ರಕ್ತ ರಾತ್ರಿ |ಕನ್ನಡ ಪೌರಾಣಿಕ ನಾಟಕ|ಕಿರೆಸೂರ| DRAMA|MYTHOLOGICAL DRAMA|

Поделиться
HTML-код
  • Опубликовано: 23 янв 2025

Комментарии • 29

  • @mallayyasambalad4872
    @mallayyasambalad4872 4 месяца назад +3

    ನಾಟಕ ಚನ್ನಾಗಿ ಮೂಡಿ ಬಂದಿದೆ ನಾನು ಈ ನಾಟಕ ವನ್ನು ಬಹಳ ನೋಡಿದ್ದು ನಿಮ್ಮ ನಾಟಕನೂ ಚನ್ನಾಗಿ ಬಂದಿದೆ ನಾನು ದೇವಿಕೊಪ್ಪದ ಊರು ಎಲ್ಲ ಕಲಾವಿದರೂ 👌👌🎉🎉

  • @huligeshmaligoudra4870
    @huligeshmaligoudra4870 3 месяца назад +3

    ನಾನು ಕೊಪ್ಪಳದವನು ನೀವು ನಾಟಕ ವನ್ನು ಚನ್ನಾಗಿ ಮಾಡಿದ್ದೀರಾ ನಾನು ಈ ನಾಟಕ ದಲ್ಲಿ ಶಕುನಿ ಪಾತ್ರದಲ್ಲಿ 2ಬಾರಿ ಅಭಿನಯಿಸಿದ್ದೇನೆ 👌👌🎉

  • @SHRADDHABARAKERb
    @SHRADDHABARAKERb 5 месяцев назад +1

    ಅತ್ಯುತ್ತಮವಾಗಿ ನಟಿಸಿದ ಕೃಷ್ಣ ಪಾತ್ರಧಾರಿ ಸಕಲ ಕಲಾ ವಲ್ಲಭ ಶ್ರೀ ಮಂಜುನಾಥ ಮಂಗೂಣಿ ಸರ್ ಅವರಿಗೆ ಹಾಗೂ ಇತರೆ ಕಲಾವಿದರಿಗೆ ಅಭಿನಂದನೆಗಳು..

  • @Guruhittalmani
    @Guruhittalmani 11 месяцев назад +2

    👌👌

  • @channayyahiremath4237
    @channayyahiremath4237 2 года назад +3

    ಈಗಿನ ಕಾಲದಲ್ಲಿ ಯಾರೂ ಹೆಚ್ಚಾಗಿ ಪೌರಾಣೆಕ
    ನಾಟಕಗಳನ್ನು ಆಡುವುದು ವಿರಳ. ಬಹಳ ಪ್ರಯಾಸ ಪಟ್ಟು ಎಲ್ಲಾ ಪಾತ್ರದಾರಿಗಳು ಚೆನ್ನಾಗಿ ಪಾತ್ರ ನಿಭಾಯಿಸಿದ್ದಾರೆ. ಎಲ್ಲರಿಗೂ
    ಅಭಿನಂದನೆಗಳು.

  • @manjulenkennavar6017
    @manjulenkennavar6017 2 года назад +2

    ಕಲೆಗೆ ಇನ್ನೊಂದು ಹೆಸರು ಕೀರೆಸುರ್ ಗ್ರಾಮ... 💐💐👌👌

    • @m.bheemaraddyraddy4922
      @m.bheemaraddyraddy4922 10 дней назад

      ನಮ್ಮೂರು ಗದ್ದಿಕೆರೆ ವಿಜಯನಗರ ಜಿಲ್ಲೆ ಹಗರಿ ಬೊಮ್ಮನಹಳ್ಳಿ ತಾಲೂಕಿಗೆ ಬನ್ನಿ ನಮ್ಮೂರಲ್ಲಿ ತುಂಬಾ ಅದ್ಬುತ ಕಲೆ ಇದೆ 😊

  • @manjunathrevadihal9212
    @manjunathrevadihal9212 2 года назад +4

    ಪೌರಾಣಿಕ ತುಂಬಾ ಚೆನ್ನಾಗಿದೆ ಆದರೆ ಈಗ ಆಡುವುದು ತುಂಬಾ ಕಮ್ಮಿ ನಾಟಕ ಬಹಳ ಚಂದು ಆಡಿದ್ದಾರೆ ಸೂಪರ್ 👌💐💐💐🙏🙏

  • @maheshreddykavaloor4406
    @maheshreddykavaloor4406 2 года назад +2

    Super 👌👌👌👌

  • @malateshmuddevar8029
    @malateshmuddevar8029 2 года назад +3

    ಸೂಪರ್ 👌🌹🙏🙏👌🌹

  • @basavarajmugalikatti4283
    @basavarajmugalikatti4283 2 года назад +1

    Super Jagadeshann

  • @manjunathnavalli6658
    @manjunathnavalli6658 2 года назад +1

    Manjunath mangooni sir super
    Krishna..Krishna..Krishna..

  • @ismailmattesabanavar6818
    @ismailmattesabanavar6818 2 года назад

    Nice Krishna ..* * * * *

  • @basappahali2946
    @basappahali2946 2 года назад +1

    Krishna actor super sir

  • @sbpujarrfosfbadami8533
    @sbpujarrfosfbadami8533 2 года назад +6

    ನಾಟಕ ಅಮೋಘ ಕೃಷ್ಣ ಪಾತ್ರಧರಿಯವರು ಸ್ನೇಹಿತ ಮಂಜುನಾಥ ಮಂಗೂನಿ ಶಿಕ್ಷಕರು ಸರ್ಕಾರಿ ಪ್ರಾಥಮಿಕ ಶಾಲೆ ಬೆನ್ನೂರ್ ತಾಲೂಕ್ ನವಲಗುಂದ ರವರ ನಟನೆ ಅಧ್ಬುತ 🙏🙏🙏🙏🙏🙏ನಟಿಸುತ್ತಾ ಸುಶ್ರಾವ್ಯ ವಾಗೀ ಹಾಡುವುದು ಕಷ್ಟ ಆದರೆ ನಿಮ್ಮ ನಟನೆ ಅಪರೂಪ 🙏🙏

  • @gurushantayyaprabhuswamima3582
    @gurushantayyaprabhuswamima3582 2 года назад +1

    Very best

  • @huligemmahr5584
    @huligemmahr5584 Год назад +1

    🙏🙏🙏🙏

  • @bkaribasappabasappa2
    @bkaribasappabasappa2 5 месяцев назад

    👌👌👌🙏🙏🙏😍

  • @guddappabanakarguddappaban5602
    @guddappabanakarguddappaban5602 2 года назад

    ಇಂಥ ಕಲಾವಿದರಿಗೆ ಆ ನಾನ್ಯಹ

  • @mpmmanihalli7136
    @mpmmanihalli7136 Год назад

    ನ ಕಾರವನ್ನ ಣ ಕಾರವನ್ನಾಗಿ ಉಚ್ಚಾರಣೆ

  • @hmmallikarjunashastri513
    @hmmallikarjunashastri513 2 года назад

    VERI VERI INTERESTING DYLAGS BUT NOT YAKTATR

  • @mpmmanihalli7136
    @mpmmanihalli7136 Год назад

    ಕೊಣೆಯ ಆಸೆ ಅಲ್ಲ ಕೊನೆಯ ಆಸೆ ಉಚ್ಚಾರಣೆ ಹೀಗಿರಲಿ