ಹೆಣ್ಣು ಮಕ್ಕಳು ಧೈರ್ಯದಿಂದ ಹೊರಗೆ ಬನ್ನಿ, ಬದುಕು ನಿಮಗಾಗಿ ಕಾದಿದೆ,!!

Поделиться
HTML-код
  • Опубликовано: 12 дек 2024

Комментарии • 161

  • @jayadevcm
    @jayadevcm 2 года назад +24

    ಎಂಥ ಅದ್ಭುತ ಮಾತು ಅಮ್ಮ ನಿಮ್ಮ ಪ್ರಬುದ್ದ ವ್ಯಕ್ತಿತ್ವಕ್ಕೆ ನನ್ನ ಶ್ರಿ ಸ್ಟ್ರಾಂಗ್ ನಮಸ್ಕಾರ ,ದೇವರು ನಿಮಗೆ ಒಳ್ಳೆಯ ಆರೋಗ್ಯ ಕೂಡಲಿ.🙏🙏

  • @babujan7292
    @babujan7292 2 года назад +13

    ಅಕ್ಕ ನೀವು ಹೇಳಿದ ಸಂಬಂಧಗಳ ಮಾತು 100ಕ್ಕೆ 100ಸತ್ಯ 👌👌👌👌👌

  • @erannaeranna4937
    @erannaeranna4937 Год назад +1

    ಅಮ್ಮ ನಿಮ್ಮ ಕಷ್ಟಕ್ಕೆ ಒಬ್ಬ ಬುದ್ಧಿವಂತ ಮಗಳು ಹುಟ್ಟಿದ್ದಾಳೆ ಸಾಕು ದೇವರು ನಿಮಗೆ ಒಳ್ಳೆದು ಮಾಡಲಿ

  • @daffodiltales5041
    @daffodiltales5041 2 года назад +16

    ಇವರು ಹೇಳುತ್ತಿರುವ ಪ್ರತಿ ಮಾತು ಸಂಬಂಧಗಳ ಬಗ್ಗೆ ಅಷ್ಟು correct ಆಗಿದೆ. ಯಾವಾಗ ಚೆನ್ನಾಗಿರುತ್ತದೆ ಆವಾಗ ನೆಂಟರು.. ಕಷ್ಟಕ್ಕೆ ಯಾರೂ ಇಲ್ಲ. ಆದರೆ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಇದು ಎಲ್ಲರು ತಿಳಿದುಕೊಳ್ಳಬೇಕು

  • @AnjinayyaNayak-mj2cn
    @AnjinayyaNayak-mj2cn Год назад +1

    ಬದುಕಿನ ಬುತ್ತಿ ಚಾನೆಲ್ ತುಂಬಾ ಒಳ್ಳೆಯ , ಸ್ಪೂರ್ತಿಯ ವ್ಯಕ್ತಿಗಳನ್ನು ಪರಿಚಯಿಸಿಕೊಟ್ಟಿದ್ದಕ್ಕೆ ಅಭಿನಂದನೆಗಳು‌...ನಿಮ್ಮ ಚಾನೆಲ್ ಒಂದು ವಿಶೇಷ ಮಾಧ್ಯಮ...❤❤🙏🙏🙏🙏

  • @sgsg2941
    @sgsg2941 2 года назад +10

    Beautiful family with good values , self respect and confidence. God bless !

  • @sidduholal748
    @sidduholal748 2 года назад +121

    ಸಂಬಂಧ ಅಷ್ಟೇ....ಸತ್ತ ಮೇಲೆ ಹೆಣ ಹೊರಲೂ.....ತಿಥಿ ಊಟ ಮಾಡುವಾಗ ಸಾರು ಸರಿ ಆಗಿಲ್ಲ ಇನ್ನು ಸ್ವಲ್ಪ ಹುಳಿ ಬಿಡ ಬೇಕಿತ್ತು....ಹುಗ್ಗಿಗೆ ಬೆಲ್ಲ ಕಡಿಮೆ ಆಗಿದೆ ಅನ್ನೋ ಕೆ ಮಾತ್ರ....ಈ ಅನುಭವ ನನಗೂ ಆಗಿದೆ....ಯಾರಿಗೆ ಯಾರು ಇಲ್ಲ....

    • @hklrao
      @hklrao 2 года назад

      2022 ರ ದೀಪಾವಳಿಯ ಶುಭಾಶಯಗಳು
      ಆತ್ಮೀಯ ಸ್ನೇಹಿತರೇ ಯುವ ಮತ್ತು ಹಿರಿಯ ಗ್ರಾಮೀಣ ಮತ್ತು ನಗರ
      ಸ್ವಯಂ ಕರುಣೆ ಇಲ್ಲದೆ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಒಟ್ಟಾಗಿ ಕೆಲಸ ಮಾಡೋಣ. ಈ ದೀಪಾವಳಿಯಿಂದ ಮಣ್ಣಿನ ಸೂರ್ಯನ ಬೆಳಕು ನೀರು ಭೂಮಿ ಮತ್ತು ಗಾಳಿ ಮತ್ತು ನಮ್ಮ ಮೆದುಳಿನಿಂದ ನಿಮ್ಮ ಅತ್ಯುತ್ತಮವಾದದ್ದನ್ನು ತನ್ನಿ
      ನೈಸರ್ಗಿಕವಾಗಿ ಯೋಗ ಪಿರಮಿಡ್ ಧ್ಯಾನವನ್ನು ಕಲಿಯಿರಿ ಮತ್ತು ಪ್ರತಿ ಕ್ಷಣ ಹಂಚಿಕೊಳ್ಳಿ ಇತರರಿಗೆ ಸಹಾಯ ಮಾಡುವ ಮೂಲಕ ನಿಮಗೆ ಸಂತೋಷದಾಯಕ ಸಹಾಯಕರಾಗಿರಿ
      ಕಲಿಯುವವರಿಗೆ ಕಲಿಯಿರಿ ಮತ್ತು ಸಹಾಯ ಮಾಡಿ
      ಈ ದೀಪಾವಳಿಯಿಂದ ಇದು ಸಂಭವಿಸುವಂತೆ ಮಾಡಿ
      ಡಾ.ಲಕ್ಷ್ಮಣರಾವ್
      Retd.MBA ಪ್ರೊ & ಆನ್‌ಲೈನ್ ಶಿಕ್ಷಕರು ಮತ್ತು ಕಲಿಯುವವರು
      33. ಆರ್.ಎ.ಪುರಂ
      ಚೆನ್ನೈ 600 028. ಮೊಬೈಲ್ 93810 36989

    • @jaiishivajijaibhavani6520
      @jaiishivajijaibhavani6520 2 года назад +5

      True sir👍

    • @savitahiremath2167
      @savitahiremath2167 2 года назад +3

      Crecut sir

    • @sidduholal748
      @sidduholal748 2 года назад

      @@santoshbannur...ಎಸ್ ಸಂಬಂಧ ಜೊತೆಗೆ ಇದ್ದಾಗ ಸುಡುಗಾಡು ಹತ್ತಿರ ಆಗಿತ್ತು....ಸಂಬಂಧಗಳು ಕಳಚಿಕೊಂಡ ಮೇಲೆ ಜೀವನದಲ್ಲಿ ಮಹತ್ವದ ಬದಲಾವಣೆ....bro

    • @nandinimurthy9382
      @nandinimurthy9382 2 года назад +1

      Satya

  • @llikhithgowda
    @llikhithgowda 2 года назад +4

    🙏💞ನಿಮ್ಮ ತಾಳ್ಮೆ ಗೆ ನನ್ನ ನಮಸ್ಕಾರಃ amma
    Loved your family
    ಎಲ್ಲಾ ಒಳ್ಳೇದು ಆಗುತ್ತೆ ನಿಮಗೆ 🌹💐💐💐💐💐

  • @bhabhubb6481
    @bhabhubb6481 2 года назад +11

    This family earns more respect and value than rich people... simplicity at its best,..

  • @sangamithra4853
    @sangamithra4853 2 года назад

    Proud to be a great women hats off to u ma'am great ದೆವರು ಸದ ನಿಮ್ಮ ಚೂತೆ ಇರಲೀ 🙏🙏🙏🤝

  • @myindia5736
    @myindia5736 2 года назад +17

    ಇದು ಜೀವನದ ನೈಜ ಚಿತ್ರಣ... ಚಿತ್ರಿಸಿದ ನಿಮಗೆ ಧನ್ಯವಾದಗಳು

  • @Sunin-rx8rv
    @Sunin-rx8rv 2 года назад

    ನೀವು ಈ ಯುಗದ ಆದರ್ಶ ದಂಪತಿಗಳು ಮೇಡಮ್ ಹೀಗೆ ಸದಾ ಇರಿ ಇವತ್ತಿನ ನಮ್ಮ ಜನರೇಷನ್ ಗೆ ಆದರ್ಶ ನೀವು 🙏🙏🙏🙏ಸೂಪರ್ ಚಾನೆಲ್ ಸರ್

  • @shivannabk8184
    @shivannabk8184 Год назад +1

    ಅಣ್ಣ ನೀವು ಇತರ ವಿಡಿಯೋ ಆಗ್ತಿಲ್ಲ ನನಗೆ ತುಂಬಾ ಇಷ್ಟವಾಗುತ್ತೆ ನಮ್ಮ ಬದುಕಿನಲ್ಲಿ ಇದೇ ನಿಮ್ಮ ವಿಡಿಯೋಗಳು ನನಗೆ ತುಂಬಾ ಇಷ್ಟವಾಗುತ್ತದೆ ಕೋಟಿ ಕೋಟಿ ನಮಸ್ಕಾರ ಧನ್ಯವಾದಗಳು ಅಣ್ಣ ನಿಮಗೆ

  • @anthonyraj4754
    @anthonyraj4754 8 месяцев назад

    ಅಮ್ಮ ನಿಮ್ಮ ಕಷ್ಟಕ್ಕೆ ಪ್ರತಿಫಲ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ

  • @shobhabn9627
    @shobhabn9627 Год назад

    Madam great neevu....beligge first thulasi ge deepa hacchi......nanthara nim kelsa shuru maadi....great 4 kke ...heddhubidthira

  • @AVDRCR
    @AVDRCR 2 года назад

    Super women..supporting dad n very strong n metured daughter really amazing ppl..really hats off to them...

  • @waytruthlifek819
    @waytruthlifek819 2 года назад +1

    Independent, hardworking, sincere family, May God continue to bless you all abundantly

  • @srinivaspatwari6220
    @srinivaspatwari6220 2 года назад +3

    ಸುಪರ್..... ಮೇಡಮ್. ನಿಮಗೆ ದೀಪಾವಳಿಯ ಹಾರ್ದಿಕ ಶುಭಾಷಯಗಳು.

  • @rohit_n_appu_fan
    @rohit_n_appu_fan 2 года назад +5

    ನಾವು ಚೆನ್ನಾಗಿದ್ರೆ ಮಾತ್ರ ಸಂಬಂಧ ಸಂಬಂದಿಕರು ಎಲ್ಲರೂ ಇಲ್ಲ ಅಂದ್ರೆ ಯಾರು ಇಲ್ಲ.......

  • @prajwalhph4415
    @prajwalhph4415 2 года назад +4

    ನಿಮ್ಮ ಧೈರ್ಯ ಮೆಚ್ಚುವಂತಹದು ಅಮ್ಮ..

  • @llikhithgowda
    @llikhithgowda 2 года назад +1

    ಬದುಕಿನ ಬುತ್ತಿ chanal love you 💞
    Ee program ಇಂದ thumba ಕಲಿಯೋದು ide
    Hats of you to you💞💐🙏.........

  • @asifsagar8404
    @asifsagar8404 2 года назад +3

    Very great performance lord bless her she is great. Great model to all women's

  • @TAJINDERSINGH-xx4cx
    @TAJINDERSINGH-xx4cx 2 года назад

    Very beautiful family great very great god bless you for your success

  • @Rajalakshmisreekantha
    @Rajalakshmisreekantha Год назад

    Super super super super super super super super super super super super super

  • @renuka.kmurthy6422
    @renuka.kmurthy6422 2 года назад +3

    You're a inspiration to many helpless
    Women. Thinking is mind-blowing. Salute to you couple. 🙏👋👌🙌

  • @adiveppaganagi9221
    @adiveppaganagi9221 2 года назад

    ನಿಮ್ಮ ಸಾದನಿಗೆ 🙏🙏🙏🙏

  • @samrah_13
    @samrah_13 Год назад

    Heads off to the hard work that you are doing for your child's education 👌🏻👍😊

  • @bharathibharathi5156
    @bharathibharathi5156 2 года назад +1

    👌👌👌👌👌madam keep it up god bless you always

  • @sangamithra4853
    @sangamithra4853 2 года назад

    Nevu hellidhu 100 💯 persont sathya medam nawu e kashta anboisidhi I

  • @Pavithra020
    @Pavithra020 2 года назад

    Yes she is good message for all people's and true words for relationships

  • @stephania7208
    @stephania7208 2 года назад +4

    God bless Lakshmi madam & her family.
    Almighty God bless their child & give all the happiness.

  • @lakshmil4331
    @lakshmil4331 2 года назад +8

    ಯಾರಿಗೆ ಯಾರೂ ಇಲ್ಲ ಅಮ್ಮ ಸಂಬಂಧಿಕರ ಬಗ್ಗೆ ಮಾತಾಡೋಕೆ ಅಸಹ್ಯ ಅನಿಸುತ್ತೆ

  • @murthydns936
    @murthydns936 2 года назад +1

    Fine good think good luck thanks 🙏

  • @prakashdevadiga8073
    @prakashdevadiga8073 2 года назад +1

    Hats off mam ❤️

  • @padmanabhab7885
    @padmanabhab7885 2 года назад

    ಸೂಪರ್ ಅಮ್ಮ ನೀವು ಹೇಳಿದ ಮಾತು ಕಡಿತ ನೀಜ

  • @Education_planet_vlogs
    @Education_planet_vlogs 2 месяца назад

    Reality🎉, new friend

  • @sheshachalamsriram3545
    @sheshachalamsriram3545 2 года назад +2

    Prabudda magalu........GOD bless u r family

  • @umiishetty3118
    @umiishetty3118 2 года назад

    I can feel her pain she is very strong woman like my mom . Nimge devaru olleyadu madli

  • @ViruJyoti
    @ViruJyoti 2 года назад

    ಒಳ್ಳೆಯ ಕಾರ್ಯಕ್ರಮವಾಗಿದೆ 🙏

  • @sumalatha.c.s5650
    @sumalatha.c.s5650 2 года назад

    Wow great

  • @venuudupi8905
    @venuudupi8905 2 года назад +1

    Very good , ALL THE BEST ND GOD BLESS YOU both SIR 👍👍

  • @prakashr7672
    @prakashr7672 2 года назад

    ಎಲರೂ ಮಾಡುವುದು ಹೋಟೆಗಾಗಿ ಗೇಣು ಬಟೆಗಾಗಿ 🙏🙏🙏🙏🙏

  • @aurarajaauraraja2016
    @aurarajaauraraja2016 2 года назад

    Super madam👏👏👏👏👏

  • @poojagowda2823
    @poojagowda2823 2 года назад +2

    Nan jivana nanu nan appa amma badhkidh reethi nenpaithu namdu nim hage hotel ithu nim hage nan appa ammanu kasta pat duditidru adru jivna kasta anslilla muru jana sukvag idvi nan madve agi 1varshakke nan appa namn bit hogbitru nam santhoshana nodok agdhe devru kithko bitta avrna ivaga suka idru jivna kasta anstide.appaji nenpu kadtide badhko ase higbitide😭😭😭😭😭

  • @lakshmipathindoddaballapur9507
    @lakshmipathindoddaballapur9507 2 года назад

    ಕೈ ಕೈ ಜೋಡಿಸಿದರೆನೆ ಚಪ್ಪ ಚಪ್ಪಾಳೆ 👍

  • @umaravi8309
    @umaravi8309 2 года назад

    Madam hatts up for ur boldness and hardworking

  • @RajuarRajuar-qh2zo
    @RajuarRajuar-qh2zo 2 года назад

    ಎರಿಗು.ಇಲ್ಲಿಎರಿಲ.ನಮಗೆ.ನವೆಏಲ.ಇಟ್ಸೆ.ಜಿವನ,👌👌👌👌👌

  • @vasulv
    @vasulv 2 года назад

    Thanks a lot for sharing. God bless.

  • @principalrajapuramgootyman9095

    God bless this family.

  • @ashwinir604
    @ashwinir604 Месяц назад

    Super anti...devru olludu madli

  • @felcyfernandes334
    @felcyfernandes334 2 года назад +1

    God bless your hard work

  • @jaiishivajijaibhavani6520
    @jaiishivajijaibhavani6520 2 года назад

    Wht a simplicity 👍👍👍👍🙏🙏🙏🙏🙏🙏🙏

  • @arathinarayanappa7716
    @arathinarayanappa7716 2 года назад +1

    God bless you and your family 🙏🙏🙏💐

  • @leelapadiki2046
    @leelapadiki2046 2 года назад

    Pudhinaa chetni pathre cleen Maadi eshtu divasa aauthu. Aluminium. Pathre adarallu clean illa. Higen beku madam. Saari. Thappu tholako bedi aadhdashtu. Aluminium plaastik balasa bedi. Thaanks. Vandhe maatharam

  • @prakashsw9194
    @prakashsw9194 2 года назад +19

    ನಿಮ್ಮ ಮಗಳು ಒಳ್ಳೆಯ ಕೆಲಸಕ್ಕೆ ಸೇರಿ ನಿಮ್ಮನ್ನು ಚೆನ್ನಾಗಿ ನೋಡಿ ಕೊಳ್ಳುತ್ತಾರೆ ಅಮ್ಮ ಬುದ್ದಿವಂತ ಮಗು ಅದು ಒಳ್ಳೆಯದಾಗಲಿ...

  • @yogeshyoge2911
    @yogeshyoge2911 2 года назад

    Nija medam nanu kuda nimma hage BA madi iga canteen nadistha idhini idhke nam yajmanru suport madtha idhre same to same idhe nam jeevanada mathu nivu heltha idhra antha ansuthe tq

  • @basavrajyalawar6681
    @basavrajyalawar6681 2 года назад

    Great navu mane kelsa madoke bejar madkotivi adre ivaru great

  • @hameedshahul3488
    @hameedshahul3488 Год назад

    🙏🙏🙏🙏🙏🙏🙏🙏🙏🙏🙏👌

  • @vijayrangarajanramakrishna318
    @vijayrangarajanramakrishna318 2 года назад +2

    Very inspirational and story of hard work!!🙌👍👌...Unfortunately, over population, unequal distribution of wealth and unfair wages are causing even the good people to suffer in India...Had they been here in Florida, they would be entitled for a minimum/living wage and dignity of labour at workplace as part of the fundamental right as per American law!

  • @mahanteshshettar1472
    @mahanteshshettar1472 2 года назад +1

    Really good, lot of struggle in life, every woman knows, simply they spend life in darawahi and mobile, leave every responsibility to husband, then they struggle every field.

  • @harishism6334
    @harishism6334 2 года назад +5

    ಬದುಕಿನ ಬುತ್ತಿಗೆ ನಿಮಗೆಲ್ಲ ಹಾದರದ ಸ್ವಾಗತ,,, wow,, ಹಾದರದ ಅಂದ್ರೆ ಅರ್ಥ ತಿಳ್ಕೋತೀರಾ ಸ್ವಲ್ಪ ದಯವಿಟ್ಟು,,
    ಆದರದ ಸ್ವಾಗತ ಸರಿಯಾದ ಪದ,,,

    • @badukinabutthi5385
      @badukinabutthi5385  2 года назад +3

      ತಮ್ಮ ಸಲಹೆಗೆ ಧನ್ಯವಾದಗಳು ಸರ್ ಖಂಡಿತ ತಿದ್ದುಪಡಿ ಮಾಡುತ್ತೇವೆ.

    • @harishism6334
      @harishism6334 2 года назад

      @@badukinabutthi5385 ಸಲಹೆ ಕೊಟ್ಟಿಲ್ಲ sir, ಒತ್ತಾಯ ಮಾಡಿದ್ದೂ,,, ಅ ಕಾರ,, ಹ ಕಾರಗಳು ಹೆಚ್ಚು ಕಡಿಮೆ ಆದರೆ ಅದರ ಅರ್ಥನೇ ಕೆಟ್ಟುಹೋಗುತ್ತೆ,,,
      ಎಡಿಟ್ ಮಾಡಿ ವಿಡಿಯೋ upload ಮಾಡಿದಿರಾ ಬಹಳ ಸಂತೋಷ,, 🙏🙏

  • @chaitrahegade6464
    @chaitrahegade6464 2 года назад +17

    ಮಗಳು ತುಂಬಾ ತಿಳುವಳಿಕೆ ಇರೋ ಮಗು..ಜೀವನದಲ್ಲಿ ಮುಂದೆ ಬರ್ತಾಳೆ

  • @subhasaraballi1740
    @subhasaraballi1740 2 года назад +1

    She is 100℅ right Sir
    Most of the peoples facing the same. But hatsup to such family. 👍

  • @Balya_007
    @Balya_007 2 года назад

    Best ama

  • @geethaprasad2465
    @geethaprasad2465 2 года назад

    Sadaa kushiyaagiri akkaa..👍🙏

  • @haripriyam9577
    @haripriyam9577 2 года назад +4

    Happy Deepawali amma sir nimaga ur sweet family ge namma channel friends yellarigu

  • @seemasuvarna424
    @seemasuvarna424 2 года назад

    Sir i liked your channel name,thank you we have many things to learn from you

  • @mohankumar8805
    @mohankumar8805 2 года назад

    💯 💯 nija

  • @ranjithagm5434
    @ranjithagm5434 2 года назад

    ಹೆಣ್ಣುಮಕ್ಕಳಿಗೆ ಮಾದರಿ 🙏👌

  • @ಗುನ್ನಗಣೇಶ
    @ಗುನ್ನಗಣೇಶ Год назад

    This is exactly r story...but I been an active part of our parents struggle n pursued my education, now both me n my sister are working in an MNC asking my parents to stop working but they r not listening, they still run r shop...more power to these couple...footpath angdige main problem corporation matte policeru yaru ivrge tondre kodde ivr business chennag agli...

  • @tharapallavi6039
    @tharapallavi6039 2 года назад +1

    🙏🙏🙏🙏🙏🙏🙏🙏🙏🙏🙏🙏🙏🙏

  • @malinigacharya9869
    @malinigacharya9869 2 года назад

    Amma nimage olledaagli,

  • @fightforlife8752
    @fightforlife8752 2 года назад

    God bless you maaa

  • @sb_gamers_ff5683
    @sb_gamers_ff5683 2 года назад

    Very good suggestion

  • @Noornadaf-qe9qm
    @Noornadaf-qe9qm 2 года назад

    Super medam nivu

  • @basavannamani
    @basavannamani Год назад

    👍❤️

  • @vinayakdesai3547
    @vinayakdesai3547 2 года назад +3

    Ba
    ಪದವಿ
    ಮಾಡಿದವರು
    ಈ ಕೆಲಸಕ್ಕೆ
    ಬರುವುದು
    ಬಹಳ
    ಕಡಿಮೆ
    ನಾನು
    ಬಿಎ
    ಪದವಿ
    ವಿದ್ಯಾರ್ಥಿ

  • @vijiyendravijiyendra5278
    @vijiyendravijiyendra5278 2 года назад

    Education and life saparet of peoples

  • @suhasmadapurmath1030
    @suhasmadapurmath1030 2 года назад

    Thayi 🙏

  • @SanthoshKumar-be7bn
    @SanthoshKumar-be7bn 2 года назад

    God bless amma

  • @sarikahebbar3305
    @sarikahebbar3305 2 года назад

    Nim prashne mele gamana kodi sir

  • @sharmila.rsharmila.r9940
    @sharmila.rsharmila.r9940 2 года назад

    Hi Ravi kumar hats of to your family members.i have seen your video in u tube god bless your family members. are you a ITI 1997 to 2000 R batch student

  • @anjanihandlooms3217
    @anjanihandlooms3217 2 года назад

    Cute papu

  • @pushpaudupa2893
    @pushpaudupa2893 2 года назад +1

    ಅಪ್ಪ ಅಮ್ಮ ಮಗಳಿಗೆ 👌👌👌👌🌹

  • @vinuthab3064
    @vinuthab3064 4 месяца назад

    ಇಂಥ ಮಕ್ಕಳು.ಪಡೆಯೋಕ್ಕೂ ಪುಣ್ಯ ಬೇಕು

  • @eetalents
    @eetalents 2 года назад

    Nija 🥺.. Nam kashtakke yaaru sahaya madalla. Namma shrama ne namage sahaya madatthe annodikke neeve olle example. 👏👍🙌

  • @sunitakamannavar6478
    @sunitakamannavar6478 2 года назад

    Nivu helodu correct madam ,duddidre evttu sambandagalu.

  • @malinigacharya9869
    @malinigacharya9869 2 года назад +2

    Payasa bagge keli kannalli neer banthu..

  • @sunilshastry1932
    @sunilshastry1932 2 года назад +1

    Nimma magalu jaane. Yella olleyadagutte

  • @padmavathipaddu9964
    @padmavathipaddu9964 2 года назад

    Sir pls show dishes bisebelebath vangi bath chowchi bath hotels preparing.

  • @sunil-rh2vv
    @sunil-rh2vv Год назад

    ಯಾರಿಗು ಯಾರಿಲ್ಲ ಎರವಿನ ಸಂಸಾರ

  • @rojavnaveenbm1018
    @rojavnaveenbm1018 2 года назад +1

    Nanu daily Uta Alee madodu BDA BSk..TR nagar

  • @arunbgn
    @arunbgn 2 года назад +1

    Ee Degree title thumba kaaduthe sir 👍 jeevandali yesto janake idu inu Satya.

  • @balakrishnan5089
    @balakrishnan5089 2 года назад

    Yes mam supar

  • @Reddy-Reddy839
    @Reddy-Reddy839 2 года назад

    Amma super 🙏🙏🙏

  • @photoshri794
    @photoshri794 2 года назад

    Akka jeevanada bele enanta tilibekadre kasta barbeku kasta bandaga nannavaru yaru ? annodu tiliyatte illandre hage namma bandu balaga balajana iddare elladakku bandu nilluttare anno bhrameyalli irutteve jeevanadalli sambandhikare namma shetrugalu annodanna maretu bittirutteve navu kelidagalella keliddannu examples "HANA" (Rupees) kodta iddare nannashtu olleyavaru yaru iralla ade ondu sari illa andre saku nave sambandhikara drushtiyalli kettavarige bidtevi avaga namma nijavada bandu yaranta gottaguttade.

  • @Vijay.Kitturmath.92
    @Vijay.Kitturmath.92 2 года назад

    💯👌👌💐💐

  • @saviruchisupercookingchann4482
    @saviruchisupercookingchann4482 2 года назад

    👌👌👌👌

  • @sujatakarnad9947
    @sujatakarnad9947 2 года назад

    Sir ji wishing you a very very wali happy diwali

  • @kprajanna5879
    @kprajanna5879 2 года назад +3

    ನಿಮ್ಮ ಪಾಯಸದ ಕಥೆ ಕೇಳಿ ನನ್ನ ಕಣ್ಣಲ್ಲಿ ನೀರು ಬಂತು ಅಕ್ಕ