Shakuntala Fancy Dress Ideas | Flower Jewellery In Kannada.

Поделиться
HTML-код
  • Опубликовано: 27 май 2021
  • ಬ್ಯೂಟಿಷನ್ ಮಾಡುತ್ತಿರುವೆ ಜೊತೆಯಲ್ಲಿ ಹ್ಯಾರಿ ವರ್ಕ್ ಕಲಿತಿರುವೆ ನನಗೆ ತಿಳಿದಿರುವ ವರ್ಕ್ ಆಗಿರಬಹುದು .ಬ್ಲೌಸ್ ಟೀಚಿಂಗ್ ಆಗಿರುವುದು .ಸ್ಯಾರಿ ಕುಚ್ಚು ಆಗಿರಬಹುದು . ಯಾವುದೇ ಆಗಿರಲಿ ಬಿಡುವಿನ ಟೈಮಲ್ಲಿ ಯಾವುದೇ ಆಗಲಿ ತಿಳ್ಕೊಳಕ್ಕೆ ಇಷ್ಟಪಡ್ತೀನಿ. ಈ ಎಲ್ಲಾ ಹ್ಯಾರಿ ವರ್ಕ್ ಆಗ್ಬೋದು ಸ್ಯಾರಿ ಕುಚ್ ಹಾಕುವುದು ನಿಂಜೊತೆ ಶೇರ್ ಮಾಡ್ತೀನಿ .ಅದಕ್ಕೆ ನೀವು ನನ್ನೆಲ್ಲಾ ವಿಡಿಯೋನ ನೋಡಿ .ಲೈಕ್ ಕೊಡಿ .ಶೇರ್ ಮಾಡಿ. ಸಬ್ಸ್ಕ್ರೈಬ್ ಆಗಿ ಪಕ್ಕದಲ್ಲಿ ಬರೋ ಬೆಲ್ ಬಟನ್ ಒತ್ತಿ ನಿಮ್ಮಸ್ನೇಹಿತರಿಗೆ ಹೇಳಿ ಪ್ಲೀಸ್ ಪ್ರೋತ್ಸಾಹಿಸಿ.
    #shakunthaladrees #inkannada.

Комментарии •