![Udupiya Kandeera](/img/default-banner.jpg)
- Видео 850
- Просмотров 3 993 723
Udupiya Kandeera
Добавлен 12 май 2021
ಕನ್ನಡ ಕರಾವಳಿಯ ಆಹಾರ, ವಿಹಾರ, ಸಾಹಿತ್ಯ, ಸಂಸ್ಕೃತಿ, ಸಾಹಸ, ಸ್ವಾರಸ್ಯಗಳ ಪರಿಚಯವೇ ಉಡುಪಿಯ ಕಂಡೀರಾ!
CNG Hydro Test Now in Udupi | Get Certified in Just 2 Hours!
ಉಡುಪಿಯಲ್ಲೇ ಶುರುವಾಗಿದೆ CNG Hydro Test Plant | ಸಿ.ಎನ್.ಜಿ ವಾಹನ ಚಾಲಕರು ಮೂರು ವರ್ಷಕ್ಕೊಮ್ಮೆ ಸಿ.ಎನ್.ಜಿ ಟ್ಯಾಂಕಿನ ಹೈಡ್ರೋ ಟೆಸ್ಟ್ ಮಾಡಿಸಲೇ ಬೇಕೆಂದು ಸರಕಾರದ ನಿಯಮವಿದೆ | ಈ ವರೆಗೆ ಬೆಂಗ್ಳೂರು ಅಥವಾ ದಾವಣಗೆರೆಗೆ ಹೋಗಬೇಕಿತ್ತು.ಇನ್ನೀಗ ಉಡುಪಿಯ ಕುಕ್ಕೆಹಳ್ಳಿಯಲ್ಲಿ ಕೇವಲ ಎರಡೇ ಗಂಟೆಯಲ್ಲಿ ಟೆಸ್ಟ್ ಮಾಡಿ ಸರ್ಟಿಫಿಕೇಟ್ ಪಡೆಯಬಹುದು | ಉಡುಪಿಯ ಕಂಡೀರಾ.
CNG Hydro Test Plant Now Open in Udupi!
As per government regulations, CNG vehicle owners must get their CNG tank hydro-tested every three years. Until now, people had to travel to Bengaluru or Davanagere for this service. But now, in Kukkehalli, Udupi, you can get the test done and receive the certificate in just 2 hours!
#CNG #Udupi #HydroTest #CNGSafety #Kukkehalli #UdupiyaKandeera

Просмотров: 64
Видео
3 February 2025
Просмотров 2677 часов назад
ಮುಂಬೈ ಬಿಲ್ಲವರ ಅಸೋಸಿಯೇಷನ್ನಿನ ಈ ಕೆಲಸ ನಿಜಕ್ಕೂ ಪ್ರೇರಣೆ | ದ.ಕ, ಉಡುಪಿಯಿಂದ ಮುಂಬೈಗೆ ಕೆಲಸಕ್ಕೆ ಬರುವವರ ರಾತ್ರಿ ಕೆಲಸಕ್ಕಾಗಿ 90 ವರ್ಷಗಳ ಹಿಂದೆ ತೆರೆದ ಗುರು ನಾರಾಯಣ ರಾತ್ರಿ ಕನ್ನಡ ಶಾಲೆಯನ್ನು ಊರ ವಿದ್ಯಾರ್ಥಿಗಳಿಲ್ಲದಿದ್ದರೂ ಮುಚ್ಚದೆ ಉತ್ತರ ಕರ್ನಾಟಕದ ಕನಸುಗಳಿಗಾಗಿ ಸಂಸ್ಥೆಯನ್ನು ಪೋಷಿಸುತ್ತಾ ಬರುತ್ತಿದೆ | ವಿದ್ಯಾರ್ಥಿಗಳಿಗೆ ಊಟ, ವಸ್ತ್ರ, ಪಾಠಪುಸ್ತಕಗಳ ಜೊತೆಗೆ ಹೋಗಿ ಬರುವ ಪ್ರಯಾಣದ ಖರ್ಚನ್ನೂ ಬಿಲ್ಲವ ಅಸೋಸಿಯೇಷನ್ ನೀಡುತ್ತಿದೆ | ಮುಂಬೈಯಲ್ಲಿ ಉಡುಪಿಯ ಕಂಡೀರಾ The...
Shalas Manipal | Live Kitchen Experience & Irresistible Melu Tikka | Hotel Tour Near SyndicateCircle
Просмотров 2,6 тыс.21 час назад
ಶಲಾಸ್ | ಮಣಿಪಾಲದ ಅದ್ಭುತ ಹೊಟೇಲಿದು | ಲೈವ್ ಕಿಚನ್ ಇಲ್ಲಿನ ವಿಶೇಷ | ಮೆಲು ಮೀನಿನ ಟಿಕ್ಕಕ್ಕೆ ಫಿದಾ | ಹೊಟೇಲ್ ಟೂರ್ ವೀಡಿಯೋ 1 | ಸಿಂಡಿಕೇಟ್ ಸರ್ಕಲ್ ಸಮೀಪ | 95386 26292 | ಉಡುಪಿಯ ಕಂಡೀರಾ Shalas | A Wonderful Hotel in Manipal | Live Kitchen is the Highlight | I'm in Love with the Melu fish Tikka | Hotel Tour Video 1 | Near Syndicate Circle | 95386 26292 | Udupiya Kandeera #Manipal #FoodLovers #Shalas #LiveKitchen #Soft...
ಕುಂತಳನಗರ: ಪ್ರಾಚೀನ ಜ್ಞಾನ ಮತ್ತು ಕಲೆಗಳ ಗುರುಕುಲ | Bengaluru Couple’s Inspiring Journey in Udupi
Просмотров 1 тыс.День назад
ಹಳೆಯ ವಸ್ತುಗಳಿಗೆ ಬೆಲೆ ನೀಡುವ ಮತ್ತು ಭಾವ ತುಂಬುವ ಅವರ ಮನೋಭಾವ ನಿಜಕ್ಕೂ ಸ್ಪೂರ್ತಿ. ಉಡುಪಿಯಲ್ಲಿ ಬೆಂಗ್ಳೂರು ದಂಪತಿಯ ಸಾಹಸ | ವೀಡಿಯೋ 2 | ಭಾರತೀಯ ಜ್ಞಾನ ಪರಂಪರೆ ಮತ್ತು ಪ್ರಾಚೀನ ಕಲೆಗಳನ್ನು ಕಲಿಸುವ ಕುಂತಳನಗರದ ಗುರುಕುಲದತ್ತ ಹೆಜ್ಜೆ | ಪ್ರತಿಯೊಂದು ವಸ್ತುವಿನಲ್ಲೂ ಕಥೆ ಹುಡುಕುವ, ಭಾವ ತುಂಬುವ ರೂಪಕ್ ಅವರ ಕನಸು ಮತ್ತು ಅವರ ನಿರಂತರ ಪ್ರಯತ್ನ ನಿಜಕ್ಕೂ ಪ್ರೇರಣಾದಾಯಕ | ಶ್ರೀಕ ಧಾಮ | 63621 63580 | ಉಡುಪಿಯ ಕಂಡೀರಾ The way they value antiques and infuse them wi...
"Srika Dhaama: A Gurukul Reviving Ancient Indian Wisdom in Udupi | Udupiya Kandeera"
Просмотров 2 тыс.День назад
ಉಡುಪಿಯಲ್ಲಿ ಬೆಂಗ್ಳೂರು ದಂಪತಿಗಳ ಸಾಹಸ | ಕುಂತಳನಗರ ಎಂಬ ಹಳ್ಳಿಯಲ್ಲೊಂದು ಭಾರತೀಯ ಜ್ಞಾನ ಪರಂಪರೆಯ ಪಾಠ ಹೇಳುವ, ಪ್ರಾಚೀನ ಕಲೆಗಳನ್ನು ಕಲಿಯುವ ಗುರಕುಲ ನಿರ್ಮಾಣದತ್ತ ಹೆಜ್ಜೆ | ಪ್ರತೀ ವಸ್ತುವಿನಲ್ಲೂ ಕಥೆ ಹುಡುಕುವ, ಭಾವ ತುಂಬುವ ರೂಪಕ್ ಅವರ ಕನಸು ಮತ್ತು ನನಸಿನ ದಾರಿ ನಿಜಕ್ಕೂ ಸ್ಪೂರ್ತಿ | ಶ್ರೀಕ ಧಾಮ | 63621 63580 | ವೀಡಿಯೋ 1 | ಉಡುಪಿಯ ಕಂಡೀರಾ Bengaluru Couple's Vision in Udupi | A Gurukul in Kuntalanagara to Revive Indian Knowledge & Ancient Art...
ರಾಷ್ಟ್ರೋತ್ಥಾನದ ಆರು ದಶಕಗಳ ಸೇವೆ, ಸಾಧನೆಯ ಬಗ್ಗೆ ಪ್ರಧಾನ ಕಾರ್ಯದರ್ಶಿ ಎನ್. ದಿನೇಶ್ ಹೆಗ್ಡೆಯವರ ಮಾತು
Просмотров 32614 дней назад
ಉಡುಪಿಯ ಚೇರ್ಕಾಡಿಯಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ನಡೆಯುತ್ತಲೊಂದು ಸಂದರ್ಶನ | ಉಡುಪಿಯ ಕಂಡೀರಾ
"Fresh Yellow, Pink & Orange Watermelons Now Available at Hiriyadka | Suresh Nayak’s Shop"
Просмотров 1,2 тыс.14 дней назад
ಹಳದಿ ಕಲ್ಲಂಗಡಿ ಕಟಾವಿಗೆ ಸಿದ್ಧವಾಗಿದೆ | ಪಿಂಕ್ ಮತ್ತು ಆರೆಂಜ್ ಬಣ್ಣದ ಕಲ್ಲಂಗಡಿಯೂ ಲಭ್ಯ | ಹಿರಿಯಡ್ಕದ ಸುರೇಶ್ ನಾಯಕರ ತರಕಾರಿ ಅಂಗಡಿಯಲ್ಲಿ | Suresh Nayak Hiriyadka 94817 25851 | ಉಡುಪಿಯ ಕಂಡೀರಾ Yellow watermelons are now available at Suresh Nayak’s vegetable shop in Hiriyadka! Pink and orange watermelons are also in stock. Contact: Suresh Nayak, Hiriyadka - 94817 25851 #FreshWatermelon #YellowWatermelon #PinkWaterm...
ಮಿಯಾರು ದೇವಸ್ಥಾನದ ಮರದ ಶಿಲ್ಪ ಮತ್ತು ಶಿಲ್ಪಿಯ ಪರಿಚಯ | ಅದ್ಭುತ ಕೆತ್ತನೆಯ ಈ ದೇವಸ್ಥಾನಕ್ಕೊಮ್ಮೆ ಭೇಟಿ ನೀಡಿ
Просмотров 1,3 тыс.14 дней назад
ಮಿಯಾರು ದೇವಸ್ಥಾನದ ಮರದ ಶಿಲ್ಪ ಮತ್ತು ಶಿಲ್ಪಿಯ ಪರಿಚಯ | ಅದ್ಭುತ ಕೆತ್ತನೆಯ ಈ ದೇವಸ್ಥಾನಕ್ಕೊಮ್ಮೆ ಭೇಟಿ ನೀಡಿ
From 19 to 130 Students: The Inspiring Success Story of Honnetalu Government School | Kundadri
Просмотров 1,5 тыс.14 дней назад
ಏಳು ವರ್ಷದ ಹಿಂದೆ ಕೇವಲ 19 ವಿದ್ಯಾರ್ಥಿಗಳೆಂಬ ಕಾರಣಕ್ಕೆ ಮುಚ್ಚಿ ಹೋಗುತ್ತಿದ್ದ ಶಾಲೆಯಲ್ಲೀಗ 130 ವಿದ್ಯಾರ್ಥಿಗಳು | ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ಪ್ರವಾಸೀ ತಾಣ ಕುಂದಾದ್ರಿ ಸಮೀಪದ ಹೊನ್ನೇತಾಳು ಸರಕಾರಿ ಹಿ.ಪ್ರಾ. ಶಾಲೆಯ ಯಶಸ್ಸಿನ ಕಥೆ ಇದು | ಸಮುದಾಯದ ಸಹಕಾರದೊಂದಿಗೆ ಒಂದು ಶಾಲೆ ಹೇಗೆ ಬೆಳೆಯಬಹುದೆಂಬುದಕ್ಕೆ ಇಡೀ ರಾಜ್ಯಕ್ಕಿದು ಮಾದರಿ | ಉಡುಪಿಯ ಕಂಡೀರಾ
Rashtrotthana VidyaKendra Cherkadi A World-Class Campus with Panchamukhi Education | Admissions Open
Просмотров 1,9 тыс.14 дней назад
ರಾಷ್ಟ್ರೋತ್ಥಾನದ ಪಂಚಮುಖಿ ಶಿಕ್ಷಣದ ಬಗ್ಗೆ ಕೇಳಿದ್ದೀರಾ? ಇದು ಪ್ರತಿಯೊಬ್ಬ ಪೋಷಕರ ಕನಸು. ಬ್ರಹ್ಮಾವರ ಸಮೀಪದ ಚೇರ್ಕಾಡಿಯ 19 ಎಕರೆ ಜಾಗದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಭವ್ಯ ಕಟ್ಟಡದ ಕಡೆಯ ಹಂತದ ನಿರ್ಮಾಣ ನಡೀತಾ ಇದೆ. ಪಂಚಮುಖಿ ಶಿಕ್ಷಣದೊಂದಿಗೆ ಸಂಸ್ಕಾರ ಬೋಧನೆಯೇ ಈ ಸಂಸ್ಥೆಯ ಮುಖ್ಯ ಉದ್ದೇಶ. ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎನ್. ದಿನೇಶ್ ಹೆಗ್ಡೆಯವರೊಂದಿಗೆ ನಿರ್ಮಾಣವಾಗುತ್ತಿರೋ ಕಟ್ಟಡದಲ್ಲಿ ನಡೆಯುತ್ತಲೊಂದು ಮಾತು. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಮ...
ದ್ವೀಪದ ಬಂಡೆಯ ಮೇಲೆ ಕೂತು ಸಾಂಪ್ರದಾಯಿಕ ನಾಗಸ್ವರ ಕೇಳೋ ಅನುಭವ ನೀವೂ ಪಡೆಯಬೇಕು.
Просмотров 64921 день назад
ಈ ವರ್ಷದ್ದಾಯ್ತು. ಮುಂದಿನ ವರ್ಷದ ಮಕರ ಸಂಕ್ರಾಂತಿಗೆ ಮರೆಯಬೇಡಿ. ಬೆಳಿಗ್ಗೆ 6 ಗಂಟೆಗೆ ಮಲ್ಪೆ ಸೀ ವಾಕ್ ವೇ ಹತ್ರ ಬಂದರಾಯ್ತು. ಯಾವುದೇ ಖರ್ಚುಗಳಿಲ್ಲ. ಬೇರೆ ದಿನಗಳಲ್ಲಿ ಮಾಲ್ತಿ ದ್ವೀಪಕ್ಕೆ ಪ್ರವೇಷ ನಿಷಿದ್ಧ | ಉಡುಪಿಯ ಕಂಡೀರಾ
ಮಕರ ಸಂಕ್ರಾಂತಿಗೆ ಉಡುಪಿಯಲ್ಲೊಂದು ವಿಶೇಷ ಆಚರಣೆ
Просмотров 2,6 тыс.21 день назад
ಮಲ್ತಿ ದ್ವೀಪದಲ್ಲಿ ಕೊಡವೂರು ಶಂಕರನಾರಾಯಣ ದೇವಸ್ಥಾನಕ್ಕೆ ಸಂಬಂಧಪಟ್ಟ ಆದಿ ದೇವರ ಪೂಜೆ | ವರ್ಷಕ್ಕೊಮ್ಮೆ ಈ ಪೂಜೆಯ ದಿನವಷ್ಟೇ ಭೇಟಿಗೆ ಅವಕಾಶ | ಉಡುಪಿಯ ಕಂಡೀರಾ
ಈ ಕೋಲ ಆಗುವಾಗ ಯಾರೂ ಮಲಗುವಂತಿಲ್ಲ. ಎದುರಾಗಿ ಯಾರೂ ಸಿಗುವಂತಿಲ್ಲ
Просмотров 22 тыс.21 день назад
ಈ ಕೋಲ ಆಗುವಾಗ ಯಾರೂ ಮಲಗುವಂತಿಲ್ಲ. ಎದುರಾಗಿ ಯಾರೂ ಸಿಗುವಂತಿಲ್ಲ
ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಉಡುಪಿ | ನೀವೂ ಈ ಕುಟುಂಬದ ಸದಸ್ಯರಾಗಿ ಸ್ಟುಡಿಯೋವನ್ನು ಬಳಸಿಕೊಳ್ಳಬಹುದು
Просмотров 48421 день назад
ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಉಡುಪಿ | ನೀವೂ ಈ ಕುಟುಂಬದ ಸದಸ್ಯರಾಗಿ ಸ್ಟುಡಿಯೋವನ್ನು ಬಳಸಿಕೊಳ್ಳಬಹುದು
"New Shelter for Endosulfan-Affected Girls | Hosabelaku Ashram Initiative | Public Support Needed"
Просмотров 1 тыс.21 день назад
"New Shelter for Endosulfan-Affected Girls | Hosabelaku Ashram Initiative | Public Support Needed"
ಕೆಮ್ತೂರು ದೊಡ್ಡಣ ಶೆಟ್ರು ಬರೆದಿದ್ದ ತುಳು ಹಾಡೊಂದು ನಿಮಗೆ ನೆನಪಿದೆಯೇ? ದಾನೆದೆ ಲಚ್ಮಿ ಪಾತೆರುಜ ದಾನೆ?
Просмотров 33921 день назад
ಕೆಮ್ತೂರು ದೊಡ್ಡಣ ಶೆಟ್ರು ಬರೆದಿದ್ದ ತುಳು ಹಾಡೊಂದು ನಿಮಗೆ ನೆನಪಿದೆಯೇ? ದಾನೆದೆ ಲಚ್ಮಿ ಪಾತೆರುಜ ದಾನೆ?
ಮಂಗ್ಳೂರಿನಲ್ಲಿರುವ ಕಲ್ಪರಸದಂಗಡಿಯಲ್ಲಿ ಏನೇನೆಲ್ಲ ಸಿಗುತ್ತೆ ನೋಡೋಣ ಬನ್ನಿ
Просмотров 55928 дней назад
ಮಂಗ್ಳೂರಿನಲ್ಲಿರುವ ಕಲ್ಪರಸದಂಗಡಿಯಲ್ಲಿ ಏನೇನೆಲ್ಲ ಸಿಗುತ್ತೆ ನೋಡೋಣ ಬನ್ನಿ
ಉಡುಪಿಯ ನಿಸರ್ಗ ಫ್ರೆಷ್ ಮರದ ಗಾಣದ ಎಣ್ಣೆ ಈಗ ಮಂಗ್ಳೂರಿನಲ್ಲಿ
Просмотров 584Месяц назад
ಉಡುಪಿಯ ನಿಸರ್ಗ ಫ್ರೆಷ್ ಮರದ ಗಾಣದ ಎಣ್ಣೆ ಈಗ ಮಂಗ್ಳೂರಿನಲ್ಲಿ
"Mercely’s Ice Cream Experience | Best Treats in Ballalbagh, Mangalore"
Просмотров 561Месяц назад
"Mercely’s Ice Cream Experience | Best Treats in Ballalbagh, Mangalore"
Kalparasa in Mangalore | Kadri Temple Road | Udupi Naturals
Просмотров 4,4 тыс.Месяц назад
Kalparasa in Mangalore | Kadri Temple Road | Udupi Naturals
ಬೆಳ್ಮಣ್ಣು ಮಂಡಲ ಪೂಜೆಯ ವಿಶೇಷ | ಇದು ಇಂದಿಗೂ ಉಳಿದಿರುವ ಬಾಂಧವ್ಯದ ಬೆಳಕು | ಉಡುಪಿಯ ಕಂಡೀರಾ
Просмотров 3,5 тыс.Месяц назад
ಬೆಳ್ಮಣ್ಣು ಮಂಡಲ ಪೂಜೆಯ ವಿಶೇಷ | ಇದು ಇಂದಿಗೂ ಉಳಿದಿರುವ ಬಾಂಧವ್ಯದ ಬೆಳಕು | ಉಡುಪಿಯ ಕಂಡೀರಾ
"Prateek Pradeep Gudigar: A True Hero Preserving Coastal Karnataka's Culture and Art"
Просмотров 536Месяц назад
"Prateek Pradeep Gudigar: A True Hero Preserving Coastal Karnataka's Culture and Art"
"From Engineer to Idol Maker: Prateek Gudigaar's Inspiring Journey | Tulu Nadu's Traditional Art"
Просмотров 1,5 тыс.Месяц назад
"From Engineer to Idol Maker: Prateek Gudigaar's Inspiring Journey | Tulu Nadu's Traditional Art"
"Impact of Mumbai University's Kannada Department | Dr. Poornima Shetty | Mumbai Missal Pav 17"
Просмотров 466Месяц назад
"Impact of Mumbai University's Kannada Department | Dr. Poornima Shetty | Mumbai Missal Pav 17"
ಅದೆಷ್ಟು ಸಲ ಕೇಳಿದೆನಂತಿಲ್ಲ ಈ ಹಾಡು | ಪೋಪಿ ಪ್ರಾಣ ಪೋಯಿ ಬೊಕ್ಕ ಬುಲ್ತು ದಾಯೆ ಕುಲ್ಲುದಾ
Просмотров 444Месяц назад
ಅದೆಷ್ಟು ಸಲ ಕೇಳಿದೆನಂತಿಲ್ಲ ಈ ಹಾಡು | ಪೋಪಿ ಪ್ರಾಣ ಪೋಯಿ ಬೊಕ್ಕ ಬುಲ್ತು ದಾಯೆ ಕುಲ್ಲುದಾ
"Exploring Mumbai University's Kannada Department | A Unique Cultural Journey"
Просмотров 137Месяц назад
"Exploring Mumbai University's Kannada Department | A Unique Cultural Journey"
"Self-Reliance & Tradition: Gautam Nayak's Inspiring Journey”
Просмотров 453Месяц назад
"Self-Reliance & Tradition: Gautam Nayak's Inspiring Journey”
"Kannada’s Legacy in Mumbai: Insights from Dr. G.N. Upadhya"
Просмотров 190Месяц назад
"Kannada’s Legacy in Mumbai: Insights from Dr. G.N. Upadhya"
ನಮ್ಮ ಮನೆಯಲ್ಲಿ ಇವತ್ತಿಗೂ ಕಡೆಯುವಕಲ್ಲೇ ಬಳಕೆಯಲ್ಲಿದೆ. ನಮ್ಗೆ ಇವತ್ತಿಗೂ ಗ್ರ್ಯಾಂಡರ್ ಅನ್ನುದೇ ಗೊತ್ತಿಲ್ಲ. ಪ್ರಾಯಾಷಃ ಅದ್ಕಕ್ಕೂ ನನ್ನದೇ ವಯಸ್ಸಾಗಿರಬಹುದು ಅಥವಾ ನನ್ನಕಿಂತಲೂ ಹಿರಿಯರಾಗಿರಬೇಕು...
Super 🙏
🌹nice place. Tasty & clean.Tnk Q.
Nice video sir
Papanashini tatadali Vidya Kashi, Nimma karyakke yellara ashirvadairali....🌺🌼🌱🙏
✌️✌️✌️✌️
🙏🙏
Brother kavoor shabari chende avara new chende shop edhu review madi👍
Great🎉
Super 🙏🙏🙏
Super super sir 👏
😊😊
ಸೂಪರ್ ವೀಡಿಯೊ
🙏👌👌
Architecture is super, Amazing.
SDMC ಕ್ರಿಯಾಶೀಲವಾಗಿದ್ದರೆ ಒಂದು ಸರ್ಕಾರಿ ಶಾಲೆಯನ್ನು ಎಷ್ಟು ಅಭಿವೃದ್ಧಿ ಮಾಡಬಹುದು ಎನ್ನುವುದಕ್ಕೆ ಹೊನ್ನೆತಾಳು ಶಾಲೆ ಒಂದು ಉದಾಹರಣೆ. ಅಭಿನಂದನೆಗಳು.
❤❤❤
ಸಾರ್ ಕೆತ್ತನೆ ಕೆಲಸ ತುಂಬಾ ಚೆನ್ನಾಗಿದೆ ಎರಡು ಮಾತಿಲ್ಲ ನೋಡಲು ಎರಡು ಕಣ್ಣು ಸಾಲದು
Great work SDM Team
👌👌
ಅಭಿನಂದನೆಗಳು, ಪ್ರಯತ್ನಕ್ಕೆ ಸಂದ ಪ್ರತಿಫಲ. ಶುಭವಾಗಲಿ, ಇನ್ನಷ್ಟು ಪ್ರಗತಿ ಯಾಗಲಿ 💐👏💐
❤😍😍
🙏🙏
Namma shale
ಎಲ್ಲರ ಸತತ ಪ್ರಯತ್ನ ಶಾಲಾ ಎಸ್ ಡಿ ಎಂ ಸಿ, ಶಾಲಾ ಸಿಬ್ಬಂದಿ ವರ್ಗದ ಪರಿಶ್ರಮದಿಂದ ಮಾತ್ರ ಸಾಧ್ಯ ಇದು
ನಮ್ಮ ಶಾಲೆ, ನಾವು ಓದಿದ ಶಾಲೆ, ಯಲ್ಲ ಸರ್ಕಾರಿ ಶಾಲೆಯ ಸಿಬ್ಬಂದಿ ಹಾಗೂ ಸಿಡಿಎಂಸಿ ಹೀಗೆ ಅಭಿವೃದ್ದಿ ಕಡೆ, ಶಾಲೆ ಉನ್ನತಿ ಬಗ್ಗೆ ಶ್ರಮಿಸಿದರೆ ಸರ್ಕಾರಿ ಶಾಲೆ ಮುಚ್ಚುವ ಪ್ರಮೆಯ ಬರೋಲ್ಲ 🙏
🙏🙏🙏 ಕಾರವಾರದ ಕೂರ್ಮಗಡ ದ್ವೀಪದಲ್ಲಿ ನಡೆಯುವ ನರಸಿಂಹ ದೇವರ ಉತ್ಸವ ಹೀಗೇ ಇರುತ್ತದೆ.
ತುಳುನಾಡಿನಲ್ಲಿ ಇದೊಂದು ಹೊಸತು ಮತ್ತು ಅಪರೂಪ ದ ಮಾಹಿತಿ ನಮ್ಮವರಿಗೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ. 🙏🏻❤️
🙏🙏🙏
🙏🙏🙏
Good message sir
🙏🙏🙏🙏🌹👌
ಧನ್ಯವಾದಗಳು sir, ಶಾಲೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು. ನಮ್ಮ ಮಕ್ಕಳನ್ನು ಈಗಾಗಲೇ ಈ ಶಾಲೆಗೆ ಸೇರಿಸಿದ್ದೇವೆ..
ಸಾರ್ ನಾಗಮಂಡಲದಲ್ಲಿ ನಾಗಪಾತ್ರಿ ಜೊತೆಗೆ ಬರುವ ವೈದ್ಯರ (ಬಾಲಕ್ರಷ್ಣ ವೈದ್ಯ)ಇವರ ಬಗ್ಗೆ ಮಾಹಿತಿ ನೀಡಿ
🙏
Ajja🙏🙏
🙏🪷🪷🪷🪷🪷🪷🪷🪷🪷🪷🙏
Modala bhari noduva Bhagya🙏🙏
🙏🙏🙏
🙏🙏🙏🙏🙏
🙏
Chikka makkalu kuda malgbarda
Blind belief
👌👌👌👌👌
🙏🏻 🙏🏻 🙏🏻
Kalpa rasa mattu neera ondeya
Nimma aa daiva sowjanyalige nyaya kodali . Mathe noduva nimma daivavannu .alliyavarege naanu yaava daivavannu nambudilla
ನಿಂಗೆ ಯಾರಾದರೂ ನಂಬಲಿಕ್ಕೆ ಹೇಳಿದ್ದಾರ..? ? ಇಲ್ಲವಲ್ಲ..!! ನಂಬಿದರೆ ನಂಬು ಬಿಟ್ರೆ ಬಿಡು.. ನಿನ್ನ ವೈಯುಕ್ತಿಕ ವಿಷಯದ ಒಟ್ಟಿಗೆ ಬೇರೆ ವಿಷಯ ಸೇರಿಸ ಬೇಡ..,
Swamy appe yanna balena arogya kapule 🙏🙏🙏
Very true bro, i expect & perceive the same.
ನಂಬಬೇಡಿ...ದೈವ ಒತ್ತಾಯ ಮಾಡಿಲ್ಲ
Nimma aa daivakke sowjanyalige nyaya kodalikke aaguthadeye .
ಅದೊಂದು ನಂಬಿಕೆ. ಮತ್ತು ಅವರವರ ಉದ್ಯೋಗ. ದೈವ ದೇವರು ನ್ಯಾಯ ಕೊಡುವುದಾದರೆ ಸೌಜನ್ಯ ಹೋರಾಟಗಾರರು ಇಷ್ಟು ಸಂಕಟ ಪಡ್ಬೇಕ? ಅಪರಾಧಿಗಳು ರಾಜರಂತೆ ಮೆರೆಯೋಕೆ ಉಂಟಾ
❤️❤️❤️
ಸೂಪರ್ ❤
🙏🙏