Gopadi Manjunath Hathwar
Gopadi Manjunath Hathwar
  • Видео 608
  • Просмотров 289 471
ಸ್ಥಿರವಾಗಿ ನಿಲ್ಲು | sthiravaagi nillu with lyrics | Shyamasundara dasaru | Lakshmi
#dasarapadagalu #bhajane #lakshmi #shyamasundaradasaru
ಸ್ಥಿರವಾಗಿ ನಿಲ್ಲು ತಾಯೆ ಶ್ರೀ ಮಹಾಲಕುಮಿ||ಪ||
ಸ್ಥಿರವಾಗಿ ನಿಲ್ಲುತ ವರವ ನೀಡುತ ಬೇಗ
ಸರಸಿಜನಾಭನ ಕರುಣೆಯ ನಮಗಿತ್ತು||ಅ||
ಕರವ ಮುಗಿದು ಬೇಡುವೆ ಸರಸಿಜಾಕ್ಷಿ|
ನಿರುತ ಕರುಣ ತೋರಲೇ||
ಸರಸಿಜ ಭವರುದ್ರ ಸರ್ವ ದೇವತೆಗಳ|
ಪರಮ ಹರುಷದಿಂದ ನಿಜಸ್ಥಾನ ಕೊಡುವಳೇ||
ಕಾಯುವರನ್ಯರಿಲ್ಲ ಕರುಣಾಮಯಿ ತಾಯೆ|
ನೀ ಎನ್ನ ಪೊರೆಯಬೇಕಲ್ಲ||
ಮಾಯಾ ಸಂಸಾರದಲ್ಲಿ ಈಸಲಾರೆನಮ್ಮ|
ಆಯಾಸ ಪಡಿಸದೆ ಪೋಷಿಸಿ ಸಲಹುತ||
ಮರೆವರುಂಟೆ ಜಗದಿ ಜಗಜ್ಜನನಿ|
ಸರಿಯಲ್ಲ ಇದು ನಿನಗೆ||ತಾಯೇ||
ಗುರು ಶಾಮಸುಂದರ ಕರುಣೆತೋರುವ ಹಾಗೆ||
ಎರಡು ಮನಸು ಬಿಟ್ಟು ಒಂದೇ ಮನದಿ ಬೇಗ||
Просмотров: 112

Видео

ದಾರಿಯ ತೋರೋ | dariya toro with lyrics | Purandara dasaru | Krishna
Просмотров 924 часа назад
#dasarapadagalu #bhajane #purandaradasaru #krishna ದಾರಿಯ ತೋರೋ ಮುಕುಂದ । ನಾರಾಯಣ ಹರಿ ಗೋವಿಂದ ॥ ಪ॥ ಬಂದೆನು ನಾನಾ ಜನ್ಮದಲಿ| ಬಹು। ಬಂಧನದೊಳು ಸಿಲುಕಿದೆನೊ॥ ಮುಂದಿನ ಪಯಣದ ಗತಿಯೇನೋ| ಇಂದು ನೀ ತೋರೋ ಇಂದಿರೆ ರಮಣನೇ॥೧॥ ಉಕ್ಕಿ ಹರಿವ ನದಿಯೊಳಗೆ । ನಾ। ಸಿಕ್ಕಿದೆ ನಡು ನೀರೊಳಗೆ|| ಕಕ್ಕುಲತೆಯಿಲ್ಲ ನಿನಗೆ। ಬೇಗ । ನೀ ಕೈಪಿಡಿದೆನ್ನ ಸಲಹಯ್ಯ ಬಿಡದೆ ॥೨॥ ಕುಕ್ಷಿಯೊಳಗೆ ನೀ ಬಿಟ್ಟು| ಅಯ್ಯ| ಯಾರಿಗೆ ಉಸಿರುವೆನೊ ॥ ಚಿಂತಿತ ದಾಯಕ ಕೇಳೋ| ನಮ್ಮ। ಪುರಂದರವಿಠಲನೆ ದಯವಾಗೊ॥೩॥
ಶಂಕರ ನಾರಾಯಣ | shankara narayana with lyrics | Vijaya dasaru | Harihara
Просмотров 1079 часов назад
#dasarapadagalu #bhajane #harihara #vijayadasaru ಶಂಕರ ನಾರಾಯಣ ಸಲಹೋ ಎನ್ನ ಪಂಕಜ ಪಾರ್ವತಿ ಪ್ರಿಯಾ| ಕಿಂಕರನ ಮೊರೆಕೇಳು|| ಶಂ ಚಕ್ರಪಾಣಿ| ಮೃಗಾಂಕ ಮೌಳಿ ಅಹಿಪರಿ-| ಯಂಕ ರುಂಡಮಾಲಾ ಶ್ರೀ| ವತ್ಸಾ೦ಕ ಭುಜಗಭೂಷಣ ವಿಷ್ಣು|| ನಂದಿಗಮನ ಗರುಡಾರೂಢಾ| ಅಂಧ ಭಸ್ಮಧರ ಕಸ್ತೂರಿ ಗಂಧ ಲೇಪ ಭೂತಾನಾಥಾ| ಸಿಂಧುಶಯನ ತ್ರಿಪುರ ವೈರಿ|| ಪೀತಾಂಬರಧರ ಕೃತ್ಯವಾಸಾ | ಜಾತರಹಿತ ಜಾಹ್ನವಿಧರ | ವಿ- ಧಾತ ಜನಕ ತ್ರಿಶೂಲಪಾಣಿ | ವಾತನೊಡಿಯ ಶಿವ ಗೋವಿಂದ ||೩|| ಕೈಲಾಸವಾಸ ವೈಕುಂಠ | ಲೋಲ ಮಹಾಲಿಂಗ ರಂಗಾ...
ನಂಬಿದೆನು ನಿನ್ನ | nambidenu ninna with lyrics | Ganesha | Ganapati | Shyamasundara dasaru
Просмотров 21414 часов назад
#dasarapadagalu #bhajane #ganesha #ganapati #shyamasundaradasaru ನಂಬಿದೆನು ನಿನ್ನ ಪಾದ ಲಂಬೋದರ | ಅಂಬರಾಧಿಪತಿ ಮನದ್ಹಂಬಲವ ನೀಡೆಂದು|| ನಾಕನಾಥನುತ ಪಿನಾಕಿಸುತ | ಕಾಕುಮತಿಯ ಕಳೆದು ಕಾಯೊ | ಆಖುವಾಹನ ಏಕದಂತ ಭದ್ರಮೂರುತಿಯೆ ಕರುಣಾಬ್ಧಿ ತ್ವರಿತ| ಉದ್ಧರಿಸು ಎಂದು ನಮಿಪೆ| ಅದ್ರಿಜೆಕುಮಾರ ನಿರುತ ಸಿಂಧೂರವದನನೆ ಸುರವೃಂದವಂದಿತ| ವಂದಿಸಿ ಬೇಡುವೆ ಶ್ಯಾಮ- ಸುಂದರನ ಪ್ರೀತಿಪಾತ್ರ
ಕಂತುಪಿತನೆ ನಿನ್ನ | kantupitane ninna with lyrics | sripadarajaru | lakshmi
Просмотров 259День назад
#dasarapadagalu #bhajane #lakshmi #sripadarajaru ಕಂತುಪಿತನೆ ನಿನ್ನ ಎಂತು ವರ್ಣಿಪೆ ಲಕ್ಷ್ಮೀ - ಕಾ೦ತ ಪಾಲಿಸೆನ್ನನು ನಿರಂತರದಲಿ| ಕುಂತಿಪುತ್ರಗೆ ನೀನತ್ಯಂತ ಸಾರಥಿತ್ವವ ಮಾಡಿ ನಿಂತು ದುರ್ಯೋಧನನ ಶಿರವ ಅಂತಕನಿಗೊಪ್ಪಸಿದ ಧೀರ ಸುಂದರವದನ ನಿನ್ನ ಕ೦ದ ಭಜಿಸಲು ಮುದ ದಿ೦ದ ಕಂಬದೊಳ್ಬಂದೆ ಮಂದರೋದ್ಧರ ಸಿಂಧುಶಾಯಿ ರಕ್ಕಸನ ಕೊಂದು ಕರುಳ ಮಾಲೆಯನ್ನು ಚೆಂದದಿಂ ಕಂಧರದೊಳ್ಧರಿಸಿದಾನಂದಮೂರ್ತಿ ಇಂದಿರೇಶ ಜಂಭವೈರಿ ಮುಖ್ಯ ಸುರ ಕದಂಬ ಪೂಜಿತಾಂಫ್ರಿಯುಗಳ ನಂಬಿದ ಭಕ್ತರ ಕಾಯ್ವ ಅಂಬುಜನೇತ್ರ ...
ಲಕ್ಷಿನಾರಾಯಣ ಕಾಯೋ | lakshmi narayana kayo with lyrics | vadirajaru | hayavadana
Просмотров 152День назад
#dasarapadagalu #bhajane #vadirajaru #hayavadana #lakshminarayana ಲಕ್ಷಿನಾರಾಯಣ ಕಾಯೋ;ನಿನ್ನ ನಂಬಿದವರ| ಕುಕ್ಷಿಯೊಳು ಜಗ೦ಗಳನಿತ್ತು ರಕ್ಷಿಸಿದ ಶ್ರೀಶ ಕಂದ ಪ್ರಹ್ಲಾದನ್ನ ಕಾಯ್ದೆ ಚಂದದಿ ಕಾಯೊಯೆಂದು ಬಂದ ಮುಂದೆ ನಿಂದ ಮಂದಿಯೊಳು ನಿಂದು ನೀ ಸಲಹಯ್ಯ ಕರಿರಾಜ ಕರೆಯಲು ಭರದ್ರಿ ಬಂದು ಪೊರೆದೆ ನೀ ಶರಣು ರಕ್ಷಾಮಣಿಯೆ ಸಿರಿಯಮ್ಮಗೊಲಿದೆ ನೀ ಶರಣು ಮುಖ್ಯ ಸುರರ ವರದೈವವಾದೆ ನೀನು ಶರಣು ರಕ್ಷಾಮಣಿಯೆ ಸಿರಿಯಮ್ಮಗೊಲಿದೆ ನೀ ಶಂಖಚಕ್ರಧಾರಾಕಾರ ಕಿಂಕರ ಭಯಹರ ಅಂಕದ ಶ್ರೀದೇವಿಗೆ ಮೀನಾಂ...
ಹೇಗಿದ್ದು ಹೇಗಾದಯೋ | hegiddu hegaadeyo with lyrics | Kanakadasaru
Просмотров 15014 дней назад
#dasarapadagalu #bhajane #vishnu #kanakadasaru ಹೇಗಿದ್ದು ಹೇಗಾದಯೋ ಅತ್ಮ ಯೋಗಿ ಯಶವಾನಂದಪುರದಲಿರುವುದು ಬಿಟ್ಟು ಬಸಿರ ಹಳ್ಳಿಗೆ ಬಂದು ಮಾಸನೂರಲಿ ನಿಂದು|| ಗಸುಗಾಡಿ ನುಡಿದು ನೆಲಬಟ್ಟಿವಿಗಿದು ಕೆಸುಕದರಿವೆಯ ಪೊದ್ದು ಮಲಮೂತ್ರದಲಿ ಬಿದ್ದು ವಸುಧೆ ದಿನವನು ಕಳೆದಯೋ ಆತ್ಮ ಎಳೆಗೆರೆಯ ದಾಟ ಯವ್ವನದ ಊರಿಗೆ ಬಂದು| ಥಳಥಳಿಪ ಹಸ್ತಾದ್ರಿ ನೆಳಲ ಸೇರಿ| ಅಳಲು ಸುತ ಬೆಳೆದು ದಾರಿದ್ರ್ಯ ಪೇಟೆಗೆ ಬಂದು| ಹಳೆಯ ಬೀದಿಗೆ ಪಯಣವೇ ಆತ್ಮ ಗನ್ನಗದುಕಿನ ಮಾತು ಇನ್ನು ನಿನಗೇತಕೋ ಮುನ್ನ ಮಾಡಿದ ಕರ್ಮ...
ತೆಗೆ ನಿನ್ನ ಮುಸುಕವನು | tege ninna musukavanu with lyrics | Purandara dasaru
Просмотров 24514 дней назад
#dasarapadagalu #bhajane #purandaradasaru #krishna ತೆಗೆ ನಿನ್ನ ಮುಸುಕವನು||ಪ|| ತೆಗೆ ನಿನ್ನ ಮುಸುಕವ ನಗುತುಂಬೆ ಮೊಲೆಯನು| ಜಗವನೆಲ್ಲವ ತಿರುಗಿ ಬಾಯಾರಿ ಬಂದೆನು॥ಅ॥ ಗೋವ ಕಾಯಲು ಪೋಗಿ। ಧಾವತಿ ಬಟ್ಟು ಬಹು ॥ ದೇವಕಿದೇವಿಯೆ। ಈವಾಗ ಬಂದೆನು ॥೧॥ ಕಾಳಿಯ ಮಡುವಿಲಿ| ಏಳು ಹೆಡೆಯ ಮೇಲೆ ॥ ಕಾಳಿಂಗನ ತುಳಿದು। ಭಾಳ ಶ್ರಮದಿ ಬಂದೆ ॥೨॥ ಉಟ್ಟ ಸೀರೆಯ ಬಿಟ್ಟು ।ದಿಟ್ಟ ಬಾಲೆಯರಿರಲು॥ ಥಟ್ಟನೆ ಸೆಳೆದೊಯ್ದು | ಕಷ್ಟ ಒಟ್ಟಿ ಮರವೇರಿ||೩|| ವಿಷದ ಮೊಲೆಯನುಂಡು | ಕಸಿವಿಸಿಬಡುತಿಹೆ|| ನಸುನಗ...
ಸರಿಯಾರಿಹರೋ ಈ | sariyariharo ee dharaniyolage with lyrics | Madhwamuni
Просмотров 19414 дней назад
#dasarapadagalu #bhajane #madhwamuni #mohanavittala ಸರಿಯಾರಿಹರೋ ಈ ಧಾರುಣಿಯೊಳಗೆ| ಸುರಗುರೋ ಸರ್ವಜ್ಞ ಮುನಿರಾಯ ನಿಮಗೆ|| ಬರಡು ಬೊಮ್ಮನ ಮೂಲ ಹುಡುಕಿ ತಂದು । ಪೂರಣಾನಂದಘನ ಸೊಗಡು ತೋರಿ॥ ಸೇರವೆರಡೊಂದೆಂದು ಜಗಕೆ ಸಾರಿ। ಸರಿ ಐದು ಭೇದ ತರತಮದಿ ಪೇಳ್ದ|| ಭೇದವಿದೆಂದೆನುತ ಅಲ್ಲಲ್ಲಿ ಶೋಧಿಸುತ। ವಾದಿಪರು ಕಡೆಗೆ ಭೇದ ಅಲ್ಲಿಲ್ಲೆಂದು॥ ಬಾಧ್ಯ ಬಾಧಕ ಹರಿಯ ಶುದ್ಧ ಜ್ಞಾನ ಬಲದಿ। ಶೋಧಿಸಿ ವಿಬುಧರಿಗೆ ಬೋಧಿಸಿದ ಗುರು॥ ಮಣಿಮಂತಾದಿಗಳ ಮಣಿಸಿ ಇಪ್ಪತ್ತೊಂದು| ಕ್ಷೀಣ ಬುದ್ಧಿಯ ಮತ ಹಣಿದ...
ಮಂತ್ರನಿಕೇತನಾ | mantraniketana with lyrics | Srida vittala | Rayaru | Raghavendra swamy aaradhane
Просмотров 14621 день назад
#dasarapadagalu #bhajane #rayaru #raghavendraswamy #sridavittala ಮಂತ್ರನಿಕೇತನಾ ಶ್ರೀರಾಘವೇಂದ್ರ ಪೊರೆಯೋ ಈ ಹರಿದಾಸನಾ|| ಹರಿಕಥೆ ರಚಿಸಿದ ಮಾನವಿ ದಾಸರ| ಪರಮ ಕರುಣದಲ್ಲಿ ಬೆಳೆದವ ನಾನು|| ಹರಿಕೃಪೆ ಎನ್ನೊಳ್ ಸ್ಥಿರವಾಗಿರಿಸಿ| ಹರಸಬೇಕೋ ಘನ ಹರಿ ವರ್ತಕನೆ|| ವೇದ ಶಾಸ್ತ್ರ ಸತ್ಸಂಗ ವಿಚಾರದ| ಹಾದಿಯನರಿಯದೆ ಬಳಲಿದೆ ಭವದಿ|| ಮೋದ ತೀರ್ಥಮತ ಬೋಧಿಪ ಸುಜನರ| ಪಾದ ಭಕುತಿ ಎನಗಿತ್ತು ಪಾಲಿಸು|| ಎನ್ನವಗುಣಗಳು ಏನೆ೦ದ್ಹೇಳಲಿ| ಖಿನ್ನವಾಗಿ ಮನ ಮೈಲಿಗೆಯಾಗಿದೆ|| ಪನ್ನಗ ಶಯನ ಶ್ರೀ ಶ...
ತುಂಗಾ ತೀರದಿ ರಾಜಿಪ | tungaa teeradi raajipa with lyrics | ಜನಾರ್ಧನ ದಾಸರು | Raghavendra swami aaradhane
Просмотров 21221 день назад
#rayaru #bhajane #dasarapadagalu #aaradhane #janardhanaDasaru ತುಂಗಾ ತೀರದಿ ರಾಜಿಪ ಯತಿಯ ನೀರೆ ನೋಡೋಣ ಬಾ ಬಾ ಬಾ ನೀರೆ ನೋಡೋಣ ಬಾ ಬಾ ಬಾ|| ವೃಂದಾವನದೊಳಗಿರುವ ತಾ ವೃಂದಾರಕರನು ಪೊರೆವ| ವೃಂದ ಗುಣಗಳಿಂ ಮೆರೆವ| ವೃಂದಾರಕ ತರು ಎನಿಸಿದ ಸುಜನಕೆ|| ಮರುತ ಮತಾಂಬುಧಿ ಚಂದ್ರ| ದಿನಕರ ಅಘತಮಕೆ ರವೀಂದ್ರ| ದುರುಳ ಮಾತಾಹಿ ಖಗೇಂದ್ರ| ಗುರು ಕರುಣಾಕರ ಶ್ರೀ ರಾಘವೇಂದ್ರರ|| ರವಿ ಶಶಿ, ಕುಜ ಬುಧ ಗುರುವೇ| ಗುರುವೇ ರಾಘವೇಂದ್ರ| ಕವಿ ರಾಹು ಧ್ವಜ ಗುರು ಬಲವೇ|| ಇವರ ದರುಶನಕೆ ಫಲವೇ| ನಮ...
ಮನಸಿಜನಯ್ಯನ | manasijanayyana with lyrics | Lakshmi | Prasanna venkatadasaru
Просмотров 20828 дней назад
#dasarapadagalu #bhajane #prasannavenkatadasaru #lakshmi ಮನಸಿಜನಯ್ಯನ ಮನದನ್ನೆ ಬರಬಾರದೆ ಯೆನ್ನ ಮಂದಿರಕೆ ||ಪ|| ಮನನಿಸಿ ನಿನ್ನಯ ಧ್ಯಾನಗೈದು ಪದಸೇವಿಸಿ ಬದುಕುವ ಬಯಕೆ|| ಬನ್ನ ಬಡುತಿಹೆನುಯಿನ್ನಿಲ್ಲದ ವಣ್ಣರಸಿ ಬಾಹೊ ಬಹು ಆಶೆಯಲಿ। ಖಿನ್ನನಾಗಿ ಮನಯಿನ್ನೇನರಸುವುದೊಂದನರಿಯದೆ ಬಳಲಿ॥ ಮುನ್ನಿನ ಗತಿಯೇನೊಂದು ಹೊಳೆಯದೆ ಕೊರಗುತಲಿಹೆ ದಿನದಿನದಿ। ಬಿನ್ನಪ ಕೇಳಿನ್ನಾದರೂ ಯೆಮ್ಮನು ಆತುಕೊ ತಾಯೆದಯದಿ॥೧॥ ತರತರ ಕುಸುಮ ಪರಿಮಳಬೀರುವ ರಾಶಿ ರಾಶಿ ಹೂತರಿಸಿ। ಪರಿಪರಿ ತಾಂಬೂಲ ವಿಳ್ಯ ಘ...
ಪುಂಡರೀಕ ದಳನಯನ | pundareeka dalanayana with lyrics | Prasanna venkata dasaru
Просмотров 24728 дней назад
#dasarapadagalu #bhajane #prasannavenkatadasaru ಪುಂಡರೀಕ ದಳನಯನ ನಿಮ್ಮ ಕೊಂಡಾಡಲಳವಲ್ಲ ಪಾಂಡುರಂಗಯ್ಯ ಶ್ರೀ ಕೃಷ್ಣರಾಯ|| ಭೂಮಿಯ ಈರಡಿ ಮಾಡಿ ವ್ಯೋಮಕೊಂದು ಪಾದವನಿತ್ತೆ ರೋಮ ರೋಮದಲಿ ಬ್ರಹ್ಮರುದ್ರರಿರಲು ಸ್ವಾಮಿ ನಿಮ್ಮ ಪ್ರೇಮವ ತಾಳಿದಳಂದು ನಿಮ್ಮ ಕೋಮಲಾಂಗಿ ಬಲ್ಲಿದಳೊ ನೀ ಬಲ್ಲಿದನೊ ಹದಿನಾಲ್ಕು ಲೋಕವು ತನ್ನ ಉದರದೊಳಿಂಬಿಟ್ಟು ಕೊಂಡು (ಮುದದಿ?) ಸೃಜಿಸಿ ರುಕ್ಮಿಣಿ ತನ್ನ ಕುಚಗಳಲ್ಲಿ ಚದುರದಿಂದ ಎತ್ತಿ ಕುಣಿದಾಡುವ ಪದುಮಾಕ್ಷಿ ಬಲ್ಲಿದಳೊ ನೀ ಬಲ್ಲಿದನೊ ಶೃಂಗಾರ ತೋರುವ ನಿಮ್ಮ...
ಭೂತರಾಜ ಕರುಣಿಸೋ | bhootaraja karuniso with lyrics | Vadirajaru |
Просмотров 301Месяц назад
#bhajan #dasarapadagalu #vadirajaru #bhootarajaru ಭೂತರಾಜ ಕರುಣಿಸೋ ಭೂತರಾಜ|| ಮುಂದೆ ಬೆಳ್ಳಿಯ ಗಿರಿನಾಥನೆಂದೆನಿಸುವ ಭೂತರಾಜ ಭೂತರಾಜ||ಪ|| ವಾದದಿಂದಲಿ ಸೋತು ವಾದಿರಾಜರ ಸೇರ್ದೆ ಭೂತಾದಿಗಳ ಬೇಗದಿಂದಲೋಡಿಸುವಿ|| ವಾದಿರಾಜರ ಬಲಭಾಗದಿ ನಿಂತಿರ್ದೆ ಬಂದ ಜನರಿಗಿಷ್ಟ ಕೊಟ್ಟು ಪೋಷಿಸುವಿ|| ರಾಜೇಶ ಹಯಮುಖನೊಲಿಸಿ ಕೊಂಡಿಹ ಋಜು ಗಣನಾಥ ಶ್ರೀವಾದಿರಾಜ ಕಿಂಕರವರ್ಯ||
ಮಾ ಮಝ ಭಾಪುರೇ | maa maja bapure with lyrics | Purandara dasaru | Hanuma | Mukhyapraana
Просмотров 358Месяц назад
#bhajane #dasarapadagalu #mukhyapraana #hanuma #purandaradasaru ಮಾ ಮಝ ಭಾಪುರೇ ಭಳಿರೆ ಹನುಮಂತ॥ಪ॥ ರಾಮಪದ ಸೇವಿಪ ವೀರ ಹನುಮಂತ || ಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿ| ನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ॥ ದಿಟ್ಟ ಹರಿದಾಡಿ ಮನಮುಟ್ಟ ಪೂಜಿಸಲವನ | ಪಟ್ಟಕನುವಾದ ಸಿರಿವಂತ ಹನುಮಂತ ॥೧॥ ಅಂಬರಕೆ ಪುಟನೆಗೆದು ಅಂಬುಧಿಯ ನೆರೆದಾಟ। ಕುಂಭಿನಿಯ ಮಗಳಿಗುಂಗುರವನಿತ್ತೆ|| ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆ| ಗಂಭೀರ ವೀರಾಧಿವೀರ ಹನುಮಂತ ॥೨॥ ಅತಿದುರುಳ ರಕ್ಕಸನು ರಥದ ...
ಕಂಡು ಧನ್ಯನಾದೆ | kandu dhanyanaade with lyrics | Sreedha vittala | Rayaru | Raghavendra swamy
Просмотров 560Месяц назад
ಕಂಡು ಧನ್ಯನಾದೆ | kandu dhanyanaade with lyrics | Sreedha vittala | Rayaru | Raghavendra swamy
ನಂಬಿದ ಶರಣರ | nambida sharanara with lyrics | Sripadarajaru | Srihari | Vishnu
Просмотров 375Месяц назад
ನಂಬಿದ ಶರಣರ | nambida sharanara with lyrics | Sripadarajaru | Srihari | Vishnu
ಶ್ರೀರಾಮನ ಪೂಜಿಸಲಿಲ್ಲ | sriramana poojisalilla with lyrics | kanakadasaru | Rama
Просмотров 245Месяц назад
ಶ್ರೀರಾಮನ ಪೂಜಿಸಲಿಲ್ಲ | sriramana poojisalilla with lyrics | kanakadasaru | Rama
ಕೋರಿ ಕರೆವರು | kori karevaru with lyrics | Lakshmi | Prasan venkata dasaru
Просмотров 270Месяц назад
ಕೋರಿ ಕರೆವರು | kori karevaru with lyrics | Lakshmi | Prasan venkata dasaru
ಸ್ವಾಮಿ ಪುಷ್ಕರ | swami pushkara with lyrics | Prasanvenkata dasaru | Venkateshwara
Просмотров 286Месяц назад
ಸ್ವಾಮಿ ಪುಷ್ಕರ | swami pushkara with lyrics | Prasanvenkata dasaru | Venkateshwara
ಈತ ಮುಖ್ಯಪ್ರಾಣನಾಥ | eeta mukhyapraananatha with lyrics | Purandara dasaru
Просмотров 332Месяц назад
ಈತ ಮುಖ್ಯಪ್ರಾಣನಾಥ | eeta mukhyapraananatha with lyrics | Purandara dasaru
ನಿನ್ನ ಪೂಜೆಯೊ - ರಾಮ | ninna poojeyo raama with lyrics | Sripadarajaru | srirama
Просмотров 182Месяц назад
ನಿನ್ನ ಪೂಜೆಯೊ - ರಾಮ | ninna poojeyo raama with lyrics | Sripadarajaru | srirama
ನಂಬು ನಂಬು ನಾರಾಯಣನ | nambu nambu narayanana with lyrics | Vadirajaru
Просмотров 245Месяц назад
ನಂಬು ನಂಬು ನಾರಾಯಣನ | nambu nambu narayanana with lyrics | Vadirajaru
ಶರಣು ಶರಣು ಶರಧಿತನಯೆ | Sharanu sharanu sharadhitanaye | Prasanna venkata dasaru | Lakshmi
Просмотров 289Месяц назад
ಶರಣು ಶರಣು ಶರಧಿತನಯೆ | Sharanu sharanu sharadhitanaye | Prasanna venkata dasaru | Lakshmi
ರುದ್ರ ಎನ್ನನು ಪಾಲಿಸೋ | rudra ennanu paliso with lyrics | Jagannatha dasaru
Просмотров 272Месяц назад
ರುದ್ರ ಎನ್ನನು ಪಾಲಿಸೋ | rudra ennanu paliso with lyrics | Jagannatha dasaru
ವಾದಿರಾಜ ಧೀರ | vadiraja dheera | Vadirajaru | Vijayadasaru
Просмотров 1952 месяца назад
ವಾದಿರಾಜ ಧೀರ | vadiraja dheera | Vadirajaru | Vijayadasaru
ದಿಕ್ಕು ದೆಶೆ ನೀನೆ | dikku dese neene with lyrics | Shyamasundara dasaru
Просмотров 2162 месяца назад
ದಿಕ್ಕು ದೆಶೆ ನೀನೆ | dikku dese neene with lyrics | Shyamasundara dasaru
ಇದು ಬಲು ಸುಖಕಾಣೆ | idu balu sukhakaane with lyrics | Vyasarayaru
Просмотров 1192 месяца назад
ಇದು ಬಲು ಸುಖಕಾಣೆ | idu balu sukhakaane with lyrics | Vyasarayaru
ದಿಮ್ಮಿ ಸಾಲೇ ರಂಗ | dimmi saale ranga with lyrics | Vadirajaru |
Просмотров 2682 месяца назад
ದಿಮ್ಮಿ ಸಾಲೇ ರಂಗ | dimmi saale ranga with lyrics | Vadirajaru |
ವೇಣಿ ಮಾಧವನ ರಾಣಿ | veni madhavana rani with lyrics | Mahalakshmi | Prasanna venkata dasaru
Просмотров 2022 месяца назад
ವೇಣಿ ಮಾಧವನ ರಾಣಿ | veni madhavana rani with lyrics | Mahalakshmi | Prasanna venkata dasaru

Комментарии

  • @vanianandashwini-r9q
    @vanianandashwini-r9q 14 дней назад

    madhura vaad haadu

  • @pratibhapunnuri4172
    @pratibhapunnuri4172 15 дней назад

    👌👌👌👌👌

  • @sarojasrinivasan6242
    @sarojasrinivasan6242 21 день назад

    ತುಂಬಾ ಚೆನ್ನಾಗಿದೆ.

  • @Latha67
    @Latha67 28 дней назад

    ,🙏🙏🙏🙏🌷💐🌷💐🌷

  • @Latha67
    @Latha67 28 дней назад

    🙏🙏🙏🙏💐🌼💐🌼💐🌼

  • @vinayaitnal289
    @vinayaitnal289 28 дней назад

    Tumba chennagide.🙏🙏

  • @annapurna6462
    @annapurna6462 Месяц назад

    Lireks hakidakke innomme🙏🏻🙏🏻🙏🏻🙏🏻🙏🏻🙏🏻

  • @annapurna6462
    @annapurna6462 Месяц назад

    Super sir🙏🏻🙏🏻🙏🏻🙏🏻🙏🏻

  • @srinivasmurthy7594
    @srinivasmurthy7594 Месяц назад

    ಚೆನ್ನಾಗಿ ಮೂಡಿ ಬಂದಿದೆ

  • @sudhan4416
    @sudhan4416 Месяц назад

    Nice singing sir please yava raga thilisi please 🙏🙏

  • @lokeshh1619
    @lokeshh1619 Месяц назад

    🙏🙏

  • @chandrikahk7700
    @chandrikahk7700 Месяц назад

    ಯಾವ ರಾಗ ಸಾರ್ ದಯವಿಟ್ಟು ತಿಳಿಸಿ

  • @chandrikahk7700
    @chandrikahk7700 Месяц назад

    ಯಾವ ರಾಗ ಸಾರ್

  • @veenaaravind5694
    @veenaaravind5694 2 месяца назад

    ಸೂಪರ್ ಗೋಪಾದಿ ಸರ್

  • @Latha67
    @Latha67 2 месяца назад

    🙏🏻🙏🏻🙏🏻🙏🏻💐🌼💐🌼💐

  • @veenaaravind5694
    @veenaaravind5694 2 месяца назад

    ಸರ್ ಸೂಪರ್

  • @veenaaravind5694
    @veenaaravind5694 2 месяца назад

    ಗೋಪಾದಿ ಮಂಜುನಾಥ ಹತ್ವಾರ್ ಸರ್ ಬಹಳ ಚೆನ್ನಾಗಿ ಹಾಡಿದ್ದೀರಿ ಹರೇ ಶ್ರೀನಿವಾಸ

  • @Latha67
    @Latha67 2 месяца назад

    🙏🏻🙏🏻🙏🏻🙏🏻💐🌼💐🌼💐

  • @Latha67
    @Latha67 2 месяца назад

    🙏🏻🙏🏻🙏🏻🙏🏻🍁🌷🍁🌷🍁🌷

  • @Latha67
    @Latha67 3 месяца назад

    🙏🏻🙏🏻🙏🏻🙏🏻🌼💐🌼💐🌼

  • @KanthaG-hs5su
    @KanthaG-hs5su 3 месяца назад

    Happy sir

  • @Latha67
    @Latha67 3 месяца назад

    🙏🏻🙏🏻🙏🏻🌼🌷🌼🌷

  • @KanthaG-hs5su
    @KanthaG-hs5su 3 месяца назад

    Happy sir

  • @annapurna6462
    @annapurna6462 4 месяца назад

    Super sir 🙏🙏🙏🙏🙏🙏

  • @komalav3766
    @komalav3766 4 месяца назад

    ಒಳ್ಳೆಯ ಹಾಡು 👌👌

  • @gganeshhathwarg6168
    @gganeshhathwarg6168 4 месяца назад

    👍👌🙏

  • @srinivasmurthy7594
    @srinivasmurthy7594 4 месяца назад

    ತುಂಬಾ ಚೆನ್ನಾಗಿದೆ ಅದ್ಭುತವಾಗಿ ಹಾಡಿದ್ದೀರ

  • @nithishyl9256
    @nithishyl9256 4 месяца назад

    Ramani devi yav deviya avtara gurugale

    • @gopadimanjunathhathwar4447
      @gopadimanjunathhathwar4447 4 месяца назад

      ಸ್ವರಮಣ ಅಂದರೆ ತನಗೆ ತಾನೇ ಪತಿ, ಅನಿಸಿಕೊಂಡವ, ಶ್ರೀಮನ್ನಾರಾಯಣನ ರಮಣಿ ಅಂದರೆ ಲಕ್ಷ್ಮಿದೇವಿ.

  • @lakshminarayanans8018
    @lakshminarayanans8018 4 месяца назад

    Post lyrics in English pl.

  • @Latha67
    @Latha67 4 месяца назад

    🙏🏻🙏🏻🙏🏻🙏🏻🌷🌼🌷🌼

  • @vasudevkaranth7429
    @vasudevkaranth7429 4 месяца назад

    Dhanyavadagalu. Hari Om Tatsa. Om Namo Narayanaya Namaha.

  • @Latha67
    @Latha67 4 месяца назад

    🙏🏻🙏🏻🙏🏻🙏🏻🌼🌸🌼🌼🌼

  • @jayalaksmibhandary344
    @jayalaksmibhandary344 4 месяца назад

    ಜೈ ಶ್ರೀ ರಾಮ್ ❤

  • @Latha67
    @Latha67 4 месяца назад

    🙏🏻🙏🏻🙏🏻🙏🏻🌺🌷🌼🌸

  • @Latha67
    @Latha67 4 месяца назад

    🙏🏻🙏🏻🙏🏻🙏🏻🌺🌷🌺🌷

  • @NagaRaju-tg4sz
    @NagaRaju-tg4sz 4 месяца назад

    SUPER SUPER SUPER SONG SIR SUPER SUPER VOICE SIR 🎵🎵🎵🎸🎸🎸🎉🎉🎉.

  • @Latha67
    @Latha67 4 месяца назад

    🙏🏻🙏🏻🙏🏻🙏🏻🙏🏻🌷🌺🌷🌺🌷🌺

  • @nageshrao3763
    @nageshrao3763 5 месяцев назад

    ಭಜನೆ ಸುಶ್ರಾವ್ಯ ವಾಗಿದೆ ಮತ್ತು ಸೊಗಸಾಗಿದೆ. ಧನ್ಯವಾದಗಳು.

  • @Latha67
    @Latha67 5 месяцев назад

    🙏🏻🙏🏻🙏🏻🙏🏻🌸🌺🌸🌺

  • @Latha67
    @Latha67 5 месяцев назад

    🙏🏻🙏🏻🙏🏻🙏🏻🙏🏻🌷🌸🌺🌼

  • @gganeshhathwarg6168
    @gganeshhathwarg6168 5 месяцев назад

    👍👌

  • @NagaRaju-tg4sz
    @NagaRaju-tg4sz 5 месяцев назад

    SUPER SUPER SUPER SONG SIR SUPER SUPER VOICE SIR HAPPY 🎵🎵🎵🎸🎸🎸🎉🎉🎉.

  • @jayalaksmibhandary344
    @jayalaksmibhandary344 5 месяцев назад

    ಜೈ ಶ್ರೀ ಕೃಷ್ಣ ❤

  • @NagaRaju-tg4sz
    @NagaRaju-tg4sz 5 месяцев назад

    SUPER SUPER SUPER SONG SIR SUPER SUPER VOICE MADAM HAPPY UGADI SIR 🎵🎵🎵🎸🎸🎸.

  • @NagaRaju-tg4sz
    @NagaRaju-tg4sz 5 месяцев назад

    SUPER SUPER SUPER SONG SIR SUPER SUPER VOICE SIR 🎵🎵🎵🎸🎸🎸🎉🎉🎉.

  • @NagaRaju-tg4sz
    @NagaRaju-tg4sz 5 месяцев назад

    SUPER SUPER SUPER SONG SIR SUPER SUPER VOICE SIR 🎉🎉🎉.

  • @sudhan4416
    @sudhan4416 5 месяцев назад

    Super singing sir please yava raga thilisi please

  • @annapurna6462
    @annapurna6462 5 месяцев назад

    Exllent guruji🙏🙏🙏🙏🙏🙏

  • @sureshmayura2781
    @sureshmayura2781 6 месяцев назад

    ತುಂಬಾ ಚೆನ್ನಾಗಿದೆ

  • @parvathykp6722
    @parvathykp6722 6 месяцев назад

    Pujyaya raghavendraya... 🙏🙏🙏