Director Murali Mohan : ಅಪ್ಪು ಪ್ರಾಣ ಹೋದ್ಮೇಲೆ 7-8 ದಿನ ಆತ್ಮ ಜೀವಂತವಾಗಿತ್ತು| Punith Rajkumar

Поделиться
HTML-код
  • Опубликовано: 19 окт 2024

Комментарии • 78

  • @pralak5587
    @pralak5587 Год назад +18

    Anchor ರವರು ಮುರಳಿಯವರ ಮಾತನ್ನು ತುಂಬಾ ಕುತೂಹಲದಿಂದ ಕೇಳ್ತಾ ಇದ್ದಾರೆ.. ಅಧ್ಯಾತ್ಮದ ಬಗ್ಗೆ ಆಸಕ್ತಿ ಇರುವವರು ಕೇಳ್ತಾ ಇರ್ತಾರೆ, ನಾನು ಕೂಡಾ ಅಪ್ಪು ಹೋದ ಮೇಲೆ ಆಧ್ಯಾತ್ಮದ ಕಡೆ ವಾಲಿದೆ...

  • @pralak5587
    @pralak5587 Год назад +20

    ಕರೆಕ್ಟ್ ನೀವು ಹೇಳಿದ್ದು ನಂಬಿಕೆ ಎಂಬುದು ಹೊರಟು ಹೋಯಿತು.. ಅದರೊಂದಿಗೆ ತುಂಬಾ ಜನ ಪಾಠ ಕಲಿತ್ರು, ಏನೆಂದರೆ ಎಲ್ಲರೊಂದಿಗೆ ಚೆನ್ನಾಗಿ ಬೆರಿಬೇಕು, ದಾನ ಮಾಡ್ಬೇಕು, ಸ್ನೇಹದಿಂದ ಇರ್ಬೇಕು,

  • @shwethagirish4029
    @shwethagirish4029 Год назад +12

    ಅಪ್ಪು ಸರ್ ನಾವು ಕಾಯುತ್ತಿದ್ದೇವೆ... ಆದಷ್ಟು ಬೇಗ ಮರಳಿ ಬನ್ನಿ..

  • @lokesh369
    @lokesh369 Год назад +4

    Republic news chanel kannadadalli open agirodu namage tumba kushi tandide all the best ❤

  • @vasegowda130
    @vasegowda130 Год назад +23

    ಆತ್ಮ ಯಾವಾಗಲೂ ಜೀವಂತವೆ...ಸ್ವಲ್ಪ ಪುರಾಣಗಳನ್ನು ಓದಿಕೊಳ್ಳಿ

    • @vijaynarayan2368
      @vijaynarayan2368 Год назад +5

      Le avr helidhu athma Earth mele idhidhu swalpa Dina antha.....

    • @firststeps6640
      @firststeps6640 Год назад

      @@vijaynarayan2368 haudu avana maneli ettu, evanenu dodda pudang karnatakaddu adakke.

  • @shailajas2572
    @shailajas2572 Год назад +9

    Super. ನಿಮ್ಮನ್ನ ಒಂದು ಬೇಟಿಯಾಗಬೇಕು ಅನ್ನೋ ಮಹದಾಸೆ .ನಾನು ಸಹ ಅಧ್ಯಾತ್ಮಿಕ ಸಾಧಕಿ❤❤

  • @shreedharkannur9921
    @shreedharkannur9921 Год назад +4

    ಎಲ್ಲ ಒಳ್ಳೆಯದೇ ಆದ್ರೆ ಜೀವನ ಹೇಗೆ ನಡೆಯುತ್ತೆ ಸೋ ಕೆಟ್ಟದ್ದು ಬೇಕಲ್ವಾ❤ sorry appu sir niv tumba tumba ಒಳ್ಳೆಯವರು

  • @narasimhamurthy8955
    @narasimhamurthy8955 Год назад +7

    Appu Anna forever jai appu dhevru 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏

  • @anuragmk3402
    @anuragmk3402 Год назад +32

    ಇವರಿಗೆ ಇದೆಲ್ಲ ಹೇಗೆ ಗೊತ್ತಾಯ್ತು. ಇವರ ಜೊತೆ ಇನ್ನೂ ಹೆಚ್ಚು ಆತ್ಮ ಗಳ ವಿಷಯ ಮಾತಾಡಿ.

    • @firststeps6640
      @firststeps6640 Год назад

      Appu hesaru tegedre evana hesaru barutte antha pungodu e chutiyagalu ashte. Evanenu paramatma , bere atma da presense nodoke thuu

    • @hemanths9891
      @hemanths9891 Год назад

      ಹುಟ್ಟಿಗಿನ್ತ ಮೊದಲು ಕೂಡ ಆತ್ಮ
      ಇರುತ್ತೆ ಸತ್ತ ಮೇಲು ಆತ್ಮ ಗಾಳಿಯಲ್ಲಿ
      ತೆಲುತ್ತದೆ ಮತ್ತೆ ಇನ್ನಾವುದೊ ಜೀವ
      ಸೇರಿ ಕೊಳ್ಳು ತ್ತೆ

  • @mahendra.amahendra.a6587
    @mahendra.amahendra.a6587 Год назад

    ಅದ್ಭುತ ವಾಗಿದೆ ವಿಚಾರ ಸರ್

  • @kavyagangamma4290
    @kavyagangamma4290 Год назад +2

    Correct

  • @capriworld
    @capriworld Год назад +5

    seems this director has spiritual sense.

  • @sulochanamatapalli1227
    @sulochanamatapalli1227 Год назад +22

    ಅಪ್ಪುದೆಹದಿಂದ ಸತ್ತಿರುವರು ಆತ್ಮದಿಂದಲ್ಲ ಅವರವಳೆ ಕೆಲಸಗಳಿಗೆ ಅವರಿಗೆ ಪ್ರತಿಫಲ ಇದೆ 👍

    • @capriworld
      @capriworld Год назад

      Anna atmakke savilla. bari dehakke,

  • @vinodpaispais3200
    @vinodpaispais3200 Год назад +2

    Science gives logic and proves the facts. We should think in scientific way.

  • @manju8189
    @manju8189 Год назад +7

    ನೀವು ಸಿನಿಮಾ ಮಾಡೋದು ಆತ್ಮದ ಜ್ಞಾನ ನಿಮಗೆ ಏನು ಗೊತ್ತು 😄

  • @devendrappaanveri1428
    @devendrappaanveri1428 Год назад

    Appu ದೇವ್ರು 🙏🙏😭

  • @nayanaj3154
    @nayanaj3154 Год назад

    Yes, Appu sir avaru ellara mane maga, we miss him a lot😢😢😢😢

  • @rksvision7309
    @rksvision7309 Год назад +2

    title itself is wrong. just verify sir

  • @virupakshakumbar4203
    @virupakshakumbar4203 Год назад +1

    🙏🙏🙏🙏🙏🙏

  • @madhusathish2259
    @madhusathish2259 Год назад +1

    😊😊😊

  • @akashraj9059
    @akashraj9059 Год назад +4

    Appu God 🙏🙏🙏🙏🙏

  • @chethanrajr8055
    @chethanrajr8055 Год назад +3

    ಅಪ್ಪು ಪರಮಾತ್ಮ

  • @ravindrabegurusubbanna3243
    @ravindrabegurusubbanna3243 Год назад +1

    ಆತ್ಮಕ್ಕೆ ಸಾವಿಲ್ಲ.. ಏನ್ ಹೇಳ್ದಯಪ್ಪ..😂😂

  • @vnktsh1
    @vnktsh1 Год назад +1

    If you have tied up with republic news .. pl start doing some sensible news..

  • @trueadmirer
    @trueadmirer Год назад +2

    ಮುರಳಿಯವರ ಜೊತೆ ಇನ್ನಷ್ಟು ಮಾತಾಡಿ.

  • @sethuram4325
    @sethuram4325 Год назад

    ❤❤❤

  • @shailajas2572
    @shailajas2572 Год назад +1

    ಪೂರ್ಣ ವೀಡಿಯೋ ಹಾಕಿ.ಮಾತು ಮುಗಿದೇನೆ ಕಟ್ ಮಾಡಿದರೆ😢.

  • @bala247online3
    @bala247online3 Год назад

    Ayyo

  • @chikkannaswamycks778
    @chikkannaswamycks778 Год назад +7

    ಕೆಲಸಕ್ಕೆ ಬಾರದ ಚರ್ಚೆ

  • @hg2624
    @hg2624 Год назад +12

    ಅತಿಯಾಗಿ ದೇಹ ದಂಡಿಸಬಾರದು.....!

    • @kannadasamachara837
      @kannadasamachara837 Год назад +4

      Tika muchkond nin kelsa nodko....

    • @rajeev340
      @rajeev340 Год назад +2

      ​@@kannadasamachara837😂😂😂

    • @rajeev340
      @rajeev340 Год назад

      ​@@kannadasamachara837ಕನ್ನಡ ಟ್ರಾನ್ಸ್ಫರ್ ಮಾಡು

    • @atozchannel5392
      @atozchannel5392 Год назад

      ​@@kannadasamachara837😂

    • @pavanshettypavi5948
      @pavanshettypavi5948 Год назад

      Avarravru maadiruva olle vichalragalu bennattive neenu olleyavnu anta

  • @kumaraswamykumaraswamykuma3229
    @kumaraswamykumaraswamykuma3229 Год назад +1

    ಅಪ್ಪು ಅಮರ

  • @proudindian916
    @proudindian916 Год назад +4

    lo yen channel guru edu😂, respecting Appu Sir but not this mohan & channel

  • @kiranshali9208
    @kiranshali9208 Год назад +2

    ಅವ್ರೇನೋ ಹೇಳ್ಬೇಕಾದ್ರೆ ಯಾಕ್ video ಮುಗ್ಸಿದ್ರಿ?

  • @youcantseeme1554
    @youcantseeme1554 Год назад +4

    Yappa.. pakka thale kettide guru ivnge... adke eega outdated aagi kutirodu... psychiatrist ge torsko thale na

  • @guruguru9515
    @guruguru9515 11 месяцев назад

    😂😂😂ಅಯ್ಯೋ ಮುಂಡೇವಾ ಎನ್ರೋ ನಿಮ್ ಗೋಳು ಎಲ್ಲ ದೇಶ ಮುಂದುವರೀತಿದ್ರೆ ಇವು ಇನ್ನ ಮೂಢನಂಬಿಕೆ ಅನ್ಕೊಂಡ್ ಕೂತಿವೆ

  • @sandeepca2087
    @sandeepca2087 Год назад +1

    R kannada Should learn From Mother Chanel,

  • @krishnaprasad3071
    @krishnaprasad3071 Год назад +1

    Athiyaada vyayama yavaththu olleyadalla

  • @info1424
    @info1424 Год назад +1

    🥹truly miss the paramatma

  • @seetharamshetty9679
    @seetharamshetty9679 Год назад +1

    Athmakke savilla

  • @manilaiyer782
    @manilaiyer782 Год назад +1

    ಆತ್ಮಕ್ಕೆ ಸಾವಿಲ್ಲ.

  • @Siddu-w2r
    @Siddu-w2r Год назад +4

    Ivanobba work illadha huchhha

  • @dharmarajuht8224
    @dharmarajuht8224 Год назад +1

    Ayyo illitirate,ignorant (Murali Mohan)

  • @arunagopal4383
    @arunagopal4383 Год назад

    Sathaga yaru kanisalla.....kathale..full darkness olage kulita anubhava aagutte

  • @chandann4311
    @chandann4311 Год назад +2

    Ninagyange gotappa ninenu juniyer bramanda guruji na

  • @arjunkanchan9759
    @arjunkanchan9759 Год назад

    😂😂😂😂

  • @VivekU007
    @VivekU007 Год назад +1

    Punga

  • @achyutasubraya8339
    @achyutasubraya8339 Год назад +3

    ಇವ್ನಂಥಾ
    ಹುಚ್ಚನ್ನ ಹಿಂದೆಂದೂ ಕಂಡಿಲ್ಲ
    ಮುಂದೆಂದೂ
    ಕಾಣೋಕು ಸಾಧ್ಯವಿಲ್ಲ ಬಿಡಿ
    ಆತ್ಮಕ್ಕೆ ಸಾವಿಲ್ಲ ಅಂತಾರೆ
    ಇವ್ನು ಆತ್ಮ ಜೀವಂತ ಇತ್ತು ಅಂತಾ ಪುಂಗ್ತಾವ್ನೆ
    ಎಲ್ರೂ ಇವಂಗೆ ಬಕೆಟ್ ಹಿಡೀತಾವ್ರೆ
    ಹೋಗ್ರಪ್ಪಾ ಹೋಗಿ ಹಾಗೇ ಚೊಂಬು ಹಿಡ್ಕೊಂಡ್ ಹೋಗಿ ತೊಳೆದು ಬನ್ನಿ 🤣😂😂😂😂😂😂😂😂😂😂😂😂😅😅😅😅😅

    • @achyutasubraya8339
      @achyutasubraya8339 Год назад +1

      ..

    • @richardrodrigues6093
      @richardrodrigues6093 Год назад

      Soul enters at the moment of conception. It comes from God who created you and me. When person dies soul goes back to God but soul will not go directly to God it has to be purified by the grace of God that place is called Purgatory in kannada suddikarana da sthala. But once soul departs from body it doesn't have any memory of its past event. Memory belongs to body not soul. Whatever sir is speaking it is not possible Philosophically. Unless person is saint. But sainthood is possible those who believe in resurrected Jesus. Even though they don't belive in Jesus at the end of life Jesus encounters.

  • @prabhakd2476
    @prabhakd2476 Год назад

    Sullu

  • @9739459478
    @9739459478 Год назад +2

    En matadthiya nenu... Meaningless