ನಮ್ಮ ಹೆಮ್ಮೆಯ ಊರು ಹೆಬ್ಬಾಳದ ಆಗ್ರೋ ಚಿಕ್ಕಣ್ಣನವರ ಮನೆಗೆ ಬಂದು ಅವರ ಬಗ್ಗೆ ಯುಟ್ಯೂಬ್ ಚಾನೆಲ್ ನಲ್ಲಿ ಎಲ್ಲರಿಗೂ ತಿಳಿಸಿದ್ದ ರಿಂದ ರಘು ಸರ್ ಹಾಗೂ ನಮ್ಮ ಹೆಬ್ಬಾಳದ ರಮೇಶ್ ಅವರಿಗೆ ಉರುಫ್ ಮೋಟರ್ ಅಣ್ಣನ ಮಗ ರಮೇಶ್ ತುಂಬಾ ಧನ್ಯವಾದಗಳು
ಚಿಕ್ಕ ಚಿಕ್ಕ ಪಾತ್ರ ಮಾಡಿರುವವರನ್ನು ರಘು ಅವರು ಸಂದರ್ಶನ ಮಾಡುತ್ತಿರುವುದು ಸಂತೋಷ. ಇನ್ನು ಅನೇಕ ತೆರೆ ಮರೆಯಲ್ಲಿ ಇದ್ದಾರೆ, ಬಹುಶಃ ನಮಗೂ ಗೊತ್ತಿಲ್ಲ, ಮತ್ತೆ ಅವರ ಕುಟುಂಬ ದವರ ಪರಿಚಯ ಮಾಡಿಸುತ್ತಿರುವುದಕ್ಕೆ ಧನ್ಯವಾದಗಳು.
@KiranKumar-mi4it ಧನ್ಯವಾದಗಳು ಸರ್ ನಿಮ್ಮ ಪ್ರತಿಕ್ರಿಯೆಗೆ 🙏 'ಹೊಳೆ ರೆಸ್ಪೆನ್ಸ್' ಅಲ್ಲ ಅದು 'ಒಳ್ಳೆ' ಕಾರ್ಯಕ್ರಮ.. ತಾವೂ ಕೂಡ ಮುಂಬರುವ ದಿನಗಳಲ್ಲಿ ಕಮೆಂಟ್ ಮಾಡಬೇಕಾದರೆ 'ಹ'ಮತ್ತು 'ಅ' ಕಾರದ ಕಡೆ ಗಮನವಿಟ್ಟು ಕಮೆಂಟ್ ಮಾಡಿ 🙏 ಸರಿಗನ್ನಡಂ ಗೆಲ್ಗೆ ಸರಿಗನ್ನಡಂ ಬಾಳ್ಗೆ 🙏
ಆಗ್ರೋ ಚಿಕ್ಕಣ್ಣ ಕನ್ನಡ ಚಿತ್ರ ರಂಗದ ಅತ್ಯುತ್ತಮ ಪೋಷಕ ಕಲಾವಿದರು, ಇವರ ಬಗ್ಗೆ ಕಾರ್ಯಕ್ರಮ ಪ್ರಸಾರ ಮಾಡುತ್ತಿರುವುದಕ್ಕೆ ರಘುರಾಮ್ sir ನಿಮಗೆ ಕೋಟಿ ವಂದನೆಗಳು 🙏
🙏🙏🙏🙏🙏🙏💐💐💐💐
ತೀರಿಹೋದ ವಿಷಯ ಗೊತ್ತಿರಲಿಲ್ಲ ಒಳ್ಳೆ ಕಲಾವಿದ ❤
ಇಂಥ ಎಲೆ ಮರೆಯ ಕಾಯಿ ತರ ಇರೋ ಕಲಾವಿದರನ್ನು ಸಂದರ್ಶಿಸಿದ ತಮಗೆ ಧನ್ಯವಾದಗಳು ಸಾರ್ 🙏🙏🙏🙏🙏🙏
ನಮ್ಮ ಬಾಸ್ ಡಾ.ವಿಷ್ಣುವರ್ಧನ್ ಅಭಿನಯದ ವೀರಪ್ಪನಾಯಕ ಚಿತ್ರದ ಕಡುಕೋಳ ಸೂಪರ್ ❤
Tqsm raghu sir ಹೀಗೆ ಹಲವಾರು ಕಲಾವಿದರು ಮರೆಯಾಗಿ ಹೋಗಿದ್ದಾರೆ
ನಿಮ್ಮ channel ನಿಂದ ಕೆಲವರು ಕಾಣಿಸಿಕೊಳ್ಳುತ್ತಿದ್ದಾರೆ. Keep it up raghu sir 👍🏻
ಅವರು ನಮ್ಮ ಬಂಧು. ನನಗೆ ದೊಡ್ಡಪ್ಪ ಅಥವಾ ಚಿಕ್ಕಪ್ಪ ಆಗಬೇಕು. ತುಂಬಾ ಇಷ್ಟವಾಯಿತು.
ಹೆಬ್ಬಾಳ ಚಿಕ್ಕಣ್ಣ ನಮ್ಮ ಸುರಭಿ ಹೋಟೆಲ್ ಪರ್ಮನೆಂಟ್ ಕಸ್ಟಮರ್ ಒಳ್ಳೆ ವ್ಯಕ್ತಿ.
Raghu ram ravarige thumba vandanegalu nanu kooda agro dalli work maduthidde avru nanna snetharu olle jana danya vadagalu raghu ram
Raghuramji hatsof for such a beautiful video of Agro Chickkanna
Udupi jayaram avara assistant Devi avara interview maadi
Hars off Raghuram for this episode..seen him in multiple movies from 80 s and 90s
ಒಳ್ಳೆಯ ಕಲಾವಿದರು ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ ❤❤
Agro chikkanna ella endu evattu tilidu...tumba besara aythu.. Om Shanti
ನಮ್ಮ ಹೆಮ್ಮೆಯ ಊರು ಹೆಬ್ಬಾಳದ ಆಗ್ರೋ ಚಿಕ್ಕಣ್ಣನವರ ಮನೆಗೆ ಬಂದು ಅವರ ಬಗ್ಗೆ ಯುಟ್ಯೂಬ್ ಚಾನೆಲ್ ನಲ್ಲಿ ಎಲ್ಲರಿಗೂ ತಿಳಿಸಿದ್ದ ರಿಂದ ರಘು ಸರ್ ಹಾಗೂ ನಮ್ಮ ಹೆಬ್ಬಾಳದ ರಮೇಶ್ ಅವರಿಗೆ ಉರುಫ್ ಮೋಟರ್ ಅಣ್ಣನ ಮಗ ರಮೇಶ್ ತುಂಬಾ ಧನ್ಯವಾದಗಳು
Thank you Raghuram for chkkanna sir episode 🙏.
Super ♥️ from Dr vishnuvardan Sir Fans ❤
ಒಳ್ಳೆಯ ಸರಳ ಸಜ್ಜನ ಕಲಾವಿದರು ಭಗವಂತ ಅವರ ಆತ್ಮಕ್ಕೆ ನೆಮ್ಮದಿ ಕೊಡಲಿ
Agro Chikkanna acted superly in Veerappa Nayaka as Kadkol.
ನಿಜವಾಗಲೂ ಒಳ್ಳೆಯ ಕಾರ್ಯಕ್ರಮ ಸಾರ್
Sir was lagend actor ❤❤❤
ಕನ್ನಡದ ಮೇರು ನಟಿ ಆರತಿ ಮೇಡಂ ಇಂಟರ್ವ್ಯೂವ್ ಮಾಡಿ ರಘು ಸರ್
Good Job Sir , really deserve
One of the most awaited episode much thanks sir🎉
Great raghuram sir
Best interview
Pls make video on Sathish (ade kannu & maduve madu thamashe nodu film actor who acted as vishnu sir 's brother
ಇವರ ಆಕ್ಟಿಂಗ್ ಸೂಪರ್
Nice of u sir raguram
ಕನ್ನಡ ನಟಿ ಸತ್ಯಭಾಮಾ ಅವರ ಸಂದರ್ಶನ ಮಾಡಿ ಸರ್ 🎉🎉
Thank you so much sir madhugiri
Thank u for this episode
ಬಹಳ ಸಂತೋಷವಾಯಿತು.... ಇಂತಹ ಎಷ್ಟೋ ಕಲಾವಿದರ ಬಗ್ಗೆ ನೀವು ತೋರಿಸುತ್ತಿರುವ ಕಾಳಜಿಗೆ ನಮ್ಮ 🙏🙏❤️❤️
Very nice ❤❤❤❤❤❤❤❤
ಚಿಕ್ಕ ಚಿಕ್ಕ ಪಾತ್ರ ಮಾಡಿರುವವರನ್ನು ರಘು ಅವರು ಸಂದರ್ಶನ ಮಾಡುತ್ತಿರುವುದು ಸಂತೋಷ.
ಇನ್ನು ಅನೇಕ ತೆರೆ ಮರೆಯಲ್ಲಿ ಇದ್ದಾರೆ, ಬಹುಶಃ ನಮಗೂ ಗೊತ್ತಿಲ್ಲ, ಮತ್ತೆ ಅವರ ಕುಟುಂಬ ದವರ ಪರಿಚಯ ಮಾಡಿಸುತ್ತಿರುವುದಕ್ಕೆ ಧನ್ಯವಾದಗಳು.
Nice
ಹೆಬ್ಬೂರು ಚಿಕ್ಕಣ್ಣಸ್ವಾಮಿ
ನಮ್ಮ ಊರು ನಿಡುವಳಲು
Raghu avre srilalitha shashikala interview madi
ಕಾಲೇಜ್ ಹೀರೋ ಚಿತ್ರದಲ್ಲಿ ಒಳ್ಳೆಯ ಪಾತ್ರ ಚೆನ್ನಾಗಿತ್ತು
He was working with my father
Anantharam maccheri family try madi sir
Super ❤
Sir please tell about actor sathish (adhe kannu )
ಸೂಪರ್ ನಟ
Nam mane devru adhene sir chikkanna swamy
ಬೆಂಗಳೂರು ನಾಗೇಶ್ರವರ ಬಗ್ಗೆ ತಿಳಿಸಿ..
Namma Tumakuru❤
❤❤❤
🙏🏿🙏🏿ರಘುರಾಮ್ ಜೀ
ಮಲ್ಲೇಶ್ ( jayamma )ರ🎉ವರ ಬಗ್ಗೆ ಮಾಡಿ
ನಮಸ್ಕಾರ ಸರ್ ಅವರೇ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏ಇದು ನನ್ನ what's app number ದಯಮಾಡಿ ನಿಮ್ಮ ನಂಬರ್ message ಮಾಡಿ 🙏ನನ್ನ whats app number 9019331986
❤👌👌
🙏🙏🙏
Kamalama 🙏🙏
👏👏🙏
ದಯವಿಟ್ಟು ಶೋಭರಾಜ್ ಸರ್ ನಾ ಇಂಟರ್ವ್ಯೂ ಮಾಡಿ
ನಮಸ್ಕಾರ ಶೋಭ್ ರಾಜ್ ಅವ್ರನ್ನ ಕಳೆದು ಮೂರು ವರ್ಷಗಳಿಂದ ಸಂಪರ್ಕ ಮಾಡ್ತಾ ಇದೀನಿ ಅವರಿಗೆ ಅವರ ವೈಯಕ್ತಿಕ ಕಾರಣಗಳಿಂದ ಸಂದರ್ಶನ ಕೊಡಕ್ಕೆ ಆಸಕ್ತಿ ಇಲ್ಲ
@@raghuramdp shivaraj yaru sir
@@LokeshLoki-mu2gz typo error shobraj ಅದು
ಬೆಂಗಳೂರು ನಾಗೇಶ್ ಅವರ ಸಂದರ್ಶನ ಮಾಡಿ ಸರ್.
❤❤❤🙏🙏🙏
ಒಲವೇ ಮಂದಾರ ಶ್ರೀಕಾಂತ್ ಇಂಟರ್ವ್ಯೂ ಮಾಡಿ ಸರ್ ❤❤❤
ಆರತಿ ಅವರ ಸಂದರ್ಶನ madi
Sir , anjana manjula sharma intvw madi....anjana sundara nati.
Form Habel
ಇದೆ ರೀತಿ ಹಳೆಯ ಕಲಾವಿದರನ್ನು ಹುಡುಕಿ ಸಂದರ್ಶನ ಮಾಡಿ ,
ನಮಸ್ಕಾರ ಅವರು ಇರೋವಂತ ಸಂದರ್ಭದಲ್ಲಿ ನಾನು ಯುಟ್ಯೂಬ್ ಚಾನೆಲ್ ಮಾಡಿರಲಿಲ್ಲ ಮಾ
ಇದ್ದಾಗಲೇ ಅವರ ಸಂದರ್ಶನ ಮಾಡಬೇಕಿತ್ತು ರಘು ಅವರೇ
ಹೆಬ್ಬಾಳ ಶನಿ ದೇವಸ್ಥಾನ ದಲ್ಲಿ ನೋಡಿದ್ದೇನೆ..
Bangarada manuahya small role...
ಸ್ವಲ್ಪ ಕುಯೋದು ಬಿಟ್ಟು ವಿಡಿಯೋ ಮಾಡಿ ಪ್ಲೀಸ್. ಹೊಳೆ ರೆಸ್ಪೆನ್ಸ್ baruthe
@KiranKumar-mi4it ಧನ್ಯವಾದಗಳು ಸರ್ ನಿಮ್ಮ ಪ್ರತಿಕ್ರಿಯೆಗೆ 🙏
'ಹೊಳೆ ರೆಸ್ಪೆನ್ಸ್' ಅಲ್ಲ ಅದು 'ಒಳ್ಳೆ' ಕಾರ್ಯಕ್ರಮ.. ತಾವೂ ಕೂಡ ಮುಂಬರುವ ದಿನಗಳಲ್ಲಿ ಕಮೆಂಟ್ ಮಾಡಬೇಕಾದರೆ 'ಹ'ಮತ್ತು 'ಅ' ಕಾರದ ಕಡೆ ಗಮನವಿಟ್ಟು ಕಮೆಂಟ್ ಮಾಡಿ 🙏 ಸರಿಗನ್ನಡಂ ಗೆಲ್ಗೆ ಸರಿಗನ್ನಡಂ ಬಾಳ್ಗೆ 🙏
❤❤
❤❤