🙏Superb and excellent explanation Mam..👍Even till now, I have not seen any health related doctors giving an explanation like this. normal people also understood .. very very useful video to in this generation.. I liked her all episodes. Hatsoff ur open up speech..
ನಮಗಂತು ಕನ್ನಡ ಬಿಟ್ರೆ ಬೇರೆ ಯಾವ ಭಾಷೆಬಗ್ಗೆನೂ ಗೊತ್ತಿಲ್ಲ. ನೀವು ಹೇಳುವ ಹಲವಾರು ಇಂಗ್ಲಿಷ್ ಪದಗಳು ಅರ್ಥ ಆಗಲಿಲ್ಲ. ಆದರೆ ತುಂಬಾ ಒಳ್ಳೆಯ ಮಾಹಿತಿ ನೀಡುತ್ತಿರುವಿರಿ ಅನ್ನುದು ಗೊತ್ತಾಯ್ತು. ಆದರೆ ನಮ್ಮಂತವರಿಗೆ ಸಾಲಿ ಕಲಿದಿರೋರಿಗೆ ಇವುಗಳನ್ನ ಅರ್ಥ ಮಾಡಿಕೊಳ್ಳೋ ಭಾಗ್ಯ ಇಲ್ಲ, ಇದು ನಮ್ಮ ಹಣೆಬರಹ.
@@trueadmirer ನಿಜ್ವಾಗ್ಲೂ ಅಷ್ಟೊಂದು ಅರ್ಥ ಆಗಲಿಲ್ಲ, ನಾನು ಓದಿದ್ದು 9ನೇ ತರಗತಿ ವರೆಗೂ ಮಾತ್ರ, ಅದು ಶಾಲೆಯಲ್ಲಿ ಒಂದು ವಾರ ಇದ್ರೆ ಮನೆಯಲ್ಲಿ ಮೂರುವಾರ ಇರ್ತಿದ್ದೆ, ಆದರೂ ತಾಯಿ ಸರಸ್ವತಿ ಕನ್ನಡವನ್ನ ಮಾತ್ರ ನಮ್ಮ ತಲೆಗೆ ಬಹಳ ಚೆನ್ನಾಗಿ ಅರಿಗಿಸಿದಳು. ಆಡುವ ರೂಡಿ ಭಾಷೆ ಅದದ್ದರಿಂದ ಅದು ಸುಲಭವಾಗಿ ಅರ್ಥ ಆಗುತ್ತೆ. ಇದು ಬಿಟ್ರೆ ಬೇರೆ ಭಾಷೆಯನ್ನು ಹೇಗೆ ತಿಳಿಯಲು ಸಾಧ್ಯ ಹೇಳಿ. ಏನೋ ಸ್ವಲ್ಪ್ ಸಿನಿಮಾ ದಲ್ಲಿ ನೋಡಿ. ಮೊಬೈಲ್ ನಲ್ಲಿ ಟೈಪ್ ಮಾಡಿ ಮಾಡಿ ಒಂದ್ ಸ್ವಲ್ಪ್ ಇಂಗ್ಲಿಷ್ ಗೊತ್ತಿದೆ ಅಷ್ಟೆ.
14:22 Sir,ultimate level of BRAHMACHARYA will Be known from the sweat smell... how good or bad...This Is told by NAGASADHU in a interview....Now the science/Doctor tells the same......
ಸರ್ ಬ್ರಹ್ಮಚರ್ಯ ಪಾಲಿಸುವವರ ದೇಹವು ಸುಗಂಧದಂತೆ ವಾಸನೆ ಬರುತ್ತದೆ ಹಾಗೂ ಚರ್ಮವು ಕಾಂತಿಯುತವಾಗಿರುತ್ತದೆ ಮತ್ತು ಕಣ್ಣಿನಲ್ಲಿ ಕಾಂತಿ ಇರುತ್ತದೆ. ಈ ಅನುಭವವನ್ನು ನಾನು ಪ್ರಸ್ತುತ ಆನಂದಿಸುತ್ತಿದ್ದೇನೆ.Brahmacharya is life.
Dr s s ಮಾಲಿನಿ ಚೆನ್ನಾಗಿ ತಿಳಿದುಕೊಂಡಿದ್ದಾರೆ ಮತ್ತು ಚೆನ್ನಾಗಿ ವಿವರಿಸಿದ್ದಾರೆ.ಧನ್ಯವಾದಗಳು
Hi sir 👨🚒
She is a professor HOD
😂sure she is an expert supremely well educated 😅
ಕ1
ಡಾಕ್ಟರ್ ಮೇಡಂ ಬಹಳ ಜ್ಞಾನಿಗಳು.
ತಮ್ಮ ಕ್ಷೇತ್ರದಲ್ಲಿ ಮಹಾಪರಿಣತಿ ಹೊಂದಿದ್ದಾರೆ🎉🎉🎉
ತುಂಬಾ ಒಳ್ಳೆ ಮಾಹಿತಿ... ಮೇಡಂ ತುಂಬಾ ಚೆನ್ನಾಗಿ ಅರ್ಥೈಸಿ ಹೇಳ್ತಾರೆ... 🙏
ನೋಡಿ sir ಎಷ್ಟಿದೆ ನಾವು tilkolodu. Madam ತುಂಬಾ ಚೆನ್ನಾಗಿ ವಿವರಣೆ kodta ಇದ್ದಾರೆ. ನಿಮ್ಮ ಈ ಎಲ್ಲಾ episode ಗಳನ್ನು nodta idini. ನಿಮಗೂ madam ಗೂ ತುಂಬಾ ಧನ್ಯವಾದಗಳು.
Dr s s ಮಾಲಿನಿ ಇವರ ಸುದೀರ್ಘ ಕಾಲ ತುಂಬಾ ಸರಳವಾಗಿ ವಿವರಿಸುವ ವಿಚಾರ ವಿಮರ್ಶೆ ಗೆ ಧನ್ಯವಾದಗಳು
ತುಂಬಾ ಧನ್ಯವಾದಗಳು ಮೇಡಂ ಮತ್ತು ಸರ್ ಅವರಿಗೆ ,ಒಳ್ಳೆ ಮಾಹಿತಿಯನ್ನು ನೀಡುತ್ತಿದ್ದೀರಿ🙏🙏
🙏🙏 ಎಂತಹ🙏🙏ಅದ್ಭುತ🙏🙏ಮಾಹಿತಿ🙏🙏 ಧನ್ಯೋಸ್ಮಿ ಮಹಾತಾಯಿ ❤
ಧನ್ಯವಾದಗಳು ಮೇಡಂ 👏👏👍👍🌻🌻
ಕನ್ನಡದಲ್ಲಿ ಇಷ್ಟು ಸುಂದರ ವಿವರಸಿಕ್ಕಿದ್ದು dr ge veri veri thanks
ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಮೇಡಂ ನಿಮಗೂ ಮತ್ತು ಗೌರೀಶ್ ಅಕ್ಕಿ ಯೌಟ್ಯೂಬ್ ಚಾನಲ್ ಧನ್ಯವಾದಗಳು 🙏❤️
Madam is ocean of knowledge ❤ Very informative video ❤
Very.use.full.information.before.marriages.we.need.Chek.of.all.these.things.
good discuss madam
🙏Superb and excellent explanation Mam..👍Even till now, I have not seen any health related doctors giving an explanation like this. normal people also understood .. very very useful video to in this generation.. I liked her all episodes.
Hatsoff ur open up speech..
very knowledgable madam.
Excellent information to public
Super mam she is good doctor
👌👏👏👏 good information madam
Very informative mam, clearly explained in very simple manner ,every can simply a man can understand,Thank for the info✨🙏🌱
Sir male baldness mele video madi
ನಮಗಂತು ಕನ್ನಡ ಬಿಟ್ರೆ ಬೇರೆ ಯಾವ ಭಾಷೆಬಗ್ಗೆನೂ ಗೊತ್ತಿಲ್ಲ. ನೀವು ಹೇಳುವ ಹಲವಾರು ಇಂಗ್ಲಿಷ್ ಪದಗಳು ಅರ್ಥ ಆಗಲಿಲ್ಲ. ಆದರೆ ತುಂಬಾ ಒಳ್ಳೆಯ ಮಾಹಿತಿ ನೀಡುತ್ತಿರುವಿರಿ ಅನ್ನುದು ಗೊತ್ತಾಯ್ತು. ಆದರೆ ನಮ್ಮಂತವರಿಗೆ ಸಾಲಿ ಕಲಿದಿರೋರಿಗೆ ಇವುಗಳನ್ನ ಅರ್ಥ ಮಾಡಿಕೊಳ್ಳೋ ಭಾಗ್ಯ ಇಲ್ಲ, ಇದು ನಮ್ಮ ಹಣೆಬರಹ.
ಇಷ್ಟು ಚೆನ್ನಾಗಿ ಕನ್ನಡ ಬರೆಯೋ ನಿಮಗೆ ಅದು ಕಷ್ಟವೇನಲ್ಲ ಬಿಡಿ, ಸುಮ್ಮನೆ ಹೇಳ್ತಿದಿರ ಹೀಗೆ.😂
@@trueadmirer ನಿಜ್ವಾಗ್ಲೂ ಅಷ್ಟೊಂದು ಅರ್ಥ ಆಗಲಿಲ್ಲ, ನಾನು ಓದಿದ್ದು 9ನೇ ತರಗತಿ ವರೆಗೂ ಮಾತ್ರ, ಅದು ಶಾಲೆಯಲ್ಲಿ ಒಂದು ವಾರ ಇದ್ರೆ ಮನೆಯಲ್ಲಿ ಮೂರುವಾರ ಇರ್ತಿದ್ದೆ, ಆದರೂ ತಾಯಿ ಸರಸ್ವತಿ ಕನ್ನಡವನ್ನ ಮಾತ್ರ ನಮ್ಮ ತಲೆಗೆ ಬಹಳ ಚೆನ್ನಾಗಿ ಅರಿಗಿಸಿದಳು. ಆಡುವ ರೂಡಿ ಭಾಷೆ ಅದದ್ದರಿಂದ ಅದು ಸುಲಭವಾಗಿ ಅರ್ಥ ಆಗುತ್ತೆ. ಇದು ಬಿಟ್ರೆ ಬೇರೆ ಭಾಷೆಯನ್ನು ಹೇಗೆ ತಿಳಿಯಲು ಸಾಧ್ಯ ಹೇಳಿ. ಏನೋ ಸ್ವಲ್ಪ್ ಸಿನಿಮಾ ದಲ್ಲಿ ನೋಡಿ. ಮೊಬೈಲ್ ನಲ್ಲಿ ಟೈಪ್ ಮಾಡಿ ಮಾಡಿ ಒಂದ್ ಸ್ವಲ್ಪ್ ಇಂಗ್ಲಿಷ್ ಗೊತ್ತಿದೆ ಅಷ್ಟೆ.
Nimaga tubadanyavada
Madaamravriganamaskara
Good video sir
ಇಲ್ಲಿ ಗಂಡು ಹೆಣ್ಣು ಭೂಮಿ ಹಾಗೂ ಬೀಜದ ಹಾಗೆ.
ಹೆಣ್ಣು ಭೂಮಿ ಹಾಗೆ
ಗಂಡಸು ಬೀಜ, ಗೊಬ್ಬರ, ನೀರು, ಕ್ರಿಮಿನಾಶಕ,
:very,very,thanks,but,when,kuja.Ghra.and.Sukra.ghra,arak.not.strength.in.body
Please share more episodes,🙏🙏
Dr. Madam when should we get check for our kids (son's) what age should we get checkup this about
18 age after
Really super sir...❤
Very informative ......
Pl know about azospermia explain
Watch first video information is available
Medam samasege parihara ilva
ಮೇಡಂ ನವರ ಫೋನ್ ನಂಬರ್ ಹಾಕಿ ಸರ್
Sir hege meet madbeku medam na
She should be popular
Next test madbekaadre repist galanne tagolli😊
ಯಾವ ಪುರುಷನೂ ಅಂತ Genralise ಮಾಡಬೇಡಿ ಮೇಡಂ😮😊
Ok extremely sorry
I am suffering from azoospermia. Please share madam number. Pls😢😢
14:22 Sir,ultimate level of BRAHMACHARYA will Be known from the sweat smell... how good or bad...This Is told by NAGASADHU in a interview....Now the science/Doctor tells the same......
ಸರ್ ಬ್ರಹ್ಮಚರ್ಯ ಪಾಲಿಸುವವರ ದೇಹವು ಸುಗಂಧದಂತೆ ವಾಸನೆ ಬರುತ್ತದೆ ಹಾಗೂ ಚರ್ಮವು ಕಾಂತಿಯುತವಾಗಿರುತ್ತದೆ ಮತ್ತು ಕಣ್ಣಿನಲ್ಲಿ ಕಾಂತಿ ಇರುತ್ತದೆ. ಈ ಅನುಭವವನ್ನು ನಾನು ಪ್ರಸ್ತುತ ಆನಂದಿಸುತ್ತಿದ್ದೇನೆ.Brahmacharya is life.
@@ಆದಿಯೋಗಿಅಕಾಡೆಮಿsir hege mind control agthila
👌
Meet yourhospital
🙏🙏🙏
Nim number kodi madam
🙏🙏🙏🙏🙏🙏🙏🙏👌👌👌👌👌👌👌👏👏👏👏👏👏👏👏