ಸಾರ್ ಯುಟೂಭ್ ನಲ್ಲಿ ಅಬ್ಬಯ್ಯಿನಾಯಡು ಸ್ಟುಡಿಯೊ ಎಂದು ಪೆೃಸ್ ಮಾಡಿದರೆ ಎನೂ ಬರುವುದಿಲ್ಲ ತಾವು ದಯವಿಟ್ಟು ಇದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಹೆಚ್ಚಿನ ಜನರಿಗೆ ತಲುಪಿಸಿ
ವಾಹ್ ನಿಮ್ಮ ನಿರ್ಮಲ ಕನ್ನಡ ಪ್ರೇಮ ಉಚ್ಚಾರಣೆ ನಿರೂಪಣೆ ಅಸ್ಕಲಿತ ಕನ್ನಡ ಅದ್ಭುತ, ಆಸ್ಟ್ರೇಲಿಯಾ ವಾಸಿಯಾಗಿದ್ದರು ಕನ್ನಡ ಅಭಿಮಾನ ಅನುಕರಣೀಯ. ನಿಮಗೆ ನಿಮ್ಮ ಕುಟುಂಬಕ್ಕೆ ಅಚ್ಚ ಸ್ವಚ್ಛ ಕನ್ನಡ ಮನಗಳ ನಮನಗಳು ಅಭಿನಂದನೆಗಳು
ಮೇಡಂ, ನಿಜವಾಗಲೂ ನಿಮ್ಮ ಈ ಸಂದರ್ಶನ ನೋಡಿ ಬಹಳ ಸಂತೋಷವಾಯಿತು. ಇಂದಿಗೂ ತಲತಲಾಂತರದಿಂದ ನೆಲಸಿರುವ ಪರಭಾಷಿಕರು ಇಲ್ಲಿಯ ಅನ್ನ ನೀರು ತಿಂದು ಕುಡಿಯುತ್ತಿದ್ದರೂ ಅವರದ್ದೇ ಭಾಷೆಯಚಿತ್ರ ನೋಡೋದು, ಅವರದ್ದೇ ಭಾಷೆಯ ದುರಭಿಮಾನ ಬೆಳೆಸಿಕೊಳ್ಳೋದು ಮಾಡ್ತಾ ಇರೋದು ನೋಡ್ತಾ ಇದ್ದೀವಿ. ಆದರೆ ನಿಮ್ಮಕುಟುಂಬದ ಕನ್ನಡಾಭಿಮಾನ ಕಂಡು ಹ್ರುದಯ ತುಂಬಿ ಬಂತು. ಅದರಲ್ಲೂ ನೀವು ಬಹಳ ಮೆಚ್ಯೂರ್ ಆಗಿ ಮಾತಾಡಿದ್ದೀರ ಅಭಿನಂದನೆಗಳು. ನಿಮ್ಮತಂದೆಯವರು ರಾಜ ನನ್ನರಾಜ ಚಿತ್ರದಲ್ಲಿ ಒಂದು ಸಣ್ಣ ಹೊಡೆದಾಟದ ದೃಶ್ಯ ದಲ್ಲಿದ್ದಾರೆ, ಅದನ್ನು ನಾವು ಆಗ ಬಹಳ ಎಂಜಾಯ್ ಮಾಡಿದ್ದೆವು. ದುರದ್ದ್ರುಷ್ಟವಶಾತ್ ಈ ಚಿತ್ರ ಬಿಡುಗಡೆಯಾದಾಗ ಹೊಡೆದಾಟ,ಹಿಂಸೆ ಚಲನಚಿತ್ರಗಳಲ್ಲಿರಬಾರದು ಎಂಬ ನಿಯಮ ಬಂದಿತ್ತು( ಆಮೇಲೆ ಅದು ತೆಗೆದರು ಅದು ಬೇರೆ ವಿಚಾರ) ಅದಕ್ಕಾಗಿ ಈ ಚಿತ್ರದಲ್ಲಿದ್ದ ಹೊಡೆದಾಟದ ಸೀನ್ಗಳೆಲ್ಲ ಚಿತ್ರೀಕರಿಸಿದ್ದರೂ ತೆಗೆದಿದ್ದು ಬಹುಷಃ ಅಂದು ಚಿತ್ರದ ಗಲ್ಲಾಪೆಟ್ಟಿಗೆಗೆ ಸ್ವಲ್ಪ ಹೊಡೆತ ಬಿದ್ದಿರಬಹುದು. ಏಕೆಂದರೆ ರಾಜ್ ರವರ ಹೊಡೆದಾಟದ ದೃಶ್ಯಗಳು ಬಹಳ ರೋಚಕವಾಗಿರುತ್ತಿದ್ದವು. ನಮ್ಂತಹವರು ಹಲವು ಬಾರಿ ನೋಡುತ್ತಿದ್ದ ವರು ಒಂದು ಬಾರಿಗೆ ಸುಮ್ಮನಾಗಿಬಿಟ್ಟಿದ್ದೆವು. ಏನೇ ಆಗಲಿ ನಿಮ್ಮ ತಂದೆಯವರು ಬಹಳ ಗ್ರೇಟ್, ಪಾಪ ಅವರು ಕುಟುಂಬ ಕಥಾ ಚಿತ್ರ, ಇಡೀ ಕುಟುಂಬ ಕೂತು ನೋಡುವ ಚಿತ್ರಗಳನ್ನೇ ತೆಗೆಯುವುದರ ಮೂಲಕ ತಾವು ಒಂದು ನೀತಿ ನಿಯಮ ಪಾಲಿಸುತ್ತದ್ದುದಷ್ಟೆ ಅಲ್ಲ ಇತರರಿಗೂ ಒಂದು ಮೆಸೇಜ್ ಬಿಟ್ಟು ಹೋಗಿದ್ದಾರೆ.
ನಿಮ್ ಮಾತು ಅಪ್ಪಟ ಸತ್ಯ. Kachada ನಾಯಿಗಳು ಇಲ್ಲೇ ಬೆಳೆದು ಇಲ್ಲೇ ತಿಂದು ಇಲ್ಲೇ ಕಕ್ಕ ಮಾಡಿ ದ್ರೋಹ ಮಾಡುತ್ತಿದ್ದಾರೆ ಆದ್ರೆ ಕನ್ನಡಿಗರಿಗೆ ಇರೋ ಸವಲತ್ತುಗಳನ್ನು ಮೊದಲು ಪಡೆಯಲು ಮಾತ್ರ ಮುಂದೆ ಇರುತ್ತಾರೆ. 😡
ತುಂಬಾ ದೊಡ್ಡತನ ಮೇಡಂ ... ಅಬ್ಬಾಯಿ ನಾಯ್ಡು ಅವರು, ನೀವು ತೆಲುಗು ಅವರು ಅಂತ ಹೇಳಬೇಡಿ , ಇಲ್ಲೇ ಹುಟ್ಟಿ ಬೆಳೆದಿದ್ದರಿಂದ ಕನ್ನಡಿಗರು ಅಂತಾನೆ ಹೇಳಿ ... ಒಂದಂತೂ ನಿಜ ನಮ್ಮ ಕನ್ನಡ ನಿಮ್ಮಂತ ಕನ್ನಡಿಗರಿಂದ ನೆ ಇನ್ನೂ ಉಳಿದಿದೆ ... ಅವರು ಮಾಡಿದ ಒಳ್ಳೆ ಕೆಲಸ ಇವತ್ತಿಗೂ ಕನ್ನಡ ಫಿಲ್ಮ್ ಇಂಡಸ್ಟ್ರಿ ಗೆ ಸಪೋರ್ಟ್ ಮಾಡುತ್ತ ಬಂದಿದೆ ... ನಿಮಗೂ ಒಳ್ಳೆಯದಾಗುತ್ತೆ . ಅವರ ಕುಟುಂಬದವರು ಅದ ನಿಮ್ಮ.ಮೇಲೆಯೂ ನಮಗೆ ಗೌರವ ಬಂದಿದೆ.. ಧನ್ಯವಾದಗಳು ...
Hats off to the lady who's having so much fluence & knowledge about kannada which is not their mother tongue.... Thanks for so many information about your father's era..... It means a lot to know the past
A. L. Abbayinaidu avara nirmaanadhalli moodibandha karate king Shankarnag acted movies (1). Seetha Ramu, (2).Moogana sedu,(3).Karmika kallanalla, (4).Thaaliya Bhagya, (5). Thaayiya Madilalli, (6).Thayi kanasu. All movies are memorable and Super hit movies.
Abbayy naidu gare kelasa madi, kast pattu mele bandu film produce madiddu. Its great. Avar bagge tilikollo aasey tumba iré. Ivaga Avar studio yaru nodkolluttare. Alle shooting nadiyutta.
Abbai Naidu produced "Seeta Ramu" Kannada movie in late 1970's starring Shankar Nag and Manjula which had story of Brain transplant. Commendable and bold job considering low awareness of medical field in India then.
Abbaiah naidu avara famous films thayiya nudi thayiya madilalli mughana sedu seetharamu Mattu rajkumar acting madiriva bangarada panjara raja nanna raja all superhit movies
Dear Friends,
Click on the link to Subscribe to Kalamadhyama RUclips Channel. ruclips.net/user/kalamadhyammedia
ಸಾರ್ ಯುಟೂಭ್ ನಲ್ಲಿ ಅಬ್ಬಯ್ಯಿನಾಯಡು ಸ್ಟುಡಿಯೊ ಎಂದು ಪೆೃಸ್ ಮಾಡಿದರೆ ಎನೂ ಬರುವುದಿಲ್ಲ ತಾವು ದಯವಿಟ್ಟು ಇದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಹೆಚ್ಚಿನ ಜನರಿಗೆ ತಲುಪಿಸಿ
ಅಭಿಮಾನ ಪಡುವಂಥದು.. ಬೇರೆ ಭಾಷೆಯವರದ್ರೋ ಕನ್ನಡ ಪ್ರೇಮ
ಸರ್ ಹಳೆಯ ನಿರ್ಮಾಪಕ, ನಿರ್ದೇಶಕ ಹಾಗೂ ಕಲಾವಿದರ ಮಕ್ಕಳನ್ನು ಮಾತನಾಡಿಸಿದ್ದು ನಿಜಕ್ಕೂ ಇಷ್ಟವಾಯತು.🙏🙏🙏🌹🌹🌹.
ಗಾರೆ ಕೆಲಸದ ಮನುಷ್ಯ ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಕೊಡುಗೆಗೆ ಬಹಳ ಧನ್ಯವಾದಗಳು ಅವರ ಮಗಳು ಅವರ ತಂದೆಯ ಬಗ್ಗೆ ಮಾತನಾಡಿರುವುದು ನಿಜವಾದಧು
abba ye naidu great sir saloota
ģreat father
ವಾಹ್ ನಿಮ್ಮ ನಿರ್ಮಲ ಕನ್ನಡ ಪ್ರೇಮ ಉಚ್ಚಾರಣೆ ನಿರೂಪಣೆ ಅಸ್ಕಲಿತ ಕನ್ನಡ ಅದ್ಭುತ, ಆಸ್ಟ್ರೇಲಿಯಾ ವಾಸಿಯಾಗಿದ್ದರು ಕನ್ನಡ ಅಭಿಮಾನ ಅನುಕರಣೀಯ. ನಿಮಗೆ ನಿಮ್ಮ ಕುಟುಂಬಕ್ಕೆ ಅಚ್ಚ ಸ್ವಚ್ಛ ಕನ್ನಡ ಮನಗಳ ನಮನಗಳು ಅಭಿನಂದನೆಗಳು
ಅಬ್ಬಾಯಿ ನಾಯ್ಡು ಅವರು ಕುರಿತು ತಿಳಿದುಕೊಳ್ಳುವ ಕುತೂಹಲ ಬಹಳ ದಿನಗಳಿಂದ ಇತ್ತು, ಸಹೋದರಿಯವರಿಗೆ ಧನ್ಯವಾದಗಳು.
ಕಲಾಮಾಧ್ಯಮ ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ ಸರ್🙏🙏
ನಿಮ್ಮ ಕನ್ನಡ ಅಭಿಮಾನಕ್ಕೆ ನಾನು ಚಿರಋಣಿ. ನಮ್ಮ ಅಬ್ಬಾಯಿ ನಾಯ್ಡು.
ಅಬ್ಬಾಯಿ ನಾಯ್ಡು ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ
Good to know the love of Kannada of Mr Abaiaha Naidu family. He has done a great job in Kannada movies.
ನಿಮ್ಮ ಕನ್ನಡ ಭಾಷೆಯ ಉಚ್ಚಾರಣೆ ಚೆನ್ನಾಗಿದೆ
ಅಬ್ಬಯಿನಾಯ್ಡು ಅವರು ಬಗ್ಗೆ ಕೇಳಿ ಸಂತೋಷವಾಯಿತು ಧನ್ಯವಾದಗಳು ನಾನು ಸುಮಾರು ಸಿನಿಮಾ ನೋಡಿದ್ದೇನೆ
ಬಹಳ ಖುಷಿಯಾಯಿತು ನಿಜಕ್ಕೂ ಅಬ್ಬಯ್ಯನಾಯ್ಡು ಅವರ ವ್ಯಕ್ತಿತ್ವವನ್ನು ನೀವು ಎತ್ತಿ ಹಿಡಿದಿದ್ದೀರಿ ನಿಮಗೆ ದೇವರು ಒಳ್ಳೆಯದು ಮಾಡಲಿ ❤️❤️🙏
ಆಸ್ಟ್ರೇಲಿಯಾ ದಲ್ಲಿದ್ದರೂ ಕನ್ನಡ ಭಾಷೆಯನ್ನು ತಮ್ಮ ಮಕ್ಕಳಿಗೂ ಮಾತನಾಡುವ ರೂಡಿ ಮಾಡಿದ್ದಾರೆ ಎಂದರೆ ಮೆಚ್ಚುವ ವಿಷಯ
ಅಪ್ಪಂದಿರಿಗೆ ಮಗಳು ಅಂದರೆ ತುಂಬಾ ಪ್ರೀತಿಯಿರುತ್ತೆ.ನೀವು ಒಳ್ಳೆಯ ಮಗಳು,ಚೆನ್ನಾಗಿರಿ.
Eke maga andhre preethi iralva? Kelavu mooda nambikegalannu bidi. Ammandirige magana mele preethi jasthi irutthe annodhu, what nonsense? Thamma Makkalu andhmele gandagli, hennagli ibbarannu equallagi preethi maadbeku.
@@srivatsa6764 ಹೆಣ್ಣು ಮಕ್ಕಳ ಮೇಲೆ ತಂದೆಗೆ ಹೆಚ್ಚು ಪ್ರೀತಿ ಇರುತ್ತೆ ಅಂದರೆ ಮಗ ಅಂದರೆ ಪ್ರೀತಿ ಇರೋಲ್ಲ ಅಂತ ಅಲ್ಲ.ಇದರಲ್ಲಿ ಮೂಢನಂಬಿಕೆ ಏನಿದೆ.ಅವರವರ ಅನುಭವ ಅಷ್ಟೇ.
@@sreelakshmichandramohan7115 anubhava alla. Hennu magu madhuve aadhmele nammannu bittu hogthalalla antha ashte. Maga aadhre saayovargu jothelirthane antha irbahudhu.
ಮೇಡಂ, ನಿಜವಾಗಲೂ ನಿಮ್ಮ ಈ ಸಂದರ್ಶನ ನೋಡಿ ಬಹಳ ಸಂತೋಷವಾಯಿತು. ಇಂದಿಗೂ ತಲತಲಾಂತರದಿಂದ ನೆಲಸಿರುವ ಪರಭಾಷಿಕರು ಇಲ್ಲಿಯ ಅನ್ನ ನೀರು ತಿಂದು ಕುಡಿಯುತ್ತಿದ್ದರೂ ಅವರದ್ದೇ ಭಾಷೆಯಚಿತ್ರ ನೋಡೋದು, ಅವರದ್ದೇ ಭಾಷೆಯ ದುರಭಿಮಾನ ಬೆಳೆಸಿಕೊಳ್ಳೋದು ಮಾಡ್ತಾ ಇರೋದು ನೋಡ್ತಾ ಇದ್ದೀವಿ. ಆದರೆ ನಿಮ್ಮಕುಟುಂಬದ ಕನ್ನಡಾಭಿಮಾನ ಕಂಡು ಹ್ರುದಯ ತುಂಬಿ ಬಂತು. ಅದರಲ್ಲೂ ನೀವು ಬಹಳ ಮೆಚ್ಯೂರ್ ಆಗಿ ಮಾತಾಡಿದ್ದೀರ ಅಭಿನಂದನೆಗಳು. ನಿಮ್ಮತಂದೆಯವರು ರಾಜ ನನ್ನರಾಜ ಚಿತ್ರದಲ್ಲಿ ಒಂದು ಸಣ್ಣ ಹೊಡೆದಾಟದ ದೃಶ್ಯ ದಲ್ಲಿದ್ದಾರೆ, ಅದನ್ನು ನಾವು ಆಗ ಬಹಳ ಎಂಜಾಯ್ ಮಾಡಿದ್ದೆವು. ದುರದ್ದ್ರುಷ್ಟವಶಾತ್ ಈ ಚಿತ್ರ ಬಿಡುಗಡೆಯಾದಾಗ ಹೊಡೆದಾಟ,ಹಿಂಸೆ ಚಲನಚಿತ್ರಗಳಲ್ಲಿರಬಾರದು ಎಂಬ ನಿಯಮ ಬಂದಿತ್ತು( ಆಮೇಲೆ ಅದು ತೆಗೆದರು ಅದು ಬೇರೆ ವಿಚಾರ) ಅದಕ್ಕಾಗಿ ಈ ಚಿತ್ರದಲ್ಲಿದ್ದ ಹೊಡೆದಾಟದ ಸೀನ್ಗಳೆಲ್ಲ ಚಿತ್ರೀಕರಿಸಿದ್ದರೂ ತೆಗೆದಿದ್ದು ಬಹುಷಃ ಅಂದು ಚಿತ್ರದ ಗಲ್ಲಾಪೆಟ್ಟಿಗೆಗೆ ಸ್ವಲ್ಪ ಹೊಡೆತ ಬಿದ್ದಿರಬಹುದು. ಏಕೆಂದರೆ ರಾಜ್ ರವರ ಹೊಡೆದಾಟದ ದೃಶ್ಯಗಳು ಬಹಳ ರೋಚಕವಾಗಿರುತ್ತಿದ್ದವು. ನಮ್ಂತಹವರು ಹಲವು ಬಾರಿ ನೋಡುತ್ತಿದ್ದ ವರು ಒಂದು ಬಾರಿಗೆ ಸುಮ್ಮನಾಗಿಬಿಟ್ಟಿದ್ದೆವು. ಏನೇ ಆಗಲಿ ನಿಮ್ಮ ತಂದೆಯವರು ಬಹಳ ಗ್ರೇಟ್, ಪಾಪ ಅವರು ಕುಟುಂಬ ಕಥಾ ಚಿತ್ರ, ಇಡೀ ಕುಟುಂಬ ಕೂತು ನೋಡುವ ಚಿತ್ರಗಳನ್ನೇ ತೆಗೆಯುವುದರ ಮೂಲಕ ತಾವು ಒಂದು ನೀತಿ ನಿಯಮ ಪಾಲಿಸುತ್ತದ್ದುದಷ್ಟೆ ಅಲ್ಲ ಇತರರಿಗೂ ಒಂದು ಮೆಸೇಜ್ ಬಿಟ್ಟು ಹೋಗಿದ್ದಾರೆ.
ನಿಮ್ ಮಾತು ಅಪ್ಪಟ ಸತ್ಯ. Kachada ನಾಯಿಗಳು ಇಲ್ಲೇ ಬೆಳೆದು ಇಲ್ಲೇ ತಿಂದು ಇಲ್ಲೇ ಕಕ್ಕ ಮಾಡಿ ದ್ರೋಹ ಮಾಡುತ್ತಿದ್ದಾರೆ ಆದ್ರೆ ಕನ್ನಡಿಗರಿಗೆ ಇರೋ ಸವಲತ್ತುಗಳನ್ನು ಮೊದಲು ಪಡೆಯಲು ಮಾತ್ರ ಮುಂದೆ ಇರುತ್ತಾರೆ. 😡
Thank you very much sir.
ಮೇಡಂ ನಿಮ್ಮ ಬಾಯಲ್ಲಿ ಕನ್ನಡ ಕೇಳಿ ತುಂಬಾ ಖುಷಿಯಾಯಿತು.
ತುಂಬಾ ದೊಡ್ಡತನ ಮೇಡಂ ... ಅಬ್ಬಾಯಿ ನಾಯ್ಡು ಅವರು, ನೀವು ತೆಲುಗು ಅವರು ಅಂತ ಹೇಳಬೇಡಿ , ಇಲ್ಲೇ ಹುಟ್ಟಿ ಬೆಳೆದಿದ್ದರಿಂದ ಕನ್ನಡಿಗರು ಅಂತಾನೆ ಹೇಳಿ ... ಒಂದಂತೂ ನಿಜ ನಮ್ಮ ಕನ್ನಡ ನಿಮ್ಮಂತ ಕನ್ನಡಿಗರಿಂದ ನೆ ಇನ್ನೂ ಉಳಿದಿದೆ ... ಅವರು ಮಾಡಿದ ಒಳ್ಳೆ ಕೆಲಸ ಇವತ್ತಿಗೂ ಕನ್ನಡ ಫಿಲ್ಮ್ ಇಂಡಸ್ಟ್ರಿ ಗೆ ಸಪೋರ್ಟ್ ಮಾಡುತ್ತ ಬಂದಿದೆ ... ನಿಮಗೂ ಒಳ್ಳೆಯದಾಗುತ್ತೆ . ಅವರ ಕುಟುಂಬದವರು ಅದ ನಿಮ್ಮ.ಮೇಲೆಯೂ ನಮಗೆ ಗೌರವ ಬಂದಿದೆ.. ಧನ್ಯವಾದಗಳು ...
Happy to see
Abbaiah Naidu daughter
Well done Param
ಅಬ್ಬಯ್ಯಾ ನಾಯ್ಡು ಚಿತ್ರಗಳು ನಮ್ಮ ಬಾಲ್ಯದ ಅದ್ಬುತ ಚಿತ್ರಗಳು. ಗುಣಮಟ್ಟ ಕಾಯ್ದು ಕೊಂಡ ನಿರ್ದೇಶಕರು ನಿರ್ಮಾಪಕ ರು
20+ movies Ella sadabhiruchi chitragalu. Great achievement. Hats off to Abbayi Naidu.
Nice presentation by Ms. Vijaya about her father, ವಿಜಯಾ ರವರ ಕನ್ನಡ ಅಭಿಮಾನ ಕೇಳಿ ತುಂಬಾ ಸಂತೋಷವಾಯಿತು. ಕಲಾ ಮಾಧ್ಯಮ ಕ್ಕೇ ಧನ್ಯವಾದಗಳು
ಕನ್ನಡ ಚಿತ್ರರಂಗದಲ್ಲಿ ಅಬ್ಬಯ್ಯ ನಾಯ್ಡು ಅವರು ಉತ್ತಮ ಗುಣಮಟ್ಟದ ಸಿನಿಮಾ ನಿಮಾ೯ಣ ಮಾಡಿದ ಉತ್ತಮ ನಿಮಾ೯ಪಕರಲ್ಲಿ ಒಬ್ಬರು.
Such a beautiful interview, hats off to daughter to take pride and talk about her father 🙏
ಆಸ್ಟ್ರೇಲಿಯಾದಲ್ಲಿದ್ರೂ ಕನ್ನಡ ಭಾಷೆಯ ಬಗ್ಗೆ ಎಷ್ಟು ಅಭಿಮಾನ ಹೊಂದಿದ್ದಾರೆ. ಈಗಿನ ಕಂಗ್ಲಿಷ್ ಮಾತನಾಡುವವರು ಇವರನ್ನು ನೋಡಿ ಕಲಿಯಲಿ. ಧನ್ಯವಾದಗಳು ಮೇಡಂ 🙏🙏🙏
ಕನ್ನಡದ ಹೆಣ್ಣುಮಗಳ ಮಾತುಗಳಿಗೆ ಕೋಟಿ ವಂದನೆಗಳು
Vijaya madam's sincerity is palpable. Her use of Kannada language with facility deserves appreciation from all. Lovable people.
ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು
Hats off to the lady who's having so much fluence & knowledge about kannada which is not their mother tongue.... Thanks for so many information about your father's era..... It means a lot to know the past
ಕನ್ನಡ ದ ಅಬ್ಬಯ್ಯ ನಿಮಗೆ ನಮ್ಮ ನಮಸ್ಕಾರ
ತುಂಬು ಹೃದಯದ ಧನ್ಯವಾದಗಳು ಮೇಡಮ್
My Heartful salute to daughter of ABBAINAIDU. JAISHRIRAM
Great interview. ಬಹಳ ಚೆನ್ನಾಗಿ ಮಾತಾಡಿದಿರ.
ಏನೇ ಅನ್ನಿ ಅವರು ದೊಡ್ಡ ಮನುಷ್ಯ. ಓದಿಲ್ಲ ದಿದ್ದರೂ ಬುದ್ಧಿವಂತ.
Abbya Naidu great producer his films are mother's sentiments
ನಿಮ್ಮ ಕನ್ನಡ ಕೂಡ ತುಂಬ ಚೆನ್ನಾಗಿದೆ ಮೇ ಡಮ್
Amma nimma kannada abhimana Namma Hat's off
ಅಬ್ಬಾಯ್ ನಾಯ್ಡು ಅವರನ್ನು ಮರೆಯಲು ಸಾಧ್ಯವಿಲ್ಲ ಅವರ ಬಹಳ ಸಿನಿಮಾ ನೋಡಿದ್ದೇ ಅವರ ಕುಟುಂಬ ದೇವರು ಚೆನ್ನಾಗಿಟ್ಟಿರಲಿ ಅವರ ಮಗಳು ಚೆನ್ನಾಗಿ ಮಾತಾಡಿದ್ದಾರೆ ಧನ್ಯವಾದಗಳು
ಅಬ್ಬಾ ಯಿ ನಾಯ್ಡು ಸೂಪರ್ ಪ್ರೊಡ್ಯೂಸರ್
**** abbayinayidu avaru kannda chithrada rangada amoga nirmapakarali obbaru.....👌👌👌💚💛💜💖****
Nice producer in Indian film industry no 1 family movie kottidare duddu madodalla avru madiro movies Yaru kottilla abbaya naid sir miss u sir
Nice interview! A proud daughter.❤️
ಸೂಪರ್ ಹಿಟ್ ನಿರ್ಮಾಪಕ👌
Happy to see vijaya ji na Hanumanth Nagar Dali hutti beladadu nemma full family nodidhini Abhaya naidu v good person.
A. L. Abbayinaidu avara nirmaanadhalli moodibandha karate king Shankarnag acted movies (1). Seetha Ramu, (2).Moogana sedu,(3).Karmika kallanalla, (4).Thaaliya Bhagya, (5). Thaayiya Madilalli, (6).Thayi kanasu. All movies are memorable and Super hit movies.
Great improvement from mission from chittor to owner of studio in Bangalore is a real achievement ,
Thank.you Madam abbainaidu.is.one.of.the.great.producear.in.kannada.industry
Super. Hats off to Sri ABBAYINAIDU sir🙏
All the best madam for u & ur family.....way of speaking really good.
Great producer and created many artists and Heroes
Hats off abbai naidu sir🙏
When I was a kid..my father used to praise ur father a lot....
Abbayi Naidu and studio still famous in karnataka.....after so many years still he
Is our favorite producer
@Hit Master chikkalasandra
ರಾಜ ನನ್ನ ರಾಜ ಅಣ್ಣಾವ್ರುಗೆಜೈ
Abbayy naidu gare kelasa madi, kast pattu mele bandu film produce madiddu. Its great. Avar bagge tilikollo aasey tumba iré. Ivaga Avar studio yaru nodkolluttare. Alle shooting nadiyutta.
My brothersMadhu and Ramesh avaru nodkotharey.
ಓಂ ಶಾಂತಿ ಅಬ್ಬಾಯ್ನಾಡು ಸರ್....
I DON'T FORGET HIS FILM " THAAYIYA MADILALLI "
Thank you for this Most Interesting Episode Sir
Amma nimage thumba thanks
ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು ವಬ್ಬ ನಿರ್ಮಾಪಕರಮಗಳೂ ಆದರೂ ಸ್ವಲ್ಪ ನೂ ಅಹಂಕಾರ ಇಲ್ಲ ದೆ ಮಾತಾಡಿ ದಿರ
Very good movie meker
One of the kannada thank
Abbai naidu sir
God bless mother
I was clomming to your house sister
ನಿಮ್ಮ ತಂದೆಯವರು ಮತ್ತು ನಿಮ್ಮ ಕುಟುಂಬದ ಬಗ್ಗೆ ತಿಳಿಸಿರುವುದಕ್ಕೆ ಧನ್ಯವಾದಗಳು..🙏
Nimma kannada Abhimanakjke 🙏
Nimma spastta kannadakke nammadondu salute madam ❤❤
Loyalty towards Kannada and industry…hats off madam.. god bless you and your family forever.. pls do not sell this studio foreve pls 🙏🏻🙏🏻🙏🏻
Legend AbhaiNaidu 🙏
Best of luck for Your future life to your family madam 👍🙏❤️
Nice interview.... thanks for more insights about Abbaiah Naidu the legend
Good luck for the future generation ,god bless your family
Great/madam
Tumba chennagi maatadideera madam !!
Very Good Producer🙏🙏🙏
Hats of abaya naidu sir
Thanks you ma'am , sharing your valuable memories .
ಧನ್ಯವಾದಗಳು ಸರ್
Param na background voices - ah, huh, aww, Howdaaaa, Hangaaaa 😂
Swalpa build up param
ನಾನು ಅದೇ ಬೇಡ ಅಂದಿದ್ದು
Gem of kannada producer 🙏🙏🙏🙏🙏❤️❤️❤️❤️❤️❤️❤️❤️🙏👍
Great salute
Nimma sandarshana nodi thunba santhosha aayithu.
Abbai Naidu produced "Seeta Ramu" Kannada movie in late 1970's starring Shankar Nag and Manjula which had story of Brain transplant. Commendable and bold job considering low awareness of medical field in India then.
Great person abbaiaha anna
Visionary
ಎ ಎಲ್ ಅಬ್ಬಾಯಿ ನಾಯ್ಡು ಬಗ್ಗೆ ಮಹತ್ವದ ವಿಷಯ ಗೊತ್ತಾಯಿತು
Super video! I applauded for ₹200.00 👏👏👏
Thanks sir
Great personality
ಮೇಡಂ ವಾಯ್ಸ್ ಸೂಪರ್ ಡಿಫರೆಂಟ್
Thanks sir
Wall of kannda industry
Super sir
Nice 🙏🙏
Abbiah naidu Great Director
Abbaiah Naidu sir we really miss u. matte hutti banni
ಚಲನ ಚಿತ್ರ ಮಂದಿರಗಳ ಮಾಲೀಕರಿಗೆ ಅವರ ಚಿತ್ರಗಳು ಮಾಡಿದ ಸಹಾಯ ಯಾರು ಮರೆಯಬಾರದು.
So nice amma
Legend .annadaataru
Legend
ಇದೇ ರೀತಿ ಬಿ. ಆರ್. ಪಂತುಲು ಫ್ಯಾಮಿಲಿ intervieve ಮಾಡಿ sir ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಕೊಡುಗೆಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ🙏🙏🙏
Yes maadi
Param sir dhanyavdagalu & sir mynavathi gurudhathh episode ennu munduvresi 🙏🙏🙏
Great 👌
Abbaiah naidu avara famous films thayiya nudi thayiya madilalli mughana sedu seetharamu Mattu rajkumar acting madiriva bangarada panjara raja nanna raja all superhit movies
Madam plz continue the episode🙏
Raja nanna raja raj arathi
2bangarada panjara raj arathi
3matru boomi udaykumar
4hoovu mullu jayanti
5mugana sedu shankarnag manjula
6sira ramu shankarnag manjula
7tayiya madilalli arathi shankarnag
8tayiya nudi arathi kalyan kumar
9karmika kallanalla vishnu arathi shankarnag
10chellida raktha manjula ashok
11tavuru mane rajesh bharati
12taliya ane lakshmi shankarnag
13boomi tayane bhavya
14nammura devate bharathi
15tayiya kanasu sumalTha
16tayiya ase
17tayigobba karna
K ವಿಜಯ ಅವರದು interview ಮಾಡಿ ಸರ್ ಓಲ್ಡ್ ಕನ್ನಡ acteress