ಪ್ರಿಯ ಸ್ನೇಹಿತರೇ, ಮೊದಲಿಗೆ ನಿಮ್ಮ ವಿಭಿನ್ನ ಪ್ರಯತ್ನಕೊಮ್ಮೆ ನನ್ನ ನಮನಗಳು. ನಿಜಕ್ಕೂ ಕಿರುಚಿತ್ರ ಚೆನ್ನಾಗಿಯೇ ಮೂಡಿ ಬಂದಿದೆ. ಸಮಾಜದ ಒಳಿತಿಗೆ ಒಂದು ಒಳ್ಳೆ ಸಂದೇಶ ನೀಡಲು ಮಾಡಿದ ನಿಮ್ಮ ಶ್ರಮಕ್ಕೆ ಯಶಸ್ಸು ಸಿಗಲಿ. ಪ್ರೊ. ಎ ಎಸ್ ಆರ್
Avinash thanks. Yours all short films are very best. All actor's acting is natural especially bassappa s in all yours shortfim is very hearttuching action.
ಉತ್ತಮವಾದ ಒಂದು ಚಿತ್ರ... ಹೆಣ್ಣುಮಕ್ಕಳು ಶಿಕ್ಷಣ ಕಲಿತರೆ... ಮನೆಯೇ ಒಂದು ಶಾಲೆ ಇದ್ದಂತೆ..... ಅಭಿನಂದನೆಗಳು ನಿಮ್ಮ ಜಾಗೃತಿಯ ಕಾಳಜಿಗೆ. ಎಲ್ಲರೂ ಇಂತಹ ಚಿತ್ರಗಳಿಗೆ ಪ್ರೋತ್ಸಾಹ ನೀಡಿ ಹೆಚ್ಚು ಹೆಚ್ಚು Share ಮಾಡಿ Like ಮಾಡಿ. 📝ಜಗದೀಶ ಅಂಗಡಿ ಜನಶ್ರೀ ಸೈಬರ್ ಕೆಫೆ ಕೊಪ್ಪಳ
Brother very impressed Because coming from so humble area and showing the truth is very appreciable THANK YOU FOR RAISING VOICE AGAINST ODDS LOCE YOU BRO...!😘
Hudgi character excellent.... Nd script is very good... 🙂 Ella hudgira hatra nan kelkollod iste road li kelsakke barde iro nayigalu bejan bogaltirtave thalege hakolde channagi odi e samajadalli ninninda enu agalla andavra bayi mucchisbeku... Lovvuu givvuu ella madve aadmele madbeku modlu study kade gamana kottu nam kalu mele nav nintkobeku..
Short, sweet, smart story..ನಮ್ಮ ಕಡೆಳ್ ಮಂದಿ ಇಂಗಾ ನೋಡ್ರಿ,,,ನಮ್ ಅಪ್ಪ ಅವ್ವ ಇಂಗ ಮಂದಿ ಮಾತ್ ಕೇಳಿ ನಮ್ಮ ಜೀವನ ಹಾಳ್ ಮಾಡಿ ಬಿಡತ್ತಾರ,,, ಆದರ ನಾವು ನಮ್ಮ ಪ್ರಯತ್ನ ಮಾಡಬೇಕಾಗಗಿರತ್ತದ ಯಾಕಂದ್ರ ಜೀವನ ನಮ್ದ ಇರತದ ಮಂದಿದಲ್ಲ... 🙏🙏🙏
@@devangoudapatil7630 . ....... .. .. Mrjri. Is rich do jj. D jj. He I'm... Up. M .?mnjj? .;mkmk I'm nnmmmm; . K. Kk I'm. ..kmn. ...lll .... ...nnmmmm m.......... ..?mnjj; Olin n;? Hmm nnmmmm mmnj. Nnmunnni ...n mom km Kkm Kkm K I'm K Kkm m. K. K. K kkk; K. Kb Kk. ; Kkm K. Mk K K mk.. M.; K I'm. ?
Your videos touching directly to heart because your videos have real story real luanguahe style real picture of the society No any edit that made it nice.
ಒಳ್ಳೆಯ ಸಂದೇಶ ಸರ್..... ಹಳ್ಳಿ ಇರಲಿ, ಪಟ್ಟಣ ಇರಲಿ ಹೆಣ್ಣು ಮಕ್ಕಳು ಓದಲೇಬೇಕು ಎಂಬ ಛಲ ಮೂಡಿಸುವ ಪ್ರಯತ್ನ ಈ ಕಿರುಚಿತ್ರದಲ್ಲಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.... ಚಿತ್ರ ತಂಡಕ್ಕೆ ಧನ್ಯವಾದಗಳು ಮತ್ತು ಅಭಿನಂದನೆಗಳು....
The best attempt at female college education.It is imperative that all females must be educated in the present times. Education is the best safeguard to them at facing life's challenges.Best movie sir.
3 ಗಂಟೆಯ ಇರುವ ಒಂದು ಚಲನ ಚಿತ್ರ ನೋಡಿದ್ರು ಈ ತರಹ ಸಂದೇಶ ನೋಡಲು ಸಿಗುವುದಿಲ್ಲ ನಿಮ್ಮ ಈ ಕಾರ್ಯ ನಿರಂತರವಾಗಿ ಮುಂದೆ ಸಾಗಲಿ
(ದೇವರು ನಿಮಗೆ ಒಳ್ಳೇದ ಮಾಡಲಿ)👍💐
ಅವಿನಾಶ್ ಸರ್ ಈ ಕೆಟ್ಟ ಪ್ರಪಂಚಕ್ಕೆ ಒಳ್ಳೆ ಮೆಸೇಜ್ ಕೊಡ್ತಾ ಇದ್ದೀರಾ ನಿಮ್ಮ ಕೀರ್ತಿ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಧನ್ಯವಾದಗಳು
ಚವ್ಹಾಣ ಸರ್, ಮೂರು ಜನ ಉತ್ತಮ ಕಲಾವಿದರು ಮತ್ತು ನೈಸರ್ಗಿಕ ಕಲಾಕಾರರು.
ನಿಮ್ಮ ನಿರ್ದೇಶನ ಕೂಡ ಉತ್ತಮ
ಡೈರೆಕ್ಟರ್ ಸರ ಸೂಪರ್ ಸಂದೇಶ ಕೋಡುತ್ತಿದ್ದಾರ
ತುಂಬಾ ಚೆನ್ನಾಗಿ ಕಥೆಗಳು ಕೋಡೂತ್ತಿದಿರಿ ಅವಿನಾಶ ಸರ
Very bold reaction from a girl .India needs such bold girls .
Real story of rural women's education. wonderful direction. hats off you director sir.
ಪ್ರಿಯ ಸ್ನೇಹಿತರೇ,
ಮೊದಲಿಗೆ ನಿಮ್ಮ ವಿಭಿನ್ನ ಪ್ರಯತ್ನಕೊಮ್ಮೆ ನನ್ನ ನಮನಗಳು.
ನಿಜಕ್ಕೂ ಕಿರುಚಿತ್ರ ಚೆನ್ನಾಗಿಯೇ ಮೂಡಿ ಬಂದಿದೆ.
ಸಮಾಜದ ಒಳಿತಿಗೆ ಒಂದು ಒಳ್ಳೆ ಸಂದೇಶ ನೀಡಲು ಮಾಡಿದ ನಿಮ್ಮ ಶ್ರಮಕ್ಕೆ ಯಶಸ್ಸು ಸಿಗಲಿ.
ಪ್ರೊ. ಎ ಎಸ್ ಆರ್
Avinash thanks. Yours all short films are very best. All actor's acting is natural especially bassappa s in all yours shortfim is very hearttuching action.
ಸುಂದರವಾದ ಕಥೆ ಸರ್.....ನಮಗೆ ತುಂಬಾ ಇಷ್ಟ ಆಯಿತು... ಅಭಿನಂದನೆಗಳು
ತುಂಬಾ ಸೊಗಸಾಗಿ ಮೂಡಿ ಬಂದಿದೆ ಸಮಾಜಕ್ಕೆ ಒಳ್ಳೆಯ ಸಂದೇಶ ...ನಟನೆ ಮತ್ತು ಸಂಭಾಷಣೆ ಅದ್ಭುತವಾಗಿದೆ...
Nice move... Very interesting and meaning full...All the best to you and your team..
Good Movie Wonderful Message to Society on Women Empowerment n Equality 👍👏
ಉತ್ತಮವಾದ ಒಂದು ಚಿತ್ರ... ಹೆಣ್ಣುಮಕ್ಕಳು ಶಿಕ್ಷಣ ಕಲಿತರೆ... ಮನೆಯೇ ಒಂದು ಶಾಲೆ ಇದ್ದಂತೆ..... ಅಭಿನಂದನೆಗಳು ನಿಮ್ಮ ಜಾಗೃತಿಯ ಕಾಳಜಿಗೆ. ಎಲ್ಲರೂ ಇಂತಹ ಚಿತ್ರಗಳಿಗೆ ಪ್ರೋತ್ಸಾಹ ನೀಡಿ ಹೆಚ್ಚು ಹೆಚ್ಚು Share ಮಾಡಿ Like ಮಾಡಿ.
📝ಜಗದೀಶ ಅಂಗಡಿ
ಜನಶ್ರೀ ಸೈಬರ್ ಕೆಫೆ ಕೊಪ್ಪಳ
ಧನ್ಯವಾದಗಳು ಅಣ್ಣ
Super🙏🙏
Wow super excellent example
Yhook
@@shivubidnal9680 a run the in
Good work. Clean and beautiful dialogue delivery. Great message. Keep up the good work 👍
hi
Pll
Great Job....Great work.....waiting part 2
Hennu makkaligu swaratrya irutte avrigu kalibekanta manas irutte adanna ellaru gouravisabeku bembala nidbeku. E video nannage tumba ista aytu 😊😊💖
Brother very impressed
Because coming from so humble area and showing the truth is very appreciable
THANK YOU FOR RAISING VOICE AGAINST ODDS LOCE YOU BRO...!😘
Super video with good msg for us about girls education & future.
Wow superrrrrrr I like this good information... 👍👍👌👌
Good educational video, keep it up👍
Good video. We are all so facing this situation.🙏 all the best
ದುರದೃಷ್ಟವೆಂದರೆ ಇಂತಹ ಒಳ್ಳೆಯ ವಿಡಿಯೋಗಳು ಯಾರಿಗೆ ತಲುಪಬೇಕು ಅವರಿಗೆ ತಲುಪುತ್ತಿಲ್ಲ
Hwdu sir
Howdu anna
hi
ಅದ್ಭುತವಾದ ಸುಂದರವಾದ ವಿಡಿಯೋ ❤️😍✋👌👆
Very nice film and good massage about women education ..keep it up sir
Super Avinash maama super hit Halli college Movie 👌👌👌👌👌
😇😊🙂🙂
Hi
Hudgi character excellent.... Nd script is very good... 🙂
Ella hudgira hatra nan kelkollod iste road li kelsakke barde iro nayigalu bejan bogaltirtave thalege hakolde channagi odi e samajadalli ninninda enu agalla andavra bayi mucchisbeku... Lovvuu givvuu ella madve aadmele madbeku modlu study kade gamana kottu nam kalu mele nav nintkobeku..
9791710372
ಸಾಮಾಜಕೆ ಒಂದು ಒಳ್ಳೆಯ ಸಂದೇಶ ನೀಡಿದಕೆ ಧನ್ಯವಾದಗಳು👏👏🙏🙏
B
ತುಂಬಾ ಚೆನ್ನಾಗಿದೆ. ಒಳ್ಳೇ ಕಥೆ.ಒಳ್ಳೇ ಅಪ್ಪ ಅಮ್ಮ ನಮ್ ಜೊತೆಗೆ ಇದ್ರೆ ಎನ್ ಬೇಕಾದ್ರೂ ಸಾಧಿಸ ಬಹುದು
ತುಂಬಾ ಚನ್ನಾಗಿ ಇದೆ ಇನ್ನೂ ಹೆಚ್ಚು ವಿಡಿಯೋ ಮಾಡಿ
Super concept girls is always great give one chance.
Superrrrrr concept.... And well massage
Hatsup to your team..... 🙏🙏🙏🙏
Short, sweet, smart story..ನಮ್ಮ ಕಡೆಳ್ ಮಂದಿ ಇಂಗಾ ನೋಡ್ರಿ,,,ನಮ್ ಅಪ್ಪ ಅವ್ವ ಇಂಗ ಮಂದಿ ಮಾತ್ ಕೇಳಿ ನಮ್ಮ ಜೀವನ ಹಾಳ್ ಮಾಡಿ ಬಿಡತ್ತಾರ,,, ಆದರ ನಾವು ನಮ್ಮ ಪ್ರಯತ್ನ ಮಾಡಬೇಕಾಗಗಿರತ್ತದ ಯಾಕಂದ್ರ ಜೀವನ ನಮ್ದ ಇರತದ ಮಂದಿದಲ್ಲ... 🙏🙏🙏
Nijavaglu nodri
Muttu
@@malateshja1987 loo thuuu nimma neat ag yeli
O
@@malateshja1987 🐔🐭🐹🐭🐱
Super movie..hudugi matu tumba ishta aitu love u putta
Very good message to society this type of incidents happens in very villages true story
Thank you for a beautiful msg 🤘🤘👍
ಎಲ್ಲರ ಅಭಿನಯ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ, Subject ತುಂಬಾ ಚೆನ್ನಾಗಿದೆ. ಓಳ್ಳೆದಾಗಲಿ ನಿಮಗೆ.
Wow very NYC brother wonderful story.... All the best enter our team.....🤗🤗🤗🤗😍👌👌👌
ಅದ್ಬತ ಸಂದೇಶದ ಚಲನಚಿತ್ರ ಹೆಣ್ಣು ಒಂದು ಕಲಿತರೆ ಶಾಲೆಯೊಂದು ತೆರದಂತೆ.
ನಿಮ್ಮ ತಂಡಕ್ಕೆ ನಮ್ಮ ಹೃತಪೂರ್ವಕ ಧನ್ಯವಾಗಳು.All the best ur future
Super
Super
@@devangoudapatil7630
.
.......
..
..
Mrjri. Is rich do jj. D jj. He I'm... Up. M
.?mnjj?
.;mkmk I'm nnmmmm;
. K. Kk I'm. ..kmn. ...lll
....
...nnmmmm m..........
..?mnjj; Olin n;? Hmm nnmmmm mmnj. Nnmunnni
...n mom km Kkm Kkm K I'm K Kkm m. K. K. K kkk; K. Kb Kk. ; Kkm K. Mk K K mk.. M.; K I'm. ?
@@mahanteshkakkeri7042y
Your videos touching directly to heart because your videos have real story real luanguahe style real picture of the society
No any edit that made it nice.
ಒಳ್ಳೆಯ ಸಂದೇಶ ಸರ್.....
ಹಳ್ಳಿ ಇರಲಿ, ಪಟ್ಟಣ ಇರಲಿ ಹೆಣ್ಣು ಮಕ್ಕಳು ಓದಲೇಬೇಕು ಎಂಬ ಛಲ ಮೂಡಿಸುವ ಪ್ರಯತ್ನ ಈ ಕಿರುಚಿತ್ರದಲ್ಲಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ....
ಚಿತ್ರ ತಂಡಕ್ಕೆ ಧನ್ಯವಾದಗಳು ಮತ್ತು ಅಭಿನಂದನೆಗಳು....
ಧನ್ಯವಾದಗಳು ಸರ್
Dr.Siddalingappa Kotnekal super sir 🙏🙏🙏🙏🙏
Cgb
Bn
Ba
ತುಂಬಾ ಒಳ್ಳೆಯ ಕಥೆ I like this story and direction
Super
Ella haliyali nedeyo saniveshavana tumba chanagi torisidiri helidira Nima tandakke tumba danyavadagalu sir ege olle sandeshavanu kodi
Halli life super guru. Halligalinda desha. Manasidre Marga by C4U RUclipsr
Thank you by C4U RUclips
👌 ಅದ್ಭುತವಾದ ಸಂದೇಶ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಒಂದು ಹೆಣ್ಣು ವಿದ್ಯಾನ ಪಡೆದುಕೊಂಡರೆ ಒಂದು ಫ್ಯಾಮಿಲಿ ನೆ ಅಕ್ಷರಸ್ಥ ಕುಟುಂಬದ ವಾಗುತ್ತೆ
ನಮ್ಮ ಹಳ್ಳಿಯಲ್ಲಿ ಇಂತ ದುರ್ಬಳಿಕ್ಕೆ ಕಮ್ಮಿಯಾಗಿದೆ ...ಒಳ್ಳೆ ಸಂದೇಶ..
Heliro message thumba chenagide. technically good. Story, screenplay, diolegue, direction super. Especially re-recording ultimate.✌️🤩
ಕತೆ ಸೂಪರ್ ಆಗಿದೆ ಸರ್. ಒಟ್ಟಾರೆ ಸಿನಿಮಾ ಅದ್ಭುತವಾಗಿದೆ.
All your short movies are excellent and with moral please continue 🙏💯👍
Tumba chennagi bandide Priyanka and team 👏🏽
Wow wt a meaningful movie.. we support girls👍
This is good msg to all girls superb story 😍
Fact about... village college..., really hats up to the director 💐💐💐😊
9998
Super Friend 🤝🤝🤝🤝🤝 Super Short movie 👌👌👌💞💞💞
Beautiful short clip!! Loved this fully!
ಸೂಪರ್. ನಿಮ್ಮಲ್ಲಿ ಪ್ರತಿಭೆ ಇದೆ. All the best.
Ram Ram bhai
Story tho aach bhai
Aagh lagadnako 🔥🔥
Super consept all the best 👍💯
Good massage.. Sir all the best👍💯
Good message good film thanks for team
Super message
All the best
That's woman power👌👌👌👌👌 education is most powerful weapon
The bestest short film i have ever watched in my life ❤❤ kannali neer bantu nodovaga.. bcz idku nan story gu enu difference illa..😊
Woooooooooooooow nice ... All the very best ❤️
The best attempt at female college education.It is imperative that all females must be educated in the present times. Education is the best safeguard to them at facing life's challenges.Best movie sir.
Not bad good going with native language. I am proud being native of koppal.
ಕ್ಲೈಮಾಕ್ಸ್ ನಲ್ಲಿ.. ಆ ಹುಡುಗಿ ಒಂದು Govt job ತಗೊಂಡು ದೂಡ್ಡ ಆಫೀಸರ್ ಆಗಿ ಕಾರ್ ನಲ್ಲಿ ಊರಿಗೆ ಬಂದು ಎಲ್ಲರ ಮುಂದೆ ಆಶ್ಚರ್ಯ ಆಗೋ ಥರ ಇರ್ಬೇಕಿತ್ತು..
0
Education is not get a govt job , the script idea is to not to comment or criticize or demotivate the freedom for girls ...hats off to the concept
@@RajuRaju-pw5rs ar
@@RajuRaju-pw5rs and po l
Wow so nice short film hands up 👌👌👏👏👏
☺ messages needed in village area it's true sir 🙏
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ 👌👌👌👌
Super message all the best director
Excellent message....
Good message... Sar all the best
Superb short movie all the best ur netx movie priyank
Nice concept... Brother Gud message for society
hi
@@smithanoronha9338 hello
Super movie good information 🎊
Heart touching story 👍all the best.
Haii
Ok
Hi
8317381451
You will
ಹಳ್ಳಿಗಳಲ್ಲಿರಿವ ನೈಜತೆಯನ್ನು ತುಂಬಾ ಸೊಗಸಾಗಿ ತಿಳಿಸಿದ್ದಿರಿ ಧನ್ಯವದಗಳು
Tq
Mind blowing story Anna all the best
good massage for all my sisters ........
hi
ಸೂಪರ್ henna. Makkale strongu guru
Pen is sharper than sword , education is very very crucial. 🙂
Soopeer Guru... Prathi vobba viewer gu idhu talupbek. .. idunellaru nodbeku boaring anta ansidru nijvaglu ond sooper mesg idhe ...
Nice movie good msg thanks for msg
nice work..
all d best
Movie timbane chennagide all the best for your future projects 😁
True face of rural life keep it up
Best TV
Simplyv superb ..good msging...all the best👍
👌👌👌👌👏👏👏🤝🤝🤝
👍👍👍good message...... 🌹🌹🌹from kerala
hi dp 😛😙😙
dp is nice ok
Best of luck brother ❤️🙏
ಸೂಪರ್ ಮೂವಿ sir ಇದೆ ರೀತಿ ಮೂವಿ ಮಾಡುತ್ತಿರಿ ಸರ್ all tha best sir
Tumba channagide brother keep it up
ಒಳ್ಳೆಯ ನಿದರ್ಶನದ ತುಣುಕು.
All the best
Good inspiration for all village human peoples & womens
Tumba chennagide😊
What a movie.....if we educate a girl definitely she will bright the world with🙏 her knowledge and courage
All the best to the team ❤️🎉
Hsi
P
P
😅
super sister great 👌👌👌👍👍👍💐💐
🙏🙏🙏
ಅವಿನಾಶ್ ಚವಾಣ್ ನಿಮಗೆ ತುಂಬಾ ಧನ್ಯವಾದಗಳು ನಮ್ಮ ಬಂಜಾರಾ ಸಮಾಜದ ಬಗ್ಗೆ ಒಳ್ಳೆಯ ಚಿತ್ರಿಕರಣ ಮಾಡಿ
Supar nija vanda hennige yavude kasta bandru avallu sahisi munnuguttale 👍👍👍
ತುಂಬಾ ಇಷ್ಟ ಆಯ್ತು ಸೂಪರ್ ಇದೆ 👌👌👌👍👍👍👍🥰🥰😘😘😘
😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷