💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
ಮಹಾತ್ಮ ಗಾಂಧಿಯವರ ಬಗ್ಗೆ , ಅವರು ಮಾಡಿದ ಕೆಲವೊಂದು ಒಳ್ಳೆಯ ಕೆಲಸದ ಬಗ್ಗೆ ತಿಳಿದಿದ್ದೇವೆ........ಆದರೆ ಕೆಲವರು ಅವರ ಇನ್ನೊಂದು ಕರಾಳ ಮುಖದ ಬಗ್ಗೆ ಮಾತನಾಡುತ್ತಾರೆ.........ಅವರ ನಿಜವಾದ ಜೀವನದ ಬಗ್ಗೆ vedio ಮಾಡಿ sir 🙏
ಸಾರ್, ದಯವಿಟ್ಟು ಪೇಟೆಂಟ್ ಬಗ್ಗೆ ವೀಡಿಯೊ ಮಾಡಿ. ಪೇಟೆಂಟ್ ಎಂದರೇನು ? ಒಂದು ಆವಿಷ್ಕಾರಕ್ಕೆ ಪ್ರತಿ ದೇಶಕ್ಕೆ ಅರ್ಜಿ ಸಲ್ಲಿಸಿ ಪ್ರತಿ ದೇಶದಿಂದ ಪೇಟೆಂಟ್ ಪಡೆಯಬೇಕೆ ಎಂಬ ಬಗ್ಗೆ ಮಹಿತಿ ನೀಡಿ.
ಸಾರ್, ದಯವಿಟ್ಟು ಪೇಟೆಂಟ್ ಬಗ್ಗೆ ವೀಡಿಯೊ ಮಾಡಿ. ಪೇಟೆಂಟ್ ಎಂದರೇನು ? ಒಂದು ಆವಿಷ್ಕಾರಕ್ಕೆ ಪ್ರತಿ ದೇಶಕ್ಕೆ ಅರ್ಜಿ ಸಲ್ಲಿಸಿ ಪ್ರತಿ ದೇಶದಿಂದ ಪೇಟೆಂಟ್ ಪಡೆಯಬೇಕೆ ಎಂಬ ಬಗ್ಗೆ ಮಹಿತಿ ನೀಡಿ.
ಈ ಸಬ್ ಮರೀನ ಈ ಮಾಹಿತಿ ಬಗ್ಗೆ ತುಂಬಾ ದಿನದಿಂದ ನಿರೀಕ್ಷೆ ಯಲಿದೆ.. ನಿಮ್ಮ ದ್ವನಿ ಯಲ್ಲಿ ಅದ್ಬುತ.. ಧನ್ಯವಾದಗಳು.. ರಾಘವೇಂದ್ರ ಸರ್..
ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.
ನಾನು ಈ ವಿಡಿಯೋಗಳಿಗಾಗಿ ಕೇಳಿದ್ದೆ ,ಧನ್ಯವಾದ ಗುರುಗಳೇ.
ಸೂಪರ್ ಗುರುಗಳೇ 🙏🙏🙏😍😍
ಇದರ ಬಗ್ಗೆ ತಿಳಿಯುವುದು ಕೊಳ್ಳಲು ನಾನು ಬಹಳ ಆಸಕ್ತನಾಗಿದ್ದೇನೆ
Sir gazzi attack bagge helii
ಇದ್ರ ಬಗ್ಗೆ ಒಂದು ಮೂವಿ ಕೂಡ ಬಂತು ಸರ್ ಘಾಸಿ ಅಟ್ಟ್ಯಾಕ್ ಅಂತ 👌👌👌👌ಮೂವಿ ಎಲ್ಲರೂ ನೋಡಿ ಸಬಮೆರಿನ ಏನು ಅಂತ ಗೊತ್ತಾಗುತ್ತೆ
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
ವಿಶ್ವ ಗುರು ಬಸವಣ್ಣನವರ ಬಗ್ಗೆ ವಿಡಿಯೋ ಮಾಡಿ ಸರ್
ಜೈ ಹಿಂದ್ ಜೈ ಕರ್ನಾಟಕ 🙏🚩🔥🕉️
Olle mahiti kottiddiri tumba thanks.
Backgroud music sound kadime modi.
Ear problem aagatayide.
Thank you
ರಕ್ಷಣಾ ವ್ಯವಸ್ಥೆಯಲ್ಲಿ ವೀಡಿಯೊ ತಯಾರಿಸಿದ್ದಕ್ಕಾಗಿ ಧನ್ಯವಾದಗಳು ಸರ್ ಮತ್ತು ಸರ್ ದಯವಿಟ್ಟು ಮದ್ರಾಸ್ ರೆಜಿಮೆಂಟ್‌ನಲ್ಲಿ ವೀಡಿಯೊ ಮಾಡಿ
ಸರ್.. ಸಬ್ ಮರಿನ್ ಗಳ ಇನ್ನಷ್ಟು ಮಾಹಿತಿಗೆ ನಿಮ್ಮ ಮುಂದಿನ ವಿಡಿಯೋ ಗೆ ನಾನು ಕಾಯ್ತೆನೆ..
ಸೂಪರ್ ರಾಘಣ್ಣ
ಭಾರತದಲ್ಲಿ INS ಅರಿಹಂತ್ ಎಂಬ ಅಣು ಜಾಲಾಂತರ್ಗಾಮಿ nuclear submarine ಇತ್ತು ನಾನು navy ಲಿ ಇದ್ದಾಗ ಇವಾಗ ಗೊತ್ತಿಲ್ಲ
ಭಾರತದ ಇತಿಹಾಸ ಕೇಳುವ ಆಸೆ sir.
ಕಾರ್ಲ್ ಮಾರ್ಕ್ಸ್ ಬಗ್ಗೆ ವಿಡಿಯೋ ಮಾಡಿ ಸರ್
My first view& comment gurugale...
First visit, first comment, 😄🥰
ಆಕ್ಸಿಜನ್ ಹೇಗೆ ತಯಾರಿಸುತ್ತಾರೆ ಗುರುಗಳೇ ಅದರ ಬಗ್ಗೆ ತಿಳಿಸಿ
ಸರ್ ಶಿವಪುತ್ರ ಕಾರ್ತಿಕೇಯ ಮತ್ತು ಅವನ ಹೆಂಡತಿಯರು ಯಾರು ಅವರ ತಂದೆ ತಾಯಿಯರು ಯಾರು ಅವರು ಬಗ್ಗೆ ಸ್ವಲ್ಪ ಮಾಹಿತಿ ಕೊಡಿ
Hi Guru gale,
Kalabhra dynasty mele ondu video madi please.
Salute for Soldiers 🙏🙏🙏
Thanks sir...
Guruji..background sound super..
Super sir
Super voice
How submarine sinks and floats??, dayavittu helbekittu...
ಸರ್ ದಯವಿಟ್ಟು ಬಸವಣ್ಣನವರ ಬಗ್ಗೆ ಮಾಹಿತಿ ನೀಡಿ
Super information
🙏Sir IPS officer madhukar shetty bagge video madi🙏
sir bassavana avr mela ond video madi
Gaazi attack bagge mahithi tilisi 🙏
ಸರ್ ನಿಮಗೆ ಒಂದು ಮನವಿ ರಾಷ್ಟ್ರಕೂಟ ವಂಶ ಬಗ್ಗೆ ಮಾಹಿತಿ Episode ಮಾಡಿ ಎಂದು ಮನವಿ
First comment 👍👍👍
ನಮಸ್ತೆ ಸರ್ ಅರೋಗ್ಯ ಉಷಾರು ಸರ್
ಮಹಾತ್ಮ ಗಾಂಧಿಯವರ ಬಗ್ಗೆ , ಅವರು ಮಾಡಿದ ಕೆಲವೊಂದು ಒಳ್ಳೆಯ ಕೆಲಸದ ಬಗ್ಗೆ ತಿಳಿದಿದ್ದೇವೆ........ಆದರೆ ಕೆಲವರು ಅವರ ಇನ್ನೊಂದು ಕರಾಳ ಮುಖದ ಬಗ್ಗೆ ಮಾತನಾಡುತ್ತಾರೆ.........ಅವರ ನಿಜವಾದ ಜೀವನದ ಬಗ್ಗೆ vedio ಮಾಡಿ sir 🙏
Ramayana 2 episode madi sir
Hari Om
Gaazi attack bagge tilisi
Sir good information
ಸಾರ್, ದಯವಿಟ್ಟು ಪೇಟೆಂಟ್ ಬಗ್ಗೆ ವೀಡಿಯೊ ಮಾಡಿ. ಪೇಟೆಂಟ್ ಎಂದರೇನು ? ಒಂದು ಆವಿಷ್ಕಾರಕ್ಕೆ ಪ್ರತಿ ದೇಶಕ್ಕೆ ಅರ್ಜಿ ಸಲ್ಲಿಸಿ ಪ್ರತಿ ದೇಶದಿಂದ ಪೇಟೆಂಟ್ ಪಡೆಯಬೇಕೆ ಎಂಬ ಬಗ್ಗೆ ಮಹಿತಿ ನೀಡಿ.
Please explain up date how many indian Navi people died in India please please....in side submaren
Tq sir
Jai HIND sir ji
I like it I like it I like it🥰🥰🥰
Super sir thanks 🙏
super sir
Please give us full information about submarine please sir
Gazi move node suprb ede
Frist comment
1st like
🙏🙏🙏🙏👍
Sir gandhi era bage ondu video made sir please sir sslc student age keltha edene
Sir pls navy video madi plz sir
🙏🙏🙏🙏🙏🙏🙏
🙏🙏
🙏🙏🙏🙏🙏
Watch Gazi attack movie
If they can convert ocean water to drink water, y can’t we can add pipelines from sea to city to use for normal daily needs!
13 ನೀಮೀಷದಲ್ಲಿ ನೋಡಿದೆ.
❤️❤️❤️❤️
👍🙏
🙏
Ist viwe
Gicchi video
💐🙏🙏🙏🤝
,🙏🙏🙏🙏🙏💐💐💐
ಸಾರ್, ದಯವಿಟ್ಟು ಪೇಟೆಂಟ್ ಬಗ್ಗೆ ವೀಡಿಯೊ ಮಾಡಿ. ಪೇಟೆಂಟ್ ಎಂದರೇನು ? ಒಂದು ಆವಿಷ್ಕಾರಕ್ಕೆ ಪ್ರತಿ ದೇಶಕ್ಕೆ ಅರ್ಜಿ ಸಲ್ಲಿಸಿ ಪ್ರತಿ ದೇಶದಿಂದ ಪೇಟೆಂಟ್ ಪಡೆಯಬೇಕೆ ಎಂಬ ಬಗ್ಗೆ ಮಹಿತಿ ನೀಡಿ.
🙏🙏🙏