Untouchability In Koppal | ಕ್ಷೌರ ಮಾಡಲು ಊರ ಒಪ್ಪಿಗೆಯೇ ಬೇಕು!

Поделиться
HTML-код
  • Опубликовано: 9 янв 2025

Комментарии • 649

  • @ravichandraravi804
    @ravichandraravi804 10 месяцев назад +249

    ನಿಮಗೆ ಓಟ ಹಾಕುವ ಹಕ್ಕು ಕೊಡಿಸಿದ್ದು ನಾವು ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಜೈ ಭೀಮ್💐🙏💐🦁

    • @_hawk24
      @_hawk24 10 месяцев назад

      Muchkond ero sumne pungbeda first of all nimma ambedkar ge samvidhana bariyakke hakku kottiddhu yaaru antha sarig thilkollo dhadda 😎

    • @RAm96917
      @RAm96917 10 месяцев назад +12

      🤣🤣🤣

    • @savitabiradar4789
      @savitabiradar4789 10 месяцев назад +18

      😂😂😂😂😂 chenagi comidy madtira 😂😂😂😂😂😂😂

    • @_hawk24
      @_hawk24 10 месяцев назад +23

      Ambedkar ge hakku kottiddhu yaaro sisya 😝😝

    • @Kannadiga63644
      @Kannadiga63644 10 месяцев назад +16

      ​@@_hawk24ದಲಿತರು ಒಂದಾದ್ರೆ ನೀವು ಬೇರೆ ಸ್ಥಾನದಲ್ಲಿ ಇರ್ತೀರಾ ನೆನಪಿರಲಿ 😂

  • @venulatha7698
    @venulatha7698 11 месяцев назад +123

    ಈಮುಂಡೆಯ ಮಕ್ಕಳಿಗೆ ಯಾಕೆ ಇನ್ನು ಬುದ್ದಿ ಬಂದಿಲ್ಲ ಇವರನ್ನು ಕಾಡಿಗೆ ಬಿಡಬೇಕು

  • @vishnunaik5632
    @vishnunaik5632 10 месяцев назад +61

    ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು

  • @nagabhushanaml6512
    @nagabhushanaml6512 10 месяцев назад +59

    ಇದಕ್ಕೆಲ್ಲ ಒಂದೇ ಪರಿಹಾರ,ದಲಿತರೆಲ್ಲರೂ ಬುದ್ಧನನ್ನು ಅಪ್ಪಿಕೊಳ್ಳಿ.

    • @kirankumar-ro9ff
      @kirankumar-ro9ff 10 месяцев назад

      ❤ Right....

    • @anandknisarg5494
      @anandknisarg5494 10 месяцев назад +6

      ಬುದ್ಧನನ್ನು ಅಪ್ಪಿಕೊಳ್ಳುವುದಲ್ಲ.. ಬುದ್ದಿ ಉಪಯೋಗಿಸಿ ವಿದ್ಯೆ, ಕೌಶಲ್ಯಗಳನ್ನು ಕಲಿಯಿರಿ..

    • @Pakistamurdabad8177
      @Pakistamurdabad8177 10 месяцев назад

      ಎಲ್ಲವೂ ವಿದ್ಯೆಯೇ ಮೂಲ ಅದಕ್ಕಾಗಿ ಮೊದಲು ವಿದ್ಯೆಗೆ ಗಮನ ಕೊಟ್ಟು ಸಮಾನತೆ ಏನು ಅನ್ನೋದನ್ನ ಅರ್ಥ ಮಾಡ್ಕೊಂಡು ಸಮಾಜ‌ ನಡೆದುಕೊಳ್ಳಬೇಕು.

    • @Ajdhhad
      @Ajdhhad 10 месяцев назад

      Ninu yeshtu kalitidiya vidhye buddi ,
      Hello sir , Buddi Vidye kaliyudalla important kalitituvavaru bhuddi vidhye illada riti nadekolluvudu murkhatana , ​@@anandknisarg5494

    • @santumanoj6739
      @santumanoj6739 10 месяцев назад +1

      ಹೌದು ಬನ್ನಿ ಎಲ್ಲ ಬುದ್ಧನ ಅನುಯಾಯಿ ಆಗೋಣ

  • @Abkg2024
    @Abkg2024 10 месяцев назад +86

    ಸರ್ ಈ ರೀತಿಯ ಆಚರಣೆ ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲಿಯೂ ಇಂದಿಗೂ ಜೀವಂತವಾಗಿದೆ. ಬೇಕಾದರೆ ನಿಮ್ಮ ಟಿವಿ ಮಾಧ್ಯಮಗಳು ಬಂದು ರಹಸ್ಯವಾಗಿ ಪರಿಶೀಲಿಸಲಿ.. 👆👆👆

    • @laxmiburadi9336
      @laxmiburadi9336 10 месяцев назад

      Halo nammuralli nivu helohage Ella yellow ondkde e Tara nadedare yellarannu have ankobardru bekadrre nammurige bandru nodbahudu

  • @PremaPrakash-x6b
    @PremaPrakash-x6b 10 месяцев назад +100

    ಅಂಗಡಿ ಬಂದ್ ಮಾಡಿ ದಲಿತರು ಒಟ್ಟಿಗೆ ಸೇರಿ ಅಂಗಡಿ ಬಂದ್ ಮಾಡಿ ದಲಿತರು ಕಟಿಂಗ್ ಸೆಲೂನ್ ಹಾಕಿ ಸ್ವಲ್ಪ ಕಲಿರಿ

    • @c.dayananda8191
      @c.dayananda8191 10 месяцев назад +5

      User.....ಇವರಿಗೆ ಆ ಬುದ್ಧಿವಂತಿಕೆ ಇಲ್ಲ....ಬೇರೆಯವರನ್ನು ಬೈಯ್ಯೊದೆ ಇವರ ಕೆಲಸ

    • @vijayakumara6156
      @vijayakumara6156 2 месяца назад

      ಗುರುಗಳೇ ದಲಿತರು ಕಟಿಂಗ್ ಮಾಡೋಹಾಗಿಲ್ಲ ಅಂಗಡಿ ಇಡೋ ಹಾಗಿಲ್ಲ..

    • @raghunathmachkure3134
      @raghunathmachkure3134 2 месяца назад +1

      Ivnige vadh valge haki sir👌👌👌👌🎉🎉🎉🎉🎉

  • @harishbudnar4489
    @harishbudnar4489 10 месяцев назад +31

    ಆಲ್ಮೋಸ್ಟ್ SC catagery ನಲ್ಲಿ ಮಾದಿಗ ಜನಾಂಗದವರು ಜಾಸ್ತಿ ashpurshate ಯಲ್ಲಿ ಇದಾರೆ

  • @sidduj1010
    @sidduj1010 10 месяцев назад +102

    ಎಲ್ಲಿ ಹೋದರೂ ಆರೆಸ್ಸೆಸ್ ನವರೂ

    • @realitybiteskarnataka
      @realitybiteskarnataka 10 месяцев назад

      ಸವಿತಾ ಸಮಾಜದವರು ಯಾವಾಗ RSS ಸೇರಿದ್ರು ?

    • @_hawk24
      @_hawk24 10 месяцев назад

      Yaako RSS yeno maadidhru ninge boli magane boot alli hodithini boli magane 😎

    • @shashidharshirurmath8329
      @shashidharshirurmath8329 10 месяцев назад

      Alli MLA bage harisabeku idu RSS navarige hege mahithi irutte helu

    • @arnoldarnold817
      @arnoldarnold817 10 месяцев назад

      Lay RSS navaru henu maadtare sidrulla ahinda samavesa Maadi jaati paddatiyaana jeevanta virisiddane

    • @Pakistamurdabad8177
      @Pakistamurdabad8177 10 месяцев назад +6

      ಆರ್ ಎಸ್ ಎಸ್ ನವರಿಗ ಯಾಕಪಾ ಹೋಗ್ತಿಯಾ ಆಯಿತು ನಡಿ ನಾನು ಆರ್ ಎಸ್ ಎಸ್ ನೂರಾರು ಕಾರ್ಯಕರ್ತರು ಅಲ್ಲೆ ಬರ್ತಾರೆ ಊಟದ ವ್ಯವಸ್ಥೆ ಮಾಡು ನಿಮ್ಮ ಮನೆಗೆ ಬಂದು ಊಟಾ ಮಾಡಿ ಹೋಗ್ತೇವೆ ಅರ್ಥ ಮಾಡ್ಕೊಳ್ಳಿ ಆರ್ ಎಸ್ ಎಸ್ ಜಾತಿಯನ್ನ ಅಥವಾ ದಲಿತ ನಿಂದನೆಯನ್ನ ಪ್ರೋತ್ಸಾಹ ಮಾಡೋದಿಲ್ಲ. ಇವತ್ತಿನವರೆಗೂ ಅಲ್ಲಿ ನಮ್ಮ ಜಾತಿಯನ್ನ ಯಾರೂ ಕೆಳೋದಿಲ್ಲ ಅರ್ಥ ಆಯಿತಲ್ಲ.

  • @khasimsoudagar8755
    @khasimsoudagar8755 10 месяцев назад +25

    ಹಿಂದೂ ನವೋ ಯಾಲ್ಲ ಒಂದು ಯಲಿದಿರಪ್ಪ ಹಿಂದೂ ಸಂಘಟನೆಗಳು ದಲಿತರಿಗೆ ಸಮಾನತೆ ಸ್ವಾತಂತ್ರ್ಯ ಕೊಡಿ 😅

    • @Pakistamurdabad8177
      @Pakistamurdabad8177 10 месяцев назад

      ಈ ರೀತಿ ವ್ಯಂಗವಾಡಿನೆ ಸಮಸ್ಯೆ ಆಗೋದು ಎಲ್ಲರೂ ಹಿಂದೂಗಳೆ ಇವಾಗ ನಿಮ್ಮ ಮಾತಿನಲ್ಲೆ ಗೊತ್ತಾಗ್ತಾಇದೆ ನೋಡಿ ನೀವೆಷ್ಟು ಹಿಂದೂ ಸಂಘಟನೆಗಳನ್ನ ವಿರೋಧ ಮಾಡ್ತಿರಿ ಅಂತಾ. ಅಕಸ್ಮಾತ ನಾನು ನಿಮ್ಮ ಮನೆಗೆ ಬಂದರೆ ನನ್ನ ಜಾತಿ ಕೇಳಿ ನೀರು ಕೊಡ್ತಿರಾ ನಾನು ಭಜರಂಗದಳದವನು.

    • @kumar-76kd
      @kumar-76kd 2 месяца назад

      ಈ ದೇಶ ತುಂಡು-ತುಂಡು ಆಗಲು ಇದೆ ಕಾರಣ.

  • @kallurkhokho
    @kallurkhokho 10 месяцев назад +85

    ಎಲ್ಲಿದೀಯ ಹಿಂದೂ.....?

    • @AshokKumar-sf4xw
      @AshokKumar-sf4xw 10 месяцев назад +16

      Nin ammun keithavne😂😂😂

    • @applejuice2258
      @applejuice2258 10 месяцев назад +2

      Idhu moooda nambike ... aadhu GRAMADALLI IRO MOOORKA JANAGAL AGNANAA

    • @jmallu2752
      @jmallu2752 10 месяцев назад +6

      Nina Amma 😢😢Tulu hudakunteeve amley bruthevi

    • @dhanyakharajola5671
      @dhanyakharajola5671 10 месяцев назад +1

      Bjp yavaru thareyoke alli ogedare

    • @madhutsts6776
      @madhutsts6776 10 месяцев назад

      ಲೋ ಸಾಬ್ರು ಸೂಳೆಮಗನೇ,,, ಅವತ್ತು ಭಾರತ ಬಿಟ್ಟು ಪಾಕಿಸ್ತಾನ ಕ್ಕೆ ಶಾಟ ತರಿಯೋಕೆ ಹೋದ್ರಾ.... ಕಪ್ಪು ಟೋಪಿ ಬಿಳಿ ಟೋಪಿ ಅಂತೇ 🤣🤣🤣

  • @shailendrakamble3249
    @shailendrakamble3249 10 месяцев назад +44

    ಅಂತವರ ರಕ್ತ ಕೆಂಪು ಅಲ್ಲ ಬ್ಲಾಕ್ ಇರಬೇಕು ಅನ್ಸುತ್ತೆ...

  • @ShivaKumar-xj8he
    @ShivaKumar-xj8he 7 месяцев назад +12

    ಇದೇ ಸ್ಯಾಟದ ಹಿಂದೂ ಧರ್ಮ 😂

  • @ravichandraravi804
    @ravichandraravi804 10 месяцев назад +38

    ಇದನ್ನ ಮೇಲಾಧಿಕಾರಿ ತಿಳಿಸಿ ಆ ಹೋಟೆಲ್ ಫಸ್ಟ್ ಬಂದ್ ಮಾಡ್ಬೇಕು ಜೈ ಭೀಮ್

    • @mallikarjun4743
      @mallikarjun4743 10 месяцев назад +1

      Yes

    • @hassangowdru777
      @hassangowdru777 10 месяцев назад +7

      Avn hotel avn ista SC avru kooda ond hotel open madkol li aste.... 😂😂

    • @raghavendraraghu4988
      @raghavendraraghu4988 10 месяцев назад +1

      Yes sir

    • @Abhishek-ii3ri
      @Abhishek-ii3ri 10 месяцев назад +4

      ​@@hassangowdru777adu kuda avur ishta hotel band madstare😂

    • @hassangowdru777
      @hassangowdru777 10 месяцев назад +5

      @@Abhishek-ii3ri avn kasta pattu dudita tax kat ta avre bitti reservation tagond badukta illa 😂😂

  • @Nagaraj123Naga-p5l
    @Nagaraj123Naga-p5l 10 месяцев назад +40

    ಜೈ ಭೀ ಮ

  • @RJ-ls6jh
    @RJ-ls6jh 10 месяцев назад +5

    Big salutes to News 18 Kannada for exposing the existing heinous systems / Casteism.

  • @anandcoolboy8078
    @anandcoolboy8078 10 месяцев назад +32

    ಹೆಂಗ್ ಪುಂಗ್ಲಿ ಗೆ ಇದೆಲ್ಲಾ ಕಾಣ್ಸಲ್ಲ ಅನ್ಸುತ್ತೆ....

  • @lifestyle4656
    @lifestyle4656 10 месяцев назад +7

    ಇದಕ್ಕೆ ಪರಿಹಾರ ಸ್ವಾಲಂಬಿಯಾಗುವುದು,ತಮ್ಮ ಜನರಲ್ಲೆ ಒಗ್ಗೂಡಿಸಿ ಕೌಶಲ್ಯ ಅಭಿವೃದ್ಧಿಯಲ್ಲಿ ಒತ್ತು ನೀಡುವುದು.

  • @malnadrajesh3038
    @malnadrajesh3038 10 месяцев назад +23

    ಇವ್ರು ಗಿಂತ ನಮ್ಮ ಮಲೆನಾಡು ಪರವಾಗಿಲ್ಲ ಅಷ್ಟೊಂದು ಜಾತಿ ಭೇದ ಮಾಡಲ್ಲ

  • @jitheshmogral833
    @jitheshmogral833 10 месяцев назад +25

    ಸ್ವಾಮೀಜಿಗಳು ಯೆಲ್ಲಿ ಹೋಗಿದಾರೆ. ಕಾಂಗ್ರೆಸ್ ನಾವ್ಯಾರು ಯೆಲ್ಲಿ ಹೋಗಿದಾರೆ.

    • @nagabhushanaml6512
      @nagabhushanaml6512 10 месяцев назад +3

      ಹಿಂದೂ,ಒಂದು,ಬಂದು ಎಂದು ಬೋಬ್ಬೆ ಹೊಡೆಯುವ ಬಿಜೆಪಿ, ಆರೆಸ್ಸೆಸ್ ನವರು ಎಲ್ಲಿ ಹೋಗಿದ್ದಾರೆ?

    • @Likeit-me
      @Likeit-me 10 месяцев назад

      ಪದೇ ಪದೇ ಗೆದ್ದಿರುವುದ ಕಾಂಗ್ರೆಸನವರು, ಮೇಲಾಗಿ ಈ ಊರು MLA ನಾಯಕರಿಗೇ ದತ್ತು ಗ್ರಾಮ.

  • @m.prakashm.prakash1032
    @m.prakashm.prakash1032 10 месяцев назад +5

    Hat's off TV Channel 👍👍👍👍👍👍
    Jai BHEEM 🙏🙏🙏🙏🙏🙏🙏🙏

  • @bhagvanthdande1126
    @bhagvanthdande1126 10 месяцев назад +95

    ಹಿಂದೂ ಅಂತೆ ಹಿಂದೂ
    ನನ್ನ ಶಾಟಾ

    • @madhutsts6776
      @madhutsts6776 10 месяцев назад

      ನಿನ್ ಯಾವ್ ಶಾಟ ನಪ್ಪ.... ಯಲ್ಲಾ ಧರ್ಮ ದಲ್ಲೂ ಇದೆ ಈ ಸಮಸ್ಯೆ.... ನಿಂದು ಯಾವ್ ಶಾಟ್ ದ್ ಧರ್ಮ ನಪ್ಪ

    • @ChandraKala-uh8gs
      @ChandraKala-uh8gs 10 месяцев назад +3

      Elli ninna ahinda nayaka

    • @madhutsts6776
      @madhutsts6776 10 месяцев назад

      ಬಿಳಿ ಟೋಪಿ ಕರಿ ಟೋಪಿ ಶಾಟ ಸಾಬ್ರು

    • @lokeshlucky2772
      @lokeshlucky2772 10 месяцев назад +5

      Very good bro 👍

    • @brg5882
      @brg5882 10 месяцев назад

      ನಿನ್ನ ಅಪ್ಪನ ಪಿಂಡ.bolimagane

  • @chaitrachaitu9402
    @chaitrachaitu9402 10 месяцев назад +9

    Take action strongly

  • @sujathajavoor9814
    @sujathajavoor9814 2 месяца назад +1

    ಅಯ್ಯೋ ಶಿವ ಯಲ್ಲಿದ್ದಿಯ ಬೇಗ ಕಲಿಯುಗ na ಅಂತ್ಯ ಮಾಡಿಬಿಡು 🙏🙏🙏🙏 ದೇವ್ರೇ

  • @ritwikrai698
    @ritwikrai698 2 месяца назад +3

    ಒಂದೇ ಜಾತಿ ಮನುಷ್ಯ ಜಾತಿ...

  • @sreenivasaiahm2494
    @sreenivasaiahm2494 10 месяцев назад +3

    🌲🌹🇮🇳ಇಷ್ಟ್ಟೆದಿನ ಈ MLA ಕುಂಭಕರ್ಣವಸ್ಥೆಯಲ್ಲಿದ್ನ, ನಾಚಿಕೆಯಗ್ಬೇಕು ಇವರ ಜನ್ಮಕ್ಕೆ ಓಟ್ ಬೇಕಾದಾಗ ಮಾತ್ರ ದಲಿತರು ಬೇಕಾಗಿರ್ತಾರೆ ಅವಿವೇಕಿ ಬದ್ಮಾಶ್ ಕಚಡಾ ಆಯ್ಕೆ ಯಾದ ರಾಜಕಾರಿಣಿಗಳು ಇಂಥ MLA ಗಳು ದೇಶಕ್ಕೆ ಸಮಾಜಕ್ಕೆ ದಂಡಪಿಂಡಗಳು, ಸಮಾಜದ ಮನಸ್ಸು ಪರಿವರ್ತನೆ ಯಾಗದಿದ್ದರೆ ಕಾನೂನು ಪರಿವರ್ತನೆಮಾಡುವುದು ಅಸಾಧ್ಯ!🌹🌲

  • @indiravenkat3539
    @indiravenkat3539 10 месяцев назад +2

    ಇದೇನಾ ಹಿಂದೂ ನಾವೆಲ್ಲರೂ ಒಂದು ಅಂತ ಹೇಳುವ ಸ್ಲೋಗನ್ ಗೆ ಇರುವ ಅರ್ಥ.. ಎಲ್ಲಿದ್ದಾನೆ ಹಿಂದೂ ಹುಲಿ ಅಂತ ಅವನನ್ನ ಅವನೇ ಬಿಂಬಿಸಿಕೊಳ್ಳುವ ಯತ್ನಾಳ್ ಇದರ ಬಗ್ಗೆ ನಿನಗೆ ಮಾತಾಡಕ್ಕೆ ಯೋಗ್ಯತೆ ಇಲ್ವಾ. ಈಶ್ವರಪ್ಪ, ಅವನು ಯಾವನು ನಾಳೆ ಸಾಯುವಂತ ವ್ಯಕ್ತಿಯ ಅನಂತ್ ಕುಮಾರ್ ಹೆಗಡೆ ಈಗ ಮಾತಾಡ್ತಿರೋದು

  • @Laxmidhar84
    @Laxmidhar84 10 месяцев назад +10

    ನಾವು ಓಟಿಗೆ ಮಾತ್ರ ಬೇಕು....ಜೈ ಮಾದಿಗ

  • @chandramurthy8159
    @chandramurthy8159 10 месяцев назад +13

    ಹೋಟೆಲ್ ನಡೆಸದ ಹಾಗೆ ವ್ಯವಸ್ಥೆ ಮಾಡಿ.

  • @siddudandekar3932
    @siddudandekar3932 10 месяцев назад +21

    Anchor real hero sir thank u

  • @sreekanthhd7993
    @sreekanthhd7993 10 месяцев назад +6

    ಈ ಅವಿವೇಕಿ ಗಳಿಗೆ ಗೊತ್ತಿಲ... ದಲಿತ ಜಾತಿ ಗಳೇ ಭಾರತ ದಲ್ಲಿ ಅತಿ ಹೆಚ್ಚು ಇದೆ ಅಂತ... 😄😄 ಬರೀ ಗೌಡ ಲೌಡಾ ಅಂತ ಬರೋಕೊತಾರೆ 😄😄

    • @ChaitraChaitra-m8y
      @ChaitraChaitra-m8y 10 месяцев назад

      😅😅😅

    • @shivu.gowdaguru3438
      @shivu.gowdaguru3438 2 месяца назад

      ಸೂಳೇ ಮಗನೆ ಗೌಡ ಬಂದು ನಿನ್ನ ಅಮ್ಮನ ಕೇದವನ ಮಾತಾಡಬೇಕಾದರೆ ಯೋಚನೆ ಮಾಡಿ ಮಾತಾಡು ಮಿಂಡ್ರಿಗೆ ಹುಟ್ಟಿದ ಸೂಳೇ ಮಗನೆ ನಿನ್ ಬಗ್ಗೆ ಮಾತಾಡಿದ್ರೆ ಕೇಸ್ ಆಗ್ತೀರ ಈಗ ಒಂದು ಜಾತಿ ಬಗ್ಗೆ ಮಾತಾಡಿದ್ದ ನಿನ್ನ ಮೇಲೆ ಯಾವ ಕೇಸ್ ಹಾಕ್ಬೋದು ನಿನ್ನ ತಾಯಿ ತ******* ನನ್ನ ತ*****

  • @m.prakashm.prakash1032
    @m.prakashm.prakash1032 10 месяцев назад +4

    Jai BHEEM👍👍👍👍🙏🙏🙏🙏

  • @DayanandaacDayanandaTumkur
    @DayanandaacDayanandaTumkur 10 месяцев назад +7

    ಜೈ ಭೀಮ್...

  • @naagarajnaagaraj6701
    @naagarajnaagaraj6701 10 месяцев назад +18

    Reservation bagge question madoru
    Please answer kodi edanna nodi 😢😢

    • @hassangowdru777
      @hassangowdru777 10 месяцев назад +3

      Idralli samanate beku andre Reservation allu equality keli caste ella kade tagibeku yenakke ond kade caste beku innond kade equality beku...m 😂😂😂

    • @Abhishek-ii3ri
      @Abhishek-ii3ri 10 месяцев назад

      ​@@hassangowdru777modlu mandiragalanna odedu amele reservation tegiyodu🤣🤣

  • @ManjuNath-si4pw
    @ManjuNath-si4pw 10 месяцев назад +1

    😢😢 ನ್ಯೂಸ್ ಕನ್ನಡ ... ನಿಮ್ಮಲ್ಲಿ ಮನವಿ... ಈ ಘಟನೆ ನಡು ರಸ್ತೆಯಲ್ಲಿ ಬಿಡಬೇಡಿ.
    ಆಮೇಲೆ ಕೂಡ ಇದನ್ನು ಹೆತ್ತಿ ಇಡಿರಿ

  • @janhavimuruli5147
    @janhavimuruli5147 10 месяцев назад +12

    ಕಾಂಗ್ರೆಸ್ ಪಕ್ಷದ.. 70ವರ್ಷಗಳ ಬೆಳವಣಿಗೆ ಇದು.

    • @niranjanav123
      @niranjanav123 10 месяцев назад

      Not only congress it's our culture problem also

  • @SHANSHOW-
    @SHANSHOW- 10 месяцев назад +3

    ಬರ್ರಿ ನಮ್ಮ್ ಊರಿಗ್. ಇದೇನು ಮಹಾ

  • @annu_bangeradka
    @annu_bangeradka 10 месяцев назад +3

    Good reporter. Details explanation was nice . He is really studied good Journalism 🙏.

  • @chidanandmang3396
    @chidanandmang3396 10 месяцев назад +19

    ಕಾನೂನು ಗೊತ್ತಿಲವ ಈ ಜನಕೆ

    • @madhutsts6776
      @madhutsts6776 10 месяцев назад

      ಯಲ್ಲರಿಗೂ ಒಂದೇ ಜಾತಿ ಮಾಡೋಣ ನಿಮಗೆ ಒಪ್ಪಿಗೆ ಇದೆಯಾ,,, ಇದಕ್ಕೆ ಮುಸ್ಲಿಂ.. ಕ್ರಿಶ್ಚಿಯನ್ ರು ಯಲ್ಲರೂ ಒಂದೇ ಜಾತಿಗೆ ಬನ್ನಿ ಅಂತಾ ಒಪ್ಪಿಗೆ ಮಾಡುಸ್ತೀರಾ ಅವಾಗ ಈ ಸಮಸ್ಯೆ ಪರಿಹಾರ ಅಲ್ವಾ

  • @radconsultants6767
    @radconsultants6767 10 месяцев назад +5

    I agreed un-touchabilty must go from India. At the same time the SC/ST students must be also behave properly.

    • @abhishek-xn2wu
      @abhishek-xn2wu 10 месяцев назад +2

      No I belongs to st it's their wish to allow them in hotel or reservation must be removed

    • @chethankumar6547
      @chethankumar6547 10 месяцев назад

      Iam Nayaka, it is listed in ST in d year 1991,if iam not wrong & i never faced untouchability even in my village.... SC people position is horrible in my village too😢😢

    • @dark09123
      @dark09123 10 месяцев назад

      How should they behave? And how are they behaving?

  • @madhutsts6776
    @madhutsts6776 10 месяцев назад +22

    ಈ ಸಮಸ್ಯೆ ಒಂದೇ ಪರಿಹಾರ ಪ್ರತಿಯೊಬ್ಬರು ಕೊಡ ಕ್ಲೀನ್ ಗೆ ಬೆಲೆ ಕೊಡ್ಬೇಕು ಅವಾಗ ಇದಕ್ಕೆ ಪರಿಹಾರ.

    • @ManteshMukar
      @ManteshMukar 10 месяцев назад +5

      ರಾಹುಲ್ಲ ನಿನ್ ಎಷ್ಟು ಕ್ಲೀನ್ ಈದಿಯಪ್ಪ ರಾಹುಲ್ಲ 😂😂ನಿನ್ ಅಕ್ಕಾನ್ ತಿಕಾ

    • @madhutsts6776
      @madhutsts6776 10 месяцев назад

      @@ManteshMukar ಗುರು ಅವರು ಇವರು ಅಂತಾ ಅಲ್ಲಾ ಯಲ್ಲರೂ.... ನಿನಗೆ ಗೊತ್ತಾ ನಮ್ಮ ಊರಲ್ಲಿ ನಮ್ಮ ಅಮ್ಮನಿಗೆ ಉಷಾರು ಇರ್ಲಿಲ್ಲ ಅವಾಗ ಆಟೋ ದಲ್ಲಿ ಬರ್ಬೇಕಾದ್ರೆ ನಮ್ಮ ಊರಿನ ದಲಿತ ಮಹಿಳೆ ಪಕ್ಕದಲ್ಲಿ ಕುಳಿತುಕೊಳ್ಳೋಕೆ ಹಿಂದೇ ಮುಂದೆ ನೋಡುತ್ತಾಳೆ.... ಇದು ಯಲ್ಲರಲ್ಲೂ ಸಮಸ್ಯೆ ಇದೆ ತಿಳ್ಕೊ ಗಾಂಡು ಟಿಪ್ಪು ಸುಲ್ತಾನ್

    • @madhutsts6776
      @madhutsts6776 10 месяцев назад

      @@ManteshMukar ನಿನಗೆ ಗೊತ್ತಾ ಮುಸ್ಲಿಂ ರಲ್ಲಿ ತುಂಬಾ ಬಡವರಿಗೆ ಬೇರೆ ಥರ ನೋಡ್ತಾರೆ,,, ಯಲ್ಲಾ ಧರ್ಮ ದಲ್ಲೂ ಈ ಪರಿಸ್ಥಿತಿ ಇದೆ ಆದ್ರೆ ನಗರ ಗಲ್ಲಿ ಕಂಡುಬರಲ್ಲ

    • @niranjanav123
      @niranjanav123 10 месяцев назад

      Right sujjestion but it is not reason
      To accept this castisam all r humans let's accept our wrong

    • @madhutsts6776
      @madhutsts6776 10 месяцев назад

      @@niranjanav123 ಸಿದ್ದರಾಮಯ್ಯ ನಿಗೆ ದಿನಾ ಊಟ ಬಡುಸ್ತರಲ್ಲ ಅವರು ನೀಟಾಗಿ ಇರ್ಲಿಲ್ಲ ಅಂದ್ರೆ ಬೈಯೋದಿಲ್ವ ಅಲ್ಲಿ ಜಾತಿ ಮುಖ್ಯ ಬರಲ್ಲಾ ಸುಚಿತ್ವ ಅಲ್ವಾ.

  • @sandeeph1572
    @sandeeph1572 10 месяцев назад +9

    Discrimination of people is killing the moral values and rights of common people and also effecting on development of good society. Government, politician, common people and police must seriously take action in the village and its temple. ವಿದ್ಯೆ ವಿನಯ ಕಲಿಸುವುದು.

  • @lokinandini2966
    @lokinandini2966 2 месяца назад

    ನಾವು ಮನುಷ್ಯರು ಯಾಕೆ ಬೇಧ ಭಾವ ಮಾಡಬೇಡಿ ಸೂಕ್ತ ಕಾನೂನುಕ್ರಮತೆಗೆದುಕೊಳ್ಳಿ ಜೈಭೀಮ್.

  • @hanumantha.poojar.kannalha9353
    @hanumantha.poojar.kannalha9353 10 месяцев назад +24

    ಅಂಗಡಿ ಬಂದ್ ಮಾಡಿ

  • @v-rex3206
    @v-rex3206 10 месяцев назад +4

    ಮೊದಲನೆಯದಾಗಿ, ಋಗ್ವೇದವು ಈ ವರ್ಗ ವ್ಯವಸ್ಥೆಯು ಉದ್ಯೋಗವನ್ನು ಆಧರಿಸಿದೆ, ಹುಟ್ಟಿನಿಂದಲ್ಲ ಎಂದು ಹೇಳುತ್ತದೆ. ಯಾವಾಗ ನಿಮಗೆ ಬುದ್ದಿ ಬರುತ್ತೆ 🤦‍♂️🤦‍♂️

  • @Bhavya-x4v
    @Bhavya-x4v 2 месяца назад

    ಮೊದಲು ಎಲ್ಲರೂ ಒಗ್ಗಟ್ಟಾಗಿ. ಶಾಸಕರೇ ಇದರ ಬಗ್ಗೆ. ವಿಧಾನಸಭೆಯಲ್ಲಿ. ಧ್ವನಿ ಎತ್ತಿ ಪ್ಲಿಸ್ ಸರ್ ಜೈ. ಭೀಮ್

  • @ಸಂಗೀತಾ.ಕೆ
    @ಸಂಗೀತಾ.ಕೆ 10 месяцев назад +6

    ಹಿಂದುಧರ್ಮ ಅಂದ್ರೇ ಏನು🤔

  • @santoshbhayagondi1254
    @santoshbhayagondi1254 10 месяцев назад +2

    ಸರ್ ದಯಿಟ್ಟು ಈ ಜಾತಿ ಸರಟಿಫಿಕೇಟ್ ತೆಗೆದು ಹಾಕಬೇಕು

  • @babuBabu-zy2qj
    @babuBabu-zy2qj Месяц назад

    ಈ ಭಾರತ ದೇಶದಲ್ಲಿ ನಾವು ಹುಟ್ಟಿದ್ದು ದೋಷ ಅನಿಷ್ಟ ನಾವು ಇಂಗ್ಲೆಂಡ್ ಅಲ್ಲೂ ಅಮೆರಿಕದಲ್ಲೂ ಹುಟ್ಟಿದ್ರೆ ಸಮಾನತೆಯನ್ನು ಕೊಡುತ್ತಿದ್ದರು ಭಾರತ ದೇಶದಲ್ಲಿ ಮೂಲ ಮೂಲೆ ಹೋದರೂ ಮಾದಿಗರಿಗೆ ದೇಶಕ್ಕೆ ಸಂವಿಧಾನ ಬರದರಲ್ಲೂ ಪ್ರಯೋಜನವಾಗಲಿಲ್ಲ ಜೈ ಭೀಮ್

  • @govindappagovindappa5107
    @govindappagovindappa5107 10 месяцев назад +10

    ಬಿಜೆಪಿ ಬೂಟು ನೆಕ್ಕೊ ನಾಯಕರೆ ಸಲ್ಪ ನೋಡಿ

  • @lohithalohit6634
    @lohithalohit6634 10 месяцев назад +18

    Pratap shima, ct ravi, surya nodrappa ramrajya ....

    • @dhanyakharajola5671
      @dhanyakharajola5671 10 месяцев назад +1

      E mundy maklu alli odaru

    • @madhutsts6776
      @madhutsts6776 10 месяцев назад

      ಸಿದ್ದರಾಮಯ್ಯ ನಿಗೆ ದಿನಾ ಅವರ ಮನೆಯಿಂದ ದಿನ ಊಟ ಕಳ್ಸಿ ಗೊತ್ತಾಗುತ್ತೆ ತಿನ್ನುತಾನೆ ಇಲ್ವಾ ಅಂತಾ...

    • @_hawk24
      @_hawk24 10 месяцев назад

      Aya theeka muchkond ero avaru yaak nodbeku firstu nimmalli bedha bhava na sari maadkolro gaandugala 😎

  • @Kishor2363
    @Kishor2363 10 месяцев назад +3

    Nima chanalge🙏🙏😍😍

  • @sandeepad2633
    @sandeepad2633 10 месяцев назад +2

    Please Take action immediately

  • @santoshbhayagondi1254
    @santoshbhayagondi1254 10 месяцев назад +4

    500ರೂ ಆಸೆ ಪಟ್ಟು ಹೊಟ್ ಹಾಕಿದ್ರೆ ಇದೆ ಗತಿ

  • @chandrashekarks4216
    @chandrashekarks4216 10 месяцев назад +6

    Siddu should take responsibility and resign. Kharge is responsible. He doesn't respect sc st. What is IAD is doing.

  • @siddusarja1218
    @siddusarja1218 10 месяцев назад +1

    ದುಃಖದ ಸಂಗತಿ 😔😔😔😊

  • @ManoharManu007BOND
    @ManoharManu007BOND 10 месяцев назад +6

    Government facility stop madi a village ge

  • @alicepereira5108
    @alicepereira5108 10 месяцев назад +13

    ಹಿಂದೂ ನಾವೆಲ್ಲರೂ ಒಂದು

  • @maheshd11
    @maheshd11 10 месяцев назад +2

    ಇದು ಯಾಕೆ ಆಗಿದೆ ಅಂದ್ರೆ ಹಿಂದಿನಕಾಲದಲ್ಲಿ ಅಸ್ಪುರ್ಷತೆ ಇತ್ತು ಅದಿಕ್ಕೆ sc st ಯವರಿಗೆ ಇತರ ಮಾಡುತಿದ್ದರು ಈಗ ಅಂಬೇಡ್ಕರ್ sir ಮೀಸಲಾತಿ ಎಲ್ಲದರಲ್ಲಿ ಕೊಟ್ಟಿದ್ದರಲ್ಲಾ ಅದು ಕೆಲವರಿಗೆ ಸ್ವಲ್ಪ ಉರಿ ಆಗಿದೆ ಅನ್ಸತ್ತೆ ಅದಿಕ್ಕೆ ಇತರ ತೀರ್ಮಾನ ಮಾಡಿರಬಹುದು ಇತರಹ ನಡುವಳಿಕೆ ಮಾಡುತ್ತಿರಬಹುದು ಅನ್ನಿಸುತ್ತೆ.

  • @dundappabs
    @dundappabs 10 месяцев назад +1

    Jai Bheem

  • @tkraj13
    @tkraj13 10 месяцев назад +4

    ಅಜಾಕ್ ಹೋಗ್ಲಿ ಬಿಡಿ ಸ್ವಂತ ಮಾಡ್ಕೊಳ್ಳಿ ನೀವೇ ಸ್ವಂತ ಮಾಡಿ ಅವರೇ ಬರ್ತ ಇರುತ್ತಾರೆ ಬರುತ್ತಾ ಇರುತ್ತಾರೆ ಮಾಧ್ಯಮದವರು ಇಂಥವನ ಎತ್ತಿಕಟ್ಟುತ್ತಾರೆ ಅವರ ಮಾತನ್ನು ಮದುವೆ ಸ್ವಂತ ಕಾಲಿನ ಮೇಲೆ ನಿಂತು ನೀವೇ ಹೋಟೆಲ್ ಅನ್ನು ನೀವೇ ಮಾಡಿ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ನಾವೆಲ್ಲ ಮನುಷ್ಯರು

  • @maheshmc8814
    @maheshmc8814 2 месяца назад +1

    ❤❤❤good sir

  • @indian5643
    @indian5643 10 месяцев назад +2

    Close shops who refuse for services 😡😡😡

  • @NRAJU97
    @NRAJU97 10 месяцев назад +2

    That's way i don't want BJP

  • @ShivaKumar-xj8he
    @ShivaKumar-xj8he 7 месяцев назад +3

    ಸ್ಯಾ ಟ ಹಿಂದೂ 😂

  • @ChaniyaB-qf9ed
    @ChaniyaB-qf9ed 10 месяцев назад +2

    ಇದು ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ

  • @sanjeevareddy6458
    @sanjeevareddy6458 10 месяцев назад +4

    No cast discrimination...we are all one ❤...remove cast based reservations

  • @veenamodaliyar7561
    @veenamodaliyar7561 10 месяцев назад +4

    I did love marriage im sc st my mother in law torcher me every day my sister in law doesn't even see and hold my boy . Its so sad even in city its existing.

  • @nagabhushanaml6512
    @nagabhushanaml6512 2 месяца назад +1

    ಹಿಂದೂ ಹುಲಿ ಯತ್ನಾಳ ಏನು ಮಾಡ್ತಾನೆ?

  • @Adityaraj-no8rg
    @Adityaraj-no8rg 10 месяцев назад +4

    This is really worst man.

  • @chethankumar6547
    @chethankumar6547 10 месяцев назад +2

    Iam Nayaka, it is listed in ST in d year 1991,if iam not wrong & i never faced untouchability even in my village.... SC people position is horrible in my village too😢😢

  • @SUBRAMANINARAYAN
    @SUBRAMANINARAYAN 2 месяца назад +1

    MLA is doing vote bank favour

  • @mamatham1912
    @mamatham1912 10 месяцев назад +7

    ಅನ್ಯಾಯ

  • @Ravikicchavishnudada
    @Ravikicchavishnudada 10 месяцев назад +1

    ಮೋದಿಯವರೇ ದೇಶದ ಒಳಗೆ ಇರುವ ಇಂತ ಸಮಸ್ಯೆ ಬಗ್ಗೆ ಮಾತಡಪ್ಪ,,, ಮೊದಲು ಇದನ್ನು ಸಮಸ್ಯೆ ಬಗೆಹರಿಸೋ ಕೆಲಸ ಮಾಡಪ್ಪ

  • @HanamantPandav
    @HanamantPandav 2 месяца назад +1

    ಈ ಮಕ್ಕಳಿಗೆ ಮರಕುಂಬಿ ಸ್ಟೋರಿ ತೋರಿಸಿ

  • @manjunathmanju4324
    @manjunathmanju4324 10 месяцев назад +25

    Sullamakkala 😡🤬🤬🤬 hotel

  • @ukmgvg1359
    @ukmgvg1359 10 месяцев назад +2

    Very.shame.take.action.immidietly

  • @manjuladevi7693
    @manjuladevi7693 9 месяцев назад +1

    Buddhism is best for dalit people jai bhim 👍👍🙏🙏

  • @chandrashekarks4216
    @chandrashekarks4216 10 месяцев назад +4

    This is congress government. Siddu should resign

    • @Abhishek-ii3ri
      @Abhishek-ii3ri 10 месяцев назад

      BJP avru resign madidra uncle?🤣🤣

  • @lokeshlucky2772
    @lokeshlucky2772 10 месяцев назад +3

    Very Good channel 👏

  • @chandrappan.t7254
    @chandrappan.t7254 10 месяцев назад +1

    Untouchable is incorporated with blood cells, Only solution to get rid off this discrimination is what dr Ambedkar shows the path, religion convertion

  • @madhutsts6776
    @madhutsts6776 10 месяцев назад +2

    ಒಂದು ಕೆಲಸ ಮಾಡಿ ಯಲ್ಲರೂ ಈ ದೇಶದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್. ಜೈನ್ ಯಲ್ಲರೂ ಯಾವಾದರೂ ಒಂದೇ ಜಾತಿ ಅಂತಾ ಯಲ್ಲಾ ಬರ್ತಾರಾ ಕೇಳಿ ಅವಾಗ ಇದಕ್ಕೆ ಪರಿಹಾರ ಅಲ್ವಾ

  • @madhutsts6776
    @madhutsts6776 10 месяцев назад +7

    ಕಪ್ಪು ಟೋಪಿ,,, ಬಿಳಿ ಟೋಪಿ ಯಾಕೆ ಈ ತರತಮ್ಯ...

  • @srinivastsrini1779
    @srinivastsrini1779 10 месяцев назад +3

    Dikkara Dikkara Dikkara Super Video

  • @siddudandekar3932
    @siddudandekar3932 10 месяцев назад +9

    Jai bhim

  • @shivannaakshivannaak4051
    @shivannaakshivannaak4051 10 месяцев назад +6

    Jai beem

  • @raghuvishnu2562
    @raghuvishnu2562 10 месяцев назад +1

    ಈ ಜನಕ್ಕೆ ಯಾವಾಗ ಬುದ್ಧಿ ಬರುತ್ತೋ. ಅವರ ಅಂಗಡಿ ಬಂದ್ ಮಾಡಿ

  • @KMChinnaswamy
    @KMChinnaswamy Месяц назад

    Nijavagi asaya tappu baba saheb ambedkar is greatness man is a world

  • @BasuTakkalaki-q8c
    @BasuTakkalaki-q8c 2 месяца назад

    Jay Bheem 💙💙💙

  • @christopherg7589
    @christopherg7589 10 месяцев назад

    Stop untouchability system in India.all are equal 🙏🙏🙏🇮🇳

  • @Mdsibgath-s9w
    @Mdsibgath-s9w 10 месяцев назад +3

    Nanu obba muslim namma hotel GE banni yawaglu dalitarige suswagatam

  • @shyamupral5628
    @shyamupral5628 10 месяцев назад +2

    ನಮ್ಮ ಜಾತಿಗೆ ಅವಮಾನ ಮಾಡಿದವರಿಗೆ ತಕ್ಕ ಪಾಠ ಕಲಿಸಿ

  • @Northkarantakafood.1990.
    @Northkarantakafood.1990. 10 месяцев назад +8

    😢 uru jatre bandre duddu tagobardu hagidre dalitar duddu beku avrige mariyade ela untouchability madodrige sutta hak beku sir Nadu urinalli shikshe agbeku obrige

  • @realitybiteskarnataka
    @realitybiteskarnataka 10 месяцев назад +2

    The only solution is Caste column should be removed from all the Govt Applications & Forms

    • @sharathkumar.h.t.sharathku9652
      @sharathkumar.h.t.sharathku9652 10 месяцев назад +3

      Manasinda tegebeku appa... column inda tagudre enu use illa....agli idde irutte

    • @realitybiteskarnataka
      @realitybiteskarnataka 10 месяцев назад

      @@sharathkumar.h.t.sharathku9652 Adrinda ninge upayoga idyallapa adakke irutte antiya, naanu kuda OBC ne kanappa but I stand for merit n support reservation only for poor from all community.

  • @S-A-N-JAZZ--43
    @S-A-N-JAZZ--43 10 месяцев назад +10

    Dalitaru hotal haki cutting kalitu cutting shop haki. Mori toliyo yochane bidi.

    • @creative_psyche8046
      @creative_psyche8046 10 месяцев назад

      ❤❤

    • @hassangowdru777
      @hassangowdru777 10 месяцев назад +1

      😂😂😂

    • @maheshreddy6609
      @maheshreddy6609 10 месяцев назад

      Good suggestion

    • @maheshreddy6609
      @maheshreddy6609 10 месяцев назад +1

      ​@hassangowdru777 le gowda manushyanaagi badalagu

    • @hassangowdru777
      @hassangowdru777 10 месяцев назад +1

      @@maheshreddy6609 Nan Irode Inge, yeng irbeku annod gottu ange irtini nin nind nodko aste.....

  • @praveenkumarg6859
    @praveenkumarg6859 10 месяцев назад

    Well done news18

  • @bhimapatil036
    @bhimapatil036 10 месяцев назад +1

    ವಂದೇ ಜಾತಿರಹಿತ ಗೊಷನೆ

  • @ChandrabosBos-gf3fm
    @ChandrabosBos-gf3fm 2 месяца назад

    ಜೈಭೀಮ್

  • @munikrishnamunikrishna-ws4jy
    @munikrishnamunikrishna-ws4jy 10 месяцев назад +1

    Vugiri.Sari.chanagi❤❤❤❤❤❤

  • @BasavarajpujariBasavayuva
    @BasavarajpujariBasavayuva 10 месяцев назад +1

    ಜೈ ಭೀಮ್

  • @vidyadharkamble5236
    @vidyadharkamble5236 10 месяцев назад +4

    420 Rss and hindu