Размер видео: 1280 X 720853 X 480640 X 360
Показать панель управления
Автовоспроизведение
Автоповтор
ಇಲ್ಲಿಹಲಾರೆ ಅಲ್ಲಿ ಹೋಗಲಾರೆ ಫುಲ್ಲನಾಭ ನೀನಿದ್ದಲ್ಲಿ ಸೇರಿಸೆನ್ನ ಜನನವನೊಲ್ಲೆ ಮರಣವನೊಲ್ಲೆ ದುರಿತ ಸಂಸಾರದ ಕೋಟಲೆಯನೊಲ್ಲೆ ಕರುಣದಿ ಕರುಗಳ ಕಾಯ್ದ ಗೋವಳ ಚರಣ ಕಮಲದ ಸೇವೆಯೊಳಿರಿಸೆನ್ನ ||ಪುತ್ರ ಮಿತ್ರ ಕಳತ್ರ ಬಂಧುಗಳೆಂಬ ಕಟ್ಟಳೆಯೊಳು ಸಿಲುಕಿ ಬಲು ನೊಂದೆನಲ್ಲ ಮುಕ್ತಿದಾಯಕ ಉಡುಪಿಯ ಕೃಷ್ಣಾ ಭಕ್ತವತ್ಸಲ ಪುರಂಧರ ವಿಠ್ಠಲನ ||🙏🙏🙏🙏🙏🙏🙏🙏🙏🙏🙏🙏
Very nice 🙏🙏
👍👌👌👌👌
Best performance
Excellent super
Excellent
Superb madam i like to listen in fusion muzic also
Heart touching
very nice
Very nice
Super
ಇಲ್ಲಿಹಲಾರೆ ಅಲ್ಲಿ ಹೋಗಲಾರೆ ಫುಲ್ಲನಾಭ ನೀನಿದ್ದಲ್ಲಿ ಸೇರಿಸೆನ್ನ
ಜನನವನೊಲ್ಲೆ ಮರಣವನೊಲ್ಲೆ ದುರಿತ ಸಂಸಾರದ ಕೋಟಲೆಯನೊಲ್ಲೆ
ಕರುಣದಿ ಕರುಗಳ ಕಾಯ್ದ ಗೋವಳ ಚರಣ ಕಮಲದ ಸೇವೆಯೊಳಿರಿಸೆನ್ನ ||
ಪುತ್ರ ಮಿತ್ರ ಕಳತ್ರ ಬಂಧುಗಳೆಂಬ ಕಟ್ಟಳೆಯೊಳು ಸಿಲುಕಿ ಬಲು ನೊಂದೆನಲ್ಲ
ಮುಕ್ತಿದಾಯಕ ಉಡುಪಿಯ ಕೃಷ್ಣಾ ಭಕ್ತವತ್ಸಲ ಪುರಂಧರ ವಿಠ್ಠಲನ ||
🙏🙏🙏🙏🙏🙏🙏🙏🙏🙏🙏🙏
Very nice 🙏🙏
👍👌👌👌👌
Best performance
Excellent super
Excellent
Superb madam i like to listen in fusion muzic also
Heart touching
very nice
Very nice
Super
Super