Gurukul Shikshan Padhati 2 - Amrut varshini ಗುರುಕುಲ ಶಿಕ್ಷಣ ಪದ್ಧತಿಯ ಮಹತ್ವ 2 - ಅಮೃತವರ್ಷಿಣಿ

Поделиться
HTML-код
  • Опубликовано: 3 фев 2025

Комментарии • 47

  • @somanathk8786
    @somanathk8786 3 года назад +2

    ನಿಮ್ಮ ವಿಚಾರಗಳು ನಿಮ್ಮ ಆಲೋಚನೆಗಳು ನಿಮ್ಮ ಧ್ಯಾನ ಇಡೀ ದೇಶಕ್ಕೆ ತಲುಪಬೇಕು ಇಡೀ ಪ್ರಪಂಚದ ಜನರಿಗೆ ಮುಟ್ಟಬೇಕು

  • @Mahesh-xb6cc
    @Mahesh-xb6cc 5 лет назад

    Wow nice speech madam. Hats off u so nice Kannada in this generation.

  • @rajalakshmi-jz2gr
    @rajalakshmi-jz2gr 5 лет назад +4

    Madam super I pray to god everything should happen as per your wishes

  • @vithalraon7223
    @vithalraon7223 6 лет назад +2

    Wow ಮೇಡಂ ತುಂಬಾ ಚೆನ್ನಾಗಿ ಹೇಳಿದ್ರಿ.👌👌👏👏🙏🙏

  • @Ravi-kq7rc
    @Ravi-kq7rc 6 лет назад +3

    Very good speech regarding guru parampare every Indian must do something good for our country ,sister keep giving this type speech to our young people

  • @shiddalingayyaahiremath7029
    @shiddalingayyaahiremath7029 5 лет назад +1

    🙏🙏🙏🙏🙏🙏🙏🙏

  • @tejaspatil4095
    @tejaspatil4095 6 лет назад +3

    So nice brilliant speech

  • @shashimj8527
    @shashimj8527 6 лет назад +2

    Talks are moral n spiritual ......very interesting

  • @laxmandaddimani4411
    @laxmandaddimani4411 6 лет назад +4

    Really proud of you mam

  • @anushasomappa6004
    @anushasomappa6004 6 лет назад +10

    Uttama vekthi yagabeku Andre e maatugalu beku. Tqu sir good speech...

  • @lokeshnadigar
    @lokeshnadigar 6 лет назад +2

    Excellent mam

  • @vidyartimalapur9498
    @vidyartimalapur9498 6 лет назад +2

    wow super madam.

  • @VishakhaAntarangaSevikaDeviDas
    @VishakhaAntarangaSevikaDeviDas 5 лет назад

    Very good speech

  • @ravasabkatakadond6400
    @ravasabkatakadond6400 5 лет назад

    Super spech

  • @dhareppaakiwate8362
    @dhareppaakiwate8362 6 лет назад +2

    Good speach medum.

  • @shivawfi6042
    @shivawfi6042 5 лет назад

    🕉🇮🇳

  • @anantaram355
    @anantaram355 6 лет назад +2

    nice speech madam.

  • @m.b.niralkattim.b.niralkat31
    @m.b.niralkattim.b.niralkat31 6 лет назад +1

    Best knowledge can achieve in his life @ do something to world.

  • @shivunidagundi3755
    @shivunidagundi3755 6 лет назад +1

    super akka

  • @preranashrishail5271
    @preranashrishail5271 Год назад

    Madam e tara shikshana elli sigutte

  • @Shreysanthu
    @Shreysanthu 4 года назад +2

    E madam maatu kelidre nange Shakthi Bandanthe baasavagutte...Chennagi helikodthare matte Chennagi tilidukondvre

  • @sksuma8427
    @sksuma8427 6 лет назад

    Awesome speech, where to get more videos of Smt. Amrutvarshini.

  • @JagurkJagu
    @JagurkJagu 3 года назад

    CF

  • @skr8592
    @skr8592 4 года назад +1

    Negative comments !!!!!???? Manushya rante rakshasaru nam jote irtare anta eega perfect agi gottaithu thayi .

  • @gopalajri5070
    @gopalajri5070 5 лет назад +2

    ಮೇಡಂ, ನನ್ನಲ್ಲಿ ತುಂಬಾ ಪ್ರಶ್ನೆಗಳಿವೆ ಅದೂ ಕೂಡ ನನ್ನ ಮಗುವಿನ ಶಿಕ್ಷಣಕ್ಕೆ ಸಂಬಂದಿಸಿದ್ದು. ನಿಮ್ಮ ಗುರುಗಳು ಸುಧಾಕರ ಶರ್ಮಾ ರವರ ನಂಬರ್ ಇದೆ, ಆದ್ರೆ ಅವರಿಗೆ ಕಾಲ್ ಮಾಡಿದ್ರೆ ಅವರಿಗೆ ಮಾತನಾಡಲು ಕಷ್ಟವಾಗಬಹುದು.
    ಆದ್ದರಿಂದ ದಯವಿಟ್ಟು ನನ್ನ ಕೋರಿಕೆಗೆ ಸ್ಪಂದಿಸಿ.
    ನೀವು ಕೇವಲ ಶಿಕ್ಷಣಕ್ಕೆ ಸಂಬಂಧಿಸಿ ಮಾತನಾಡಿದ್ದೇ..!? ಇಲ್ಲ ಇನ್ನೂ ಇದೆಯಾ. ನಾನು ಶಿಕ್ಷಣಕ್ಕೆ ಸಂಬಂದಿಸಿದ ನಿಮ್ಮ ಎಲ್ಲಾ ಪ್ರವಚನಗಳನ್ನೂ ಕೇಳಿದ್ದೇನೆ. ನಿಮ್ಮ ಮತ್ತು ನಿಮ್ಮ ಗುರುಗಳ ಮಾತುಗಳಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ವ್ಯಕ್ತಿಯ ಜೀವನದಲ್ಲಿ ಬರುವ ಪ್ರತಿಯೊಂದು(ಸಂಸ್ಕಾರ ) ಕಾಲಘಟ್ಟದ ಬಗ್ಗೆಯೂ ಪ್ರವಚನಗಳನ್ನು ನೀಡುತ್ತೀರಾ. !?
    ನಿಮ್ಮ ಪ್ರವಚನಗಳು ಜನರಿಗೆ ದಾರಿದೀಪ ವಾಗಲಿ ಎಂದು ಆಶಿಸುತ್ತೇನೆ.

    • @tejashwinirajamane1555
      @tejashwinirajamane1555 4 года назад +1

      Mam nivu shikshana mantri aadre Nam bharatada shikshana vyavaste change madbahudu hagene bharatada bavishya rupisbahudu nimge nammellara support ide

    • @tejashwinirajamane1555
      @tejashwinirajamane1555 4 года назад

      Mam nivu politics entry kotre nimm speechnalli helidnella nijswarupakke tarabahudu nimge tumba Jana fans idare , nimg aa idia enadru idre nivu khandita adralli success aagtira try Madi mam

    • @gopalajri5070
      @gopalajri5070 4 года назад +1

      ಹೊಟ್ಟೆಬಾಕ ರಾಜಕಾರಣಿಗಳು, ಒಳ್ಳೆ ಕೆಲ್ಸ ಮಾಡೋಕೆ ಹೋದ್ರೆ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಅವರಿಗೆ ಆ ಕ್ಷೇತ್ರದಲ್ಲಿ ಕೆಲ್ಸ ಮಾಡೋಕೆ ಬಿಡೋಲ್ಲ,
      ಆದ್ರಿಂದ ಇವ್ರಿಗೆ ಇದೇ ಚಂದ.
      ರಾಜಕೀಯ ಅಂದ್ರೆ ಮೂರನ್ನೂ ಬಿಟ್ಟೋರ್ಗೆ ಚಂದ. !!!!!?
      ಏನ್ ಹೇಳ್ತೀರಾ.... !?

    • @tejashwinirajamane1555
      @tejashwinirajamane1555 4 года назад

      Are yau kelsa madidru aaropa madaur idde irtare haganta Medam idea galna bari speech nalle ulsidre hege , Ella aaropagalna face Madi success aadaur esto Jana ilva hagene iurunu success aage aagtare , for example savitribayi fule gotta auru Estella kasta anbavsi success aadauru nav ivattigu aurna neneyalva hagene idunu , avattin kalakk holsidre igin Jana esto ollevru astond kasta en kodalla Medam success aage aagtare aurge ellrunu comments mulka support Kodi auru Nam shikshana vyavastena change madtare ,aurviddena istakke nilsolu namg nav madkolu loss alva , nave aurg bhaya hakadre aur heg mund bartare nav aurge support madbeku bari aur speech ista Patt like kododalla

    • @gopalajri5070
      @gopalajri5070 4 года назад +1

      @@tejashwinirajamane1555 ನೀವ್ ಹೇಳೋದ್ ನಿಜ,, ಆದ್ರೆ ಕೆಲವೊಂದು ಪಟ್ಟಬದ್ದ ಹಿತಾಸಕ್ತಿಗಳು ತಮ್ಮ ಮೊಂಡು ವಾದವನ್ನು ಯಾವತ್ತೂ ಬಿಡೋಲ್ಲ, ಉದಾ : ಇಂಥವರು ವೇದ, ಉಪನಿಷತ್ತುಗಳನ್ನು ಕೇಳೋಲ್ಲ, ಹೇಳಿದ್ರೂ ಒಪ್ಪೋಲ್ಲ. ಇವರು ಮಾನವೀಯತೆಗೆ ಬೆಲೆ ಕೊಡೋಲ್ಲ, ತಿಳಿದಿರೋದು ಒಂದೇ ಅದು ಹಣ & ಜನಬಲ, ನಾಲ್ಕು ಜನ ಯಾವ್ ಕಡೆ ಮಾತಾಡ್ತಾರೋ ಅದೇ 'ಸತ್ಯ 'ಅಂತಾರೆ. ಅದಕ್ಕೆ ಪುಷ್ಟಿ ಕೊಡೋಕೆ ಈ ಮೌಢ್ಯತೆಯ ಧಾರ್ಮಿಕ ನೀತಿ ನಿಯಮಗಳು ಬೇರೆ,
      ಇದನ್ನೇ ರಾಜಕೀಯ ಅನ್ನೋದಲ್ವಾ..
      ಇಲ್ಲಿ ಪರಿವರ್ತನೆಯ ಕನಸು ಈ ತಾಯಿಗೆ ಮಾತ್ರವಲ್ಲ, ನಮ್ಮ -ನಿಮ್ಮೆಲ್ಲರಿಗಿದೆ,
      ಅವ್ರು ತಾವು ಕಲ್ತಿರೋದನ್ನು ನಮ್ಗೆ ತಿಳಿಸಿದ್ದಾರೆ, ಇದನ್ನು ನಾವು ನಮ್ಮವರಿಗೆ ತಿಳಿಸಬೇಕು. ಹಾಗೆಯೇ ಇದು ನಿದಾನಕ್ಕೆ ಪರಿವರ್ತನೆಯಾಗಬೇಕು,ಒಂದೇ ಸಲಕ್ಕೆ ಆಗೋದಿಲ್ಲ ಇದು,,
      ಸ್ನೇಹಿತರೇ, ಆದಷ್ಟು ಚತುರ್ವೇದಿ ಸುಧಾಕರ ಶರ್ಮಾಜೀ ಯವರ ವೇದಗಳ ಬಗೆಗಿನ ಪ್ರವಚನ ಕೇಳಿಲ್ಲದಿದ್ದರೆ, ಕೇಳಿ.
      ಹಾಗೂ ಉಪನಿಷತ್ ನ್ನೂ ಕೇಳಿ.
      🙏"ಧನ್ಯವಾದಗಳು "🙏

  • @palakshakammar1748
    @palakshakammar1748 6 лет назад +2

    Sister Gurukulada bagge sampoorna maahiti Tilisiri haagu intaa sikshanada neevu speech maadid riteeyu Very.Very hatsup mattu nimma mobile number.gurukul Sikshanadbagge maahiti Tilisiri. Kannada.P.H.Khajuraho.

  • @shivarajhadapad9924
    @shivarajhadapad9924 5 лет назад

    Actress not a heroin .this type of medams are real heroins of life.

  • @satishmallapur3358
    @satishmallapur3358 6 лет назад +1

    super speaking madama

  • @raghub2246
    @raghub2246 6 лет назад +2

    Super and reality ,,,, but who is she ? School teacher or IAS officer

  • @somanagoudamaraddi2301
    @somanagoudamaraddi2301 6 лет назад +1

    Super

  • @ananthas.k476
    @ananthas.k476 6 лет назад

    it,s ............

  • @beindian618
    @beindian618 6 лет назад

    Please, Hindi or Marathi in translate. Please.

  • @vishwahadagall8311
    @vishwahadagall8311 6 лет назад +1

    super akka