ಉಡಾಳ ಮೆಂಬರ್ |UDAL MEMBER PART10|GOKUL RAJ |JAGADISH MOOKI|ANNAPURNA|

Поделиться
HTML-код
  • Опубликовано: 17 окт 2024

Комментарии • 1,1 тыс.

  • @mallikarjuntadibidi6815
    @mallikarjuntadibidi6815 4 года назад +92

    ನಮ್ಮ ದೇಶದಲ್ಲಿ ಯುವಕರಿಗೆ ಗ್ರಾಮದ ಸಮಸ್ಯೆದ ಬಗ್ಗೆ ಚಿಂತೆ ಇಲ್ಲ ಕ್ರಿಕೆಟ್ ಬೆಟ್ಟಿಂಗ್ ಮತ್ತು ಇನ್ನು ಇತರ ಚಟಕೆ ಬಲಿಯಾಗುತ್ತಿದ್ದಾರೆ ಗ್ರಾಮದ ಸಂಘ ಸಂಸ್ಥೆಗಳಿಗೆ ಗ್ರಾಮದ ಅಭಿವೃದ್ಧಿ ಬೇಕಾಗಿಲ್ಲ ಅವರಿಗೆ ತಮ್ಮ ಅಭಿವೃದ್ಧಿ ಬೇಕು ಸರ್
    ನಮ್ಮ ಊರು ತಡಿಬಿಡಿ ತಾಲ್ಲೂಕು ಶಹಾಪುರ ಜಿಲ್ಲೆ ಯಾದಗಿರಿ

    • @JagadishMookiudalmember
      @JagadishMookiudalmember  4 года назад +18

      ಹೌದು ಸರ್, ಕೆಲವು ಯುವಕರು ನಮಗ್ಯಾಕೆ ಬೇಕು ಅಂತಾ ಸುಮ್ಮನೆ ಉಳಿದುಕೊಂಡು ಬಿಡ್ತಾರೆ, ಹೀಗಾಗಿಯೇ ಭ್ರಷ್ಟರ ಕೈಗೆ ಅಧಿಕಾರ ಸಿಗುತ್ತೆ,

    • @PGURU2507
      @PGURU2507 4 года назад +3

      @@JagadishMookiudalmember nijavaglu anna ನಮ್ಮೂರ ಪಂಚಾಯತಿ ಹಣೆ ಬರಹ hinga aiti anna ಬರಿ ಭ್ರಷ್ಟಾಚಾರ ನಡೆದಿದೆ

    • @relaxdr.raj.766
      @relaxdr.raj.766 4 года назад +6

      @@JagadishMookiudalmember plz part 11

    • @hanumantabandi522
      @hanumantabandi522 4 года назад +3

      Next part bega barali sir please,,,, super

    • @mallikarjunsavirakuri6874
      @mallikarjunsavirakuri6874 4 года назад +7

      @@JagadishMookiudalmember ಕತೆ ಅಲ್ಲ ಇದು ಇಂದಿನ ಸತ್ಯಘಟನೆ ಬ್ರದರ್ ನಮ್ಮೂರಾಗೂ ಸೇಮ್ ಉಡಾಳ ಮೆಂಬರ್ ಅದಾನ

  • @ashokb8541
    @ashokb8541 4 года назад +21

    ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ನಮ್ಮ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಎಲ್ಲ ಕಲಾವಿದರಿಗೆ ಧಾನ್ಯ ವಾದಗಳು

  • @relaxingminds7318
    @relaxingminds7318 4 года назад +2

    Super super super going sir

  • @maddanappahosalli4610
    @maddanappahosalli4610 4 года назад +6

    ಅತ್ಯುತ್ತಮವಾಗಿದೆ, ಗೌಡ್ರುಗದ್ಲ ನಂತರ ನಿಮ್ಮ(ಉಡಾಳ ಮೆಂಬರ್) ಹವಾ ಜೋರ್ ಐತಿ. ಗೋಕುಲ್ ಮೆಂಬರ್ ಹಾಗೂ ಜಗದೀಶ್ ಅವರೆ ನಿಮ್ಮ ಅಭಿನಯ ಭರ್ಜರಿ

  • @rajgurudurgad9324
    @rajgurudurgad9324 4 года назад +1

    Wow yen udal menbar wow super mast anna

  • @mailaridodamani4326
    @mailaridodamani4326 4 года назад +3

    Nice 👌 sir and New generation

  • @vinayakkabbur5541
    @vinayakkabbur5541 4 года назад +2

    Plz jaldi upload madi next video ...super sespence

  • @manjunathhonakal5153
    @manjunathhonakal5153 4 года назад +28

    ಪ್ರಸ್ತುತ ಕಾಲಘಟ್ಟದ ಘಟನಾವಳಿಗಳು ತುಂಬಾ ಸುಂದರವಾಗಿ ಬಿತ್ತರಿಸಿದ್ದೀರಿ ಗೆಳೆಯರೆ, ನಿಮಗೆ ಶುಭವಾಗಲಿ, ಇದು ಹೀಗೆ ಮುಂದುವರಿಯಲಿ, 100 ಭಾಗವಾಗಲಿ. ಹಾಗೆ ಇದೊಂದು ಕಾದಂಬರಿ ಆಗಲಿ.

  • @kurleshivaraj3885
    @kurleshivaraj3885 4 года назад +2

    Best short movie in you tube history...nice ಮೇಂಬರ...ಜಗದ್ಯಾಗ ಮುಟ್ಟಿ ನೋಡ. ಬರಿ election ನ್ಯಾಗ ಸೋಲಸುದ ಅಟ್ಟ ಅಲ್ಲಾ ಊರ..ಬಿಟ್ಟ ಕಳಸ್ಥಿವಿ ಮಗನಾ...ಹುಷಾರ

    • @JagadishMookiudalmember
      @JagadishMookiudalmember  4 года назад

      😃😃🙏tq so much sir

    • @kurleshivaraj3885
      @kurleshivaraj3885 4 года назад

      sir..ನಾವು ನಮ್ಮ ಉತ್ತರ ಕರ್ನಾಟಕ ಬಿಟ್ಟು ದೂರದ ಊರು ಬೆಂಗಳೂರು ಅಲ್ಲಿ ಕೆಲ್ಸಾ ಮಾಡ್ತೀವಿ ನಮಗ ನಮ್ಮ ಊರಿನ ಬಾಷೆ ಕೇಳೋದೇ ಒಂದ ಖುಷಿ.ವಾರಾಂತ್ಯದಲ್ಲಿ ಬೇಜಾರ ಆದಾಗ ನಿಮ್ಮ ವೀಡಿಯೋ ನೋಡಿ ನಾವು ನಮ್ಮ ಊರಲ್ಲೇ ಇದೀವಿ ಅನ್ನೂ ತರಾ ಆಗ್ತದ.ಮತ್ತೆ ದಯವಿಟ್ಟು ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ಅದರ ಬಗ್ಗೆ ತಲೇನೇ ಕೆಡಿಸಿಕೊಳ್ಳದ ರಾಜಕಾರಣಿಗಳ ಬಗ್ಗೆ ವೀಡಿಯೋ ಮಾಡಿ sir...🙏

  • @subhasmuragod3740
    @subhasmuragod3740 4 года назад +44

    ಏನೂ ಜಗ್ಗು ಸರ್ ಸೂಪರ್ ಇದನ್ನ ನೀವು ಫಿಲ್ಮ್ ಮಾಡಬೇಕು ಒಳ್ಳೇದು ಆಗ್ಲಿ ನಿಮ್ಮ ತಂಡಕ್ಕೆ 💐👌

  • @shinchangamershinchangamer5792
    @shinchangamershinchangamer5792 4 года назад +2

    👌👌👌👌👌👌👌👌👌👌👌👍👍👍👍👍👍👍👍👍👍👍👍👍

  • @guthyappaj.s4994
    @guthyappaj.s4994 4 года назад +8

    ಸೂಪರ್ ಜಗದೀಶ್ ಮೊಕಿ ಸರ್
    ದಿನ ದಿನ ಹಾಕ್ರಿ ವಿಡಿಯೋ
    ಒಳ್ಳೆ ಪ್ರಯತ್ನ ನಿಮಗೂ ನಿಮ್ಮ ತಂಡಕ್ಕೆ ಶುಭಾಶಯಗಳು

  • @mantheshnavali764
    @mantheshnavali764 4 года назад +2

    Super super 🌷

  • @prashantmadivalar1127
    @prashantmadivalar1127 4 года назад +4

    Realy ತುಂಬಾ ಚನ್ನಾಗಿ ಮೂಡಿ ❤️❤️❤️❤️❤️❤️ಬರುತ್ತಿರುವ ಈ ಉಡಾಳ ಮೆಂಬರ್ ಕಿರು ಚಿತ್ರ ಜನರ ಮನಸನ್ನ ಗೆದ್ದಿದೆ. ಮುಂದೇನು ಎನ್ನುವ ಕುತೊಹಲವ ಕೆರಳಿಸಿದೆ. ನನ್ನ ನೆಚ್ಚಿನ ಚಿತ್ರವಾಗಿದೆ. ❤️❤️❤️

  • @revanasiddappabagaewadi2499
    @revanasiddappabagaewadi2499 4 года назад +1

    Thanks very much sir I want to next episode sir

  • @maheshbg9897
    @maheshbg9897 4 года назад +3

    ಜಗ್ಗು ಅಣ್ಣ ಆಕ್ಟಿಂಗ್ ತುಂಬಾ ಸೂಪರ್, ಮುಂದಿನ ಗ್ರಾಮಪಂಚಾತಿ ಮೆಂಬರ್ 100% ಪಕ್ಕಾ. ಆಲ್ the ಬೆಸ್ಟ್

  • @prashantharagol1389
    @prashantharagol1389 4 года назад +2

    ಅಣ್ಣಾ waiting for you next video

  • @shridharchinnur
    @shridharchinnur 4 года назад +5

    😍 ಸೂಪರ್.... ಮುಂದುವರಿದ ಭಾಗಕ್ಕಾಗಿ ಕಾಯುತ್ತಿರುವೆ

  • @mutturaj1292
    @mutturaj1292 4 года назад +1

    I am waiting in part 11👌✌👌

  • @siddalingayyasalimat4372
    @siddalingayyasalimat4372 4 года назад +5

    Now onwards the real hero comes To battle field.... Great acting Jagadesh Anna & Udal Member.... 👌👌👌💞

  • @rameshbadigerdramawriter780
    @rameshbadigerdramawriter780 4 года назад +1

    ಈಗ ಬಹಳ ಚನ್ನಾಗಿ ಹೋರಟಿದೆ, ತುಂಬಾ ಸೊಗಸಾಗಿ ಸಂದರ್ಭಕ್ಕೆ ಅನುಗುವಾಗಿದೆ ಕಥೆ ಹರು ಬಂದಿದೆ. ಪ್ರಸ್ತುತವಾದ ವಿಷಯವಾಗಿರುದರಿಂದ ಮುಂಬರುವ ಚುನಾವಣೆಯ ಮುಂದೆ ಮತ್ತು ನಂತರ‌ದ ಸ್ಥಿತಿಗತಿಗಳ ಹಂದರ ಸಹಯೋಗದಿಂದ ನಡಿಯಲಿ ಜೈ ರಂಗಭೂಮಿ

  • @umapk738
    @umapk738 4 года назад +3

    En acting Anna member super acting very natural agi mudi bartidhe am really waiting for your next episode all the best for your team

  • @manjunathdbbalutagi6466
    @manjunathdbbalutagi6466 3 года назад +1

    ಎಲ್ಲರ ಪಾತ್ರ ❤ತುಂಬಾ ಚೆನ್ನಾಗಿ ಮೂಡಿಬಂದಿದೆ ಹೀಗೆ ಮುಂದುವರಿಯಲಿ ನಿಮ್ ಉಡಾಳ ಮೆಂಬರ್ ಸೀನ್ 👌🙏💐👍💜

  • @Danyal_crystals
    @Danyal_crystals 4 года назад +3

    👍👌waiting for next part

  • @MohanRaj-dk5rq
    @MohanRaj-dk5rq 4 года назад +2

    Super jaggu bro

  • @muttumuttu3255
    @muttumuttu3255 4 года назад +3

    ತುಂಬಾ ಸೂಪರಾಗಿದೆ ಸರ್ ಮುಂದಿನ ಭಾಗ ಬರಲಿ ಉಡಾಳ್ ಮೆಂಬರ್ ತಂಡಕ್ಕೆ ಜಯವಾಗಲಿ

  • @sudhakartv3861
    @sudhakartv3861 4 года назад +1

    I am waiting for next episode Jageesh mooki acting is good. Nice story

  • @siddappakaradigudda9463
    @siddappakaradigudda9463 4 года назад +4

    Member Touch madi nod 🔥🔥 Jagadish anna

  • @skbellanki3577
    @skbellanki3577 4 года назад +1

    Touch maadi nodu.... heartige touch ayitu. .. team work...

  • @sachinsmagadum3811
    @sachinsmagadum3811 4 года назад +3

    Mast Annaaaaaa 🔥🔥🔥

  • @Bosshdk
    @Bosshdk 4 года назад +1

    Super duper all the best udaal membar Team adru membardu swalpa jaasti Aitu

  • @santoshasundi7802
    @santoshasundi7802 4 года назад +6

    ಸೂಪರ್ ರೀ anara jaladi ಬರಲಿ 11 ಬಾಗ್ 🌹🌹🌹🌹🌹🌹🌹👍👍

  • @kumarhumbi408
    @kumarhumbi408 4 года назад +1

    Member sir nivu jagala bidisiddu since Bari best sin adu wow super acting

  • @nagarajwalikar4542
    @nagarajwalikar4542 4 года назад +3

    ಸೂಪರ್ ರೀ ಜಗ್ಗು ಅಣ್ಣಾ 👌👌 ಹೀಗೆ ಮುಂದುವರೆಯಲಿ ನಿಮ್ಮ ಸಂಚಿಕೆ 🙏🙏

  • @keshavmuralkar4084
    @keshavmuralkar4084 3 года назад +1

    IT IS GOOD ONE TO ALL VILLAGE PEOPLE AND YOU HAVE SHOWN THE VILLAGE LIFE TO ALL PERSONS VERY MUCH THANKS

  • @sadashivashivu3974
    @sadashivashivu3974 4 года назад +3

    ಜೈ ಉತ್ತರ ಕರ್ನಾಟಕ 👍🔥👍🔥🔥🔥🔥👍🔥🔥🔥🔥🔥

  • @vinayakvinu7405
    @vinayakvinu7405 4 года назад +1

    ಸೂಪರ್ ಅಣ್ಣಾ ಉಡಾಳ್ ಮೆಂಬರ್👌👌👌👌🙏🙏🙏🙏

  • @mariswamirkanakagiri5240
    @mariswamirkanakagiri5240 4 года назад +3

    ಎಲ್ಲಾ ಕಲಾವಿದರಿಗೂ ಅನ್ನಪೂರ್ಣ ಉಂಡಿ ಮೆಡಂ ಅವರಿಗೂ ಅಭಿನಂದನೆಗಳು

  • @anandmetimannikeri8643
    @anandmetimannikeri8643 4 года назад +1

    Super Jagdish sir..🙏🙏
    Thank you very much..💐💐

  • @savitaahalamani8986
    @savitaahalamani8986 4 года назад +3

    Last dialogue superb brother I am bigg fan of you think you so much brother

  • @kareppayarihakkal7692
    @kareppayarihakkal7692 4 года назад +1

    Film Maadbeku Annar Edan super Ageti

  • @chaitrashekar4145
    @chaitrashekar4145 4 года назад +3

    Nice sir natural aagide

  • @dundappaashirotti5597
    @dundappaashirotti5597 4 года назад +2

    Super...

  • @mallikarjuntadibidi6815
    @mallikarjuntadibidi6815 4 года назад +7

    ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್ ಮುಂದಿನ ಭಾಗಕಾಗಿ ಕಾಯುತ್ತಿದೇವೆ

  • @prakashaigoli6593
    @prakashaigoli6593 4 года назад +1

    ಕಥೆ ತುಂಬಾ ಚನ್ನಾಗಿದೆ ನಮ್ಮ ಪಾಲಿಟಿಕ್ಸ್ ಯಾವ ತರ ಇದೆ ಅದೇ ತರ ಎಲ್ಲರು ತುಂಬಾ ಚನ್ನಾಗಿ ನಟನೆ ಮಾಡಿದಿರಾ ಎಲ್ಲರಿಗೂ ಶುಭವಾಗಲಿ

  • @Gururaghav100
    @Gururaghav100 4 года назад +4

    ಏನ್ ಚಿತ್ರಕಥೆ ಮಾರಾಯ.. ಸೂಪರ್.. ಮಜಾ ಇನ್ಮೇಲೆ ಇರೋದು.. ಬೇಗ ಮುಂದಿನ ಪಾರ್ಟ್ ಹಾಕ್ರಪ್ಪ

    • @gokulraj6599
      @gokulraj6599 4 года назад

      Thank u very Much Brother😍

    • @Gururaghav100
      @Gururaghav100 4 года назад

      @@gokulraj6599 ನೈಜ ಅಭಿನಯ ಮತ್ತು ಪ್ರಸ್ತುತ ಹಳ್ಳಿಗಳಲ್ಲಿ ನಡೆಯುವ ಕಥಾಹಂದರ ತುಂಬಾ ಚನ್ನಾಗಿದೆ ಸರ್

  • @devk2569
    @devk2569 4 года назад +1

    Super sir and
    Congrats for all actors
    This is for all village problem
    Super super

  • @bsnagur3197
    @bsnagur3197 4 года назад +4

    ಟಚ್.ಮಾಡಿ .ನೋಡು... ಇದು ಅಪ್ಪಗ ಹುಟ್ಟಿದ ಮಾತು.. ಸೂಪರ್ ಅಣ್ಣಾ

  • @vasua5694
    @vasua5694 4 года назад +1

    Next episode I am waiting guru amazing

  • @sadashivashivu3974
    @sadashivashivu3974 4 года назад +4

    Mast BRo 🔥👍👌

  • @sharanudevaramanesindhanur3706
    @sharanudevaramanesindhanur3706 4 года назад +1

    Super bro I am fan you Jagadeesh Mooki

  • @basavarajsb885
    @basavarajsb885 4 года назад +12

    ಅಣ್ಣಾ ನಿಮ್ಮ ಕಿರು ಚಿತ್ರಗಳು ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದ್ದಾವೆ.....ಬೇಗ upload ಮಾಡಿ

  • @praveenhiremath3276
    @praveenhiremath3276 4 года назад +1

    super jagadesh...am waiting next part

  • @umeshmarippanavar2576
    @umeshmarippanavar2576 4 года назад +3

    Wow super 👏

  • @veereshhadapad7217
    @veereshhadapad7217 4 года назад +1

    All actor's bast natural action, Very nice.

  • @basauarajbasauaraj7002
    @basauarajbasauaraj7002 4 года назад +3

    ಸುಫರ್.👌

  • @Amitkumar-dq4jl
    @Amitkumar-dq4jl 4 года назад +1

    Exctrrdnry osm pratiyondu seen story ge match ago riti story dailogs exclnt hats of Gokul Raj jagadeesh Annapurna mdm pramanik member spr act

  • @balakrishnakadamooru667
    @balakrishnakadamooru667 4 года назад +3

    ಉಡಾಳರ ತಂಡಕ್ಕೆ ದನ್ಯಾವಾಧಗಳು. Super entertainment sir Full team has justifying to there characters wonderful serial that too in our local language and eagerly waiting for next series'.

  • @kallappafhosamani1976
    @kallappafhosamani1976 4 года назад

    Super super super udaan member super 11km

  • @hanamantbagali2136
    @hanamantbagali2136 4 года назад +3

    Lasta dialogue benki benki 🔥🔥👍🏽

  • @sannahanumappagorlekoppa8416
    @sannahanumappagorlekoppa8416 4 года назад +1

    ಉಡಾಳ ಮೆಂಬರ್ ಸೂಪರ್ ಆಗಿದೆ ಬ್ರದರ್

  • @lingappapujari2833
    @lingappapujari2833 4 года назад +3

    Last scene super

  • @mantheshnavali764
    @mantheshnavali764 4 года назад +2

    Super 🌷 Anna

  • @shreyantm8422
    @shreyantm8422 4 года назад +3

    Touch madi nod 👌🏻👌🏻👌🏻🔥🔥🔥 dialogue jagadeesh Anna.

  • @priyankapetkar8194
    @priyankapetkar8194 4 года назад +2

    ಜಗ್ಗಣ್ಣಾ ಟಚ್ ಮಾಡ ನೋಡ ಸುಪರ್

  • @saiyadsaidu4213
    @saiyadsaidu4213 4 года назад +3

    Superb exlent sir

  • @manjunathpujar5207
    @manjunathpujar5207 4 года назад +1

    Wow super super super.💐💐💐💐💐

  • @ashokmudholashok945
    @ashokmudholashok945 4 года назад +3

    ಜಗದೀಶ್ ಅಣ್ಣಾ ಸುಪರ್

  • @pavankumargadade9220
    @pavankumargadade9220 4 года назад +1

    ಗ್ರಾಮ ಪಂಚಾಯತಿ ಚುನಾವಣೆಯ ಹೊತ್ತಿನಲ್ಲಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು,🙏🙏

  • @rajukonji9184
    @rajukonji9184 4 года назад +3

    ಈ ಭಾಗದಲ್ಲಿ ನಮ್ಮ ಮೆಬಂರ ಮತ್ತು ಜಗದೀಶ್ ಅಣ್ಣನ ಪರಪಾರಮೆನಸ ಮಸ್ತ ನಮಗಂತೂ ನೋಡಿ ಬಹಳ ಖುಷಿ ಆಯ್ತು ಅಣ್ಣ, ಜಯ್ ಉಡಾಳ ಮೆಬಂರ

  • @sunilmadiwal9123
    @sunilmadiwal9123 4 года назад +1

    Supper dupper udala mamber supper annad touc mada noda andeyala supper dilaga

  • @sureshhalalli6548
    @sureshhalalli6548 4 года назад +15

    ಎಲ್ಲಾ ಭಾಗಗಳನ್ನು ಸೇರಿ ಒಂದು ಮೂವಿ ಮಾಡಿ ಇದರಿಂದ ಗ್ರಾಮಗಳ ಅಭಿರುದ್ದಿಯಾಗುವ ಎಲ್ಲಾ ಸಾಧ್ಯತೆ ಇದೆ

  • @balappatogari6781
    @balappatogari6781 4 года назад +1

    ತುಂಬಾ ಚನ್ನಾಗಿ ಮೂಡಿ ಬಂದಿದೆ ಜಗದೀಶ ಸರ್ ಸೂಪರ್ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇವೆ

  • @siddusiddurn1430
    @siddusiddurn1430 4 года назад +3

    Super concept

  • @kannadabrcreation
    @kannadabrcreation 4 года назад +1

    ಜಲ್ದಿ ಹಾಕ್ರೀಪಾ ಮುಂದಿನ ಭಾಗ😊

  • @haleshag9059
    @haleshag9059 4 года назад

    ತುಂಬಾ ಚೆನ್ನಾಗಿ ಮೂಡಿಬಂದಿದೆ ಎಲ್ಲಾ ಕಲಾವಿದರಿಗೆ ಅಭಿನಂದನೆ.

  • @manojjagadeesh7729
    @manojjagadeesh7729 4 года назад +3

    I am waiting for part 11

  • @prithipalsinganeja5782
    @prithipalsinganeja5782 4 года назад +2

    Gokul Raj acting and performance very nice, very nice Gokul raj avare keep it up🙏🏻🤘

    • @gokulraj6599
      @gokulraj6599 4 года назад

      Thank u Very Much...😍😍

  • @bareimambisaralli6177
    @bareimambisaralli6177 4 года назад +9

    ಪ್ರತಿ ಶನಿವಾರ ಸಂಜೆ ಮುಂದಿನ ಸಂಚಿಕೆ ಬಿಡುಗಡೆ ಮಾಡಿ..ಇದು ನಮ್ಮ ಬೇಡಿಕೆ..

  • @raju.h.rr.r4433
    @raju.h.rr.r4433 4 года назад +1

    ಸೂಪರ್ ಸರ್ ಎಲ್ಲಾ ಕಲಾವಿದರಿಗೆ ದನೈವಾದ ಸರ್

  • @ajaymajalatti2631
    @ajaymajalatti2631 4 года назад +3

    Part 11. I love this concept.

  • @maheshadodamani1951
    @maheshadodamani1951 4 года назад +1

    Super iam waiting for next episode

  • @KarthikKarthik-ir1iw
    @KarthikKarthik-ir1iw 4 года назад +3

    Jagadish sir super I'm very bigg fan of you, I will every day to see your lauinching every episode , god bless you sir ,
    It's really real fact you show every episode I'm also face this situation my village last few months back,
    It's true true your show all episodes in gram panchayat ,
    I'm heartly wish you and I will pray to god every day your reach 1000 above episode ...
    Good job
    Thank you Sir

  • @busytime5642
    @busytime5642 4 года назад +1

    ಹಳ್ಳಿ ಜಗಳ,,, ಹಗೆದನ್ವು ಜ್ವಾಳ ಇದ್ದಂಗ,,,, ಸೂಪರ್ ಸರ್

  • @gangasrinivas6194
    @gangasrinivas6194 4 года назад +15

    ಮೆಂಬರ್ ಸಾಹೇಬ್ರು ಜಗದೀಶ್ ಟಚ್ ಮಾಡ್ತಾರೆ ಇಲ್ಲವೇ ಎಪಿಸೋಡ್ ನ ಭಾಗ 11ರಲಿ ನೋಡುವಣ ಧನ್ಯವಾದಗಳು ಶುಭರಾತ್ರಿ 👍🙏

    • @shidappanarthi6470
      @shidappanarthi6470 4 года назад +1

      Ok

    • @kumarkammar3235
      @kumarkammar3235 4 года назад +1

      ಭಾಗ 11 ಯಾವಾಗ ಬರುತ್ತೆ ಅಂತ ಹೇಳಿ ನಾನು ಕಾಯುತ್ತಿದ್ದೆ ನೆ..👍🏻

  • @ಸಾಹಿತ್ಯಸೌರಭಸಾಹಿತ್ಯಸೌರಭ

    ತುಂಬಾ ಚನ್ನಾಗಿ ಮೂಡಿಬಂದಿದೆ.
    ಸೂಪರ್.

  • @imtiyazhamad6844
    @imtiyazhamad6844 4 года назад +3

    😍🥰😘

  • @raghumetur6124
    @raghumetur6124 4 года назад +2

    Super,. Now the war begins...,

  • @rajualaguralagur976
    @rajualaguralagur976 4 года назад +3

    Super sir. I was waiting your video every week. Touch maadi nod dialogue super sir.

  • @mahateshkoli4751
    @mahateshkoli4751 4 года назад +1

    Tumba channagi video madtidira good luck

  • @ravishekarmalipatil4160
    @ravishekarmalipatil4160 4 года назад +3

    👍

  • @prakashag9454
    @prakashag9454 4 года назад +1

    Super darvahi next episode wait madbeku bega madi I am waiting bro.

  • @sadashivashivu3974
    @sadashivashivu3974 4 года назад +3

    🔥🔥🔥🔥🔥🔥🔥🔥

  • @rapeekamalihal1202
    @rapeekamalihal1202 4 года назад +1

    Supper video sir supper 👍👍👍👍

  • @chaitraolekar7175
    @chaitraolekar7175 4 года назад +5

    Really fantastic theme bro "Houdo huliya " Performance 🔥 everyone should not miss this episode.. Amayaka halli janara baduku,, awara kashtakka dwani ,, wow really great bro.. Lastly " gichho dosta " Performance.. Improving more n more hats off brothers.. Gokul sir can get chance in cinema industry!!! 🥰.. Go ahead jagadeesh anna

  • @sdhamade6401
    @sdhamade6401 4 года назад +1

    Super sir
    Next episode I m waiting sirji

  • @ಶಿದ್ದುಮಲಘಾಣ
    @ಶಿದ್ದುಮಲಘಾಣ 4 года назад +3

    👌👌 ಅಣ್ಣಾ

  • @arundathisuresh7632
    @arundathisuresh7632 4 года назад +1

    Realnalli real artist real scene wow super episode. All the best all artist. Tq for entertainment and good massage for society.

  • @mallikarjunkottal753
    @mallikarjunkottal753 4 года назад +20

    I am waiting in the 11 part

  • @ಶರತ್ವೀರಾಟ್
    @ಶರತ್ವೀರಾಟ್ 4 года назад +2

    Super acting jai Udall member