ಹಿಂದಿನ ಎಲ್ಲಾ ನಟಿಯರೂ ಉತ್ತಮವಾಗಿ ಅಭಿನಯಿಸುತ್ತಿದ್ದರು. ಆದರೆ ಲಕ್ಷ್ಮೀ ಮತ್ತು ಮಂಜುಳಾ ಸಹಜಾಭಿನಯದ ಕಲಾವಿದೆಯರು. "ಮಿನುಗುತಾರೆ" ಕಲ್ಪನಾ ಒಬ್ಬ ಉತ್ತಮ ನಟಿ. ಆದರೆ ನನಗೆ ಕೆಲವು ಕಡೆ overacting ಅನಿಸುತ್ತಿತ್ತು.
Kalpana Minugutaare emba hesaranna galisidantaha meru nati Avara Abhinayave o du Highlights Excellent Natane stail nagu Wonderful Actor ☘☘☘☘👌👌👌👌☘☘☘☘👍👍👍☘☘☘
ಹೀರೋಯಿನ್ ಓರಿಯೆಂಟೆಡ್ ಮೂವೀ..ಸ್ತ್ರೀ 2..ಈ ವರ್ಷದ ಹೈಯೆಸ್ಟ್ ಗ್ರೊಸರ್ ಹಿಂದಿ ಮೂವೀ. ಶ್ರದ್ಧಾ ಕಪೂರ್ ನಾಯಕಿ. ಕೇರಳ ಸ್ಟೋರಿ ಕೂಡ ಹೀರೋಯಿನ್ ಓರಿಯೆಂಟೆಡ್. ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಹೀರೋಯಿನ್ ಮೈನ್ lead
Pandari bai, Leelavathi, B saroja Devi,Kalpana,Bharathi, Jayanthi,Aarathi,Jayamala,Manjula then gap with lot of other language heroines who did great performance Lakshmi,Sarita,Geetha, Ambika,Suhasini then again came Sudharani,Malashree,Shruthi
ಸರ್, ಆ ದಿನಗಳಲ್ಲಿ ಭಾರತಿ ಮೇಡಂ ಮತ್ತು ಡಾ. ರಾಜ್‌ಕುಮಾರ್ ನಡುವೆ ನಿಜವಾದ ಮತ್ತು ಆಳವಾದ ಪ್ರೀತಿ ಇತ್ತು ಎಂದು ಜನರು ಈಗಲೂ ಹೇಳುತ್ತಾರೆ. ಇದ್ದಕ್ಕಿದ್ದಂತೆ ಒಂದು ದಿನ ಅವರು ಬೇರ್ಪಟ್ಟರು. ನಿಜವಾದ ಕಥೆ ಏನು ಮತ್ತು ಅವರ ನಿಜವಾದ ಪ್ರೇಮ ಕಥೆಯನ್ನು ನೀವು ಹೇಳಬಹುದೇ? ಅಂತಹ ನಿಜ ಜೀವನದ ಪ್ರೇಮಕಥೆ ಹೇಗೆ ಕೊನೆಗೊಂಡಿತು? ತಿಳಿಯುವ ಕುತೂಹಲ
ಮಂಜುಳ ಮೇಡಂ, ಅವರು ಸಹಜ ಅಭಿನಯ ಕಲಾವಿದೆ. ಘಟವಾಣಿ, ಮನೋಜ್ಞ, ಸಾಹಸ, ಹಳ್ಳಿ ಹುಡುಗಿ, ಗ್ಲಾಮರಸ್ ಮುಂತಾದ ಎಲ್ಲಾ ಪಾತ್ರಗಳನ್ನು, ತುಂಬಾ ಚೆನ್ನಾಗಿ ನಿರ್ವಹಿಸುತಿದ್ದರು 🙏🙏🙏
ಮಂಜುಳ ಅವರು ಅತ್ಯಂತ ಸಹಜಾಭಿನಯ ಕಲಾವಿದೆ. ಅವರು ಪಟಪಟನೆ ಮಾತನಾಡುವ ಅಭಿನಯ ತುಂಬಾ ಚೆಂದ 🙏🙏🙏
ಕಲ್ಪನ, ಮಂಜುಳ, ಜಯಂತಿ ಮತ್ತು ಲಕ್ಷ್ಮೀ, ಇವರೆಲ್ಲಾ ಸಹಜ ಅಭಿನಯ ಕಲಾವಿದರುಗಳು 🙏🙏🙏
Manjula madam was capable of handling any role with excellence👍👍👌
ಮಂಜುಳ ಮೇಡಂ ಅವರ ಸಂಪತ್ತಿಗೆ ಸವಾಲ್ ಚಿತ್ರದ ಘಟವಾಣಿ ಪಾತ್ರ ಮರೆಯಲು ಸಾಧ್ಯವೇ ಇಲ್ಲ. ಸಹಜ ಅಭಿನಯ 👍
ಮಂಜುಳ ಮೇಡಂ, ಸಹಜ ಸುಂದರಿ ಮತ್ತು ಅಭಿನಯ ವೂ ಸಹಜ 🙏🙏🙏
ಹಳ್ಳಿ ಹುಡುಗಿ / ಘಟವಾಣಿ ಪಾತ್ರಗಳಲ್ಲಿ, ಮಂಜುಳ ಅವರ ಸಂಭಾಷಣೆ, ಹಾವ ಬಾವ ತುಂಬಾ ಖುಷಿ ಕೊಡುತ್ತದೆ 🙏
ಮಂಜುಳಾ ಅವರು ಅತ್ಯಂತ ವೈವಿದ್ಯಮಯ ಮತ್ತು ನೈಜ ಅಭಿನಯ ಕಲಾವಿದೆ 👍👍🙏
ಕಲ್ಪನೆ, ಮಂಜುಳ ಮತ್ತು ಜಯಂತಿ ಅತ್ಯುತ್ತಮ ಕಲಾವಿದೆಯರು. ಮಂಜುಳ, ಅವರಿಗೆ ಯಾವುದೇ ಬಗೆಯ ಪಾತ್ರಗಳನ್ನಾದರೂ ನಿರ್ವಹಿಸಬಲ್ಲ ಸಾಮರ್ಥ್ಯ ವಿತ್ತು 🙏
ಕಲ್ಪನ ಮತ್ತು ಮಂಜುಳ, ಸಹಜಾಭಿನಯ ಕಲಾವಿದೆಯರು. ಮಂಜುಳ ಅವರು ಅತ್ಯಂತ ವೈವಿದ್ಯಮಯ ಕಲಾವಿದೆ 🙏
ಮಂಜುಳ, ಲಕ್ಷಶ್ಮಿ, ಜಯಂತಿ ತಮ್ಮ ಪಾತ್ರಗಳಿಗೆ ತುಂಬಾ ಸಹಜ ಅಭಿನಯ ನೀಡುತಿದ್ದರು 🙏🙏🙏
ಕಲ್ಪನಾ ನನ್ನ ನೆಚ್ಚಿನ ನಟಿ ಬೆಳ್ಳಿಮೋಡ ಅದ್ಬುತ ಅಭಿನಯ ❤❤❤❤
,Manjula and Laksh mi are natural artists🙏🙏🙏
Jai,dr, Rajkumar ❤❤❤❤❤🎉🎉🎉🎉🎉🎉🎉
ಆರತಿ ನನ್ನ ಮಟ್ಟಿಗೆ ಕನ್ನಡದ ಅತ್ಯುತ್ತಮ ಅಭಿನೇತ್ರಿ.❤❤
ಸರಿಯಾಗಿ ಹೇಳಿದ್ದೀರಿ
ರಾಜಕುಮಾರ್ ಅವರಿಗೆ ಭಾರತಿ ಅಚ್ಚುಮೆಚ್ಚಿನ ಜನ್ಮ ಜನ್ಮದ ಅಪೂರ್ವ ಜೋಡಿ
Bharati Vishnuvardan best n beautiful acrtess of Kannada film industry.
ನಿಮ್ಮ ವಿಶ್ಲೇಷಣೆ ಕೇಳುವುದೇ ಚೆಂದ,thank you very much sir 👃👌💐.
Thank You
Kalpana.arthi ❤
ಹಿಂದಿನ ಎಲ್ಲಾ ನಟಿಯರೂ ಉತ್ತಮವಾಗಿ ಅಭಿನಯಿಸುತ್ತಿದ್ದರು. ಆದರೆ ಲಕ್ಷ್ಮೀ ಮತ್ತು ಮಂಜುಳಾ ಸಹಜಾಭಿನಯದ ಕಲಾವಿದೆಯರು. "ಮಿನುಗುತಾರೆ" ಕಲ್ಪನಾ ಒಬ್ಬ ಉತ್ತಮ ನಟಿ. ಆದರೆ ನನಗೆ ಕೆಲವು ಕಡೆ overacting ಅನಿಸುತ್ತಿತ್ತು.
Yes, Manjula and Lakshmi are natural artists🙏🙏🙏
yes no doubt kalpans acting over acting
Kalpana Minugutaare emba hesaranna galisidantaha meru nati Avara Abhinayave o du Highlights Excellent Natane stail nagu Wonderful Actor ☘☘☘☘👌👌👌👌☘☘☘☘👍👍👍☘☘☘
Tqsm sir 🥬🙏🙏🥬
ಕಲ್ಪನಾ, ಆರತಿ ಹಾಗೂ ಮಂಜುಳಾ... ಸಹಜ ಅಭಿನೇತ್ರಿಯಾರು.
Minugutare Kalpana is a legacy and the first lady superstar of kannada cinema ❤
❤❤❤
ಆರತಿ, ಮಂಜುಳ, ಲಕ್ಷ್ಮೀ. ಶೃತಿ. ಇವ್ರು ಸಹಜ ಅಭಿನೇತ್ರಿಯಾರು.
ಹೀರೋಯಿನ್ ಓರಿಯೆಂಟೆಡ್ ಮೂವೀ..ಸ್ತ್ರೀ 2..ಈ ವರ್ಷದ ಹೈಯೆಸ್ಟ್ ಗ್ರೊಸರ್ ಹಿಂದಿ ಮೂವೀ. ಶ್ರದ್ಧಾ ಕಪೂರ್ ನಾಯಕಿ. ಕೇರಳ ಸ್ಟೋರಿ ಕೂಡ ಹೀರೋಯಿನ್ ಓರಿಯೆಂಟೆಡ್. ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಹೀರೋಯಿನ್ ಮೈನ್ lead
Sarojadevi was the style icon both bharathi & kalpana followed sarojadevi in their style body language etc
Pandari bai, Leelavathi, B saroja Devi,Kalpana,Bharathi, Jayanthi,Aarathi,Jayamala,Manjula then gap with lot of other language heroines who did great performance Lakshmi,Sarita,Geetha, Ambika,Suhasini then again came Sudharani,Malashree,Shruthi
ಮಾಲಾಶ್ರೀ ❤
ಸರ್, ಆ ದಿನಗಳಲ್ಲಿ ಭಾರತಿ ಮೇಡಂ ಮತ್ತು ಡಾ. ರಾಜ್‌ಕುಮಾರ್ ನಡುವೆ ನಿಜವಾದ ಮತ್ತು ಆಳವಾದ ಪ್ರೀತಿ ಇತ್ತು ಎಂದು ಜನರು ಈಗಲೂ ಹೇಳುತ್ತಾರೆ. ಇದ್ದಕ್ಕಿದ್ದಂತೆ ಒಂದು ದಿನ ಅವರು ಬೇರ್ಪಟ್ಟರು. ನಿಜವಾದ ಕಥೆ ಏನು ಮತ್ತು ಅವರ ನಿಜವಾದ ಪ್ರೇಮ ಕಥೆಯನ್ನು ನೀವು ಹೇಳಬಹುದೇ? ಅಂತಹ ನಿಜ ಜೀವನದ ಪ್ರೇಮಕಥೆ ಹೇಗೆ ಕೊನೆಗೊಂಡಿತು? ತಿಳಿಯುವ ಕುತೂಹಲ
Muthhu Ondu Muthhu Anantnag,Roopa Chakravorthy,R.N.Jayagopal director. Sachhidananda producer. Kalpana didn't acted in it.