Комментарии •

  • @kvsmurthy9405
    @kvsmurthy9405 2 года назад +4

    ನಮಸ್ಕಾರ ಮಂಜುನಾಥ್ ಸರ್, ನಾನು ಕೆಲವು ಸಿನಿಮಾಗಳನ್ನು ಹಿಂದೆ ಮಿಸ್ ಮಾಡಿಕೊಂಡಿದ್ದರೆ ನಿಮ್ಮ ಮಾತು ಕೇಳಿದ ನಂತರ ನೋಡುತ್ತಿದ್ದೇನೆ. ಇವೆಲ್ಲವೂ ನಿಜವಾಗಿಯೂ ಉತ್ತಮ ಸಿನಿಮಾಗಳು ಸರ್. ಧನ್ಯವಾದಗಳು. ಸಂತ ತುಕಾರಾಮರ ಮನೆ, ಅವರ ರಚನೆಗಳನ್ನು ಮುಳುಗಿಸಿದ ನದಿಯನ್ನು ಪುಣೆ ಸಮೀಪದ ದೇhu ಎಂಬ ಸ್ಥಳದಲ್ಲಿ ಈಗಲೂ ಕಾಣಬಹುದು.

  • @kaveriaunty7478
    @kaveriaunty7478 2 года назад

    Namashte 💐

  • @sumablr9310
    @sumablr9310 2 года назад

    🙏🙏🥰

  • @padman7663
    @padman7663 2 года назад +1

    ❤️❤️❤️❤️ ಅದಕ್ಕೆ ಅಣ್ಣಾವ್ರು ಎಂದರೆ ನಮ್ಮ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ❤️❤️❤️❤️🙏🙏🙏🙏

  • @shivanandasandoor17
    @shivanandasandoor17 2 года назад +7

    ನನ್ನ ಅನಿಸಿಕೆ ಎಂದರೆ ಭಕ್ತ ನ ಪಾತ್ರ ರಾಜಕುಮಾರ್ ಅವರ ಹೂರತಾಗಿ ಬೇರೆ ಯಾರೂ ನಿರವಹಿಸಲಾರು

    • @nagarajann6204
      @nagarajann6204 2 года назад +1

      ಶ್ರೀ. ಭಕ್ತನ ಪಾತ್ರ ಒಂದೇ ಆಗಿದ್ದರೆ ೨೧೦ ಚಿತ್ರಗಳನ್ನು ಮಾಡಲು ಸಾಧ್ಯವಾಗುತ್ತಿತ್ತೇ!!?? ಐತಿಹಾಸಿಕ, ಜಾನಪದ, ಸಾಮಾಜಿಕ, ಬಾಂಡ್ ಶೈಲಿ ಮತ್ತು ಎಲ್ಲಾ ಪಾತ್ರಗಳಲ್ಲಿ ಅಭಿನಯಿಸಿ ಶೇಕಡಾ ೯೫ ಭಾಗ ಯಶಸ್ವಿಯಾಗುರುವಂಥ ಏಕಮೇವಾದ್ವಿತೀಯ ನಟರೆಂದರೆ ವಿಶ್ವಕ್ಕೆಲ್ಲಾ ಒಬ್ಬರೇ ಒಬ್ಬರು ಅವರೇ ನಮ್ಮ ನಿಮ್ಮ ಪ್ರೀತಿಯ ಅಣ್ಣನವರಾದ ಡಾ.ರಾಜಕುಮಾರ್ ರವರು.
      ನವರಸಗಳನ್ನು ಕಣ್ಣಿನಿಂದಲೇ ಪ್ರದರ್ಶಿಸುತ್ತಿದ್ದ
      "" ಕೆಂಟುಕಿಕರ್ನಲ್ "" ನಮ್ಮ ವರನಟರು, ನಟಸಾರ್ವಭೌಮರು.
      ವಂದನೆಗಳೊಡನೆ ಶುಭರಾತ್ರಿ. 🙏🙏🙏

    • @lakshminarayananannu9255
      @lakshminarayananannu9255 2 года назад

      All round actor and good person no super star in frent of him

  • @shantalakshami8832
    @shantalakshami8832 2 года назад +4

    ಇಂತಹ ಸುಂದರ ಸಂಚಿಕೆ , ಆಗಿನ ಆಗುಹೋಗುಗಳನ್ನು ಕಣ್ಣಿಗೆ ಕಟ್ಟಿದಂತೆ ನೀಡುವ ನಿಮ್ಮ ವಿವರಣೆಯ ಹಿಂದಿನ ನಿಮ್ಮ ಶ್ರಮಕ್ಕೆ ತುಂಬಾ ತುಂಬಾ ಧನ್ಯವಾದಗಳು, thank you very very much for this wonderful narration about Dr Rajkumar .

  • @ManjulaManjula-jt4wj
    @ManjulaManjula-jt4wj 2 года назад +3

    ಅಣ್ಣಾವರು ಕಣ್ಣಿನಲ್ಲೇ ಭಕ್ತಿ ಭಾವವನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ, ಆ ಸಿನಿಮಾದಲ್ಲಿ ಅವರ ಸುಂದರವಾದ ಕಣ್ಣುಗಳನ್ನು ನೋಡುವುದೇ ಚೆಂದ. ಉತ್ತಮವಾದ ಸಿನಿಮಾ.

  • @sathyanarayanahanumanthara2238
    @sathyanarayanahanumanthara2238 2 года назад +7

    I was 11 years old when I saw this movie in a touring talkies.
    I was so inspired by this movie that I had offered prayers ehole of next day night wishing to see lord Vittala. Though I had no oppurchunity to see Thukaram,
    I saw him in Dr.Rajkumar himself.
    Hope bo more testimony is needed to describe his acting skills.
    Sathyanarayana H.

  • @kalavathikala6344
    @kalavathikala6344 2 года назад +6

    ಅಣ್ಣಾವ್ರ ಅಭಿನಯಕ್ಕೆ ಅವರೇ ಸರಿ ಸಾಟಿ ನಿಮ್ಮ ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಸರ್🙏🏽🙏🏽🙏🏽🙏🏽🙏🏽💐

  • @sudhindrask8090
    @sudhindrask8090 2 года назад +1

    ನಿಮ್ಮ ವಿವರವಾದ ಮಾಹಿತಿ ತಿಳಿಯಿತು ಅಭಿನಯ ವಿನಯ ತನ್ಮಯೇತೆ ನಿರ್ವಿಕಾರ ಎಲ್ಲವನ್ನೂ ಮೀರಿದ ನಟರು ರಾಜ್ ಕುಮಾರ್ ಹಿಂದಿನ ಜನ್ಮದ ಸಂಸ್ಕಾರ ಇದ್ದರೆ ಮಾತ್ರ ಸಾಧ್ಯ ವಾಗಿದೆ ನಮ್ಮ ನಾಡು ಧನ್ಯ ಇಂತಹ ನಟನನ್ನು ಪಡೆದಿದ್ದಕ್ಕೆ ಕರ್ನಾಟಕದ ಜನೇತೇ ಅಭಾರಿಗಲೂ. ನಿಮ್ಮ ಪ್ರಸಾರಕ್ಕೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.

  • @sarojinirao4756
    @sarojinirao4756 2 года назад

    Nivu tumba chennagi matadtira

  • @anandamurthy1141
    @anandamurthy1141 2 года назад +3

    ಮೇಯರ್ ಮುತ್ತಣ್ಣ ಚಿತ್ರದಲ್ಲೂ ಅಣ್ಣಾವ್ರುಗೆ ಜ್ವರದಿಂದ ಬಳಲುತಿದ್ದರು ಹಾಡಿನ ಚಿತ್ರೀಕರಣ ದಲ್ಲಿ ಬಾಗವಹಿಸಿದ್ದಾರೆ

  • @ranganathackcrrss9403
    @ranganathackcrrss9403 2 года назад +10

    ಕನ್ನಡ ರಕ್ಷಕ ಡಾ ರಾಜ್ ಕುಮಾರ್

  • @puttannam322
    @puttannam322 2 года назад +3

    Super

  • @shian6389
    @shian6389 2 года назад +4

    🌹🙏🌹

  • @varadarajaluar2883
    @varadarajaluar2883 2 года назад

    🙏🙏

  • @siddappalicssiddappalics211
    @siddappalicssiddappalics211 2 года назад +1

    ಚೆಂದ

  • @prakashys6487
    @prakashys6487 2 года назад +4

    Great tolerence actor rajkumar legend

  • @shyamsundard.r1782
    @shyamsundard.r1782 2 года назад +8

    The main reason behind casting Leelavati against Dr.Rajkumar in the film 'Bhakta Kumbhara' appears to be their immense popularity in the film 'Santa Thkaram ' !!!

    • @shyamsundard.r1782
      @shyamsundard.r1782 2 года назад +1

      @@deepakshashikumar was she a Christian by birth ? It is a news !!! Anyway she is one of the best actresses in Kannada film industry and we are lucky to have such a fine artist !!!

  • @narasimhamurthy8728
    @narasimhamurthy8728 2 года назад +1

    Song's in this film tuned by sri vijayabhaskar super. But you completely ignored him why?

    • @manjunathhs4461
      @manjunathhs4461 2 года назад +2

      This is the third episode of "Santa Tukaram". Please watch last two episodes. I hsve mentioned Vijayabhaskar's fantastic music.
      Thank you sir for watching and commenting.

  • @siddappalicssiddappalics211
    @siddappalicssiddappalics211 2 года назад +1

    ಅಣ್ಣಾವ್ರ ಬಗ್ಗೆ ನೀವು ಹೇಳುವುದು ಕೇಳುವುದೇ

  • @abhishekm236
    @abhishekm236 2 года назад +1

    ಹರಿಹರಪುರ ಮಂಜುನಾಥ್ ಸರ್ ನಮಸ್ಕಾರ. ಲೀಲಾವತಿ ಯವರ ನಟನೆ ಬಗ್ಗೆ ತಿಳಿಸಿದಿರಾ ಧನ್ಯವಾದಗಳು. ಲೀಲಾವತಿರವರ ಮಗ ವಿನೋದ್ ರಾಜ್ ರವರ ಸತ್ಯ ನಟನೆ ಬಗ್ಗೆ ಸ್ವಲ್ಪ ತಿಳಿಸಿಕೊಡುತೀರಾ. ವಿನೋದ್ ರಾಜ್ ರವರಿಗೇ ಎಷ್ಟು ಪತ್ನಿಯರು ಎಂದು ತಿಳಿಸಿ ಕೊಡಿ. ಮದುವೆ ಆಗಿದ್ದರೂ ಆಗಿಲ್ಲ ಎಂದು ಸುಳ್ಳು ಹೇಳಿ ಇನ್ನು ಎಷ್ಟು ಮದುವೆ ಆಗುತಾರೆ

    • @sumablr9310
      @sumablr9310 2 года назад

      Unnecessary questions sir it is not good to interfere in other personal life. Be positive.

    • @abhishekm236
      @abhishekm236 2 года назад

      @@sumablr9310 mam i just trying to tell truth about vinodraj he is married 21 years ago his wife name is anu she is staying in chennai and even he has a son by name Yuvraj but he is cheating karntaka fans by saying he is unmarried