ಯಶಸ್ಸಿನ ಗುಟ್ಟು ಹೋರಾಟ Part-1 - ಪೂಜ್ಯ ನಿರ್ಭಯಾನಂದ ಸ್ವಾಮೀಜಿ

Поделиться
HTML-код
  • Опубликовано: 19 дек 2024

Комментарии • 51

  • @subhaschinsubhasnaik8975
    @subhaschinsubhasnaik8975 5 лет назад +30

    ಪ್ರಣಾಮಗಳು ಸ್ವಾಮಿಜಿ , ಸ್ವಾಮಿ ವಿವೇಕಾನಂದರ ಕಾಯ೯ವನ್ನು ತಾವು ಮುಂದುವರೆಸಿಕೊಂಡು ಹೋಗುತ್ತಿದೀರಿ , ತಮ್ಮ ವಾಣಿಯನ್ನು ಕೇಳುತಿರುವ ನಾವು ಧನ್ಯರು . ಇಂದಿನ ಯುವ ಜನತೆಗೆ, ಸಮಾಜಕ್ಕೆ, ದೇಶಕ್ಕೆ, ಜಗತ್ತಿಗೆ ತಮ್ಮ ಆಶೀವಾ೯ದ, ಮಾಗ೯ದಶ೯ನದ ಅವಶ್ಯಕತೆ ತುಂಬಾ ತುಂಬಾನೆ ಇದೆ.ಇಂದಿನ ಹಾಳಾದ ಸ್ವಾಥ೯ ರಾಜಕಾರಣ, ಜಾತಿವಾದ,ದೇಶದ್ರೋಹಿಗಳ ಗುಂಪು, ಲಂಚಕೋರ ಅಧಿಕಾರಿಗಳು, ಇದೆಲ್ಲವನ್ನೂ ಮರೆಮಾಚಿ ಎಲ್ಲವೂ ಚೆನ್ನಾಗಿಯೆ ಇದೆ ಎಂಬಂತೆ ಬಿಂಬಿಸುತ್ತಿರುವ ಇಂದಿನ ಮೀಡಿಯಾ ,ಇಂದಿನ ಸ್ಥಿತಿ ಹೀಗಿರುವಾಗ, ತಮ್ಮ ವಾಣಿಯಿಂದ ದೇಶಕ್ಕೆ ಸಮಾಜಕ್ಕೆ, ಯುವ ಜನತೆಗೆ ಒಳ್ಳೆಯದನ್ನು ಮಾಡಲು ಹವಣಿಸುತ್ತಿರುವವರಿಗೆ , ಬಯಸುತ್ತಿರುವವರಿಗೆ , ಬಲ ಸಿಗುತ್ತಿದೆ ದಾರಿ ತೋರುತ್ತಿದೆ ತಮ್ಮ ಆಶೀವಾ೯ದ ಎಲ್ಲರಿಗೂ ಅನುಗ್ರಹಿತವಾಗಲಿ ಎಂದು ಬಯಸುತ್ತೆನೆ ಅನಂತ ಪ್ರಣಾಮಗಳು

  • @nagarajbanakar6334
    @nagarajbanakar6334 5 лет назад +37

    ಸ್ವಾಮೀಜಿ ನಿಮ್ಮ ಧ್ವನಿಯೇ ಒಂದು ರೋಮಾಂಚನವಾಗಿದೆ... ಅಲೆದಾಡುವ ಮನಸ್ಸನ್ನು ಹಿಡಿದು ಕೂರಿಸುವ ಧ್ವನಿ ನಿಮ್ಮದು.. ಧನ್ಯವಾದಗಳು..🙏
    (ಮುಂದುವರಿದ ಭಾಗಕ್ಕಾಗಿ ಕಾಯುತ್ತಾ ಇದ್ದೇನೆ)

    • @shivananjegowdasn5333
      @shivananjegowdasn5333 4 года назад

      Swamiji nanu yochne maduva dikkanne badalisitu nimma matugalu ede nijavada yellarigu bekagirodu

  • @vittalanikeri2010
    @vittalanikeri2010 4 года назад +8

    ಸ್ವಾಮಿಜಿಗಳ ದ್ವನಿಯಲ್ಲಿ ನಾನು
    ಸ್ವಾಮಿ ವಿವೇಕಾನಂದರ ದ್ವನಿಯನ್ನು
    ಕಾಣುತ್ತನೆ.ಮತ್ತು ಸ್ವಾಮೀಜಿಗಳ
    ಸಂದೆಶ ನಮ್ಮನ್ನು ಬಡಿದೆಬ್ಬಿಸುತ್ತದೆ
    ಹಾಗೂ ಎಚ್ಚರಗೊಳಿಸುತ್ತದೆ

  • @sureshap2224
    @sureshap2224 5 лет назад +12

    ಗುರುಗಳೆ ನೀವು ಹೇಳಿರುವ ಮಾತುಗಳಲ್ಲಿ ನಮ್ಮ ಮನಸ್ಸನ್ನು ಗೆಲ್ಲುವ ಅನುಭವಗಳು, ನನಗೆ ಸ್ಪೂರ್ತಿಯಾಗಿದೆ, ನನಗೂ ಸಹ ಸಾಕಷ್ಟು ನೀವು ಹೇಳಿರುವ ಮಾತುಗಳಲ್ಲಿ ಅನುಭವಗಳಾಗಿವೆ, ನಿಮ್ಮ ನುಡಿಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು

  • @eshwaregowdags3951
    @eshwaregowdags3951 4 года назад +3

    Thank u swamiji namage nnimma knowledge tumba avashyakate ide 🙏🙏

  • @manonethrab9563
    @manonethrab9563 Год назад +1

    What a great speach wonderfull guruji

  • @sudhaba8519
    @sudhaba8519 4 года назад +5

    Highly informative. Guideline for spiritual life

  • @aishwaryajr3995
    @aishwaryajr3995 4 года назад +4

    Thank you for recalling us that we are Human beings

  • @lokeshbabugs6194
    @lokeshbabugs6194 3 года назад +2

    His voice tone... very sharp... power of bramhacharya

  • @ameenuddinmanvi5414
    @ameenuddinmanvi5414 3 года назад +1

    Thank you swamiji.

  • @user-ht8pb5xo9m
    @user-ht8pb5xo9m 3 года назад

    Nepolian thinking was v great i like v muchhhhhhh...🙏🙏

  • @mallappat3451
    @mallappat3451 3 года назад

    Powerful speech is wonderful to power MA s t e r

  • @hanumantha5106
    @hanumantha5106 4 года назад +2

    I love this special specha

  • @harishas.m4031
    @harishas.m4031 4 года назад +2

    ಓಹ್!!!
    ಏನದ್ಭುತ ವಾಣಿ.
    ನನ್ನೊಳಗಿನ ನನ್ನನ್ನು (ದೈವತ್ವವನ್ನು) ಬಡಿದೆಬ್ಬಿಸಿದೆ.
    ಮತ್ತೊಮ್ಮೆ ಸ್ವಾಮಿ ವಿವೇಕಾನಂದರೇ ಮಾತನಾಡಿದಂತೆ ಭಾಸವಾಯಿತು.

  • @nagarajgoudappanavar9612
    @nagarajgoudappanavar9612 2 месяца назад +2

    ಗುರೂಜಿ ನಿಮ್ಮ ಈ ಸಂದೇಶ ಎಲ ಭಾರತೀಯರು ಕೇಳಬೇಕು.

  • @mahesht1809
    @mahesht1809 3 года назад +1

    SUPAR

  • @chipwud
    @chipwud 20 дней назад

    🙏🙏🙏🙏🙏🙏

  • @prabhukanthi7114
    @prabhukanthi7114 4 года назад +1

    Pskanthi 👋👋👋👋👋

  • @prabhukanthi5399
    @prabhukanthi5399 3 года назад +1

    Pskanthi namaskar p

  • @prabhukanthi7114
    @prabhukanthi7114 4 года назад +2

    www.dgreetings.com/amp/thank-you-messages.html
    Thank You Messages, Birthday Thanks Message, Phrases ...

  • @bhargavahiretalawar1838
    @bhargavahiretalawar1838 4 года назад +4

    Guruji nimm margadarshana e society ge bekagide so nim aashram inda students ge speech kodi

  • @yashwanthnagarajgowda3340
    @yashwanthnagarajgowda3340 5 лет назад +6

    First view and comment from Canada

  • @pavanchippalkatti5569
    @pavanchippalkatti5569 4 года назад +2

    Jai Gurudev

  • @chandrshekar4891
    @chandrshekar4891 3 года назад +1

    👍

  • @krishnamurthyv4811
    @krishnamurthyv4811 5 лет назад +3

    Gurubyo namaha.

  • @somashekarcb4333
    @somashekarcb4333 5 лет назад +4

    🌺🙏🏻🙏🏻🙏🏻🙏🏻🙏🏻🌹

  • @sunilappu2598
    @sunilappu2598 3 года назад

    ಗುರೂಜಿ ಯವರ ಶಕ್ತಿಯ ಹರಿವು ವಿಡಿಯೋ ಆಕಿ sir

  • @shivuhadapad5253
    @shivuhadapad5253 5 лет назад +7

    ಇ ತರಹ ವಿಷಯಗಳನ್ನು ದಿನಾಲು ರೇಡಿಯೋ ಮತ್ತು ಟೀ ವಿ ನಲ್ಲಿ ಹಾಕಿ

    • @PoojaPooja-hb4iq
      @PoojaPooja-hb4iq 5 лет назад

      In

    • @sampathkumar9216
      @sampathkumar9216 4 года назад

      Dhanyavadagalu

    • @user-ht8pb5xo9m
      @user-ht8pb5xo9m 3 года назад +1

      Sathya.. intha speeches na olledanna tv li elli thorusthare, intha ollolle speeches keludre nam youngsters eshtu improve agthare nam deshakke bekirodu ide thane...
      Che tv li eganthu 80% nonsence news ne hakodu..tv indane maximum jana halagthirodu..

  • @prakashnaduvinahalli4888
    @prakashnaduvinahalli4888 4 года назад +2

    Amazing

  • @shrutitala8089
    @shrutitala8089 4 года назад +3

    Please part 2 sir

  • @ramannatm6991
    @ramannatm6991 Год назад +4

    Dhayamadi phon no kalisi

  • @rohithj1841
    @rohithj1841 5 лет назад +5

    Super... Part 2 aki sir

  • @manjunathakm7340
    @manjunathakm7340 5 лет назад +2

    thank you

  • @anitamgouraanitamgoura6330
    @anitamgouraanitamgoura6330 4 года назад +2

    Nibaynd swmiji address please

    • @irannakumbar7920
      @irannakumbar7920 3 года назад

      Ramakrishna ashram Gadag .Gadag district Karnataka. India

  • @vinayindia727
    @vinayindia727 5 лет назад +2

    Thank u sir

  • @vivekanandkarabannikaraban8727
    @vivekanandkarabannikaraban8727 4 года назад

    Never stop lesing

  • @satappajiddagi8020
    @satappajiddagi8020 3 года назад

    Satalingappa.jiddagi

  • @vnmanjunath5025
    @vnmanjunath5025 5 лет назад +1

    Aki alri haki ayyo karma

    • @premat1388
      @premat1388 5 лет назад +1

      Hogli bidi sir, Eno papa type madoke barolla ansuthe.. Awrige Swamy vivekandara vishayagalannu keluwa aasakthi yannu mechona...