress #BJP #ModiSpeech #Hinduism #RSS
    ~HT.290~PR.28~ED.34~
    Follow on Twitter: / oneindiakannada
    Follow on Facebook: / oneindiakannada
    Follow on Instagram: / oneindiakannada

Комментарии • 173

  • @SadanandaSadananda-rm3jp
    @SadanandaSadananda-rm3jp 3 месяца назад +20

    100 ಕ್ಕೆ 99 ಅಂದ್ಕೊಂಡಿದಾನೆ ಪಪ್ಪು, 543/99 ಬಂದಿದ್ದು ಅಂಥ ಗೊತ್ತೇ ಇಲ್ಲ ಅವನಿಗೆ 😂😂😂😂😂😂😂😂😂😂😂🤣🤣🤣🤣

    • @fathimarodrigues633
      @fathimarodrigues633 3 месяца назад

      65ವರ್ಷ ಯಾವ ಸ್ಥಾನದಲ್ಲಿ ಕುಳಿತಿದ್ದರೋ ?
      ಬಪ್ಪ್ಪು ಅಂಡ್ ಕಂಪನಿ. 10ವರ್ಷದಲ್ಲಿ ವಿದೇಶಕ್ಕೆ ಓಡಿ ಹೋದ ವ ರೆಸ್ಟೋ? ಬಿದ್ದ ವಿಮಾನ ನಿಲ್ದಾಣಗಳು ಎಷ್ಟೋ? ಮುರುಕು ರಸ್ತೆಗಳೆಷ್ಟೋ?

  • @HarishkgKotewodruHarishkgkotew
    @HarishkgKotewodruHarishkgkotew 3 месяца назад +33

    ಹುಚ್ಚ ರಾಹುಲ್ 😂😅

  • @MohammedShareef-fp8fu
    @MohammedShareef-fp8fu 3 месяца назад +4

    ಜೈ ರಾಹುಲ್ ಗಾಂಧಿ ಜೈ ಕಾಂಗ್ರೆಸ್

  • @dkhegde6950
    @dkhegde6950 3 месяца назад +9

    Jai P M Modiji.Jai B J P Jai Shri Ram.

  • @songkanadagia3357
    @songkanadagia3357 3 месяца назад +2

    Jai Modiji

  • @maheshhiremath-pm6xp
    @maheshhiremath-pm6xp 3 месяца назад +2

    ಜೈ ಮೋದಿಜಿ

  • @shobhasavanur2395
    @shobhasavanur2395 3 месяца назад +5

    Super Modiji, shame on opposition to create problem during PM's speech, because they know they will be thrashed by Modiji, but people listen what is happening even if they think people won't be able to listen, if same thing is done for Rahul speech can they tolerate?

  • @naveenkumar-ez3xe
    @naveenkumar-ez3xe 3 месяца назад +4

    Bachha Rahul

  • @govindrajpoojari1257
    @govindrajpoojari1257 3 месяца назад +18

    ಕಟಾ ಕಟ್ಟ್ ಕಳ್ಳ ಬಾಲಕ 🤣🤣🤣

    • @fathimarodrigues633
      @fathimarodrigues633 3 месяца назад

      ಸುಳ್ಳಿನ ಸರದಾರ ಮುಂದೆ ಬಾಲಕ ಏನು ಇಲ್ಲ ಬಿಡಿ. ಫಟ ಫಟ್ ಸುಳ್ಳು

  • @nokiacare6869
    @nokiacare6869 3 месяца назад +5

    Jai jai modiji

  • @malarnews
    @malarnews 3 месяца назад +13

    ನಿಮ್ಮ ಸಾಧನೆ ಬಗ್ಗೆ ಹೇಳಿ ಸಾಕು

  • @pranathishetty1057
    @pranathishetty1057 3 месяца назад +11

    Jai Hind Jai MODI JAI BJP

  • @ramanjianji4775
    @ramanjianji4775 3 месяца назад +3

    Eega nim sarkara bere sarkarda mele kutkondilva wow estu adru speaker nim paravagine alva super acting Guru 👏👏👏

  • @rajendramalya4785
    @rajendramalya4785 3 месяца назад +16

    ರಾಹುಲ್ ಗಾಂಧಿಯನ್ನು, ಕಾಂಗ್ರೇಸನ್ನು ರೋಸ್ಟ ಮಾಡಿದ ಸೂಪರ್ ರೋಸ್ಟರ್ ಮೋದಿಜೀ👌👌👌👌👍👍👍👍🤣🤣🤣🤣🤣🤣🤣

    • @shanthimiranda2257
      @shanthimiranda2257 3 месяца назад

      Feku Modi

    • @fathimarodrigues633
      @fathimarodrigues633 3 месяца назад

      ಸೋಮವಾರ ರೋಸ್ಟ್ ರಾಹುಲ್ ಮಾಡಿದ್ದರು.ಇವತ್ತು ವಿಥ್ ಆಕ್ಷನ್ ಇವರು ಉತ್ತರಿಸುತ್ತಿದ್ದಾರೆ.

  • @vidya321ify
    @vidya321ify 3 месяца назад +6

    Jai Modi Ji... Very well said ..

  • @ManishPoojary-iy3jn
    @ManishPoojary-iy3jn 3 месяца назад +3

    Jai modiji 🙏🙏🙏🙏🙏

  • @ankegowda6361
    @ankegowda6361 3 месяца назад +4

    😊useless, hopeless.😊

  • @ankegowda6361
    @ankegowda6361 3 месяца назад +7

    Pm aadavarige idu thakkudaada ghanatheyella

    • @pundarikalucky4059
      @pundarikalucky4059 3 месяца назад +1

      Correct, aadare, pm post ge Rahul estu respect kotta?. Forget about Modi, his chair pm for 145 crore people. Do u think Rahul right

  • @dhanraj6960
    @dhanraj6960 3 месяца назад +4

    Super modiji

  • @gvenkatesh1901
    @gvenkatesh1901 3 месяца назад +4

    Sopar.modigi.jai.sri.ram

  • @FilterLessDevaru
    @FilterLessDevaru 3 месяца назад +6

    Mara mara mara😢😢😢😢😂😂😂😂😂

    • @fathimarodrigues633
      @fathimarodrigues633 3 месяца назад

      Mangal Sutra le kar jaayenge. Mangala sutr le kar jaayenge🤣

  • @kumarnaik7768
    @kumarnaik7768 3 месяца назад +2

    A lopper Ràhugadu go go go magitu nina javan go go ma ka dasi hai Eigfty aijjmanege yass yasss go go go go go go

  • @MohanKumar-xf8nk
    @MohanKumar-xf8nk 3 месяца назад +3

    Pappu Rahul

  • @rameshkgfnds
    @rameshkgfnds 3 месяца назад +2

    JAI HINDUSTAN
    JAI SREE MODI

  • @virupakshibarkir4884
    @virupakshibarkir4884 3 месяца назад +2

    Jai sriram jai modiji jai bjp

  • @shreeshree7321
    @shreeshree7321 3 месяца назад +9

    JAI HIND, JAI BHARATH, JAI MODIJI

  • @narendrashetty2909
    @narendrashetty2909 3 месяца назад +3

    Opposition members unfit for parliament. Dirty behaviour. Jago Bharatiya Jago.

  • @sowmya1995
    @sowmya1995 3 месяца назад +1

    Duty of ruling party is to explain their achievements towards the development of a nation, not criticize oppsition party
    The uneducated vishwaguru Prime minister should understand this

  • @swamynv1985
    @swamynv1985 3 месяца назад +3

    One day bjp will get below 99 seats😅😂
    If modi stays in Bjp

  • @granganatha989
    @granganatha989 3 месяца назад +1

    🙏👍.Jai Shree Ram, Namo Modiji and team. Very nicely explained. Thank you.

  • @EstherMoses-w5i
    @EstherMoses-w5i 3 месяца назад +3

    What a shame speech from our PM Modiji every body waching what he says and doing please PM Modiji stop it open your eyes and ears solve the entire problems this is your responsibility and duty don't waste your precious time 🙏🙏🙏🙏🙏

    • @shivanna126
      @shivanna126 3 месяца назад

      ನಡಿ ಸೈಡ್ ಗೆ ಥೂ ಹಚಾ ಹಚಾ 🔥🤣 ದೇಶಕ್ಕೆ ನೀನೇ ಒಂದ್ ಸಮಸ್ಯೆ

    • @sada.99
      @sada.99 2 месяца назад

      Have you heard the speech of opposition leader, is it was like a fine song to your ears, Gulaami se chutakara pavo😮😂😂😂

  • @simondsouza201
    @simondsouza201 3 месяца назад +4

    ಕಿಚಲಾಯಿಸುವ ರೀತಿ ಇದು

  • @VIDYARAO-v2j
    @VIDYARAO-v2j 3 месяца назад +5

    Modi comedian aagalu perfect person. Not for pm.

  • @rameshkgfnds
    @rameshkgfnds 3 месяца назад +1

    18 % un famous leader

  • @venkatramanabhatkm2187
    @venkatramanabhatkm2187 2 месяца назад +2

    😂

  • @ಕರುನಾಡಕಂದ
    @ಕರುನಾಡಕಂದ 3 месяца назад +17

    ನಿಮ್ಗೆ ಮೋದಿ ಎಳಿದ್ದೆಲ್ಲ ವೇದ ವಾಕ್ಯ ಬಿಡ್ರೀ😂

    • @vittalnaik6352
      @vittalnaik6352 3 месяца назад

      ಮೊದಲು ಕನ್ನಡ ಸರಿಯಾಗಿ ಕಲಿ. ಮತ್ತೆ ನಿನಗೆ ತಾಕತ್ತು ಇರುವಷ್ಟು ಜೋರಾಗಿ ಎಳಿ. ಹೆ ಮತ್ತು ಎ ಅಕ್ಷರಗಳ ಪರಿಚಯ ಇಲ್ಲದ ನೀನು ಉಪದೇಶ ಮಾಡ್ತೀ

    • @vinodgangolli4915
      @vinodgangolli4915 3 месяца назад +7

      ನಿಮಗೆ ರಾಹುಲ್ ಬಾಬಾ ಹೇಳಿದು ವೇದ ವಾಕ್ಯ ಅಲ್ವಾ...?

    • @hanan786-iz5vd
      @hanan786-iz5vd 3 месяца назад

      ​@@vinodgangolli4915sadanadalli mukamuki sullu helida pm

    • @vittalnaik6352
      @vittalnaik6352 3 месяца назад

      @@ಕರುನಾಡಕಂದ ಮೊದಲು ಎ ಮತ್ತು ಹೆ ಅಕ್ಷರಗಳ ವ್ಯತ್ಯಾಶ ತಿಳಿ. ಕನ್ನಡ ಸರಿಯಾಗಿ ಕಲಿ.

    • @chandrashekarl9215
      @chandrashekarl9215 3 месяца назад +2

      Nimge yar helidre beda vaakya agute sir..pls....nivu Congress nambtira. Super bidi...

  • @SMK-vo5uq
    @SMK-vo5uq 3 месяца назад +4

    Ab sirf batoon se kaam nahi chalta . sirf time pass karo ge to band baja degi opposition

  • @premakagekage4081
    @premakagekage4081 3 месяца назад +1

    Jai Modiji 🙏🙏

  • @AmmuAppudiya
    @AmmuAppudiya 3 месяца назад +9

    Super pm modijji

  • @kshivanandashenoy3072
    @kshivanandashenoy3072 2 месяца назад +1

    Jai modiji

  • @AmbujaAmbuja-bd8uf
    @AmbujaAmbuja-bd8uf 3 месяца назад +1

    Jai modiji

  • @SadanandaSadananda-rm3jp
    @SadanandaSadananda-rm3jp 3 месяца назад +2

    😂😂😂😂😂

  • @jithendramohanshetty8395
    @jithendramohanshetty8395 3 месяца назад +1

    Kalas karlo jo kehethe manipur

  • @ragvhavendrarao4351
    @ragvhavendrarao4351 3 месяца назад +2

    Emergency kisnae laya sikonko kisnae mara???

  • @javedkhanj.k.sjavedkhan6018
    @javedkhanj.k.sjavedkhan6018 3 месяца назад +1

    60+ Aap Ghar pe rahe accha hai

  • @AmmuAppudiya
    @AmmuAppudiya 3 месяца назад +4

    😂😂😂😂😂😂😂 comedy pis rahula

  • @shivarajgm
    @shivarajgm 3 месяца назад +4

    ಮೋದಿ ಮೊದ್ಲು ರಾಹುಲ್ ಕಥೆ ಬಿಟ್ಟು ದೇಶ ದ ಕಡೆ ಗಮನ ಕೊಡೋಕೇಳಿ ಇಲ್ಲಾ ಅಂದ್ರೆ ಇವಾಗ ನಿತೀಶ್ ಚಂದ್ರು ಬಾಬ್ ಕಾಲ್ ಹಿಡಿಯೋ ಲೆವೆಲ್ ಬಂದವ್ನೆ ನೆಕ್ಸ್ಟ್ ರಾಹುಲ್ ಗೆ ಕೈ ಮುಗಿಬೇಕಾಗುತ್ತೆ ದೇಶ ದ ಬಗ್ಗೆ ಅಭಿವೃದ್ಧಿ ಬಗ್ಗೆ ಗಮನ ಕೊಡ್ಲಿಲ್ಲ ಅಂದ್ರೆ

  • @vrkrishnappa6258
    @vrkrishnappa6258 2 месяца назад

    Karanataka all CM's only best development lagenda bahubali leaders only k c Reddy and s m krishna is two best CM's only

  • @rajashekharsanakal047
    @rajashekharsanakal047 3 месяца назад +5

    Suparurpmodhiji

  • @PrasannaKashyap
    @PrasannaKashyap 3 месяца назад +1

    Dege Andre enu? 🤔🤔yaava bhashe idu

  • @VenkateshVenkatesh-pw4wt
    @VenkateshVenkatesh-pw4wt 3 месяца назад +15

    ಸದನದಲ್ಲಿ ರಾಹುಲ್ ಗಾಂಧಿ ಒಳ್ಳೆ ರೀತಿಯಲ್ಲೇ ಮಾತಾಡಿದ್ದಾರೆ
    ಮೋದಿ ಕಡೆಯಿಂದ ಸಮತವಾದ ಉತ್ತರ ಇಲ್ಲ
    ರಾಹುಲ್ ಗಾಂಧಿ ಇಲಿ ಯಾವುದು ಸುಳ್ಳು ಹೇಳಿಲ್ಲ
    ಜನರ ಮನಸ್ಸಲ್ಲಿರುವ ಮಾಹಿತಿ ರಾವಲ್ ಗಾಂಧಿ
    ಹೇಳಿದ್ದಾರೆ ಸುಳ್ಳು ಭಾಷಣ ಮಾಡೋದು ಮೋದಿಜಿ ಮಾತ್ರ

    • @vinodgangolli4915
      @vinodgangolli4915 3 месяца назад

      ಜನರಿಗೆ ಆಮಿಷ ಒಡ್ಡಿ ವೋಟ್ ಗೆಲ್ಲುವುದು ಅಲ್ಲ....
      ಉತ್ತಮ ಉದಾಹರಣೆ ನಮ್ಮ ರಾಜ್ಯ ಸರ್ಕಾರ ಆಮಿಷ ಒಡ್ಡಿ ವಿಧಾನಸಭಾ election ಗೆದ್ದಿದ್ದಾರೆ...ಈಗಾಗಲೇ ಭ್ರಷ್ಟಾಚಾರ ಆರಂಭ ಆಗಿದೆ ಮತ್ತೆ ಎಲ್ಲಿಂದ ಬಿಟ್ಟಿ ಭಾಗ್ಯಕ್ಕೆ ಹಣ ತರಬೇಕು ಅಂತ ಗೊತ್ತಾಗುತ್ತ ಇಲ್ಲ.

    • @vittalnaik6352
      @vittalnaik6352 3 месяца назад

      ಬಟಾಟೆ ಹಾಕಿ ಬಂಗಾರ ತೆಗಯುವ ಯಂತ್ರ ಕೊಡುತ್ತೇನೆ ಎಂದ ಪಪ್ಪು ಮಾಡುವುದೇ ತಪ್ಪು

    • @shivanna126
      @shivanna126 3 месяца назад +5

      ಥೂ 😅 ಏನ್ ತಿಳುವಳಿಕೆ ಇಲ್ದೋರೋ ನೀವೆಲ್ಲ

    • @vijayalakshmisg9185
      @vijayalakshmisg9185 3 месяца назад

      ​@@shivanna126well said sir

    • @rangaswamyks8287
      @rangaswamyks8287 3 месяца назад

      ಹೌದು ಇಲ್ಲಿ ಸುಳ್ಳು
      ಸಬುಬು.. ಎಲ್ಲಾ ಹೇಳಿದ್ದು ಮೋದಿ ಮಹಾಶಯರು. ಅವರು ರಾಹುಲಗಾಂಧಿ ಪ್ರಶ್ನೆ ಗಳಿಗೆ ಉತ್ತರವೇ ಕೊಡದೆ ಬರೀ ಹಾರಿಕೆ ಮಾತುಗಳನ್ನು ಆಡುತ್ತ ಭಾಷಣ ಮಾಡಿದರು.. ಅವರು ರಾಹುಲ್ ರನ್ನು ಜೈಲಿಗೆ ಹಾಕಿಸಿದ್ದು. ಪಪ್ಪು ಮಾಡಿದ್ದೂ.. Ed ತನಿಖೆ.. ಅವಮಾನ ಮಾಡಿಸಿದ್ದು.. ಮೋದಿಯೇ ಅಲ್ಲವೇ?.. ರಾಹುಲ್ ಹೇಳಿದ್ದು ಅದನ್ನೇ ಅಲ್ವೇ?
      .

  • @RaviShankar-or7zu
    @RaviShankar-or7zu 3 месяца назад +6

    ಮೋದಿನು 100 ಕ್ಕೆ 100 ತಗೊಂಡಿಲ್ಲ ಬಿಜೆಪಿ ನು ಬೇರೆ ಪಕ್ಷಗಳಿಂದಲೇ ಅಧಿಕಾರಕ್ಕೆ ಬಂದಿದಾರೆ ಅಲ್ವಾ........😅

    • @slakshmisrinivas4437
      @slakshmisrinivas4437 3 месяца назад

      ನಿಮ್ಮ ಅಷ್ಟು ತಾಕತ್ತು ಇದ್ದರೆ ದೇಶ ಹಿಂದೂ ಉಳಿಸುವ ಪ್ರಯತ್ನ ಮಾಡಿ

  • @hyderkh8650
    @hyderkh8650 3 месяца назад +3

    ಮೋದಿಯ ಅಜ್ಜಿ ಕಥೆ ಸೂಪರ್. ಕೇಳಿ ಕೇಳಿ ಸಾಕಾಗಿದೆ ಬಿಡಿ. ಹೇ....ಹೂ... ರಾಷ್ಟ್ರದ ಪ್ರಧಾನಿಯಾಗಿ ರಾಷ್ಟ್ರದ ಬಗ್ಗೆ ಗಮನ ಹರಿಸಿ ಚೀನಾ ಭಾರತವನ್ನು ಸ್ವಲ್ಪ ಸ್ವಲ್ಪವಾಗಿ ನುಂಗಲು ಶುರು ಮಾಡಿದೆ ಅದರ ಬಗ್ಗೆ ಚಿಂತೆಯೇ ಇಲ್ಲ ಇನ್ನೆಷ್ಟು ಸಮಸ್ಯೆಗಳಿವೆ ನಮ್ಮ ದೇಶದಲ್ಲಿ ಅದನ್ನೆಲ್ಲಾ ಬಿಟ್ಟು ಅಜ್ಜಿ ಕಥೆ ಸೈಕಲ್ ಕಥೆ ಹೇಳಿ ಏನು ಪ್ರಯೋಜನ

  • @Irf3555
    @Irf3555 3 месяца назад +9

    ಬುಡ್ಡ ಮೋದಿ ಕಥೆ ಹೇಳಕ್ಕೆ ಅಲ್ಲ ಸದನ ಇರುದು ಅಷ್ಟು ಗೊತ್ತಿಲ್ಲ ಬುಡ್ಡ ಗೆ

    • @subrahmanyaprasad6960
      @subrahmanyaprasad6960 3 месяца назад

      ಸದನ ಇರೋದು ಬಾಲಕಪಪ್ಪೂಗೆ ಅಜ್ಜಿಕಥೆ ಹೇಳೋಕೂ ಅಲ್ಲ

  • @reevandsilva7908
    @reevandsilva7908 3 месяца назад +1

    Rahul dhu questions keli 56inch Hole innu dhodda agirbaudhu

  • @sridharn1076
    @sridharn1076 3 месяца назад +4

    ಬಾಲಕ ಕೊಟ್ಟಿದ್ದು ಇಂಥಹ ಶಾಕ್ ಸ್ವಂತ ಬಲವಿಲ್ಲದೆ ಬೇರೆ ಪಕ್ಷಗಳ ಸಹಾಯ ಪಡೆದು ಗದ್ದುಗೆ ಹಿಡಿದಿದ್ದು ಎಷ್ಟು ಸರಿ ಮೇಡಂ.ಬಾಲಕ ಶ್ರೀ ಕೃಷ್ಣ ಎಂತೆಂತಹ ಕಾರ್ಯಗಳನ್ನು ಮಾಡಿದ್ದ ಉದಾಹರಣೆ ಅಲ್ವೇ ಶ್ರೀ ಕೃಷ್ಣ ಪರಮಾತ್ಮ ಸಹ ಬೆಣ್ಣೆ ಕದ್ದ ಬಾಲಕ ಅಲ್ವೇ.

    • @subrahmanyaprasad6960
      @subrahmanyaprasad6960 3 месяца назад

      ಬಾಲಕ ತೆಗೆದದ್ದು 99ಮಾತ್ರ. ಅದು ಸ್ವಂತ ಬಲಾನಾ?ಅದೂ ಬಿಟ್ಟಿ ಲಕ್ಷ ಕೊಡೋ ಸುಳ್ಳಿಂದ. ಲಕ್ಷ ಕೊಡೋದಿದ್ರೆ 70ವರ್ಷದಿಂದ ದೋಚಿದ್ರಲ್ಲಿ ಕೊಡಲಿ. ನಮ್ಮ ತೆರಿಗೆಹಣದಿಂದಲ್ಲ

    • @smbengu6175
      @smbengu6175 3 месяца назад

      Benne kadda hudugatadalli, pedda rahula hotteuri enda bashans

  • @MohammedShareef-fp8fu
    @MohammedShareef-fp8fu 3 месяца назад +1

    ಮೋದಿ ಎಲ್ಲರನ್ನು ಬಕ್ರ ಮಾಡೋದ್ರಲ್ಲಿ ನಂಬರ್ 1

  • @madanr2852
    @madanr2852 3 месяца назад +5

    But our prime minister has a time to wish team india win but not manipur

  • @Nandish1275
    @Nandish1275 3 месяца назад +3

    As a prime minister, he don't speak politically, only speak unwanted story.

  • @Puttaraju-rm8zq
    @Puttaraju-rm8zq 3 месяца назад

    Gube baddethava....

  • @martujnadaf7319
    @martujnadaf7319 3 месяца назад +2

    ಕಳ್ಳ ಮೊದಿ 😂😂
    ರಾಹುಲ್ ಗಾಂಧಿ ಪ್ರಶ್ನೆ ಗೆ ಉತ್ತರಿಸಲು ಆಗುತ್ತಿಲ

    • @gajendranayak7015
      @gajendranayak7015 3 месяца назад

      Lo ತುಲ್ಲೆ....
      Aduke opposition koogadta erodu disturb madoke 😂

    • @smbengu6175
      @smbengu6175 3 месяца назад

      Rahul, elli bhashana madda thale ellada Bala ellada mathu

  • @AnandS-gy8kn
    @AnandS-gy8kn 3 месяца назад +2

    Sir your party is purely hindutava vote bank policts so andh bhakt se app victory hoga

  • @SureshR-o2w
    @SureshR-o2w 3 месяца назад +9

    ಮತ್ತೆ ನಟನೆ ಮಾಡಬ್ಯಾಡ ಸಾರ್

  • @reevandsilva7908
    @reevandsilva7908 3 месяца назад +1

    Modi first answer kodli

  • @Rameshv-ci9ly
    @Rameshv-ci9ly 3 месяца назад +5

    ರಾಹುಲ್ ಗಾಂಧಿ ಪ್ರಶ್ನೆಗೆ ಉತ್ತರ ಹೇಳೋದ್ ಬಿಟ್ಟು ಮಕ್ಕಳ ಕಥೆ ಯಾಕೇ ಬೇಕು ಈಗ. ಜನರು ಬುದಿವಂತರಿದ್ಧಾರೆ ಎಲಾ ನೋಡೋತಿದ್ಧಾರೆ.

  • @nagalingappak7222
    @nagalingappak7222 3 месяца назад +9

    ಅಜ್ಜನಿಗೆ ಅರಳು ಮರಳು ಆಗಿದೆ, ರಾಹುಲ್ ಉತ್ತಮ ವಾಗ್ಮಿ

    • @rajendramalya4785
      @rajendramalya4785 3 месяца назад +7

      ರಾಹುಲ್ ಗಾಂಧಿಯ ಟಕಾಟಕ್ 8500 ರೂಪಾಯಿ ಬಿಕ್ಷುಕ ಬಂದ🤣🤣🤣🤣🤣🤣

    • @Vishwanath-lz4tt
      @Vishwanath-lz4tt 3 месяца назад

      ಹೌದು ಸ್ವಾಮಿ.ರಾಹುಲ ಗಾಂಧಿಯವರು ಬಾಯಿಯಲ್ಲಿ ನಿಜಾಂತ ಹೇಳುತ್ತಾರೆ.ಆದರೆ ದಾಖಲೆ ಕೊಡುವುದಿಲ್ಲವಲ್ಲ,ಯಾಕೆ?.

    • @nagalingappak7222
      @nagalingappak7222 3 месяца назад

      @@rajendramalya4785 ನೀನು ನಿಮ್ಮಪ್ಪ ಭಿಕ್ಷುಕ, ಬ್ರಿಟಿಷರ ವಂಶ ಹಾಗೆ ಫ್ರೀ ಬಸ್, ಕರೆಂಟು ಬ್ರಿಟಿಷರೇ ಜಾಸ್ತಿ ಉಪಯೋಗ ಮಾಡೊದು

    • @shivanna126
      @shivanna126 3 месяца назад +4

      ವಾಗ್ಮಿನಾ 🤣🤣 ಥೂ ನಿಮ್ ಯೋಗ್ಯತೆಗಿಷ್ಟು 🔥🤣

    • @hanamaraddiritti84
      @hanamaraddiritti84 2 месяца назад

      😂😂😂​@@rajendramalya4785

  • @standardgroup5382
    @standardgroup5382 3 месяца назад +1

    Nihu 100% Gober Godi Media anta confirm aytu
    Edara mundina discussion nihu akutira athwa Nan share madla
    Cut madi post madudu Gober Godi Media du hanebaraha
    Rahul Gandhi mattu avara team na uttarakke Sadana dinda ne hodi hogiddare namma So Called Prime Minister

  • @sureshm3005
    @sureshm3005 3 месяца назад +1

    Natak bandh karo

  • @gangadharkr546
    @gangadharkr546 3 месяца назад +1

    ರಾಹುಲ್ ಮುಂದೆ ಬಾಲಕನಾದ ಮೋದಿ ಪ್ರಧಾನಿ ಯಾಗುವ ಬದಲು ಅಂಗನವಾಡಿ teacher ಆಗಬೇಕಿತ್ತು Modi

    • @smbengu6175
      @smbengu6175 3 месяца назад

      Rahul, Rahul shale kasagudisuvana layak

  • @ramanjianji4775
    @ramanjianji4775 3 месяца назад +3

    Bari stories helkonde 10varsha mugeethu chappalle deepa hacchodu gante barsodu eega janara emotions alli time waste madodu super no.1 modi acting king 👏👏👏

  • @indrappaindra678
    @indrappaindra678 3 месяца назад +1

    Kathe helaka pradhanmantri ge vote hakidaka indian people udaraaguvudila

  • @shrikantkamble3537
    @shrikantkamble3537 3 месяца назад +1

    ಮುದಕ ಮುದಕ 😂😂😂

  • @jayanthijayanthi1655
    @jayanthijayanthi1655 3 месяца назад +1

    Rahula rahula ningidhu bekittha rahulla

  • @jeshtakanishta5504
    @jeshtakanishta5504 3 месяца назад +1

    Avanige artha aaglilla! Avanige ishtu akkal iddidre! Innu ee yappana maatu kelkondu sadanada bhaaviaylli ilida karnatakda sadasyaraaru! Iddre avarannu mundina saari kaliso agatya illa. Avana kacheriyalli illa bachhalu tolkondu irli!😮

  • @chandrashekar4714
    @chandrashekar4714 3 месяца назад +1

    Uttama kathe.

  • @shekmohiddin5949
    @shekmohiddin5949 3 месяца назад +2

    ಚಿಲ್ಲರೆ ಪ್ರಧಾನಿ,, ಇವರ ಮಾತಿನಲ್ಲೇ ಇವರ ವಿದ್ಯಾರ್ಹತೆ ತೋರುತ್ತಿದೆ. L- ಬೋರ್ಡ್ ಪ್ರಧಾನಿ
    ದೇಶಕ್ಕೆ ಒಬ್ಬ ವಿದ್ಯಾವಂತ & ಕೆಲಸಗಾರ ಪ್ರಧಾನಮಂತ್ರಿ ಅವಶ್ಯಕತೆ ಇದೆ

  • @vijayalakshmisg9185
    @vijayalakshmisg9185 3 месяца назад +2

    Our beloved PM modiji🙏well said

  • @EstherMoses-w5i
    @EstherMoses-w5i 3 месяца назад +2

    Yi kathe heli 140koti janaramnu marulu madi 10vasha janarannu nagisitha sullannu satya madi natakadari modiji