P Rajeev Speech In Assembly | Karnataka Assembly Session Live

Поделиться
HTML-код
  • Опубликовано: 20 янв 2025

Комментарии • 1,9 тыс.

  • @5557-v8wAAK
    @5557-v8wAAK 2 года назад +122

    ಇಂತಹ ಅದ್ಭುತ ನಾಯಕರನ್ನು ಮುನ್ನೆಲೆಗೆ ತನ್ನಿ....
    ಬಾಯಿ ಸತ್ತ ನಾಯಕರನ್ನು ಮಂತ್ರಿ ಮಾಡಬೇಡಿ,
    ಪಿ ರಾಜೀವ್ ಅಂತವರನ್ನು ಮಂತ್ರಿ ಮಾಡಿ ಪಕ್ಷವನ್ನೂ ಉನ್ನತ ಮಟ್ಟದಲ್ಲಿ ಒಯ್ಯುತ್ತಾರೆ 🙏🙏🙏🙏

    • @shivu_888
      @shivu_888 2 года назад +3

      Anna nin kaliga bidda namasakar yaru chalo matadidru sarii anda bidodaa center government suru madiro yava scheme successful agidee helu nodaa demonitisation,make in India ,aatmanirbhar bharat antee evatu last year ge compare madidre 80goods we import from China,awas Yojana, privatisation,unemployment yav scheme successful agidee helu nodonaa sumne matadod alla hinde munde yochane madabeku I agree state BJP govt is far better than central worst central government till now barii matadidree nadilla paa modii matadodanna nodee ellaru nannu serii avangee vote hakidu

    • @devarajd1202
      @devarajd1202 2 года назад +3

      ದೇಶವನ್ನು development ಮಾಡ ಬೇಕು ಪಕ್ಷ ಅಲ್ಲಾ ದೇಶ development ಆದರೆ ಪಕ್ಷ ತಾನೆ development ಆಗುತ್ತೆ

    • @prakashbabu4366
      @prakashbabu4366 2 года назад +2

      Bsy ಯಡಿಯೂರಪ್ಪ ಮತ್ತು CM ಬೊಮ್ಮಾಯಿ ಏನು ಮಾಡಿಲ್ವಾ ???

    • @5557-v8wAAK
      @5557-v8wAAK 2 года назад +2

      @@shivu_888 ಯಾವದೇ ಪಕ್ಷರಾಗಲಿ ಈ ತರಹದ ನಾಯಕರು ಬೇಕು ಅಷ್ಟೇ ಹೇಳಿದ್ದು 😄😄

    • @shivu_888
      @shivu_888 2 года назад +1

      @@prakashbabu4366 avan ಮಾತಾಡ್ತಿರೋದು central government bagge state alla central government worst illi vargu ella government consider madidree

  • @ಮೂರ್ತಿರಾಮೇಗೌಡಗುಡ್ಡಹಳ್ಳಿಎಲ್ಎನ್ಆ

    ರಾಜೀವ್ ಸರ್ ನಿಮ್ಮ ಜ್ಞಾನ ಸಂಪಾದನೆಗೆ ನನ್ನ ಪ್ರಣಾಮಗಳು..... ದಯಮಾಡಿ ಮುಂದೆನು ನೀವು ಇನ್ನು ಹೆಚ್ಚು ಹೆಚ್ಚು ಪರಿಣಾಮಕಾರಿಯಾಗಿ ಇರ್ಲಿ ಅಂತಾ ಆಶಿಸುತ್ತೇನೆ 🙏🙏🙏💐💐💐

    • @Msquare515
      @Msquare515 2 года назад +6

      Modle psi agiddoru asht knowledge irle beku

    • @officialdrrahulsharma1343
      @officialdrrahulsharma1343 2 года назад +5

      ❤️

    • @dhaneshhiremath7493
      @dhaneshhiremath7493 2 года назад

      ಸಾಮಾನ್ಯ ಸಂವಿಧಾನ ದ್ನಾನ ಇಲ್ಲದ ಲೌಡೆ ಅವ್ನು... ನಿಜವಾದ ಗಂಡ್ಸ ಆದ್ರೆ ನೇರ ನೇರ ಮಾತಾಡಲಿ ಅಂಬೇಡ್ಕರ್ ಕೃತಿ ತಂದು... ಎಲ್ಲಾ ತಿಂದು ನುಂಗೋದು ಬೋಳಿಮಕ್ಳು.... ನಿಮ್ಮಪ್ಪನಿಗೆ ನೀವು ಹುಟ್ಟಿದ್ರೆ ಅಂಬೇಡ್ಕರ್ ಏನು ಹೇಳಿದಾರೇ ಹೇಳ್ರಿ... ಬೇಡಜಂಗಮ ಯಾರು ಹೇಳ್ರಿ....?

    • @hemahegde8904
      @hemahegde8904 2 года назад

      Enta noleju illa bogale ..pkku

  • @santoshgouda6393
    @santoshgouda6393 2 года назад +256

    ಯೋಜನೆ ಯಾರು ಸುರುಮಾಡಿದರು ಮುಖ್ಯ ಅಲ್ಲ,ಅಚ್ಚುಕಟ್ಟಾಗಿ ಯಾರು ಕಾರ್ಯನಿರ್ವಹಿಸಿದರು, ದೇಶದ ಜನತೆಗೆ ಪೂರ್ಣಪ್ರಮಾಣದಲ್ಲಿ ತಲುಪಿದೆಯೋ ಅದು ಮುಖ್ಯ.

    • @sampatram7263
      @sampatram7263 2 года назад +14

      ಯಾವುದೇ ಯೋಜನೆ ಇದ್ರೂ, ಬರಿ ದಲಿತರು ಮೈನಾರಿಟಿ ಅಂತ ಕೊಡ್ತಾರೆ, ಹೊರತು ಆರ್ಥಿಕವಾಗಿ ಯಾರಿಗೆ ಅವಶ್ಯಕವಾಗಿದೆ ಅವರಿಗೆ ಸಿಗ್ತಾ ಇಲ್ಲ, ಎಲ್ಲವೂ ಉಳ್ಳವರಿಗೆ ಆಗ್ತಾ ಇದೆ

    • @devarajnaikjkdevarajnaikjk2091
      @devarajnaikjkdevarajnaikjk2091 2 года назад +1

      Good

    • @devarajnaikjkdevarajnaikjk2091
      @devarajnaikjkdevarajnaikjk2091 2 года назад +1

      ಸೂಪರ್

    • @shakappabharatiya8527
      @shakappabharatiya8527 2 года назад +1

      @@sampatram7263 ದಲಿತರಿಗೆ ಅಷ್ಟೇ ಕೊಟ್ಟುದ್ದರ ಹಿಂದುಳಿದ ವರ್ಗ ಬರುತ್ತೆ ಅದರಲ್ಲಿ ಲಿಂಗಾಯತ ಹಿಡ್ಕೊಂಡು ಎಲ್ಲರು ಬರ್ತಾರೆ

    • @sampatram7263
      @sampatram7263 2 года назад +1

      @@shakappabharatiya8527 ಸರ್ ಎಲ್ಲರಿಗೂ ಸಿಗಬೇಕು, ಬರಿ ಜಾತಿ ಆಧಾರದಲ್ಲಿ ಕೊಟ್ರೆ ಹೇಗೆ, ಲಿಂಗಾಯತ ಬ್ರಾಹ್ಮಣ ಕುರುಬ ಕಬ್ಬಿಲಿಗ, ಇದು ಬಿಟ್ಟು ಬೇರೆ ಯಾರೇ ಇದ್ರೂ ಆರ್ಥಿಕವಾಗಿ ಹಿಂದೆ ಉಳಿದವರಿಗೆ ಕೊಡಬೇಕು, ಉಳ್ಳವರಿಗೆ ಕೊಡ್ತಾ ಹೋದ್ರೆ ಅಲ್ಲಿ ಸಮಾನತೆ ಯಲ್ಲಿ ಇರುತ್ತೆ ಹೇಳಿ

  • @shrenivasashettyshrenivasa5525
    @shrenivasashettyshrenivasa5525 2 года назад +58

    ನಮಸ್ಕಾರ ರಾಜೀವ್ ಸರ್ , ಇಲ್ಲಿವರಿಗೂ ಬಿಜೆಪಿ ಮಂತ್ರಿ ಗಳು ಮಾತನಾಡಿಲ್ಲ ವಂದನೆಗಳು.

  • @kumarat1563
    @kumarat1563 2 года назад +174

    ಮಹಜನಗಳೇ.....ನಮ್ಮೆಲ್ಲರ ಆಯ್ಕೆ ವಿದ್ಯಾವಂತರ ಆಯ್ಕೆಯಾಗಿರಲಿ......

  • @Immadi_Pulikeshi_
    @Immadi_Pulikeshi_ 2 года назад +159

    ಕೆಲಸ ಯಾರು ಶುರು ಮಾತ್ರ ಮಾಡಿದ್ರು ಜನರಿಗೆ ಬೇಕಾಗಿಲ್ಲ.
    ಕೆಲಸ ಯಾರು ಮಾಡ್ತಾರೆ ಮಾಡ್ತಿದಾರೆ ಅಷ್ಟೆ ಮುಖ್ಯ
    ಜೈ ಕರ್ನಾಟಕ 💛❤️ 🚩🚩🚩

    • @dhaneshhiremath7493
      @dhaneshhiremath7493 2 года назад +1

      ಇನ್ಮುಂದೆ ನೀವು ಹಿಂಗೇ ಇರಿ

    • @Instagramreelsattitude
      @Instagramreelsattitude 2 года назад +1

      ಕೆಲಸ ಏಷ್ಟು ಜನಕ್ಕೆ ತಲುಪಿದೆ ಅನ್ನೋದು ಮುಖ್ಯ ಆಗೋದು ಹೋಗಿ ಚೆಕ್ ಮಾಡು ಆಮೇಲೆ ಕಾಮೆಂಟ್ ಮಾಡು....

    • @ವಿನಯ್ಕು-8
      @ವಿನಯ್ಕು-8 2 года назад

      @@Instagramreelsattitude modlu neenu hogi nodkond baa

    • @SureshKumar-ne9dg
      @SureshKumar-ne9dg Год назад

      @@Instagramreelsattitude bub
      Howry

    • @snmurthymurthy2626
      @snmurthymurthy2626 Год назад

      @@Instagramreelsattitude aà

  • @anilk.c.anilkumar7573
    @anilk.c.anilkumar7573 2 года назад +116

    ಅಚ್ಚೇ ದಿನ್...ಎಲ್ಲಿ ನಿರುದ್ಯೋಗ, ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಬಡವರ ಬದುಕು ಬೆಂದುಹೋಗುತಿಹುದು ಇಲ್ಲಿ... ವಾಸ್ತವ ಜಗತ್ತಿನಲ್ಲಿ ಮುಖ್ಯ

    • @ramakrishnavarambally1079
      @ramakrishnavarambally1079 2 года назад +28

      ಕಾಂಗ್ರೆಸ್ ನವರ ಕಾಲದಲ್ಲಿ ನಿರುದ್ಯೋಗಿ ಗಳು ಇರಲಿಲ್ಲ ಬರಗಾಲ ಇರಲಿಲ್ಲ ಶೌಚಾಲಯ ಇರಲಿಲ್ಲ ವಿದ್ಯುತ್ ಇರಲಿಲ್ಲ ಎಲ್ಲಾದಿಕ್ಕಿಂತ ಮುಂಚೆ ಲೂಟಿಮಾಡುವುದು ಬಿಟ್ಟರೆ ಬೇರೇನೂ ಯೋಚನೆ ಇರಲಿಲ್ಲ

    • @anilk.c.anilkumar7573
      @anilk.c.anilkumar7573 2 года назад +7

      @@ramakrishnavarambally1079 ಇಲ್ಲಿ ಎರಡು ವಿಷಯಗಳು ಜನರ ಆಲೋಚನೆಗಳಲ್ಲಿ ತುಂಬಿದೆ ಒಂದು ಬಿಜೆಪಿ, ಇನ್ನೊಂದು ಕಾಂಗ್ರೆಸ್... ಜನರ ಬದುಕಿನುದ್ದಕ್ಕೂ ಬಿಜೆಪಿ ಕಾಂಗ್ರೆಸ್,.. ಯಾವುದೇ ಪಕ್ಷಗಳಿರಲಿ ವಾಸ್ತವದ ಬದುಕು ಮುಖ್ಯ

    • @razakabdul8833
      @razakabdul8833 2 года назад +4

      Unemployment was there in UPA govt But Today it is increased in Modi govt these are the achhe din

    • @chandrashekarv2234
      @chandrashekarv2234 2 года назад +6

      2014 ra modalu naavella kaadinalli gedde,genasu thindu jeevisuttidvi, baree katthaleya baduku, sooryana belaku saha iralilla, 2014 ra nanthara hotte thumba oota, sooryana belaku kaanthiddivi,

    • @shanmukh43
      @shanmukh43 2 года назад +1

      @@razakabdul8833 Ok.but what about corruption in congress Govt

  • @sanjeevshivannavar6099
    @sanjeevshivannavar6099 2 года назад +24

    Next cm ನೀವೇ ಸರ್ 💐👍 ಬೆಂಕಿ ಮಾತು ರಾಜು ಅಣ್ಣಾ

  • @Kannadig1
    @Kannadig1 2 года назад +21

    ಪಬ್ಲಿಕ್ ಟಿವಿಗೇ ಸುಳ್ಳೇ ಅಧ್ಭುತ

    • @adventuresonroad3040
      @adventuresonroad3040 2 года назад +2

      Ninu shanda komu chaddi

    • @Kannadig1
      @Kannadig1 2 года назад

      @@adventuresonroad3040 ಯಾರಾಯ್ಯ ಚಡ್ಡಿ

    • @vemannacnvcnv2880
      @vemannacnvcnv2880 2 года назад +1

      ಪಬ್ಲಿಕ್ ಚಡ್ಡಿ

    • @adventuresonroad3040
      @adventuresonroad3040 2 года назад

      @@Kannadig1 niney deshada janagala mind alli komu maduva

    • @Kannadig1
      @Kannadig1 2 года назад

      @@adventuresonroad3040 chaddi anta heli gottagutte yar antaa🤣🤣

  • @venkateshhonnali6589
    @venkateshhonnali6589 2 года назад +32

    ವಾವ್ ಸರ್ ಸೂಪರ್ ❤❤❤❤👏👏👏👏

  • @madivalappamadivalakar9702
    @madivalappamadivalakar9702 2 года назад +26

    P ರಾಜೀವ್ ಸರ್ ನಿಜಕ್ಕೂ ಅದ್ಬುತ ಮಾತು ಆಡಿದ್ರೀ ಮೋಧೀಜಿ 🙏

    • @nidarshnidhu9354
      @nidarshnidhu9354 2 года назад +2

      ಮೊದಲು ಕನ್ನಡ ಸರಿಯಾಗಿ ಬರಿಯಪ್ಪ, ನಂತರ ಹೋಗಳಿವಂತೇ..

    • @yesaiahsarojamma3323
      @yesaiahsarojamma3323 2 года назад

      Adbhutha.mathu.astea.kanre.work.ella.engea.yamarsi.janarunna.bolusthourea.astea.mathina.mallaru.🤣🤣🤣

  • @vishwaguru9436
    @vishwaguru9436 2 года назад +17

    ಅದ್ಭುತ ಭಾಷಣ, ಇಂಧನ ಬೆಲೆ, ಗ್ಯಾಸ್, ಬೆಲೆಯೇರಿಕೆ, ನಿರುದ್ಯೋಗ ಐತಿಹಾಸಿಕ ದಾಖಲೆ ಮೀರಿದೆ,ಸರಕಾರಿ ಉದ್ಯಮಗಳ ಮಾರಾಟ ಸಹ ಅಚ್ಛೆ ದಿನ್ ಅಲ್ವಾ ರಾಜೀವ್

    • @prakashbabu4366
      @prakashbabu4366 2 года назад

      ಕಮಿಷನ್ MLA ಗಳು ಸುಳ್ಳಿನ ಪರವಾಗಿಯೇ ಇರುತ್ತಾರೆ 😡😡😡

    • @manjunathmp4655
      @manjunathmp4655 2 года назад

      ವಾಟ್ಸಪ್ ಲಿ ಬಂದಿದ್ದು ಊದಿಕೊಂಡು ಬಂದು ಪುಂಗೋದು.

    • @sampatram7263
      @sampatram7263 2 года назад

      ಖಾಸಗಿಕಾರಣ ಮಾಡಿದರೆ, ಯೋಗ್ಯತೆ ಇರೋರಿಗೆ ಮಾತ್ರ ಕೆಲಸ ಸಿಗುತ್ತೆ, ಜಾತಿ ಆಧಾರದ ಮೇಲೆ ಸಿಗಲ್ಲ ಅನ್ನೋದೇ ಕೆಲವರ ನೋವು 😄

  • @ngpatil3114
    @ngpatil3114 2 года назад +34

    P Rajiv sir, excellent information and excellent speech sir 👌💯

  • @anandsvlog2749
    @anandsvlog2749 2 года назад +51

    Not only prime minister should work for nation development but all elected members must work with soul heart

  • @smv3573
    @smv3573 2 года назад +33

    Great speech sir

  • @raghukhot4795
    @raghukhot4795 2 года назад +23

    ಸೂಪರ್ ರಾಜೀವ್ ಸರ್ 👍🙏

  • @manjappahmanju576
    @manjappahmanju576 2 года назад +19

    ಸೂಪರ್ ಸರ್

  • @krishnakamble2667
    @krishnakamble2667 2 года назад +27

    14 ಲಕ್ಷ ಅಕೌಂಟ್ ಗೆ ಯಾವಾಗ ಬರುತ್ತವೆ ಮೊದಿಗೆ ಕಳಿ ಫಸ್ಟ್‌

    • @jbkannadavlogs4890
      @jbkannadavlogs4890 2 года назад +2

      Astu amount kodthene antha heliruva video link haki

    • @yesaiahsarojamma3323
      @yesaiahsarojamma3323 2 года назад

      Lo.volgs.nan.magnea.hagea.heleddhukkea.jana.yamare.vote.hakkiddhu

    • @Anonymous-eo6re
      @Anonymous-eo6re 2 года назад +2

      @@jbkannadavlogs4890 helidnella ..Election gedmele delete madidre ..ellinda hakak aguthe

    • @sathishuppisathi422
      @sathishuppisathi422 2 года назад +1

      Modi... Morige odre

    • @jbkannadavlogs4890
      @jbkannadavlogs4890 2 года назад

      @@Anonymous-eo6re congresanavaru yella idkondrthare,aa video yakilla swami..
      Virodha paksha andhre istenaa.

  • @vinaymu7581
    @vinaymu7581 2 года назад +25

    Excellent speech Rajiv sir

  • @krishnagowdab.r8855
    @krishnagowdab.r8855 2 года назад +12

    Lovely speech sir,,

  • @jaibharathjaisamvidhaan.7933
    @jaibharathjaisamvidhaan.7933 2 года назад +16

    ಭಾಷಣ ಮಾಡೋದೇ ಅಚ್ಛೇ ದಿನ್

  • @ambrishambi3923
    @ambrishambi3923 2 года назад +23

    ರಾಜೀವ್ ಸರ್ 🙏🙏❤️

    • @dhaneshhiremath7493
      @dhaneshhiremath7493 2 года назад

      ಬಾಯಾಗ್ ಇಡ್ಲ ಕೈಯಾಗ್ ಕೋಡ್ಲಾ... 🤣😂

  • @positivechanel4334
    @positivechanel4334 2 года назад +39

    ಬಟ್ಟೆ ಸುತ್ತಿ ಹೊಡಿಯೋದು ಅಂದ್ರೆ ಇದೆ ಅನ್ಸುತ್ತೆ ಅಲ್ವಾ 🔥🔥

    • @Anonymous-eo6re
      @Anonymous-eo6re 2 года назад +1

      ಇದಲ್ಲ ಇದಲ್ಲ
      Nyt nin hendthig dengtinala adu 😂😂

  • @ವಿಶ್ವನವನಿರ್ಮಾಣ

    ಒಳ್ಳೇ ಭಾವನೆ, ಆಲೋಚನೆ, ನಡೆ, ನುಡಿ, ಆಚಾರ, ವಿಚಾರ, ಕರ್ಮಗಳಿಂದ ಒಳ್ಳೇ ದಿನ, ಸಮಾಜ, ತರಬಹುದು,

  • @shekharmogera9261
    @shekharmogera9261 2 года назад +7

    Excellent speed

  • @shankarpugashetti2148
    @shankarpugashetti2148 Год назад +1

    ಸೂಪರ್ ಸರ್ 👌👌

  • @kvramesh7702
    @kvramesh7702 2 года назад +24

    Good speech good information

  • @vodeshivu6513
    @vodeshivu6513 2 года назад +17

    rajiv sir, you are great, your presentation is very good .

    • @anwarkailldaranwarkailldar5899
      @anwarkailldaranwarkailldar5899 2 года назад

      Loopar.nenu.matu.bjp

    • @dhaneshhiremath7493
      @dhaneshhiremath7493 2 года назад

      ಒಟ್ನಲ್ಲಿ ನಾವ್ ಆರಾಮ್ ಇರ್ಬೇಕು ಬೇರೆಯವರು ತಿರ್ಪೆ ಎತಲಿ... ಇದು ನಮ್ ಸಂಸ್ಕೃತಿ ಅಲ್ಲ.... ತು ನಿಂಮೌರ

  • @KrishnaMurthy-ul2dd
    @KrishnaMurthy-ul2dd 2 года назад +18

    Next cm kurchi MLA rajiuv 🙏🙏💐

  • @nanjundananju3750
    @nanjundananju3750 2 года назад +7

    Super❤️

  • @sathyasathish8554
    @sathyasathish8554 2 года назад +17

    Speech ಮಾಡಿದ ತಕ್ಷಣ ಒಳ್ಳೆ ವ್ಯಕ್ತಿ ಆಗಲ್ಲಾ

  • @murulikubatoor3643
    @murulikubatoor3643 2 года назад

    Super spech 👍👍

  • @shashidarswamy6937
    @shashidarswamy6937 2 года назад +19

    Exalent speech

  • @sunilkaroshi7882
    @sunilkaroshi7882 2 года назад +2

    I am yours fan Rajeev sir ❤️ from belagavi city 👍

  • @rishabhjadhav7897
    @rishabhjadhav7897 2 года назад +16

    Good information for publics good speech raju sir🙏🙏🙏

  • @prakashchekkera6635
    @prakashchekkera6635 11 месяцев назад

    The country needs young leaders like you. 🙏👏👏

  • @gurucoachingcenterbidar95
    @gurucoachingcenterbidar95 2 года назад +26

    ದರಿದ್ರ ದಿನ ಬಂದಿದೆ ಸರ್

  • @abdulankali497
    @abdulankali497 2 года назад +1

    ಇಡೀ ದೇಶದಲ್ಲಿ ಕರೆಂಟ್ ಕೊಟರಲ್ಲಾ ಅವರಿಗೆ ಏನು ಅಂತೀರಿ ಹೇಳ್ಲಿ ಬಿಜೆಪಿ ಬರೀ 18 ಸಾವಿರ ಹಳ್ಳಿಗೆ ಕೋಟೆ ನೀವೇ ಈಸ್ಟು ಮಾತಾಡತೀರಿ ಅವರು ಇಡೀ ದೇಶಕೆ ಕೋಟಾರು ಅವರಿಗೆ ಮಾತಾಡಾಕ್ ಬರವಲದು ಬಂದರೇ ಬಾಳ ಅದಾವು ನಿಮವು ಮಾತಾದವು ನಮ್ಮಗೆ ಗೊತ್ತು ನಮ್ಮ ಪರಿಶೀತಿ ನೋಡಿ ಜನಗಳೇ

  • @srinivasasri4637
    @srinivasasri4637 2 года назад +18

    ಜೈ ಮೋದಿಜಿ 🚩🚩🚩🚩🇮🇳

  • @anandsundhar2126
    @anandsundhar2126 2 года назад +20

    now a days ರಾಜೀವ್ ಸರ್ become a king in assembly

  • @bpumesha4653
    @bpumesha4653 2 года назад +18

    Great sir 💐💐💐🙏🙏🙏

  • @sharadhau6859
    @sharadhau6859 10 месяцев назад

    ಸೂಪರ್ speech.Rajiv bale maga❤❤❤❤❤

  • @bheemashabheemesh2652
    @bheemashabheemesh2652 2 года назад +5

    Khadar good point speech

  • @veerappa.h.gurikar848
    @veerappa.h.gurikar848 2 года назад

    Super sir 🔥🌹💐🙏 Namaskar ✍️🙏🙏💐🙏✍️🌹🙏

  • @avinashavinashputtur7759
    @avinashavinashputtur7759 2 года назад +9

    Rajive sir great speech sir i m always support for your good think 🙏

  • @devarajr5004
    @devarajr5004 2 года назад +5

    ಇಷ್ಟು ಮಾತನಾಡಿದರೆ ಸಾಕು ನೆಕ್ಸ್ಟ್ ನೀವು ಮಂತ್ರಿಯೇ ಸರ್.. 👌

  • @siddusmiley5780
    @siddusmiley5780 2 года назад

    ಶಾಸಕರರಿಂದಾಗ ಮಾತನಾಡುವುದು ಸುಲಭ , ಆದರೇ ಮಂತ್ರಿಯಾದ ಮೇಲೆ ಪಕ್ಷದ ವರಿಷ್ಠರ ನಿಲುವುಗಳನ್ನು ಸಮರ್ಥನೆ ಮಾಡಿಕೊಳ್ಳುವುದೇ ಮಂತ್ರಿಗಿರಿಯಾಗಿ ಬೀಡುತ್ತದೆ.

  • @yallappamunenakoppa6650
    @yallappamunenakoppa6650 2 года назад +20

    Wow sir next cm

  • @vasantkumbar4445
    @vasantkumbar4445 2 года назад +5

    ನಮ್ಮ ಹೆಮ್ಮೆ ನಮ್ಮ ದೇಶ 👍

  • @kallappakurne4446
    @kallappakurne4446 2 года назад +27

    ಅಣ್ಣ ಇವು ಕೇಳಿ ಕೇಳಿ ಸಾಕ್ ಆಗ್ಯಾದ ಬೇರೆ ಹೇಳ್ರಿ....

  • @srikanthk7466
    @srikanthk7466 2 года назад

    Good. Tramandas. Speech
    Thank. U sif

  • @prasannanarasimha3274
    @prasannanarasimha3274 2 года назад +31

    He is fit to become chief minister

  • @laxmikanthreddy9055
    @laxmikanthreddy9055 2 года назад +14

    Very good speech Sir .God bless you and your entire team members. Thank you 🙏

  • @spc3329
    @spc3329 2 года назад +24

    Public tv ge amount bartha ide ala nimge acche din yava shamshayavilla...adare nammantha bada janarige gottu kastagalu...

  • @Arunkumar-if8tz
    @Arunkumar-if8tz 11 месяцев назад

    Well said ❤

  • @Sudu_Gokar
    @Sudu_Gokar 2 года назад +25

    P Rajeev 🔥🙏👏

  • @umeshrathodrathod4561
    @umeshrathodrathod4561 2 года назад +1

    ಬರೀ ಭಾಷಣ ಆಯ್ತು ನಿಮ್ಮದು ಮೊದಲು ನಿಮಗೆ ಕೊಟ್ಟಿರುವ ಖಾತೆಯ ಪ್ರಕಾರ ಕೆಲಸ ಮಾಡಿ ಯಾರ್ ಬೇಕಾದ್ರು ಭಾಷಣ ಮಾಡುತ್ತಾರೆ ಬಂಜಾರ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನಿಮ್ಮ ಸೇವೆ ಏನಿದೆ ಬರೀ ಬೊಗಳೆ ಮಾತಷ್ಟೇ ಮೊದಲು ಮಾತಾಡೋದು ಬಿಟ್ಟು ಕೆಲಸ ಮಾಡುವ ಕಲಿರಿ

  • @chamandawalbhai6622
    @chamandawalbhai6622 2 года назад +12

    Diesel...petrol... LPG ..acchedin

  • @guruprasad8468
    @guruprasad8468 2 года назад +28

    ಮುಖಕ್ಕೆ ಸರಿಯಾಗಿ ಉಗಿದಿದ್ದಿರಾ ಸರ್

  • @munirajumraj5199
    @munirajumraj5199 2 года назад +14

    👍👍👍👍 in further speech well

  • @panchus8974
    @panchus8974 2 года назад

    ರಾಜೀವ್ sir ಮದ್ಯದಲ್ಲಿ ಮಾತಾಡೋರಿಗೆ ಬಾಯಿಗೆ ಬೀಗ ಹಾಕಿ..ನೀವು ಮಾತಾಡಿ sir ನಿಮ್ಮ ಮಾಹಿತಿಗೆ ಸಂಪಾದನೆಗೆ ನಮ್ಮದೊಂದು ನಮಸ್ತೆ

  • @veereshvveeresh590
    @veereshvveeresh590 2 года назад +6

    ಸರ್ ನಿಮ್ ಮಾತಾಡ್ತಿರಲಿಲ್ಲ ಸರಿ ಸರ್ ಎಷ್ಟು ಕರೆಂಟ್ ಬಿಲ್ಲು ಜಾಸ್ತಿ ಮಾಡ್ಕೊಂತ ಹೋಗುತ್ತಿದ್ದರು ಇದಕ್ಕೆ ಯಾರು ಹೊಣೆ ಸರಸತ್ತೆ ಹೇಳುತ್ತೇನೆ ಒಂದೆ ಒಂದು ಮಾತು ನಿಜವಾಗ್ಲೂ ಬಡವ ಮೇಲೆ ಪ್ರೀತಿ ಇದ್ರೆ ನಿಯತ್ತಾಗಿ ರಾಜಕುಮಾರ್ ಹತ್ತಿ ನೆಟ್ಟಗಿದ್ದರೆ 22 ಓಡುತ್ತಿದ್ದಾರೆ ಈಗಿನ್ ಮೀಟರ್ ಏನಾಯ್ತ್ರೀ ನೀವು ಆಸ್ತಿ ಮಾಡಿಕೊಳ್ಳುವವರಲ್ಲ ಇಲ್ಲ ಮಾಡಿರೋದು

  • @suryarx500
    @suryarx500 2 года назад +1

    ಸೂಪರ್ sir ಜೈ ಸೇವಾಲಾಲ್

  • @guruprasad8468
    @guruprasad8468 2 года назад +22

    👌👌👌👌👌👌

  • @megharajabc5712
    @megharajabc5712 2 года назад

    P Rajiv ji wandarfull good speech sir

  • @ssuni817
    @ssuni817 2 года назад +21

    Rajeev ji, what about block money, what about petrol rates, what about neerav and malya please talk about these thing's.

    • @vijaykumarkumar6494
      @vijaykumarkumar6494 2 года назад

      Suni Anna congress ediddarey 150 agodu namma population 130 koti edu best government are central

    • @manojs6647
      @manojs6647 2 года назад

      Neerav, malya .... Who gave loans more than assets ? They are now under court trails in London .. keep ur self updated ..

    • @manojs6647
      @manojs6647 2 года назад

      More the digital economy = more formal Economy = less black money
      Now all benifits are reaching direct to end user is it not saving from corption ?
      Go and ask any real estaters effect of de monetization on black money, but not successful as expected due to some culprit bank managers ... Majority black money was in Indian PPL home...
      Before 50% economy in formal , now 90 % economy in formal sector
      If you have any Swiss bank account details give to govt they are bringing back ... Without details can't get anything

    • @shivu_888
      @shivu_888 2 года назад +4

      @@vijaykumarkumar6494 modina kelii maklaa madatara ellaru 😂😂😂🤣🤣🤣

    • @shivu_888
      @shivu_888 2 года назад +3

      @@manojs6647 yavana paa ninu Anna nin kaliga bidda namasakar yaru chalo matadidru sarii anda bidodaa center government suru madiro yava scheme successful agidee helu nodaa demonitisation,make in India ,aatmanirbhar bharat antee evatu last year ge compare madidre 80goods we import from China,awas Yojana, privatisation,unemployment yav scheme successful agidee helu nodonaa sumne matadod alla hinde munde yochane madabeku I agree state BJP govt is far better than central worst central government till now Today we have highest poverty in indiaa

  • @bharathgowda5941
    @bharathgowda5941 6 месяцев назад +1

    P Rajeev Sir Super Sir

  • @deepika.skyalanahalli8112
    @deepika.skyalanahalli8112 2 года назад +5

    👍👍🇮🇳✌️Rajiv sar

  • @kuppannachavan4890
    @kuppannachavan4890 2 года назад +1

    ಒಳ್ಳೆಯ ಮಾಹಿತಿ ಸರ್ 100%ನಿಜಾ

  • @maltheshk6927
    @maltheshk6927 2 года назад +11

    Narendra Modi is a legend 🦁🦁🦁

    • @shankarea4631
      @shankarea4631 2 года назад +5

      ಸತ್ಯ ಹೇಳಲು ಬಿಡಲ್ಲ ಸರ್ ಇವರು ಕಾಂಗ್ರೆಸ್ ನವರು

    • @ashokkumar-hp7bs
      @ashokkumar-hp7bs 2 года назад +2

      @@shankarea4631 ಹೌದು ಸರ್, ಈ ಕಾಂಗ್ರೆಸ್ ಪಕ್ಷ 60 ವರ್ಷಗಳ ಕಾಲ ತಮ್ಮ ಖಾತೆಗೆ ಹಣಬಿಡುಗಡೆಗೊಳಿಸಿಕೊಂಡಿದ್ದನ್ನು ಯಾರೂ ಮರೆಯಬಾರದು.

  • @basavarajkorvi1900
    @basavarajkorvi1900 2 года назад

    👍🏻👍🏻👍🏻 ok sir 💐💐👍🏻👍🏻

  • @chandrashekhara3665
    @chandrashekhara3665 2 года назад +18

    ಎಲ್ಲಾ ಪ್ರೈವೇಟ್tataion ಮಾಡುತಿದ್ದರೆ ಬಿಜೆಪಿ ನವರು... ಏನು ಸ್ವಾಮಿ edu

    • @yashaswihegde364
      @yashaswihegde364 2 года назад +4

      ನಿನಗೇನೂ? ನಿನಗೆ ಅದರಿಂದ ಏನಾದ್ರೂ ತೊಂದ್ರೆ ಇದಿಯ?

    • @manojs6647
      @manojs6647 2 года назад

      Yakappa tax payers money waste madodhu estana ninage ?

    • @yashaswihegde364
      @yashaswihegde364 2 года назад

      @@manojs6647 ಲೋ ಸರಿಯಾಗಿ ತೊಳ್ಕೊಳಪ್ಪ ನಮಗೆ ಅದರಿಂದ ಒಳ್ಳೇದೇ ಆಗ್ತಾ ಇರೋದು ಕೆಟ್ಟದೇನು ಆಗಿಲ್ಲ. ರೈಲ್ವೇ ಏರ್ವೇ ಎಲ್ಲ ಎಷ್ಟು ಡೆವೆಲಪ್ ಆಗ್ತಾ ಇದೆ.

    • @manojs6647
      @manojs6647 2 года назад

      @@yashaswihegde364 i also said in same sense to main comment

    • @yashaswihegde364
      @yashaswihegde364 2 года назад

      @@manojs6647 ohh sorry sorry

  • @varshaharikantparmeshwar2205
    @varshaharikantparmeshwar2205 Год назад

    Good knowledge sir supper sir

  • @D.H.B-g8f
    @D.H.B-g8f 2 года назад +16

    Well said Rajeev sir ...

  • @gadharsannagirenna2294
    @gadharsannagirenna2294 2 года назад

    V. GOOD

  • @saduchavan5765
    @saduchavan5765 2 года назад +11

    Well speech

  • @madhucanvassing9208
    @madhucanvassing9208 2 года назад

    Super super good spect thanks

  • @sathishagadi7108
    @sathishagadi7108 2 года назад +15

    Well said sir

  • @SubhashSannakki-oh8he
    @SubhashSannakki-oh8he Год назад

    Nice Ur speech SR g good morning

  • @basavanayak6151
    @basavanayak6151 2 года назад +10

    Super sir

  • @ravipawar2639
    @ravipawar2639 2 года назад +1

    ರಾಜೀವ್ ಸರ್🙏🙏🙏🙏🙏🙏

  • @rudra.......
    @rudra....... 2 года назад +11

    Nice speech sir power of modi

  • @SubhashSannakki-oh8he
    @SubhashSannakki-oh8he Год назад

    Nice

  • @sidraikemp9786
    @sidraikemp9786 2 года назад +7

    Great sir love you

  • @ashokpuri8336
    @ashokpuri8336 2 года назад +12

    👌👌👌🙏❤️

  • @satisnagre915
    @satisnagre915 2 года назад +9

    ಪೆಟ್ರೋಲ್ ಡೀಸೆಲ್ ಗ್ಯಾಸ್ ಎಷ್ಟು ಅಚ್ಛೇ ದೀನ್ ಅಂತ ಹೇಳು. Sabcidy ಏಲ್ಗೊ ಹೋಯಿತು

    • @manojs6647
      @manojs6647 2 года назад +2

      Sabcidy kottu sala jasti madokolodhu olledha ? Which congress did ... Who will pay back those ?

    • @harishagowda131
      @harishagowda131 2 года назад

      @manoj iru. Bro up election results barli nodu estu jasthi madthare antha...😂😂😂

    • @manojs6647
      @manojs6647 2 года назад

      @@harishagowda131 agbodhu ella anolla ,
      opec countries are not letting price down , time to say bye bye to petrol as soon as possible else difficult for PPL ...
      Govt formation is as important as development else all there work will be in wain, which is not at all good for India... Lets see

    • @manojs6647
      @manojs6647 2 года назад

      @@harishagowda131 after next 5 - 10 years petrol diesel won't make much difference to PPL life , by that time we will be moved to hydrogen , electric , methane....

    • @harishagowda131
      @harishagowda131 2 года назад +1

      @@manojs6647 adu bidi public convert agthare every day estu tax ogtha ide astu return bartha idya bro... Tax jasthi madi desha nadisoke ivre beka first ivra amitha sha maga yaddi maga madiro corruption estu effect aguthe Gotha public mele...

  • @prathapgowda1989
    @prathapgowda1989 2 года назад +30

    Jai modi, yogi, bjp

  • @prabhakar9471
    @prabhakar9471 2 года назад +2

    sagani ...p rajiv

  • @malingarayj5069
    @malingarayj5069 2 года назад +14

    2019 railway exam application karediddu ennu exam mugidilla
    Yen acche din yeno
    Nanu bjp support madiddu avag
    Yalla rrb job North Indians hodeyudu namma mp galu yenu madalla
    Karnataka dalli ero post zone wise 25% aadru reserve madbeku

  • @prakashshetty4995
    @prakashshetty4995 Год назад +1

    Super ❤️ ಜೈ ಬಿಜೆಪಿ ಜೈ ಮೋದಿ

  • @Kannadig1
    @Kannadig1 2 года назад +5

    ಭಾಷಣಜೀವಿ

  • @KISHORGOWDA-eu8eo
    @KISHORGOWDA-eu8eo 8 месяцев назад

    Lovely speech...

  • @hanumantappadaddaller7790
    @hanumantappadaddaller7790 Год назад

    👌👌🙏

  • @sriss479
    @sriss479 2 года назад +21

    18 ಸಾವಿರ ಹಳ್ಳಿಗೆ ವಿದ್ಯುತ್ ಕೊಟ್ಟಿದ್ದು ಆಚ್ಚೆ ದಿನ..
    ಲಕ್ಷಾಂತರ ಹಳ್ಳಿಗೆ ವಿದ್ಯುತ್ ಕೊಟ್ಟಿದು 🤣w

    • @jbkannadavlogs4890
      @jbkannadavlogs4890 2 года назад +7

      70 year ,and just 7 year,which is good

    • @abhishekabhi3604
      @abhishekabhi3604 2 года назад +2

      @@jbkannadavlogs4890 😂well said

    • @Anonymous-eo6re
      @Anonymous-eo6re 2 года назад +3

      @@jbkannadavlogs4890 Nin hottege Anna tinnalla ..Modi tunne ne unnodu ansuthe .
      Yavanadru chanag bhashana madidre saku ..avn hinde hogodu🙏

    • @jbkannadavlogs4890
      @jbkannadavlogs4890 2 года назад +1

      @@Anonymous-eo6re nin maathinalle gotthagutthe ,ninen thinthiya antha 😂😂😂

    • @Anonymous-eo6re
      @Anonymous-eo6re 2 года назад

      @@jbkannadavlogs4890 hu guru ..naav Anna tintivi

  • @ShashiKumar-lp1gq
    @ShashiKumar-lp1gq 2 года назад +10

    ರಾಜೀವ್ ಅವರು ಅತ್ಯುತ್ತಮವಾಗಿ ಮಂಡನೆಮಾಡಿದ್ದಾರೆ

  • @shashikumarguttedar4196
    @shashikumarguttedar4196 2 года назад +19

    👍👍👍👍👍👍💓

  • @inspirekarnataka1650
    @inspirekarnataka1650 2 года назад +28

    Rajeev sir is Gentlemen inspite of his party or his powers. More politicians should come up like him in future then there is no threat to INDIA in future.

  • @varunmaari5726
    @varunmaari5726 2 года назад +18

    We stand with you Modi ♥️

  • @rajrathod5770
    @rajrathod5770 2 года назад

    P rajeev is best 👌 👍

  • @siddugani7452
    @siddugani7452 2 года назад +10

    Benki sir nivu super