ಮುದ್ದುಮನೆಯ ಪಾಣರಾಟದ ಕುತೂಹಲದ ಮಾಹಿತಿ
HTML-код
- Опубликовано: 10 фев 2025
- ಮಂದಾರ್ತಿ ಸಮೀಪದ ಮುದ್ದುಮನೆಯಲ್ಲೀಗ ನಡೆಯುತ್ತಿರುವ ಪಾಣಾರಾಟದ ಬಗೆಗಿನ ಕುತೂಹಲದ ಮಾಹಿತಿ ಇಲ್ಲಿದೆ | ಇಲಿಯ ಕಾಟ, ಮಂಗಗಳ ತೊಂದರೆ, ದನ ಕರುಗಳ ಹರಕೆಯಿಂದ ತೊಡಗಿ ರಾಜಕಾರಣಿಗಳ ಗೆಲುವಿನ ಹರಕೆಯವರೆಗೂ ದೈವನರ್ತಕರು ನಟಿಸಿ ಸೇವೆ ಸಲ್ಲಿಸುವ ಅಪರೂಪದ ಕೋಲ | ಜನವರಿ 2 ರಿಂದ 13 ರ ವರೆಗೆ ನಡೆಯುತ್ತಿರುವ ಪಾಣರಾಟ | ಶಿರೂರು ಮುದ್ದು ಸ್ವಾಮಿ ದೇವಸ್ಥಾನ, ಮುದ್ದುಮನೆ | ವೀಡಿಯೋ 1 | ಉಡುಪಿಯ ಕಂಡೀರಾ
🙏🙏🙏
ತುಳುನಾಡಿನಲ್ಲಿ ಇದೊಂದು ಹೊಸತು ಮತ್ತು ಅಪರೂಪ ದ ಮಾಹಿತಿ ನಮ್ಮವರಿಗೆ.
ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ. 🙏🏻❤️
🙏🙏🙏