ಕ್ಲಿಕ್ ಮಾಡಿದಕೂಡಲೇ ತೆರೆದುಕೊಳ್ಳೋ ಆ ಮಾಯಾಜಗತ್ತು ಯಾವುದು? | Internet Explained By Masth Magaa Amar Prasad

Поделиться
HTML-код
  • Опубликовано: 12 сен 2024
  • ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ ಲಿಂಕ್ ಓಪನ್ ಮಾಡಿ ಕೊಡುಗೆ ನೀಡಬಹುದು.!
    / @masthmagaa
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Internet #Data #OFC #OnlinePrivacy #DigitalLife #Data #internet #SmartPhones #MobilePhones #DigitalPrivacy #science #fact #BSYeddyurappa #BJP #NarendraModi #AmitShah #Siddaramaiah #HDKumaraSwamy #BSYeddyurappa #Siddaramaiah #BSY #KarnatakaGovernment #tv9kannada #tv9kannadalive #tv9karnataka #publictv #suvarnanews #kannadanews #kannada #karnataka #MasthMagaa #Fullnews #AmarPrasad

Комментарии • 620

  • @ajitkumarry3970
    @ajitkumarry3970 4 года назад +204

    ನನ್ನ ಪ್ರಶ್ನೆಗೆ ಉತ್ತರ ನೀಡಿದ್ದಕ್ಕಾಗಿ ನಿಮಗೆ ಕೋಟಿ ಕೋಟಿ ಪ್ರಣಾಮಗಳು
    ನಾನು ನಿಮ್ಮನ್ನು ದಿನಾ ಕೇಳಿ ಕೇಳಿ ಸಾಕಾಗಿತ್ತು
    ಇನ್ನೊಮ್ಮೆ ನಿಮಗೆ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏🙏

    • @royalnarendra5426
      @royalnarendra5426 4 года назад +7

      ಸಮಾಧಾನ ಅಯ್ತೆನಪ್ಪ ನಿನಗೆ. ಧನ್ಯವಾದಗಳು ಅಮರ್ ನಿಮಗೆ.

    • @ShreeHariInfo
      @ShreeHariInfo 4 года назад +24

      ನಾವು ದಿನ ದಿನ ಕೇಳೋ ವಿಚಾರದ ಬಗ್ಗೆ ಅವರು ಸಹ ಗಮನ ಹರಿಸುತ್ತಾರೆ.ಆದರೆ ಏಕೆ ಲೇಟ್ ಆಗುತ್ತೆ ಅಂದ್ರೆ ನಾವು ಕೇಳೋ ವಿಚಾರದ ಬಗ್ಗೆ ಅವರು ಮೊದಲು ತಿಳಿದುಕೊಂಡು ಮಾಹಿತಿ ಕಲೆಹಾಕಿ ನಮಗೆ ತಲುಪಿಸಲು ಸ್ವಲ್ಪ ಸಮಯ ಬೇಕಾಗಬಹುದು.

    • @ajitkumarry3970
      @ajitkumarry3970 4 года назад +5

      @@ShreeHariInfo ಹೌದು ನನಗೆ ಈಗ ಗೊತ್ತಾಗಿದೆ 🙏🙏

    • @rashmit65
      @rashmit65 4 года назад +5

      @@ajitkumarry3970 ayyo elru tamashe madudre bejar madko bedi sir. neev kellilla andidre namge idu got agtirlilla.

    • @aishwaryar3433
      @aishwaryar3433 4 года назад +19

      ಛಲದಿಂದ ಗೆದ್ದು ಹೋರಾಡಿ ಗುರಿ ತಲುಪಿದ ಅಜಿತ್ ಅಣ್ಣನಿಗೆ ಜೈ,

  • @chandushanta7918
    @chandushanta7918 4 года назад +286

    ದಿನ ಕೇಳ್ತಾ ಇದ್ದ ಅಣ್ಣ ಇವತ್ತು ಎಲ್ಲಿ ಹೋದೆ... ನಿನ್ನ ಆಸೆ ಪೂರೈಸಿದ ಅಮರ್ ಅಣ್ಣನಿಗೆ ಧನ್ಯವಾದಗಳು.

  • @thamnna8507
    @thamnna8507 3 года назад +7

    ಗೊತ್ತಿರದ ವಿಷಯವನ್ನ ಗೊತ್ತು ಮಾಡಿದಕ್ಕೆ. ತುಂಬಾ ಧನ್ಯವಾದಗಳು 🙏🙏🙏🙏
    ನಮ್ಮ ಸ್ಪಷ್ಟತೇ ಕನ್ನಡ ಮನಮುಟ್ಟುತ್ತದೆ 🙏🙏🙏🙏🙏

  • @abcdfghi4559
    @abcdfghi4559 4 года назад +3

    ಅಮರ್ ಪ್ರಸಾದ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಹಾಗೆ ನಿಮ್ಮ ವಿವರಣೆ.. really fantastic

  • @chetanhubballi7995
    @chetanhubballi7995 4 года назад +2

    ಅಜಿತ್ ಅಣ್ಣಾ ನಿಮ್ಮಿಂದಾ ಎಲ್ಲರಿಗೂ ಒಂದು ಒಳ್ಳೆಯ ಮಾಹಿತಿ ಸಿಕ್ಕಿತು.. ಅಮರ್ ಅಣ್ಣಾ ಅಭಿಮಾನಿಯ ಕೋರಿಕೆ ಈಡೇರಿಸಿದ್ದಕ್ಕೆ ನಿಮಗೂ ಕೂಡ ಧನ್ಯವಾದಗಳು..

  • @ashwinist99
    @ashwinist99 4 года назад +22

    ತುಂಬಾ ಚೆನ್ನಾಗಿ ಡೇಟಾ ಬಗ್ಗೆ ಸರಿಯಾಗಿ ವಿವರಣೆ ನೀಡಿದ್ದಿರಾ ಧನ್ಯವಾದಗಳು ಅಮರ್ ಪ್ರಸಾದ ಸರ್. Good presentation sir......

  • @naveengowda5614
    @naveengowda5614 4 года назад +1

    Bro stock market,capital market and shares bage ondu video maddi

  • @oldcreations9760
    @oldcreations9760 Год назад +1

    Amar Prasad sir ಒಂದು dout ide internet hege produce agutte means 1kg sugar na store inda purchase madtive idanna kabbininda madtare hege internet data hege create madtare...

  • @arunachalaaruna2489
    @arunachalaaruna2489 Год назад

    ಏಷ್ಟು ಸರಳ.ಮತ್ತು beautiful... ವಿವರಣೆ ಅಮರ್ sir🙏❤️

  • @m.farooquemulla7022
    @m.farooquemulla7022 2 года назад +1

    Amar P , thanks a lot for your knowledge distribution, long live, May Allah bless u with Health,Wealth and Prosperity M . Faroooque ..

  • @mohans6192
    @mohans6192 Год назад

    ನಿಮ್ಮ ಈ ವಿಡಿಯೋ ಶಿಕ್ಷಣಕ್ಕೆ ಪೂರಕವಾದ ಮಾಹಿತಿ ಆಗಿದೆ.ಧನ್ಯವಾದಗಳು.

  • @sridharrao3135
    @sridharrao3135 4 года назад +79

    ಹಠ ಬಿಡದ ತಿವಿ ಕ್ರಮ ಬೇತಾಳ ನನ್ನು ತನ್ನ ಬೇನ್ನ ಮೇಲಿರಿಸಿ ಹೊತ್ತು ಹೋಗುತ್ತಿದ್ದಾಗ ಬೇತಾಳ ರಾಜನಿಗೆ ಹೇಳಿತು ರಾಜ ಈಗಲಾದರೂ ನಿನಗೆ ಡಾಟಾ ಅಂದರೆ ಏನು ಅಂತ ಗೊತ್ತಾಯಿತು ಅಲ್ಲವಾ ಎನ್ನಲು ರಾಜ ಬೇತಾಳ ನಿಗೇ ಮಾತನಾಡಬೇಡ ನನ್ನ ಡಾಟಾ ಕಾಲಿಯಾಗುತ್ತಾ ಉಂಟು ಎನ್ನಲು ಬೇತಾಳ ರಾಜನ ಬೆನ್ನಿನಿಂದ ಜಾರಿ ಟಾಟಾ ಮಾಡುತ್ತಾ ಹಾರಿ ಹೋಗಿ ಒಣಗಿದ ಮರದ ಗೇಲ್ಲಿ ನಲ್ಲಿ ನೇತಾಡುತ್ತಾ ಯು ಟ್ಯೂಬ್ ನೋಡಲು ಸುರುಮಾಡಿತು ಖುಷಿ ಯಿಂದ ಜಿ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ

    • @ajitkumarry3970
      @ajitkumarry3970 4 года назад +4

      Thanks for supporting

    • @sridharrao3135
      @sridharrao3135 4 года назад +3

      ಎಲ್ಲಾ ಶ್ರೀ ಕೃಷ್ಣ ನ ದಯೇ

    • @rashmit65
      @rashmit65 4 года назад

      Genius

    • @WhiteDevilItsForYou
      @WhiteDevilItsForYou 4 года назад

      Never expected comment.....beautiful....

    • @prajwal_anand_21
      @prajwal_anand_21 4 года назад

      @Kaarthiz ಕನ್ನಡದಲ್ಲಿ ವಿನೋದ್ 😂😂😂

  • @preetijiragyale5371
    @preetijiragyale5371 4 года назад +1

    ಉಪಯುಕ್ತ ಮಾಹಿತಿ ಧನ್ಯವಾದಗಳು ಅಣ್ಣಾ

  • @lohithlohi1024
    @lohithlohi1024 4 года назад +1

    ತುಂಬಾ ಒಳ್ಳೆಯ information ನೀಡಿದೀರಿ. Thank you sir.

  • @govindaraju6823
    @govindaraju6823 3 года назад

    Adbutha mahithi thilsidakke thumba dhanyavada galu ,
    Amar prasad sir 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @factmind9851
    @factmind9851 Год назад +1

    Tq u for the valuable information sir ❤️

  • @prajwal_anand_21
    @prajwal_anand_21 4 года назад +9

    ಅಂತೂ ಇಂತೂ ನಮ್ಮ databoy ಗೆ ಉತ್ತರ ಸಿಗ್ತು 😅
    1 like = 1 Thanks to databoy and ‌ ‌‌
    ‌ another thanks to Amar
    Prasad

    • @ajitkumarry3970
      @ajitkumarry3970 4 года назад +1

      Thanks for supporting 🙏🙏🙏

    • @ajitkumarry3970
      @ajitkumarry3970 4 года назад +1

      Thanks for supporting 🙏🙏🙏

    • @prajwal_anand_21
      @prajwal_anand_21 4 года назад +1

      @@ajitkumarry3970 ನೀವೇನಾ ಅದು?

    • @ajitkumarry3970
      @ajitkumarry3970 4 года назад

      @@prajwal_anand_21 ಹೌದು ಗುರು 🙏🙏

  • @sidducreation8161
    @sidducreation8161 2 года назад

    ಅದ್ಭುತವಾದ ವಿಷಯದ ಬಗ್ಗೆ ತಿಳಿಸಿಕೊಟ್ಟಿದ್ದೀರಾ ಸರ್ ಧನ್ಯವಾದಗಳು 🙏🙏

  • @dinosaur1059
    @dinosaur1059 4 года назад +4

    Incase anybody want to know more then here u go,
    youtube or Facebook have their regional data centers here in India aswell. Also, the signal from our phone goes to tower and then to ISP datacenter, there it will check for DNS information of the website that we are requesting, using that DNS data, ISP will send signal to server which has website with those DNS data. This is still tip of iceberg actually. I tried my best

  • @veershettympatil
    @veershettympatil 4 года назад

    ತುಂಬ ಚೆನ್ನಾಗಿ ಮಾಹಿತಿ ಕೊಡುತ್ತಲಿರುವಿರಿ. ನಿಮಗೆ ಧನ್ಯವಾದಗಳು

  • @prajwalrbrtageri956
    @prajwalrbrtageri956 4 года назад

    ಸರ್ ಇಂಟರ್ನೆಟ್ ಮಾಹಿತಿಯ ತಿಳಿಸಿದ್ದಕ್ಕೆ ತುಂಬಾ ಸಂತೋಷ ವಾಯಿತು ಸರ್ ಧನ್ಯವಾದಗಳು

  • @akashgowda1742
    @akashgowda1742 4 года назад +1

    ಧನ್ಯವಾದಗಳು ಅಣ್ಣ. ಬಹಳ ದಿನದಿಂದ ಇಂಟರ್ನೆಟ್‌ ಡಾಟ್ ಬಗ್ಗೆ ತಿಳಿದುಕೊಳ್ಳಲು ಕಾಯುತ್ತಿದೆ.
    ಕ್ರಿಕೆಟ್ ಬಗ್ಗೆ ಒಂದು ವಿಡಿಯೋ ಮಾಡಿ ಮಾಹಿತಿ ತಿಳಿಸಿ ಅಣ್ಣ...

  • @kalyankumar9898
    @kalyankumar9898 Год назад

    Excellent explanation about internet good keep it up sir

  • @suresh-zy4vi
    @suresh-zy4vi 4 года назад

    Help full video & super video guru
    ಇದೆ ತರಹ ಹೊಸ ಹೊಸ ವಿಡಿಯೋ ಗಳನ್ನ ಮಾಡಿ I am happy & all the best...❤️❤️

  • @ShreeHariInfo
    @ShreeHariInfo 4 года назад +47

    ಅಜಿತ್ ಎಲ್ಲಿದಿಯಪ್ಪಾ ಜೀವನದ ಅತಿ ದೊಡ್ದ ಆಸೆ ಈಡೇರಿಸಿಕೋ🙏😂

    • @ajitkumarry3970
      @ajitkumarry3970 4 года назад +12

      ನನ್ನ ಹೆಸರು ನೆನಪಿದೆಯಾ ನಿಮಗೆ
      ನನಗೆ ಸಹಕಾರ ನೀಡಿದ ಇಲ್ರಿಗು ನನ್ನ ಕೋಟಿ ಕೋಟಿ ಪ್ರಣಾಮಗಳು 🙏🙏😂😂🙏🙏👍

  • @kicchadarshan
    @kicchadarshan 4 года назад +1

    Late bandru latest bandidiya guru. I like it

  • @jayramk1661
    @jayramk1661 4 года назад +6

    One doubt
    ನೀರಿನಿಂದ ಕರೆಂಟ್ ತಯಾರಿಸುತ್ತಾರೆ.
    Data ವನ್ನು ಯಾವದರಿಂದ ತಯಾರಿಸುತ್ತಾರೆ ಹೇಳಿ ಸರ್

  • @srilakshmikatta9213
    @srilakshmikatta9213 3 года назад

    Good information... short n clear

  • @appu_msd1454
    @appu_msd1454 4 года назад +23

    ಅಮರ್ ಪ್ರಸಾದ್ ಸರ್ ನಿಮ್ಮ ಮುಂದೆ ನಿಮ್ಮ ಚಾನಲ್ ಮುಂದೆ ಯಾವುದೇ ಗೂಗಲ್ ಬೇಕಾಗೋದಿಲ್ಲ

  • @user-jf9dv5bb3s
    @user-jf9dv5bb3s 3 года назад

    ನ್ಯೂಸ್ ಬಿಟ್ರೆ ಬೇರೆ ವರದಿಗಳ ವಿಷಯದಲ್ಲಿ ನಿಮ್ಮ ಮೇಲೆ ತಪ್ಪು ಹೋರಿಸೋಲ್ಲ ಯಾಕಂದ್ರೆ ಇದು ಪ್ರತಿಯೊಬ್ಬರಿಗೂ ಉಯೋಗ thankyou

  • @yeshwantraymadditot363
    @yeshwantraymadditot363 4 года назад

    ಧನ್ಯವಾದಗಳು ಸರ್ ಶುಭ ರಾತ್ರಿ

  • @bhuvaneshgowdru6504
    @bhuvaneshgowdru6504 4 года назад

    ಕೊನೆಗೂ ಉತ್ತರ ಸಿಕ್ಕಿತು ಡೌಟ್ ಕ್ಲಿಯರ್ ಆಯ್ತು🤗🤗🤗🙏🙏🙏🙏👌👌👌👌

  • @rajeshwarihiremath164
    @rajeshwarihiremath164 3 года назад

    Thanks bro for giving useful information

  • @mallayyamuttinapendimath975
    @mallayyamuttinapendimath975 4 года назад

    ಅಣ್ಣಾ ಅಂತೂ ಇಂತು ನಿಮ್ಮ ಅಭಿಮಾನಿ ಪ್ರಶ್ನೆಗೆ ಉತ್ತರ ಸಿಕ್ಕಂತಾಯಿತು thank u for this information bro🙏☺️

  • @knowladgeworld7317
    @knowladgeworld7317 4 года назад

    ಗೊತ್ತಿಲ್ಲದ ಡೇಟಾ ರವಾನಿಸಿದ್ದಕ್ಕಾಗಿ ಧನ್ಯವಾದಗಳು👍👍

  • @ancientworld162
    @ancientworld162 Год назад

    The best information ever

  • @vidyaukkisal11
    @vidyaukkisal11 4 года назад +1

    Thanks sir avara aase neraverisidakke

  • @lavanyar3918
    @lavanyar3918 4 года назад +7

    Fun to read comments, as this channel's community members 'data boy' 😀Ajith, well done bro, your consistent request made us to remember you.
    As usual, informative 👍👏

  • @talur1
    @talur1 4 года назад +4

    Hi Amar, congratulations on ur your RUclips channel 👍👏
    I liked this episode on Internet, kindly make some more parts on this.. like what is Tier 1, Tier2, and Tier 3 partners in ISP. In India who all are these companies and how do they connect to outer world ISP.
    Will wait for your next videos. Thank you very much.

  • @venkateshmp402
    @venkateshmp402 3 года назад

    Super bro uttama mahithi nidthidiri ....nivu tv9 nalli work madodu bittidira bro??

  • @babuappu77
    @babuappu77 4 года назад +1

    Awesome awesome awesome awesome awesome awesome awesome awesome awesome awesome awesome just awesome brooo

  • @shashikambra4037
    @shashikambra4037 3 года назад

    ಅಣ್ಣಾ ನಿಮ್ಮ ಧ್ವನಿ ಸೂಪರ್

  • @chaitunarer8352
    @chaitunarer8352 4 года назад

    Explained Thoroughly 👌👌👌

  • @vrushabhakiwate8902
    @vrushabhakiwate8902 4 года назад

    🙏Thanks sir evatu nan mansinali e vishaya bage tilkobeku anta anisitu acharya 🤗Andre mobile open madi nim channel nadidre aa jagtin mahiti nan munde thanks lot sir☺️

  • @siddushiva4202
    @siddushiva4202 4 года назад

    Sir e thara Olle Olle mahithina kodi

  • @sunilbenur1894
    @sunilbenur1894 2 года назад +1

    😘😘Your mind is very sharp sir 👌💖✨️

  • @prashantakuri8590
    @prashantakuri8590 4 года назад

    ಸೂಪರ್ ಆಗಿದೆ ಅಂಥ ಗೊತ್ತು ಆದರೆ ಅವರು ಹೇಳಿದರು ಎಂದು ಪ್ರಶಾಂತ

  • @britishranibritishrani8101
    @britishranibritishrani8101 4 года назад

    Brother nijaku osm ...👌👌 Nange we varegu ee topic bagge gotten eralila tq so much....ee information na public ge share madidake...🙏🙏🙏tumba help aytu brother..

  • @vijayams5092
    @vijayams5092 4 года назад +4

    Informative message thank you so much 😊

    • @swazoritzz3776
      @swazoritzz3776 4 года назад +1

      😂

    • @swazoritzz3776
      @swazoritzz3776 4 года назад +2

      It's not massage it's message

    • @prajwal_anand_21
      @prajwal_anand_21 4 года назад

      @@swazoritzz3776 😂😂😂😂😂😂

    • @sudarshandeshbhandari1732
      @sudarshandeshbhandari1732 4 года назад

      @@swazoritzz3776 ಉಪ್ಪು ತಿಂದ ನಾಲಿಗೆ ತಪ್ಪು ಹೇಳೋದು ಸಹಜ .ಉಪ್ಪು ತಿನ್ನಿಸಿದ ಕೈ ತಪ್ಪು ಬರೆಯೋದು ಸಹಜ .

  • @vasuvasant4287
    @vasuvasant4287 4 года назад +4

    Bro what is the difference between router and broadband please make one video 🙏🙏

    • @nithing2426
      @nithing2426 4 года назад +1

      Broad band means it is a device used to send and receive the raw data
      Router means converting the raw data into useful data

    • @nithing2426
      @nithing2426 4 года назад +1

      But both is recognize as medium of exchanging the data

    • @nithing2426
      @nithing2426 4 года назад +1

      Every broadband includes router inside it but every router will not include broad brand inside or outside

  • @manjulat1946
    @manjulat1946 4 года назад +4

    Interesting and informative,
    Thank you Amar Prasad Sir.

  • @shivadarshansn9838
    @shivadarshansn9838 4 года назад +1

    Superb information Sir
    Full news jothe hee riti information Kodi sir

  • @vs5608
    @vs5608 4 года назад

    Thank you bro for your information

  • @mallikarjunpc9000
    @mallikarjunpc9000 4 года назад

    ಅಣ್ಣಾ.. Kellkolloo.. ಅಯ್ಯೋ ಬಡ ಜೀವ ವೇ.. Sadeya evninnda.. ನಂಗೆ visya ಅರ್ಥ ಆಯ್ತು.... Tq ಅಮರ್ sir... Beravru ಹೇಳಿದರೆ 1 ವರ್ಷ Adru... ಅರ್ಥ agtiralla.... ನೀವು agiddkke

  • @anuradha900
    @anuradha900 4 года назад +2

    Looking cute amar🖤❤️

  • @mahadevaswamy5688
    @mahadevaswamy5688 4 года назад

    Superb 💐 ಶಾನೆ ಇಷ್ಟ ಆಯಿತು sir🙏❤️💐

  • @vasantgoudar9249
    @vasantgoudar9249 3 года назад

    ಅದ್ಭುತ ವಿಷಯ ಸರ್ ಧನ್ಯವಾದಗಳು😍

  • @gurumurthydevappa6064
    @gurumurthydevappa6064 2 года назад

    U ಯಾವಾಗಲೂ ಅತ್ಯುತ್ತಮ ಹಾಗೂ ನಿಕರ ಮಹಿತಿನೀಡುತ್ತಿರುವ ಶ್ರೀ ಅಮರ್ ಪ್ರಸಾದ್ ರವರಿಗೆ ಕೃತಜ್ಞತೆಗಳು.

    • @gurumurthydevappa6064
      @gurumurthydevappa6064 2 года назад

      ತಿದ್ದುಪಡಿ. u ಟ್ಯೂಬಿನಲ್ಲಿ

  • @shwetaarer
    @shwetaarer 2 года назад

    Thank you so much sir 🙏

  • @MohanKumar-el1xw
    @MohanKumar-el1xw 4 года назад

    ಚಿಂದಿ ವಾಯ್ಸ್ ಗುರು amar prasad😊😊😊

  • @vijaykumark9320
    @vijaykumark9320 4 года назад

    Good information sir thank u

  • @nagavenimb1837
    @nagavenimb1837 4 года назад

    Very nice explanation

  • @GirishVAryaname
    @GirishVAryaname 2 месяца назад

    🌺ಧನ್ಯವಾದಗಳು

  • @RaviKumar-ho2nx
    @RaviKumar-ho2nx 4 года назад

    Really good information video

  • @vishwahm4963
    @vishwahm4963 4 года назад +9

    ಅದ್ಭುತ ವಿಷಯ ಸರ್ ಧನ್ಯವಾದಗಳು🇮🇳🇮🇳🇮🇳😍

  • @naveenhosmani
    @naveenhosmani 4 года назад +2

    Love u sir .. good information ❤️

  • @srikanth8301
    @srikanth8301 4 года назад

    I really enjoyed by watching ds video ! ಜೈ ಕರ್ನಟಕ

  • @dieselengines2815
    @dieselengines2815 4 года назад +4

    Sir make vedio on comunist party revolution history in india, nd naxals..♦️

    • @rashmit65
      @rashmit65 4 года назад

      And gowri lankeshs work to counter that as well.

  • @Mr_Class888
    @Mr_Class888 4 года назад

    Thnqs

  • @mohanmona1020
    @mohanmona1020 2 года назад

    Nice information sir ...plz make vedio on semiconductor industry nd also regarding semiconductor shortage nowadays all world is facing shortage of semiconductor chips

  • @mujahidkhan724
    @mujahidkhan724 4 года назад +1

    Super Maga🤝

  • @SsSs-pi1zq
    @SsSs-pi1zq 4 года назад

    Thanks for this video sir

  • @jagathsnationfirst3713
    @jagathsnationfirst3713 4 года назад +1

    Olle mahithi sir

  • @sachinvlogs7948
    @sachinvlogs7948 4 года назад +2

    Sir yogi adithyanath bagge video madi please

  • @hemanthkumar3403
    @hemanthkumar3403 4 года назад

    Very much needed information thank u🙏

  • @sujithmanipal6919
    @sujithmanipal6919 4 года назад +1

    Super country india... 🌹🙏🌹 good information brother

  • @lmsathwik511
    @lmsathwik511 4 года назад +1

    Sir Keep doing such videos more and more 🙏

  • @venkateshavenkateshk4415
    @venkateshavenkateshk4415 Месяц назад

    Excellent job

  • @kiranrocks5115
    @kiranrocks5115 4 года назад

    Really awesome sir ur are one of best information RUclips channel

  • @ravindrasuprbosshettigar3567
    @ravindrasuprbosshettigar3567 4 года назад +6

    ಹಲೋ ಸರ್ ಅವರು ಕೆಳಿದ. ಆಸೆ ಈಡೆರಿಸಿದೀರಾ ನಾನು ಕೇಳಿದ ? ಎನಾಯಿತು ಸರ್ ಧನ್ಯವಾದಗಳು

    • @ajitkumarry3970
      @ajitkumarry3970 4 года назад +2

      ನನ್ನ ಆಸೆ ಈಡೇರಿಸಿದಾಗೆ ನಿಮ್ಮ ಅಸೇನು ಈಡರಿಸ್ತರೆ

  • @mahammadnihaz4864
    @mahammadnihaz4864 4 года назад

    Very useful message

  • @subramanyal5405
    @subramanyal5405 4 года назад +1

    Nice information, Thanks

  • @prathiksharai5271
    @prathiksharai5271 4 года назад +1

    Ajith avare, nimma chhala bidada prayathnakkagi nannadondu salam.. Jeevanadallu heege chhala bidade munduvaridu jaya saadisiri..
    Haageye innu munde naanu kuda gotthillada vishayada bagge nimma tharane dinaa onde prashne keli keli adakke utthara padedukoltini.

  • @sampath_rai_
    @sampath_rai_ 4 года назад

    Super sir olleya info

  • @gayithranp2566
    @gayithranp2566 4 года назад

    TQ FOR GOOD INFORMATION ANNA

  • @venkateshc2780
    @venkateshc2780 4 года назад

    Super and clear information brother.....my dear amar
    ..

  • @manojtungalad6934
    @manojtungalad6934 4 года назад

    Super amar sir

  • @akashkrishna1309
    @akashkrishna1309 4 года назад +1

    Super..

  • @newdreamjourney
    @newdreamjourney 4 года назад

    Thank you

  • @basavarajshivapooji9235
    @basavarajshivapooji9235 4 года назад

    Thank you sir

  • @Karthik-oq8ri
    @Karthik-oq8ri 4 года назад +1

    Sir, neevu masth maaga.com alla neevu SUPER MAAGA.COM super useful info brother thank you.

  • @ID-vu4ts
    @ID-vu4ts 4 года назад +1

    Good info...

  • @dhananjayamurthy856
    @dhananjayamurthy856 4 года назад

    Super information Sir 👍

  • @ranganatham4883
    @ranganatham4883 4 года назад

    ಧನ್ಯವಾದಗಳು

  • @kannadabrcreation
    @kannadabrcreation 4 года назад

    ur voice and ur language style Very good & super

  • @akshayn.g4637
    @akshayn.g4637 4 года назад

    Nice information bro honestly

  • @praveenpatil103
    @praveenpatil103 2 года назад

    Super information sir

  • @ParshuRam-ys6ym
    @ParshuRam-ys6ym 4 года назад

    Sir no words about all your videos super videos sir

  • @lohiable
    @lohiable 4 года назад

    Thanks you for valuable information

  • @SanthoshSanthu-bh2dg
    @SanthoshSanthu-bh2dg 4 года назад

    Better and demand information thank you