Srisha Bhalle
Srisha Bhalle
  • Видео 6
  • Просмотров 110 367
Our legends are our blessings - By Vijay Bharadwaj
ನಮ್ಮ ಮುಂದಿನ ಪೀಳಿಗೆ ಕನ್ನಡ ನಾಡಿನ ಬ್ಯಾಟಿಂಗ್ ದಂತಕತೆ ವಿಶ್ವನಾಥ್ ರ ಬಗ್ಗೆ ತಿಳಿಯಲೇಬೇಕು! An incident that showed the world about GRV’s greatness. Do watch, share and comment.
Просмотров: 3 067

Видео

The science behind Reverse Swing and Ball-tampering - By Vijay BharadwajThe science behind Reverse Swing and Ball-tampering - By Vijay Bharadwaj
The science behind Reverse Swing and Ball-tampering - By Vijay Bharadwaj
Просмотров 15 тыс.4 года назад
Dear viewers, Cricketers, especially bowlers, across the globe are having seconds thoughts about using saliva or sweat to maintain and shine the ball, post Covid19. In this video, Former Indian Cricketer and present Commentator, Vijay Bharadwaj explains the science behind "Reverse swing and Ball-tampering.' Do watch for better understanding.
ವಿಜಯ್ ಭಾರದ್ವಾಜ್ ರ ಸಾಮಾಜಿಕ ಕಳಕಳಿ | Vijay Bharadwaj’s message for social well-beingವಿಜಯ್ ಭಾರದ್ವಾಜ್ ರ ಸಾಮಾಜಿಕ ಕಳಕಳಿ | Vijay Bharadwaj’s message for social well-being
ವಿಜಯ್ ಭಾರದ್ವಾಜ್ ರ ಸಾಮಾಜಿಕ ಕಳಕಳಿ | Vijay Bharadwaj’s message for social well-being
Просмотров 2794 года назад
ಕೋವಿಡ್-19 ರ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಬದುಕೋಣ. ಒಬ್ಬ ಆಟಗಾರನ ದೃಷ್ಟಿಯಿಂದ ಈ ಲಾಕ್ಡೌನ್ ನ ಪ್ರಭಾವ ಏನು ಹಾಗೂ ಇದರಿಂದ ನಾವು ಬದುಕಲ್ಲಿ ಕಲಿಯಬಹುದಾದುದು ಏನು. ತಿಳಿಯಲು ಈ ವಿಡಿಯೋ ನೋಡಿ.
Vijay Bharadwaj interviews Legend GR Vishwanath (Part two)Vijay Bharadwaj interviews Legend GR Vishwanath (Part two)
Vijay Bharadwaj interviews Legend GR Vishwanath (Part two)
Просмотров 38 тыс.4 года назад
Enjoy the second part of the interview! ಜಿ.ಆರ್ ವಿಶ್ವನಾಥ್ ಅವರ 50 ವರ್ಷದ ಕ್ರಿಕೆಟ್ ಬಗೆಗಿನ ಚರ್ಚೆಯ ಈ ಎರಡು ಭಾಗಗಳನ್ನು ನೋಡಿ. ನಿರೂಪಣೆ - ವಿಜಯ್ ಭಾರದ್ವಾಜ್.
Vijay Bharadwaj interview with Legend GRV! ವಿಜಯ್ ಭರದ್ವಾಜ್ ದಿಗ್ಗಜ ವಿಶ್ವನಾಥ್ ರೊಂದಿಗೆ ಸಂದರ್ಶನ.Vijay Bharadwaj interview with Legend GRV! ವಿಜಯ್ ಭರದ್ವಾಜ್ ದಿಗ್ಗಜ ವಿಶ್ವನಾಥ್ ರೊಂದಿಗೆ ಸಂದರ್ಶನ.
Vijay Bharadwaj interview with Legend GRV! ವಿಜಯ್ ಭರದ್ವಾಜ್ ದಿಗ್ಗಜ ವಿಶ್ವನಾಥ್ ರೊಂದಿಗೆ ಸಂದರ್ಶನ.
Просмотров 42 тыс.4 года назад
Celebrating 50 years of GR Vishwanth on Star Sports 1 Kannada. Amazing interview by Vijay R Bharadwaj. Watch the two-part discussing cricket and more. ಜಿ.ಆರ್ ವಿಶ್ವನಾಥ್ ಅವರ 50 ವರ್ಷದ ಕ್ರಿಕೆಟ್ ಬದುಕನ್ನು ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ ಆಚರಿಸುತ್ತಿದ್ದೀವಿ. ನಮ್ಮ ವಿಜಯ್ ಭಾರದ್ವಾಜ್ ಅವರಿಂದ ಸೊಗಸಾದ ನಿರೂಪಣೆ. ಕ್ರಿಕೆಟ್ ಬಗೆಗಿನ ಚರ್ಚೆಯ ಈ ಎರಡು ಭಾಗಗಳನ್ನು ನೋಡಿ. (Part 1)
Arch Rivalry between Karnataka Ranji team and Tamil Nadu Ranji team!Arch Rivalry between Karnataka Ranji team and Tamil Nadu Ranji team!
Arch Rivalry between Karnataka Ranji team and Tamil Nadu Ranji team!
Просмотров 12 тыс.5 лет назад
Our very own Vijay Bharadwaj in a candid conversation with Former Karnataka Ranji Team Captain Kartik Jeshwanth about Karnataka and Tamil Nadu arch rivalry! ನಮ್ಮ ವಿಜಯ್ ಭಾರದ್ವಾಜ್ ಅವರ ಮಾತುಕತೆ ಕರ್ನಾಟಕದ ಮಾಜಿ ನಾಯಕ ಕೆ.ಜೆಶ್ವಂತ್ ಅವರೊಟ್ಟಿಗೆ ಕರ್ನಾಟಕ ತಮಿಳುನಾಡು ಕ್ರಿಕೆಟ್ ಪೈಪೋಟಿ ಕುರಿತು. ನೋಡಿ ಆನಂದಿಸಿ.

Комментарии

  • @hariharanvs4204
    @hariharanvs4204 4 дня назад

    In those days there was no TV We had to relay match proceedings on Radio when Vishy scored 97 Not out west Indian Commentator Tony remarked This innings of Viswanath should be remembered for Seven generations That was the talent he had

  • @hariharanvs4204
    @hariharanvs4204 4 дня назад

    GR Sir you are not only great cricketer but you are a great Gentleman

  • @parameshwarashiva9034
    @parameshwarashiva9034 13 дней назад

    Dayavittu Prasanna matthhu chandrasekhar avaranna interview maadi

  • @1970Bharath
    @1970Bharath Месяц назад

    GR the greatest of all time ❤

  • @shankargopalkrishna
    @shankargopalkrishna 2 месяца назад

    G. R. V sir is Greate

  • @parameshwarashiva9034
    @parameshwarashiva9034 3 месяца назад

    Pride of Karnataka mr. GRV

  • @kurubasreenivasulu7146
    @kurubasreenivasulu7146 5 месяцев назад

    Bharath Rathna

  • @jayathirthagh-st6gs
    @jayathirthagh-st6gs 5 месяцев назад

    When Iam studying SSLC at that time Sir Vishwanath is the 1st match at kannapur after finishing meals at about 2PM Iam hearing commentry near hotel sir Vishwanath is playing beautifully n deccided not attend class at the time of close sir Vishwanath made century it is amazing Now Iam69 year still recalling

  • @jayathirthagh-st6gs
    @jayathirthagh-st6gs 5 месяцев назад

    Excellent interview n like this more is required

  • @AnilShenoy-y1n
    @AnilShenoy-y1n 10 месяцев назад

    ವಿಜಯ್ ಭಾರದ್ವಾಜ್, ಸರಿಯಾದ ಕನ್ನಡ ಕಲಿಯಿರಿ ಇಲ್ಲವೇ ಪೂರ್ಣ ಇಂಗ್ಲಿಷಿನಲ್ಲಿಯೇ ಮಾಡಿ. ಕನ್ನಡದ ಕೊಲೆ ಮಾಡಬೇಡಿ.

  • @narayan003
    @narayan003 10 месяцев назад

    This theory applies to Indian team, but in practice it is working best for Australian team.

  • @sheshagirirao3745
    @sheshagirirao3745 11 месяцев назад

    One of the finest cricketer of all time great. GRV

  • @nagaraja5049
    @nagaraja5049 Год назад

    I am 72 year old, tears rolled down from my cheeks to see the great legend g r v sir. I experienced overwhelming joy. On those days there was no tv. We were going to witness cricket in film theaters when trailers were shown. However i m greatful to those who relied this programme. Thanq.

  • @ಡಾ.ಪ್ರತಾಪ್ಡಿಸಿ

    ಕ್ರಿಕೆಟ್ ದಂತಕಥೆ

  • @prathimashivu5888
    @prathimashivu5888 Год назад

    ಸರ್ ನೀವು ಮ್ಯಾಚ್ ಕಾಮೆಂಟ್ರಿ ಮಾಡುತೀರ ಅಲ್ವಾ 👌👌👌👌👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍

  • @venkateshiyer7354
    @venkateshiyer7354 Год назад

    He is a legend...master of square cuts...unparalleled my all time great favorite cricketer GRV Sir

  • @vadirajagd7433
    @vadirajagd7433 Год назад

    Wow awesome man simple and humble so effective

  • @ravindrahk8676
    @ravindrahk8676 Год назад

    ಮುಂಚೆ...ಕನ್ನಡ ಕಾಮೆಂಟರಿ...ranji match... ಆಕಾಶವಾಣಿ ಯಲ್ಲಿ ಬರುತಿತ್ತು. ಪ್ರಭಾಕರ್..ಮತ್ತು ಜ್ಞಾನಪ್ರಿಯ..ತುಂಬಾ ಚೆನ್ನಾಗಿ ಕಾಮೆಂಟರಿ ಮಾಡುತಿದ್ದರು.

    • @anildev8995
      @anildev8995 5 месяцев назад

      ಪ್ರಭಾಕರ, ಜಾನುಪ್ರಿಯ ಮತ್ತು ನೀಲಕಂಠ ರಾವ್

  • @arunkumar.c4162
    @arunkumar.c4162 Год назад

    Legend

  • @gurunanda4071
    @gurunanda4071 Год назад

    He is a legend

  • @vssatvik633
    @vssatvik633 Год назад

    He made cricket an art...

  • @sathyanarayanams8022
    @sathyanarayanams8022 Год назад

    GRV is my all time favorite player.

  • @bishnuprasaddutta8395
    @bishnuprasaddutta8395 Год назад

    Lost memories of 1990's comes alive when a legendary alrounder wearing spects plays and wins heart

  • @vinayakchikkankod499
    @vinayakchikkankod499 Год назад

    ವಿಶ್ವನಾಥ್ ಸರ್ ನೀವು ಯಾವತ್ತೂ ನಮಗೆ ಲೆಜೇಂಡ್. 1974-75 ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ನಿಮ್ಮ ಆಟವನ್ನು ಎಂದೂ ಮರೆಯಲಾರೆವು. ಕಲ್ಕತ್ತಾದಲ್ಲಿ 139, ಮದ್ರಾಸ್ ನಲ್ಲಿ 97* ಹಾಗೂ 1976 ರ ಸಿರೀಸನಲ್ಲಿ 112 ಪೋರ್ಟ್ ಆಪ್ ಸ್ಪೇನ್ ನಲ್ಲಿ ಅತ್ತ್ಯುತ್ತಮವಾದದ್ದು. ನೀವು ಕರ್ನಾಟಕದ ಹೆಮ್ಮೆ.,, 🙏

  • @rj6404
    @rj6404 Год назад

    Karnataka'da Huli !

  • @janopantarcricketacademy6800

    The Legend "Little Master"❤

  • @Goodwill345
    @Goodwill345 Год назад

    Late cut I have never seen that shot after vishy

  • @rathnakarr690
    @rathnakarr690 Год назад

    ಸನ್ಮಾನ್ಯ ಶ್ರೀ ವಿಜಯ ಭಾರದ್ವಾಜ ರವರೆ ತಾವೊಂದು ಉತ್ತಮ ಹಾಗೂ ಅತ್ಯವಶ್ಯಕ ಕೆಲಸದಲ್ಲಿ ತೊಡಗಿರುವಿರಿ ತಮಗೆ 🙏 * ಶ್ರೀ ಜಿ.ಆರ್.ವಿಶ್ವನಾಥ್ ಕ್ರಿಕೆಟ್ ಕ್ಷೇತ್ರದಲ್ಲಿನ ಸಾಧನೆ ಅತ್ಯದ್ಭುತ. ಅವರ ಸಾಧನೆಯ ಹಾದಿ ರೋಮಾಂಚನ. ಕನ್ನಡ ನಾಡು ಪಡೆದಿರುವ ಕೇವಲ ಕೆಲ " ಪುತ್ರ ರತ್ನ " ರಲ್ಲಿ ನಮ್ಮ " ವಿಶ್ವ " ಒಬ್ಬರಿದ್ದಾರೆ. ಅವರ ಸೌಜನ್ಯ ನಡೆ ಎಲ್ಲರಿಗೂ ಮಾದರಿ, ಅನುಕರಣೀಯ, ಆದರ್ಶಪ್ರಾಯ... ನಾನು ಸೇರಿದಂತೆ ಅನೇಕರು ಇವರ ಆದರ್ಶ ಗಳನ್ನ ಅಳವಡಿಸಿಕೊಂಡಿರುತ್ತಾರೆ..... ಶ್ರೀ ಭಾರದ್ವಾಜ ರವರೆ ತಾವುಸಹ ಗೌರವಾನ್ವಿತ ವ್ಯಕ್ತಿತ್ವ ದವರು..ಇದು ನಮ್ಮ ರಾಜ್ಯದ ಸಂಸ್ಕೃತಿ...👍

  • @Royal_edit18
    @Royal_edit18 Год назад

    E channel na active madi

  • @manmohanhegde7172
    @manmohanhegde7172 Год назад

    Great 👍🏼 Man 👨 Gentleman To The Core

  • @josefvijay6837
    @josefvijay6837 Год назад

    Sir navu kuda pantars sir

  • @josefvijay6837
    @josefvijay6837 Год назад

    Supper sir ur explanation

  • @yashwanth3621
    @yashwanth3621 2 года назад

    supar explination sir

  • @dhruvakumark4840
    @dhruvakumark4840 2 года назад

    Only one gentleman Cricketer in Cricketworld that's Gundappa Ranganath Vishavanath Hats of to our Kannadiga 🙏 Longlive Sir 🙏

  • @dhruvakumark4840
    @dhruvakumark4840 2 года назад

    BaghvathChandrsheker, GundappaVishavanath, Erapalli Prasanna are the Great Gentleman Cricketers of India will never get Indian Team 🙏

  • @cvprasanna2792
    @cvprasanna2792 2 года назад

    Vishy a legend in his own right India will never produce a batsman like GR

  • @mkvvrajasekhararao5508
    @mkvvrajasekhararao5508 2 года назад

    Next time try to do interview with javagal mysore express he is one of the best fast bowler in the world

  • @mkvvrajasekhararao5508
    @mkvvrajasekhararao5508 2 года назад

    GRV is iconic batsman of 70s and early 80s who is fit player for test and one day even today's twenty twenty cricket his shot selection and execution of it is still many refers him is one of the wisden cricketer of the world still

  • @charanam3174
    @charanam3174 2 года назад

    Sir nim akodemy yalliradu sir

  • @venkatanarasappamr4395
    @venkatanarasappamr4395 2 года назад

    Very nice programme

  • @sashidharkaranam2618
    @sashidharkaranam2618 2 года назад

    ಸ್ಟೇಟ್ ಬ್ಯಾಂಕಲ್ಲಿ ಮೂವತ್ತೇಳು ವರ್ಷ ಕೆಲ್ಸ ಮಾಡ್... ✋🤚(ಇಲ್ಲಾ,ಇಲ್ಲಾ)ಕೆಲ್ಸಕ್ಕೆ ಹೋಗ್ತಾ ಇದ್ದೆ . ಎಷ್ಟೂoದು ಮುಗ್ಧತನ ! ಎಷ್ಟು ಪ್ರಾಮಾಣಿಕತೆ! ಒಳ್ಳೆಯ ಹಾಸ್ಯ ಸ್ಫೂರ್ತಿ! ವಿಶ್ವನಾಥ್ ಅವರಿಗೆ 🙏🙏🙏 .

  • @rameshks8449
    @rameshks8449 2 года назад

    ಹೃದಯ ತುಂಬಿ ಬಂತು GRV ಮಗುವಿನಂತೆ ಮನಸ್ಸು

  • @yashu-geminggt3408
    @yashu-geminggt3408 2 года назад

    ಸರ್ ಕ್ಲಬ್ ಗೆ ಸೇರಲು ಹಣ್ಣ ಎಷ್ಟು

  • @Dileep.137
    @Dileep.137 2 года назад

    🇮🇳

  • @girish8726
    @girish8726 2 года назад

    ಕರ್ನಾಟಕದ ಕುಳ್ಳ ಚಕ್ರವರ್ತಿ ಈ ವಿಶ್ವನಾಥ, pure legend ,,,😎💐💐🌹🌹🌹🌹

  • @rameshdalavai6069
    @rameshdalavai6069 2 года назад

    Really he is ಕ್ರಿಕೆಟ್ ಚಕ್ರವರ್ತಿ

  • @bhaskarsrikantan6663
    @bhaskarsrikantan6663 2 года назад

    ವಿಜಯ್ ಅವರೇ ಎಂಥ ಕೆಲಸ ಮಾಡಿದಿರಾ ಮಾಸ್ಟರ್ ಬ್ಲಾಸ್ಟರ್ grv ಇಂಟರ್ವ್ಯೂ ಸೂಪರ್ ಸೂಪರ್ ಆಗಿತ್ತು ಜಿ ಆರ್ ವಿ ಸರ್ ನಿಮಗೊಂದು ದೊಡ್ಡ ಸಲಾಂ ಸರ್ 🙏🙏🙏🙏🙏🙏🙏🙏

  • @bhimasenaraons5479
    @bhimasenaraons5479 2 года назад

    ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ ಗುಂಡಪ್ಪ ರಂಗಪ್ಪ ವಿಶ್ವನಾಥ..ಇಡೀ‌ ಕ್ರಿಕೆಟ್ ಜಗತ್ತಿನ ನಾಥ...ಆಗಿನ ಕಾಲದಲ್ಲಿ ಕ್ರಿಕೆಟ್ ಜಗತ್ತಿನ ಸುಮಾರು ಭಾಷ್ಯಕಾರರು ಒಕ್ಕೊರಲಿನಿಂದ ಹೇಳುತ್ತಿದ್ದ ಮಾತುಗಳು "ಇಂಚ್ ಬೈ‌ ಇಂಚ್ ಎ ಪರ್ಫೆಕ್ಟ್ ಬ್ಯಾಟ್ಸ್‌ಮನ್‌" ಹೆಜ್ಜೆ ಹೆಜ್ಜೆಗೂ ಅತ್ಯುತ್ತಮ ಬ್ಯಾಟ್ಸ್‌ಮನ್‌..... ಗುಂಡಪ್ಪ ರಂಗಪ್ಪ ವಿಶ್ವನಾಥರವರು ನೂರಾರು ವರುಷ ಆರೋಗ್ಯದ ಜೀವನ ನಡೆಸಲಿ ಎಂದು ಹಾರೈಸುವ ಒಬ್ಬ ಅಭಿಮಾನಿ... ಸಂದರ್ಷನಕ್ಕೆ ಧನ್ಯವಾದಗಳು....

  • @cowsarpasha2564
    @cowsarpasha2564 3 года назад

    Great

  • @narasimhamurthy9683
    @narasimhamurthy9683 3 года назад

    Get Raghyram bhat, vijayakrishna, sudhakar rao, abhiram, ranji winning team against mumbso